Very good mantra and I got a job within Two weeks after starting reciting this mantra. Thanks @veena Joshi Amma for providing this helpful wonderfull mantra to get job 🙏🙏
Yes it's most powerful mantra. Istu dina job hudktidde adre mantra heloke start madidmele job nan hudkikond bantu adu last year resume kottiddu. nan ankondiro tara ne sikthu. Thank you so much @veena joshi akka. Job sikmele padmavati ammana darshana bagyanu sikthu
ನನ್ನ ಮಗಳ ಉದ್ಯೋಗದ ಸಲುವಾಗಿ ಪ್ರಾರ್ಥನೆ ಮಾಡಿ ಸ್ತೋತ್ರ ಹೇಳಿದ್ದೆ..ತಾಯಿ ಪದ್ಮಾವತಿ ಅನುಗ್ರಹ ಮಾಡಿದ್ದಾಳೆ.🙏ತಮಗೆ ಹ್ರತ್ಫೂರ್ವಕ ಧನ್ಯವಾದಗಳು 🙏 .ದೇವರು ನಿಮ್ಮನ್ನು , ನಿಮ್ಮ ಸಂಸಾರವನ್ನು ಸದಾ ಚೆನ್ನಾಗಿ ಇಟ್ಟಿರಲಿ.🙏
ಅಮ್ಮ ನಮ್ಮ ಪರಿವಾರದಿಂದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು . ನಾವು ಪದ್ಮಾವತಿ ಸ್ತೋತ್ರ ಪಾರಾಯಣ ಮಾಡಿ ಇನ್ನೂ ೫ ದಿನಗಳಲ್ಲಿ ಪಾರಾಯಣ ಮುಗಿಯುವ ಮುಂಚೆ ನಮಗೆ ಗ್ರೀನ್ ಕಾರ್ಡ್ ದೊರಕಿತು.ತುಂಬಾ ವರುಷದ ಕನಸು ನನಸಾಗಿದೆ ಆ ತಾಯಿ ಕೃಪೆಯಿಂದ .🙏🏻
Hi Tms Sankalpa maaduva dina tale snana maadi nantara maaduva avashyakathe illa. Nimge tondare illa andare Shukravarada Dina tale snana maadi stotra paarayana maadi.
Amma nimage thumba hrudhayada dhanyavadagalu Amma navu 2 years back navu jameen purchase madidvi but adu registration agithu but nanna hesarige kaatha bandirallilla litigation problem agithu aduma mathu Kate nedsi iga bagehasikode idella padmavati Amma na mantra helikodu 30 days agithu iga nange result sikkide Amma adike thumba thumba thanks
Amma neevu helida hage nanu padmavati stotra parayana madide amma 108 Dina vratha madimugiside prathidina ondonde kelsa antha 108 Dina kuda olleya dagide nambikene devaru ashte illandre saavu onde dari iddidu namge ivathu Maru jeeva and jeevna thank you so much for you amma
ಅಮ್ಮ ಈ ಪೂಜೆ ಶುರು ಮಾಡಿದ ಹತ್ತು ದಿನಗಳಲ್ಲಿ ನನಗೆ ಕೆಲಸ ದೊರೆಯಿತು... ಬಹಳ ಸಂತೋಷವಾಯಿತು... ಧನ್ಯವಾದಗಳು ತಾಯಿ... ಆರು ತಿಂಗಳಿಂದ ಒಳ್ಳೆಯ ಕೆಲಸಕ್ಕಾಗಿ ಹುಡುಕುತ್ತಿದ್ದೆ🙏🙏💐💐 ನಿಮಗೆ ಆ ಭಗವಂತ ಆರೋಗ್ಯ ಮತ್ತು ಯಶಸ್ಸನ್ನು ನೀಡಲಿ 😊
ನಮಸ್ಕಾರ ಅಮ್ಮ ನಮ್ಮ ಯಜಮಾನರಿಗೆ ಕೆಲಸ ಹೋಗಿತ್ತು.ನೀವು ಹೇಳಿದ ಪದ್ಮಾವತಿ ಸ್ತೋತ್ರ ಪಾರಾಯಣ ಮಾಡಿದೆ. ಪದ್ಮಾವತಿ ಅನುಗ್ರಹ ನಿಮ್ಮ ಆಶೀರ್ವಾದ ನನ್ನ ಯಜಮಾನರಿಗೆ ಕೆಲಸ ಸಿಕ್ಕಿದೆ. ದನ್ಯವಾದಗಳು🙏🙏
Thanks so much ma'am because I got job in two weeks I'm also doing Pooja from past two weeks I got to know about this Pooja from my asha atte, I won't to tell , thanks for u and to my atte 😊😊❤ I'm blessed ❤️
You are just awesome. I don't know what to say about your dedication towards society. People like you are rare in these days. Just pray God that your family will success always
ನಮ್ಮ ಮನೆಯವರು ಉದ್ಯೋಗ ಅರಸುತಿದ್ದಾರೆ. ನಮಗೆಲ್ಲ ತುಂಬಾ ಚಿಂತೆಯ ವಿಷಯವಾಗಿದೆ. ನಿಮ್ಮ ಈ ವಿಡಿಯೋ ನೋಡಿ, ಅವರಿಗೂ ತೋರಿಸಿದೆ. ಅವರು ಈ ಸ್ತೋತ್ರವನ್ನು ನೀವು ಹೇಳಿದಂತೆ ತುಂಬಾ ನಂಬಿಕೆಯಿಂದ ಪಾರಾಯಣ ಮಾಡುತ್ತಿದ್ದಾರೆ. ನಿಮ್ಮ ಹಾರೈಕೆ ನಮ್ಮ ಜೊತೆಗಿರಲಿ ಅಕ್ಕ. 🙏🏽🙏🏽🙏🏽
ಅಕ್ಕಾ ನಿಮಗೆ ಎಷ್ಟು ಕಾಳಜಿ ಎಲ್ಲರಮೇಲೆ, ನಿಮ್ಮ ತಾಳ್ಮೆ, ಸಹನೆಗೆ ಕೋಟಿ ವಂದನೆಗಳು....ಹೃದಯಪೂರ್ವಕ ಧನ್ಯವಾದಗಳು......🙌🙏🙏🙏 ತುಂಬಾ ಕೆಲಸ ಇದ್ದರೂ ನಾಳೆ ಪುಷ್ಯ ನಕ್ಷತ್ರ ಅಂತ ವಿಡಿಯೋ ಹಾಕಿದ್ದೀರಿ ಅಭಿನಂದನೆಗಳು....🙏
Tqu mam e tara sulabhavagi devar pooje Anu helikodtira yallrigu olledu bayastira once again thank you so much 🙏🙏nanu kudu stotra parayana madataidini it's my second day hope Devi nam yalla kasta solve madtare ant ......
ನಾನು ನನ್ನ ಮಗನ ಓದುವುದಕೆ ವಿದ್ಯಾ ಒಳೆಯ ಬುದ್ದಿ ಸಲುವಾಗಿ ಈ ಮಂತ್ರಃ 108 ಸಲ 108 ದಿವಸ ಪಠನೆ ಮಾಡುತ್ತಿರುವೇನು ನೀವು ಈ ಸಲಹೆ ನೀಡುತ್ತಿದಿ ರಾ ನೀಮಗೆ ನಮ್ಮ ಕಡೆಯಿಂದ ಧನ್ಯವಾದಗಳು ಮೇಡಂ
Thank you so much ! Padmavati stotra Akshay tritiya Dina start maadidde. 100 Dina aagogittu.adru phala sigalilla, ello Nanna bhakti li lopa ankolta idde, monne avnige kelsa siktu. 🙏🙏🙏🙏
ನೀವು ಹೇಳಿದ ಹಾಗೆ ನಾನು ನನ್ನ ಮಗನ ಉದ್ಯೋಗ ನಿಮಿತ್ತ ಈ ಶ್ಲೋಕವನ್ನು ಹೇಳಲು ಪ್ರಾರಂಭಿಸಿ 46 ದಿನ ಆಯಿತಷ್ಟೆ.ಮಗನಿಗೆ ಒಳ್ಳೆ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು.ನಿಮಗೆ ನನ್ನ ಧನ್ಯವಾದಗಳು
Amma Nang ond sahaya agbeku amma e padmavati amma na vratha hidiyuvaga modala Dina sankalpa madi 108 Dina shiloka helbeka ,or daily sankalpa madbekondu shoka helbeku ,plz yaradru reply madi
Amma nimma ee padmavati stotra nijakku pavadave sari. Nanu 2 years inda tet exam baritiddde , kevala ondu or yeredu marks li not eligible agtidde. Ee sthotra parayana madi 18 dinakke nanu eligible marks thagondidini nange surprise ansthide. Nimage hrudaya purvaka vandanegalu. Ondu reethi li niv nannanthavara jeevanada shakthi.
