ಶಹೀದ್ ಉಧಂಸಿಂಗ್ ಹುಟ್ಟಿದ್ದು 26 December 1899. ಅದು ಬಾಯಿ ತಪ್ಪಿನಿಂದಾ 1999 ಆಗಿದೆ. ನಮ್ಮ ವೀಕ್ಷಕರು ಪ್ರಜ್ಞಾವಂತರಾದ ಕಾರಣ, ಉಳಿದ ದಿನಾಂಕಗಳನ್ನ, ಜಲಿಯನ್ ವಾಲಾಬಾಗ್ ಹತ್ಯಾಕಾಂಡವಾದಾಗ (1919) ಅವರಿಗೆ 20 ವರ್ಷ ವಯಸ್ಸಾಗಿತ್ತು ಎಂಬುದನ್ನ ಅರ್ಥ ಮಾಡಿಕೊಂಡು, ಹುಟ್ಟಿದ ದಿನಾಂಕದಲ್ಲಿ ಆಗಿರುವ ಬಾಯಿ ತಪ್ಪನ್ನ ಅರ್ಥ ಮಾಡಿಕೊಳ್ತಾರೆ ಅಂತಾ ಭಾವಿಸುತ್ತೇನೆ. ನನ್ನ ವೀಕ್ಷಕರು ಅತ್ಯಂತ ಪ್ರಜ್ಞಾವಂತರು ಮತ್ತು ಅರ್ಥ ಮಾಡಿಕೊಳ್ಳುವ ಶಕ್ತಿ ಇರುವವರು ಅನ್ನೋ ನಂಬಿಕೆ ನನ್ನದು.
Sir sorry if I said anything wrong, I am strong follower of dis channel, I get lot of information and realities regarding true freedom fighters which we didn't get in our school textbook, once again sorry if I said anything wrong, thank you for quick reply
I was waiting for this sir .....sir plz tell us general dyre's cruelty ....... ಬ್ರಿಟಿಷರು ಮಾಡಿರುವ ಗಾಯನ ನಾವು ಯಾವತ್ತೂ ಮರೆಯಬಾರದು ಮತ್ತು ಅದೇ ನಮ್ಮ ಏಳಿಗೆಗೆ ಪ್ರೇರಣೆಯಾಗಲಿ
Yes sir, Movie is being made on his name ❤🇮🇳 I request everyone watch and promote that movie... Hosa film barta ide avra Kathe.. Ellaru nodi... Udham Singh - Vicky koshal ❤
ಅಧ್ಬುತ ಸರ್. ಇವರಂತಹ ಎಷ್ಟೋ ಸೈನಿಕರು ನಮ್ಮ ದೇಶಕ್ಕೋಸ್ಕರ ಬಲಿದಾನವಾಗಿದ್ದಾರೆ. ಇನ್ನೂ ಇಂತಹ ಹಲವು ದೇಶಭಕ್ತರ ಜೀವನಗಾಥೆಯನ್ನು ತಮ್ಮ ಈ ಮೀಡಿಯಾ ಮಾಸ್ಟರ್ಸ ಚನಲ್ ನಲ್ಲಿ ಹಾಕಿ. ಅದರಲ್ಲೂ ನಿಮ್ಮ ಧ್ವನಿಯಂತೂ ಅತ್ಯಧ್ಭುತ ಸರ್.
Sir nimge yali sigthave he yala vishaya gali great sir tq sooo much. Sir nimge valed agali yavagalu .thumba chanage erthave nihow mado vidiyos .nanu yavdhu mes madkonala nododhu tq so much
Cordially hatsup. 🙏Why the truth history was not introduced in our education system. But slowly the truths comes out in you tube media master is great .
