Neerinalli Aleya Ungura - Video Song | Bedi Bandavalu | Kalyankumar | P B Srinivas, P Susheela

Поділитися
Вставка
  • Опубліковано 16 сер 2023
  • Song: Neerinalli Aleya Ungura
    Kannada Movie: Bedi Bandavalu
    Actor: Kalyankumar, Chandrakala
    Music: R Sudarshanam
    Singer: P B Srinivas, P Susheela
    Lyrics: R N Jayagopal
    Director: C Srinivasan
    Year: 1968
    Song Lyrics:
    ಹೆಣ್ಣು : ನೀರಿನಲ್ಲಿ ಅಲೆಯ ಉಂಗುರ ಭೂಮಿಮೆಲೆ ಹೂವಿನುಂಗುರ
    ಮನ ಸೆಳೆದ ನಲ್ಲ ಕೊಟ್ಟನಲ್ಲ ಮನ ಸೆಳೆದ ನಲ್ಲ ಕೊಟ್ಟನಲ್ಲ
    ಕೆನ್ನೆ ಮೇಲೆ ಪ್ರೇಮದುಂಗುರ....
    ಗಂಡು : ನೀರಿನಲ್ಲಿ ಅಲೆಯ ಉಂಗುರ ಭೂಮಿಮೆಲೆ ಹೂವಿನುಂಗುರ
    ಮನ ಸೆಳೆದ ನಲ್ಲ ಕೊಟ್ಟನಲ್ಲ ಮನ ಸೆಳೆದ ನಲ್ಲ ಕೊಟ್ಟನಲ್ಲ
    ಕೆನ್ನೆ ಮೇಲೆ ಪ್ರೇಮದುಂಗುರ .....
    ಇಬ್ಬರು : ನೀರಿನಲ್ಲಿ ಅಲೆಯ ಉಂಗುರ
    ಗಂಡು : ಅಂಬಿಗೆಯು ಕಾಲಿನುಂಗುರ ಅದರಿ ದನಿ ಎಷ್ಟು ಸುಂದರ
    ಅಂಬಿಗೆಯು ಕಾಲಿನುಂಗುರ ಅದರಿ ದನಿ ಎಷ್ಟು ಸುಂದರ
    ಹೆಣ್ಣು : ತರುವು ಲತೆಯು ಸೇರಿದ ಕಥೆಯು.....
    ತರುವು ಲತೆಯು ಸೇರಿದ ಕಥೆಯು ತನುವ ಬಳಿಸಿ ತೋಳಿನುಂಗುರ
    ಗಂಡು : ನೀರಿನಲ್ಲಿ ಅಲೆಯ ಉಂಗುರ
    ಹೆಣ್ಣು : ನೀರಿನಲ್ಲಿ ಅಲೆಯ ಉಂಗುರ
    ಹೆಣ್ಣು : ಮಣ್ಣಿನಲ್ಲಿ ಕಂಡ ಉಂಗುರ
    ಗಂಡು : ಹೆಣ್ಣು ನಾಚಿ ಗೀರಿದುಂಗುರ
    ಹೆಣ್ಣು : ಮಣ್ಣಿನಲ್ಲಿ ಕಂಡ ಉಂಗುರ
    ಗಂಡು : ಹೆಣ್ಣು ನಾಚಿ ಗೀರಿದುಂಗುರ
    ಹೆಣ್ಣು : ಬೆರಳಿನಿಂದ ತೀಡಿದುಂಗುರ...
    ಬೆರಳಿನಿಂದ ತೀಡಿದುಂಗುರ
    ಗಂಡು : ಕಣ್ಣ ಸೆಳೆವ ಕುರುಳು ಗುಂಗುರ
    ಹೆಣ್ಣು : ನೀರಿನಲ್ಲಿ ಅಲೆಯ ಉಂಗುರ
    ಗಂಡು : ನೀರಿನಲ್ಲಿ ಅಲೆಯ ಉಂಗುರ
    ಹೆಣ್ಣು : ಆಗೆ ನಿನ್ನ ಕೈಯ ಸಂಚರ ಎನ್ನ ಹೃದಯ ಒಂದು ಡಂಗುರ
    ಆಗೆ ನಿನ್ನ ಕೈಯ ಸಂಚರ ಎನ್ನ ಹೃದಯ ಒಂದು ಡಂಗುರ
    ಗಂಡು : ನಾನು ನುಡಿಯೆ ಕಿವಿಯಲಿಂಚರ......
    ನಾನು ನುಡಿಯೆ ಕಿವಿಯಲಿಂಚರ ಹಣೆಯ ಮೇಲೆ ಬೆವರಿನುಂಗುರ
    ಇಬ್ಬರು : ನೀರಿನಲ್ಲಿ ಅಲೆಯ ಉಂಗುರ ಭೂಮಿಮೆಲೆ ಹೂವಿನುಂಗುರ
    ಮನ ಸೆಳೆದ ನಲ್ಲ ಕೊಟ್ಟನಲ್ಲ ಮನ ಸೆಳೆದ ನಲ್ಲ ಕೊಟ್ಟನಲ್ಲ
    ಕೆನ್ನೆ ಮೇಲೆ ಪ್ರೇಮದುಂಗುರ
    ಇಬ್ಬರು : ನೀರಿನಲ್ಲಿ ಅಲೆಯ ಉಂಗುರ.. ನೀರಿನಲ್ಲಿ ಅಲೆಯ ಉಂಗುರ
    ಹುಂಹುಂಹೂಂ
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Bedi Bandavalu - ಬೇಡಿ ಬಂದವಳು1968*SGV

