ದರ್ಶನ್‌ಗೆ ಕಂಟಕವಾದ ಖಡಕ್ ಲಾಯರ್- ಯಾರಿಗೂ ಕೇರ್ ಮಾಡಲ್ಲ- ದರ್ಶನ್‌ಗೆ 10 ವರ್ಷ ಶಿಕ್ಷೆ- Darshan arrest news

Поділитися
Вставка
  • Опубліковано 28 вер 2024

КОМЕНТАРІ • 649

  • @shrikantjamnagarnayak1245
    @shrikantjamnagarnayak1245 3 місяці тому +209

    ಇಂತಹ ಲಾಯರ್ಗಳ ಸಂತತಿ ಸಾವಿರ ಆಗಲೀ!!!! ನಿಜವಾಗಿಯೂ ಹೃದಯ ಪೂರ್ವಕ ಧನ್ಯವಾದಗಳು. Hats off ಈ ಲಾಯರ್ ಗೇ!!!👍👍👍👍👍🙏🙏🙏🙏🙏👏👏👏👏👏

  • @Manu_brave
    @Manu_brave 3 місяці тому +248

    ಮಾಧ್ಯಮದವರು ಒಬ್ಬ ಸಾಮಾನ್ಯ ವ್ಯಕ್ತಿ ರೇಣುಕಸ್ವಾಮಿ ಹಾಗು ಕುಟುಂಬಕ್ಕೆ ಬೆಂಬಲ ಕೊಡುತ್ತಿದ್ದಾರೆ. ಇದು ಉತ್ತಮ ಸಮಾಜದ ಒಂದು ಉದಾಹರಣೆ.

  • @ManjulaR-nx6de
    @ManjulaR-nx6de 3 місяці тому +78

    ನಿಮ್ಮ ವೀಡಿಯೋ ಗೆ ಕಾಯುತ್ತಿದೆ ಬ್ರದರ್ ದರ್ಶನ್ ಕೇಸ್ ಅಲ್ಲಿ ಏನಾಗುತ್ತಿದೆ ಅಂತ ತಿಳಿದುಕೊಳ್ಳಲು😊ನಿಮ್ಮ ವಿವರಣೆ ಅದ್ಬುತ ಬ್ರೋ❤️

  • @PrashantPoojary-xt6gc
    @PrashantPoojary-xt6gc 3 місяці тому +228

    ಸಿದ್ದರಾಮಯ್ಯ ನವರಿಗೆ ತುಂಬಾ ಥ್ಯಾಂಕ್ಸ್

  • @SmithaUP
    @SmithaUP 3 місяці тому +14

    ನಿಮ್ಮ ಈ ಧೈರ್ಯಕ್ಕೆ ನಿಮಗೂ ದೊಡ್ಡ ಧನ್ಯವಾದ ಸರ್ 👏👏

  • @basavaprasadhugar561
    @basavaprasadhugar561 3 місяці тому +22

    ಸಿಎಂ ಸಿದ್ದರಾಮಯ್ಯನವರಿಗೂ ಪೋಲಿಸ್ ಅಧಿಕಾರಿಗಳಿಗೂ ಧನ್ಯವಾದಗಳು ತಮಗೂ ಕೂಡ

  • @ಸಂತು007
    @ಸಂತು007 3 місяці тому +505

    ಸೌಜನ್ಯ ಕೇಸ್ ನಲ್ಲಿ ಇದೆ ರೀತಿ ಬೆಳೆವಣಿಗೆ ಇದ್ದಿದ್ರೆ ಇನ್ನೂ ಚೆನ್ನಾಗಿರ್ತಿತ್ತು 😥😥

    • @ManjulaR-nx6de
      @ManjulaR-nx6de 3 місяці тому +1

      ಅದರ ಆರೋಪಿ ಸಿಕ್ಕಿಲ್ಲ ಪ ಆ ಹುಡುಗಿ ಹತ್ಯಯ ಹಿಂದೆ ದೊಡ್ಡವರ ಕೈ ವಾಡ ಇದೆ ಅನ್ನೋ ಮಾತು ಇದೆ ಅದಿಕ್ಕೆ ಇಷ್ಟು ವರ್ಷ ಆದ್ರೂ ಇನ್ನ ನ್ಯಾಯ ಸಿಕ್ಕಿಲ್ಲ ಆ ಹುಡುಗಿಗೆ😢ಆದಷ್ಟು ಬೇಗ ಆ ಹುಡ್ಗಿಗೆ ನ್ಯಾಯ ಸಿಗಲಿ ದೇವರೇ🙌

    • @indirap4077
      @indirap4077 3 місяці тому +21

      ಖಂಡಿತವಾಗಿಯೂ ಆಗುತ್ತದೆ.

