ಸುಂದರವಾದ ಉದ್ದವಾದ, ದಟ್ಟವಾದ ಕೂದಲು ಬೆಳೆಯಲು ಮನೆಯಲ್ಲೇ ಹರ್ಬಲ್ ಎಣ್ಣೆ ತಯಾರಿಸಿ/HARBAL Hair Oil at home

Поділитися
Вставка
  • Опубліковано 22 вер 2024
  • ನಮಸ್ಕಾರ ಸ್ನೇಹಿತರೇ.... 🙏
    ಸುಂದರವಾದ ಉದ್ದವಾದ, ದಟ್ಟವಾದ ಕೂದಲು ಬೆಳೆಯಲು & ಕೂದಲು ಉದುರುವುದು, ತಲೆಯಲ್ಲಿ ಹೊಟ್ಟು, ಹೇನು, ಕಡಿತ, ನಿಲ್ಲಿಸಲು ಮನೆಯಲ್ಲಿಯೇ ಹೇಗೆ ಹರ್ಬಲ್ ಹೇರ್ ಆಯಿಲ್ ಮಾಡುವುದು ಎಂದು ತಿಳಿಸುತ್ತಿದ್ದೇನೆ. ನೀವೂ ಕೂಡ ನನ್ನ ವಿಡಿಯೋ ನೋಡಿ ಕಲಿತು ಹರ್ಬಲ್ ಹೇರ್ ಆಯಿಲ್ ನೀವೇ ತಯಾರಿಸಿ ಉಪಯೋಗಿಸಿ 🙏
    ಯಾವೆಲ್ಲ ವಸ್ತುಗಳು ಬೇಕಾಗುತ್ತದೆ ವಿಡಿಯೋ ನೋಡಿ ♥️🙏♥️ ಜೊತೆಗೆ ಲೈಕ್, ಶೇರ್ ಮಾಡಿ ಕಾಮೆಂಟ್ ಮುಕಾಂತರ ನಿಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೆ🙏
    #rshreekannadathi
    #herbalhairoil #herbalproducts #beautifulhair #longhair #thickhair #straighinghair #shininghair #hibiscus #neemoil #coconutoil #castroloil #fenugreekseeds #fenugreekhairpack #lemon #oil #haircare #haircaretips #haircareroutine

КОМЕНТАРІ • 10

  • @kumardigital36kumardigital47
    @kumardigital36kumardigital47 6 місяців тому +1

    👌

  • @kushalgngowda4
    @kushalgngowda4 11 місяців тому

    Estu nimisha kudibeku

  • @kavyaranya1068
    @kavyaranya1068 8 місяців тому

    Mam oil price esto heli

  • @AishwaryAishwary-wo9tm
    @AishwaryAishwary-wo9tm 9 місяців тому

    ಸೂಪರ್ ಎಣ್ಣೆ ಸಿಸ್ಟರ್ ಥ್ಯಾಂಕ್ಯು 👍👌🎉18👍63 ನಾನು ಕನೆಕ್ಟ್ ಆಗಿದ್ದೀನಿ ಅಕ್ಕ ನೀವು ಕನೆಕ್ಟ್ ಆಗಿ 🙏🤝🙏🤝🙏🤝

    • @RshreeKannadathi
      @RshreeKannadathi  9 місяців тому

      ಏನು ಕನೆಕ್ಟ್ ಆಗಿದೀರಾ ಅರ್ಥ ಆಗ್ಲಿಲ್ಲ

    • @AishwaryAishwary-wo9tm
      @AishwaryAishwary-wo9tm 9 місяців тому

      @@RshreeKannadathi subscriber

    • @RshreeKannadathi
      @RshreeKannadathi  9 місяців тому

      @@AishwaryAishwary-wo9tm Thank you🥰🙏♥️