ನೀವೇ ಅದೃಷ್ಟವಂತರು ಅದರ ಸೇವೆ ಮಾಡಿದಿರ, ನಾವು ಎಷ್ಟೋ ಜನ ಹತ್ತಿರದಿಂದ ಕಣ್ಣಲ್ಲಿ ನೋಡಿಲ್ಲ. ಆದರೂ ಅದನ್ನು ಬಿಟ್ಟು ತುಂಬಾ ನೋವು ಆಯ್ತಾ ಇದೇ ಇನ್ನೂ ನಿಮಗೆ ಎಷ್ಟು ನೋವು ಆಗ್ತಾ ಇರಬಹುದು 😢😢. Miss You ಅರ್ಜುನ 😢😢❤❤🙏🙏🙏🙏
ನಮ್ಮ ಪ್ರೀತಿಯ ಕರುನಾಡ ಕಂದ ಅರ್ಜುನನನ್ನು ಮರೆಯೋದು ಅಸಾಧ್ಯ ... ಪ್ರತಿದಿನ ಅರ್ಜುನನನ್ನು ನೆನಸಿಕೊಂಡು ಬಿಕ್ಕಳಿಸಿಕೊಂಡು ಅಳುವುದೇ ಆಗಿದೆ ... ಎಷ್ಟೇ ಪ್ರಯತ್ನ ಪಟ್ಟರೂ ಈ ನೋವಿನಿಂದ ಹೊರಬರಲು ಆಗ್ತಾನೆ ಇಲ್ಲ ... ಇನ್ನು ವಿನು ಹಾಗೂ ರಾಜಣ್ಣನವರ ಪಾಡೇನು ... ಅಬ್ಬಾ, ಸಂಕಟ ತಡ್ಕೊಳ್ಳೋಕೆ ಆಗ್ತಾ ಇಲ್ಲ ... ಮತ್ತೆ ಹುಟ್ಟಿ ಬಾರಪ್ಪ ಅರ್ಜುನ ... 😭😭😭🙏🙏🙏
Hi Arjuna brothers take care dont eorry god is there arjuna will come back to youll only ypur dreams will come true arjuna will come soon ❤😊😊😊❤ ❤❤arjuna is god bless so he will come back❤❤❤❤
Vinu avare. Rajanna neve diryvagiti nimaga devaru olled madthare nimage thumb a nov ide namage gothu Arjuna sada nimma jothe irthane Arjuna ashirvada nimma meliruthe
ಅರ್ಜುನನ ನೋಡಿಲ್ಲ ಅಂದ್ರು ನಿಮ್ಮ vedio ನೋಡಿದ್ರೆ ನಿಜಕ್ಕೂ ನಮ್ಮ ಕಣ್ಮುಂದೆ ಸದಾ ಬರ್ತಾನೆ ಯಾಕೆ ಅಂತ ಗೊತ್ತಿಲ್ಲ ಅರ್ಜುನನ ಮರೆಯೋದು ಇ ಜನ್ಮದಲಿ ಸಾದ್ಯವಿಲ್ಲ ಆ ಜೀವ ಎಲ್ಲಿದ್ದರೂ chennagira ಬೇಕು ಅರ್ಜುನ ಮತ್ತೆ ಇ ಇಬ್ಬರು ಸಂತೋಷದಿಂದ ಇರುವ ಹಾಗೆ ಮತ್ತೆ ಯಾವುದೋ ಅನೇ ರೂಪದಲ್ಲಿ ಬಂದೆ ಬರ್ತಾನೆ ಇದು ಸತ್ಯ ಆದಷ್ಟು ಬೇಗ ಅರ್ಜುನ ಮತ್ತೆ ಸಿಗುವಂತಗಲಿ ಅರ್ಜುನ ಕರುನಾಡು ಮರೆಯದ ಮಾಣಿಕ್ಯ ನಮ್ಮ ಹೆಮ್ಮೆಯ ಕನ್ನಡದ ಕಂದ we all miss you so much arjuna and i love you so much 😭😭😭😭😭😭😭😭😭🙏🙏🙏🙏🙏🙏🙏🙏🙏🙏🙏🙏🙏