ಆ ತಾಯಿ ಮೇಲೆ ನಂಬಿಕೆ ಇಟ್ಟು ನಾನ್ ಇಷ್ಟ ಪಟ್ಟಂತೆ ಒಳ್ಳೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿ ಹುದ್ದೆ ಸಿಗಲಿ ನನ್ನ ಅಪೇಕ್ಷೆಯಷ್ಟು ಒಳ್ಳೆಯ ಸಂಬಳ ಸಿಗಲಿ ಎಂದು ಪ್ರಾರ್ಥಿಸಿ ನಾಳೆಯಿಂದ ಈ ಸ್ತೋತ್ರ ಪಾರಾಯಣ ಆರಂಭಿಸುತ್ತಿದ್ದೇನೆ ನನಗೆ ಸಂಪೂರ್ಣ ನಂಬಿಕೆ ಇದೆ ನನ್ನ ಸಂಕಲ್ಪ ಈಡೇರುವುದೆಂದು ನಿಮ್ಮ ಆಶೀರ್ವಾದವು ಇರಲಿ ಅಕ್ಕ...
ನಮಸ್ತೆ ಅಮ್ಮ ನಾನು ಸುಮಾರು ಇಪ್ಪತ್ತು ವರ್ಷಗಳಿಂದ ಕಾಡಿದ್ದ ಒಂದು ಸಮಸ್ಯೆಯಿಂದ ಪದ್ಮಾವತಿ ಸ್ತೋತ್ರ ಪಾರಾಯಣ ದಿಂದ ಪರಿಹಾರ ಸಿಕ್ಕಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ. ಹಾಗೇ ನನ್ನ ಮಗನ ಮದುವೆ ಬೇಗ ಕೂಡಿ ಬರಲಿ ಎಂದು ಆಶೀರ್ವಾದ ಮಾಡಿ. Saashtanga pranamagalu
ಅಮ್ಮಾ ನಾನು ಪದ್ಮಾವತಿ ಅಮ್ಮನವರ ಪೂಜೆ ಮಾಡುತ್ತಿದ್ದೇನೆ II ಶುಕ್ರವಾರ ಮಾಡುತ್ತಾ ಇದ್ದೇನೆ 8 ವಾರಗಳು ಮುಗಿದವು 4ನೇ ವಾರದಲ್ಲಿ ಶುಭವಾರ್ತೆ ಬಂತು ಮಗನ ಉದ್ಯೋಗದ ಬಗ್ಗೆ ಮತ್ತು ನಮ್ಮ ಯಜಮಾನರ ಆರೋಗ್ಯದ ಬಗ್ಗೆ ಪೂಜೆ ಶುರುಮಾಡಿದೆ ನನ್ನ ಮಗನಿಗೆ ಉದ್ಯೋಗ ಕಂಪನಿಯಲ್ಲಿ ಆಗಿದೆ ದೇವಿಯ ಕೃಷೆ ಅಮ್ಮ
Amma nam maneyrige thumbha sittu nanu avr kopa kadime agli antha padmavati stotra parayana madtini thayi nanige innu 24 years nivu nan thayi sama olledagi antha ashirvada maadi amma🙏🙏🙏🙏🙏🙏🙏❤️❤️❤️
Amma nevu heli kotta padmavati stotra helta idini.20 days agide .thumbane olle dagide.na helikondiddu agide Tq so much Amma.🙏🙏Nanu devaru nambi badukuttiddene.love you amma.
Sankalpa sthothra in kannada. Veena mam kannada dali typ madiruvudarali enadaru thapagi type agidali kshame erali. Thapiruvudanu helidare nanu sari padisuve. ಮಮಃ ಆತ್ಮನಃ ಸ್ತುತಿ ಸ್ಮೃತಿ ಪುರಾಣೋಕ್ತ ಫಲ ಪ್ರಾಪ್ತ್ಯರ್ಥಂ ಅಸ್ಮಾರ್ಕಂ ಸಹ ಕುಟುಂಬಾನಂ ಸಹ ಪರಿವಾಣಂ ಕ್ಷೇಮ ಸ್ಥೈರ್ಯ ವಿಜಯ ಅಭಯ ಆಯುವು ಆರೋಗ್ಯ ಐಶ್ವರ್ಯ ಅಭಿವೃದ್ಯರ್ಥಂ ಸಮಸ್ತ ಅಭ್ಯುದಯಾರ್ಥಿಂಚ ಶ್ರೀ ಪರಮೇಶ್ವರ ಪೃಥ್ಯಾರ್ಥಂ ಶ್ರೀ ಲಕ್ಷ್ಮೀ ಸಹಿತ ವಿಷ್ಣು ದೇವತಾಃ ಪೃತ್ಯರ್ಥಂ ಯಥಾ ಶಕ್ತಿ ಯಥಾ ಜ್ಞಾನೇನ ಶ್ರೀ ಪದ್ಮಾವತಿ ಸ್ತೋತ್ರ ಪಾರಾಯಣಂ ಕರಿಷ್ಯೇ.
Yes thumba powerful edde amma thank you nan magu breastfeeding time li kachtida thumba kachonu halu bidsi bidala ankotide just 9 months aste but aa devi na mansali kelkonde just 3 days gela kachodu bita thanks a lot 🙏 💖 😘 amma
ನಮಸ್ತೆ ವೀಣಾ ಅವರೇ ನೀವು ಹೇಳಿಕೊಟ್ಟ ಪದ್ಮಾವತಿ ಸ್ತೋತ್ರವನ್ನು ಹೇಳಿಕೊಳ್ಳುತ್ತಿದೆ ನನ್ನ ಮಗಳಿಗೆ ಈಗ job ಆಗಿದೆ ಆರು ತಿಂಗಳಿಂದ ಸಿಕ್ಕಿರಲಿಲ್ಲ ಇದೆಲ್ಲ ನೀವು ತಿಳಿಸಿದ ಶ್ರೀ ಪದ್ಮಾವತಿ ಸ್ತೋತ್ರ ದಿಂದ ನಿಮಗೆ ಕೋಟಿ ವಂದನೆಗಳು ನಿಮಗೆ ಎಷ್ಟು thanks helidarunu kammine🙏🙏🙏🙏🙏🙏🙏🙏🤝🤝🤝🤝🤝🤝🤝
Amma namaste ನಿಮ್ಮಿಂದ ತುಂಬಾ ಒಳ್ಳೆಯ ಸಲಹೆ ಗಳು ಸಿಕ್ಕಿದೆ... ಹಾಗೆ ಕೆಲವು ಹೆಂಗಸರು ದೇವರ ಪೂಜೆ ಮಾಡಿ ನಂತರ i cards adtare ಅಲ್ಲದೇ ಅದೇ ಸರಿ ಎಂದು ವಾದ madtara.... ಇದರ ಬಗ್ಗೆ ಮಾಹಿತಿ ಕೊಡಿ ಅಮ್ಮ ಪ್ಲೀಸ್.. ಮುಂದೆ ಆದರೂ ಸರಿ hogali
ತುಂಬು ಹೃದಯದ ಧನ್ಯವಾದಗಳು ವೀಣಾ ಅಮ್ಮ. ನಾನು ಅಂದುಕೊಂಡ ಕಾರ್ಯ ಸಿದ್ಧಿಸಿತು. ನಿಮ್ಗೆ ತುಂಬ ತುಂಬಾ ಧನ್ಯವಾದಗಳು. ಒಂದು ಅದ್ಭುತವಾದ್ ಸಂಘಟನೆ ನಡೀತು. ಇವತ್ತು ಶನಿವಾರ ನಮಗೆ ತಿರುಪತಿ ತಿಮ್ಮಪ್ಪನ ಪ್ರಸಾದ್ ಜೊತೆಗೆ ತಿರುಚನೂರ್ ಪದ್ಮಾವತಿ ಅಮ್ಮನ ಪ್ರಸಾದ್ ಒಬ್ಬರು ಪರಿಚಯದ್ ವ್ಯಕ್ತಿಯ ಮೂಲಕ ದೊರೆಯಿತು ಅವರ ಹೆಸರು ಶ್ರೀನಿವಾಸ್, ಸಾಕ್ಷಾತ್ ಆ ದೇವರ ಆಶಿರ್ವಾದ್ ಸಿಕ್ಕಷ್ಟು ಖುಷಿ ಆಯ್ತು ವೀಣಾ ಅಮ್ಮ್.