    • @pushothampurshotham9105
      @pushothampurshotham9105 3 місяці тому +6

      Nija

    • @jmjgroups1578
      @jmjgroups1578 3 місяці тому +7

      Avnu dhodda Kalla, inmundhe avnigu idhe gathi

    • @user-cw4ts4qm1o
      @user-cw4ts4qm1o 3 місяці тому +4

      Yes

  • @jyothisundar8067
    @jyothisundar8067 3 місяці тому +14

    ಎಲ್ಲರಿಗೂ ಅಭಿನಂದನೆಗಳು

  • @sumalambi418
    @sumalambi418 3 місяці тому +26

    ಈ ಪ್ರಕರಣ ಇಷ್ಟು ಪ್ರಾಮಾಣಿಕವಾಗಿ ಮತ್ತು ನ್ಯಾಯ ಕಡೆ ಇರುವುದು ನಿಮ್ಮಂತ ಪತ್ರಕರ್ತರ ಕಾಳಜಿಯಿಂದ ನಿಮಗೆ ದೇವರು ಇನ್ನೂ ಹೆಚ್ಚಿನ ಯಶಸ್ಸನ್ನು ಕೊಡಲಿ

  • @Karthy_04
    @Karthy_04 3 місяці тому +56

    ಸಿದ್ಧರಾಮಯ್ಯ ರೆಸ್ಪೆಕ್ಟ್ ಬಟನ್😍
    👇

  • @ammaamma8786
    @ammaamma8786 3 місяці тому +249

    ಪೋಲೀಸರ ಕೆಲಸಕ್ಕೆ ಕೋಟಿ ನಮನ 🙏🙏🙏🙏

  • @bharatheeya369
    @bharatheeya369 3 місяці тому +85

    ಒದ್ದು ಒಳಗಾಕಿ d gangna

  • @sumaprasad2875
    @sumaprasad2875 3 місяці тому +49

    ತುಂಬಾ ಸಂತೋಷದ ವಿಚಾರ ಸುಬ್ರಹ್ಮಣ್ಯ ಅವರೆ....ಪೊಲೀಸರ ಮತ್ತು SPP ಪ್ರಸನ್ನ ಕುಮರ್ ಅವರ ಕೆಲಸಕ್ಕೆ ಕೋಟಿ ಕೋಟಿ ಪ್ರಣಾಮಗಳು 🙏🙏

  • @ManjulaR-nx6de
    @ManjulaR-nx6de 3 місяці тому +99

    ನಾನು ನಮ್ಮ ಕರ್ನಾಟಕದಲ್ಲಿ ಮಾತ್ರ ಈ ವಿಚಾರದ ಬಗ್ಗೆ ಚರ್ಚೆ ಆಗುತ್ತಿದೆ ಅಂದುಕೊಂಡಿದ್ದೆ ಆದರೆ ಇಲ್ಲ ದೇಶದಾದ್ಯಂತ ಇದರ ಬಗ್ಗೆ ಚರ್ಚೆ ಆಗುತ್ತಿದೆ ನಮ್ಮ ಕನ್ನಡ ಇಂಡಸ್ಟ್ರಿ ಮರ್ಯಾದೆ ಎಲ್ಲಾ ಹೋಗುತ್ತಿದೆ😢ಬೇರೆ ಬೇರೆ ಭಾಷೆಯ ನ್ಯೂಸ್ ಗಳಲ್ಲಿಯೂ ಕೂಡ ಇದರ ಬಗ್ಗೆನೇ ಬರುತ್ತಿದೆ🫡

    • @kolachalamsoumya8373
      @kolachalamsoumya8373 3 місяці тому +1

      Houdu..fist salmankhan bagge matadtiddaru, evanu avnikinta denger edane ega Evan bagge matadtidare..edi deshadali film inda hesru agidno ella but e kole vishya inda ful hesru vasi agidane..

