Thanks! Very useful video. Wanted to know few more things! How long should we continue to boil milk on low flame? Everyday when you take off the cream, do you put curd each time when you put next day cream for curdling? Do you keep the curdling cream in the fridge or outside for 4 days? What do you do with the buttermilk? What was the equipment, the long container and the different kadugolu(wooden thing) that you used for churning buttermilk. Because its a new thing, we have never seen those before. Lastly what the menu on the banana leaf?
ಧನ್ಯವಾದಗಳು, 5 ರಿಂದ 6 ನಿಮಿಷ ಕಡಿಮೆ ಉರಿಯಲ್ಲಿ ಹಾಲನ್ನು ಕಾಯಿಸಿ, ಹಾಲನ್ನು ಕಾಯಿಸಿದ ನಂತರ ಹಾಲು ಪೂರ್ತಿಯಾಗಿ ಆರಲು ಬಿಡಬೇಕು ಕೆನೆ ಚನ್ನಾಗಿ ಸೆಟ್ ಆಗಿರುತ್ತೆ, ಪ್ರತಿಬಾರಿ ಕೆನೆ ತೆಗೆದಾಗ ಮೊಸರು ಹಾಕೋದಿಲ್ಲ ನಾವು ಮೊದಲು ಒಂದುಸಲ ಅಷ್ಟೇ ಮೊಸರು ಹಾಕ್ತಿವಿ ನಂತರ ಹಾಕಿದ ಎಲ್ಲಾ ಕೆನೆ ಹೆಪ್ಪು ಆಗಿರುತ್ತದೆ (ಕೆನೆ ಜೊತೆ ಸ್ವಲ್ಪ ಹಾಲನ್ನು ಹಾಕ್ತಿವಿ) ಮಳೆಗಾಳ ಆಗಿರೋದ್ರಿಂದ ಹೆಪ್ಪನ್ನು ಆಚೆನೇ ಇಡ್ತೀವಿ ನಮ್ಮ ಊರಿನ ಕಡೆ ಚಳಿ ಜಾಸ್ತಿ, ಬೇಸಿಗೆಯಲ್ಲಿ fridge ನಲ್ಲಿ ಇಡ್ತೀವಿ, ಬೆಳಿಗ್ಗೆ 8 ಗಂಟೆ ಒಳಗೆ ಮಜ್ಜಿಗೆ ಕಡಿತೀವಿ ಚಳಿ ಇದ್ದಾಗ ಮಜ್ಜಿಗೆ ಕಡುದ್ರೆ ಬೆಣ್ಣೆ ಬೇಗ ಬರುತ್ತೆ ಮುದ್ದೆತರ, ಮಜ್ಜಿಗೆನ ಕರುಗೆ ಕುಡಿಯೋಕೆ ಕೊಡ್ತೀವಿ, ಹಾಗೆ ನಾವು ಊಟಕ್ಕೆ ಬಳಸ್ತೀವಿ, ಮಜ್ಜಿಗೆ ಕಡೆಯೂ ಹಂಡೆ (long container), ಮಜ್ಜಿಗೆ ಕಡೆಯುವ ಕೋಲು: ಮರದ ಕೋಲಿಗೆ ತೆಂಗಿನ ಚಿಪ್ಪನ್ನು fix ಮಾಡಿರೋದು(wooden thing) ಹಿಂದಿನ ಕಾಲದಲ್ಲಿ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದರು.
Great demonstration thanks GOD BLESS YOU 🙏💐💐💐💐💐🇮🇳👌👍
Cute
ನಿಮ್ಮ ಆಕಳು ಬಹಳ ಸುಂದರವಾಗಿದೆ
Super vlog
ನಿಮ್ಮ ಮನೆಯ ನಾಯಿ ಮತ್ತು ಬೆಕ್ಕುಗಳ ದಿನಚರಿಯನ್ನೂ ಹಾಕಿ ಮೆಡಮ್.
Awesome do full cow milking video
nyc
Nim uru yavdu akka
Nim ella vedio
Sho folls
ಸುಂದರವಾಗಿದೆ... ನಿಮ್ಮ ದಿನಚರಿ 😊
This village is very Beautiful.......
Malnad forever best place for peace ❤❤✨
Which place is this ?
Nimma ooru yaudu helalilla yake
ಒಂದು ಹುಸು ಬೇಕು ಕೊಡ್ತೀರಾ ಅಮೌಂಟ್ ಹೆಷ್ಟು
Hi . Nice video.. yav urru nimdhu??. Namdhu sakleshpur.
Which is this place ?
❤❤
Hi
Abhinandane Nimagu Nimma Kutumbadavarige... Punyakoti Palane Madthirodakke... 👏👏👏
So beautiful 👌👌😍 We like to come to your place.
