Aadisidaatha Besara Moodi - Kannada Sad Song - Sung By P B Srinivas | Kannada Dr Rajkumar Songs

Поділитися
Вставка
  • Опубліковано 28 лип 2024
  • Watch Kasthuri Nivasa Kannada Movie Video Songs. Dr Rajkumar, Narasimharaju, on SGV Kannada HD Songs Channel.
    Film : Kasthuri Nivasa
    Song : Aadisidaatha Besara Moodi
    Singer : G K Venkatesh
    Lyrics : Chi Udayashankar
    Music : G K Venkatesh
    Year : 1971
    #SGVKannadaHDSongs
    Subscribe to SGV Kannada Channel and find Kannada Video Songs Full HD, Kannada Old Songs, Kannada New Songs, Kannada Super Hit Songs, Kannada Old Video Songs In Full HD
    Sri Ganesh Video is the final destination for all Online Kannada Video Songs.
  • Розваги

КОМЕНТАРІ • 2 тис.

  • @pruthvirajcreations9083
    @pruthvirajcreations9083 4 місяці тому +163

    Anybody watching in 2024

  • @haleshbhhalesh8926
    @haleshbhhalesh8926 2 роки тому +157

    ದಯವಿಟ್ಟು ಕರ್ನಾಟಕದ ಜನತೆ ಕಮೆಂಟ್ ಮಾಡುವಾಗ ಎಲ್ಲರೂ ಕನ್ನಡದಲ್ಲೇ ಕಮೆಂಟ್ ಮಾಡಿ ಕನ್ನಡ ಭಾಷೆಯನ್ನು ಬೆಳೆಸೋಣ ಜೈ ಕರ್ನಾಟಕ ಮಾತೆ

    • @krishnamurthyhv170
      @krishnamurthyhv170 11 місяців тому +3

      ಜೈ ಕರ್ನಾಟಕ ಮಾತೆ

    • @v.nanjundasastry5936
      @v.nanjundasastry5936 6 місяців тому +3

      ಕನ್ನಡ ಭಾಷೆಯಲ್ಲೇ ಪ್ರತಿಕ್ರಿಯೆ ಕೊಡಲೇಬೇಕು ಆಂತ ಷರತ್ತು ಏನಿಲ್ಲ. ನಮ್ಮ ಕನ್ನಡ ಹಾಡು ಕೇಳೋವರು ಇತರೆ ಭಾಷೆಯಲ್ಲಿ ಇರುತ್ತಾರೆ. ಆಗ ಅವರ ಭಾವವನ್ನು ಅವರ ಭಾಷೆಯಲ್ಲೆ ವ್ಯಕ್ತ ಪಡಿಸುತ್ತಾರೆ.

    • @PrakashCs-qt2ll
      @PrakashCs-qt2ll 3 місяці тому +1

      ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ

    • @BhagyaHR-yb6rg
      @BhagyaHR-yb6rg 3 місяці тому +1

      Yes

    • @bvgirishkumar5227
      @bvgirishkumar5227 3 місяці тому

      C=ccfccf cc g😊t=​@@v.nanjundasastry5936

  • @padmanabh210
    @padmanabh210 3 роки тому +49

    ಅಯ್ಯೋ ಅಯ್ಯೋ.
    ನಮ್ಮ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಆಕ್ಟಿಂಗ್ ಮಾಡುವವರು ಮತ್ತು ಸಾಹಿತ್ಯ ಬರುಯುವವರು ಎನ್ಮುಂದ್ದೆ ಸಿಗಲ್ಲವಲ್ಲ.
    ಸ್ವಲ್ಪ ನನ್ನ ಜೀವನವು ಈದೆರೀತಿ.
    Alas ನಮ್ಮ ಕನ್ನಡ ಭಾಷೆ ಚಿತ್ರರಂಗದಲ್ಲಿ ಸಂಪೂರ್ಣವಾಗಿ ನಿರ್ಗಮಿಸಿದೆ.
    ಧನ್ಯ ಈತರಹದ ಸುವರ್ಣಕ್ಷರದಲ್ಲಿ ಬರೆದಿರುವಂತಹ ಹಾಡನ್ನು ಕೀಳಿ ಕೃಥರ್ಥನಾದೆ

  • @mahadevsinge300
    @mahadevsinge300 3 роки тому +122

    ಈ ಅದ್ಬುತ ಹಾಡು ಮತ್ತು ಸಿನೆಮಾ ನೋಡಿನೇ ಅಣ್ಣಾವರಿಗೆ ಕರ್ನಲ್ ಕೆಂಟಕಿ ಅವಾರ್ಡ್ ಸಿಕ್ಕಿತು.. ಅದು ಭಾರತದಲ್ಲಿ ಇವರಿಗೆ ಒಬ್ಬರಿಗೆ....ನಮ್ಮ ಹೆಮ್ಮೆ ಅಣ್ಣಾವರು.

  • @Abhi19995
    @Abhi19995 2 роки тому +330

    Show me the better actor then this genius ..
    Nobody in the world come close to this man
    "Emperor of all actors"
    ರಾಜಣ್ಣ ನಮ್ಮ ಕರ್ನಾಟಕದಲ್ಲಿ ಇದ್ದರು ಎಂಬುದೇ
    ನಮ್ಮ ಹೆಮ್ಮೆಯ ವಿಷಯ 🙏❤

    • @SrikanthNL12
      @SrikanthNL12 2 роки тому

      better use kannada to convey what you want to say.

    • @devm1886
      @devm1886 Рік тому +9

      @@soorajkumar532 ayth nodko hogo, en avrella Al Pacino thundgalu.., method acting madorella dhodd Marlon Brando galalla, nenne monne indha swalpa Malayalam movies nodbutu bandh il dhengbeda, Dr Raj had capacity and capability to pull off any role, he was in sandalwood, where directors made big budget movies and movie with great stories were only produced in Telugu and Tamil Industry, if he was in Tamil or Telugu industry, for whole India he would be king of acting and superstar coz he had commandable discipline

    • @frankocean4941
      @frankocean4941 Рік тому

      @@devm1886 what about yash?

    • @devm1886
      @devm1886 Рік тому +9

      @@frankocean4941 dude do u think Yash is great actor, see movies of Yash he either does mandya man or the same character as he did in KGF, he has not even proved as very good actor he does the same role in every movie, just bcoz KGF is successful don't drag him into the same table as Dr Rajkumar and other legendary actors

    • @frankocean4941
      @frankocean4941 Рік тому

      @@devm1886 who is ur top 10 actors of all time?

