ಸಾಲಗಾರ/ಜಾಮೀನುದಾರ ಮರಣಿಸಿದರೆ ಸಾಲ ಮನ್ನಾ ಆಗುವುದೇ? ನಿಮ್ಮ ಪ್ರಶ್ನೆಗೆ ನನ್ನ ಉತ್ತರ-3

Поділитися
Вставка
  • Опубліковано 15 лис 2023
  • ಸಾಲಗಾರ/ಜಾಮೀನುದಾರರ ವಾರಸುದಾರರು ಹೊಣೆಗಾರರಾಗುವರೇ?
    ಬ್ಯಾಂಕುಗಳು ಸಾಲ ವಸೂಲಾತಿ ಹೇಗೆ ಮಾಡುತ್ತವೆ ಎಂಬುದರ ಕುರಿತು ಕಾನೂನು ಮಾಹಿತಿ
    ಗಮನಿಸಬೇಕಾದ ಮುಖ್ಯ ಅಂಶಗಳು -
    1) ಸಾಲದ ಕರಾರು ಪತ್ರ
    2) ವಿಮಾ ಪತ್ರದ ಸಾಲ
    3) ಭದ್ರತೆಯುಳ್ಳ ಸಾಲ
    Will the heirs of the debtor/guarantor be liable?
    Legal information on how banks do debt recovery
    Key points to note -
    1) Deed of loan
    2) Insurance policy loan
    3) Secured loan
    ಆತ್ಮೀಯ ವೀಕ್ಷಕರ ಕಾನೂನಿನ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ತಮ್ಮ ಸಹಕಾರ ಇದೇ ರೀತಿ ಇರಲೆಂದು ಆಶಿಸುತ್ತ, ಈ ವಿಡಿಯೋ ಮಾಡಿದ್ದೇನೆ.
    ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಶುಲ್ಕ Rs.500/- ಅನ್ವಯಿಸುತ್ತವೆ. ಫೋನ ಪೇ ನಂ. 9964546763 ವಾಟ್ಸಪ ನಂಬರ 8762492089.
    Meet your nearest lawyer for personal issues. My consultancy fees of Rs.500/- are applicable. phone pe no. 9964546763, whatsapp no -8762492089
    SUNIL S. SANIKOP,
    Advocate, Author, Agriculturist and Social thinker
    Founder of Nyayavemba Belaku ADR Centre
    Opp. Brahmakumari Ashrama, 1st stop,
    CTS 99, SECTOR 11, Mahantesh nagar, Belagavi, 590017
    Practicing Advocate since 2000 on civil, criminal, money and property matters, Matrimonial, consumer, banking, Cheque bounce, Co-operative, Electricity, Labour, Revenue, etc.

КОМЕНТАРІ •