Eke Mamathe Kottu Danisuvi Ranga (with lyrics) - Srimad Gopaladasaryaru

Поділитися
Вставка
  • Опубліковано 17 чер 2018
  • ಇದು ಶ್ರೀಮದ್ ಗೋಪಾಲದಾಸರಾಯರ ರಚನೆ. ದಾಸರಾಯರು ನಮ್ಮಿಂದ ಸರ್ವಸರ್ವೋತ್ತಮನಾದ ಶ್ರೀಮನ್ನಾರಾಯಣನ ಬಂಧಕ ಶಕ್ತಿ, ಅವನ ಅನಂತ ಕರುಣೆ, ಅವನ ನಾಮಸ್ಮರಣೆಯ ಫಲ, ಧನ ಮೊದಲಾದ ಸಕಲ ವಸ್ತುಗಳು ನಮ್ಮ ನಮ್ಮ ಕರ್ಮಕ್ಕೆ ತಕ್ಕಂತೆ. ಮೊದಲಾದ ತತ್ತ್ವಗಳ ಚಿಂತನೆ ನಮ್ಮಿಂದ ಮಾಡಿಸುತ್ತಾರೆ. ಭಗವಂತನ ಬಳಿ ವಿಷಯಗಳನ್ನು ನಿವೇದನೆ ಮಾಡಿಕೊಳ್ಳುವ, ಪ್ರಾರ್ಥನೆ ಮಾಡುವ ಮತ್ತು ಶರಣರಾಗುವ ಬಗೆಯನ್ನು ನಮಗಾಗಿ ಕಲಿಸುತ್ತಾರೆ.
    Saint Srimad Gopaladasaraya makes us learn of Supreme God Narayana's unfathomable qualities such as mercy, binding force and the fruits of remembering his name along with his qualities, the law of karma, etc.,. and other facts of this real existence. Saint Srimad Gopaladasaraya also teaches us how to take refuge in the lotus feet of Srihari, how to pray to him and how to submit ourselves to his lotus feet.

КОМЕНТАРІ • 508

  • @skulkarni2951
    @skulkarni2951 5 років тому +128

    I cried...depth!

  • @ashok22478
    @ashok22478 2 роки тому +99

    ಯಾರು ತಾಯಿ ನೀನು ಈ ಹಾಡನ್ನು ಎಷ್ಟು ಮಧುರವಾಗಿ ಹಾಡಿದ್ದಿರಿ.ಕೇಳ್ತಾ ಇದ್ದರೆ ಯಾವಾಗಲೂ ಕೇಳ್ತಾ ಇರಬೇಕು ಅನಿಸುತ್ತದೆ. ನಿಮ್ಮ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಬೇಕು ಅನಿಸುತ್ತೆ. ಆ ಭಗವಂತನ ಕೃಪೆ ನಿಮಗೆ ಸದಾ ಇರಲಿ.ಒಳ್ಳೇಯದಾಗಲಿ ತಾಯಿ.

    • @tsjanakimurthy401
      @tsjanakimurthy401 Рік тому +1

      ‌ಹರಿದಯೆಯಾವಾಗಲೂಇರ ಲಿಂ
      ಜಾ

    • @bharathi.m.raghupathy.m.s1338
      @bharathi.m.raghupathy.m.s1338 Рік тому

      ಭಾವ ತುಂಬಿ ಅನುಭಾವದಿ ಪಾಡಿದ ಸುಶ್ರಾವ್ಯ ಗಾನ.
      ರಂಗ ಮೈಮರೆತು ಬಂದು ಭವದಿಂದ ಪಾರು ಮಾಡಿಯಾನು

    • @premKrishna-sy9pi
      @premKrishna-sy9pi 8 місяців тому +1

      RR NAGAR.... BENGALURU... SOUMYA ANTA AVARE ADIDU

    • @shivakumars5738
      @shivakumars5738 8 місяців тому

      Nijja 😢😢😢

    • @nenuanenenuane6645
      @nenuanenenuane6645 8 місяців тому

      ​@@premKrishna-sy9pi*haaddiddu

  • @NaveenKumar-yb1jg
    @NaveenKumar-yb1jg 22 дні тому +5

    ಬನ್ನಿ ಈ ಹಾಡನ್ನು trend madona.... ಎಲ್ಲರಿಗೂ ತಲುಪಲಿ..... ನಾವು ಸ್ಟೇಟಸ್ ಇಟ್ಟಾಯ್ತು.....

