ಶ್ರೀ ಕ್ಷೇತ್ರ ದುರ್ಗಾಸ್ಥಳ ದೇವಸ್ಥಾನ ಸರಸ್ವತಿಪುರ ಪೋಸ್ಟ್ ಕಡೂರು # Durga Devi Temple Saraswathipura

Поділитися
Вставка
  • Опубліковано 9 жов 2022
  • ದುರ್ಗಾದೇವಿ ದೇವಸ್ಥಾನ ಸರಸ್ವತಿಪುರ ಕಡೂರು # Durga Devi Temple Saraswathipura Kadur Taluk Chikkamagalur District
    10km from Kadur
    maps.app.goo.gl/JCidzMcjELw9G...

КОМЕНТАРІ • 333

  • @nandishr7041
    @nandishr7041 26 днів тому

    Sri Durgasthala

  • @rathnammarathnamma4533
    @rathnammarathnamma4533 6 місяців тому +2

    ಅಮೃ ತಾಯಿ ಕಾಪಾಡ ಅಮ್ಮ ತಾಯಿ ಕಾಪಾಡ ಅಮ್ಮ ತಾಯಿ ಕಾಪಾಡ ಅಮ್ಮ ತಾಯಿ 🙏🏼🌷🙏🏼🌷🙏🏼🌷🙏🏼

  • @manchunath2052
    @manchunath2052 27 днів тому

    Sri Durgasthala....

  • @vidya2305
    @vidya2305 6 днів тому

    ಅಮ್ಮ ತಾಯಿ ನಿನ್ನನ್ನೇ ನಂಬಿದ್ದೇನೆ ಸದಾ ನನ್ನ ಕಷ್ಟ ಸುಖ ಏಳು ಬೀಳು ಎಲ್ಲದರಲ್ಲೂ ಕೈ ಹಿಡಿದು ಮುನ್ನೆಡೆಸು ಒಳ್ಳೆ ದಾರಿಯಲ್ಲಿ....🙏🙏🙏

  • @bhimanagoudashidralli2748
    @bhimanagoudashidralli2748 Рік тому +6

    ಅಮ್ಮ ನನ್ನ ದೇಹದಲ್ಲಿ ಬರುವ ಎಲ್ಲ ನೋವುಗಳನ್ನು ನನ್ನಿಂದ ದೂರಮಾಡಿ ನಿನ್ನ ದರುಶನ ಭಾಗ್ಯ ಕರುಣಿಸು ಅಮ್ಮ 🙏🙏🙏🌹🌹🌹

    • @user-he5np1ik2u
      @user-he5np1ik2u 9 місяців тому +2

      ನನ್ನ ಏಲ್ಲ ಕಷ್ಟಗಳನ್ನು ಪರಿಹಾರ ಮಾಡು ತಾಯಿ 🙏🙏🙏

  • @shilpashree9290
    @shilpashree9290 4 місяці тому +1

    Amma durga parameshwari ganga deve 🙏🙏🙏

  • @vanajakshiks-qm1sv
    @vanajakshiks-qm1sv Рік тому +2

    ಕಾಪಾಡು ತಾಯಿ ನಿನ್ನ ಮಹಿಮೆ ಅಪಾರವಾದ ನಂಬಿಕೆ ಇದೆ 🙏🥰🌺

  • @user-lk3yr1ik5t
    @user-lk3yr1ik5t 8 місяців тому

    ಶ್ರೀ ಕ್ಷೇತ್ರ ದುರ್ಗಾ ಸ್ಥಳದ ದುರ್ಗಾ ಪರಮೇಶ್ವರಿ ತಾಯಿಗೆ ನಮೋಸ್ತುತೆ....
    🙏🙏🙏🙏🙏🙏🙏🙏🙏

  • @thearunkumar105
    @thearunkumar105 7 місяців тому

    ಅಮ್ಮ ದುರ್ಗಾ ಪರಮೇಶ್ವರಿ ದೇವಿ ಕೃಪಾ ನಮ್ಮ ಮೇಲೆ ಇರಲಿ 🙏🙏

  • @menakap135
    @menakap135 День тому

    Amma kapadamma🙏🙏🙏🙏🙏

  • @ravipoojri6527
    @ravipoojri6527 2 місяці тому

    Sree kshetra durga sthala🙏🙏🙏🙏🙏🙏🙏🌹🌹🌹🌹🌹

  • @megham-xe8xg
    @megham-xe8xg Рік тому +1

    Thayi durgaparameshwari nanna yella thappugalannu kshamisu thayi nanage thaayi bhaagya vannu needamma ninna yendigu mariyalla arogyavantha maguvannu kodu thayi❤️🙏🙏🙏

