ಇವತ್ತು ನವರಾತ್ರಿಯ 4 ನೇ ದಿನ ಈ ಮಂತ್ರವನ್ನು ಕೇಳಿದರೆ ಮಹಾ ಪವಾಡವೇ ನಡೆಯುತ್ತದೆ |Most Powerful Mantra|KANNADA||

Поділитися
Вставка
  • Опубліковано 5 жов 2024
  • ಇವತ್ತು ನವರಾತ್ರಿಯ 4 ನೇ ದಿನ ಈ ಮಂತ್ರವನ್ನು ಕೇಳಿದರೆ ಮಹಾ ಪವಾಡವೇ ನಡೆಯುತ್ತದೆ |Most Powerful Mantra|KANNADA||
    ಪಾವನ ನವರಾತ್ರಿಯ 4ನೇ ದಿನ ಕೂಪ್ಮಾಂಡಾ
    ತಾಯಿಯನ್ನು ಆರಾಧಿಸುವ ದಿನ . ಅಂಧಕಾರ
    ತುಂಬಿದ ಜಗತ್ತನ್ನು ತಾಯಿ ದುರ್ಗೆ , ತಮ್ಮ
    ಊಷ್ಮ ( ಬೆಳಕಿನಿಂದ ) ದಿಂದ ಬೆಳಗಿದರು
    ಮತ್ತು ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದರು .
    ತಾಯಿಗೆ 8 ಕೈಗಳಿವೆ ಹಾಗೂ ಅವರು
    ಸಿಂಹದ ಮೇಲೆ ಕುಳಿತುಕೊಂಡಿದ್ದಾರೆ .
    ಕೂಷ್ಮಾಂಡ = ಕೂ + ಊಷ್ಮ + ಅಂಡ
    = ಸ್ವಲ್ಪ + ಬೆಳಕು + ಬ್ರಹ್ಮಾಂಡ
    ಯಾರು ತಮ್ಮ ಸ್ವಲ್ಪ ಬೆಳಕಿನಿಂದ ( ಶಕ್ತಿಯಿಂದ ) ,
    ಈ ಬ್ರಹ್ಮಾಂಡವನ್ನು ಸೃಷ್ಟಿಸಿದರೋ , ಅವರು
    ಕೂಷ್ಮಾಂಡಾ ತಾಯಿ .
    ಕೂಷ್ಮಾಂಡಾ ತಾಯಿಯ ಈ ಮಂತ್ರವನ್ನು
    ಭಕ್ತಿಯಿಂದ ಇವತ್ತು ಬೆಳಿಗ್ಗೆ ಮತ್ತು
    ಸಂಜೆ ಕೇಳಿದರೆ - ದುರ್ಗತಿ ನಾಶವಾಗುತ್ತದೆ ,
    ದರಿದ್ರತೆ ನಾಶವಾಗುತ್ತದೆ , ಎಲ್ಲಾ ಕೆಲಸದಲ್ಲಿ
    ಜಯ ದೊರೆಯುತ್ತದೆ ಮತ್ತು ಧನ ಪ್ರಾಪ್ತಿಯಾಗುತ್ತದೆ.
    ತಾಯಿಯ ಈ ಮಂತ್ರವನ್ನು ಭಕ್ತಿಯಿಂದ
    ಕೇಳಿ ಹಾಗೂ ಮಂತ್ರವನ್ನು ಕೇಳುವಾಗ 2
    ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ .
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #kannada
    #mantra
    #ಮಂತ್ರ
    #ಕನ್ನಡ
    #ಕೂಷ್ಮಾಂಡಾ
    #KooShmanda
    #nagave mahamaya
    #Navaratri
    #ನವರಾತ್ರಿ
    MANTRA. DEVI KOOSHMANDA MANTRA
    ದೇವಿ ಕೂಷ್ಮಾಂಡಾ ಮಂತ್ರ
    ARTIST. GAURI
    ಗೌರಿ

КОМЕНТАРІ • 8