  • @janushivaram6523
    @janushivaram6523 Рік тому +18

    ಯಾಕೋ ತುಂಬಾ ಅತ್ತು ಬಿಟ್ಟೆ ಅಷ್ಟು ಮನಸಿನಾಳಕ್ಕೆ ಇಳಿದು ಹೋಯ್ತು.ನಿಮ್ಮ ಕಂಠಕ್ಕೆ 🙏🙏

  • @pradeephalageri2262
    @pradeephalageri2262 20 днів тому +1

    ದೇವರ ಪ್ರತಿಭಾನ್ವಿತ ಧ್ವನಿ !!
    ಶ್ರೀಕೃಷ್ಣ ನಿಮ್ಮನ್ನು ಸದಾ ಆಶೀರ್ವದಿಸಲಿ 🙏🌹🙏

  • @abhilashpandralli8508
    @abhilashpandralli8508 2 місяці тому +2

    ಹಾಡಿರುವ ರೀತಿ ಹಾಡಿನ ಸಾಹಿತ್ಯದಷ್ಟೇ ಮಧುರವಾಗಿದೆ ಅಮ್ಮ 🙏🏻

  • @g.vidyavidyarani5294
    @g.vidyavidyarani5294 5 років тому +24

    ಹಾಡಿದವರ ಧ್ವನಿ ತುಂಬಾ ಚೆನ್ನಾಗಿದೆ.
    Super meaningful, beautiful & devotional song and the pictures are amazing

  • @arathivijayendra6834
    @arathivijayendra6834 6 місяців тому +5

    ನಿಮ್ಮ ಹಾಡು ಕೇಳಿ ಕಣ್ಣು ತುಂಬಿ ಬಂತು 🙏🙏

  • @raghavendermetpally1395
    @raghavendermetpally1395 4 роки тому +11

    Excellent. ಮಧುರವಾದ ಗಾಯನ, ಹೆಚ್ಚಿನ ಮ್ಯೂಸಿಕ್ ಗಲಾಟೆ ಇಲ್ಲದೆ ..great

  • @preetinayak8598
    @preetinayak8598 7 місяців тому +3

    ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನಿಸುತ್ತದೆ ತುಂಬಾ ಅಥ೯ಪೂಣ೯ವಾಗಿದೆ🙏🙏

  • @udaybhat.mulund2649
    @udaybhat.mulund2649 2 місяці тому +2

    ತುಂಬಾ ಚನ್ನಾಗಿ ಹಾಡಿದ್ದೀರಾ.. 👌🏻👌🏻👌🏻ದೇವರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರಲ್ಲಿ 👍🏻👍🏻👍🏻👍🏻🌹

  • @spurthi_ayachith
    @spurthi_ayachith Рік тому +4

    ಸಾಲುಗಳಿಗೆ ಜೀವ ತುಂಬಿಸುವಂತಹ ಧ್ವನಿ 🙏🏻🙏🏻

  • @ratipati2007
    @ratipati2007 9 місяців тому +3

    Sree Gopala Dasa ra anteryami, Sree Bharatiramana antergata, Sree Gopala Vittala sada namAmi 🙏

  • @b.tejaswinidesai7790
    @b.tejaswinidesai7790 2 місяці тому +1

    Amma😌😌😌yestu chanagi hadidira 🥹🥹🥹🙏🏻🙏🏻🙏🏻🙏🏻kannu tumbi Bantu

  • @sureshsrinivasan7048
    @sureshsrinivasan7048 Рік тому +10

    When I hear this song, I am totally captivated and tears roll in my eyes.. Hats off to the singer and the composer of the music

    • @pushpacavalepushpa7918
      @pushpacavalepushpa7918 Рік тому

      ದಾಸರ ಅರ್ಥಪೂರ್ಣವಾದ ರಚನೆಯನ್ನು ಭಾವಪೂರ್ಣವಾಗಿ ಹಾಡಿದ್ದೀರ .

