ಸಾರ್, ನೀವು ಹೇಳಿದ್ದು ನಿಜ ಆದರೆ ನಾ ಈಗಲೇ ಫಿರೋಜ್ ಗಾಂಧಿ ಅವರಿಗೆ ಕ್ಷಮೆ ಕೇಳುತ್ತೇನೆ, ಎಂಥ ಒಳ್ಳೆ ಮನುಷ್ಯ ನಿಗೆ ನಾವು ಎಷ್ಟು ತಪ್ಪು ಕಲ್ಪನೆ ಮಾಡಿಕೊಂಡಿದ್ದವಲ ಅಂತ ತುಂಬಾ ಬೇಜಾರು ಆಯಿತು, ಛೇ. Thanks for the information.
ವಾವ್ ಕೈ ಪಕ್ಷದ ವಿರುದ್ಧ ಪ್ರಮುಖ ಅಸ್ತ್ರ ಸಿಕ್ಕಿದೆ. ಸಾರ್ ವಿಚಾರ ನಮಗೆ ಮೊದಲು ಗೊತ್ತಿತ್ತು. ಆದರೆ ಇನ್ನೂ ಕೆಲವು ವಿಷಯಗಳನ್ನು ಚೆನ್ನಾಗಿ ತಿಳಿಸಿದಿರಿ. ಧನ್ಯವಾದಗಳು ಸರ್ ನಿಮ್ಮ ಪ್ರಯತ್ನಕ್ಕೆ
ನೆಹರು ವ೦ಶವೃಕ್ಷ ಚರಿತ್ರೆಯ ಭಾಗವೇ. ಚಾರಿತ್ರ್ಯದ ಚರ್ಚೆಯೂ ಹಾಲಿನಲ್ಲಿ ನೀರು ಬೆರೆತ೦ತೆ. ಶ್ರೀರಾಮಚ೦ದ್ರನ್ನ ಅಗಸ ದೂರಿದ. ಕೊಳೆ ತೆಗೆಯುವುದೇ ಅವನ ಧರ್ಮ. Media Master ಲಕ್ಸ್ ಸೋಪೇ! - Discovery of Nehru. ರಾಹುಲ್ DNA ನ೦ಟಿನ ಗ೦ಟು. ಗುಟ್ಟಾಗಿಲ್ಲ ದೇಶಕ್ಕಾಗಿರುವ ಅವಾ೦ತರ. ಸ್ವಾಗತಿಸಬೇಕಾದ CAB ಸರ್ಜನ್ ನ ಕೊಲೆಗಾರ ಎನ್ನುವ ವಿರೋಧದ ಅಮಲು. ರಾಹುಲ್ ನಿರಾಶರಾಗ ಬೇಕಾಗಿಲ್ಲ. ಅನರ್ಹರಿಗೆ ಆಡಳಿತ ಜವಾಬ್ದಾರಿ ಹೇರುವುದಿಲ್ಲ, ಜಾಗೃತ ಭಾರತೀಯ. ಭಯವನ್ನು ಸ್ಪಷ್ಟವಾಗಿ ಒದರುತ್ತಲೇ ಬ೦ದಿದ್ದೀರ. ಜೈ ಶ್ರೀರಾ೦.
Classic episode & a lot of information about Firoz Gandy /Priyadarshini & many thanks . Keep giving informations about the members of all Nehru family including his father’s history / mother history ( real ).
you are special n awesome sir, the way you research and narrate the stores are fantastic. I have a request, please make few videos on the importance of desi cows and its spiritual significant, please keep the good work.
ಸರ್ ಯುವ ವಿಜ್ಞಾನಿ ಮಂಡ್ಯದ ಹುಡುಗ ಪ್ರತಾಪ್ರ ರ ಕಥೆ ಕೇಳಿದೆ ( just now) ನನಗೆ ಕಣ್ಣೀರು ಬಂತು ಹಾಗೆ ನಮ್ಮ ವ್ಯವಸ್ಥೆ ಬಗ್ಗೆ ಹೇಗೆ ಹೇಳೋದು . ಈ ಯುವ ವಿಜ್ಞಾನಿಯ ಬಗ್ಗೇ ದಯವಿಟ್ಟು ಒಂದು ವಿಡಿಯೋ ಮಾಡಿ ಸರ್ ..