    • @mani-lo1wg
      @mani-lo1wg 3 місяці тому

      Hodre hogli kannada industry hodre hoithu....bari rowdisim casteism iro industry iddreshtu hodre eshtu

  • @satyanarayannaik6778
    @satyanarayannaik6778 3 місяці тому +35

    CM, Police, &SPP ಇವರಿಗೆ ತುಂಬಾ ಧನ್ಯವಾದಗಳು
    . Case vicharane ಹೀಗೆ ನಡೆದು ಕೊಲೆಗಾರರಿಗೆ ಗಲ್ಲು shikshe ಯಾಗಲಿ

  • @UdayBellala
    @UdayBellala 3 місяці тому +31

    ಪೊಲೀಸ್ ರಿಗೇ ನನ್ನ 🙏👌👌👌👌👌ಸರ್ 🌹

  • @udayakumar1123
    @udayakumar1123 3 місяці тому +105

    ಸಮಾನತೆಯ ವ್ಯಕ್ತಿ ಶ್ರೀ ಸಿದ್ದರಾಮಯ್ಯ

  • @malligaravikanth2312
    @malligaravikanth2312 3 місяці тому +79

    Pli sowjanya case ಗೆ e ಲಾಯರ್ ನೆ ನೇಮಿಸಿ

    • @iiiiiiiiiiii6969
      @iiiiiiiiiiii6969 3 місяці тому

      beda

    • @ManjulaR-nx6de
      @ManjulaR-nx6de 3 місяці тому +1

      ಸೌಜನ್ಯ ಕೇಸ್ ಅಲ್ಲಿ ಇನ್ನ ಸರಿಯಾದ ಆರೋಪಿ ಯಾರು ಅನ್ನೋದೇ ಸಿಕ್ಕಿಲ್ಲ ಬ್ರದರ್ ಮತ್ತೆ ಅವ್ರು ಹೇಗೆ ವಾದ ಮಾಡುತ್ತಾರೆ