  • @09vijendra
    @09vijendra Рік тому +3

    ಹಾಡು ಮತ್ತು ಹಾಡಿರುವ ತಾಯಿಯ ಧ್ವನಿ ಎರಡೂ ಅದ್ಭುತ. ಎಷ್ಟು ಸಾರಿ ಕೇಳಿದರೂ ಕೇಳಬೇಕು ಅನಿಸುತ್ತೆ

  • @raghapriya4429
    @raghapriya4429 3 роки тому +9

    Couldn't control my tears🙏 Eke mamathe kottu dhanisuvi Ranga nee karunadhi ena paaliso Krishna🙏

    • @lekshmipaaru1234
      @lekshmipaaru1234 Рік тому +1

      Mataji.. If u don't mind....Can u plzzz translate this Abhanga's meaning in English....... 🙏🏻🙏🏻🙏🏻... Bcause i don't know marathi.... so that i can't understand it to its deep.. but loved this bhajan very very .................

    • @ratipati2007
      @ratipati2007 9 місяців тому

      @@lekshmipaaru1234 Namaste. This is keerthana in Kannada by Sree Gopala Daasa-ji, who comes in the tradition of Sree MadhvaAcharaya of Dvaita School of thought. I do not believe I have the capacity to translate this keerthana, but assume with the preraNa of the Providence, will attempt to give the gist. Sree Dasarau asking the Lord why all these love towards mundane attachments, which are obstacles and preventing me (we all implied here) to fully devoted to you. This keerthana is in quite heart melting bhAva aims to get one towards detachments. With love and peace in Sree Gopala Dasa's anteryami Sree Madhvantergata Sree Lakshmi Gopala Vitalla 🙏

    • @lekshmipaaru1234
      @lekshmipaaru1234 9 місяців тому

      @@ratipati2007 thankyou verymuch.. 🙏🏻🙏🏻🙏🏻🙏🏻....
      Your kind words makes me eager to know the meaning of this keerthan, line by line...
      For that i pray for krishna's mercy..🙏🏻🙏🏻🙏🏻🙏🏻🙏🏻🙏🏻
      Thankyou a lot once again.... 🙏🏻🙏🏻

  • @anandtirthupadhyaya5213
    @anandtirthupadhyaya5213 5 років тому +20

    ಹಾಡು, ಹಾಡಿದವರ ಧ್ವನಿ ಎರೆಡೂ ಅದ್ಬುತ🙏🙏

    • @PushpaLatha-th1wx
      @PushpaLatha-th1wx 2 роки тому

      ಹಾಡಿರುವ ಮಹಾತಾಯಿ ಯಾರು?

    • @rsbayari
      @rsbayari Рік тому

      @@PushpaLatha-th1wx she also a mom

  • @srinidhirao6110
    @srinidhirao6110 4 роки тому +24

    Rayaru image happyily looking at bala Krishna and Old person surrenderring to Krishna are best images in the song....all in all no words to express such a devotional song with nice images depcited alongwith song🙏

    • @raghuttambidarhalli7509
      @raghuttambidarhalli7509 Рік тому

      ಜೀವನ ಸಮರ್ಪಣಿಯ ಶ್ರೇಷ್ಠ ಕೃತಿ,
      ಗೋಪಾಲದಾಸರದು,
      ಮನಕ್ಕೆ ಶಾಂತಿ
      ಸಿಗುವ ಹಾಗೆ ಹಾಡಿದ್ದಾರೆ, ಧನ್ಯವಾದಗಳು.

  • @g.lakshminarasimhan3647
    @g.lakshminarasimhan3647 8 місяців тому +3

    What a commanding voice ?
    When we close our eyes and hear the song, we forget everything, the Earth, the situation and self. 100 % calmness prevails in our Heart. 🙏

  • @shilpaml2413
    @shilpaml2413 Місяць тому

    ದಯವಿಟ್ಟು ಹಾಡು ಹಾಡಿದವರ ಭಾವ ಚಿತ್ರ ಮತ್ತು ಹೆಸರು ಹಾಕಿ ದಿನಕ್ಕೆ ಒಂದು ಸಾರಿ ಆದ್ರೂ ಈ ಹಾಡನ್ನು ಕೇಳಿಲ್ಲ ಅಂದ್ರೆ ಸಮಾಧಾನ ಆಗಲ್ಲ❤