Hello namaste
I'm also from malenadu
All the best to your channel
#keerthichethaninkannada
I'm also kannada youtuber
ನಾನು ಬೆಳ್ಳಿಯಪ್ಪ. ನಾನು ಕೊಡಗಿನ ಹುಡುಗ ನಾನು ನಿಮ್ಮ ಪರಿಶ್ರಮ ಸಾರ್ಥಕವಾಗಲಿ 💪
ಸುಫರ. ಅಕಾಹಸುಸೂಫರ,,
Nimma Savistharavada Mahithige Dhanyavadagalu.... 👏👏👏
Very nice video please keep doing such beautiful videos madam..
Wow ಸೂಪರ್ villege ಯಾವ್ ಉರ್ ಅಕ್ಕ
Very Nice Dinachari
Nam uru navu bit kodthiva sis supar
Idko beedbeda bidhogute
ಸುಂದರ.
#ವಾಚಶ್ವಿನಿ
Good information on the matter, in rural style,
Nice vlog nim uru yavdu
Good
ಹಸುವಿನ ಬೆಲೆ ಎಷ್ಟಿರುತ್ತದೆ
Wow.... ಇದು ಯಾವ ಊರು ಅಕ್ಕ
Can u supply ghee
Nimdu yav uuru?
❤🌹❤🌹❤🌹❤
So nice karu
Hii
Yav ooru idu
Thanks! Very useful video.
Wanted to know few more things!
How long should we continue to boil milk on low flame?
Everyday when you take off the cream, do you put curd each time when you put next day cream for curdling? Do you keep the curdling cream in the fridge or outside for 4 days? What do you do with the buttermilk? What was the equipment, the long container and the different kadugolu(wooden thing) that you used for churning buttermilk. Because its a new thing, we have never seen those before.
Lastly what the menu on the banana leaf?
ಧನ್ಯವಾದಗಳು, 5 ರಿಂದ 6 ನಿಮಿಷ ಕಡಿಮೆ ಉರಿಯಲ್ಲಿ ಹಾಲನ್ನು ಕಾಯಿಸಿ, ಹಾಲನ್ನು ಕಾಯಿಸಿದ ನಂತರ ಹಾಲು ಪೂರ್ತಿಯಾಗಿ ಆರಲು ಬಿಡಬೇಕು ಕೆನೆ ಚನ್ನಾಗಿ ಸೆಟ್ ಆಗಿರುತ್ತೆ, ಪ್ರತಿಬಾರಿ ಕೆನೆ ತೆಗೆದಾಗ ಮೊಸರು ಹಾಕೋದಿಲ್ಲ ನಾವು ಮೊದಲು ಒಂದುಸಲ ಅಷ್ಟೇ ಮೊಸರು ಹಾಕ್ತಿವಿ ನಂತರ ಹಾಕಿದ ಎಲ್ಲಾ ಕೆನೆ ಹೆಪ್ಪು ಆಗಿರುತ್ತದೆ (ಕೆನೆ ಜೊತೆ ಸ್ವಲ್ಪ ಹಾಲನ್ನು ಹಾಕ್ತಿವಿ) ಮಳೆಗಾಳ ಆಗಿರೋದ್ರಿಂದ ಹೆಪ್ಪನ್ನು ಆಚೆನೇ ಇಡ್ತೀವಿ ನಮ್ಮ ಊರಿನ ಕಡೆ ಚಳಿ ಜಾಸ್ತಿ, ಬೇಸಿಗೆಯಲ್ಲಿ fridge ನಲ್ಲಿ ಇಡ್ತೀವಿ, ಬೆಳಿಗ್ಗೆ 8 ಗಂಟೆ ಒಳಗೆ ಮಜ್ಜಿಗೆ ಕಡಿತೀವಿ ಚಳಿ ಇದ್ದಾಗ ಮಜ್ಜಿಗೆ ಕಡುದ್ರೆ ಬೆಣ್ಣೆ ಬೇಗ ಬರುತ್ತೆ ಮುದ್ದೆತರ, ಮಜ್ಜಿಗೆನ ಕರುಗೆ ಕುಡಿಯೋಕೆ ಕೊಡ್ತೀವಿ, ಹಾಗೆ ನಾವು ಊಟಕ್ಕೆ ಬಳಸ್ತೀವಿ, ಮಜ್ಜಿಗೆ ಕಡೆಯೂ ಹಂಡೆ (long container), ಮಜ್ಜಿಗೆ ಕಡೆಯುವ ಕೋಲು: ಮರದ ಕೋಲಿಗೆ ತೆಂಗಿನ ಚಿಪ್ಪನ್ನು fix ಮಾಡಿರೋದು(wooden thing) ಹಿಂದಿನ ಕಾಲದಲ್ಲಿ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಿದ್ದರು.
@@NaturalInTrends dhanyavadagulu nimma spasta vivarane needidakke namma prashnege.
Which place siss
Mudigere❤️
Chennagide madam ಸೌದೆ ಒಲೆ ನೋಡಿ ಖುಷಿ. ನಮ್ಮ ಊರು ಹಾನುಬಾಳು
ಸೂಪರ್ 👌👌👌👌