    • @indirap4077
      @indirap4077 3 місяці тому

      ಯಾಕೆ

    • @gvprashanthkumar5866
      @gvprashanthkumar5866 3 місяці тому +2

      ನಿನ್ ಏನ್ ಶಾಟ ಕಿತ್ತಕ್ತಿದ್ಯ ಹೋಗಿ ಹೋರಾಟ ಮಾಡು😂😂

    • @nachiketbhat6616
      @nachiketbhat6616 3 місяці тому

      Ivana bagge build up kottiddu saku😅
      Tuss agtane😂

  • @kamsa_troll_official
    @kamsa_troll_official 3 місяці тому +164

    ಡಿ ಗ್ಯಾಂಗ್ ❌ ದಡುಪಾಳ್ಯ ಗ್ಯಾಂಗ್

  • @venkataswamyg8357
    @venkataswamyg8357 3 місяці тому +22

    ಸತ್ಯಮೇವ ಜಯತೆ.... 🇳🇪

  • @jagadishshettar2842
    @jagadishshettar2842 3 місяці тому +543

    C. M. ಸಿದ್ದರಾಮಯ್ಯ ಅವರ ಕಠಿಣ ನಿಲುವು ಸ್ವಾಗತರ್ಹ.

    • @laxmineelannavar8963
      @laxmineelannavar8963 3 місяці тому +21

      Yes siddaramaya is best politition in India

    • @DHRUVAKUMARRaju
      @DHRUVAKUMARRaju 3 місяці тому +10

      Police 🫡

    • @DHRUVAKUMARRaju
      @DHRUVAKUMARRaju 3 місяці тому +8

      @@laxmineelannavar8963 😂😂😂 Siddaramullakhan & free scam leader

    • @Distance250
      @Distance250 3 місяці тому +6

      ​@@DHRUVAKUMARRajuyak Nim Amman kedhavra

    • @user-cw4ts4qm1o
      @user-cw4ts4qm1o 3 місяці тому +22

      Im bjp supporter but I appreciate siddaramaih in this case

  • @parvathammashankar5178
    @parvathammashankar5178 3 місяці тому +15

    ಇವರನ್ನ ಯಾಕೆ ಸೌಜನ್ಯ ಕೇಸ್ಗೆ ನೇಮಕ್ಕ ಮಾಡಿಲ್ಲ ಯಾಕೆ

  • @rajarajeshwari1943
    @rajarajeshwari1943 3 місяці тому +19

    ಒಬ್ಳಿಂದ 18 ಕುಟುಂಬ, ಬೀದಿಪಾಲು..

  • @vasanthakukke9395
    @vasanthakukke9395 3 місяці тому +16

    ಜೈ ಮಾನ್ಯ ಪ್ರಸನ್ನ ಕುಮಾರ್ ಅವರಿಗೆ .🙏🙏🙏

    • @anandagowda9204
      @anandagowda9204 3 місяці тому

      This is teachings and lesson for all. Rowdies and killers all over world

  • @manjunathkicchamanjumariya1078
    @manjunathkicchamanjumariya1078 3 місяці тому +13

    Super sir ❤🎉

  • @raghavendraprasadPrasad
    @raghavendraprasadPrasad 3 місяці тому +25

    ಸೂಪರ್

  • @honeyaps3754
    @honeyaps3754 3 місяці тому +203

    ಕೊಲೆಗಾರರು ಕುಂಟೋದು ನೋಡುದ್ರೆ.. ಸರಿಯಾಗಿ ಕಾಲ್ ಅಗಲಿಸಿ ಹಿಡ ಹೊಡೆದವ್ರೆ 😆🤣🤣😂

  • @pramodbc3039
    @pramodbc3039 3 місяці тому +121

    ಪವಿತ್ರ ಒಬ್ಬಳು ಹಸಿ ಸೂಳೆ ಎನ್ನುವವರು like ಮಾಡಿ ❤😊

    • @rashmipoojari3905
      @rashmipoojari3905 3 місяці тому

      Yake darshaniddu en tapilva?hendti magan bittu avla hinde naayi tara hogiddu yake?

    • @chetan78695
      @chetan78695 3 місяці тому +4

      Hasi sule andre

    • @pramodbc3039
      @pramodbc3039 3 місяці тому

      @@chetan78695 ಮಾನಗೆಟ್ಟ ಮುಂಡೆ ಅಂತ

    • @nageshp3289
      @nageshp3289 3 місяці тому

      Soole,andare..dinakke ondu Tunneyadaru,beke,beku..o.k

    • @gangadargangadar8909
      @gangadargangadar8909 3 місяці тому

      😮

  • @sachinnp2571
    @sachinnp2571 3 місяці тому +603

    ಯಪ್ಪಾ ಖುಷಿ ವಿಚಾರ ನಿಮ್ thumbnail ನಿಜ ಆಗ್ಲಿ ನಾವು ಹೋಳಿಗೆ ಊಟ ಮಾಡ್ಬೇಕು, ಆದ್ರೆ ಜೀವಾವಧಿ ಶಿಕ್ಷೆ ಆಗಿದ್ರೆ ಇನ್ನ ಚೆನ್ನಾಗಿತ್ತು😅😊😊😊😊😊

    • @malashree9124
      @malashree9124 3 місяці тому +38

      Yake nim appa odhna

    • @Dg12359
      @Dg12359 3 місяці тому +22

      Kappe pookrajkumar na yamalokdalli akond dengtavrante nodo namge lifelong Kushi😂😂😝🐸🐸

    • @gslshivu7958
      @gslshivu7958 3 місяці тому +17

      ನಿಮ್ಮ ಮನೆಯವರ ತಿತಿ ಊಟ

    • @Rammi5313
      @Rammi5313 3 місяці тому +1

      @@malashree9124nimma amma darshan jothe iddale adakke😡…a kole gattuka darshan inda ondu jeeva hogide innu avanige support madthiya nin janmakke benki Hakka… renukaswami hage nin ganda sethu negedu bila..avaga jeevada bele gothaguthe