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ ದೇಶವೆಂಬ ಪ್ರೀತಿಯಿದ್ದರೆ ಪ್ರತಿಕ್ಷಣವೂ ಹೇಳು ನೀ ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ ನನ್ನ ನಂತರ ಈ🚩 ಪರಂಪರೆ ಹೀಗೆ ಮುಂದೆ ಸಾಗಲಿ🇮🇳 ಎಲ್ಲಾ ಸ್ವತಂತ್ರ ಹೋರಾಟಗಾರರಿಗೆ ನನ್ನ ನಮನಗಳು ದೇಶಭಕ್ತಿ ನಿಮಗೆ ಇರುವಷ್ಟು ನಮ್ಮ ಈಗಿನ ರಾಜಕಾರಣಿಗಳಿಗೆ 10% ಪರ್ಸೆಂಟಿದ್ದರೆ ನಮ್ಮ ದೇಶದ ಎಂದು ರಾಮರಾಜ್ಯ ವಾಗಿರುತ್ತಿತ್ತು
ಸರ್ ನೀವು ನೀಡಿದ ಮಾಹಿತಿಗೆ ಧನ್ಯವಾದಗಳು ಮತ್ತು ಇಂತ ನಮ್ಮ ದೇಶದ ಹೀರೋಗಳನ್ನು ಪರಿಚಯಿಸಿ ಆದರೆ ನೀವು ಅಷ್ಟು ದೊಡ್ಡ ವ್ಯಕ್ತಿಯನ್ನು ಏಕವಚನದಲ್ಲಿ ಸಂಬೋಧಿಸಿದ್ದು ಸರಿಯಲ್ಲ.... ಅವರನ್ನು ಬಹುವಚನದಲ್ಲಿ ಕರೆಯಬೇಕಿತ್ತು....
DEAR SIR, YOUR YOU TUBE CHANNEL IS VERY VERY GOOD... YOU ARE GIVING IMPORTANT NEWS AND INFORMATION ABOUT CURRENT AFFAIRS AND MAHABARATHA.... AM A FREQUENT WATCHER EVEN ALL INFO GIVEN BY STEP BY STEP AND EXPLANATION IS VERY GOOD SIR REALLY LIKE YOU LIKE YOU LIKE YOU
ಶಹೀದ್ ಉಧಂಸಿಂಗ್ ಹುಟ್ಟಿದ್ದು 26 December 1899. ಅದು ಬಾಯಿ ತಪ್ಪಿನಿಂದಾ 1999 ಆಗಿದೆ. ನಮ್ಮ ವೀಕ್ಷಕರು ಪ್ರಜ್ಞಾವಂತರಾದ ಕಾರಣ, ಉಳಿದ ದಿನಾಂಕಗಳನ್ನ, ಜಲಿಯನ್ ವಾಲಾಬಾಗ್ ಹತ್ಯಾಕಾಂಡವಾದಾಗ (1919) ಅವರಿಗೆ 20 ವರ್ಷ ವಯಸ್ಸಾಗಿತ್ತು ಎಂಬುದನ್ನ ಅರ್ಥ ಮಾಡಿಕೊಂಡು, ಹುಟ್ಟಿದ ದಿನಾಂಕದಲ್ಲಿ ಆಗಿರುವ ಬಾಯಿ ತಪ್ಪನ್ನ ಅರ್ಥ ಮಾಡಿಕೊಳ್ತಾರೆ ಅಂತಾ ಭಾವಿಸುತ್ತೇನೆ. ನನ್ನ ವೀಕ್ಷಕರು ಅತ್ಯಂತ ಪ್ರಜ್ಞಾವಂತರು ಮತ್ತು ಅರ್ಥ ಮಾಡಿಕೊಳ್ಳುವ ಶಕ್ತಿ ಇರುವವರು ಅನ್ನೋ ನಂಬಿಕೆ ನನ್ನದು.
Sir Nivu obba "BHARATHADA RATNAGARBHA VEERANA" Kathe hellbekadre dhinanka esavi yalla Yarge beku.
Sir sorry if I said anything wrong, I am strong follower of dis channel, I get lot of information and realities regarding true freedom fighters which we didn't get in our school textbook, once again sorry if I said anything wrong, thank you for quick reply
ನಿಮಗೆ ಅನಂತಾ ಅನಂತ ನಮನಗಳು
ಈ ಧೀರ ವೀರನ ಬಗ್ಗೆ "ಸರ್ದಾರ್ ಉದ್ದಮ್ ಸಿಂಗ್"ಬಾಲಿವುಡಲ್ಲಿ ಸಿನಿಮಾ ಬರುತ್ತಿದೆ ವಿಕಿ ಕೌಶಲ್ ನಾಯಕನಾಗಿ ಅಭಿನಯಿಸಿದ್ದಾರೆ.