  • @sujaykumarsg3006
    @sujaykumarsg3006 4 місяці тому +16

    ಭೂಮಿ ಮೇಲೆ ಎಲ್ಲಿವರೆಗೂ ಹಸಿರು ಇರುತೊ ಅಲ್ಲಿ ವರೆಗೂ ಕನ್ನಡ ಇರುತ್ತೆ, Dr ರಾಜಕುಮಾರ್ ಇರ್ತಾರೆ, ಈ ಹಾಡು ಇರುತ್ತೆ

  • @mithunkumarshingataloor1706
    @mithunkumarshingataloor1706 Рік тому +24

    ಸಾರ್ವಕಾಲಿಕ ಚಿತ್ರ, ಸಾರ್ವಕಾಲಿಕ ದೃಶ್ಯ, ಸಾರ್ವಕಾಲಿಕ ನಟನೆ, ಸರ್ವಕಾಲಕ್ಕೂ ಅಚ್ಚಳಿಯದೇ ಉಳಿಯುವ ಕನ್ನಡದ ಏಕೈಕ ನಟಸಾರ್ವಭೌಮ....!❤

  • @irannamadar1824
    @irannamadar1824 2 роки тому +83

    ಇಂತಹ ಮೇರುನಟನನ್ನು ಪಡೆದ ನನ್ನ ಕನ್ನಡ ನಾಡು ಧನ್ಯ ... ಸೂರ್ಯ ಚಂದ್ರರು ಇರುವವರೆಗೂ ರಾಜಣ್ಣ ಹಾಗೂ ಅಪ್ಪು ನಿಮ್ಮ ಹೆಸರು ಅಮರ 😭

  • @iamharish100
    @iamharish100 3 роки тому +152

    ನೀವು ಜನಿಸಿದ ನಾಡಿನಲ್ಲಿ ನಾವು ಹುಟ್ಟಿರೋದೆ ಪುಣ್ಯ ಹಾಗೂ ನೀವು ನಮ್ಮವರೆನ್ನಲು ಇನ್ನಿಲ್ಲದ ಹೆಮ್ಮೆ..ಬಾಸ್ miss yu

  • @shanthkumark4402
    @shanthkumark4402 2 роки тому +72

    ಇಂತ ಮಹಾನ್ ನಟ ಇಂತ ಸಂಗೀತ ಇಂತ ಸಾಹಿತ್ಯ 100ವರ್ಷ ಹೋದ್ರು ಸಿಗಲ್ಲ ಇಂತ ಹಾಡು ಅಜರಾಮರ ಜೈ ಅಪ್ಪಾಜಿ ಜೈ ಅಪ್ಪು

  • @ramachandrann3242
    @ramachandrann3242 2 роки тому +12

    ನನ್ನ ಹೆಸರು ರಾಮಚಂದ್ರನ್, ತಮಿಳುನಾಡಿನವರು. ಡಾ.ರಾಜ್ ಅಣ್ಣನ ಅಸಾಧಾರಣವಾದ ಕಥೆ, ಸಾಹಿತ್ಯ, ಸಂಗೀತ ಮತ್ತು ಉತ್ಕೃಷ್ಟ ಅಭಿನಯಕ್ಕಾಗಿ ಕಸ್ತೂರಿ ನಿವಾಸ ಚಿತ್ರ ನನಗೆ ಇಷ್ಟವಾಗಿದೆ.

  • @chintuchintu1800
    @chintuchintu1800 2 роки тому +106

    ಸಮಾಜಕ್ಕೆ ಒಳ್ಳೆಯವರು ಬೇಕು, ನನ್ನ ಪ್ರಾಣ ತೆಗೆದು ಇಂಥವರನ್ನು ಉಳಿಸಬಾರದ ದೇವರೇ we miss you ಅಣ್ಣಾವ್ರು ಮತ್ತು ಪುನೀತ್ ಸರ್ 😭😭

  • @harish100-o8b
    @harish100-o8b 3 роки тому +104

    ಅಬ್ಭಾ ಇಂತಹ ಅದ್ಬುತ ನಟನೆ ಯಾರೂ ಮಾಡಲು ಸಾಧ್ಯವಿಲ್ಲ. ಕಲಾ ಸರಸ್ವತಿ ಪುತ್ರ ನಮ್ಮ ರಾಜಣ್ಣ. ಇವರನ್ನು ಪಡೆದ ಕರುನಾಡು ಧನ್ಯ ನಾವೇ ಪುಣ್ಯವಂತರು

  • @Dilipkuluva
    @Dilipkuluva 3 роки тому +149

    ಇಂತಹ ಅದ್ಭುತವಾದ ಗೀತೆಯನ್ನು ಎಂದೆಂದಿಗೂ ಯಾರು ಸಹ ಸೃಷ್ಟಿ ಮಾಡಲು ಸಾಧ್ಯವಿಲ್ಲ

  • @kittyfruits3111
    @kittyfruits3111 3 роки тому +699

    ಇಂತಹ ಮೇರು ನಟ ನಮ್ಮ ಕರ್ನಾಟಕ ರಾಜ್ಯದಲ್ಲಿ ಜನಿಸಿದ್ದೇ ನಮ್ಮೆಲ್ಲರ ಸೌಭಾಗ್ಯ
    ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬನ್ನಿ ರಾಜಣ್ಣ🌹🙏

    • @manjunatha3674
      @manjunatha3674 3 роки тому +7

      ಹಲೋ ರಾಜಕುಮಾರ ಅವರ ರಾಜ್ಯ ಕರ್ನಾಟಕ ಅಲ್ಲ ತಮಿಳ್ ನಾಡು

    • @nikithanikitha1325
      @nikithanikitha1325 2 роки тому

      S😍🙏

    • @filmylessons35
      @filmylessons35 2 роки тому +10

      @@manjunatha3674 😂😂😂 avru Tamil nadalli huttirbahud,, aadre avru kannadadavru,, avara oorinavarella kannadigare!!! Melaagi avra thandeyavara ooru Singanalluru,, adu Karnataka dalle irodu.... Swalpa thilkondu maathaadi

    • @bgraghunatharao6185
      @bgraghunatharao6185 2 роки тому +15

      @@manjunatha3674 ಅವರು ಹುಟ್ಟಿದಾಗ
      ತಮಿಳುನಾಡುವೆಂಬ ರಾಜ್ಯವೇ ಇರಲಿಲ್ಲ.
      ಗಾಜನೂರು ಮೈಸೂರು ಪ್ರಾಂತ್ಯಕ್ಕೆ ಸೇರಿತ್ತು.