    • @rohitnayak9952
      @rohitnayak9952 3 місяці тому +11

      Bro next kannada cinema hero yaru ila😢

  • @sudhakras3685
    @sudhakras3685 3 місяці тому +5

    ಸೌಜನ್ಯ ವಿಶೇಷದಲಿ yenu ಮಡಿಲಾದ್ರು ಈ ವಿಶೇಷದಲಿ olle ಕೆಲಸ ಮಾಡಿದರೆ c. M ಗೆ ಧನ್ಯವಾದಗಳು 👏

  • @GururajacharyaGuru-rk3pm
    @GururajacharyaGuru-rk3pm 3 місяці тому +24

    I appreciate siddaramaya ji. Congratulations

  • @geethaamin1241
    @geethaamin1241 3 місяці тому +31

    Big salute Karnataka police'🙏🙏🙏🙏

  • @AadhyaNetea
    @AadhyaNetea 3 місяці тому +13

    Super sir

  • @SathishLakshmipathi
    @SathishLakshmipathi 3 місяці тому +15

    Veri good police department

  • @ashokt-he5ut
    @ashokt-he5ut 3 місяці тому +97

    ಬಿಜೆಪಿ ಇದ್ದಿದ್ರೆ, ಇಷ್ಟು ಬೆಳವಣಿಗೆ ಆಗ್ತಿರ್ಲಿಲ್ಲ. ಜೈ ಸಿದ್ದರಾಮಯ್ಯ.❤❤❤❤❤

  • @shilpashetty6996
    @shilpashetty6996 3 місяці тому +11

    Sir nimge 1M follow aglike ಕೇವಲ 1follower beku... 🙈... ನಾನು nan frnd mobile endha follow kottu finaly 999k.... 1M... Aythu🤩🤩🤩🤩
    Congratulations...Sir❤️❣️💐

  • @nagaratnahegde2328
    @nagaratnahegde2328 3 місяці тому +4

    Super sir olle mahitige dhanyavadagalu

  • @VijimassVijimass-yh6sx
    @VijimassVijimass-yh6sx 3 місяці тому +15

    Super

  • @shilpashetty6996
    @shilpashetty6996 3 місяці тому +6

    ಎಲ್ಲರಿಗೂ ದರ್ಶನ್ ಕೇಸ್ ಚಿಂತೆ....
    ನನಗೆ.. Thirdeyes chanel ಯಾವಾಗ 1M aguthe anno ಚಿಂತೆ 🙈🙈❣️❤️..
    Subramanya S... Nan fvt❣️❤️...

  • @ammupradhu
    @ammupradhu 3 місяці тому +20

    Hero ❌ Villain ✅

  • @sadananda7273
    @sadananda7273 3 місяці тому +10

    Supar.lyaer.supaer.polies.👍👌💯🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sjrao7692
    @sjrao7692 3 місяці тому +77

    B_p ಇದ್ದಿದ್ರೆ ಖಂಡಿತಾ ಈ ಪ್ರಕರಣ ಈ ಹಂತಕ್ಕೆ ಬರ್ತಿರ್ಲಿಲ್ಲ..

    • @raghuchandru7016
      @raghuchandru7016 3 місяці тому

      Con _res ee nirdakke b p ide anno onde baya ....illa andre istothigr gummakiroru

    • @arunaashalatha665
      @arunaashalatha665 3 місяці тому

      5:01

    • @sagarjeevan9434
      @sagarjeevan9434 3 місяці тому +2

      Soujanya case what happened

    • @anithanayak7692
      @anithanayak7692 3 місяці тому

      ಮುಚ್ಕೊಂಡು ಹೋಗೋ..