  • @muralim2103
    @muralim2103 Рік тому +10

    ಶ್ರೀ ದುರ್ಗಾ ಪಮೇಶ್ವರಿ ಆಮ್ಮ ಗಂಗಾ ಪರಮೇಶ್ವರಿ ಅಮ್ಮ ನನ್ನ ಕಾಪಾಡು ಬಾ ತಾಯಿ ನನ್ನ ಮೈ ಮೇಲೆ ಕಾಣುವ ಬಿಳಿ ಬಣ್ಣದ ಮಚ್ಚೆಗಳು ಗುಣ ಪಡಸು ಆಮ್ಮ ಬೇಗ 😭😭😭😭😭 ನನ್ನ ನಮಸ್ಕಾರಗಳು ಆಮ್ಮ ಶ್ರೀ ದುರ್ಗಾ ದೇವಿ ಪರಮೇಶ್ವರಿ ಅಮ್ಮ ನೋಡ ಮನಸು ಕೊಡ ತಾಯಿ ನಾನೂ 125ಕೆಜಿ ಆಕಿ ನಾನೂ ಕೂಡ ತೇನಿ ಅಮ್ಮ ನಾನೂ ಹಾರಿಕೆ ಕೊಡುತೇನಿ 🙏🏽🙏🏽🙏🏽🙏🏽 11.ರೋಪಾಯಿ 🙏🏽🙏🏽🙏🏽🙏🏽🙏🏽🙏🏽🙏🏽 ಅಮ್ಮ ಮಗ ಎನ್ನುವುದು ಸತ್ಯ ಎಂಬ ಮಾತು ಜೀವನವನ್ನು ಪೂಜೆ ಮಾಡುವ ಮನಸು ಕೊಡ ತಾಯಿ 🙏🏽🙏🏽🙏🏽🙏🏽 ಅದು ನನ್ನ ಅಭಿಪ್ರಾಯ ತಿಳಿಸಿ ದ್ದಾರೆ ನನ್ನ ಹೆಸರು..ಮುರಳಿ...🙏🏽🙏🏽🙏🏽🙏🏽😭😭😭😭😭😭😭😭😭😭

    • @muralim2103
      @muralim2103 Рік тому

      🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ಶ್ರೀ ದುರ್ಗಾ ಪರಮೇಶ್ವರಿ ಅಮ್ಮ ನೋಡ ಮನಸು ಕೊಡ ತಾಯಿ ಇಳಿದು ಬಾ ತಾಯಿ ನನ್ನ ಮೈ ಮೇಲೆ ಕಾಣುವ ಬಿಳಿ ಬಣ್ಣದ ಮಚ್ಚೆಗಳು ಗುಣ ಪಡೆದು ಕೊಂಡಿದ್ದಾರೆ ನಾನು ನಿಮ್ಮ ಹತ್ತಿರ ಬರುವೆ ಅಮ್ಮ ನೋಡ ಮನಸು ಕೊಡ ತಾಯಿ 🙏🏻🙏🏻🙏🏻🙏🏻🙏🏻🙏🏻🥀🥀🥀🥀🙏🏼💪💪💪🙏🏼🙏🏼🪔🪔🪔🪔🪔🪔🪔🪔🪔🪔🪔

    • @rajannarajuu7581
      @rajannarajuu7581 Рік тому

      Alt
      😊😊🥺😘🥰c🥺🥺😊😊🥰🚋🚌🚅🚉🚉

    • @nehravathir.d2318
      @nehravathir.d2318 Рік тому +1

      ಅಮ್ಮ.ಇವರಿಗೆ‌.ಒಳ್ಳೆಯದನ್ನು‌.ಮಾಡು‌.ಕಷ್ಠ‌.ಅಂಥಾಬಂದವರಿಗೆ‌.ಕೈಹಿಡಿದು‌.ಕಾಪಡು‌.ತಾಯೇ‌. ದುರ್ಗಾ