    • @anilkashyap5321
      @anilkashyap5321 2 роки тому +1

      @@manjunatha3674 huchchaana neenu

  • @mallikarjuna9434
    @mallikarjuna9434 3 роки тому +52

    ಇನ್ನು ಹತ್ತು ತಲೆಮಾರು ಕಳೆದರು ಈ ಚಿತ್ರದ ಮತ್ತು ಈ ಹಾಡಿನ ಕ್ರೇಜ್ ಕಡಿಮೆ ಆಗಲ್ಲ... ಅವನೆಂತ ಕಟುಕನಾದರು ಈ ನಮ್ಮ ಮುತ್ತು ರಾಜಣ್ಣ ನ ಈ ಹಾಡು ಕೇಳಿದಾಗ ಮತ್ತು ಅಮೋಘ ಅಭಿನಯ ನೋಡಿದರೆ ತಾನಾಗಿಯೇ ಕಣ್ಣಿನಲ್ಲಿ ನೀರು ಬರುತ್ತದೆ, ಇಂಥ ನಟನೆ ಮಾಡುವ ಕಲಾವಿದ ಯಾರು ಇರಲು ಸಾಧ್ಯವೇ ಇಲ್ಲ. ಜೈ ಜೈ ಜೈ ಮುತ್ತು ರಾಜಣ್ಣ.🙏 That is Dr. Raj

  • @jahnavi8947
    @jahnavi8947 3 роки тому +373

    Iam a 11 years girl from Andhra Pradesh. I used to follow కన్నడ songs because of my father. He was a big fan of Dr Raj Kumar Sir. I used to listen all songs of కస్తూరి Nivasa. Amazing songs. Wonderful acting.

    • @sunilkumarvaradarju5037
      @sunilkumarvaradarju5037 2 роки тому +12

      Thanks you and your father love the old Kannada songs...

    • @dharaneeshamk9365
      @dharaneeshamk9365 2 роки тому +8

      ವಂದನೆಗಳು.....

    • @shashinenapirali4319
      @shashinenapirali4319 2 роки тому +3

      👏👏😍

    • @pennaobulesh5140
      @pennaobulesh5140 2 роки тому +7

      హౌనా నాకు చాలా ఇష్టం

    • @yt_vds
      @yt_vds 2 роки тому +7

      So nice. God bless. From childhood and from college I have watched black and white and color movies songs Telugu Tamil too along with kannada hindi English.

  • @basavarajkbasu6168
    @basavarajkbasu6168 3 місяці тому +5

    ಎಂಥ ದುರದೃಷ್ಟ ದ ಸಿನಿಮಾ ಇದು ನೋಡಿದಷ್ಟು ದುಃಖ 😢😢

  • @akashmukar4805
    @akashmukar4805 2 роки тому +8

    ಏನ್ರೀ ಗೆಳೆಯರೇ ಈ ನಮ್ಮ ರಾಜಣ್ಣನವರ ಕಸ್ತೂರಿ ನಿವಾಸ ಮೂವಿ ಹಾಡು ಎಷ್ಟು ಕೇಳಿದ್ರು ಮತ್ತೆ ಮತ್ತೆ ಕೇಳ್ತಾನೆ ಇರ್ಬೇಕು ಅನ್ನಿಸ್ತಾ ಇದೆ ಗೆಳೆಯರೇ ಅದು ಹೊಗಲಿ ನಮ್ಮ ಅಣ್ಣ ಪವರ್ ಸ್ಟಾರ್ ಅಪ್ಪು ನಮ್ಮನೆಲ್ಲ ಬಿಟ್ಟು ಹೋದಮೇಲೆ ಇದೆ ಹಾಡು ಕೇಳ್ತಾನೆ ಇರ್ಬೇಕು ಅನ್ನಿಸ್ತಾ ಇದೆ ಗೆಳೆಯರೇ 😭😭😭😭😭😭

  • @Good-po6pm
    @Good-po6pm 3 роки тому +107

    A1 GREAT - FROM CEYLON TAMILAN - அருமையான நடிகர் ராஜ்குமார் அவர்கள். -- ಅದ್ಭುತ ನಟ ರಾಜ್‌ಕುಮಾರ್.

  • @History_Mystery_Crime
    @History_Mystery_Crime 2 роки тому +467

    Even being a malayali.... I cannot control my tears.... Thats the level of love and respect we have for Dr Rajkumar and Puneet...... This is unbearable and shocking....... Rest in Peace Appu💔

    • @businessdhayan6583
      @businessdhayan6583 2 роки тому +1

      ua-cam.com/video/oj4AhOOIwJY/v-deo.html sROCKERS Sasd

    • @raajraaju306
      @raajraaju306 2 роки тому +10

      ಈ ಹಾಡು ಹಾಡಿದ್ದು ಜಿ ಕೆ ವೆಂಕಟೇಶ್ ರವರು ಪಿಬಿಎಸ್ ಅಲ್ಲ

    • @tejuniha1233
      @tejuniha1233 2 роки тому

      You

    • @sundarinaidu2754
      @sundarinaidu2754 2 роки тому +7

      Me too .Although Tamil from Malaysia, ( foreign) , I can't bear the pain. Feels like lost some one very close to me.
      Both of them really legend..

    • @krishnakalekar5003
      @krishnakalekar5003 2 роки тому +4

      Even though u are Malay Ali and iam kannadiga, both are Indians, be proud to be Indian.

  • @prapulgowda
    @prapulgowda 3 роки тому +279

    1:59 that smile 😭😭 we can feel that pain he is showing what a legend ! Rajanna forever ❤️❤️

    • @manjump6461
      @manjump6461 2 роки тому +1

      Exactly ❤️

    • @sandybhar
      @sandybhar 2 роки тому +2

      That is as natural as it can get.. epic!!

    • @raghur4134
      @raghur4134 2 роки тому

      @@manjump6461 l

    • @nikhilm.r1854
      @nikhilm.r1854 Рік тому

      Nice observation

    • @chethasp5593
      @chethasp5593 День тому

      What coincidence sir I paused the video same timing but one second late but I saw your comment that smile is enough to tell what a gem of a actor he is no one in kannada could it one and only Dr Rajkumar sir❤❤❤

  • @annaamma1
    @annaamma1 2 роки тому +18

    ಮನಸ್ಸಿನ ತುಮುಲ , ಭಾರವಾದ ಹೆಜ್ಜೆಗಳು , ಈ ಅಭಿನಯ. Nobody cannot repeat ✍️✍️✍️

  • @vrushankyadav8896
    @vrushankyadav8896 3 роки тому +1359

    No body,no body in the world will never come in close to this masterpiece,he was a real gem,we the people of karnataka so lucky to have him on our holy soil.....

