ಕೆಲಸ ಹುಡುಕುತ್ತಿದ್ದೀರಾ , ಹಿಡಿದ ಕೆಲಸ ಯಶಸ್ಸು ಸಿಗುತ್ತಿಲ್ಲವೇ ಈ ಶ್ಲೋಕ ಪಾರಾಯಣ ಮಾಡಿ ನೋಡಿ...jobgoskar
Вставка
- Опубліковано 3 кві 2022
- #ಬಹಳಜನರು ಕೆಲಸ ಇಲ್ಲ ಅಂತ ಹೇಳತೀರಾ ವ್ಯಾಪಾರದಲ್ಲಿ ಕೂಡ ಯಶಸ್ಸು ಸಿಗುತ್ತೆ ಪಾರಾಯಣ ಮಾಡಿ ನೋಡಿ ಎಲ್ಲಿ ಸತ್ಯ ಇರುತ್ತೆ ಅಲ್ಲಿ ಭಗವಂತ ಇರುತ್ತಾನೆ ..ಮೋಸ ವಂಚನೆ ಮಾಡಬೇಡಿ , ನನ್ನ ಪೋಸ್ಟ್ ಕದಿಯಬೇಡಿ
ಅಮ್ಮ ನನಗೆ ಈ ಮಂತ್ರ ಪಟನೆ ಮಾಡಿದ 21 ದಿನಗಳಒಳ್ಳಗೆ ಒಳ್ಳೆ ಕಡೆ ಕೆಲಸ ಸಿಕ್ತುಮಾ 🙏🙏🙏🙏 ಹೇಗೆ ಹೇಳ್ಬೇಕು ಅರ್ಥ ಅಗ್ತಿಲ್ಲ ತುಂಬಾ ಖುಷಿಆಗ್ತಾ ಇದೆ 😊🙏ತುಂಬಾ ಕಷ್ಟ ಆಗ್ತಾ ಇತ್ತು.....ಈಗ ಕೆಲ್ಸ ಸಿಕ್ಕಿದೇಮಾ🙏
Madam sakalpa hege madabeku thilisi plzzzzzz
Please heg patane madbeku heli ma please
Madam ನೀವು ಮಾಂಸಹಾರ ಸೇವಿಸಲಿಲ್ವ
Madam reply madiddara Sthotra heliddamele use madbodu antha
@@pavithratpavithrat6609 madam ಮಾಡೋ ಹಾಗಿಲ್ಲ ಅಂದ್ರು ತುಂಬಾ powerfull ಮಂತ್ರ ಇದು so ಬಿಟ್ರೆ ಒಳ್ಳೇದು ಅಂತ reply maadidaare
ಅಮ್ಮ ನನಗೆ ಈ ಮಂತ್ರ ಪಟನಿ ಮಾಡಿದ ಒಂದೇ ದಿನದಲ್ಲಿ ಫಲ ಸಿಕ್ಕಿದೆ ನನ್ನ ಯಜಮಾನರಿಗೆ 2 ತಿಂಗಳಿನಿಂದ ಸಂಬಳ ಆಗಿರಲಿಲ್ಲ ಇವತ್ತು ಅವರಿಗೆ ಸಂಬಳ ಆಯಿತು ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು🙏🙏🙏🙏 ನೀವು ನಮ್ಮ ಪಾಲಿನ ದೇವರು
ಅನಂತ ಧನ್ಯವಾದಗಳು ವೀಣಾ ಮೇಡಮ್ 🙏
ತುಂಬಾ ಧನ್ಯವಾದಗಳು ಮೇಡಮ್ ದೇವರು ನಿಮಗೆ ಆರೋಗ್ಯ ಮತ್ತು ಆಯಸ್ಸು ಕೊಟ್ಟು ಸದಾ ಕಾಪಾಡಲಿ 💐💐🙏🙏
ವೀಣಾ ಅಕ್ಕ ನಂಗೆ ನೀವು ಸದಾಕಾಲ ಹೀಗೆ ಆಶೀರ್ವದಿಸಿ, ಅನಂತ ಧನ್ಯವಾದಗಳು
ಬಾಳ ಒಳ್ಳೇ ವಿಷಯ ತಿಳಿಸಿ ಕೊಟ್ಟಿದ್ದಿರಾ ನಮಗ ಇದು ಭಾಳ ಅವಶ್ಯ ಇತ್ತು ನಿಮಗ ಯಸ್ಟ ಧನ್ಯವಾದ ಹೆಳಿದ್ರು ಸಾಲದು ತುಂಬಾ ತುಂಬಾ ಧನ್ಯವಾದಗಳು ಮೇಡಮ್ 🙏🙏🙏🙏🙏🙏🙏🙏🙏🙏🙏
Amma, thank you so much maathe. Anantha Dhannyavadhagalu Amma🙏🙏
ತುಂಬು ಹೃದಯದ ಧನ್ಯವಾದಗಳು ವೀಣಾ.