    • @pushpavijay4963
      @pushpavijay4963 Рік тому

      Sree durga parameswari

    • @rkkannadavlogs501
      @rkkannadavlogs501 3 дні тому

      Nanu nim Bali barabekamma dhari bittu koduthayi

  • @kengalar5842
    @kengalar5842 Рік тому +2

    ಓಂ ದುರ್ಗಾ ಪರಮೇಶ್ವರಿ
    🙏🙏🙏🙏🙏🙏

  • @ideasforgreatlife6951
    @ideasforgreatlife6951 Рік тому

    ಇದು ನನ್ನ ಸಣ್ಣ ಯಶಸ್ಸಿನ ಕಥೆಗಳು ಎರಡು ಮೊದಲು ಜೇನುನೊಣ 🐝 ಆಗಿತ್ತು ನನ್ನ ಎಡ ಹುಬ್ಬು ಕಚ್ಚಿದೆ ನುಂಗಿದೆ ನನ್ನ ಕಣ್ಣು ತೆರೆಯಲು ಕಷ್ಟವಾಯಿತು ಮತ್ತು ದುರ್ಗಾ ಪರಮೇಶ್ವರಿ ಮಾ.. ಗುಣಪಡಿಸಲು ಮತ್ತು ನಾನು ದೀಪ ಹಚ್ಚುತ್ತೇನೆ ಎಂದು ಅರ್ಪಿಸಿದೆ 1 ದಿನದಲ್ಲಿ ತುಪ್ಪದೊಂದಿಗೆ ದೀಪವನ್ನು ಬೆಳಗಿಸುತ್ತೇನೆ ಧನ್ಯವಾದಗಳು ಮಾಯಾ 🙏 ತುಂಬಾ ಧನ್ಯವಾದಗಳು 😍 🙏

  • @ShashiShashi-os5ol
    @ShashiShashi-os5ol 3 місяці тому

    Amma thayi nanage barabekedda Hana kudale nanna kaige barale nanna kelsa yalla mugeda mele nimma kshethrakke baruthene Amma dayapalsi🙏🙏🙏

  • @jayammarajappa7867
    @jayammarajappa7867 Рік тому +4

    ಅಮ್ಮ ದೇವಿ ಕಾಪಾಡಮ್ಮ ಕಾಪಾಡು ನಿನ್ನ ಪವಾಡಗಳನ್ನು ನಾನು ನೋಡುತ್ತಿರುವೆ ನನ್ನ ಮನಸ್ಸಿನಲ್ಲಿ ತುಂಬಾ ನೋವು ಇದೆ ಅಮ್ಮj ಯಾರ ಹತ್ತಿರನು ಹೇಳಲಾಗದಷ್ಟು ನೋವು ತುಂಬಿದೆ ಅಮ್ಮ ಆದರೆ ನಿನ್ನ ಪವಾಡದ ಮೇಲೆ ನನಗೆ ನಂಬಿಕೆ ಇದೆ ಅಮ್ಮ ಆ ನಂಬಿಕೆಯ ಮೇಲೆ ನಾನು ನಿನ್ನ ಹತ್ತಿರ ನನ್ನ ಕಷ್ಟವನ್ನೆಲ್ಲ ಹೇಳಿಕೊಳ್ಳುತ್ತಿದ್ದೇನೆ ಅಮ್ಮ ನಿನ್ನ ಮೊಮ್ಮಕ್ಕಳದೆ ಚಿಂತೆ ಅಮ್ಮ ಅಮ್ಮ ನಿನ್ನ ಮೊಮ್ಮಕ್ಕಳನ್ನು ಕಾಪಾಡದೇವಿ ನಾನು ಕೈ ಹಾಕಿದ ಕೆಲಸ ಒಂದು ಆಗ್ತಾ ಇಲ್ಲ ನಿನ್ನ ಪವಾಡವನ್ನು ನಾನು ನಂಬಿದ್ದೇನೆ ಅದರ ಪ್ರಕಾರವಾಗಿ ನನ್ನ ನಂಬಿಕೆಯನ್ನು ಉಳಿಸಿಕೊಡು ತಾಯಿ ನನ್ನ ನೋವೆಲ್ಲ ನಿನ್ನ ಮುಂದೆ ಇಟ್ಟಿದ್ದೇನೆ ತಾಯಿ ನಿನ್ನ ಪವಾಡವನ್ನು ನನಗೂ ತೋರಿಸು ತಾಯಿ ನಿನ್ನ ಶಕ್ತಿಯೇ ನನಗೆ ನಂಬಿಕೆ ಧೈರ್ಯ ನಿನ್ನ ಮೊಮ್ಮಗನಿಗೆ ಒಂದು ಕೆಲಸ ಕೊಡಿಸು ಹಾಗೆ ನಿನ್ನ ಮೊಮ್ಮಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆಸು ಯಶಸ್ವಿಗೊಳಿಸು ನನ್ನ ಕೆಲಸಗಳನ್ನೆಲ್ಲ ಪೂರೈಸು ಬೇಡಿಕೆಗಳನ್ನು ಯಶಸ್ವಿಗೊಳಿಸು ಓಂ ದುರ್ಗಾಪರಮೇಶ್ವರಿ ಓಂ ದುರ್ಗಾಪರಮೇಶ್ವರಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @GomenMakem-hz2jp
    @GomenMakem-hz2jp Рік тому +1

