ಶ್ರೀರುದ್ರಮ್ (ShriRudram) Part 2

Поділитися
Вставка
  • Опубліковано 19 жов 2024

КОМЕНТАРІ • 86

  • @satishchandraks7492
    @satishchandraks7492 11 місяців тому +8

    ಗುರುವರ್ಯರೇ...ನಮಸ್ಕಾರ...ರುದ್ರ ಅರ್ಥ ವಾಗದೆ, ಸುಮ್ಮನೆಭಕ್ತಿಯಿಂದ ಓದುತ್ತಿದ್ದ ನಮಗೆ, ಕ್ಲಿಷ್ಟವಾಗಿದ್ದ ರುದ್ರವನ್ನ ಕನ್ನಡಕ್ಕೆ ಅರ್ಥೈಸಿಸಿ, ನನಗೂ ಹಾಗೂ ಜನಸಾಮಾನ್ಯರಿಗೆ ಸರಳವಾಗಿ ತಿಳಿಸುತ್ತಿರುವ ತಮಗೆ ಹೃದಯ ಪೂರ್ವಕ ನಮಸ್ಕಾರಗಳು..💞👏👏👏🌿🙏🙏🙏🙏🙏

  • @nareshkv4918
    @nareshkv4918 Місяць тому

    Om Omkaara. Shree Gurubhyo Namaha Swamiji. 🙏

  • @manasaairani9103
    @manasaairani9103 Місяць тому

    ಗುರುಗಳಿಗೆ ನಮಸ್ಕಾರ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @sukanyamani1202
    @sukanyamani1202 5 місяців тому +1

    ಗುರುಗಳಿಗೆ ನಮಸ್ಕಾರ ಶ್ರೀ ರುದ್ರ ಹೇಳುತ್ತಾ ಇದ್ದೇನೆ ತುಂಬಾ ಚೆನ್ನಾಗಿದೆ ನನಗೆ ದಯವಿಟ್ಟು ಲಲಿತಾ ಸಹಸ್ರನಾಮದ ಅರ್ಥ ವಿವರಣೆ ಶ್ಲೋಕ ಸಮೇತ ಮಾಡುವೆ ರೆಂದು ನಂಬಿ ಕೇಳಿಕೊಳ್ಳುತ್ತಿದ್ದೇನೆ ದಯವಿಟ್ಟು ಸಹಕರಿಸಿ ಪೂಜ್ಯರಿಗೆ ಮತ್ತೊಮ್ಮೆ ನಮಸ್ಕಾರಗಳು

  • @sukanyamani1202
    @sukanyamani1202 5 місяців тому

    ಗುರುಗಳೇ ರುದ್ರ ಅಧ್ಯಾಯದ ಅರ್ಥ ವಿವರಣೆ ತುಂಬಾ ಚೆನ್ನಾಗಿತ್ತು ಇನ್ನು ಕೇಳಲು ಆಸೆ ಮತ್ತೆ ಮುಂದುವರಿಸುತ್ತೀರಾ

  • @rajashekarsathyanarayana8141
    @rajashekarsathyanarayana8141 10 місяців тому +1

    ನಮಸ್ಕಾರ ಗುರುಗಳೇ,
    ಶ್ರೀರುದ್ರಮ್ ನ ಮುಂದಿನ ಸಂಚಿಕೆಯನ್ನು ನಿರೀಕ್ಷಿಸುತ್ತಿದ್ದೇನೆ,
    🙏🙏🙏🙏🙏