    • @themalnadking...ka1397
      @themalnadking...ka1397 3 місяці тому

      ನಿಮಂಥವ್ರು ಇರೋವರೆಗೂ ನಮ್ ದೇಶ ಉದ್ದಾರ ಆಗಲ್ಲ

  • @silver7949
    @silver7949 3 місяці тому +7

    *🎩🎩🎩🎩Hat off to the media to bring justice for Common Citizen's*

  • @UmeshYarihakkal
    @UmeshYarihakkal 3 місяці тому +2

    ಸೂಪರ ಸರ್

  • @sadananda7273
    @sadananda7273 3 місяці тому +10

    Prasanna.kumar.sar.👍👌💯💯🙏🙏🙏🙏🙏🙏🙏🙏🙏🙏

  • @DHRUVAKUMARRaju
    @DHRUVAKUMARRaju 3 місяці тому +8

    HATS OFF TO U SIR 🫡

  • @lakshmiev8046
    @lakshmiev8046 3 місяці тому +9

    All cases must be treated in this manner.
    Same treatment procedure must be given to aparadhi.

  • @ShwethaAjekar
    @ShwethaAjekar 3 місяці тому +5

    Hat's off police department & all

  • @ishanshirbur3050
    @ishanshirbur3050 3 місяці тому +4

    Darshan and Prajwal Revanna getting you closer to 1M Subscribers

  • @muttu2941
    @muttu2941 3 місяці тому

    ಹಿಂತಹ ಒಳ್ಳೆಯ ದಕ್ಷ ಪ್ರಸನ್ನ ವಕೀಲರಿಗೆ ನನ್ನ ಕೋಟಿ ನಮನಗಳು 💐🙏🙏. ಆ ಹೇಡಿಗಳ ಪಾಲಿಗೆ ಯಮಾ ಆಗಬೇಕು ನಿವು...

  • @sharanupadhyaya2875
    @sharanupadhyaya2875 3 місяці тому +19

    ಇಂತಹ honest officer's ಅವರ ಪಾಡಿಗೆ ತನಿಖೆ ಮಾಡಲು ಬಿಟ್ಟು ಬಿಡಬೇಡಿ. ಕೊಳಕು ರಾಜಕೀಯ ಮಾಡಿ ಅವರ ಕೈಯನ್ನು ಕಟ್ಟಿಹಾಕಬೇಡಿ😠😠

  • @iiiiiiiiiiii6969
    @iiiiiiiiiiii6969 3 місяці тому +14

    SOOOOPER❤❤

  • @JagadishJagadishkp
    @JagadishJagadishkp 2 місяці тому

    Sir tanks

  • @sudhapoojari7327
    @sudhapoojari7327 3 місяці тому +2

    Good 👍

  • @gangarajubkbk-en4zb
    @gangarajubkbk-en4zb 3 місяці тому

    Super sr

  • @silver7949
    @silver7949 3 місяці тому +3

    *🎩🎩🎩🎩 hat off for police department also exclnt work done all the team of police*

  • @MyPlaylists-kannada
    @MyPlaylists-kannada 3 місяці тому +12

    Prajwal revanna avn bagge update madi brother

    • @ManjulaR-nx6de
      @ManjulaR-nx6de 3 місяці тому +4

      ಅವನು ಜೈಲ್ ಅಲ್ಲಿ ಇದಾನೆ ಬಿಡಿ ಬ್ರೋ ತಲೆ ಕೆಡಿಸಿಕೊಳ್ಳಬೇಡಿ ಮೊದಲು ಈ ಕೇಸ್ ಒಂದು ಹಂತಕ್ಕೆ ಬರಲಿ ಆಮೇಲೆ ಮಾಡುತ್ತಾರೆ ಅವನ ಬಗ್ಗೆ😅

    • @whiteheart007
      @whiteheart007 3 місяці тому

      Next mika avre media ge😂

    • @SumanmenonMenon
      @SumanmenonMenon 3 місяці тому

      😅😅😅😅😅😅​@@whiteheart007

  • @silver7949
    @silver7949 3 місяці тому +2

    *🎩🎩🎩🎩 hat off to all Media's house helping out to give justice to the Common public*