    Jai Durgaparameshwari Devi 🙏🙏♥️♥️🙏♥️

  • @muralim2103
    @muralim2103 Рік тому +2

    ಶ್ರೀ ದುರ್ಗಾ ಪರಮೇಶ್ವರಿ ಅಮ್ಮ ನನ್ನ ನಮಸ್ಕಾರಗಳು ಅಮ್ಮಾ ನನ್ ಕಾಪಾಡು ಬಾ ಅಮ್ಮ ನನ್ನ ಮೈಯಲ್ಲಿ ಬೆಳ್ಳಿ ಮಾಚೈಗಳು ಗುಣ ಮಾಡು ಅಮ್ಮ ನನ್ ಕಾಪಾಡು ಶ್ರೀ ದುರ್ಗಾ ಪರಮೇಶ್ವರಿ ಅಮ್ಮ ನಾನ್ ಕಾಪಾಡು ದೇವಾ ಜೈ ದುರ್ಗಾಪರಮೇಶ್ವರಿ ಅಮ್ಮ🙏🏼🙏🏼🙏🏼🙏🏼🙏🏼

  • @hanumantdhotre8179
    @hanumantdhotre8179 Рік тому +2

    Amma train ninna kshetrakke barbeknta aase kelas dalli loss aagide Amma olle Kelas sigali taai Dodda Manusha nagabeku. 🕉 durgaparameshwari 🙏 🙏🙏 🙏 🙏

  • @MahanteshSalimath-ze6qg
    @MahanteshSalimath-ze6qg Рік тому

    ನಿನ್ನ ದಯಾ ನಮ್ಮ ಪರಿವಾರದ ಮೇಲೆ ಸದಾ ಇರಲಿ ತಾಯಿ

  • @prabhudevihosur1684
    @prabhudevihosur1684 6 місяців тому

    Devi namma amma bedi kondirodu nna yell bagi harisu devi namma appa darige baro hage madu tayi ninnanne nambiddeve devi 🙏 namma amma na yella kasta prapti kalannu bagi harisu devi 🙏🙏🙏

  • @Gagana1707
    @Gagana1707 Рік тому +2

    Nijavaglu e thayii thumba powerful haa

  • @AnusuyammatrAnu
    @AnusuyammatrAnu 4 місяці тому +1

    Amma. Kapadamma

  • @_shashi_kumar_1439
    @_shashi_kumar_1439 Рік тому +2

    🙏🙏🙏ಅಮ್ಮ ನನ್ನ ಅಣ್ಣ ನಡಿಯಿಕೆ ಆಗ್ತಿಲ್ಲ hospital ge hogi ಒಂದ್ ತಿಂಗಳು ಆಗಿದೆ ಏನು ಆಗ್ತಿಲ್ಲ ಅಮ್ಮಾ ನಾನ್ ಅಣ್ಣ ನಡಿಯೋ ಆಗಿ ಮಾಡು ತಾಯಿ ನಾನು ನನ್ ಅಣ್ಣ ನಿನ್ನ ದರುಶನ ಪಡೆಯಬೇಕು ಆದಷ್ಟು ಬೇಗ nan ಅಣ್ಣ ನಡೆಯೋಹಗೆ ಮಾಡು ತಾಯಿ ನಿನ ಸನಿದಿಗೆ ಬರುವಹಾಗೆ ಮಾಡು ತಾಯಿ🙏🙏 😭😭😭 ಕಪಡಾಮ ದುರ್ಗಮ್ಮ 🙏🙏 ನೀನ ಮಗನ ಬೇಗ ಗುಣ್ಣ ಮಾಡು ತಾಯಿ 🙏🙏🙏😭