  • @shantinele
    @shantinele 3 місяці тому

    ಓಂ ನಮಃ ಶಿವಾಯ

  • @kumarhiremath3173
    @kumarhiremath3173 11 місяців тому +1

    ಗುರು ದೇವರಿಗೆ ಅನಂತ ನಮಸ್ಕಾರಗಳು

  • @sathyavathisrinivas7247
    @sathyavathisrinivas7247 11 місяців тому +1

    ಓಂ ಶ್ರೀ ಗುರುಭ್ಯೋ ನಮಃ 🙏
    ಶ್ರೀ ಗುರು ಚರಣಗಳಲ್ಲಿ ನಮೋನಮಃ ನಮೋನಮಃ ನಮೋನಮಃ 🙏🙏🙏

  • @nareshkv4918
    @nareshkv4918 Місяць тому

    Nice, informative of Great knowledge.
    Dhanyavaadagalu 🙏🙏

  • @gayathribs2033
    @gayathribs2033 5 місяців тому

    Gurugalige nanna hruday apurva namaskaragalu nimma pravachanadinda nanna jeevanadalli saakashtu upayoga aagide gurugale dhanyavadagalu

  • @ganapihegde437
    @ganapihegde437 6 місяців тому

    🙏🙏🙏🙏🙏🙏🙏🙏🙏🙏🙏

  • @shilpashreets3444
    @shilpashreets3444 8 місяців тому

    Adbhutha

  • @rajendrajoshi8817
    @rajendrajoshi8817 11 місяців тому +2

    ಗುರುವರ್ಯರೆ, ರುದ್ರದ ಮಹತ್ವ ವನ್ನು ತುಂಬಾ ಚೆನ್ನಾಗಿ ಕನ್ನಡದಲ್ಲಿ ವಿಶ್ಲೇಷಣೆ ಮಾಡಿದ್ದಿರಿ. ಇನ್ನು ಮುಂದಿನ ಭಾಗದ ವೀಡಿಯೋಗಳನ್ನು ಮಾಡಿದರೆ ನಮ್ಮೆಲ್ಲರಿಗೂ ರುದ್ರದ ಅರ್ಥ ತಿಳಿದುಕೊಳ್ಳುವದಕ್ಕೆ ತುಂಬಾ ಸಹಾಯ ವಾಗುತ್ತದೆ. ನಿಮಗೆ ಸಾಷ್ಟಾಂಗ ಪ್ರಣಾಮಗಳು.

  • @rajashekarsathyanarayana8141
    @rajashekarsathyanarayana8141 8 місяців тому

    ಮುಂದಿನ ಭಾಗವನ್ನು ನಿರೀಕ್ಷಿಸುತ್ತಿದ್ದೀನಿ ಗುರುಗಳೇ
    🙏🙏🙏🙏🙏

  • @ananthganapathihegde9930
    @ananthganapathihegde9930 11 місяців тому +1

    🙏🏼🙏🏼🙏🏼🙏🏼🙏🏼

  • @subrayabjr842
    @subrayabjr842 11 місяців тому

    🙏🙏🙏🙏🙏🙏

  • @dr.basavarajc.s7789
    @dr.basavarajc.s7789 11 місяців тому +2

    ಗುರುಗಳೆ ದಯವಿಟ್ಟು ಮುಂದಿನ ಅನುವಾದಗಳ ಅರ್ಥವನ್ನು ಒದಗಿಸಿ 🙏🙏🙏🙏🙏

    • @shivoham1
      @shivoham1 11 місяців тому +2

      ಹರಿಃ ಓಂ. ರೆಕಾರ್ಡ್ ಆದ ತಕ್ಷಣ ಒದಗಿಸಲಾಗುವುದು

  • @arthirao167
    @arthirao167 8 місяців тому

    🙏🙏

  • @dr.basavarajc.s7789
    @dr.basavarajc.s7789 5 місяців тому

    🙏🙏🙏🙏🙏ಪ್ರಣಾಮಗಳು ಗುರುವರ್ಯ.

  • @nagalakshmima7910
    @nagalakshmima7910 11 місяців тому +1

    ಶ್ರೀ ಗುರುಭ್ಯೋ ನಮಃ

  • @sheshadrims8302
    @sheshadrims8302 11 місяців тому +1

    🙏🏼 ಶ್ರೀ ಗುರುಭ್ಯೋ ನಮಃ.