ತುಂಬು ಹೃದಯದ ಧನ್ಯವಾದಗಳು ಅಮ್ಮಾ
ನಾನು ಮಂಗಳವಾರ ತಿರುಪತಿಗೆ ವಾರಿ ಸೇವೆ ಅಂತಾ ಹೋಗ್ತಾ ಇದ್ದೇನೆ ಆಶೀರ್ವಾದ ಮಾಡಿ ಅಮ್ಮಾ ಹರೇ ಶ್ರೀನಿವಾಸ
Suprabhath Veena mam namasthe, ihave watch Guru Raghavendra swamy 7weeks vratha ,on 5th week igot the good news ,ihave started the vratha in the name of my son ही इस struggling fr job jana Bank he appobted ,Thank you for your small vratha which you are sharing with us,please keep it up
ಓಂ ನಮಃ ಭಗವತೀ ಪದ್ಮಾವತೀ
ಸರ್ವಜನ ಮೋಹಿನೀ ಸರ್ವ ಕಾರ್ಯ ವರದಾಯಿನಿ
ಮಮ ವಿಕಟ ಸಂಕಟ ಹಾರಿಣೀ
ಮಮ ಮನೋರಥ ಪೂರಿಣೀ
ಮಮ ಶೋಕವಿನಾಶಿನಿ
ಓಂ ಪದ್ಮಾವತ್ಯೈ ನಮಃ
For how many days we should do
🙏🙏🙏
@@shwethavinay5042 tq
🙏
@@shilpashree9290 tq medam
Amma nimge tumba dhanyavadagalu 🙏🙏. Nanu nimma channel nodi Padmavati pooje madde. 90 dina admele nange tumba olle kade job siktu. Nijavagalu nimge tumba dhanyavadagalu nimma channel inda namge tumba help igide. Hege munduvarisi.
Thanks for shloka madam.....
Sholka sikkaga....
Kelsa sikkashte..santosha...vaytu
ತುಂಬಾ ತುಂಬಾ ಧನ್ಯವಾದಗಳು ಮೇಡಂ ಮತ್ತೆ ಸಾಲದ ಸಮಸ್ಯೆ ಆಗಿದೆ ದಯವಿಟ್ಟು ಪರಿಹಾರ ತಿಳಿಸಿ ಹೇಳಿ ಮೇಡಂ 👍👍👍🙏🙏🙏🙏🙏
ಧನ್ಯವಾದಗಳು ಅಕ್ಕಾ.....🙏🌹
Thanks nimma mantrada patanege 🙏🙏
ನಿಮಗೆ ತುಂಬಾ ತಾಳ್ಮೆಇದೆ ಮೇಡಮ್ 🙏 ನಿಮಗೆ ಬಂದ ಕಾಮೆಂಟ್ ನೋಡಿ ನನಗೆ ಒಳ್ಳೇದು ಆಗಲಿ ನಮ್ಮ ಬೇಡಿಕೆ ಈಡೇರಲಿ ಅಂತ ನಮ್ಮ ಬಯಕೆ 😊 ಧನ್ಯವಾದಗಳು 🙏
Thank you veena for lyrics
Thank you so much mam for sharing this shloka.