  • @savitham1560
    @savitham1560 3 роки тому +1

    ಹರೇ ಶ್ರೀನಿವಾಸ 🙏
    ಶ್ರೀ ಗುರುಭ್ಯೋ ನಮಃ 🙏
    ನಮಸ್ಕಾರ 🙏🙏
    ಭಕ್ತಿಯಲ್ಲಿ ಮುಳಿಗಿಸುವ ದಾಸರ ಪದ ಅಮೋಘ 🙏
    ನಿಮ್ಮ ಮಧುರ ಸ್ವಚ್ಛ ಧ್ವನಿ ಯಲ್ಲಿ ಈ ಪದ ಕೇಳಿ ಆನಂದ ಆಯಿತು 🙏🙏
    ಎಷ್ಟು ಜನುಮದ ಸಾಧನೆ ತಾಯಿ 🙏🙏
    ನಿಮ್ಮ ತಾಯಿ ತಂದೆ ಮತ್ತು ಗುರುಗಳಿಗೆ ಕೀರ್ತಿ ತಂದಿದ್ದೀರ 😍🙏🙏
    ನನ್ನ ಹೃತ್ ಪೂರ್ವಕ ನಮಸ್ಕಾರಗಳನ್ನು ಸ್ವೀಕರಿಸಿ ಎಂದು ಬಿನ್ನಾಹಿಸುವೆ 🙏🙏
    ಹರೇ ಶ್ರೀನಿವಾಸ 🙏🙏

  • @shubhabagal8113
    @shubhabagal8113 5 років тому +21

    No words to describe the singing. Mind-blowing.

  • @user-fe7yt1uu7v
    @user-fe7yt1uu7v 7 місяців тому +1

    Eke mamathe kottu danisuve Rangaa to Srihari, Vasudeva🙏🙏🙏

  • @anandmoorthy7399
    @anandmoorthy7399 5 років тому +22

    Excellent voice. Wowww. Really I can listen the soul in voice. I have repeating the song by daily mind relaxing. Thank you so much.....

  • @Soulo_Sreeni
    @Soulo_Sreeni Рік тому +3

    I was having a bad day , i listened to this song 🥹
    Literally my mind body and soul just found itself in his consciousness and tears coming out of my eyes even when i type this ❤❤❤❤
    Hare Krishna ❤️😇

  • @annapurna6462
    @annapurna6462 Місяць тому +1

    Exllent singing amma❤❤❤❤❤

  • @arvindmittimani8486
    @arvindmittimani8486 6 місяців тому +2

    Divine song and divine voice. One can listen to it any number of times without loosing the depth it evokes. Music is not necessary when the voice is such divine. 🙏🙏🙏