💪💪jai hindh
ಉದ್ದಂ ಸಿಂಗ್ ನಿಜವಾದ ದೇಶಭಕ್ತ
ಜೈ ಹಿಂದ್ ಜೈ ಭಾರತ ಮಾತ
ನನ್ನ ಸಾವಿರ ರಕ್ತ ಈ ವೀರನಿಗೆ ಅರ್ಪಣೆ ಹಾಗೂ ಈ ಸತ್ಯ ವನ್ನು ತಿಳಿಸಿದ ನಿಮಗೂ.... ಲಾಲ್ ಸಲಾಂ.. ಜೈ ಶಿವಾಜಿ.. ಜೈ ಸಾಂಭಾಜಿ
ನಿಮ್ಮ ಧ್ವನಿಯಲ್ಲಿ ವೀರದಿ ವೀರರ ಕಥೆಗಳನ್ನು ಕೇಳುವುದೇ ರೊಮಂಚನ....This is called real goosebumps Hads of Guruji.
ದೇವರು ನಿಮ್ಮ ಆರೋಗ್ಯ ಚೆನ್ನಾಗಿ ಇಟ್ಟಿರಲಿ. ಇದೆ ತರಹದ ಅದೆಷ್ಟು ವಿಷಯಗಳು ನಾವು ತಿಳುಕೊಳ್ಳಬೇಕಿದೆ. ಧನ್ಯವಾದಗಳು
ನಮ್ಮ ಇಂದಿನ ಯುವ ಪೀಳಿಗೆಗೆ ಗೋತಿಲ್ಲದ ಮಹಾನ್ ವ್ಯಕ್ತಿ
ಅಂತಹ ಮಹಾವೀರನ ಸೌರ್ಯ್ಯ್ ದ ಬಗ್ಗೆ ತಿಳಿಸಿದಕ್ಕೆ
ತುಂಬು ಹೃದಯದ ಧನ್ಯವಾದಗಳು ಸರ್...!!😢
ಗುರುಗಳೇ ನೀವು ನಮ್ಮ ಮನಸಿನ್ನ ಅಂತರಾಳವನ್ನು ತೆರೆದಿದ್ದೀರಿ ನಾವು ಯಾವತ್ತೂ ಉದಂ ಸಿಂಘ್ ಅವರ ಬಲಿದಾನವನ್ನು ಮರೆಯೋದಿಲ್ಲ
ಭಾರತ್ ಮಾತಾ ಕೀ ಜೈ
ಒಬ್ಬ ಅಪ್ರತಿಮ ದೇಶಪ್ರೇಮಿಯನ್ನು ನೆನಪು ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್....
ಒಬ್ಬ ಅದ್ಭುತ ದೇಶಭಕ್ತ ನಮ್ ಉದಂ ಸಿಂಗ್... ಧನ್ಯವಾದಗಳು ಇಂಥ ಅದ್ಬುತ ಸಂಚಿಕೆ ಕೊಟ್ಟಿದ್ದಕ್ಕೆ.....
ಸರ್ದಾರ್ ಉಧಮ್ ಸಿಂಗ್...🔥🔥🔥👏👏💓
ಇಂತಹ ವಿಡಿಯೋಗೂ ಡಿಸ್ ಲೈಕ್ ಮಾಡ್ತಾರೆ ಅಂದ್ರೆ ಅಂತಹವರು ಬ್ರಿಟೀಷರಿಗೆ ಹುಟ್ಟಿದವರಿರಬಹುದು.