Veena mam🙏 my mother was dreaming of purchasing mangalya chain for her, with lot of ups and down in family she couldn't purchase since 15yrs.. But after reciting this mantra ( i recited this mantra on behalf of my mother) trust me within 6 months my mother purchased gold mangalya chain and also jhumki for her.. Its miraculous mantra.. And tanks a ton ❤❤❤❤ so kind of you.. Human like your are rare on earth ... Heartfelt thanks 🙏🙏🙏🙏 we are blessed to be your subscriber... I follow all your vidoes.. I felt many changes in my life financially as well as mentally❤
Really padmavati shloka is v powerful. I got selected in 3 companies but I was confused about which company to join. Finally I selected in IIM ahemadabad as a software engineer. 25th is my joining. Thank you so much for teaching such wonderful shloka. Anant anant Namaskara galu.
@@kavithamohandhas2360 yes sankalpa is necessary. Devi padmavati listen to our inner feelings also fulfilli our wish.i kept devi photo in office n chant before starting my work
@@ssj4822 at frst time sankalpa madi shloka helidhralwa.. Awaga pooja room nalli neladha mele kulithu helidhra or mane or aasana mele kulithu helbeka? Niv yawa method follow madidhri. Because lots of peoples have that doubts.
ಅಮ್ಮ ನಾನು ಕೂಡ ಈ ಸೋತ್ರ ನ ಹೇಳುತ್ತಿದೆ ಆದರೆ ಎಲ್ಲರೂ job ಸಿಕ್ತು ಅಂತ ಹಾಕುವಾಗ ನನಗೆ ಬೇಜಾರು ಆಗುತಿತ್ತು ನನಗೆ ಸಿಗುತ್ತಿಲ್ಲ ಅಂತ ಆದರೆ ನನಗೆ ನಾನು ಅಂದುಕೊಂಡ ಹಾಗೆ ನೆ job sikide amma ನಿಜ job sikkidu ದೇವರ ಕೃಪೆ ನೆ, ನಾನು ಅಂದುಕೊಂಡಿರಲಿಲ್ಲ ನಿಜವಾಗಲೂ ನನಗೆ job ಸಿಗುತೆ ಅಂತ. thank you so much.🙂🙂
Amma e padmavati stotra dinda ella, ಸಮಸ್ಯೆ ಗು ಪರಿಹಾರ ಸಿಗುತ್ತಾ ಅಥವಾ ಕೇವಲ ಜಾಬ್ matte ಆರ್ಥಿಕ್ ಪರಿಸ್ಥಿತಿ ಗೆ ನಾ ಹೇಳಿ amma. Matte ಒಂದೂ requiest amma ಕೋರ್ಟ್ ಕೇಸ್ alli ವಿಜಯ ಸಿಗಬೇಕಾದರೆ yav ಪೂಜೆ ಮಾಡಬೇಕು ಹೇಳಿ please🙏
ನಾನು ಒಂದು ವಾರದ ಹಿಂದೆ ಪ್ರಾರಂಭ ಮಾಡಿದ್ದೇನೆ, ಮತ್ತೆ ಸಂಕಲ್ಪಮಾಡಬೇಕಕಾ, ಮತ್ತೆ ದಿನಕ್ಕೆ ಎರಡು ಬಾರಿ ಅಂತೆ 54ದಿನ ಮಾಡಬಹುದಾ ಅಂತ ದಯವಿಟ್ಟು ತಿಳಿಸಿ ಕೊಡಿ, ನನಗೆ ಮನಸ್ಸಿಗೆ ತುಂಬಾ ದುಗುಡ ಇದೇ ಅದಕ್ಕಾಗಿ ಕೇಳುತ್ತಾ ಇದ್ದೇನೆ, ದಯವಿಟ್ಟು ಕ್ಷಮಿಸಿ
Amma Nan padmavati stotra helaeddini Amma nange job ayithu degree college lecturer agi...nimanna devaru thumba chennagi ettirali. Namantha youths ge pooje punaskarana helikodethidiri...plz one book bariri amma
Padmavathi vrata madtidene amma... sudden 15 days oorige hogbekagide... alli pooje madokagalla...stotra madi helboda... or manege banda nantrane continue madbeka
ಅಮ್ಮ ನಿಮಗೆ ಅನಂತ ಅನಂತ ವಂದನೆಗಳು ಪದ್ಮಾವತಿ ಸ್ತೋತ್ರ ಪಾರಾಯಣ 1 ತಿಂಗಳಿಂದ ಪಾರಾಯಣ ಮಾಡಿದೆ , ನಮ್ಮ ಯಜಮನರಿಗೆ ಒಳ್ಳೆ ಕಡೆ ಕೆಲಸ ಸಿಕ್ಕಿತು ಅಮ್ಮ , ಪದ್ಮಾವತಿ ಅಮ್ಮನವರ ಹಾಗೂ ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಅಮ್ಮ 🙏🙏🙏🙏
Very good mantra and I got a job within Two weeks after starting reciting this mantra. Thanks @veena Joshi Amma for providing this helpful wonderfull mantra to get job 🙏🙏
ದೇವರ ದಯೆ ನಿಮ್ಮ ಆಶೀರ್ವಾದಿಂದ ನೀರ್ಗತಿ ಇದ್ದಾಗ ಅತ್ಯಂತ ಶಕ್ತಿಶಾಲಿ ಮಂತ್ರ ಪದ್ಮಾವತಿ ಪಾರಾಯಣದ ಫಲವಾಗಿ ಉದ್ಯೋಗ ದೊರೆಯಿತು. 🙏.