КОМЕНТАРІ • 80

  • @athnigovindaiahravish5447
    @athnigovindaiahravish5447 24 дні тому +6

    ಹಳೆಯ ಹಾಡು ಕೇಳುತ್ತ ಕೇಳುತ್ತ ಎಲ್ಲೋ ಕಳೆದು ಹೋಗಿದ್ದೆ.
    ಸಿಹಿ ಮಾವಿನ ಹಣ್ಣು ಸವಿಯುವ ಹಾಗೆ ನಮ್ಮ ಹಳೆಯ ಹಾಡುಗಳು ಬಲು ಸಿಹಿ.
    ಸಾಹಿತ್ಯ 👌👌👌👌👌👌.

  • @78cheeni
    @78cheeni 2 місяці тому +10

    ಜಯಗೋಪಾಲ್ ಅವರು ಈ ಗೀತೆ ಬರೆಯಬೇಕಾದರೆ ಅವರ ಉಂಗುರ ಕಳೆದು ಹೋಗಿತ್ತಂತೆ....ಎಂತಹ ಅಮೋಘ ಸಾಲುಗಳು

  • @ranganathgowli984
    @ranganathgowli984 5 місяців тому +16

    ಆಗಾಗ ಇಂತಹ ಸೊಗಸಾದ ಹಾಡು ಗಳನ್ನು ಕೇಳ್ತಾ ಇದ್ರೆ
    ಮನಸ್ಸು ಹಗುರ ಆಗುತ್ತೆ.

  • @rajendraar5821
    @rajendraar5821 10 місяців тому +23

    1960,70,80ರ ದಶಕದ ಇಂತಹ ಅನೇಕ ಜನಪ್ರಿಯ ಕನ್ನಡ ಚಿತ್ರಗೀತೆಗಳನ್ನು ಹುಡುಕಿ HD ಯಲ್ಲಿ ಅಪ್ಲೋಡ್ ಮಾಡಿದರೆ ಎಲ್ಲೆಡೆ ಕನ್ನಡಕ್ಕೆ ಪ್ರಚಾರ ಸಿಗುತ್ತದೆ... 👌👌❤❤
    ಸಿರಿಗನ್ನಡಂ ಗೆಲ್ಗೆ... 🙏🙏🙏

  • @martinminalkar8728
    @martinminalkar8728 6 місяців тому +16

    Kannada ಹಾಡುಗಳಿಗೆ ಕನ್ನಡ ಹಾಡುಗಳೇ ಸಾಟಿ 👌👌👌

    • @vasudevamurthyk563
      @vasudevamurthyk563 2 місяці тому

      Very beautiful song forever with good music and scenes. Thanks to people those have strive hard for this.