ಇಂಥ ಕತೆಗಳನ್ನು ಹೇಳುತ್ತಾ ಅದೆಷ್ಟೋ ಹೋರಾಟಗಾರರ ಬಗ್ಗೆ ಮಾಹಿತಿ ನೀಡಿ ಅವರ ಸಮರ್ಪಣೆಗಳನ್ನು ಜೀವಂತ ಇರಿಸಿದ್ದಕ್ಕೆ ಧನ್ಯವಾದಗಳು ಸರ್
ಭಾರತ ಮಾತೆಗಾಗಿ ಪ್ರಾಣಕೊಟ್ಟ ಇಂತಹ ವೀರರು ಕಥೆ ಗಳನ್ನು ನಿಮ್ಮ ಬಾಯಿಂದ ಕೇಳಿ ಸಂತ್ತೋಷವಾಯಿತು
We love u udam sing.❤❤❤❤.great story. ಜೈ ಭಾರತ .ಧನ್ಯವಾದಗಳು ಸರ್...💞
I was waiting for this sir .....sir plz tell us general dyre's cruelty ....... ಬ್ರಿಟಿಷರು ಮಾಡಿರುವ ಗಾಯನ ನಾವು ಯಾವತ್ತೂ ಮರೆಯಬಾರದು ಮತ್ತು ಅದೇ ನಮ್ಮ ಏಳಿಗೆಗೆ ಪ್ರೇರಣೆಯಾಗಲಿ
ಉದಂಸಿಂಗ್ ನಿನಗೆ ನನ್ನ ಹೃದಯಪೂರ್ವಕ ಧನ್ಯವಾದಗಳು
Udam singh as an immortal personality lives in every indian's heart.... hats off
ಗುಪ್ತ ವಾಗಿದ್ದ ವಿಷಯ ತಿಳಿಸಿದಕೆ ಧನ್ಯವಾದಗಳು 🙏🙏🙏
ಗೊತ್ತಿಲ್ಲದವರ ಬಗ್ಗೆ ತಿಳಿಸಿದ್ದೀರಿ ...ಇವಾಗ ಇವರ ಬಗ್ಗೆ ಒಂದು ಜ್ಞಾನ ಸಿಕ್ಕಿದೆ thank you❤
Supero....super ಇಂತಹ ಮಹಾನ್ ವ್ಯೆಕ್ತಿಗಳ ಬಗ್ಗೆ ತಿಳಿಸಿರುವುದಕ್ಕೆ
Ty sir.. 🙏🙏 ಇದೆ ತರ ಭಗತ್ ಸಿಂಗ್ ಮತ್ತು ಆಜಾದ್ ಅವರ ಹೋರಾಟದ ಬಗ್ಗೆ vdo ಮಾಡಿ.. 🙏🙏
The great Indian hero .....to be remembered forever.... sincere salute to our hero Udham Singhji.....
ತುಂಬು ಹೃದಯದ ಸ್ವಾಗತ ಸರ್ 🙏🙏🙏
Hindu habbadalli muslims iralla...
Only hindu, Sikhs, Jain, buddist 🚩🕉️🚩
ನನ್ನ ಬಹುದಿನಗಳ ನಿರೀಕ್ಷೆ ಸಾರ್ ಧನ್ಯವಾದಗಳು 🙏🙏🙏
ಜೈ ಹಿಂದ್🙏 ಜೈ ಉದಮ್ ಸಿಂಗ್ 🙏
ಒಳ್ಳೆ ಸಂದೇಶ, ಸರ್ ಸರ್ದಾರ್ ಉದಮ್ ಸಿಂಗ್ ಜಿಂದಾಬಾದ್
ಇಂತಹ ಮಹಾನ್ ಮನುಷ್ಯ ನಿಗೇ 🙏
ಇದು 10ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಬರೀ ಒಂದು ವಾಕ್ಯದಲ್ಲಿ ವಿವರಿಸಲಾಗಿದೆ.😕😕
Yes sir, Movie is being made on his name ❤🇮🇳
I request everyone watch and promote that movie...
Hosa film barta ide avra Kathe.. Ellaru nodi...
Udham Singh - Vicky koshal ❤
ಅಧ್ಬುತ ಸರ್. ಇವರಂತಹ ಎಷ್ಟೋ ಸೈನಿಕರು ನಮ್ಮ ದೇಶಕ್ಕೋಸ್ಕರ ಬಲಿದಾನವಾಗಿದ್ದಾರೆ. ಇನ್ನೂ ಇಂತಹ ಹಲವು ದೇಶಭಕ್ತರ ಜೀವನಗಾಥೆಯನ್ನು ತಮ್ಮ ಈ ಮೀಡಿಯಾ ಮಾಸ್ಟರ್ಸ ಚನಲ್ ನಲ್ಲಿ ಹಾಕಿ. ಅದರಲ್ಲೂ ನಿಮ್ಮ ಧ್ವನಿಯಂತೂ ಅತ್ಯಧ್ಭುತ ಸರ್.
ನಿಮ್ಮ ಮಾತು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ ಅಣ್ಣ
Jay hind
ತುಂಬಾ ಧನ್ಯವಾದಗಳು ಸರ್......
Hi
What a grate leader we salute for u sacrafise jai hind...
Thanks for a media Masters forever to information of Udham Singh SIR 🚩
Sir nimge yali sigthave he yala vishaya gali great sir tq sooo much. Sir nimge valed agali yavagalu .thumba chanage erthave nihow mado vidiyos .nanu yavdhu mes madkonala nododhu tq so much
ರಾಷ್ಟ್ರ ದೀವಿಗೆ 🙏🙏🙏🙏🙏
ಧನ್ಯವಾದಗಳು ಸರ್...