ದೇವರು ಸರ್ವರಿಗೂ ಒಳಿತು ಮಾಡಲಿ
Daily snana madi sloka helabeka
Yes it's most powerful mantra. Istu dina job hudktidde adre mantra heloke start madidmele job nan hudkikond bantu adu last year resume kottiddu. nan ankondiro tara ne sikthu. Thank you so much @veena joshi akka. Job sikmele padmavati ammana darshana bagyanu sikthu
Oh super
ನನ್ನ ಮಗಳ ಉದ್ಯೋಗದ ಸಲುವಾಗಿ ಪ್ರಾರ್ಥನೆ ಮಾಡಿ ಸ್ತೋತ್ರ ಹೇಳಿದ್ದೆ..ತಾಯಿ ಪದ್ಮಾವತಿ ಅನುಗ್ರಹ ಮಾಡಿದ್ದಾಳೆ.🙏ತಮಗೆ ಹ್ರತ್ಫೂರ್ವಕ ಧನ್ಯವಾದಗಳು 🙏 .ದೇವರು ನಿಮ್ಮನ್ನು , ನಿಮ್ಮ ಸಂಸಾರವನ್ನು ಸದಾ ಚೆನ್ನಾಗಿ ಇಟ್ಟಿರಲಿ.🙏
Nanu 1 month aytu parayana madtidini, adre igle beda 4 month papu ide adre mundond dind kelsad offer beku anta kelkondidde, enadru suchane kodu tayi antanu kelkondidde, adre nang avt ratri ne neev screen Alli haakiro tarane kallina vigraha kansalli bandittu, thumba kushi aytu, thank amma
Thank you madam .... Niu heli kotta slokadind Nana yella karya success agide tumb dhanyavadhagalu..... Devaru nimmn chgirtirali ....
ಅಮ್ಮ ನಮ್ಮ ಪರಿವಾರದಿಂದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು . ನಾವು ಪದ್ಮಾವತಿ ಸ್ತೋತ್ರ ಪಾರಾಯಣ ಮಾಡಿ ಇನ್ನೂ ೫ ದಿನಗಳಲ್ಲಿ ಪಾರಾಯಣ ಮುಗಿಯುವ ಮುಂಚೆ ನಮಗೆ ಗ್ರೀನ್ ಕಾರ್ಡ್ ದೊರಕಿತು.ತುಂಬಾ ವರುಷದ ಕನಸು ನನಸಾಗಿದೆ ಆ ತಾಯಿ ಕೃಪೆಯಿಂದ .🙏🏻
Hi daily thale snana madi e sloka helbeka pls heli
Hi Tms
Sankalpa maaduva dina tale snana maadi nantara maaduva avashyakathe illa. Nimge tondare illa andare Shukravarada Dina tale snana maadi stotra paarayana maadi.
Japamale use madthidra
@@parvathim4674 ನಾನು ಜಪಮಾಲೆ ಬಳಿಸಲಿಲ್ಲ . ಆದರೆ ನಾನು ಕಮಲದ ೧೦೮ ಬೀಜಗಳು ಬಳಿಸಿದ್ಧೀನಿ.
Thanku
Amma nimage thumba hrudhayada dhanyavadagalu
Amma navu 2 years back navu jameen purchase madidvi but adu registration agithu but nanna hesarige kaatha bandirallilla litigation problem agithu aduma mathu Kate nedsi iga bagehasikode idella padmavati Amma na mantra helikodu 30 days agithu iga nange result sikkide Amma adike thumba thumba thanks
ಓಂ ನಮಃ ಭಗವತೀ ಪದ್ಮಾವತೀ
ಸರ್ವಜನ ಮೋಹಿನೀ ಸರ್ವ ಕಾರ್ಯ
ವರದಾಯಿನಿ ಮಮ ವಿಕಟ ಸಂಕಟ ಹಾರಿಣಿ
ಮಮ ಮನೋರಥ
ಪೂರಿಣಿ ಮಮ ಶೋಕ ವಿನಾಶಿನಿ
ಓಂ ಪದ್ಮಾವತ್ಯಯ್ ನಮಃ .. 🙏🌷🌷🥥🌺🌺🌼🌼🌺🥥🥥🥀🥀🌸🌹💐💐💐🥥🥥🌷🌺🌺🌺🌼🌼
Canda
🙏🏻🙏🏻
Amma neevu helida hage nanu padmavati stotra parayana madide amma 108 Dina vratha madimugiside prathidina ondonde kelsa antha 108 Dina kuda olleya dagide nambikene devaru ashte illandre saavu onde dari iddidu namge ivathu Maru jeeva and jeevna thank you so much for you amma
ಅಮ್ಮ ಈ ಪೂಜೆ ಶುರು ಮಾಡಿದ ಹತ್ತು ದಿನಗಳಲ್ಲಿ ನನಗೆ ಕೆಲಸ ದೊರೆಯಿತು... ಬಹಳ ಸಂತೋಷವಾಯಿತು... ಧನ್ಯವಾದಗಳು ತಾಯಿ... ಆರು ತಿಂಗಳಿಂದ ಒಳ್ಳೆಯ ಕೆಲಸಕ್ಕಾಗಿ ಹುಡುಕುತ್ತಿದ್ದೆ🙏🙏💐💐 ನಿಮಗೆ ಆ ಭಗವಂತ ಆರೋಗ್ಯ ಮತ್ತು ಯಶಸ್ಸನ್ನು ನೀಡಲಿ 😊
Madve bagge kelkoboda madam plse tilisi
🌹🌹🌹🌹🌹🙏🙏🙏🙏🙏
Nanna maganege kendereya vidyalaya da bagge kelboda
@@housename1092maduvegu ondu video madidare nodi
Oh super
Amma nanu nimma vedio nodi...poje shuru madidde. 50 days aitu....ascharya yenadre namge suden agi tirupati matte padmavathi Patna ke ge hogo avakash siktu.....tumba Kushi aitu Amma...tq...🙏🙏🙏🙏🙏
Thank you so much Madam, my mother in law told this thostra. & I did for 108 days and I got the expected job. Thank you so very much.
Sankalpa sanje madkondu sanje stotra helboda
Amma nanu yugadi habbada divasadinda. E puje rwatha shuru madiddini.. Manassige nemmadi. Kusi ellavu sikkide
Hage nan maglige msc. International level lli.. Geddu bandidale.. Attuttama performance bandide kristh clg
Dhanyavadagalu amma nimghe 🙏
ನಮಸ್ಕಾರ ಅಮ್ಮ ನಮ್ಮ ಯಜಮಾನರಿಗೆ ಕೆಲಸ ಹೋಗಿತ್ತು.ನೀವು ಹೇಳಿದ ಪದ್ಮಾವತಿ ಸ್ತೋತ್ರ ಪಾರಾಯಣ ಮಾಡಿದೆ. ಪದ್ಮಾವತಿ ಅನುಗ್ರಹ ನಿಮ್ಮ ಆಶೀರ್ವಾದ ನನ್ನ ಯಜಮಾನರಿಗೆ ಕೆಲಸ ಸಿಕ್ಕಿದೆ. ದನ್ಯವಾದಗಳು🙏🙏
Hege madudri neevu .. non veg enu tindilva 108 days nu
Thanks so much ma'am because I got job in two weeks I'm also doing Pooja from past two weeks I got to know about this Pooja from my asha atte, I won't to tell , thanks for u and to my atte 😊😊❤ I'm blessed ❤️
You are just awesome. I don't know what to say about your dedication towards society. People like you are rare in these days. Just pray God that your family will success always
Namaste Veena amma nan tammange kelsa siglinta padmavathi shloka parayana maadide corona time bangalore job bittu urig hogida kelsane sikkiralilla evag urige attiravaagine olle kelsa sikkide dhanyavadagalu amma....
ನಮ್ಮ ಮನೆಯವರು ಉದ್ಯೋಗ ಅರಸುತಿದ್ದಾರೆ. ನಮಗೆಲ್ಲ ತುಂಬಾ ಚಿಂತೆಯ ವಿಷಯವಾಗಿದೆ. ನಿಮ್ಮ ಈ ವಿಡಿಯೋ ನೋಡಿ, ಅವರಿಗೂ ತೋರಿಸಿದೆ. ಅವರು ಈ ಸ್ತೋತ್ರವನ್ನು ನೀವು ಹೇಳಿದಂತೆ ತುಂಬಾ ನಂಬಿಕೆಯಿಂದ ಪಾರಾಯಣ ಮಾಡುತ್ತಿದ್ದಾರೆ. ನಿಮ್ಮ ಹಾರೈಕೆ ನಮ್ಮ ಜೊತೆಗಿರಲಿ ಅಕ್ಕ. 🙏🏽🙏🏽🙏🏽
Job siktha ma'am
Neev ankondiddu agidya madam 🙏
ತುಂಬ ಧನ್ಯವಾದಗಳು ಅಮ್ಮ. ತಡವಾದರು ತಾಯಿ ಕೈ ಹಿಡಿದರು, ಒಳ್ಳೆಯ ಕೆಲಸ ಸಿಕ್ಕಿದೆ , ತುಂಬು ಹೃದಯದ ಧನ್ಯವಾದಗಳು.