  • @shobhnasatish7097
    @shobhnasatish7097 3 місяці тому +2

    Very Good news.. God bless prasanna kumar

  • @SUMITHRAMMA-y8h
    @SUMITHRAMMA-y8h 3 місяці тому

    thumba kushi aythu sir 🙏🙏🙏🙏🙏

  • @raghunraghun6225
    @raghunraghun6225 3 місяці тому +1

    Sir God job sir very Very Good job sir 🙏🙏🙏 really

  • @ammaamma8786
    @ammaamma8786 3 місяці тому +3

    👌👌🙏

  • @vinayreddy9542
    @vinayreddy9542 3 місяці тому +1

    Definitely Mr. CM, police officers n SPP will be in history records forever in this high profile case for doing their respectful duties...hatsoff to them

  • @Divya-cn9ud
    @Divya-cn9ud 3 місяці тому +12

    Subbuu❤

    • @csktopics7682
      @csktopics7682 3 місяці тому +1

      😂Karma

    • @hanumanthakhanumanthgaded2807
      @hanumanthakhanumanthgaded2807 3 місяці тому +4

      ಅದೇನ್ ❤ರಿ ಸುಬ್ಬು ಅವರ ಮೇಲೆ

    • @Sandeep_DS
      @Sandeep_DS 3 місяці тому

      😂😂😂

    • @ShyamThejas
      @ShyamThejas 3 місяці тому

      Crush...subbannan mele...!!!
      😍😍😍😍😍

    • @comfy_Numb
      @comfy_Numb 3 місяці тому +1

      Idyavdo honey trapper irbeku 🤔. Husharagi iri. Pakka idu gandasara id😂.

  • @nammabengaluru4305
    @nammabengaluru4305 3 місяці тому +2

    Good News ❤ tq so much CM State of Karnataka

  • @ManasaCharvi
    @ManasaCharvi 3 місяці тому +1

    Really Great CM and spp and police officers.

  • @ravindranalik6657
    @ravindranalik6657 3 місяці тому

    Should be LIFE SENTENCE

  • @siddharj2334
    @siddharj2334 3 місяці тому +9

    Appericiate 🙎🏻✍🏻🗞️ Hat's off too all Reporter s and police 🫡🔥🚓⚖️ .... justice is karma ! Jai Hinde 🫡❤️‍🩹
    1'. Ajith sir
    2'' subrmanya sir
    3 '. Ragnath sir
    4'. Ramakanth sir 🫡❤️‍🩹🔥

  • @emilaemila1526
    @emilaemila1526 3 місяці тому

    ಬದಲಾವಣೆ ಬೇಡ ಪ್ರಸನ್ನ ಕುಮಾರ್ ಅವ್ರನ್ನೆ ನೇಮಕ ಮಾಡಿ 🙏

  • @rameshramu4259
    @rameshramu4259 3 місяці тому +1

    Nimma voice super sir kelokke Kushi aguthe

  • @baburajpattarpattar6131
    @baburajpattarpattar6131 3 місяці тому

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ನಿಮ್ಮ ಧ್ವನಿ ಕೇಳಿದ್ರೆ ತುಂಬಾನೇ ಖುಷಿ ಆಗುತ್ತೆ ಸರ್

  • @DevarajnayakaDavaraj-rd6cn
    @DevarajnayakaDavaraj-rd6cn 3 місяці тому +6

  • @ramindians
    @ramindians 3 місяці тому +8

    10 years Okay..14 would have been better

  • @shrishailkundaragi6008
    @shrishailkundaragi6008 3 місяці тому +1

    Super sir intha kadakka offisir irabeku .

  • @PrakashKannadatv
    @PrakashKannadatv 3 місяці тому +3

    Karnataka CM super

  • @anandaananda6440
    @anandaananda6440 3 місяці тому +2

    ❤❤🚩🚩💯🚩

  • @RavikumarRavi-jo5kx
    @RavikumarRavi-jo5kx 3 місяці тому

    ಸಿದ್ದರಾಮಯ್ಯ ಸರ್ ಗೆ ಕೋಟಿ ವಂದನೆಗಳು 💐💐💐💐...