  • @sudhaparimala445
    @sudhaparimala445 2 роки тому +2

    ஏகே மம்தே கொட்டு டானிசுவி ரங்கா
    ஏகே மம்தே கொட்டு டானிசுவி ரங்கா
    நீ கருநாடி என்ன பாலிசோ கிருஷ்ணா..
    நீ கருநாடி என்ன பாலிசோ கிருஷ்ணா
    ஏகே மம்தே கொட்டு டானிசுவி ரங்கா
    ஏகே மம்தே கொட்டு டானிசுவி ரங்கா..
    நின்னானு பாஜிசலு
    அன்யா விஷயங்களி ஜென்னநோப்பிசுவுடு நீதியே..
    நின்னானு பாஜிசலு
    ஏன்யா விஷயங்கலிகெண்ணனோப்பிசுவுது நீதியே..
    மன்னிசி தயாதி நீனென்ன பாலிசிடாரே
    மன்னிசி தயாதி நீனென்ன பாலிசிடாரே
    நின்னா நேமக பிரதிகூலவே ரங்கா
    ஏகே மம்தே கொட்டு டானிசூவி ரங்கா
    ஏகே மம்தே கொட்டு தனிசூவி ரங்கா..
    தனுவு தன்னடு அல்லா
    தாணு சம்பந்திகளாரோ
    தாணுவாரோ தானாரோ அவர்கே..
    தனுவு தன்னடு அல்லா
    தாணு சம்பந்திகளாரோ
    தாணுவாரோ தானாரோ அவர்கே
    தன மொதலட விஷயகல அனுபவ
    தன மொதலட விஷயகல அனுபவ
    ஹிந்தனா ஜானுமடந்தல்லவே ரங்கா..
    ஏகே மம்தே கொட்டு டானிசுவி ரங்கா
    ஏகே மம்தே கொட்டு டானிசுவி ரங்கா..
    இந்திரியகல விஷயதிந்த பேதிசே
    கோவிந்தா நின்னா மனகே பாரதே..
    இந்திரியகல விஷயதிந்த பேதிசே
    கோவிந்தா நின்னா மனகே பாரதே
    இந்திரே அரச பிரம்மாதி வந்தித நின்னா
    இந்திரே அரச பிரம்மாதி வந்தித நின்னா
    பந்தக ஷாகுதிகே நமோ நமோ ரங்கா
    ஏகே மம்தே கொட்டு டானிசுவி ரங்கா
    ஏகே மம்தே கொட்டு டானிசுவி ரங்கா..
    அரிது அரிது எனகே அரேலவவாடாரு
    விரகுதி விஷயதி பாராடு..
    அரிது அரிது எனகே அரேலவவாடாரு
    விரகுதி விஷயதி பாராடு
    கருணா சாகர நின்னா ஸ்மரநேயோண்டல்லடே
    கருணா சாகர நின்னா ஸ்மரநேயோண்டல்லடே
    மருளு நீகுவா பாகேகனேனோ.. ரங்கா..
    ஏகே மம்தே கொட்டு தனிசுவி ரங்கா
    ஏகே மம்தே கொட்டு தனிசுவி ரங்கா..

  • @chandrikaprasad6107
    @chandrikaprasad6107 3 роки тому +1

    ನನ್ನ ಅತ್ಯಂತ ಮೆಚ್ಚಿನ ಹಾಡು, ಕೇಳಿದಾಗ ಕಣ್ಣಲ್ಲಿ ನೀರು ಬರುತ್ತೆ, ಭಗವಂತ ನ ಮುಂದೆ ಅತ್ಯಂತ ಅಲ್ಪರು ನಾವು ಎಂದು ಅನಿಸುತ್ತೆ 👌🙏🙏

    • @rohiniramesh4208
      @rohiniramesh4208 Рік тому

      👌👌👌👌👌👌👌❤️❤️❤️❤️❤️❤️❤️

  • @whakhav
    @whakhav 4 роки тому +32

    This is my Son's Jogulapada everyday for so many months now. Tumba dhanyavadagalu

    • @artgalleryacharya8023
      @artgalleryacharya8023 4 роки тому +1

      Hi my dear sis
      Very good song wot
      And ur voice

    • @dyesklb4051
      @dyesklb4051 3 роки тому

      This is also my son jogulapada everday. Thank you

    • @geethanagendran5137
      @geethanagendran5137 3 місяці тому

      Kannalli neeru tharisuva hadu,dwani,hadiro vidha atputha ,namaskaragalu

  • @srishtisubramani8507
    @srishtisubramani8507 Рік тому +6

    Such a sweet voice! It immerses you into the deep depths of the meaning of the song.

  • @sachinSSSSS927
    @sachinSSSSS927 4 роки тому +4

    Some where to sit and hear this song with peacefully ......My God Heaven nothing needed in my life

  • @deeptiharish9377
    @deeptiharish9377 2 роки тому +4

    My daughter too sleeps listening to this song every night. Peace 🙏

  • @ashapadmanabh426
    @ashapadmanabh426 10 місяців тому +1

    ಮನಮುಟ್ಟುವಂತೆ ಸುಶ್ರಾವ್ಯವಾಗಿ ಹಾಡಿದ್ದೀರ👏👌

  • @shibanijoshi5838
    @shibanijoshi5838 2 місяці тому

    Very very happy to meet you Smt.Soumya mam great singing..v all love your voice n this famous song thank you so much😊🎉🎉

  • @nityagkulkarni9496
    @nityagkulkarni9496 2 роки тому +5

    Soo clear and beautifull voice❤❤sung it so well🙏🙏🙏
    This song my favourite song not only because of the song and voice also favourite because this made me a singer. This song is my reason to learn music. Thank you so much maam 🙏🙏