Very useful information..
Tq🙏🙏🙏
ತುಂಬಾ ಧನ್ಯವಾದಗಳು ಅಕ್ಕ 🙏🙏🙏
ನಮಸ್ಕಾರ, ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ ನಮಸ್ಕಾರ ಒಳ್ಳೆಯದು, ನೀವು ಒಳ್ಳೆಯ ಸೇವೆ ಮಾಡುತ್ತಿದ್ದೀರಿ, ಆದರೆ ಯಾರಾದರೂ ಈ ಸ್ತೋತ್ರವನ್ನು ಹೇಳಬಹುದು ಎಂದು ನೀವು ಹೇಳಿದಾಗ ನಾನು ಮುಂದೂಡುತ್ತೇನೆ. ವಿದ್ವಾಂಸರ ಪ್ರಕಾರ ಸಾಮಾನ್ಯವಾಗಿ ಓಂ ಕಾರವನ್ನು ಮಹಿಳೆಯರು ಉಚ್ಚರಿಸಬಾರದು
Sree namo heli kadelu sree kaara heli... 🙏om badalu sree kaara heli.. Ottu parayana madabeku veena amma helikotta ella puje rwatha vannu maduttidene 🙏
ವೀಣಾ ಅಮ್ಮ ನನಗೆ ಈ ಶ್ಲೋಕ ಹೇಳಿದರು ಒಂದು ವಾರದಲ್ಲಿ ಕೆಲಸ ಸಿಕ್ಕಿತು ತುಂಬಾ ಧನ್ಯವಾದಗಳು। ದೇವರು ಒಳ್ಳೆಯದು ಮಾಡಲಿ ನಿಮಗೆ ನಮಸ್ಕಾರ
Yestu dinà yestu sari heludri
Thumbha dhanyavadhagalu amma 🙏🏻🙏🏻
Thank you amma danyavadagalu 🙏🙏🙏
ಪದ್ಮಾವತಿ ದೇವಿಯ ಶ್ಲೋಕ ತಿಳಿಸಿಕೊಟ್ಟ ತಮಗೆ ಅನಂತ ಧನ್ಯವಾದಗಳು ವೀಣಾ ಅಕ್ಕಾ🌹🌹🙏
Medam devara ವಿಗ್ರಹ ತುಂಬಾ ಚೆನ್ನಾಗಿದೆ
ಇದು ಎಲ್ಲಿ ಸಿಗುತ್ತದೆ...
ನಮಗೂ ಒಂದು ಬೇಕಾಗಿದೆ
ಅನಂತ ಧನ್ಯವಾದಗಳು 🙏🙏
Thumba thumba dhanyavadagalu Amma
Thank you... ನಿಮ್ಮಿಂದ ನನಗೆ ತುಂಬಾ ಒಳ್ಳೆಯದಾಗಿದೆ . ಪ್ರತಿ ನಿತ್ಯ ದೇವರ ಪೂಜೆಮಾಡುವ ವಿಧಾನಗಳಲ್ಲಿ ಹೆಚ್ಚು ಹೆಚ್ಚು ಆಸಕ್ತಿಯಾಗುತ್ತಿದೆ ಮತ್ತು ಕಷ್ಟಗಳು ಬಂದರೆ ಹೆದರಬೇಕಾಗಿಲ್ಲ ದೇವರ ಸರಿಯಾದ ಪೂಜಾವಿಧಾನದಿಂದ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಎಂದು ತಿಳಿಸಿ ನಮಗೆ ಧೈರ್ಯ ತುಂಬಿದ್ದೀರಿ ,ನಿಮಗೆ ಅನಂತ ಅನಂತ ಧನ್ಯವಾದಗಳು.