  • @vasudevkaranth7429
    @vasudevkaranth7429 11 місяців тому +1

    Parama Pujya Swamiyavarige Harthpurvaka Namaskaragalu mattu Dhanyavadagalu. Hari om Tasa. Om Namo Narayanaya Namaha.

  • @jayanthikrishna
    @jayanthikrishna 11 місяців тому +1

    ಓಮ್ ಶ್ರೀ ಗುರುಭ್ಯೋ ನಮಃ ||

  • @shanthahanji5010
    @shanthahanji5010 11 місяців тому +1

    Gurugala padahgalege sharanu sharanarthi

  • @kathyayiniprasad4202
    @kathyayiniprasad4202 11 місяців тому +1

    Sri Gurucharana ಕಮಲ byonamaha🙏🙏🙏

  • @ningappasattigeri2099
    @ningappasattigeri2099 11 місяців тому +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @shanthachitlur9914
    @shanthachitlur9914 11 місяців тому +1

    ಹರಿ ಓಂ ಶ್ರೀ ಗುರುದೇವೋಭವ ನಮಸ್ಕಾರ ಗಳು ಶರಣು 🙏👌🌹 ರುದ್ರ ಮ್ ಬಹಳ ಚೆನ್ನಾಗಿ ವಿವರಿಸಿರುವ ವಿರಿ🙏🙏🙏

  • @vatsalakrishnappa7833
    @vatsalakrishnappa7833 11 місяців тому +1

    Sree gurubhyo namah

  • @rajashekarsathyanarayana8141
    @rajashekarsathyanarayana8141 11 місяців тому +1

    ಶ್ರೀ ಗುರುಭ್ಯೋ ನಮಃ
    🙏🙏🙏🙏🙏

    • @rajashekarsathyanarayana8141
      @rajashekarsathyanarayana8141 11 місяців тому

      ಮುಂದಿನ ಪ್ರವಚನವನ್ನು ನಿರೀಕ್ಷಿಸುತ್ತಿದ್ದೇನೆ.

  • @sowbhagyads2323
    @sowbhagyads2323 11 місяців тому +2

    Always Pujyashri Swamiji's words accepted heartfully as blessings to bliss our life. The basic introduction about the greatness about the knowledge of Rudramantra necessary before learning about the text

  • @tirumaleshwarabhat5099
    @tirumaleshwarabhat5099 11 місяців тому +1

    ಓಂ ಶ್ರೀ ಗುರುಭ್ಯೋ ನಮಃ ಶ್ರೀ ಗುರುಚರಣಾಭ್ಯಾಂ ನಮಃ ..🙏🙏🙏

  • @sshyamala8600
    @sshyamala8600 11 місяців тому +1

    Sri Gurubhyo Namaha,🙏🙏🙏

  • @Divineenergy551
    @Divineenergy551 11 місяців тому +2

    Pujya Gurugale, Pranams to.your HOLY FEET.
    Your voice is so soothing, though we listen to Namaka and Chamaka or try to chant them, but not able to understand the meaning, you are explanation to the Mantras are like a thirsty finding water in desert.
    Kindly bless all,
    it is a request , kindly explain the mantra with word to word meaning,
    Really blessed to listen to you.

  • @anjana1509
    @anjana1509 11 місяців тому +2

    🙏🙏🙏...

  • @dngirish
    @dngirish 11 місяців тому +1

    Thankyou for making it available online in ಕನ್ನಡ. ಶ್ರೀ ಗುರುಭ್ಯೋ ನಮಃ

  • @demsgga
    @demsgga 11 місяців тому +1

    ಜೈ ಶ್ರೀ ಕೃಷ್ಣ

  • @shanthahanji5010
    @shanthahanji5010 11 місяців тому

    Guruvena padahgalege sharanu sharanarthi

  • @indiraswamy6197
    @indiraswamy6197 11 місяців тому +1

    ಸ್ವಾಮೀಜಿಗೆ ಅನಂತಾನಂತ ನಮಸ್ಕಾರಗಳು

  • @padmakunchur1016
    @padmakunchur1016 11 місяців тому +1

    Hariom pujja swamiji respectful pranams at your lotus feet beautiful explanation of the importance of shri rudrm