  • @ShivaShiva-os7kf
    @ShivaShiva-os7kf 3 місяці тому

    Om

  • @manjulav1430
    @manjulav1430 Рік тому +1

    Nange duddu Aishwarya sakala sampathannu kottiruva dhurga parameshwari ammanige manaspurvoka kruthagnathegalu dhanyavadagalu

  • @pavitrap4647
    @pavitrap4647 Рік тому

    Amma nana tamanige maduve bagya karunisu havanige olle hudugi sigohage madu nana gandana nana tammana ondu madu tayi 🙏🙏🌹🌼🌺🌸🌹🌺

  • @muralim2103
    @muralim2103 Рік тому +2

    🙏🏼🙏🏼🙏🏼🙏🏼🙏🏼 SRI durga parmeshwari amma nan kapadu baa myalli beli maachaigallu guna padesu amma nan kapadu Sri Durga parmeshwari amma nan 🙏🏼🙏🏼😭🙏🏼😭🙏🏼🙏🏼😭🙏🏼😭😭🙏🏼😭🙏🏼😭

  • @user-kp1dn8cy5b
    @user-kp1dn8cy5b 7 місяців тому

    ಅಮ್ಮ ಶ್ರೀ ದುರ್ಗಾಪರಮೇಶ್ವರಿ ಗಂಗಾದೇವಿ ಕಾಪಾಡ್ರಮ್ಮ 🙏🙏🙏

  • @nagendranagendra5099
    @nagendranagendra5099 Рік тому

    Amma parameshwari devi Amma
    Manage. Nima baliye baralu ah Akasha kode Amma. Marga Amma

  • @soubikagysoubhi6986
    @soubikagysoubhi6986 Рік тому +1

    NAVADHURGA STUTHI🙏🙏🙏🙏Prathamam Shaila puthricha dhvithiyam bramma chaarini
    ,thruthiyam Chandra gantethi koshmandithi chathurthakam
    , panchamam skanda mathethi shashatamam
    kathyaneethee cha.,
    Saptamam kalarathrishwa Ashtamam chaathi bhairavi,
    Navamam sarva siddidhathricha, navadhurga prakirthithaha,

  • @geethabg5584
    @geethabg5584 Рік тому

    Amma thayi nale naanu edurisuttiruv kastagallanna pariharisu thayi.. ninna snnidankke bandhu ninna darshana bhagya paditini. ninna shree rakshe nale nanna mele irali aa dushta vyaktiyannu samahara madu.nannantha asahayakarannu rakshisu.

  • @sangappaandani3557
    @sangappaandani3557 Рік тому +1

    Om dhurgasthal

  • @kishorpatel4812
    @kishorpatel4812 Рік тому

    SRI durga parameshwari

  • @muralim7792
    @muralim7792 Рік тому +1

    ಅಮ್ಮ ನನ್ನ ಮೈಯಲ್ಲಿ ಬಿಳಿ ಮಾಚಿಗಲ್ಲು ಗುಣ ಪಡೆಯು ಕೊಡು ಬಾ ಅಮ್ಮ ನನ್ನ ಕಾಪಾಡು ಬಾ ಅಮ್ಮ ನನ್ನ ಅಮ್ಮ🙏🏻🙏🏻🙏🏻🙏🏻🙏🏻 ಶ್ರೀ ದುರ್ಗಾ ಪರಮೇಶ್ವರಿ ಅಮ್ಮ ನನ್ನ ಅಮ್ಮ🙏🏻🙏🏻🙏🏻🙏🏻🪔🎊🙏🏻🪔🎊🪔

  • @bcpraveenkumar40
    @bcpraveenkumar40 Рік тому

    Martha Saraswathi Namo Namha...