Superr sir....jai udam singh...🚩📣
ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ತಿಳಿಸಿದ ನಿಮಗೆ ಅನಂತ ನಮನಗಳು
ಜೈ ಹಿಃದ್
That's power of Ambedkar 🙏🙏🙏
ಅದ್ಬುತವಾದ ಮಾಹಿತಿಗಾಗಿ ಧನ್ಯವಾದಗಳು 🙏
ಮಾಹಿತಿ ನೀಡಿದ್ದಕ್ಕಾಗಿ ಧನಯವಾದಗಳು ಸರ್💐💐💐
ನೀವು ಅದ್ಬುತ ಸರ್...
ಸೂಪರ್ ಸರ್ 🙏🙏🙏
ಹಾಟ್ಸ್ ಆಫ್ ಸರ್ ಉದಯ್ ಸಿಂಗ್
ಹಾಟ್ಸ್ ಆಫ್ ಉದಾಮ್ ಸಿಂಗ್🙏🙏
ನಮ್ಮ ದುರಾದೃಷ್ಟ., ಇಂತಹವರನ್ನು ನೆನೆಯುವುದೇ ಇಂದಿಗೆ ಅಸಾಧ್ಯವಾಗಿದೆ.
ಎಲ್ಲ ನಕಲಿಗಳದೇ ರಾಜ್ಯಭಾರ !!
ಅದ್ಭುತ ಹೃ ದಯಾ ಉಕ್ಕುವ ಸಮಯ!!
ಸುಪರ್. ಮಾಹಿತಿ ಸರ್
Really great information sir thank you very much for this episode...
ಜೈ ಹಿಂದ್
ಜೈ ಹಿಂದ್,ಜೈ ಕರ್ನಾಟಕ
Yes he is one of the real hero of our country, salute to great soul, JAI HIND
Cordially hatsup. 🙏Why the truth history was not introduced in our education system. But slowly the truths comes out in you tube media master is great .
ಛಲದಂಕಮಲ್ಲ ತುಂಬಾ ಧನ್ಯವಾದ ಸರ್ ಇವರ ಬಗ್ಗೆ ತಿಳಿಸಿದ್ದಕ್ಕೆ
Singh is kingh.. always sikhs takes revenge against England 🏴. One more revenge by Yuvraj Singh 😄
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ ದೇಶವೆಂಬ ಪ್ರೀತಿಯಿದ್ದರೆ ಪ್ರತಿಕ್ಷಣವೂ ಹೇಳು ನೀ ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ ನನ್ನ ನಂತರ ಈ🚩 ಪರಂಪರೆ ಹೀಗೆ ಮುಂದೆ ಸಾಗಲಿ🇮🇳 ಎಲ್ಲಾ ಸ್ವತಂತ್ರ ಹೋರಾಟಗಾರರಿಗೆ ನನ್ನ ನಮನಗಳು ದೇಶಭಕ್ತಿ ನಿಮಗೆ ಇರುವಷ್ಟು ನಮ್ಮ ಈಗಿನ ರಾಜಕಾರಣಿಗಳಿಗೆ 10% ಪರ್ಸೆಂಟಿದ್ದರೆ ನಮ್ಮ ದೇಶದ ಎಂದು ರಾಮರಾಜ್ಯ ವಾಗಿರುತ್ತಿತ್ತು
ತಾಯ್ನಾಡಿಗಾಗಿ ಜೀವ, ಜೀವನ ಮುಡಿಪಿಟ್ಟ ಅದೆಷ್ಟೊ ದೇಶಪ್ರೇಮಿಗಳ ಬಗ್ಗೆ ತಿಳಿಯಲಾಗದ ನತದೃಷ್ಟರು ನಾವು. ಇಂತಹ ಮಹಾನ್ ದೇಶಪ್ರೇಮಿಯ ಬಗ್ಗೆ ತಿಳಿಸಿದ ತಮಗೆ ಧನ್ಯವಾದಗಳು.