  • @anuradhakusugal7798
    @anuradhakusugal7798 3 роки тому +128

    ಶಾಂತಿ ಶತಮಾನ ಕಳೆದರೂ ಇಂತಹ ಅದ್ಭುತ ಹಾಡು , ಅದ್ಭುತ ಕಲಾವಿದ ನೋಡಲು ಸಿಗಲು ಸಾಧ್ಯವಿಲ್ಲ

  • @shashanksh5100
    @shashanksh5100 2 місяці тому +4

    ಅಣ್ಣಾವ್ರು ತೀರಿಹೋದಾಗ ನಂಗೆ ಬಾರಿ 4 ವರ್ಷ ವಯಸ್ಸು. ಅಲ್ಲಿಂದ ಇಲ್ಲಿವರ್ಗು ಯಾವಾಗ ಈ ಹಾಡು ಕೇಳಿದ್ರು ಅವ್ರು ತೀರಿಹೋದ ದಿನ ನೆ ನೆನಪಾಗುತ್ತೆ. ಅವರ ಸಿನಿಮಾ ನೋಡಿ ಬೆಳೆದ ನಮ್ಮ ಹಿರಿಯರೇ ಪುಣ್ಯವಂತರು

  • @praveen_3825
    @praveen_3825 3 роки тому +14

    ವಿಶ್ವದ ಅಧ್ಭುತಗಳಲ್ಲಿ ಅಣ್ಣಾವ್ರು ಒಬ್ಬರು,ಅಧ್ಭುಗಳನ್ನ ಸೃಷ್ಟಿಸಲು ಸಾಧ್ಯವಿಲ್ಲ ಹಾಗೆ ಅಣ್ಣಾವ್ರನ್ನ ಪರ್ಯಾಯವಾಗಿ ಕಾಣಲು ಸಾಧ್ಯವಿಲ್ಲ..
    ವಿಶ್ವಕ್ಕೆ ಒಬ್ಬರೇ ನಟಸಾರ್ವಭೌಮರು ನಮ್ಮ ಅಣ್ಣಾವ್ರು 💛❤️

  • @user-rh2nr5em9g
    @user-rh2nr5em9g 3 роки тому +84

    ಕಣ್ಣಿಗೆ ಕಾಣುವ ದೇವರು 🙏🙏🙏🙏🙏🙏🙏🙏🙏🙏🙏 ಇಂತಹ ಮಹಾತ್ಮ ಹುಟ್ಟಿದ ಕರುನಾಡಲ್ಲಿ ಹುಟ್ಟಿರುವುದೇ ನನ್ನ ಸೌಭಾಗ್ಯ ❤️ ಅಪ್ಪಾಜಿ

  • @danish8280
    @danish8280 4 роки тому +65

    ಜಿ ಕೆ ವೆಂಕಟೇಶ್ ಎಷ್ಟು ಅದ್ಭುತವಾಗಿ ಹಾಡಿದ್ದಾರೆ, ಅಣ್ನೋರು ಬಿಟ್ರೆ ಯಾರು ಈ ಅಭಿನಯ ಮಾಡೋಕ್ ಆಗೊಲ್ಲ

    • @rajurajanna8311
      @rajurajanna8311 3 роки тому +2

      Anna pb Srinivas adirodu

    • @nithin4289
      @nithin4289 3 роки тому +2

      @@rajurajanna8311 illa guru.. PBS irlilla.. Adakke music director GKV ne haaDbiTru..

    • @rajurajanna8311
      @rajurajanna8311 3 роки тому +1

      @@nithin4289 ok bro tks

  • @KA20biker
    @KA20biker 4 роки тому +563

    ಈ ಹಾಡು ಕೇಳಿದಾಗಲೆಲ್ಲ ಕಣ್ಣಲ್ಲಿ ನೀರು ಬರುತ್ತೆ. ಇಂಥಹ ಒಬ್ಬ ಅದ್ಬುತ ನಟ ವಿಶ್ವದಲ್ಲೇ ಯಾರೂ ಇರಲಿಕ್ಕಿಲ್ಲ. ಪಾತ್ರದ ಒಳಗೆ ಪರಕಾಯ ಪ್ರವೇಶ ಮಾಡುತ್ತಿದ್ದ ಏಕೈಕ ನಟ ನಮ್ಮ ರಾಜಣ್ಣ.

  • @ChandanKaanakanahalliSrinivas
    @ChandanKaanakanahalliSrinivas 3 роки тому +67

    ಅಣ್ಣಾ ನೀವು ಸದಾ ನಮ್ಮ ಮನಸ್ಸಿನಲ್ಲಿ ಇರುತ್ತೀರಿ...

  • @gopalakrishnas7807
    @gopalakrishnas7807 Місяць тому +2

    ಕಸ್ತೂರಿ ನಿವಾಸ ಚಿತ್ರ ಸಾರ್ವಕಾಲಿಕ ಶ್ರೇಷ್ಠ ಕನ್ನಡದ ಹೆಮ್ಮೆಯ ಚಿತ್ರ... ರಾಜಕುಮಾರ್ ಅವರ ಅಭಿನಯ ಮರೆಯಲು ಸಾಧ್ಯವೇ... ಕನ್ನಡದ ಅಭಿನಯ ರತ್ನ ಅಣ್ಣಾವ್ರು ಶತಮಾನ ಕಂಡ ಅತ್ಯಂತ ಅಪರೂಪದ ಕಲಾವಿದ... ಅವರ ಚಿತ್ರಗಳು ಕನ್ನಡದ ಮುತ್ತುಗಳು... ಮತ್ತೊಮ್ಮೆ ಹುಟ್ಟಿ ಬರಲಿ ಮುತ್ತುರಾಜ್..
    ಜೈ ಕನ್ನಡಾಂಬೆ...

  • @kumarramu4103
    @kumarramu4103 2 роки тому +23

    ಈ ಹಾಡಿನ ದೃಶ್ಯವನ್ನು ಶ್ರೀ ಗಂಧದ ಕಾವಲಿನಲ್ಲಿ ಚಿತ್ರಿಸಲಾಗಿದೆ, ಮಾಗಡಿ ರೋಡ್, ಕೊಟ್ಟಿಗೆ ಪಾಳ್ಯ ಮತ್ತು ಸುಂಕದ ಕಟ್ಟೆ ನಡುವೆ 👌👍🙏🙏🙏🙏🙏🙏

    • @chintuchintu1800
      @chintuchintu1800 Рік тому +1

      ಅತ್ಯುತ್ತಮವಾದ ಮಾಹಿತಿ ಕೊಟ್ಟಿದ್ದೀರಾ 🙏

    • @ranjityuvaraj7170
      @ranjityuvaraj7170 Рік тому

      Nija

    • @prasadpasala391
      @prasadpasala391 10 місяців тому

      Good very very good Information 😅

  • @powerpurushottamcreations1008
    @powerpurushottamcreations1008 4 роки тому +130