Good that you are bringing this to people's attention. But one mistake: The change from Ghandy to Gandhi was political. In fact name Ghandy itself was political to begin with. Feroze's father was Jehangir Khan. Some say his name was Jehangir Khan Ghandy. and was popular as Nawab Khan. His son should have been Feroze Khan. But he chose to give the name Feroze Ghandy. Feroze married Indira secretly in England. Nehru was furious. Nehru wanted them to marry according to Vedic rites (surprise of surprises) mainly for political reason and probably to show Feroze that he (Nehru) is the one who is going to make final decisions.. So he wanted Feroze to change the surname to Gandhi. So before the marriage, Feroze changed his name to Gandhi to placate Nehru.
ಫಿರೋಝ್ ಗಾಂಧಿ ಬಗ್ಗೆ ಬಗ್ಗೆ ಇದಕ್ಕಿಂತ ಹೆಚ್ಚಿನ ವಿವರವಾದ ಮಾಹಿತಿ ಬೇರೆಲ್ಲಿಯೂ ನಮಗೆ ಸಿಕ್ಕಿರಲಿಲ್ಲ, ಈ ಅಪರೂಪದ ಮಾಹಿತಿಗಾಗಿ ಧನ್ಯವಾದಗಳು.
ನಿಜಕ್ಕೂ ಅದ್ಭುತವಾದ ಮಾಹಿತಿ ಸರ್ ಎಲ್ಲರಿಗೂ ಫಿರೋಜ್ ಗಾಂಧಿ ಬಗ್ಗೆ ತಪ್ಪು ಕಲ್ಪನೆ ಇತ್ತು ಇದನ್ನು ಚೆನ್ನಾಗಿ ತಿಳಿಸಿದ್ದಿರೀ
ಅಂತಹ ಸ್ವಾಭಿಮಾನಿಗೆ ನಮಸ್ಕಾರ
ಸಾರ್, ನೀವು ಹೇಳಿದ್ದು ನಿಜ ಆದರೆ ನಾ ಈಗಲೇ ಫಿರೋಜ್ ಗಾಂಧಿ ಅವರಿಗೆ ಕ್ಷಮೆ ಕೇಳುತ್ತೇನೆ, ಎಂಥ ಒಳ್ಳೆ ಮನುಷ್ಯ ನಿಗೆ ನಾವು ಎಷ್ಟು ತಪ್ಪು ಕಲ್ಪನೆ ಮಾಡಿಕೊಂಡಿದ್ದವಲ ಅಂತ ತುಂಬಾ ಬೇಜಾರು ಆಯಿತು, ಛೇ.
Thanks for the information.
ಡೈನಾಮಿಕ್ ಫಿರೋಜ್ ಗಾಂಧಿ ಅವರ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಸರ್ 🙏🙏🙏
ಸ್ವಲ್ಪ confuse ಆಯ್ತು
But
ಗಾಂಧಿ ಕುಟುಂಬದ ಬಗ್ಗೆ
Clarity ಸಿಕ್ತು
Thanks media Master
ತುಂಬಾ ಧನ್ಯವಾದಗಳು ರಾಘಣ್ಣ,,ನಮ್ಮ ಅನುಮಾನಗಳು ಬಗೆಹರಿದ್ವು.
ಇಸ್ಟು ದಿನಗಳ ಕಾಲ ಕಾಡುವ ಪ್ರೆಶ್ನೆಗೆ ಉತ್ತರ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು 🙏🙏 Sir
ತುಂಬ ಧನ್ಯವಾದಗಳು ಸರ್. ತುಂಬಾ ದಿವಸದಿಂದ ಇಂದ ಅನುಮಾನವನ್ನಾ ನೀವು ಪರಿಹರಿಸಿದಿರಿ..
1St comment ಇಷ್ಟು ದಿನದ ಬೇಡಿಕೆ ಹೀಡೆರಿಸಿದ್ದಕ್ಕೆ ಧನ್ಯವಾದಗಳು🙏🙏
Ninna bedike aytha ..guru...yavdralli nodidru ..ninde comments..