ಮಗು ತರ ಇಷ್ಟು ದಿನ ನೋಡಿಕೊಳ್ಳುವವರಿಗೆ ಆ ಟೈಮಲ್ಲಿ ನೋಡ್ಕೊಳ್ಳೋದು ಕಷ್ಟವಾಗಿತ್ತು ಅವರ ಪ್ಲಾನ್ ಏನಿತ್ತು ಪ್ರಶಾಂತಾ ನಿನ್ನ ಎಬ್ಬಿಸಿ ಬಿಟ್ಟು ಆಮೇಲೆ ಇವೆರಡೂ ಫೈಟ್ ಮಾಡೋಣ ಅಂತ ಇರುತ್ತೆ ನಾವು ಹೇಳುವುದು ಸುಲಭ ಅಲ್ಲಿನ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ ಯಾವ ಆನೆ ಕೂಡ ಒಬ್ಬನೇ ಹೋಗಿ ಫೈಟ್ ಮಾಡುವುದಿಲ್ಲ ಆದರೆ ಅರ್ಜುನ ಅವನ ಹೆಸರು ತಕ್ಕಂತೆ ಜನರನ್ನು ಉಳಿಸಿ ಅನ್ನಪೂರ್ಣ ವನ್ನು ಕೊಟ್ಟು ಹೋಗಿದ್ದಾನೆ. ಅಂತ ಆನೆಯನ್ನು ನೋಡ್ಕೊಳ್ಳೋದು ಸುಲಭ ಅಲ್ಲ ಆ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ ಅವರು ದೇವರ ಕೆಲಸ ಮಾಡುತ್ತಿದ್ದಾರೆ.
ನಮ್ಮ ಕರ್ನಾಟಕ ಸರ್ಕಾರಕ್ಕೆ ನನ್ನ ಕಡೆಯಿಂದ ಒಂದು ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಅರ್ಜುನನ್ನು ಕೊಂದ ಆನೆಯನ್ನು. ವಿನು ಅಣ್ಣ ಮತ್ತು. ಕವಡಿಯ. ರಾಜು ಅಣ್ಣನಿಗೆ. ಕೊಟ್ಟು ಅದನ್ನು ಪಳಗಿಸಿ. ಅದಕ್ಕೆ ಅರ್ಜುನ ಅಂತ ಹೆಸರು . ಬಿಡಬೇಕು ಅಂತ ನನ್ನ ಪರವಾಗಿ ಕೇಳ್ಕೊಂತ ಇದ್ದೇನೆ..
Mam nimgondhu parshnne e parshnne na nivu vinu anna na Kelli helladodhuba mam. Amddari na 8 dari hothidu Arjuna nige kataka vayitha ade amddari 9 hothidare e Tara agothiraellavenu allva matte e tappa na adimanyuvina vishadalli madbedi plz edu namellara korikke matte namellara aasheya I miss u Arjuna I love you so much Arjuna 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏 plz helli mam
Bere endru madi saku idu .. Estu dina ide helodu namgu.. Arujana mele priti ide ❤.... Esto janaglu belediroo jolla batta raagi ell anegalu bandu halu madiga kodu iste novgutte lava....