ಅಕ್ಕಾ ನಿಮಗೆ ಎಷ್ಟು ಕಾಳಜಿ ಎಲ್ಲರಮೇಲೆ, ನಿಮ್ಮ ತಾಳ್ಮೆ, ಸಹನೆಗೆ ಕೋಟಿ ವಂದನೆಗಳು....ಹೃದಯಪೂರ್ವಕ ಧನ್ಯವಾದಗಳು......🙌🙏🙏🙏
ತುಂಬಾ ಕೆಲಸ ಇದ್ದರೂ ನಾಳೆ ಪುಷ್ಯ ನಕ್ಷತ್ರ ಅಂತ ವಿಡಿಯೋ ಹಾಕಿದ್ದೀರಿ ಅಭಿನಂದನೆಗಳು....🙏
ಸಂಕಲ್ಪ ಹೇಗೆ ಮಾಡೋದು ದಯವಿಟ್ಟು ಬರೆದು ಹೇಳಿ ನಾನು ಪೂಜೆ ಮಾಡಬೇಕು ನನಗೆ ಅರ್ಥ ಆಗತಾ ಇಲ್ಲ
Mam sankalpa shloka heli
Tqu mam e tara sulabhavagi devar pooje Anu helikodtira yallrigu olledu bayastira once again thank you so much 🙏🙏nanu kudu stotra parayana madataidini it's my second day hope Devi nam yalla kasta solve madtare ant ......
Akka nann sister Ganda maduve agi 12 years inda kelsake hogtha idella avlu 3 makkllnu karedukodu tavaru manele 6 month eddlu nanu idnnu parayan madlu helede avlu parayan madid 15 dinkke gandan manege hodlu avla gandnu kellskke hogthaiddne thumba thanks akka nimmenda 1 sansar Kushi agide
Tumba kushi ella henmaklu chanagirbeku
ನಾನು ನನ್ನ ಮಗನ ಓದುವುದಕೆ ವಿದ್ಯಾ ಒಳೆಯ ಬುದ್ದಿ ಸಲುವಾಗಿ ಈ ಮಂತ್ರಃ 108 ಸಲ 108 ದಿವಸ ಪಠನೆ ಮಾಡುತ್ತಿರುವೇನು ನೀವು ಈ ಸಲಹೆ ನೀಡುತ್ತಿದಿ ರಾ ನೀಮಗೆ ನಮ್ಮ ಕಡೆಯಿಂದ ಧನ್ಯವಾದಗಳು ಮೇಡಂ
Yav mantra
108 Dina madabeka or 11 shukravara madabeka pls reply
108 times parayana madovaga non veg tinbarda
Non veg ತಿನ್ನದೆ ದೇವರ ಧ್ಯಾನ dalle ಇದ್ದು ಭಕ್ತಿಯಿಂದ ಮಾಡಿದರೆ ಖಂಡಿತ ಫಲ sigutte ಪ್ರಯತ್ನಿಸಿ
Thank you so much ! Padmavati stotra Akshay tritiya Dina start maadidde. 100 Dina aagogittu.adru phala sigalilla, ello Nanna bhakti li lopa ankolta idde, monne avnige kelsa siktu. 🙏🙏🙏🙏
Even during your busy schedules ur guiding us so much , just for our uddara...koti Pranams to ur selfless service Mami... Danyavadagalu 🙏🙇🏻♀️
Ganda hendatiyaralli annyonnyate baralu enaadaru parihaar tilisi please
ನೀವು ಹೇಳಿದ ಹಾಗೆ ನಾನು ನನ್ನ ಮಗನ ಉದ್ಯೋಗ ನಿಮಿತ್ತ ಈ ಶ್ಲೋಕವನ್ನು ಹೇಳಲು ಪ್ರಾರಂಭಿಸಿ 46 ದಿನ ಆಯಿತಷ್ಟೆ.ಮಗನಿಗೆ ಒಳ್ಳೆ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು.ನಿಮಗೆ ನನ್ನ ಧನ್ಯವಾದಗಳು
Amma Nang ond sahaya agbeku amma e padmavati amma na vratha hidiyuvaga modala Dina sankalpa madi 108 Dina shiloka helbeka ,or daily sankalpa madbekondu shoka helbeku ,plz yaradru reply madi
ದಿನಾ ಸಂಕಲ್ಪ ಮಾಡಿ ನಾನು ಹೇಳ್ತಾ ಇದ್ದೇನೆ.ಇವತ್ತಿಗೆ 81 ದಿನ ಅಗ್ತಾ ಉಂಟು
Naanu dinaaa sankalpa madine shloka heltidini doubt ittu adke kelde🙏👍
Ok
Evening pooje madabahuda please tilsi🙏🙏🙏🙏
Ee vrata maaduva 48 dina bramhacharya palisa beka pls heli madam
ನೀವು ಹೇಳಿದಂತೆ ಶ್ರೀ ಪದ್ಮಾವತಿ ಸ್ತೋತ್ರವನ್ನು ಇವತ್ತು ಶುರು ಮಾಡಿದ್ದೇನೆ. ತಮಗೆ ಅನಂತ ಧನ್ಯವಾದಗಳು 🙏
ಸಂಕಲ್ಪ ಹೇಗೆ ಮಾಡೋದು ದಯವಿಟ್ಟು ಬರೆದು ಹೇಳಿ ನಾನು ಪೂಜೆ ಮಾಡಬೇಕು ನನಗೆ ಅರ್ಥ ಆಗತಾ ಇಲ್ಲ
Neev ankondiddu agidya madam 🙏
Amma nimma ee padmavati stotra nijakku pavadave sari. Nanu 2 years inda tet exam baritiddde , kevala ondu or yeredu marks li not eligible agtidde. Ee sthotra parayana madi 18 dinakke nanu eligible marks thagondidini nange surprise ansthide. Nimage hrudaya purvaka vandanegalu. Ondu reethi li niv nannanthavara jeevanada shakthi.
ಆ ತಾಯಿ ಮೇಲೆ ನಂಬಿಕೆ ಇಟ್ಟು ನಾನ್ ಇಷ್ಟ ಪಟ್ಟಂತೆ ಒಳ್ಳೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿ ಹುದ್ದೆ ಸಿಗಲಿ ನನ್ನ ಅಪೇಕ್ಷೆಯಷ್ಟು ಒಳ್ಳೆಯ ಸಂಬಳ ಸಿಗಲಿ ಎಂದು ಪ್ರಾರ್ಥಿಸಿ ನಾಳೆಯಿಂದ ಈ ಸ್ತೋತ್ರ ಪಾರಾಯಣ ಆರಂಭಿಸುತ್ತಿದ್ದೇನೆ ನನಗೆ ಸಂಪೂರ್ಣ ನಂಬಿಕೆ ಇದೆ ನನ್ನ ಸಂಕಲ್ಪ ಈಡೇರುವುದೆಂದು ನಿಮ್ಮ ಆಶೀರ್ವಾದವು ಇರಲಿ ಅಕ್ಕ...
Job siktha ?