@@jeevanjeevi2822 bro idu basavaraj pattar avara bedikeyagittu avara bedikege navu like madi nammadondu bedike iduttidde
ಧನ್ಯವಾದಗಳು ಅಣ್ಣ ಮರೆತೇ ಹೋಗಿದ್ದ ಸತ್ಯವನ್ನು ನೀವು ಎಲ್ಲರ ಮುಂದೆ ಇಟ್ಟಿದ್ದೀರಿ
ನಿಮ್ಮ ಈ ಪ್ರಯತ್ನಕ್ಕೆ ನಮ್ಮಯ ಅಭಿನಂದನೆಗಳು ಸರ್.
ಉತ್ತಮವಾದ ಸಾರಾಂಶ.
ನಿಮ್ಮ ಈ ಮಾಹಿತಿಯಿಂದ ಎಷ್ಟೋ ಜನರ ಮನಸ್ಥಿತಿ ಖಂಡಿತ ಬದಲಾಗಿರುತ್ತೆ. ಧನ್ಯವಾದಗಳು ನಿಮಗೆ 🙏
ಸ್ವಾಭಿಮಾನಿ ಫಿರೋಝ್ ಗ್ಯಾಂಡಿ....... Hads off to him.....
ಗ್ರೇಟ್ ಸರ್, ತುಂಬಾ ಚೆನ್ನಾಗಿದೆ. ತುಂಬಾ ಒಳ್ಳೆಯ ಮಾಹಿತಿ.
ಇದೇ ತರಹ
ನೆಹರನ್ನ ಪಂಡಿತ್ ಅಂತ ಯಾಕೆ ಕರೆಯುತ್ತಾರೆ.
ದಯವಿಟ್ಟು ತಿಳಿಸಿ ಸರ್
ತುಂಬಾ ದಿನಗಳಿಂದ ಈ ಹುಳ ತಲೆ ಕೊರೆತಿತ್ತು
ಧನ್ಯವಾದಗಳು ಗುರುಗಳೇ 🙏🙏🙏
Same in my mind also
ವಾವ್ ಕೈ ಪಕ್ಷದ ವಿರುದ್ಧ ಪ್ರಮುಖ ಅಸ್ತ್ರ ಸಿಕ್ಕಿದೆ. ಸಾರ್ ವಿಚಾರ ನಮಗೆ ಮೊದಲು ಗೊತ್ತಿತ್ತು. ಆದರೆ ಇನ್ನೂ ಕೆಲವು ವಿಷಯಗಳನ್ನು ಚೆನ್ನಾಗಿ ತಿಳಿಸಿದಿರಿ. ಧನ್ಯವಾದಗಳು ಸರ್ ನಿಮ್ಮ ಪ್ರಯತ್ನಕ್ಕೆ
ನೆಹರು ವ೦ಶವೃಕ್ಷ ಚರಿತ್ರೆಯ ಭಾಗವೇ. ಚಾರಿತ್ರ್ಯದ ಚರ್ಚೆಯೂ ಹಾಲಿನಲ್ಲಿ ನೀರು ಬೆರೆತ೦ತೆ. ಶ್ರೀರಾಮಚ೦ದ್ರನ್ನ ಅಗಸ
ದೂರಿದ. ಕೊಳೆ ತೆಗೆಯುವುದೇ ಅವನ ಧರ್ಮ. Media Master ಲಕ್ಸ್ ಸೋಪೇ! - Discovery of Nehru.
ರಾಹುಲ್ DNA ನ೦ಟಿನ ಗ೦ಟು. ಗುಟ್ಟಾಗಿಲ್ಲ ದೇಶಕ್ಕಾಗಿರುವ ಅವಾ೦ತರ. ಸ್ವಾಗತಿಸಬೇಕಾದ CAB ಸರ್ಜನ್ ನ
ಕೊಲೆಗಾರ ಎನ್ನುವ ವಿರೋಧದ ಅಮಲು. ರಾಹುಲ್ ನಿರಾಶರಾಗ ಬೇಕಾಗಿಲ್ಲ. ಅನರ್ಹರಿಗೆ ಆಡಳಿತ ಜವಾಬ್ದಾರಿ
ಹೇರುವುದಿಲ್ಲ, ಜಾಗೃತ ಭಾರತೀಯ. ಭಯವನ್ನು ಸ್ಪಷ್ಟವಾಗಿ ಒದರುತ್ತಲೇ ಬ೦ದಿದ್ದೀರ. ಜೈ ಶ್ರೀರಾ೦.