Also u can do vlogs with other mavuths family who took care of Arjun..Dodda Masti,Sannappa,Khoosa ,kavadi and who were going for the rescue, capture operation with team..Arjuna tumba kopishta Alva hege avanu idda at the age of 25,30,35...ivaru after 2015 ge Arjunaa nodkoltidaralava...Adakke...innu hechagi tiliskodi..ide tara bere bere aanegala bagge torisi
ಅರ್ಜುನನ ಬಗ್ಗೆ ಎಷ್ಟು ಕೇಳಿದರೂ ಸಾಕು ಅನಿಸುತ್ತಿಲ್ಲ,ಯಾಕಂತ ಗೊತ್ತಿಲ್ಲ,ಒಮ್ಮೆಯೂ ಕಣ್ಣಾರೆ ನೋಡದೇ ಇದ್ದರೂ ತುಂಬಾ ಕಾಣುತ್ತಿದೆ ಅರ್ಜುನನ ನೆನಪು.ಮಿಸ್ ಯೂ ಅರ್ಜುನ ❤❤
ಯಸ್
Yes 😢😢😢😭😭😭
Miss you ಬೆಲೆ ಕಟ್ಟಲಾಗದ ವಜ್ರ ಅರ್ಜುನ.ಸರ್ವಾಂಗ ಸುಂದರ
Bhagya feel sad for u.. It was your fav elephant ala
@@YatraAbhilashi yes.now he was our(ಕನ್ನಡಿಗರ) PRIDE
@@bhagyaruby6571 yess
Miss him toooooooooo,
ನೀವೇ ಅದೃಷ್ಟವಂತರು ಅದರ ಸೇವೆ ಮಾಡಿದಿರ, ನಾವು ಎಷ್ಟೋ ಜನ ಹತ್ತಿರದಿಂದ ಕಣ್ಣಲ್ಲಿ ನೋಡಿಲ್ಲ. ಆದರೂ ಅದನ್ನು ಬಿಟ್ಟು ತುಂಬಾ ನೋವು ಆಯ್ತಾ ಇದೇ ಇನ್ನೂ ನಿಮಗೆ ಎಷ್ಟು ನೋವು ಆಗ್ತಾ ಇರಬಹುದು 😢😢. Miss You ಅರ್ಜುನ 😢😢❤❤🙏🙏🙏🙏
ಮನುಷ್ಯ ಸತ್ರು ಇಷ್ಟು ನೋವಾಗ್ತಿರ್ಲಿಲ್ಲ ಅನ್ಸುತ್ತೆ!!!!ಅರ್ಜುನನ ಕಳ್ಕೊಂಡಿರೋದು ಅಷ್ಟೊಂದು ನೋವಾಗ್ತಿದೆ😢,, ಅಪರೂಪದ ಜೀವ,ಮರೆಯಲಾಗದ ಮಾಣಿಕ್ಯ ನಮ್ಮ ಪ್ರೀತಿಯ ಅರ್ಜುನ 🐘❤🥺
Houdu😢
ಹೌದು ಸರ್ 🙏🏻🙏🏻ನನಗು ದಿನ ಬಿಕ್ಕಳಿಸಿ ಬಿಕ್ಕಳಿಸಿ ಅಳು ಬರುತ್ತೆ ಮರಿಯೋದು ಅಸಾಧ್ಯ 😔😔😔😔ಜೈ arjuna
Chinnadanta aane prati moor tingluge ondsala hogi nodkond bartide
Yes sir nevu heli du neja
ಅವನು ವಜ್ರ.ನನ್ನ ದೇವರು.ನನ್ನ ಆತ್ಮ.ನನ್ನ ಜೀವ