Me too mam
Nan akka nim vedio nodi kalsdaginda nanu nimmanna follow madtideeni mam
ಅಮ್ಮ ನಮಸ್ತೆ ಈ ಸ್ಲೋಕ ಹೇಳುವಾಗ ಮಾಂಸಾಹಾರ ತಿನ್ನಬಾರದ ದಯವಿಟ್ಟು ತಿಳಿಸಿ
ನಮಸ್ತೆ ಅಮ್ಮ🙏🙏💐 ನಿಮ್ಮ ವಿಡಿಯೋಗಳನ್ನು ನೋಡ್ತಾ ಇದೀನಿ ನನ್ನ ಗಂಡನಿಗೆ ಒಳ್ಳೆ ಕೆಲಸ ಇಲ್ಲ ಹಾಗಾಗಿ ಪದ್ಮಾವತಿ ಶ್ಲೋಕ ಹೇಳ್ಬೇಕು ಅಂತ ಅನ್ಕೊಂಡ್ ಇದೀನಿ ಆದ್ರೆ ಮುಟ್ಟದಾಗ ಏನ್ ಮಾಡಬೇಕು ಅವಾಗ ಆ ದಿನ ಬಿಟ್ಟಿ ಹೇಳ್ಬೇಕಾ ದಯಮಾಡಿ ತಿಳಿಸಿಕೊಡಿ 🙏🙏 ನಿಮ್ಮ ಉತ್ತರದ ನೀರಿಕ್ಷೆಯಲ್ಲಿ ಇರುವೆ 🙏🙏
ತುಂಬು ಹೃದಯದ ಧನ್ಯವಾದಗಳು ಗುರುಮಾತಾ🙏
Namaste madam. Neevu helikotta Padmavati stotra 8 dina helida koodale naanu ankonda kelsa aytu. Manasige tumba santhoshavagide. Thank you Veena avare.
Ugadiya dana kottu Ramaraksha mantra Durga Saptashati parayana shuru ma dude nanna maganige Moore dinakke kelasa sikkitu tumbu hrudayada dhanyavadagalu Veena avare 🙏🙏🙏
Excellent TQ so much Madum voice super Mam
🙏 ಧನ್ಯವಾದಗಳು ಮೇಡಂ.
Thank you very much mami
I will definitely chant this mantra morning 54 times and evening 54 times
Thank you so much Akka 🙏🙏
Madam You have done an excellent service for informing the effective mantra for success and for getting a good job by any person. My pramane to you.👏
ಶುಭ ರಾತ್ರಿ
ಧನ್ಯವಾದಗಳು
Tumba dhanyawad amma upayukta mahiti🙏
Job alli salary kodata irlilla. Ivattu stotra vande sari helide principal kardu letter baradkodi madtivi salary anta helidare 🙏😊
It's really powerful mantra amma thank you🙏
Job hoytu salary kuda kodlilla 1.2 lakh rupees barlilla job kuda hoytu amma
Thank you soooo much veena amma. I was chanting padmavathi sloka from almost 108 days my son got job at UK with good starting pay. Really prayers makes wonders. Thank you
Madam one query if we fell ill inbetween while chanting mantra is it ok that to continue after getting well
108 poorti Ada mele job sikatha
@@radhahb781 yess
Olleya mahithi kotidake dhanyavadagalu amma nimge
ಅಮ್ಮ ನಿಮ್ಮನ್ನು ಪಡೆದ. ನಾವು ನಿಜಕ್ಕೂ ದೈನ್ಯ ನಿಮ್ಮ ವೀಡಿಯೊ ಹಾಗೂ ಪೂಜೆ ಗಳು ನನಗೆ ತುಂಬಾ ಇಷ್ಟ ಆಗಿದೆ ❤❤❤❤❤🎉🎉🙏🙏🙏🙏🙏👍♥️👍🤝🤝💐💐👑👑💯💯💯💯 ಎಲ್ಲಾ ಸರಿ ನಿಮಗೆ ನನ್ನ ಅಭಿನಂದನೆಗಳು ಹಾಗೂ ಧನ್ಯವಾದಗಳು thank you so much 🙏💐🤝
ಅಮ್ಮ ನೀವು ಹೇಳಿ ಕೊಟ್ಟ ಪದ್ಮಾವತಿ ಮಂತ್ರ ದಿಂದ ನನಗೆ ಉನ್ನತವಾದ ಕೆಲಸ ದೊರಕಿದೆ....