Namasthe amma. . .nimage dhanyavaadhagalu. . .naanu Padmavathi stotra heloke shuru maadi 45 dina aythu. ...nange job sikkidhe. . . Thank u
Nivu daily tale snana madtha edra
ನಮಸ್ತೆ ಅಮ್ಮ ನಾನು ಸುಮಾರು ಇಪ್ಪತ್ತು ವರ್ಷಗಳಿಂದ ಕಾಡಿದ್ದ ಒಂದು ಸಮಸ್ಯೆಯಿಂದ ಪದ್ಮಾವತಿ ಸ್ತೋತ್ರ ಪಾರಾಯಣ ದಿಂದ ಪರಿಹಾರ ಸಿಕ್ಕಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ. ಹಾಗೇ ನನ್ನ ಮಗನ ಮದುವೆ ಬೇಗ ಕೂಡಿ ಬರಲಿ ಎಂದು ಆಶೀರ್ವಾದ ಮಾಡಿ. Saashtanga pranamagalu
Mdm arogya samseyge e pooje madboda pls tilsi
@@SumaSharma-ju2kt ನಿಮ್ಮ ಯಾವ ಸಮಸ್ಯೆ ಭಗೆ ಅರಿತು ತಿಳಿಸಿ ನಮಗೆ ಆಸ್ತಿಯಲ್ಲಿ ಸಮಸ್ಯೆ ಇದೆ 😒
Naanu start madthenamma healtha bagge tq sooo much amma
ಅಮ್ಮಾ ನಾನು ಪದ್ಮಾವತಿ ಅಮ್ಮನವರ ಪೂಜೆ ಮಾಡುತ್ತಿದ್ದೇನೆ II ಶುಕ್ರವಾರ ಮಾಡುತ್ತಾ ಇದ್ದೇನೆ 8 ವಾರಗಳು ಮುಗಿದವು 4ನೇ ವಾರದಲ್ಲಿ ಶುಭವಾರ್ತೆ ಬಂತು ಮಗನ ಉದ್ಯೋಗದ ಬಗ್ಗೆ ಮತ್ತು ನಮ್ಮ ಯಜಮಾನರ ಆರೋಗ್ಯದ ಬಗ್ಗೆ ಪೂಜೆ ಶುರುಮಾಡಿದೆ ನನ್ನ ಮಗನಿಗೆ ಉದ್ಯೋಗ ಕಂಪನಿಯಲ್ಲಿ ಆಗಿದೆ ದೇವಿಯ ಕೃಷೆ ಅಮ್ಮ
Mam nim gandana arogya Chanagidiya navu madabahuda.❤❤❤❤🌹🌹🌹🙏🙏🙏🙏
Mam 11 Friday madtidira neevu plz tell me
Amma nam maneyrige thumbha sittu nanu avr kopa kadime agli antha padmavati stotra parayana madtini thayi nanige innu 24 years nivu nan thayi sama olledagi antha ashirvada maadi amma🙏🙏🙏🙏🙏🙏🙏❤️❤️❤️
Tumba janarige ankula aitamma dhanyavada.
Amma neevu heli koitta stotra kanta pata agide nodade heli nityavu parayana maduthiddini.. Dhanyavaadagalu.. 🙏
Thank you mam...nange padmavati stotra parayana madi 7 days ge ne job siktu...nange bekagid kadene siktu🙏🏿
@priyanka nayak non veg...naan tinala...just normal agi daily shradhe inda parayana madtide.,
Mam frst day sankalpa maadi next sthothra heloke start madidhra? Or without sankalpa ok na?
Mam padmavti stotra ondu denkke 108 sla parayn madbeka please heli
Amma nevu heli kotta padmavati stotra helta idini.20 days agide .thumbane olle dagide.na helikondiddu agide Tq so much Amma.🙏🙏Nanu devaru nambi badukuttiddene.love you amma.
Sankalpa sthothra in kannada. Veena mam kannada dali typ madiruvudarali enadaru thapagi type agidali kshame erali. Thapiruvudanu helidare nanu sari padisuve.
ಮಮಃ ಆತ್ಮನಃ ಸ್ತುತಿ ಸ್ಮೃತಿ ಪುರಾಣೋಕ್ತ ಫಲ ಪ್ರಾಪ್ತ್ಯರ್ಥಂ ಅಸ್ಮಾರ್ಕಂ ಸಹ ಕುಟುಂಬಾನಂ ಸಹ ಪರಿವಾಣಂ ಕ್ಷೇಮ ಸ್ಥೈರ್ಯ ವಿಜಯ ಅಭಯ ಆಯುವು ಆರೋಗ್ಯ ಐಶ್ವರ್ಯ ಅಭಿವೃದ್ಯರ್ಥಂ ಸಮಸ್ತ ಅಭ್ಯುದಯಾರ್ಥಿಂಚ
ಶ್ರೀ ಪರಮೇಶ್ವರ ಪೃಥ್ಯಾರ್ಥಂ ಶ್ರೀ ಲಕ್ಷ್ಮೀ ಸಹಿತ ವಿಷ್ಣು ದೇವತಾಃ ಪೃತ್ಯರ್ಥಂ ಯಥಾ ಶಕ್ತಿ ಯಥಾ ಜ್ಞಾನೇನ ಶ್ರೀ ಪದ್ಮಾವತಿ ಸ್ತೋತ್ರ ಪಾರಾಯಣಂ ಕರಿಷ್ಯೇ.
Thank you for sankalp mantra script
G le
Ee sthotra na first day sankalpa maduvaga matra madbeka illa everyday helabeka
@@lavanyalavanya2590 beginning sankalpa maduvaga aste helbeku
Thanks for the reply
Amma nale inda start madbeku anta nan andkondu evening tane e video nodde amma
Nodidre EGA nevu mate upload madidira
❤️
Yes thumba powerful edde amma thank you nan magu breastfeeding time li kachtida thumba kachonu halu bidsi bidala ankotide just 9 months aste but aa devi na mansali kelkonde just 3 days gela kachodu bita thanks a lot 🙏 💖 😘 amma
Akka nijvaglu nan ankolodu agutta
@@Geethavnaik devarali nambike ettu shrada bhakti inda madi kanditha 💯 aguthe....
Nanaa maga achyutha 10th class 80% percent bandide padmavathi stotra dinda thumba santhosavatu 🙏🙏🙏🙏 thumba thanks veena akka
ನಮಸ್ತೆ ವೀಣಾ ಅವರೇ ನೀವು ಹೇಳಿಕೊಟ್ಟ ಪದ್ಮಾವತಿ ಸ್ತೋತ್ರವನ್ನು ಹೇಳಿಕೊಳ್ಳುತ್ತಿದೆ ನನ್ನ ಮಗಳಿಗೆ ಈಗ job ಆಗಿದೆ ಆರು ತಿಂಗಳಿಂದ ಸಿಕ್ಕಿರಲಿಲ್ಲ ಇದೆಲ್ಲ ನೀವು ತಿಳಿಸಿದ ಶ್ರೀ ಪದ್ಮಾವತಿ ಸ್ತೋತ್ರ ದಿಂದ ನಿಮಗೆ ಕೋಟಿ ವಂದನೆಗಳು ನಿಮಗೆ ಎಷ್ಟು thanks helidarunu kammine🙏🙏🙏🙏🙏🙏🙏🙏🤝🤝🤝🤝🤝🤝🤝
Thale snana 108 dina mdta idra madam
Hare srinivasa amma nimghe tumbu rhudyada dhanyavadagalu.. 🙏🙏nanu e rwathavannu 60 dina ayitu 24 bhari stotra Patane maduttidini.. Nanna 2 makklighu tumba olledu agide.. 2 pu exam lli olle result bandide.. Tumba thanks.. Neevu helikotta ella rwathavannu palisuttiddini.. Rayara rangoli padmawathi stotra hagu vayudevatighe gandha hacchuvudu.. Tumba olledu agutide manassighe nemmadi ellavu sigutide tumba thanks amma nimghe.. Neev namghe gurugalu 🙏 agiddiri.. 🙏
Vayudevarighe *
Mam pregnant lady can do this Pooja???
