Shocking News | Jambu Savari of Mysore Controversy | Suvarna Exclusive Report
Вставка
- Опубліковано 5 лют 2025
- ಈ ಬಾರಿ ದಸರಾ ಜಂಬೂ ಸವಾರಿ ನಡೆಸುವ ಅರ್ಜುನನ ಮೇಲೇರುವವನು ದಲಿತ ಮಾವುತನೇ ಆಗಿರಬೇಕು ಎಂಬ ಚಿಂತನೆ ಅದ್ಯಾರಿಗೆ ಬಂದಿದೆಯೋ ಗೊತ್ತಿಲ್ಲ. ಅದರ ಫಲವಾಗಿಯೇ ಹುಟ್ಟಿದಾಗಿನಿಂದ ಅರ್ಜುನ ಆನೆಯ ಜೊತೆಯೇ ಬೆಳೆದ ಮಹೇಶನನ್ನ ದೂರವಿಟ್ಟು, ದಲಿತ ಯುವಕ ವಿನುವನ್ನು ಅರ್ಜುನನ ಮೇಲೇರಿಸಲು ಪ್ರಯತ್ನ ನಡೆಯುತ್ತಿದೆ. ಇದರಿಂದ ಬುಡಕಟ್ಟು ಜೇನುಕುರುಬ ಸಮುದಾಯದ ಮಹೇಶನಿಗೆ ಅನ್ಯಾಯವಾಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಸಮುದಾಯದ ಮುಖಂಡರು.
Visit Us at:
Facebook: / suvarnanews
Twitter: / suvarnanewstv
Website: www.suvarnanews.tv