    • @kishoreupadhyay2927
      @kishoreupadhyay2927 2 роки тому

      Ninagey Shubhaashaya 🏵️ idu Saraswati Maata anugraha. Bhakti berasi dare, ಮಾಧುರ್ಯ ಬರುತ್ತದೆ

    • @nityagkulkarni9496
      @nityagkulkarni9496 2 роки тому

      @@kishoreupadhyay2927 ಧನ್ಯವಾದಗಳು

  • @madhusudhanarajuguduru3077
    @madhusudhanarajuguduru3077 9 місяців тому +1

    🙏🙏🙏🙏🙏🙏. Tears rolling down. Can not control. 🙏🙏🙏😭😭😭😭

  • @vaibhavichitradurga9781
    @vaibhavichitradurga9781 3 місяці тому

    I am so proud of my sister who sang this.. ❤❤❤❤ @sowmyachenji ❤️❤️❤️❤️❤️It was dads favourite song whenever i hear this song tears roll down automatically... 😣

  • @RASHMIRAO-co3cu
    @RASHMIRAO-co3cu 11 місяців тому +1

    One of the most melodious voices I have ever heard!! Hats off!! hare shrinivasa 🙏👏👏

  • @jayanthkumar2524
    @jayanthkumar2524 5 місяців тому +3

    Awesome

  • @vkarjagiv
    @vkarjagiv 5 років тому +7

    Supper... Each images are with high level thoughts. Excellent selection of images according to it's meaning.

  • @kumararaom4606
    @kumararaom4606 Рік тому +2

    Neat and nice presentation of song without support of any external instruments

  • @sreperu
    @sreperu 4 роки тому +7

    As always madam... Superb

  • @srinivasamoorthyl8994
    @srinivasamoorthyl8994 3 роки тому +1

    Prarthana of Shri Gopaladasaru on behalf of us is wonderful. Voice is very good. Supporting images are super

  • @acpgamers5514
    @acpgamers5514 Рік тому +2

    I like it,, Super,,Sri Ranga namo namo narayana

  • @priyapujar4169
    @priyapujar4169 Рік тому

    E hadu Nanage thumba ishta ayithu nimage anantha dhannya vadagalu🙏

  • @chaitrachilapur7237
    @chaitrachilapur7237 2 роки тому +1

    Tumba channagide song I like it soo muchhhhh my son stops crying as soon I put this song

  • @vidyalatha634
    @vidyalatha634 3 роки тому +3

    ಹರಿ ಸರ್ವೋತ್ತಮ ವಾಯು ಜೀವೋತ್ತಮ

  • @deepauppar1550
    @deepauppar1550 8 місяців тому

    ಮನ ಮುಟ್ಟವ ದ್ವನಿ ನಿಮದ್ದು... ಇನ್ನು ಹೆಚ್ಚು ದೇವರ ಹಾಡುಗಳನ್ನು ಹಾಡಿ ❤❤

  • @shrutiparvatikar-yp2ds
    @shrutiparvatikar-yp2ds Рік тому +2

    I keep it hearing back to back...every time has a divine feeling🙏

  • @NagendraKumar-ip9jv
    @NagendraKumar-ip9jv 3 роки тому +4

    Beautiful song sung by a beautiful voice. Clear as bell! 🙏🙏

  • @user-kz5dg5bi2c
    @user-kz5dg5bi2c 5 місяців тому +1

    ಆಹಾ ಆಹಾ ಅದ್ಭುತ 🌹🌹

  • @komalasunitha3623
    @komalasunitha3623 Рік тому

    ಹಾಡು ಕೇಳ್ತಾ ಕೇಳ್ತಾ ಕಣ್ಣಲ್ಲಿ ನೀರು ಬಂತು ಹೃದಯಕ್ಕೆ ತಟ್ಟುವ ಹಾಗೆ ಹೇಳಿದ್ದೀರ ತುಂಬ ಧನ್ಯವಾದಗಳು 👌👌🙏🙏🙏🙏👍👍

  • @SU-tf5yk
    @SU-tf5yk 5 років тому +8

    Beautiful song 🙏🙏🙏
    Excellent rendering by the singer! Makes me hear several times. Pictures put along with lyrics gives a priceless feel🙏 thank you for uploading