ನಿಮಗೆ ಕೋಟಿ ವಂದನೆಗಳು....
E manthra start madidaga non veg Thinnu bahuda please heli
Number kodi
Daily thale snana Mdta idra
ನಾವು nonveg thinthivi helkobahuda plzz heli
🙏🙏🙏ತುಂಬಾ ಧನ್ಯವಾದಗಳು.
ತುಂಬು ಹೃದಯದ ಧನ್ಯವಾದಗಳು ಅಮ್ಮಾ
Thank you so much🙏🙏🙏🙏🙏
Shloka :
"Om Namha Bhagavati Padmavati
Sarva Jana Mohini
Sarva Karya Varadayini
Ma-Ma Vikata Sankata Haarini
Ma-Ma Manoratha Purini
Ma-Ma Shoka-Vinashini
Om Namo Padvatteye Namaha" 🙏🙏🙏🙏🙏
🙏🙏🙏🙏🙏
🙏🏻🙏🏻🙏🏻🙏🏻🙏🏻
🙏🙏
Thanks amma
Sankalpa proceedure please
Please upload the stotra in description box amma 🙏🙏🙏
ಧನ್ಯವಾದಗಳು ಅಕ್ಕ. ನನ್ನ ಮನೆಯವರು ಕೆಲಸ ಹೂಡಕುತ್ತ ಇದರೆ. ನಾನು ಈ ಶ್ಲೋಕ ಪಾರಾಯಣ ಮಾಡುತ್ತೆ ನೆ.
Veena ma'am thumba dhanyavaada🙏🏻🙏🏻
Amma thank you so much Amma....nanu kelsa change madbeku anta tumba prayatna madtidde .... but interview agtittu but eno one problem agi hogoke agta irlilla...but eee mantrada power nijavagi ide Amma....nan complete agi nambtini....nan kelsa change madta idini...olle company Alli olle position job ayitu ..... thank you so much Amma....nimmanna beti agbeku Amma...ondsarti...❤️🙏🙏🙏❤️🙏🙏🙏
Thank you so much amma 🙏🙏
Tumba dhanyavadagalu madam
Nimminda esto janakke olledagta ide...We all love you Amma ❤️🙏❤️
🙏🙏🙏🙏🙏 please put the stotram in the description.
Thanks Amma.....one of my close relative lost his job during Corona time....from last one year he ws trying for a new job nd it's nt working fr him. I told his wife abt this stotra nd she started chanting the stotra on his behalf . finally he got his dream job.heartfelt gratitude to you fr guiding us nd 🙏🙏🙏🙏 words are not enough to express my feelings......God bless you amma
Amma nimma watsap number please inform maadtira. Nimmalli important solution kelalide .please nimma mobile number heltira
Hi I’m non veg is it compulsory that we need to quit for 108
ತುಂಬಾ ಧನ್ಯವಾದಗಳು ಮೇಡಂ 🙏
THUMBA DHANYAVADAGALU AMMA. WE ARE STARTING TODAY.