Ninnanu naanu nodilla adaru manassige thadeyalagada novu evathu neenu,naale naavu ninna hendeye baruvevu adaru manushyanige durahankara.yellavu nashwara naavu madida dhana,dharma shashwatha aste,neenu madiro kelasa ajaramara ninna amrutha paadagallige nanna koti koti pranamagalu miss u lots kanda 😭🙏💐
ನಮ್ಮ ಪ್ರೀತಿಯ ಕರುನಾಡ ಕಂದ ಅರ್ಜುನನನ್ನು ಮರೆಯೋದು ಅಸಾಧ್ಯ ... ಪ್ರತಿದಿನ ಅರ್ಜುನನನ್ನು ನೆನಸಿಕೊಂಡು ಬಿಕ್ಕಳಿಸಿಕೊಂಡು ಅಳುವುದೇ ಆಗಿದೆ ... ಎಷ್ಟೇ ಪ್ರಯತ್ನ ಪಟ್ಟರೂ ಈ ನೋವಿನಿಂದ ಹೊರಬರಲು ಆಗ್ತಾನೆ ಇಲ್ಲ ... ಇನ್ನು ವಿನು ಹಾಗೂ ರಾಜಣ್ಣನವರ ಪಾಡೇನು ... ಅಬ್ಬಾ, ಸಂಕಟ ತಡ್ಕೊಳ್ಳೋಕೆ ಆಗ್ತಾ ಇಲ್ಲ ... ಮತ್ತೆ ಹುಟ್ಟಿ ಬಾರಪ್ಪ ಅರ್ಜುನ ... 😭😭😭🙏🙏🙏
ಮರೆಯದ ಮಾಣಿಕ್ಯ ನಮ್ಮ ಅರ್ಜುನ😢❤️
ಅಯ್ಯೋ ಪಾಪ ನಮ್ಮ ಅರ್ಜುನ ವೀರ ಅರ್ಜುನ🐘🐘🐘🐘
ಅರ್ಜುನ ಕನ್ನಡ ಕಂದಮ್ಮ 😔😔😔🙏🏻🙏🏻🙏🏻
ನಮ್ಮ ಕನ್ನಡದ ಮುದ್ದು ಕೂಸು❤ಅರ್ಜುನ್ ❤ ಧರ್ಮವನ್ನು ಪಾಲಿಸಿದ ಧರ್ಮರಾಯ ಅವನು 😢😢
Be strong Arjuna brother's😢🐘
ಕನ್ನಡಿಗರ ಕಣ್ಮನಿ ನಮ್ಮ ಅರ್ಜುನ 🐘❤🐘🐘🐘🐘❤❤miss you ಅರ್ಜುನ
Hi Arjuna brothers take care dont eorry god is there arjuna will come back to youll only ypur dreams will come true arjuna will come soon ❤😊😊😊❤ ❤❤arjuna is god bless so he will come back❤❤❤❤
Vinu avare. Rajanna neve diryvagiti nimaga devaru olled madthare nimage thumb a nov ide namage gothu Arjuna sada nimma jothe irthane Arjuna ashirvada nimma meliruthe
Miss you Arjuna 🙏🙏🙏🙏🙏♥️♥️♥️♥️♥️
ಅರ್ಜುನನ ನೋಡಿಲ್ಲ ಅಂದ್ರು ನಿಮ್ಮ vedio ನೋಡಿದ್ರೆ ನಿಜಕ್ಕೂ ನಮ್ಮ ಕಣ್ಮುಂದೆ ಸದಾ ಬರ್ತಾನೆ ಯಾಕೆ ಅಂತ ಗೊತ್ತಿಲ್ಲ ಅರ್ಜುನನ ಮರೆಯೋದು ಇ ಜನ್ಮದಲಿ ಸಾದ್ಯವಿಲ್ಲ ಆ ಜೀವ ಎಲ್ಲಿದ್ದರೂ chennagira ಬೇಕು ಅರ್ಜುನ ಮತ್ತೆ ಇ ಇಬ್ಬರು ಸಂತೋಷದಿಂದ ಇರುವ ಹಾಗೆ ಮತ್ತೆ ಯಾವುದೋ ಅನೇ ರೂಪದಲ್ಲಿ ಬಂದೆ ಬರ್ತಾನೆ ಇದು ಸತ್ಯ ಆದಷ್ಟು ಬೇಗ ಅರ್ಜುನ ಮತ್ತೆ ಸಿಗುವಂತಗಲಿ ಅರ್ಜುನ ಕರುನಾಡು ಮರೆಯದ ಮಾಣಿಕ್ಯ ನಮ್ಮ ಹೆಮ್ಮೆಯ ಕನ್ನಡದ ಕಂದ we all miss you so much arjuna and i love you so much 😭😭😭😭😭😭😭😭😭🙏🙏🙏🙏🙏🙏🙏🙏🙏🙏🙏🙏🙏