  • @cnnmurthy2307
    @cnnmurthy2307 5 місяців тому +29

    ನಮ್ಮ ನಾಡಿನ ಎಲ್ಲಾ ಚಿತ್ರದ ಹಾಡುಗಳು ವಿಶ್ವಕ್ಕೆಲ್ಲ ಪ್ರಚಾರ ಆಗಲಿ,ಸಾಹಿತ್ಯ,ಸಾಹಿತಿಗಳಿಗೆ ಧನ್ಯೋಸ್ಮಿ

    • @martinminalkar8728
      @martinminalkar8728 2 місяці тому +3

      ಆಗ ವಿಶ್ವವೇ ಕನ್ನಡದತ್ತ ನೋಡುತ್ತದೆ...ಜೈ ಕನ್ನಡ

  • @bhagyammako8228
    @bhagyammako8228 3 місяці тому +6

    ಎಸ್ಟು ಚೆನ್ನಾಗಿರುವ ಹಾಡು ಹಳೇಹಾಡುಗಳು ತುಂಬಾ ಚೆನ್ನಾಗಿದ್ದಾವೆ

  • @baluks6662
    @baluks6662 4 місяці тому +7

    Super song.ಇಂತಹ ಸಿನಿಮಾ ಹಾಡುಗಳು ಈಗಿನ ಸಿನಿಮಾದಲ್ಲಿ ಬಹಳ ಕಮ್ಮಿ. ಈಗ ಹಾಡಿಗಿಂತ ವಾದ್ಯ ಸಂಗೀತ ವೆ.ಜಾಸ್ತಿ. ಸಾಹಿತ್ಯ ಕೂಡ ಅರ್ಥ ಪೂರ್ಣವಾಗಿತ್ಹು. ಈಗೀನ ಸಾಹಿತ್ಯದಲ್ಲಿ ಬರೀ ದ್ವಂದರ್ಥವೆ ಜಾಸ್ತಿ

  • @umaghargi4765
    @umaghargi4765 3 місяці тому +10

    What a melodious song in the voice of PBS & Susheela. Lyrics are very good. Kalyan Kumar & Chandra kala's pair is nice.

  • @AbdulHameed-so1zf
    @AbdulHameed-so1zf 4 місяці тому +6

    *** Wow.....Super.....yendumarayada....Super....haadu.......👌👌👌👌👌👌🌺🌺🌺🌺🌺🌺🌺🌺🌺🌺 ***

  • @saraswathibasavarajknmath6713
    @saraswathibasavarajknmath6713 10 місяців тому +13

    ಓಲ್ಡ್ ಈಸ್ ಗೋಲ್ಡ❤❤❤❤👌👌👌👌👌🙏🙏🙏🙏

  • @princegani3772
    @princegani3772 Місяць тому +2

    ಕೆನ್ನೆ ಮೇಲೆ ಪ್ರೇಮದುಂಗುರ ಅಂದ್ರೆ ಮುತ್ತು, ವಾಹ್ ಎಂಥಾ ಸಾಹಿತ್ಯ 😍😍😍

  • @sridharhv7570
    @sridharhv7570 8 місяців тому +13

    ಅರ್ಥಪೂರ್ಣ ಕವನ. ಆರ್ಥಗರ್ಭಿತ ಸಾಲುಗಳು. ಗೀತ ರಚನೆಕಾರ ಜಯಗೋಪಾಲ್ ಧನ್ಯೋಸ್ಮಿ.

  • @pradeepbelagal
    @pradeepbelagal 9 місяців тому +12

    ಹೊಸ ಈ ವಿಡಿಯೋದ ಗುಣಮಟ್ಟ ಹಿಂದಿನಕ್ಕಿಂತ ಬಹಳ ಚೆನ್ನಾಗಿದೆ, ಥ್ಯಾಂಕ್ಸ್.

  • @rajendraar5821
    @rajendraar5821 7 місяців тому +7

    Beautiful lyrics.. RN Jayagopal sir..❤❤
    Beautiful music..
    R Sudarshanam sir.. 👌👌
    A gem of a song.. 🙏🙏

  • @MaithiliBIyer
    @MaithiliBIyer Місяць тому +2

    ನನ್ನ ಇಷ್ಟ ವಾದ ಹಾಡು.ಇಂಥ ಸುಮಧುರ ಹಾಡು ಹಾಡಿದ ಗಾಯಕರಿಗೆ ಧನ್ಯವಾದಗಳು.