  • @malayappannagarajan7354
    @malayappannagarajan7354 11 місяців тому

    🙏

  • @user-fc7xn1wz7h
    @user-fc7xn1wz7h 11 місяців тому

    Jai gurugale

  • @kshegde4573
    @kshegde4573 11 місяців тому +1

    Very nice information. Good narration

  • @padmaks2541
    @padmaks2541 11 місяців тому +1

    Gurugalige namaskaragalu🙏🙏🙏

  • @nagarajukn4658
    @nagarajukn4658 11 місяців тому +1

    Sir Pls upload other parts of this Jana. 🙏🏻

  • @MohanHegde-z3q
    @MohanHegde-z3q 8 місяців тому

    Rudra pravachana chanagetu

  • @Munikrisha.MuniMuni
    @Munikrisha.MuniMuni 11 місяців тому +1

    ನನಗೆ ನನ್ನಮ್ಮ ಏನು ಹೇಳಿದ್ದಾಳೆ ಅದನ್ನು ನಾನು ಪಾಲನೆ ಮಾಡ್ತಾ ಇದೀನಿ ನನ್ನಮ್ಮ ನಮ್ಮ ಲೋಕದಿಂದ ಬಂದಿರುವ ಪೂಜಾರಿಯವರು ನಮ್ಮಮ್ಮ ಅವರ ಕೈಯಲ್ಲಿ ಏನು ಬೇಕು ಮಾಡುತ್ತದೆ ನನ್ನಮ್ಮ ಹೇಳಿರುವ ಮಾತು ನಿಮ್ಮ ಕರ್ತವ್ಯಗಳನ್ನು ನೀವು ಮಾಡಿ ನೀವು ನೋಡಬೇಕು ಅನ್ನೋ ಇಚ್ಛೆ ಇದ್ದರೆ ಯೋಗ ನಂದಿಯಲ್ಲಿ ಬನ್ನಿ

  • @suhasks60
    @suhasks60 5 місяців тому

    ಮುಂದಿನ ಭಾಗ ಯಾವಾಗ?

  • @umavenkatgiri
    @umavenkatgiri 11 місяців тому

    Dayavittu sampurna arta heli.gurugale.

  • @12skamath
    @12skamath 11 місяців тому

    ನಮಸ್ತೇ, playlist ನಲ್ಲಿ ಎರಡೇ video ಗಳು ಕಾಣಿಸುತ್ತಿವೆ. ಮುಂದಿನ ಭಾಗಗಳು ಕಾಣಿಸುತ್ತಿಲ್ಲ. View enable ಮಾಡಬೇಕಾಗಿ ವಿನಂತಿ.

    • @shivoham1
      @shivoham1 11 місяців тому +1

      ಹರಿಃ ಓಂ.
      ಇನ್ನೂ ರೆಕಾರ್ಡ್ ಆಗಿಲ್ಲ.

  • @udaykumar5644
    @udaykumar5644 11 місяців тому

    Parimala granthada pravachana madri swamiji

  • @rathnam4683
    @rathnam4683 11 місяців тому

    ದ್ವನಿಯಲ್ಲಿ ಬಹಳ ಶಬ್ದದ ತೊಂದರೆ ಇದೆ ಕೇಳಲು ಹಿತವೆನಿಸುವುದಿಲ್ಲ

  • @Munikrisha.MuniMuni
    @Munikrisha.MuniMuni 11 місяців тому

    ನಾನು ಇನ್ನೊಬ್ಬರ ಇನ್ನೊಬ್ಬರ ಹತ್ತಿರ ಹೋಗುವವನಲ್ಲ ನನ್ನಮ್ಮ ಹೇಳಿರುವ ಪ್ರಕಾರ ಎಲ್ಲರೂ ನಿನ್ನ ಬಳಿಗೆ ಬರಬೇಕು ನೀನೇಕೆ ಇನ್ನೊಬ್ಬರ ಬಳಿಗೆ ಹೋಗಬೇಕು ಅಂತ

    • @sundarvallibhimarao15
      @sundarvallibhimarao15 11 місяців тому +1

      ನಿಮ್ಮನ್ನು ಯಾರೂ ಪೂಜ್ಯ ಸ್ವಾಮೀಜಿಯವರ ಪ್ರವಚನವನ್ನು ಕೇಳಿ ಎಂದು ಕರೆಯಲಿಲ್ಲವಲ್ಲ?