Great Channel thank you sir
Sir more Information freedom fighter
Thanks sir , for your kind information, about great Indian revolutionary , hatt up sir to great our great udham Singh
Namasthe sir,
I think First comment ☺
Niv kodo ella mahithinu adbuthagale sir we like u so much❤
Hruthpoorvaka namana 🙏 namma hemmeya horatagararige
Salute
Anna love u ..Nina Andra nanga esta ninna voice super anna
SUPER MEDIA MASTERS
Thank you, and doing very well keep going ಅಣ್ಣ
Gr8 sir..... Entha visaya thiluskottri🙏🙏
(🐅🐅) Tiger sir Avaru....
Sir nimma media masters ge hats off, evr bagge namge gotte erlilla oodu erlilla thumba tnks nimma e valle kelsakee.....jay media masters
But awesome info sir. Feeling ashamed of so many unsung heroes of Indian independence not been taught to the new generation.
ಜೈ ಹಿಂದೂ
🙏🏻🙏🏻 Good information.
small correction .. mostly flow nalli bandiddu agirbagudu.. birth year 1991 anta helidri ..
Super.sir.. namage gothirada yeshto vishayagalu nivu namage parichaya madistha idiri..tq sir
Thank you sir first comment
ಅಪರೂಪದ ವೇಕ್ತೀ 🙏🙏🙏🙏
Yes yes gottide Sir 👍 thanks for your information
ನಮ್ಮಲ್ಲಿ ಇರೋ ದೇಶ ಭಕ್ತಿನಾ ಜಾಗ್ರತಿ ಮಾಡಿದಿರ.,🙂👏
proud to ba an Indian 🇮🇳🇮🇳🇮🇳🇮🇳🇮🇳🇮🇳
Wow.......
1ST VIEW
Nija sir.. adke modalu namma patya pustka change agbeku.. naanu thumba kade idra bagge heltha idini.. history naavella ode illa sir..
ಸರ್ ನೀವು ನೀಡಿದ ಮಾಹಿತಿಗೆ ಧನ್ಯವಾದಗಳು ಮತ್ತು ಇಂತ ನಮ್ಮ ದೇಶದ ಹೀರೋಗಳನ್ನು ಪರಿಚಯಿಸಿ ಆದರೆ ನೀವು ಅಷ್ಟು ದೊಡ್ಡ ವ್ಯಕ್ತಿಯನ್ನು ಏಕವಚನದಲ್ಲಿ ಸಂಬೋಧಿಸಿದ್ದು ಸರಿಯಲ್ಲ.... ಅವರನ್ನು ಬಹುವಚನದಲ್ಲಿ ಕರೆಯಬೇಕಿತ್ತು....
Sir hatsoff nimage.
namage nive jnana bhandara.
nimage nive sarisaati.
1st comment bro ❤️😍😍
Always loved your channel
ಜೈ ಹಿಂದ್ ಜೈ ಕರ್ನಾಟಕ
ಸರ್ ದಯವಿಟ್ಟು ಮಹಾಭಾರತದ ರೀತಿಯಲ್ಲಿ ಶಿವಾಜಿ ಮಹಾರಾಜರ ಸಂಪೂರ್ಣ ಜೀವನ ಚರಿತ್ರೆಯನ್ನು ತಿಳಿಸಿ
Real hero UDHAM SINGH!💥😍👏#GHAR MEY GUSSEY MARENGA!!💥
Thanx sir ivar baghe information kotteedake
Hi Ragavendra sir superrrrrrrr tq
Big salute for UDHAM SINGH...
Sir nevu ege ethara gothilde ero vishayaglna yelarigu mahithiyana neduva nema karyaku jayavagali Jai raghavendra sirji....
Thanks e video madidke Nange Ivr bagge gotthitthu great revenge man wow
Thanks information raganna. udamsing my Indian real hero.
DEAR SIR,
YOUR YOU TUBE CHANNEL IS VERY VERY GOOD...
YOU ARE GIVING IMPORTANT NEWS AND INFORMATION ABOUT CURRENT AFFAIRS AND MAHABARATHA....
AM A FREQUENT WATCHER EVEN ALL INFO GIVEN BY STEP BY STEP AND EXPLANATION IS VERY GOOD SIR REALLY LIKE YOU LIKE YOU LIKE YOU
Great man legendary...he is the best of the best...great video sir thank you for information jaihind
ಸರ್ ಮಹಾಭಾರತ ಮುಂದುವರಿಸಿ
1st comment GURUJI,,🙏🙏🙏
Jai udham Singh Mera bharath mahan....
First comment