  • @charishmab.s.3388
    @charishmab.s.3388 Рік тому +2

    Amma durgamma nammekka kastagalannu dooramadamma🙏🙏🙏

  • @chandrakalabatlakatti8002
    @chandrakalabatlakatti8002 8 місяців тому +1

    Na hogidni shakti erod nija but gurugalu bagge gotil nangnu ast armgalil adke bitte adr devi matr power full

  • @kavithays5180
    @kavithays5180 9 місяців тому

    Jai Amma kapadamma🙏🙏🙏🙏

  • @anandkm449
    @anandkm449 Рік тому +7

    ಅಮ್ಮಾ ತಾಯಿ ನನ್ ನಿನ್ ವಿಡಿಯೋಗಳು ನೋಡ್ತಾನೆ ಇರ್ತೀನಿ ನನಗೂ ಕರೆಸ್ಕಳಮ್ಮ ಎಲ್ಲರಿಗೂ ನೀನ್ ಆಶೀರ್ವಾದ ಮಾಡಿ

  • @prakashhamsini6862
    @prakashhamsini6862 Рік тому +3

    🙏ತಾಯಿ ತಾಯಿ ಕಾಪಾಡುವ 🙏

  • @santhoshushetshet1395
    @santhoshushetshet1395 Рік тому +1

    Jai mata

  • @sumaun9963
    @sumaun9963 Рік тому +1

    Amma kapadu Amma🙏🏻🙏🏻🙏🏻🙏🏻

  • @prashanth4906
    @prashanth4906 Рік тому

    Jai amma

  • @laavishkitchan
    @laavishkitchan Рік тому

    Amma thayi kapadu nannamma nan ganda ng noor varsha ayassu arogya kottu kapadamma deerga sumangalibava antha aashirvaada madu thayi nan ganda ng yav thondrenu agde bega maneg baro thara madu amma sanje holage avr maneg barbekamma yav thodre nu agde thayi nan gandan inde nintthu kapadamma amma yellidsne antha gothago thara madu thayi amma durgaparmeshwari thayi kapadamma😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mumtazriza1342
    @mumtazriza1342 Рік тому

    Swame🙏🙏🙏nejavage manusha rupada devaru

  • @MalluKabburmath-vj3si
    @MalluKabburmath-vj3si 2 місяці тому

    🙏🙏🙏🙏🙏 ಕಾಪಾಡು ತಾಯಿ ದೇವಿ ಅಮ್ಮಾ 🙏🙏🙏🙏🙏

  • @muralim2103
    @muralim2103 Рік тому +8

    ಶ್ರೀ ದುರ್ಗಾ ಪರಮೇಶ್ವರಿ ಅಮ್ಮ ನನ್ನ ನಮಸ್ಕಾರಗಳು ಅಮ್ಮ ನನ್ ಕಾಪಾಡು ಬಾ ಅಮ್ಮ ನನ್ನ ಮೈಯಲ್ಲಿ ಬೆಳ್ಳಿ ಮಾಚೈಗಳು ಗುಣ ಮಾಡು ಅಮ್ಮ ನನ್ ಕಾಪಾಡು ಬಾ ಅಮ್ಮ🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @naveenr2001
    @naveenr2001 Місяць тому

    🙏🙏🙏🙏

  • @anusuyachamkeri8095
    @anusuyachamkeri8095 2 місяці тому

    AMMA NAMASKAR 🙏🙏🙏🙏🙏💐💐

  • @jamunahd429
    @jamunahd429 Рік тому

    🙏🏻🙏🏻🙏🏻🙏🏻🙏🏻 amma kapadamma

  • @mamatashreya5105
    @mamatashreya5105 Рік тому +1

    ಆಮ್ 🙏🙏🙏

    • @premeshp6228
      @premeshp6228 Рік тому

      Amma nanu nina nabidine tayei nanna kastavanu bagearisu tayei amma

  • @user-ex1hf6my8f
    @user-ex1hf6my8f 5 місяців тому

    Amma ninna ashirvada sada nanna melirali tayi,

  • @rameshtubachi6150
    @rameshtubachi6150 3 місяці тому

    🙏🙏🌹

  • @muralim2103
    @muralim2103 Рік тому

    😭😭😭 Sri Durga parmeshwari amma nan kapadu baa amma 🙏🏼🙏🏼🙏🏼🙏🏼😭😭 Nan myalli beli maachaigallu Guna padesu kodu amma bega guna padesu amma nan namaskargallu 🙏🏼🙏🏼🙏🏼