  • @trigungayatri5633
    @trigungayatri5633 11 місяців тому

    🙏 ಶ್ರೀ ರುದ್ರ ಭಾಗ1 ದ ಲಿಂಕ್ ಅಥವಾ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲು ವಿನಂತಿ 🙏

    • @monsterkingactive
      @monsterkingactive 11 місяців тому

      ಈಗಾಗಲೇ ಬಿಡುಗಡೆ ಮಾಡಲಾಗಿದೆ ಇದೆ ಚಾನೆಲ್ ಒಳ ಹೋಗಿ

    • @shivoham1
      @shivoham1 11 місяців тому

      ua-cam.com/video/QKZnoDfmIio/v-deo.htmlfeature=shared

  • @sureshacharya4612
    @sureshacharya4612 11 місяців тому

    Madyadalli advataisment dayavittu hakbedi

    • @drsriharidattag2529
      @drsriharidattag2529 11 місяців тому

      Nimmanthavrge en sigatte swami e thara comment madodrinda!? And mind your words before commenting!! This shows your level!!

  • @sudhiseshachala3664
    @sudhiseshachala3664 11 місяців тому

    I would like to consider sponsoring the episodes to cover entire rudram namakam and nyasa in telugu Tamil hindi and english along with kannada. Please contact me. I am based in houston, texas

    • @shivoham1
      @shivoham1 11 місяців тому +2

      Harihi Om. Could you please share your contact details or email id? (-GG on Behalf of Ashram)

  • @shivanandnyamagoud1322
    @shivanandnyamagoud1322 6 місяців тому

    🙏🙏🙏🙏🙏

  • @raghavendrahn7574
    @raghavendrahn7574 11 місяців тому

    🙏🙏

  • @hcdesigns1261
    @hcdesigns1261 11 місяців тому

    ಶ್ರೀ ಗುರುಭ್ಯೋ ನಮಃ

  • @vishnuhegde7765
    @vishnuhegde7765 11 місяців тому

    🙏🙏🌹🙏🙏🌹🙏🙏

  • @sreekantaniyer8744
    @sreekantaniyer8744 11 місяців тому

    🙏🙏

  • @poornimabhat8396
    @poornimabhat8396 11 місяців тому +1

    🙏🙏

  • @krishnabhat1606
    @krishnabhat1606 11 місяців тому +1

    🙏🙏

  • @sharanu.mathpati273
    @sharanu.mathpati273 11 місяців тому +1

    🙏🙏🙏🙏🙏

  • @gayathridevi7628
    @gayathridevi7628 11 місяців тому +1

    🙏🙏🙏

  • @shankarmurthy9679
    @shankarmurthy9679 11 місяців тому +1

    🙏🙏🙏

  • @nateshbhat8965
    @nateshbhat8965 11 місяців тому +1

    🙏🙏🙏🙏

  • @madhusudanannadana6773
    @madhusudanannadana6773 11 місяців тому

    🙏🙏

  • @manjunathahebbark8184
    @manjunathahebbark8184 11 місяців тому

    🙏🙏🙏

  • @pushpashekhar5830
    @pushpashekhar5830 11 місяців тому

    🙏🙏🙏

  • @swarnalathavishwanath9206
    @swarnalathavishwanath9206 11 місяців тому

    🙏🙏🙏

  • @radhamurthy9912
    @radhamurthy9912 11 місяців тому

    🙏🙏🙏🙏🙏