    ಈ ಹಾಡು ಕೇಳಿದಾಗ ನಮಗೆ ಗೊತ್ತಿಲ್ಲದೆ ಮೌನ ಆವರಿಸಿ ಬಿಡುತ್ತದೆ

  • @muralimohan5687
    @muralimohan5687 2 роки тому +253

    Din’t accept politics- Respect
    Learnt yoga at the age of 50 - Respect
    Learnt singing and sitaar - Respect
    Always worked on movies where entire family could see - Respect
    Never wasted even one grain of rice(food) while eating-Respect
    Never spoke ill of others - Respect
    All though many feel these are small things but these small things is what makes him a great person.. His acting is another level.. Please add if I missed any
    Money from devotional songs went to charity- Respect

    • @businessdhayan6583
      @businessdhayan6583 2 роки тому

      ua-cam.com/video/oj4AhOOIwJY/v-deo.html sROCKERS Sdsa

    • @trishna742
      @trishna742 2 роки тому +13

      ಸರಳತೆಯ ಸಜ್ಜನಿಕೆಯ ಮಾನವೀಯತೆಯ ಸಾತ್ವಿಕತೆಯ ಸಾಕಾರ ಮೂರ್ತಿ. An epitome of simplicity humility , humanity

    • @barathram7924
      @barathram7924 2 роки тому +9

      Learnt yoga at very young age, and was pailwaan,his success rate in movies is 99.99% in the world, loved ragi mudde with natti koli saru, from the time in his house who ever fans came to his house fed them food with unconditional love and dropped them near the gate, and truly believed that the fans are Gods.....lot more to tell about "appaji"........

    • @satyendramoka6679
      @satyendramoka6679 2 роки тому +1

      What about leelavati??

    • @barathram7924
      @barathram7924 2 роки тому +10

      @@satyendramoka6679 that's a fake news..... Go to some nice UA-cam channel and watch over it...... U will get to know sir...... But as far as i know my house is very close to I know each and every thing about them...... That's a fake news sir

  • @manjunathgitthal7191
    @manjunathgitthal7191 2 роки тому +63

    Dr.rajkumar, will always remain in hearts of 6 core Karnataka people. We the people of Karnataka so lucky to have him..

    • @businessdhayan6583
      @businessdhayan6583 2 роки тому +1

      ua-cam.com/video/oj4AhOOIwJY/v-deo.html sROCKERS Sad

    • @balajigs9
      @balajigs9 2 роки тому +2

      he will remain in the hearts of 6cr and many more crores kannadigas in the future as well. not only kannadigas but any true fan of acting will accept that no one is ever going come close to him.. nobody in the world can carry of performances of different characters from mythological and realistic acting like he did.. no one.. absolutely no one

    • @manjunathgitthal7191
      @manjunathgitthal7191 2 роки тому +1

      @@balajigs9 absolutely bro..

  • @user-rm3en8qt1q
    @user-rm3en8qt1q 4 роки тому +510

    ಮಾಗಡಿ ರಸ್ತೆಯ ಈಗಿನ ಕೊಟ್ಟಿಗೆಪಾಳ್ಯದಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿತ್ತು.

    • @user-if7cy7rs5v
      @user-if7cy7rs5v 4 роки тому +29

      ಧನ್ಯವಾದಗಳು ಸಹೋದರ ಪರಿಪೂರ್ಣ ಮಾಹಿತಿ ನೀಡಿದಕ್ಕೆ, ಮಾಗಡಿ ರಸ್ತೆಯಲ್ಲಿ ರಾಜಣ್ಣ.

    • @kumarm5349
      @kumarm5349 4 роки тому +2

      ನಿಜಾ ನಾ

    • @venkatanarashimhadesai4754
      @venkatanarashimhadesai4754 4 роки тому +5

      You can watch this about in Mysore na kathegalu UA-cam channel by Dharmendra

    • @smartukvideos4248
      @smartukvideos4248 3 роки тому +3

      @@viparameviparame6178 thanks for information

    • @kingofking472
      @kingofking472 3 роки тому +6

      🙄 kottige palya na idu .. Yavdo ooru tara ide avaga

  • @sumanideas9097
    @sumanideas9097 3 роки тому +602

    ಇನ್ನು ಹತ್ತು ತಲೆಮಾರು ಕಳೆದರು ಈ ಚಿತ್ರದ ಮತ್ತು ಈ ಹಾಡಿನ ಕ್ರೇಜ್ ಕಡಿಮೆ ಆಗಲ್ಲ.... Evergreen song...

    • @somannasomanna5612
      @somannasomanna5612 3 роки тому +10

      ಯಾರನ್ನ ಕೊಡಲಿ ಇಂಥ ಹಾಡು ಅವರ ಗುಲಾಮ ಆಗ್ತೀನಿ

    • @JOKER-px7zb
      @JOKER-px7zb 3 роки тому +2

      Bad song 👎👎👎👎👎👎👎👎👎👎👎👎👎👎👎👎😝😝😝😆😆😝😝😆😝😝😝😆😝👎👎😝😝😝😝😝👎👎😝

    • @veerappabs1965
      @veerappabs1965 3 роки тому +6

      @@JOKER-px7zb Bad thinking. U r not Enjoying this beautiful song

    • @abhayroy7948
      @abhayroy7948 3 роки тому +4

      Rajanige rajane saati....ugagale kaledaru ugapurusha obbane raj one and only show man

    • @sangeetapatilpatil8169
      @sangeetapatilpatil8169 3 роки тому

      @@veerappabs1965 aa
      aa
      Palllaaqla
      Appall
      Plpll

  • @krishnagandikota8810
    @krishnagandikota8810 3 роки тому +77

    Iam from Andhra Pradesh. I love culture of Kannada . What a performance by all artists of "Kasturi Nivasa". Big Kudos Entire team of this film.

    • @nmanjus
      @nmanjus 2 роки тому +1

      It's just kannada people 🙄 love u all

    • @ujjuujju9677
      @ujjuujju9677 2 роки тому +4

      1st south indian to gross 3cr box office in 1970 .king of boxoffice for reason 🤩🤩.

  • @syedkhadeerpasha2415
    @syedkhadeerpasha2415 2 роки тому +5

    ಮನುಷ್ಯನ ಜೀವನಕೆ ಒಂದು ಅರ್ಥ

  • @shashanklreddy2654
    @shashanklreddy2654 5 років тому +606

    I still dont understand how new bollyhood songs are so liked and viewd a million times. this is once in a lifetime co,mposition and out of the world acting. This song deserves more thn a billion likes

  • @shivaraju5571
    @shivaraju5571 4 роки тому +231

    ಇಂತಹದ್ದೊಂದು ತನ್ಮಯತೆ, ಭಾವಪೂರ್ಣತೆ, ಅಂಗಿಕಾಭಿನಯ & ವಿಷಾದಭಾವವನ್ನು ನಾವೆಲ್ಲೂ ಕಾಣಲು ಸಾಧ್ಯವಿಲ್ಲ...

