ತಂದೆಯ ಸಾಲವನ್ನು ತೀರಿಸುವ ಪವಿತ್ರ ಧಾರ್ಮಿಕ ಬಾಧ್ಯತೆ: Pious obligation to pay debt
Вставка
- Опубліковано 22 лис 2023
- ಭಾರತೀಯ ಉತ್ತರಾಧಿಕಾರ ಕಾಯ್ದೆ : Hindu Succession Act
ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯಿದೆ, 2005 ರ ಪ್ರಾರಂಭದ ನಂತರ, ಯಾವುದೇ ನ್ಯಾಯಾಲಯವು ಹಿಂದೂ ಕಾನೂನಿನ ಅಡಿಯಲ್ಲಿ ಧಾರ್ಮಿಕ ಬಾಧ್ಯತೆಯ ಆಧಾರದಲ್ಲಿ, ತನ್ನ ತಂದೆ, ಅಜ್ಜ ಅಥವಾ ಮುತ್ತಜ್ಜನಿಂದ ಯಾವುದೇ ಸಾಲವನ್ನು ವಸೂಲಿ ಮಾಡಲು ಮಗ, ಮೊಮ್ಮಗ ಅಥವಾ ಮರಿಮೊಮ್ಮಗನ ವಿರುದ್ಧ ಮುಂದುವರಿಯುವ ಯಾವುದೇ ಹಕ್ಕನ್ನು ಗುರುತಿಸುವುದಿಲ್ಲ.
After the commencement of the Hindu Succession (Amendment) Act, 2005, no court shall recognize any right under Hindu law to proceed against a son, grandson or great-grandson to recover any debt from his father, grandfather or great-grandfather, on the ground of religious obligation.
ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಶುಲ್ಕ Rs.500/- ಅನ್ವಯಿಸುತ್ತವೆ. ಫೋನ ಪೇ ನಂ. 9964546763 ವಾಟ್ಸಪ ನಂಬರ 8762492089.
Meet your nearest lawyer for personal issues. My consultancy fees of Rs.500/- are applicable. phone pe no. 9964546763, whatsapp no -8762492089
SUNIL S. SANIKOP,
Advocate, Author, Agriculturist and Social thinker
Founder of Nyayavemba Belaku ADR Centre
Opp. Brahmakumari Ashrama, 1st stop,
CTS 99, SECTOR 11, Mahantesh nagar, Belagavi, 590017
Practicing Advocate since 2000 on civil, criminal, money and property matters, Matrimonial, consumer, banking, Cheque bounce, Co-operative, Electricity, Labour, Revenue, etc.
please release the audio format in below podcasts channels as it helps listening while commuting/working.
thanks
please inform the podcasts details, I will try, thanks
@@sunilssanikopbgm - google podcasts
- apple podcasts
- podbean podcast app
- stitcher app