Amma namaste ನಿಮ್ಮಿಂದ ತುಂಬಾ ಒಳ್ಳೆಯ ಸಲಹೆ ಗಳು ಸಿಕ್ಕಿದೆ... ಹಾಗೆ ಕೆಲವು ಹೆಂಗಸರು ದೇವರ ಪೂಜೆ ಮಾಡಿ ನಂತರ i cards adtare ಅಲ್ಲದೇ ಅದೇ ಸರಿ ಎಂದು ವಾದ madtara.... ಇದರ ಬಗ್ಗೆ ಮಾಹಿತಿ ಕೊಡಿ ಅಮ್ಮ ಪ್ಲೀಸ್.. ಮುಂದೆ ಆದರೂ ಸರಿ hogali
ತುಂಬು ಹೃದಯದ ಧನ್ಯವಾದಗಳು ವೀಣಾ ಅಮ್ಮ. ನಾನು ಅಂದುಕೊಂಡ ಕಾರ್ಯ ಸಿದ್ಧಿಸಿತು. ನಿಮ್ಗೆ ತುಂಬ ತುಂಬಾ ಧನ್ಯವಾದಗಳು. ಒಂದು ಅದ್ಭುತವಾದ್ ಸಂಘಟನೆ ನಡೀತು. ಇವತ್ತು ಶನಿವಾರ ನಮಗೆ ತಿರುಪತಿ ತಿಮ್ಮಪ್ಪನ ಪ್ರಸಾದ್ ಜೊತೆಗೆ ತಿರುಚನೂರ್ ಪದ್ಮಾವತಿ ಅಮ್ಮನ ಪ್ರಸಾದ್ ಒಬ್ಬರು ಪರಿಚಯದ್ ವ್ಯಕ್ತಿಯ ಮೂಲಕ ದೊರೆಯಿತು ಅವರ ಹೆಸರು ಶ್ರೀನಿವಾಸ್, ಸಾಕ್ಷಾತ್ ಆ ದೇವರ ಆಶಿರ್ವಾದ್ ಸಿಕ್ಕಷ್ಟು ಖುಷಿ ಆಯ್ತು ವೀಣಾ ಅಮ್ಮ್.
Nive padmavati sothra heltedra
Hare Srinivasa nanu tirupathi hundi nivu heluda hage madie nanna magana maduve fix aagide eevatthu tirupathi ge Darshana kke horatiruttive hundi yennu thegetukondu hogabeka or maduve aadamele hagabeka thilisi plz
ನಾನು ನನ್ನ ಮಗನ arogya ke ಹೇಳ್ತಾ ಇದೀನಿ ಅಮ್ಮ... 🙏🙏 ಆದರೆ ನಂಗೆ ಜಾಬ್ opertunity
Banthu amma adare nanu magana arogyake heltha edini
Veena mam🙏 my mother was dreaming of purchasing mangalya chain for her, with lot of ups and down in family she couldn't purchase since 15yrs.. But after reciting this mantra ( i recited this mantra on behalf of my mother) trust me within 6 months my mother purchased gold mangalya chain and also jhumki for her.. Its miraculous mantra.. And tanks a ton ❤❤❤❤ so kind of you.. Human like your are rare on earth ... Heartfelt thanks 🙏🙏🙏🙏 we are blessed to be your subscriber... I follow all your vidoes.. I felt many changes in my life financially as well as mentally❤
Really padmavati shloka is v powerful. I got selected in 3 companies but I was confused about which company to join. Finally I selected in IIM ahemadabad as a software engineer. 25th is my joining. Thank you so much for teaching such wonderful shloka. Anant anant Namaskara galu.
@@lathushetty-c5k yes no doubt
Can u pls tell me which day was u started to chant? And frst day r u done sankalpa? Or not? Sankalpa is necessary or not?
@@kavithamohandhas2360 yes sankalpa is necessary. Devi padmavati listen to our inner feelings also fulfilli our wish.i kept devi photo in office n chant before starting my work
@@ssj4822 at frst time sankalpa madi shloka helidhralwa.. Awaga pooja room nalli neladha mele kulithu helidhra or mane or aasana mele kulithu helbeka? Niv yawa method follow madidhri. Because lots of peoples have that doubts.
@@kavithamohandhas2360 nanu first day chape or mane hako bahud sankalpa Madi parayan madbeku .amele Dina nu asan haki kutu parayan madbeku.
Hari Om Sri Gurubhoy namaha …..Namaskaram, 25 Jan 2024, guru pushyamruta yoga dalli sankalpa Maadi Padmavati stotra parayane prarambha Madam bahuda Veena akka avre tikis kodi 🙏🙏
ವೀಣಾ ಅವರೇ ಶ್ರಾವಣ ಮಾಸದಲ್ಲಿ ಈ ಪದ್ಮಾವತಿ ಸ್ತೋತ್ರ ಮಾಡಬಹುದಾದ ದಯವಿಟ್ಟು ತಿಳಿಸಿ 🙏🙏
Amma nanu padmavati vrata 108 dina parayana maadide namma jaminu namma Kai serithu thumba thanks amma
ಅಮ್ಮ ಮಮ್ಮ್ ಅಂತ ಹೇಳಿ ಸಂಕಲ್ಪ ಮಂತ್ರ ಹೇಳತಿರಿ ಅಲ್ಲಾ ಆ ಅಮ್ಮ ಅದನ್ನ ಬರದ್ದು ಹಾಕಿ ಅಮ್ಮ ದಯವಿಟ್ಟು 🙏🏻
Amma period problem ge enadru solutions heli amma please amma
Sankalpa Mantra kindly attach in description madam please
Namaste Amma ❤❤ nanu evattinind Padmavati stotra parayanan madtini amma ,, ashirwad maadi amma,,🙏🙏
ಮನತುಂಬಾ ತುಂಬ ತುಂಬ ದನ್ಯವಾದಗಳು
Amma nanu Padmavathi Stotra heloke start madi 65 days ge nanna maganige olle job sikkide. Nimage hridayapoorvaka dhanyavadagalu Amma 🙏🙏
ಅಮ್ಮ ನಾನು ಕೂಡ ಈ ಸೋತ್ರ ನ ಹೇಳುತ್ತಿದೆ ಆದರೆ ಎಲ್ಲರೂ job ಸಿಕ್ತು ಅಂತ ಹಾಕುವಾಗ ನನಗೆ ಬೇಜಾರು ಆಗುತಿತ್ತು ನನಗೆ ಸಿಗುತ್ತಿಲ್ಲ ಅಂತ ಆದರೆ ನನಗೆ ನಾನು ಅಂದುಕೊಂಡ ಹಾಗೆ ನೆ job sikide amma ನಿಜ job sikkidu ದೇವರ ಕೃಪೆ ನೆ, ನಾನು ಅಂದುಕೊಂಡಿರಲಿಲ್ಲ ನಿಜವಾಗಲೂ ನನಗೆ job ಸಿಗುತೆ ಅಂತ. thank you so much.🙂🙂
Madam ashtu dina alidri nivu Sthotra mathe nivu non veg use madthidra
@@pavithratpavithrat6609 ವಿಡಿಯೋ ನೋಡಿ ಹೇಳಿದ್ದೇನೆ
Thank you amma nanu daily hetha idini amma
Amma e padmavati stotra dinda ella, ಸಮಸ್ಯೆ ಗು ಪರಿಹಾರ ಸಿಗುತ್ತಾ ಅಥವಾ ಕೇವಲ ಜಾಬ್ matte ಆರ್ಥಿಕ್ ಪರಿಸ್ಥಿತಿ ಗೆ ನಾ ಹೇಳಿ amma. Matte ಒಂದೂ requiest amma ಕೋರ್ಟ್ ಕೇಸ್ alli ವಿಜಯ ಸಿಗಬೇಕಾದರೆ yav ಪೂಜೆ ಮಾಡಬೇಕು ಹೇಳಿ please🙏
Thumba ole sandesha amma thank you so much
ಓಂ ಪದ್ಮಾವತ್ಯೆ ನಮಃ 🙏
ಮಂತ್ರ ಅಪ್ಲೋಡ್ ಮಾಡಿ ಪದ್ಮಾವತಿ ಮಂತ್ರ
@@madhugopigopal3405 padmavati mantra upload madiddare. Sanklpa mantra bekittu
Amma ashtothara jotheyalli padmavathi stotram kooda 108 baari patisabeka telisi amma
Namaste amma,.. nanna arogyada samasya pariharakkagi padmavati shloka heltiddini...... hagu nanna kutumba sarvara valitigagi heltaididdini, padmavati ashirvadadondige nimma ashirvadanu irali amma.... 🙏🙏🙏
Mam danurmasadali madabhoda
Namaste amma e varsha namma athe therihodru navu e stotra allbahuda
namaste amma nimminda bahala janarige upayoga aagide amma thanks and amma nann kanasinalli samudra swachawagid samudra samudrad dada dalli mannin laxmi murti mattu mannin hanate kanisittu idar arta yenu gottaglillamma nivu tumba tilidoru nange sugetion kodtira anta nambiddene amma plz amma reply maadi e kanasin arta yenu 5 .30 am aagittu kansu biddaga
ನಾನು ಒಂದು ವಾರದ ಹಿಂದೆ ಪ್ರಾರಂಭ ಮಾಡಿದ್ದೇನೆ, ಮತ್ತೆ ಸಂಕಲ್ಪಮಾಡಬೇಕಕಾ, ಮತ್ತೆ ದಿನಕ್ಕೆ ಎರಡು ಬಾರಿ ಅಂತೆ 54ದಿನ ಮಾಡಬಹುದಾ ಅಂತ ದಯವಿಟ್ಟು ತಿಳಿಸಿ ಕೊಡಿ, ನನಗೆ ಮನಸ್ಸಿಗೆ ತುಂಬಾ ದುಗುಡ ಇದೇ ಅದಕ್ಕಾಗಿ ಕೇಳುತ್ತಾ ಇದ್ದೇನೆ, ದಯವಿಟ್ಟು ಕ್ಷಮಿಸಿ
Mam vratha mugidmele akshathe yen madodu?