Anna nivu hege erabedi plz mathondhu aane na nivu Arjuna na hage tayara madbeku I miss you Arjuna 😭😭😭😭😭😭😭❤❤❤❤❤❤❤❤❤❤❤❤love you Arjuna
Miss you arjuna 😢😢😢
God bless you all 🙏 miss u Arjuna 🙏😭
Tumba khushi agatte vinu anna rajanna ❤❤❤
@MCVJ madam, It's Difficult to replace Arjuna place..... Arjuna Handsome
Arjuna Height
Arjuna weight
Arjuna strong
Arjuna Captain 😢😢😢
We love Arjuna❤❤❤❤❤❤❤
Arjuna ❤️❤️🙏🙏
🙏🙏 ಎಲ್ಲಾ ಟೈಮ್ ಲ್ಲಿ ಜೊತೆಗೆ ಇದ್ದೂ ಲಾಸ್ಟ್ ಟೈಮ್ ಲ್ಲೂ ಜೊತೆ ಇದ್ದರೆ ಇವತ್ತು ಅರ್ಜುನ ನಾ ಕಳೆದುಕೊಳ್ಳತ ಇರಲಿಲ್ಲವೇನೋ ಅಂತಾ ಅನ್ನಿಸ್ತಿದೆ 😭😭
ಮಗು ತರ ಇಷ್ಟು ದಿನ ನೋಡಿಕೊಳ್ಳುವವರಿಗೆ ಆ ಟೈಮಲ್ಲಿ ನೋಡ್ಕೊಳ್ಳೋದು ಕಷ್ಟವಾಗಿತ್ತು ಅವರ ಪ್ಲಾನ್ ಏನಿತ್ತು ಪ್ರಶಾಂತಾ ನಿನ್ನ ಎಬ್ಬಿಸಿ ಬಿಟ್ಟು ಆಮೇಲೆ ಇವೆರಡೂ ಫೈಟ್ ಮಾಡೋಣ ಅಂತ ಇರುತ್ತೆ ನಾವು ಹೇಳುವುದು ಸುಲಭ ಅಲ್ಲಿನ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ ಯಾವ ಆನೆ ಕೂಡ ಒಬ್ಬನೇ ಹೋಗಿ ಫೈಟ್ ಮಾಡುವುದಿಲ್ಲ ಆದರೆ ಅರ್ಜುನ ಅವನ ಹೆಸರು ತಕ್ಕಂತೆ ಜನರನ್ನು ಉಳಿಸಿ ಅನ್ನಪೂರ್ಣ ವನ್ನು ಕೊಟ್ಟು ಹೋಗಿದ್ದಾನೆ. ಅಂತ ಆನೆಯನ್ನು ನೋಡ್ಕೊಳ್ಳೋದು ಸುಲಭ ಅಲ್ಲ ಆ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ ಅವರು ದೇವರ ಕೆಲಸ ಮಾಡುತ್ತಿದ್ದಾರೆ.
Miss u Arjuna ❤❤❤
ನಮ್ಮ ಕರ್ನಾಟಕ ಸರ್ಕಾರಕ್ಕೆ ನನ್ನ ಕಡೆಯಿಂದ ಒಂದು ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಅರ್ಜುನನ್ನು ಕೊಂದ ಆನೆಯನ್ನು. ವಿನು ಅಣ್ಣ ಮತ್ತು. ಕವಡಿಯ. ರಾಜು ಅಣ್ಣನಿಗೆ. ಕೊಟ್ಟು ಅದನ್ನು ಪಳಗಿಸಿ. ಅದಕ್ಕೆ ಅರ್ಜುನ ಅಂತ ಹೆಸರು . ಬಿಡಬೇಕು ಅಂತ ನನ್ನ ಪರವಾಗಿ ಕೇಳ್ಕೊಂತ ಇದ್ದೇನೆ..