ಬಹಳ ದಿನಗಳಿಂದ ಇದ್ದ ಅನುಮಾನಗಳಿಗೆ ಉತ್ತರಿಸಿದ್ದೀರ, ತುಂಬಾ ಧನ್ಯವಾದಗಳು ಸರ್....😊
Thank you sir ಒಳ್ಳೆಯ ಮಾಹಿತಿ ಕೊಟ್ಟಿದಿರಾ
ನನಗು ಬಹಳ ವರ್ಷಗಳಿಂದ ಕಾಡುತ್ತಿರುವ ಪ್ರಶ್ನೆ ದಯವಿಟ್ಟು ಇವರ ಕುಟುಂಬದಿಂದ ಗಾಂದಿ ಹೆಸರನ್ನು ತೆಗೆದು ಗಾಂದಿ ಹೆಸರಿಗೆ ಗೌರವ ಸಿಗುವ ಹಾಗೆ ಮಾಡಿ 🙏🙏🙏🙏🙏
Girish A 💯 ನಿಜ
ಅದೆಷ್ಟೋ ಹೊಸ ಹೊಸ ವಿಷಯಗಳನ್ನು ಹೇಳ್ತೀರಿ ಸಾರ್ ನಿಮಗೆ ಧನ್ಯವಾದಗಳು
ಸೂಪರ್... ಸೂಪರ್... ಸೂಪರ್... ಧನ್ಯವಾದಗಳು... ಸರ್...
ಪೀರೂಜ್ ಗಾಂಧಿಯ ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು
Thank you sir even a new born child can understand your episodes , well explained ,it was a eye opening about a gem of India..... we lost ...
ನಾನೆಲ್ಲೋ ಇವ್ರು ಗಾಂಧಿ ವಂಶಸ್ಥರು ಅನ್ಕೊಂಡಿಧೆ🤔,ಯಾರಿಗೂ ಗೋತಿರಾಧ ವಿಷಯ ತಿಳಿಸಿಕೊಟ್ಟ ನಿಮಗೆ ಧನ್ಯವಾಧಗಳು.
ಗುರುಗಳೇ
🌍 ಇತರೆ ದೇಶಗಳಲ್ಲಿ ಕಠಿಣ ಕಾನೂನುಗಳ ಬಗ್ಗೆ ದೃಶ್ಯ ರಚಿಸಿ🙏🙏
ಸಾರ್ ತಮ್ಮ ಜ್ಞಾನಾರ್ಜನೆಗೆ ನನ್ನ ನಮನಗಳು🙏
Dynamic phiroj candy 🍬 🔥🔥 ಮಾಹಿತಿಗೆ ಧನ್ಯವಾದಗಳು
Candy alla Gandy
Very truthful and nice 👍 video 👍👍👍👍
Thanks media masters.....
ಒಳ್ಳೆಯ ವಿಷಯವನ್ನು ಹೇಳಿದ್ದೀರಿ ಸರ್, ಇವಾಗ ಗಾಂದಿ ಕುಟುಂಬ ದ ಬಗ್ಗೆ ಗೊತ್ತಾಯ್ತು ಸರ್.
ಪ್ಲಾಸ್ಟಿಕ್ ಬಳಕೆಯಿಂದ ಆಗುವ ಪರಿಸರದ ಹಾನಿಯ ಬಗ್ಗೆ ಮಾಹಿತಿ ನೀಡಿ ನಿಮ್ಮ ಸ್ಪೂರ್ತಿದಾ ಯಕ ಮಾತು ಒಂದಷ್ಟು ಬದಲಾವಣೆ ತರಬಹುದು . ಪರಿಸರ ಪ್ರೇಮಿಯ ಒಂದು ವಿನಂತಿ
Yes.. exactly..
Addicted to media master
Thank sir for giving such good information.... And opening our eyes....