  • @vasudevanrajarathnam9915
    @vasudevanrajarathnam9915 9 місяців тому +11

    What a voice GK Venkatesh has rendered to this song. Deep Soul Touching🙏

  • @sagaraihole3217
    @sagaraihole3217 5 місяців тому +4

    The god of kannada film industry ಗಾನ ಗಂಧರ್ವ,ಪದ್ಮ ಭೂಷಣ Dr ರಾಜ್ ಕುಮಾರ್❤🙏🏻

  • @santhoshnarasimha5139
    @santhoshnarasimha5139 4 роки тому +208

    00:25 - 00:35 ವಿಷಾದ, ದುಃಖ, ನೋವು, ಹತಾಶೆ, ಯಾತನೆ.. I doubt if anybody else in the world would have given so many expressions just in this window of time, simultaneously.. Rajanna dint enact this, but he lived the situation

  • @malav4725
    @malav4725 3 роки тому +9

    ರಾಜ್ ಕುಮಾರ ರವರಿಗೆ ರಾಜ್ ಕುಮಾರರೇ ಸಾಟಿ👍👍👍👍👌👌👌👌

  • @avinashk7306
    @avinashk7306 3 роки тому +10

    ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ... ಎಂತಹಾ ಅದ್ಭುತ ನಟನೆ ❤️❤️🙏🙏

  • @harshithspedia1418
    @harshithspedia1418 2 роки тому +42

    RIP APPU 😭😭😭 Can't control my tears 😭

  • @Manasvi15-28
    @Manasvi15-28 Рік тому +6

    ಇಂಥ ಮಹಾನ್ ವ್ಯಕ್ತಿಗಳು ನಮ್ಮ ನಾಡಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಸಾಮಾನ್ಯ ಪದಗಳಲ್ಲಿ ವರ್ಣಿಸುವುದು ಅಸಾಧ್ಯ

  • @akshaydushyanth9720
    @akshaydushyanth9720 Рік тому +257

    There can be 100 Amitabh Bachchan, 1000 dilip kumar but there can be only one Rajkumar both in acting as well as real life personality

  • @vinaybrs6344
    @vinaybrs6344 2 роки тому +5

    ಬಹಳ ಒಳ್ಳೆಯ ಹಾಡು, ಡಾ ರಾಜ್ ಕುಮಾರ್ ಸರ್ ಮತ್ತು ಪುನಿತ್ ರಾಜ್ ಕುಮಾರ್ ಈ ಹಾಡು ಕೇಳುವಾಗ ನನಗೆ ಇಬ್ಬರು ನಟರು ನೆನಪಾಗುತ್ತಾರೆ, "ಜೀವನ ಚಿಕ್ಕದಾಗಿದೆ, ಆದರೆ ದಾರಿ ಉದ್ದವಾಗಿದೆ"

  • @vinoopds5010
    @vinoopds5010 Рік тому +25

    2023 ರಲ್ಲಿ ಯಾರ್ಯರು ನೋಡ್ತಿದಿರಾ 😍 ಜೈ ಅಪ್ಪು boss ಜೈ ರಾಜಕುಮಾರ್ sir 🙏🙏

  • @NatarajARaj-mp5mc
    @NatarajARaj-mp5mc 4 роки тому +29

    No one Can Act Like This As Natural As.....Even Today....Given Full Involvement To The Scene....No one Can Do.....It's Only Our Legend Actor...Dr Rajkumar Sir......Even if Watch Number of Times....Our Eyes Goes Wet .... Without knowing Us......
    Great Actor.... Great Humble Person.....Dr Rajkumar sir....Jai Karnataka....

  • @prabhaanjaan8494
    @prabhaanjaan8494 4 роки тому +44

    ನೂರು ವರ್ಷ‌ ಆದರೂ ಮರೆಯಲಾಗದ ಹಾಡು

  • @manjunatha4182
    @manjunatha4182 2 роки тому +7

    ಇಂತಹ ರತ್ನಗಳನ್ನ ಪಡೆದ ನಮ್ಮ ಕನ್ನಡನೆಲವೇ ಧನ್ಯ ನಾವೂ ಧನ್ಯ ಅಪ್ಪುಸರ್ ನೀವು ಮತ್ತೇ ಬರಲೇ ಬೇಕು😭😭😭😭

  • @AkashAkash-rk7ye
    @AkashAkash-rk7ye 10 місяців тому +4

    That walking style 🙏

  • @preethamnayak3443
    @preethamnayak3443 3 роки тому +642

    ನಟನೆ ಮತ್ತು ಸಂಗೀತ ಸಾಹಿತ್ಯ ದಲ್ಲಿ ಅಣ್ಣವರನ್ನು ಮೀರಿಸಲು ಯಾರಿಂದಲೂ ಸಾಧ್ಯಾವಿಲ್ಲ...ಏನಂತೀರಿ ಗೆಳೆಯರೆ?

    • @somannasomanna5612
      @somannasomanna5612 3 роки тому +22

      ಈ ಮಾತು ನೂರು ಸಲ ಹೇಳಿ

    • @user-qu1dy6rq4v
      @user-qu1dy6rq4v 3 роки тому +19

      ಶತಮಾನಗಳು ಉರುಳಿದರೂ...............
      ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಬಂಧುಗಳೇ.♥️🙏🏽☝🏼👍🇧🇯🇮🇳

    • @vijayaganapanavara1365
      @vijayaganapanavara1365 3 роки тому +5

      Yes

    • @thammaiahvandan2283
      @thammaiahvandan2283 3 роки тому +6

      Adbhutha nata

    • @manjunatha.bgunda5862
      @manjunatha.bgunda5862 3 роки тому +4

      Sssssssss

  • @ravidhanshetti9999
    @ravidhanshetti9999 4 роки тому +123

    Sensational lyrics outstanding singing quality... Equally spectacular performance by our Annavaru.....Dr Rajkumar........Thats why such songs are eternal and heart touching till today...... and forever..... Really speaking i could not stop my tears rolling down..from my eyes... while watching this memorable song..... compliments from Maharashtra kannadigar Group

  • @abdulabdulla6031
    @abdulabdulla6031 Рік тому +12

    Till date no other Kannada Actor can compare in his Charm face,Handsome,so gorjious.My goodness..Wat a Great Personality Sir .We miss u lot .no one can born like him,. .Rip

  • @Sachithshetty
    @Sachithshetty 2 роки тому +9

    That walk...that expression...that smile..no one even come closer to the great ಅಣ್ಣಾವ್ರು

  • @khemar-jl1tb
    @khemar-jl1tb 4 роки тому +47

    Extraordinary song sung extraordinarily by G K VENKATESH, extraordinary acting by Dr. Raj, the great.