I started chanting for my beloved son padmavati stotra when I watched this video .After three months He got success in his exam Thank you mam
Madam namaste
E mantra patane madoashtu days non veg thinbarada .....Thinboda heli madam
Nivu non veg thinthidra
Pls reply madi madam
@@pushpa9790 eeg thinde idre yenayithu, yen prapancha mulgogutha, non veg thinnidhakkintha, valledhagidhu mukya alva, astadharu will power irbekalva...... from srimathi N
@@pushpa9790❤❤😂😂😂😂😂❤
ತುಂಬಾ ಧನ್ಯವಾದಗಳು ಅಮ್ಮ
Love u amma❤ tq so very much ellarigu eshtondu help madtidira nimma padagalige Nanna namaskaragalu
I was starting tell this sloka when i saw this channel, after 100 days my husband got good job thanks veena madam. This is useful to all those who are searching for job.
Padmavathi deviya photo illa hage stotra helbahuda?
@@ramyasr2118 Hu parvagilla photo ildenu Hage strothra helbohudu
Mam periods iddaga hege madodu.. 5 days skip maadi...continue madbeka....plz reply
Ice cream, sugar, bella thinboda eggs mix maderthare pls heli
@@jyothij9189 shugar, bella, ice cream thinbarda eggs mix eruthe
ಅನಂತ ನಮಸ್ಕಾರ ಗಳು ಅಮ್ಮ ತುಂಬು ಹೃದಯದ ಧನ್ಯವಾದಗಳು ಉತ್ತಮವಾದ ಸಹಾಯಕವಾದ ವೀಡಿಯೋ ಬಹಳ ಖುಷಿಯಾಯಿತು🙏🙏
Thank you veena akka for this shloka
Madam thank you so much . It has helped me a lot
Thank you very much Madam, I am a very big fan of your channel Madam
Thanq
Can we chant this for someone's health?
Dhanyvadagalu amma Nivu helid haage mantra 108 dina Ee shloka heliddakke namm kelasa Poorti agide... Tumba Olle shokla thank u
Akka, really great full to you....
ಅತ್ಯಂತ ಅವಶ್ಯಕವಾದ ವಿಷಯ ಧನ್ಯವಾದಗಳು. 🙏🙏
ಧನ್ಯವಾದಗಳು.ಒಳ್ಳೆಯ ವಿಷಯ
ನಿಜ ಅಮ್ಮ ಇದು ಪವರ್ ಫುಲ್ ಇದೆ ನನಗೆ ಒಂದು ವಾರದಲ್ಲಿ ಸಿಕಿದೆ ಕೆಲಸ tnx ಪದ್ಮಾವತಿ ಅಮ್ಮ ಮತ್ತು ವೀಣಾ ಅಮ್ಮನಿಗೂ 🙏🙏🙏🤝🤝🤝💖💖💖😇😇😇
manedevaru or kuladevarige
tambol and dakshine Ida beku anta veenamma helidare..
hennu devi ge ashte tambul idabeku..
athava gandu devarigu tambul idabeka??
confusion aagtide.. plz
reply madri 🙏🙏🙏🙏🙏
Ganesha devru avarge first bedikoli yavde vigna elde Nana karya neruverli anta ...adh admel
Kuladevi and kuladeva ebrugi tambula dakshine ettu sankalpa madi ethara shloka helbeku Ankondidin pala kodapa anta ... Adh amel padmavati stotra parayana madi
Namaskara veena Thank you so much for the sloka
You could have displayed the mantra in the description. It could be easy
U cn take screenshot of mantra
ಅನಂತ ಕೋಟಿ ಧನ್ಯವಾದಗಳು ಅಮ್ಮ 🙏
Padmavati stotra very very power ful Madam nanna kelse 3 kelse successful iam not expected thank you madem
Thank you ವೀಣಾ ಅವರೇ🙏🙏🙏
Shloka :-
Om Namah Bhagavathi Padmavathi
Sarva Jana Mohini Sarva Karya Varadhayinii
Ma-Ma Vikatta Sankatta Haarini
Ma-Ma Manoratha Purini
Mama Shoka Vinashini
Om Padmavatyai Namaha....🙏🏻
ಧನ್ಯವಾದಗಳು
Thank u very much Akka for this shloka 🙏🙏🙏🙏
Dhanyavadagalu Amma
Madam thank u madam for giving us light on this i will start on this sloka for my promotion.