Amma Nan padmavati stotra helaeddini Amma nange job ayithu degree college lecturer agi...nimanna devaru thumba chennagi ettirali. Namantha youths ge pooje punaskarana helikodethidiri...plz one book bariri amma
ಖಂಡಿತಾ
Yes veenakka ondu book beku
Stotra helokw kelagade yavdna haskond kootodri japa maduvaga
Madam Padmawathi stotra yaavadinadinda shuru maadbeku dayavittu thilisi.
ಯಾವ ಸಮಯದಲ್ಲಿ ಮಾಡಬಹುದು. ಬ್ರಾಹ್ಮಿ ಮುಹೂರ್ತದಲ್ಲಿ? ಅಥವಾ ಸಂಧ್ಯಾ ವೇಳೆ
ಬ್ರಾಹ್ಮೀ ಮುಹೂರ್ತದಲ್ಲಿ ಮಾಡಿ ಮೇಡಂ.
Amma nanna vivavika jeevanadalli problem hede adakke yav pooje madbeku please tilesi
Amma ಪ್ರತಿ ದಿನ ತಲೆಗೆ ಸ್ನಾನ ಮಾಡಬೇಕ ದಯವಿಟ್ಟು ತಿಳಿಸಿ 🙏🙏🙏
ಅಮ್ಮ ಪ್ರತಿ ದಿನ ತಲೆಗೆ ಸ್ನಾನ ಮಾಡಬೇಕ ತಿಳಿಸಿ
Mam bari shloka matra parayan madabahuda pooje illade
Namaskara Amma... Sorry to ask this question... While performing this pooja need to do bramacharya... Tell me amma
ನಮಸ್ತೆ 🙏 ಮೇಡಂ ಪದ್ಮಾವತಿ ಸ್ತೋತ್ರವನ್ನು ಒಂದು ದಿನಕ್ಕೆ 108 ಸಾರಿ ಹೇಳ್ಬೇಕ ಮೇಡಂ
Yeeee 1st comment 😀
Thanq
Namaste good morning madam nanu padmavati Amma avara Puja madthaedeni utthara Puja hege madodu thilsi Kodi amma please
ಈ ತಿಂಗಳಲ್ಲಿ 1Lk subsriber ಬೇಗ ಆಗ್ಲಿ ಆಂಟಿ 👍💐✌️
Namasakara ammapadamavati stotravannu Dina 108 bari helsbeka athava 108 divasa helabeko gottagalilla dayavittu heli
Great mam neevu function maneli edru 2 veiods maadi hakideera 😊 🫂
Amma tuppa haklilla oil haki deepa hachidde olled agatta....
Madam is this Padmavati stotram is only for sake of job and financial problems. Please tell me. 🙏
Padmavathi vrata madtidene amma... sudden 15 days oorige hogbekagide... alli pooje madokagalla...stotra madi helboda... or manege banda nantrane continue madbeka
Thank you Amma 🙏
ಧನ್ಯವಾಗಗಳು ಮೆಡಮ್ ಇಂಥ ಉಪಯುಕ್ತ ಮಾಹಿತಿ ತಿಳಿಸಿದ್ದಕ್ಕೆ🙏
ಅಮ್ಮ ಪದ್ಮಾವತಿ ಶ್ಲ್ಲೋಕ್ 8ನೇ ತಾರೀಕ್ ನೀಂಡೆ ಹೆಲಬಾಹುದಾ ಅಮ್ಮ ದಯವಿಟ್ಟು ಉತ್ತರಿಸಿ ಅಮ್ಮ Plz reply made ಅಮ್ಮ Plz 🙏🏼🙏🏼🙏🏼🙏🏼🙏🏼🌹💖💓💕
Sankalpa screen mele hakidre olledu namge arthagalla plz
ಅಮ್ಮ ನಿಮಗೆ ಅನಂತ ಅನಂತ ವಂದನೆಗಳು
ಪದ್ಮಾವತಿ ಸ್ತೋತ್ರ ಪಾರಾಯಣ 1 ತಿಂಗಳಿಂದ ಪಾರಾಯಣ ಮಾಡಿದೆ , ನಮ್ಮ ಯಜಮನರಿಗೆ ಒಳ್ಳೆ ಕಡೆ ಕೆಲಸ ಸಿಕ್ಕಿತು ಅಮ್ಮ , ಪದ್ಮಾವತಿ ಅಮ್ಮನವರ ಹಾಗೂ ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಅಮ್ಮ 🙏🙏🙏🙏
Hi Ashwini, Nivu complet 108 divasa nonveg bittidhira???? Plz reply Madi
@@divya4494 nanu non veg tinnalla mam
Sankalpada akshate enu maadabeku?
@@vishalashenoy5314 gidakke hakbeku mam
@@ashwinishree123 Thank you 🙏🙏
Hare Srinivasa🙏 edur enda tumba oled agide danyavadagalu
ಅಮ್ಮ ನಾನು ಪದ್ಮಾವತಿ ಸ್ತೋತ್ರ ಹೇಳೋದಿಕ್ಕೆ ಶುರು ಮಾಡಿದ್ದೆನೆ ಒಳ್ಳೆಯದು ಆಗಲಿ ಅಂತ ಆಶಿರ್ವಾದ ಮಾಡಿ ಅಮ್ಮ
ಸಂಕಲ್ಪ ಹೇಗೆ ಮಾಡೋದು ದಯವಿಟ್ಟು ಬರೆದು ಹೇಳಿ ನಾನು ಪೂಜೆ ಮಾಡಬೇಕು ನನಗೆ ಅರ್ಥ ಆಗತಾ ಇಲ್ಲ
Job ayta
Neev ankondiddu agidya madam 🙏
Amma nange morning aaglill please
Sayankal pooje madiddare nadiutha
Dhayabittu tilisi
ನಮಸ್ಕಾರ ಅಮ್ಮ