Definitely you changed my opinion Sir. Thank you
Sir really good information so many people nearly 90 % of Indians don't know the truth about Gandi...thanks for the info
Good information .katu kathegala naduve sathya helidake danyavadagalu
Sir doubt clear madidakke tumba danyvadagalu
Mahatma Gudse bage ondu vidio pls
Duratmana mahatma antiyallo
ಒಳ್ಳೆಯ ಮಾಹಿತಿ 💎🇮🇳
ಧನ್ಯವಾದಗಳು ಸಾರ್ ನಿಮಗೆ
ಜೈ ಹಿಂದ್ ಜೈ ಕರ್ನಾಟಕ ಕೊನೇದಾಗಿ ನಿಮ್ಮ ಈ ಹೇಳಿಕೆ ಸೂಪರ್
First view first comment
The best Kannada Chanel available in UA-cam.
Great sir.. Nijwaglu ivru bagge gothirlilla
ಭಗವದ್ಗೀತೆ ಬಗ್ಗೆ ತಿಳಿಸಿ ಕೋಡಿ ಗುರುಗಳೇ
Tumba dhanyavadagalu sir ee goondalavannu pariharisidakke.
ನೆಹರೂ ಅಸಂಖ್ಯಾತ ಗೆಳತಿಯರು 😂😂😂
Rasika shikhmani Neharu 😠
😁😁
ಫಿರೋಜ್ ಗಾಂಧಿಯ ಬಗ್ಗೆ ನಾವು ಹೆಮ್ಮೆ ಪಡಬೇಕು.
ಅಮಿತಬಚನ್ ಮತ್ತು ನೆಹರು ಸಂಬದದ ಬಗ್ಗೆ ದಯವಿಟ್ಟು ತಿಳಿಸಿ
Thanks media masters
super sir thanks evara bage tilsidhake
Super sir
E news helbeku andre gundige beku.
Adu nimg Ede👉 ✍️💪
ಪಕ್ಕಾ ಗಾಂಧಿ ಕುಟುಂಬದ ಅವರು ಎಲ್ಲಿ ಇಧರೆ ? ಅವರು ಯಾರು? ಅವರ ಬಗ್ಗೆ ತಿಳಿಸಿ ಅಣ್ಣ
ಫಿರೋಜ್ ಗಾಂಡೀ
ಇಂದಿರಾ ಗಾಂಡೀ
ರಾಜೀವ್ ಗಾಂಡೀ
ಸೋನಿಯಾ ಗಾಂಡೀ
ರಾಹುಲ್ ಗಾಂಡೀ
ಪ್ರಿಯಾಂಕ ಗಾಂಡೀ
Sabke sab Ghand,,😁 hai
ಸರ್ ರಾಮಾಯಣದ ಬಗ್ಗೆಯೂ ವಿಡಿಯೋ ಮಾಡಿ ದಯವಿಟ್ಟು
ಇದಕ್ಕೆ ಆಧಾರಗಳು ಯಾವ ಪುಸ್ತಕದಲ್ಲಿ ಇವೆ ದಯವಿಟ್ಟು ತಿಳಿಸಿ ಅಣ್ಣಾ.
ಸತ್ಯ ಸರ್ ಧನ್ಯವಾದಗಳು ಮತ್ತೆ ಇತರಹದ ವಿಡಿಯೋಗಳನ್ನು ಕಳುಹಿಸಿ 🙏🙏🙏🙏
ಧನ್ಯವಾದಗಳು ಸರ್💕
Sir....supr.....nice..video
Hai sir first comment ✌
Thanks for the good information 👍
Awesome information 😯😯
ಧನ್ಯವಾದಗಳು ಸರ್
Classic episode & a lot of information about Firoz Gandy /Priyadarshini & many thanks . Keep giving informations about the members of all Nehru family including his father’s history / mother history ( real ).
, great work sir............... keepcontinue..............
Ede video gagi wait mdtha edde sir thank you
Worthfull information ...
Hatsapp to ur research work
Thanks for the information sir
4:20 Asankhyatha gelathiyara naduve.🔥🔥🔥. Sakhath agi helidri sir
First of all tq for your Information sir.gndi is a leagend leader 👏👏
ತುಂಬಾ ಒಳ್ಳೆಯ ವಿಷಯ ಹೇಳಿದ್ರಿ
Sanjay Gandhi bagge video madi please😫🙏🙏💓 sir
Thank u for the valuable information.