  • @haresrinivasa5226
    @haresrinivasa5226 7 місяців тому +1

    Without music. Wow. Excellent voice

  • @MyJayt123
    @MyJayt123 2 роки тому +1

    This song says , only purpose of human soul on earth is to love lord with absolute devotion .Pure gem by Gopala dasaru 🙏🙏🙏

  • @radhabai2933
    @radhabai2933 2 роки тому

    ಈ ಹಾಡು ಕೇಳಿದಾಗ ತುಂಬಾ ದುಃಖ
    ವಾಗುತ್ತದೆ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು

  • @harekrishna-od5eq
    @harekrishna-od5eq 5 років тому +9

    Soothing voice like ocean sound

  • @sowmyan951
    @sowmyan951 5 років тому +3

    ಸುಂದರವಾದ ಸಾಹಿತ್ಯ

  • @akshataphakshu8739
    @akshataphakshu8739 3 роки тому +1

    Nice..and my daughter's jogulpada everyday for so many months .thank u so much

  • @chitrakiran4087
    @chitrakiran4087 Рік тому +1

    Soul stirring with lots of emotions but still at the end we feel am unparalleled divinity and peace ,......

  • @sirin9245
    @sirin9245 4 роки тому +4

    One of the most heart teaching song and I loved this song🙏🏻🙏🏻🥰🥰🥰🥰😘

  • @vasudhaprapthiprakash6692
    @vasudhaprapthiprakash6692 2 місяці тому

    🙏🏻🙏🏻🙏🏻🙏🏻No word's

  • @arunat8987
    @arunat8987 Рік тому

    🙏 ಧನ್ಯೋಸ್ಮಿ ತಾಯಿ ನಿಮ್ಮ ಈ ಕೀರ್ತನೆಗೆ

  • @ananthakrishnanlakshmanan6797
    @ananthakrishnanlakshmanan6797 Рік тому +1

    I don't have any words to tell how deeply touching my heart. Great song and thanks to the singer who brought the emotion in the song.🙏🙏🙏

  • @beechnpra
    @beechnpra 2 роки тому +2

    Simply superb both composition and singing thanks

  • @srinivasvasist5382
    @srinivasvasist5382 4 місяці тому

    My Mother used to sing this song 100 % like you with the same melody. I have lost both my Parents within a span of 2 months very recently. I literally cried remembering my Mother today - Thanks for sharing God Bless you.

  • @VijayKumar-ez6hd
    @VijayKumar-ez6hd Рік тому

    ಬಹಳ ಅದ್ಭುತವಾಗಿ ಹಾಡಿದ್ದೀಯಮ್ಮ. ಮನಸ್ಸು ತುಂಬಾ ಹಗುರವಾಯಿತು. ಧನ್ಯವಾದಳು.

  • @vasukinagabhushan
    @vasukinagabhushan 5 років тому +2

    ಬಹಳ ಮಧುರವಾಗಿದೆ.

  • @bhagyashreejoshi2061
    @bhagyashreejoshi2061 Місяць тому

    Yastu sari kelidru mate mate kelbeku anisute nim dvani tumba changi hadibiraa

  • @madhusudanhiriyur7601
    @madhusudanhiriyur7601 2 роки тому +1

    First time I heard this song. Feeling so much about the sahitya as well as rendition. Very good composition with less instruments.

  • @sanjaysakri9
    @sanjaysakri9 2 роки тому +1

    It's nice sumdhur and clear chanting shri krishna

  • @user-ux2tm2vo8h
    @user-ux2tm2vo8h 6 місяців тому +1

    Tubma chennagi hadiddiri 🙏🙏🙏

  • @ravishankarnagarajan5359
    @ravishankarnagarajan5359 Рік тому +2

    Very sweet voice mam.