  • @DG-wz3fu
    @DG-wz3fu 4 роки тому +784

    Have watched thousands of actors in innumerable languages, can't think of anyone even coming close to this genius !!

    • @ShivaShiva-hm8qh
      @ShivaShiva-hm8qh 4 роки тому +52

      Yes dr.Rajkumar is legend in universe film industry

    • @SudarshanKannadiga
      @SudarshanKannadiga 4 роки тому +22

      @@ShivaShiva-hm8qh true

    • @meenarao2881
      @meenarao2881 4 роки тому +34

      D G some are just actors and some are legends blessed by goddess Saraswati.

    • @mithunus6953
      @mithunus6953 4 роки тому +30

      King of acting Dr Rajanna 🙏🙏🙏

    • @ravidhanshetti9999
      @ravidhanshetti9999 4 роки тому +26

      Un parallel matchless...... legendary actor cum singer..Dr Rajkumars Sensational Acting.... one of the... memorable heart touching iconic scene i have ever watched on kannada big screen...Truly Speaking....... i stopped watching kanada films when Dr Rajkumar.and Vishnuji passed away.........

  • @drkmlakshmipathy
    @drkmlakshmipathy 3 роки тому +3

    ಇದು ನಮ್ಮ ಅಚ್ಚು ಮೆಚ್ಚಿನ ಜಿ ಕೆ ವೆಂಕಟೇಶ್ ಅವರ ಹಾಡಿದ ಗೀತೆ....ತುಂಬಾ ಚೆನ್ನಾಗಿ Dr ರಾಜನ್ನನಿನಿಗೆ ಹಾಡಿದ್ದಾರೆ...ಹಾಡು ಕೇಳುತ್ತಿದ್ದರೆ ಕಣ್ಣೀರು ನಮಗೆ ತಿಳಿಯದಂತೆ ಬರುತ್ತೆ....

  • @krishnav2488
    @krishnav2488 2 роки тому +5

    ಇಷ್ಟು ವರ್ಷಗಳಿಂದ ಈ ಹಾಡು PBS ಹಾಡಿದ್ದಾರೆ ಎಂದು ತಿಳಿದು ಕೊಂಡಿ ಇದ್ದವು. ಆದರೆ GK ವೆಂಕಟೇಶ್ ಎಂದು ತಿಳಿದು ನಂಬಲು ಆಗ್ತಾ ಇಲ್ಲಾ. Simply marvelous

    • @callingbell-ix5se
      @callingbell-ix5se 10 місяців тому +1

      I think PBS was supposed to sing. This was originally meant for track recording purposes. But it was so good they kept it anthe. I remember someone telling this story

  • @ashwathtashu
    @ashwathtashu 4 роки тому +10

    ಈ ಹಾಡನ್ನು ನೋಡಿದರೆ ಮನಸ್ಸಿಗೆ ತುಂಬಾ ದುಃಖವಾದರೂ ಸಹಾ...
    I Love this Song ❤️

  • @manojcool9834
    @manojcool9834 3 роки тому +25

    No one can match rajkumar sir acting..1000000%❤️

  • @sridharraajnaik4292
    @sridharraajnaik4292 2 роки тому +3

    ಇಂತಹ ಅದ್ಭುತ ಕಲಾವಿದ ನಮ್ಮ ಚಿತ್ರರಂಗಕ್ಕೆ ಸಿಕ್ಕಿದ್ದು ನಮ್ಮ ಭಾಗ್ಯ

  • @ckmtalks6300
    @ckmtalks6300 2 роки тому +9

    Puneeth Rajkumar sir 😭😔
    ಅಜಾತಶತ್ರು ನಮ್ಮ ನಮ್ಮೆಲ್ಲರ ಪ್ರೀತಿಯ‌ ಯುವ ರತ್ನ ಇನ್ನಿಲ್ಲ..
    ಇದೇ ಕರುನಾಡ ಪುಣ್ಯ ಭೂಮಿಯಲ್ಲಿ ಮತ್ತೆ ಹುಟ್ಟಿ ಬನ್ನಿ...
    #punithrajkumar

  • @randomuser234
    @randomuser234 4 роки тому +89

    Greatest actor in world cinema, unparalleled in emotional, rage, style, grace, body language.
    Be it devotional, mythological, bond, social, romantic any such movies he lived the character.
    Highly disciplined, devotional, Kannada industry was blessed to have such wonderful amazing and unconquerable actor

    • @satishnarahari3774
      @satishnarahari3774 3 роки тому +5

      annavaru.. no words to express.. he is and ever legend

    • @yashcp8806
      @yashcp8806 3 роки тому +5

      We Kannadiagas are Very lucky people to See our Legend hero Dr.Raj ಜೈ ಕರ್ನಾಟಕ

    • @lovefoodforever8382
      @lovefoodforever8382 3 роки тому +2

      Well said ! We Kannadigas are so so fortunate.

    • @sailakshmanfilminstitute748
      @sailakshmanfilminstitute748 2 роки тому

      Yes sir ur right 👍🙏Om Sai Ram 💐

  • @kiranb8500
    @kiranb8500 4 роки тому +126

    ಹೋದವರು ಎಲ್ಲರೂ ಒಳ್ಳೆಯವರು
    ಇದ್ದವರು ಎಲ್ಲರೂ ಒಂದಲ್ಲ ಒಂದು ದಿನ ಹೋಗುವರೆ ಯಾರು ಶಾಶ್ವತ ಅಲ್ಲ
    ನಾ ಮುಂದೆ ನೀ ಹಿಂದೆ
    ಆರ ಆಡಿ ಮೂರು ಆಡಿ ಜಾಗ ಕಟ್ಟಿಟ್ಟ ಬುತ್ತಿ
    ಇದ್ದಾಗ ಅಷ್ಟು ಸಂಪಾದನೆ ಮಾಡಿದೆ
    ಹೋದಾಗ ಏನೂ ಇಲ್ಲ ಮಣ್ಣೆ ನಮ್ಮ ಮೇಲೆ.
    ಇದುವೇ ಜಗದ ನಿಯಮ,
    ಯಾಮ ಕಾದು ಕೂತಿರುವ..

  • @deepakcm409
    @deepakcm409 2 роки тому +7

    This one song face expressions is more than 100 movies. What an actor what an acting. 👌

  • @krishnagandikota8810
    @krishnagandikota8810 3 роки тому +6

    By Profession, I have visited Bengaluru more than 100 times since last 15 years. I like culture of Karnataka.