  • @sudhachandrashekar6269
    @sudhachandrashekar6269 9 місяців тому +7

    Crystal clear melodius duet from PBS and P SUSHEELA

  • @kashinathhudalimath5411
    @kashinathhudalimath5411 День тому

    ❤🎉❤🎉❤🎉❤🎉❤🎉❤🎉❤🎉 Susheelammanavar Kanthsiri Impagide koti pranamgalu 🎉🎉🎉🎉🎉🎉

  • @raghavendrarao2560
    @raghavendrarao2560 3 місяці тому +3

    ಸೊಗಸಾದ ರಚನೆ , ಸಂಗೀತ ಮತ್ತು ಗಾಯನ 🎉🎉🎉

  • @SunilPalankar
    @SunilPalankar 2 місяці тому +2

    ಅಬ್ಬಾ ಎಂಥ ಸುಂದರ ಹಾಡುಗಳು ವಾವ್ ವೆರಿ ಗ್ರೇಟ್ ಸಾಂಗ್.. 👌👌

  • @umaghargi4765
    @umaghargi4765 3 місяці тому +5

    Beautiful song, lyrics, voice of PBS & Susheela ❤.

  • @RENUKAV-kh7dp
    @RENUKAV-kh7dp 2 місяці тому +2

    ಜೈಕರ‌್ನಾಟಕ
    ಹಳತು ಹೊನ್ನು ಅನ್ನುವ ಮಾತು ಈ ರೀತಿಯ ಹಾಡುಗಳಿಗೆ ಅನ್ವಯ ಒಳ್ಳೆಯ ಹಾಡಿನ ಪ್ರಸರಣ

  • @balujaya669
    @balujaya669 Місяць тому +1

    Super song sir ❤❤❤ old is gold sir.❤❤❤ Thanks for Telecost this video song sir ❤❤❤ congratulations sir ❤❤❤

  • @kanakarayamkanakarayam1225
    @kanakarayamkanakarayam1225 10 місяців тому +7

    👌👌👍👍

  • @premapishe6282
    @premapishe6282 5 місяців тому +6

    Ilike song ilike kannada guru so oo

  • @rajunagaraju484
    @rajunagaraju484 10 місяців тому +7

    Super songs thanks for upload ❤❤❤

  • @jayannatyarajjanahalli6397
    @jayannatyarajjanahalli6397 6 місяців тому +4

    Old is gold song 🙏🏻❤️❤️❤️❤️❤️❤️❤️❤️❤️❤️❤️❤️

  • @HarshaShivakumarB
    @HarshaShivakumarB 10 місяців тому +6

    Please upload all retro (black/white) songs in HD🙏🙏

  • @prabhakarbacha8876
    @prabhakarbacha8876 3 місяці тому +4

    Super song pb srinivas and psushila garlu

  • @shivanandalagundagi8227
    @shivanandalagundagi8227 3 місяці тому +3

    ಧನ್ಯೋಸ್ಮಿ ❤

  • @shivaprasad3552
    @shivaprasad3552 9 місяців тому +4

    Kalyankumar❤

  • @raghukulkarni8718
    @raghukulkarni8718 4 місяці тому +4

    👌 👍 super 👌

  • @rasikabhavanirasika2425
    @rasikabhavanirasika2425 3 місяці тому +3

    No words for such songs. ❤❤❤❤

  • @user-wt4bu3jw3t
    @user-wt4bu3jw3t Місяць тому +1

    Jayagopal namma chitraranga kandantha obba adbuta saahiti.e haadinalli palgonda yellarigu koti koti namana.❤❤

  • @srinivasmk8910
    @srinivasmk8910 2 місяці тому +1

    Melodious song forever. This is one of my favourite songs.

  • @krrish29288
    @krrish29288 10 місяців тому +6

    Classic song!! Love your channel!!

  • @user-el7qm7pb3h
    @user-el7qm7pb3h 10 місяців тому +6

    👌👌👌👌👌
    ❤️❤️❤️❤️❤️

  • @sumaprasad7933
    @sumaprasad7933 20 днів тому

    ಸಾಹಿತ್ಯ ಸಂಗೀತ ಗಾಯನ ಅಭಿನಯ ಎಲ್ಲಾ ಅತ್ಯುತ್ತಮ

  • @ramakrishnayd4922
    @ramakrishnayd4922 3 місяці тому +3

    ಒಳ್ಳೆಯ ಸಾಹಿತ್ಯ

  • @prabhakarraogs3916
    @prabhakarraogs3916 3 місяці тому +4

    Melodious'song

  • @ramachandrabala2430
    @ramachandrabala2430 3 місяці тому +2

    Meaningful song very rare now adays.