  • @sowmyaramu1545
    @sowmyaramu1545 Рік тому

    ಹಾ ಹಾ....! ಅದ್ಭುತ ಧ್ವನಿ....🙏🙏🙏

  • @satwik1395
    @satwik1395 3 роки тому +1

    no words to describe..singer has given complete justice 🙏

  • @shalinishiraguppi4143
    @shalinishiraguppi4143 5 років тому +3

    Nice presentation. Heart touching, all photos used in video is super.👌👌👌

  • @Ackulkarni-vd4ht
    @Ackulkarni-vd4ht Місяць тому

    Voice tumba chanagide

  • @sudha9864
    @sudha9864 9 місяців тому +2

    So excellent keep it up👌👌👌👌👌👌👌👌👌👌👌👌👌👌👌👌👌

  • @vanitajoshi1344
    @vanitajoshi1344 11 місяців тому

    ಹೃದ ಯ ತುಂಬಿ ಬರುವದು ಹಾಡು ಕೇಳಿ ಧನ್ಯವಾದಗಳು

  • @raghavendrasharihar7687
    @raghavendrasharihar7687 Місяць тому

    The emotional song ever 🥺🙏

  • @poojapathakdixit2920
    @poojapathakdixit2920 4 роки тому +2

    Wah.. adbhut haadu madam bhal impagi haadiri 👏👏💐

  • @aravindn77
    @aravindn77 4 роки тому +6

    The song goes so deep in the heart

    • @mangaladeshpande7127
      @mangaladeshpande7127 Рік тому

      ಹಾಡು. ತುಂಬಾನೇ ಚೆನ್ನಾಗಿದೆ.

  • @umagodakhindi3815
    @umagodakhindi3815 Рік тому +1

    very nice singing beautiful voice i like very much thanks

  • @yelahankayelahanka9011
    @yelahankayelahanka9011 2 місяці тому

    Beautifully sung and not tired of hearing again and again

  • @savitagothe1887
    @savitagothe1887 4 роки тому

    Aaha eshtu sundarvaagide ee haadu ashte sumadhuravaagi haadiddira 🙏🙏🙏🙏🙏💐💐

  • @rajyashreepramodkumar3174
    @rajyashreepramodkumar3174 Рік тому +1

    God has gifted you such a voice, that he himself cherishes to hear it from the soul that clicks this song.
    Blessed you are and we to know that he is in every emotion which we are bound to be bond.
    Madam you are a Gift to us🙏💐
    The images in the backdrop synchronize with the context of Song.
    Beautiful holistic approach 🙏💐

  • @nandinimysoreraghavendrara7206

    Literally i cried so depth in ur voice

  • @beechnpra
    @beechnpra Рік тому +1

    Simply superb singing as well as lyrics just cannot appreciate by words tears drop down

  • @user-pq7cq9mh5p
    @user-pq7cq9mh5p Рік тому

    ಈ ಹಾಡು ಕೇಳುತ್ತಿದ್ದರೆ ಹಾಗೇ ಕೇಳ್ತಾ ಇರಬೇಕು ಅನಸುತ್ತೆ ಮೇಡಂ

  • @muralidharbg9998
    @muralidharbg9998 2 роки тому +2

    excellent singing,melodious voice.keep it up dear.

  • @prasannar5716
    @prasannar5716 5 років тому +5

    Meaning full song .hats of singer

  • @vasanthacl1204
    @vasanthacl1204 4 місяці тому +1

    Positive vibes

  • @akshataphakshu8739
    @akshataphakshu8739 3 роки тому

    This is my daughter's jogulpada everyday for so many months now dhanyvadgalu

  • @anuradhadesai2127
    @anuradhadesai2127 3 роки тому +1

    Soooper, your voice, images excellent . Thank you so much.
    God bless you. 👌👌

  • @vasumathir7273
    @vasumathir7273 10 місяців тому

    ತುಂಬಾ ಚೆನ್ನಾಗಿ ಹಾಡಿದ್ದಿಯ ಸೂಪರ್ ಸೂಪರ್

  • @ragasbysandhyapatwari
    @ragasbysandhyapatwari 2 роки тому

    ಸುಂದರ ಸುಂದರ ಹಾಡು ಕೇಳಿ ಆನಂದವಾಯಿತು

  • @mohanraobengeri4878
    @mohanraobengeri4878 Рік тому

    Wonderful and deeply touching, i am blessed to hear over and over again.🙏🙏🙏

  • @anushreeenv1920
    @anushreeenv1920 5 років тому +3

    Really nice song 🙏🙏🙏🙏💐💐💐💐