  • @manjumanjugold1485
    @manjumanjugold1485 2 роки тому +4

    ಜಿ ಕೆ ವೆಂಕಟೇಶ್ ಅವರ ಧ್ವನಿಯಲ್ಲಿ ಈ ಹಾಡಿಗೆ ಮತ್ತಷ್ಟು ಮೆರುಗು‌ ನೀಡಿದೆ ..... ಅದ್ಬುತ

  • @geethaskmurthy7497
    @geethaskmurthy7497 3 місяці тому +3

    ನಮ್ಮ ಕರ್ನಾಟಕದ ಚಿತ್ರರಂಗದಲ್ಲಿ ಬಹು ದೊಡ್ಡ ಪತ್ರ ವಹಿಸಿರುವಿದು ರಾಜಕುಮಾರ್ ❤️‍🩹

  • @yigsms259
    @yigsms259 2 роки тому +16

    When I remmember APPU! Could not hold my tears. HE IS POWER STAR now. A STAR GONE FAR AWAY. JUST WE HAVE TO SEE THE LIGHT BY WATCHING HIS VIDEOS.

  • @darukeshyathad8986
    @darukeshyathad8986 2 роки тому +8

    Indian top most actor

  • @gururajjnemailmadesh9637
    @gururajjnemailmadesh9637 6 місяців тому +3

    ಕರ್ನಾಟಕದ ಸುಪುತ್ರ ಸಿಂಗನಲ್ಲೂರು ದೊರೆ ನಮ್ಮ ಅಣ್ಣಾವ್ರು 🕊️🖊️

  • @venkatesham8823
    @venkatesham8823 3 роки тому +9

    0:31 ಎಂಥ ಅದ್ಭುತ ಅಭಿನಯ

  • @anandrajanna9619
    @anandrajanna9619 3 роки тому +22

    50 years completed another 100 years this will be HIT Antil this Earth will be there

  • @jayakumarbangad3301
    @jayakumarbangad3301 2 роки тому +14

    Raj Kumar at his best! Amazing screen presence and superb acting .Also super lyrics, composition and singing👌

  • @chandrun7766
    @chandrun7766 3 роки тому +7

    ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ರಾಜ್ ಕುಮಾರ್ ಅಣ್ಣ ❤️❤️❤️❤️❤️❤️

  • @naveensg3358
    @naveensg3358 3 роки тому +26

    Starting when he get up.. the expressions...wow.. only he can do it... no body... i mean no one can replicate that.... just that bit is enough to say what a great actor he is... ultimate Rajanna...

  • @basavaraj9439
    @basavaraj9439 2 роки тому +10

    Amazing story behind this song .... G K Venktesh sir sang the track and it was supposed to be sung by P B Sreenivas sir as actual voice , , later udayshankar insisted to keep Venkatesh voice ... Hats off 🙏
    Story rejected by greatest tamil actor of all time which was supposed to be made in tamil ... was accepted by our legend Rajkumar sir and it's one of his greatest hits 💕

  • @punee660
    @punee660 2 роки тому +3

    Who r all watched After Appu sir passed😭... ಅಣ್ಣಾವ್ರಗೆ ಅಣ್ಣಾವ್ರೇ ಸಾಟಿ... ಭೂಮಿ ಇರುವತನಕ ಈ ಹಾಡಿಗೆ ಸಾವಿಲ್ಲ...❤️ನಾವೇ ಧನ್ಯರು 🙏🙏🙏🙏🙏

  • @srinivasseena3096
    @srinivasseena3096 4 роки тому +44

    World wide no body beat this acting....... wow face expression, body language, emotion, natural feeling, totally amazing

  • @HARISHGOWDA-lr3xr
    @HARISHGOWDA-lr3xr 3 роки тому +18

    Look At Appaji Expressions No One can replace The Legend Dr Rajkumaar

  • @punithkr2053
    @punithkr2053 2 роки тому +10

    Everytime when I watching this I feel I'm luckiest to born as kannadiga...jai rajkumar🙏🙏🙏🙏

  • @lohitnaik1610
    @lohitnaik1610 2 роки тому +4

    ಅಪ್ಪು .... ಕಂಬನಿ ಧಾರೆ ಹರಿಸಲು ನಮ್ಮ ಜೀವ ಉಳಿಸಿದ...ಅಯ್ಯೋ 😭😭😭

  • @ThroughTheEyesofHK
    @ThroughTheEyesofHK 3 роки тому +25

    1:49 - 1:55 .. just the walking itself says some in pain is walking with heavy heart .. I remember my dad showing that scene to me..

  • @krishnagandikota8810
    @krishnagandikota8810 2 роки тому +10

    Sun, Moon and Dr Raj forever 🙏🙏🙏. Love from AP.

  • @hemalathamanjunath5754
    @hemalathamanjunath5754 2 роки тому +3

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @naveennaveen6529
    @naveennaveen6529 3 роки тому +7

    ಯಾರೇ ಬರಲಿ ಮನಸಿಗೆ ಎಂದು ಶಾಂತಿ ದೊರಕದು😭😭😭😭😭😭

  • @bgraghunatharao6185
    @bgraghunatharao6185 4 роки тому +73

    Apart from Raj's great acting , equal credit is to be given to great music director GK Venkatesh for soulful rendering and very meaningful orchestration . Please observe patho touch in instrumentation . Really great music direction.
    Further, hat's off to great Chi Udayashankar for excellent lyrics and directors Dorai Bhagawan for superb direction.

  • @thirumalainfotech1643
    @thirumalainfotech1643 3 роки тому +21

    Equal combination of both Music and Acting, what a great song!

  • @dr.mahendrats562
    @dr.mahendrats562 3 роки тому +10

    ಪ್ರತಿ ಸಲ ನೋಡಿದಾಗಲೂ , ಕಣ್ಣಲ್ಲಿ ನೀರು ಜಿನುಗುವಂತೆ ಮಾಡುವ ಜಗತ್ತಿನ ಏಕೈಕ ಹಾಡಿದು.

  • @nayazriyazulla
    @nayazriyazulla 3 роки тому +63

    If someone asks for definition of acting... Kindly recommend this song....

  • @indrajithshetty6145
    @indrajithshetty6145 4 роки тому +18

    ತುಂಬಾ ನೋವು ಆಗುತ್ತೆ ಮನಸ್ಸಿಗೆ

  • @hemanthkumar-xz5gc
    @hemanthkumar-xz5gc 3 роки тому +27

    Never before never Again.... The Unforgettable legend

  • @prajwalshastri9752
    @prajwalshastri9752 2 роки тому +2

    ನಮ್ಮೆಲ್ಲರ ಪುಣ್ಣ್ಯಾ ಅಣ್ಣವ್ರು ನಮ್ಮ್ ನಾಡಿನಲ್ಲಿ ಹುಟ್ಟಿದು

  • @HareKrishnakrishnaharexyz
    @HareKrishnakrishnaharexyz 2 роки тому +6

    0:30 appu sir 😭