  • @dorothyse2480
    @dorothyse2480 3 місяці тому +1

    Super son 👍👍👍👏👏👏👏

  • @jacquelinesuresh362
    @jacquelinesuresh362 3 місяці тому

    Hatt's off to police department

  • @vanivanishree4433
    @vanivanishree4433 3 місяці тому +1

    ಪಾಪ ದರ್ಶನ್ ಅವ್ಳ ಯಾರೋ ಸೂಳೆ ಸಹವಾಸ ಮಾಡಿ ಆಳಾದ್ರು.😢

  • @sudhashriyaaan7754
    @sudhashriyaaan7754 3 місяці тому +1

    🙏 thanks konegu nyaya sigbahudu

  • @ashokt-he5ut
    @ashokt-he5ut 3 місяці тому +11

    Hatsoff siddaramaiah. Jai CM.

  • @mutturaj2983
    @mutturaj2983 3 місяці тому +1

    Police dept, siddaramaiah and the entire media did a great job in this.
    All should be congratulated.

  • @DhanaLakshmi-nl6lr
    @DhanaLakshmi-nl6lr 3 місяці тому +5

    Hi Anna 👋

  • @jayaramaiahjayaramaiah6606
    @jayaramaiahjayaramaiah6606 3 місяці тому

    Super. Sir. Prsannakumaar. Handsaf. Good. Jab. Sir

  • @manojmanu5105
    @manojmanu5105 3 місяці тому +1

    Congratulations on your 1million ❤

  • @anthonyd9712
    @anthonyd9712 3 місяці тому

    Superb Sir, Good Explanation

  • @harischoiceharis5310
    @harischoiceharis5310 3 місяці тому

    👌👌

  • @wajidpasha5787
    @wajidpasha5787 3 місяці тому

    ಸಿದ್ದರಾಮಯ್ಯ ನವರು ಏನು ಎಂದು ಇವಾಗ ರಾಜ್ಯದ ಜನತೆಗೆ ತುಂಬಾ ಚೆನ್ನಾಗಿ ಗೊತ್ತಾಗಿದೆ

  • @rashmichitra8166
    @rashmichitra8166 3 місяці тому +5

    ಸರ್ ದಯವಿಟ್ಟು ದಯವಿಟ್ಟು ದರ್ಶನ್ ನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ 14 ವರ್ಷ ಮುದ್ದೆ ಮುರಿಯಲಿ ದಯವಿಟ್ಟು ದಯವಿಟ್ಟು ಜೈಲಿಗೆ ಕಳುಹಿಸಿ ಸರ್

  • @anjalishivani3400
    @anjalishivani3400 3 місяці тому

    10ವರ್ಷ ಶಿಕ್ಷೆ ಆಗಿಲ್ಲ ಅಂದ್ರೆ ಏನ್ ಮಾಡಣ ಸರ್..... 🤔🤔🤔🤔

  • @rekhass8780
    @rekhass8780 3 місяці тому +1

    Super cm decision is good tq siddu

  • @rajappamb2211
    @rajappamb2211 3 місяці тому

    ಪೊಲೀಸರ ಕಾರ್ಯವೈಕರಿಗೆ ಅನಂತ ಅನಂತ ಧನ್ಯವಾದಗಳು 🙏🙏👍🙏🙏🙏🙏🙏🙏🙏🙏🙏

  • @kallappa5672
    @kallappa5672 3 місяці тому

    Good, nivs

  • @mahadeva5282
    @mahadeva5282 3 місяці тому

    ಈಗಲೂ ಹೇಳ್ತೀನಿ ದರ್ಶನ್ ದು ಒಂದು ಸ್ಯಾಟಾನು ಕೇಳಕಾಗಲ್ಲ

  • @PikaPikachuAliya
    @PikaPikachuAliya 3 місяці тому

    Karnataka.police.zidabad.🙏🇮🇳💐

  • @venkangowda8040
    @venkangowda8040 3 місяці тому +1

    🔥🔥

  • @shivashankarshivashankar5656
    @shivashankarshivashankar5656 3 місяці тому

    Hats off to dcp and acp sir🎉 and police team...

  • @ashwinikb5571
    @ashwinikb5571 3 місяці тому

    HATS off to c m and lawyer sir 🙏🙏

  • @sadananda7273
    @sadananda7273 3 місяці тому +1

    Hadann.sir.👌💯👍🙏🙏🙏🙏🙏🙏