Hi veena i am really very thank ful to you after reciting this mantra i got the job mam wherever i work my job is not permanent every now and then i have to change the kob for one or the other pls help me out with mantras wher i can stick onto one job permanently pls help me mam eagerly waiting for your reply
If non veg how to manage
@@p.hemanishitha7032 leave that non veg for 108days nd do puja, for you Goddess Padmavati is important or non veg is important, choose any one, CHOICE is yours, which ever you choose, you will get that, Goddess or NV. Padmavati also will be watching you, how much love you have for HER or for dead animal, CHOICE is yours, what ever you CHOOSE you get it, either GODDESS or dead body of an animal, which is important to you, YOU Choose, you will get that..,. From srimathi narayan
ಅಮ್ಮ ಈ ಪದ್ಮಾ ವತಿ ಸ್ತೋತ್ರ ನಾನು ನನ್ನ ಮಗನ ಸಲುವಾಗಿ ಪಾರಯಣ ಮಾಡುವ ಸಂಕಲ್ಪ ಮಾಡಿದ್ದೆ. ಒಂದೇ ವಾರದಲ್ಲಿ ಅವನಿಗೆ ಇoಜಿನಿಯರಿಂಗ್ ನಲ್ಲಿ ಪ್ಲೇಸ್ಮೆಂಟ್ ಆ ಗಿದೆ.ಮನೆಯಲ್ಲಿ ಎಲ್ಲರಿಗೂ ಸಂತೋಷ ತಂದು ಕೊ ಟ್ಟಿದೆ ನಿಮಗೆ ತುಂಬಾ ಧನ್ಯವಾದಗಳು.
Tumba dhanyavaadagalu
Dhanyavaadagalu ri amma 🙏🙏🙏🙏🙏
Madam paste the shloka in descriptions it will help all to pronounce accurately.
ಅಮ್ಮ ಇವತ್ತಿಗೆ ಅಮ್ಮನವರ ಪೂಜೆ ಮಾಡಿ 20 ದಿನ complete ಆಗಿದೆ ಅಮ್ಮ... ನನಗೆ agustge exam ಇದೆ... ಹಾಗಾಗಿ ನಿಮ್ಮ ಮತ್ತು ಪದ್ಮಾವತಿ ಅಮ್ಮನವರ ಆಶೀರ್ವಾದ ಬೇಕು ಅಮ್ಮ ನನಗೆ... ನನಗೆ ಸರ್ಕಾರಿ ಕೆಲಸದ ಅವಶ್ಯಕತೆ ತುಂಬಾ ಇದೆ ಅಮ್ಮ..... 🙏🏻🙏🏻🙏🏻🙏🏻🙏🏻🙏🏻🙏🏻
Hai
Nimge job ayta...