  • @umeshumesh3462
    @umeshumesh3462 10 місяців тому +7

    Pbs magic

  • @premapishe6282
    @premapishe6282 8 місяців тому +5

    Very very good song

  • @vinayprintingpress8834
    @vinayprintingpress8834 3 місяці тому +2

    ❤😊❤

  • @user-yg3im6rt9b
    @user-yg3im6rt9b 5 місяців тому +3

    Beautiful song

  • @ushaanand7885
    @ushaanand7885 27 днів тому +1

    An evergreen superb song!!😍😍😍❤️❤️

  • @user-xd7io3og9k
    @user-xd7io3og9k 3 місяці тому +2

    ❤beautiful ever green songs

  • @mrprashaanu4630
    @mrprashaanu4630 Місяць тому +1

    ಕೆನ್ನೆ ಮೇಲೆ ಪ್ರೇಮದುಂಗುರ....❤❤❤

  • @shashikalashashikala-wy6rk
    @shashikalashashikala-wy6rk Місяць тому +2

    Eantha song ever green 🟢golden song❤❤❤❤❤❤❤

  • @muralitharank1736
    @muralitharank1736 3 місяці тому +4

    Indigoo shrotrugalha paalige ee haadu mareyalaagada nenapina ungura.

  • @nspremanand1334
    @nspremanand1334 20 днів тому

    One of best lyric of RNJ Sir.

  • @sarassmuthu8011
    @sarassmuthu8011 Місяць тому

    What lyrics, what picturization and acting be Kalyan kumar and chandra kala 😇😇Old is gold 👌👌👌
    Canada 🇨🇦 🇮🇳

  • @flowersofnivasa7989
    @flowersofnivasa7989 Місяць тому +1

    ಅದ್ಬುತ ಅಭಿನಯ ಸಂಗೀತ ಸೊಗಸಾಗಿದೆ ಗಾಯನ ಇಂಪು ಸಾಹಿತ್ಯ ಚೆಂದ ಕನ್ನಡದ ಕಂಪು ಪ್ರಪಂಚದಲ್ಲೆಡೆ ಪಸರಿಸಲಿ

  • @chitraraman7210
    @chitraraman7210 2 місяці тому +1

    Excellent music,song

  • @premapishe6282
    @premapishe6282 9 місяців тому +3

    Very nice video kaamtal nhi athaaa mast haiii

  • @lathavaradarajan8617
    @lathavaradarajan8617 Місяць тому +1

    Beautiful song I like so much

  • @user-yg3im6rt9b
    @user-yg3im6rt9b 2 місяці тому +1

    I love this song very much

  • @latha8653
    @latha8653 10 місяців тому +4

    👌

  • @kavitajangannavar8695
    @kavitajangannavar8695 Місяць тому +1

    Super song ❤️❤️

  • @trivenim2431
    @trivenim2431 3 місяці тому +2

    Super song song

  • @mohammedjaffar1169
    @mohammedjaffar1169 Місяць тому

    Ee hadu bahu sundara.

  • @kamrankhan-lj1ng
    @kamrankhan-lj1ng 8 місяців тому +4

    Suav PBS.
    Even PS sounds good here!

  • @krishnav3331
    @krishnav3331 10 місяців тому +3

    ❤❤❤❤

  • @pranayamurthy7417
    @pranayamurthy7417 10 місяців тому +4

    ⭐⭐⭐⭐⭐⭐⭐⭐⭐⭐

  • @basavarajuv5910
    @basavarajuv5910 Місяць тому

    Super song ❤

  • @krishnashetti2884
    @krishnashetti2884 3 місяці тому +1

    Veryfine.liriks

  • @gangadharagoudamc5153
    @gangadharagoudamc5153 9 місяців тому +2

    Suprt

  • @atlurmuralidhar
    @atlurmuralidhar Місяць тому

    👍

  • @sudharshanasharma3144
    @sudharshanasharma3144 2 місяці тому

    Male actor acts like tamil actors

  • @lakshmidevi3257
    @lakshmidevi3257 3 місяці тому +1

    .hakirii 3:03