ಅಯ್ಯೊ. ನನ್. ಕಂದ. ಅರ್ಜುನ. ನಿನ್ನ. ಮರೆಯಲು ಸಾಧ್ಯವೇ
Arjunana bagge mathadidhagella thumba novu agutthe 😭😭😭
Miss u Arjun
Miss u Arjuna 💔😭🥹🙏
ಮಿಸ್ ಯು ಅರ್ಜುನ 😢😢😢
Arjuna 😭😭❤❤😢😢
Arjuna ❤️
i miss arjuna 🙏
I love you Arjuna 👍👍❤️❤️🙏🙏
Mam arjunana maga sakarebailu ane shibiradalli idane ano kelavondu videos UA-cam nali barthive idu nijana arjuna maga idana mate navu arjunana avana magana roopadali nodboda arjunana magana video madi pl.................................... Z😢😢😢😢😢😢😢😢😢😢😢😢😢😢😢
Arjuna nanna jagnmathyea maga nanajeeva arjuna
Arjuna boss love you bro
Hi vinu annna and Raghanna ❤️❤️❤️nimage innu Namma arjunana bagge gottiradannu heli Anna plise God bless you all family members anna
ಮಾವುತ ಮತ್ತು ಕವಡಿಗಳ ಸಂಬಳ ಮತ್ತೆ ಸರಕಾರಿ ಸವಲತ್ತು ಏನು ಎಂದು ತಿಳಿಸಿ
Miss you ಬಂಗಾರಿ ❤️😢
Arjunana magananu vinu avarige kodsi madam🙏🙏 I miss you arjuna king👑👑 😭😭💔💔🙏
I love elephants ❤ They are so beautiful creations of God
Adhashtu be gane ha aanena hidibeku. Medam vinu annanige heli😢🐘😢❤I love arjuna
Miss you Arjun a
Miss you Appu boss🔥 miss you captain Arjuna boss 🔥 we miss you legends ❤❤
ನಮ್ಮಕಡೆ ಇಂದ ನಿಮಗೆ ಏನು ಸಹಾಯ ಬೇಕಾದರೂ ನಾವು ಮಾಡುತ್ತೇವೆ
Arjuna Tumba novu vuntu till today 😊😊😊
ಅಕ್ಕ ವಿನು ಅಣ್ಣ ವಾಪಸ್ ಬರುತ್ತಾರೆ 🎉🙏😇🥰✨
Wow nama anjana nama anjana antha sayesbetrla😢 super
ವಸಂತ ಅಣ್ಣನ ವಿಡಿಯೋ ಮಾಡಿ ಅರ್ಜುನನ ಬಗ್ಗೆ
Akka namma Chitradurga dalli ambari Anne arjuna cup cricket match adusthidare
Madam ಅಭಿಮನ್ಯು ಮತ್ತು ವಸಂತ ಅಣ್ಣ ಹೇಗಿದ್ದಾರೆ ಎಂದು ಒಂದು ವಿಡಿಯೋ ಮಾಡಿ ಮೇಡಂ
Love you n miss you Arjuna 😂
May God bless your family
Vinu anna again soon ondu dina meet madale beku
Mam nimgondhu parshnne e parshnne na nivu vinu anna na Kelli helladodhuba mam. Amddari na 8 dari hothidu Arjuna nige kataka vayitha ade amddari 9 hothidare e Tara agothiraellavenu allva matte e tappa na adimanyuvina vishadalli madbedi plz edu namellara korikke matte namellara aasheya I miss u Arjuna I love you so much Arjuna 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏 plz helli mam
ಅರ್ಜುನ ಕೊಂದ ಆ ಆನೆ ಇಡಿಲೇ ಬೇಕು ಸರ್ ಬಿಡಬಾರದು
Madam vinu havareg yavudadaru aane kodisuva bagge Vikram Gowda havarannu sandarssana madi hagu Arjun nannu konda aane yannu yavaga ediyou thare mahethi kodi
Bere endru madi saku idu .. Estu dina ide helodu namgu.. Arujana mele priti ide ❤.... Esto janaglu belediroo jolla batta raagi ell anegalu bandu halu madiga kodu iste novgutte lava....