Padvmavati shloka heludmele
ನಿಮಗೆ job ಆಯಿತಾ ಮೇಡಂ
Thumba Thumba dhanyavadagalu ma nijavaglu nammanthavrige intha ondu olle vediosgalu thumbane anukulavagtide amma nimma olle manassige yavaglu olleyade agali amma idrinda thumba janagalige olledagli thanks amma🙏🙏
Amma thumbha danyavadagalu
Congratulations veena amma near 75k subscribers 👏 ❤ 💖 💙 lovely 😍 bega 1M subscribers agali....Veena amma
Thanq
ವೀಣಾ ಅಮ್ಮ ನಿಮಗೆ ಅನಂತ ಅನಂತ ಕೋಟಿ ವಂದನೆಗಳು🙏 ಅಮ್ಮ ನೀವು ಹೇಳಿ ಕೊಟ್ಟಿರುವ ಪದ್ಮಾವತಿ ಅಮ್ಮನವರ 108 ದಿನದ ವ್ರತ ಆಚರಣೆಯನ್ನು ನನಗೆ ಉದ್ಯೋಗಬೆಂದು ಸಂಕಲ್ಪ ಮಾಡಿ ಪೂಜೆ ಕೈಗೊಂಡೆನು ಆದರೆ ಪದ್ಮಾವತಿ ಅಮ್ಮನವರ ಅನುಗ್ರಹ,& ಆಶೀರ್ವಾದದಿಂದ ಹಾಗೂ ನಿಮ್ಮ ಮಾರ್ಗದರ್ಶನ & ಆಶೀರ್ವಾದದಿಂದ ನನಗೆ 107 ನೇ ದಿನಕ್ಕೆ ಮದ್ವೆ set ಆಯಿತು ಅಮ್ಮ, ತುಂಬು ಹೃದಯದ ಧನ್ಯವಾದಗಳು ನಿಮಗೆ ವೀಣಾ ಅಮ್ಮ 🙏🙏🙏
ಹೇಗಿ ಮಾಡಿದ್ರಿ ಮೇಡಂ
Amma Namaste namge thumba thumba upayogada mahithi tilsi kotidira Amma danyavadagalu Nanna magala hesarulli parayana madtini Amma danyavadagalu mathumbe amma 🙏🙏🙏🙏🙏🙏
Tumba dhannyvadagalu.
Hi Madm, my husband told me about Padmavati Mantra Jap , I did it twice and got selected in two MNC company , i am very much thankful to you for sharing this padmavati Amma mantra . God bless you madm.
Namaste madam
E mandra japa madovaga yava dikki ge ( direction ) kuthu japa madidri nivu reply madi madam please
Or
Devra photo gala munde kuthu japa madidra thilisi madam pls
Nanage gothilla adikke kelde
ತುಂಬಾ ಧನ್ಯವಾದಗಳು ಅಮ್ಮ ಸ್ತೋತ್ರ ಹೇಳಿ ಮೂರೇ ದಿನಕ್ಕೆ ನನಗೆ ಸೇಲ್ಸ್ ಎಕ್ಸಿಕ್ಯೂಟಿವ್ ಮ್ಯಾನೇಜರ್ ಪೋಸ್ಟ್ ಸಿಕ್ಕಿದೆ ತುಂಬಾ ಅಂದರೆ ತುಂಬಾ ಧನ್ಯವಾದಗಳು
Akka ಸೋತ್ರ ಹೇಳಿದಮೇಲೆ nonveg tinabahuda
ದಿನಾ ಶ್ಲೋಕ ಹೇಳುವಾಗ ಸ್ನಾನ ಮಾಡಿ ಹೇಳಬೇಕ ಅಮ್ಮ
ಧನ್ಯವಾದಗಳು🙏🙏
Thank yoy very much madam 🙏🙏🙏
Namaskaara amma, Thank you so very much for this video, last week accidentally when I opened UA-cam i saw this video.My husband is trying for job n when i saw this video i thought of starting this then i decided to start from Wednesday 1st June 2022.I started evening chanted 108 times as u said , i really can't believe my husband was waiting for the result in a company on Friday,I m really shocked he got through the interview got the job. He is going to join from July ,really thank u so so much. I pray to God may all good happen to u n ur family. Thank u so much again. This mantra is really miracle.🙏
Mam will you clean house and Pooja room everyday before chanting mantra? You had used japa mala?
I justed lighted lamp to god in evening and as she told i prayed to lord Ganesha and my maney devaru I just kept count of 108 in fingers na d chanted.really it's so powerful
@@madhumitha20in we are eating nonweg what we can do
That I don't know dear,you have to ask Veena Madam.
Hege nivu sankalpa madidri