I didn't knew Firoz was such dynamic politician as per many sources der was wrong information regarding him.
Woh
What a super sir
Hatts off
Nimge
Yenta valuable information kottiri
Nange idu gotte illa
ಏಕರೂಪ ನಾಗರೀಕ ಸಂಹಿತೆ ಬಗ್ಗೆ ತಿಳಿಸಿ sir ದಯವಿಟ್ಟು
Tumba adbhutavaagi vivarisiddiri sir nanna esto gondalagalige uttara sikkitu
Zoroastrianism ಮತ್ತು ಸಿಖ್ ಧರ್ಮದ ಬಗ್ಗೆ ವಿಡಿಯೋ ಮಾಡಿ ಸರ್
Nice message for social
Jai piroj Gyandhi, swambhiman anta andre hige irabeku🙂👆🔥🔥
ಫಿರೋಜ್ ಗಾಂಧಿ
you are special n awesome sir, the way you research and narrate the stores are fantastic. I have a request, please make few videos on the importance of desi cows and its spiritual significant, please keep the good work.
ಸರ್ ಯುವ ವಿಜ್ಞಾನಿ ಮಂಡ್ಯದ ಹುಡುಗ ಪ್ರತಾಪ್ರ ರ ಕಥೆ ಕೇಳಿದೆ ( just now) ನನಗೆ ಕಣ್ಣೀರು ಬಂತು ಹಾಗೆ ನಮ್ಮ ವ್ಯವಸ್ಥೆ ಬಗ್ಗೆ ಹೇಗೆ ಹೇಳೋದು . ಈ ಯುವ ವಿಜ್ಞಾನಿಯ ಬಗ್ಗೇ ದಯವಿಟ್ಟು ಒಂದು ವಿಡಿಯೋ ಮಾಡಿ ಸರ್ ..
ಕೆಜಿಎಫ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್. ಡೈಲಿ ಎಲ್ಲಾ ವಿಡಿಯೋದಲ್ಲಿ ಕಾಮೆಂಟ್ ಮಾಡ್ತಾ ಇದ್ದೀನಿ.
Already video maddidarey channel Ali idey nodi
ಆಯಿತು, accpted, ಆದರೆ ಜವಾಹರ ಲಾಲ್ ಮೂಲ ಸಹ ತಿಳಿದು ಕೊಳ್ಳಬೇಕು, ಅವರ ತಂದೆ ಯಾರು ಮತ್ತು ತಾತ ಯಾರು?
ಸೂಪರ್
ಧನ್ಯವಾದಗಳು ಗುರುಜಿ
ಬಹುದಿನದ ಬೇಡಿಕೆ ಸರ್ RSS ಬಗ್ಗೆ ಹೇಳಿ,
Thanks
Super sir.. u r real encyclopaedia.. hats of to you
Correct information about Firoz Ghandy.
Hoo Thanku sir🙏🙏
Superrrrrrrrrr
This should be the first lesson in the history book of primary & secondary classes in all states of India.
10:11 continue agiruva news very important
Good Information 👍
ಸರ್ ದಯವಿಟ್ಟು ಭಾರತದ ಕಡಲ ಗಡಿಗಳ ಬಗ್ಗೆ ಮಾಹಿತಿ ನೀಡಿ 🙏🙏🙏🙏🙏🙏
SUPER SIR 👌👌👌👌👌👌🙏🙏🙏🙏🙏
Super good information sir
Indira gandi "❤️❤️❤️❤️ great leader
Good that you are bringing this to people's attention. But one mistake: The change from Ghandy to Gandhi was political. In fact name Ghandy itself was political to begin with. Feroze's father was Jehangir Khan. Some say his name was Jehangir Khan Ghandy. and was popular as Nawab Khan. His son should have been Feroze Khan. But he chose to give the name Feroze Ghandy. Feroze married Indira secretly in England. Nehru was furious. Nehru wanted them to marry according to Vedic rites (surprise of surprises) mainly for political reason and probably to show Feroze that he (Nehru) is the one who is going to make final decisions..
So he wanted Feroze to change the surname to Gandhi. So before the marriage, Feroze changed his name to Gandhi to placate Nehru.
Super video sir