ಅರ್ಜುನ ಆನೆ ಕೊಂದ ಆನೆ ಯಾವಾಗ keypchar ಅಕ್ಕ
Good job medam
Arjuna na bagge vasanthanna avr atra 1dh video madi madam
Arjuna na saysiro aane na yavaga hiditare keli madam
Madam next bere aane baruvaarege avara jivanakke yenu vevasthe madurhe elake? Salarry bekalva avara jivanakke . Adara bagge vevasthe maadi madam. Paapa vinu auru.
Arjuna bagge vasanth avaranna mathnadisi
Miss you arjuna bangara ennond ane saki nivu arjuna tara saki pls matte arjunananna nav nodbeku
Beda ennodu aane Arjuna aagalike saadyave Ella Arjuna anta bere yava aanegu hesaridabedi
Howdu Madam Sathya
Mam heg adru aa kadannea na hiddri plz 🥺😔
Arjuna kail yaliphant next Arjuna
Vasatainna viedo made madam
Arjuna mareyoke sadhya ne Ella madam 😢😢❤❤
Arjuna na ಸಾವು ನಿನಗೆ ವರದಾನ
ಯಾಕೆ ಈ ರೀತೀ ಹೇಳುತ್ತೀರಾ 😢😢😢😢
@@nayanaj3154 ಅವರಿಗೆ like and comment view ಬರುತ್ತೆ ಹಾಗೇ ಅಮೊಂಟ್ ಬರುತ್ತೆ
😢😢😢😢😢
Venu.avara.anna.thumba.valeyavaru.bega.haneyana.kodle.novu.maribvdu.
Hi venu anna
ಗಜೇಂದ್ರ ಆನೆ ಬಗ್ಗೆ ವಿಡಿಯೋ ಮಾಡಿ
Arjunana guna avana maganige baruthe. Bere anege baralla. Arjuna arjunane bere saadya illa
Idu madhada karana alla arjunge mosa agide alva? Avana athmakke shanthi sigo hage madi. Yare enu kelidaru bhaya padade arjngagi horadi.
Correct nijavagalu arjunana mele Priti eddare shoot madida neecha na police ge hididu kodi
Also u can do vlogs with other mavuths family who took care of Arjun..Dodda Masti,Sannappa,Khoosa ,kavadi and who were going for the rescue, capture operation with team..Arjuna tumba kopishta Alva hege avanu idda at the age of 25,30,35...ivaru after 2015 ge Arjunaa nodkoltidaralava...Adakke...innu hechagi tiliskodi..ide tara bere bere aanegala bagge torisi
Vinu anna..Arjunana savige karana ada ade aanena hididu devi chamundeshwariya ambari horisbeku.. Ede aa aanege kodo shikshe....arjunana nenapu prathi salanu barthide..
Abimanu viedo made madam
Madam Mone agi ero Arjuna fight video madi elva keli😮😮😮😮
Because they have looked after these Angels with great care.Please we should not ask like this.Let them soon get another Angel . Please
🙏🙏🙌🙌🙏🙏
Thank u madam
Abhimanyu bartane aa anne ge hiriya ke 💪💪
Madam Arjun real mavuta hiremasti avar magandu interview madi😊
OK kaka
Bheema husharilde iddaga ivre nodkondiddu alvaa
❤😢😢😢😢❤
MADAM ABHIMANYU BAGGE VIDEO MADI
😢😢❤❤
Saaku madam ishtu vdos eshtu anta kedkteera 😢😢
😢😢😢😢😢😢😢
Madam nodi Tumba bejaru vuntu . Soon Hosa Elephant 🐘Arjuna thara same Elephant Bandhre Capture adare Guarntee Vinu anna Vapass Kelsa madadu oleyadu
👌👌👌👌👌👌👍🏻👍🏻👍🏻👍🏻👍🏻👍🏻
😢😢😢
Venu anna ge heli adde anne hiriya ke please
Hu government hiriyoke hogtare
@@rameshks8146 nimge ke lila nannu
❤❤❤❤😮😮😮😭😭😭😭😭