  • @omshivaomshiva9574
    @omshivaomshiva9574 11 місяців тому +1

    ನನ್ನ ಬೇಡಿಕೆಗಳನ್ನು ನೇರವಹಿಸು ತಾಯೆ ಜಗನ್ಮಾತೆ ನಿನ್ನ ಕಂದನಾಗಿ ಇರುವೆ 💐🙏

  • @lakshmiu8386
    @lakshmiu8386 Рік тому +1

    ಓಂ ದುರ್ಗ ಮಾತೆ ನಾನು ಬಾರಬೆಕು ಹವಕಷಮಾಕೊಡಮ ತಾಯಿ

  • @ashuthosh.g7568
    @ashuthosh.g7568 Рік тому

    Amma nanna santhoshavagi edamma

  • @hulleshhullesh8281
    @hulleshhullesh8281 Рік тому +3

    ಅಮ್ಮ ದೇವಿ ನನ್ನನ್ನು ಕ್ಷಮೆಸು.ತಾಯಿ ಆರೋಗ್ಯ ನಿಡು ತಾಯಿ ನಿನ್ನ ಮಗನಿಗೆ 🙏🙏🙏🙏🙏🙏🙏🙏🙏

  • @mamthamurali8823
    @mamthamurali8823 Рік тому

    Amma Durgamma nin sannidake baro avakasha nangu kodu Thaie jagan mathe Durgamma

  • @mahalakshmii6989
    @mahalakshmii6989 Рік тому +1

    🙏🌷🌹ammaaa

  • @chandangamingkannadiga7149
    @chandangamingkannadiga7149 Рік тому +1

    🌺🙏🌺ಅಮ್ಮ 🌺🙏🌺

  • @bhagyashree2662
    @bhagyashree2662 6 місяців тому

    Tayi Durgaparmeswari amma nan kelsa nan palige uluskodu tayi🙏😇🤞

  • @shivakumarshivakumar5258
    @shivakumarshivakumar5258 Рік тому +1

    Amma pls Nanna health sari Madi Amma Durga parameshwari Amma kaapaadu taayi🙏🙏🙏🙏

  • @sreramappae2580
    @sreramappae2580 Рік тому +1

    Amma 🙏🙏🙏🌹🌹🌹

  • @ShashiShashi-os5ol
    @ShashiShashi-os5ol 3 місяці тому

    Amma thayi durghaprameshwri nange hotel maduva yoga karunisu kasta yalla dooravagli nange hotel madalikke yalla kadienda barabikedda cash bega bandu nanna Kai serali Amma thayi 🙏🙏🙏

  • @SwamyKallappa
    @SwamyKallappa 2 місяці тому

    Kaapadamma taayi

  • @nirmalasujaynimmi8947
    @nirmalasujaynimmi8947 5 місяців тому

    Amma thayi kapadamma pls nan maganna kapadu thayi durgaparmeshwari 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jayashree7546
    @jayashree7546 Рік тому +1

    Amma 🙏🙏🙏🙏🙏

  • @user-jf4gc7zu3m
    @user-jf4gc7zu3m 4 місяці тому

    💐💐🌺🙏🙏🙏🌺💐💐

  • @shilpashree9290
    @shilpashree9290 11 місяців тому +1

    Amma 🙏🙏🙏

  • @shilpashree9290
    @shilpashree9290 Рік тому +1

    Amma🙏🙏🙏

  • @parashuramkoppal5165
    @parashuramkoppal5165 Рік тому +1

    🌹🌹 ಅಮ್ಮಾ 🌹🌹
    🙏🙏🙏🙏🙏🙏🙏

  • @rameshvkunder4804
    @rameshvkunder4804 Рік тому +1

    ಅಮ್ಮ 🙏🙏🙏

  • @chandangamingkannadiga7149
    @chandangamingkannadiga7149 5 місяців тому

    Amma❤❤❤❤

  • @vidyaab2060
    @vidyaab2060 Рік тому

    Nan anna ninna sannidhi ge baramadko tayi🙏🙏🙏🙏🙏🙏🙏

  • @vijayearibtoigoimhokumar6930
    @vijayearibtoigoimhokumar6930 Рік тому +1

    Kapadu Amma ninna darshana madisu nanage Amma dhurga parameshwari

  • @avinashkmkenkere2517
    @avinashkmkenkere2517 Рік тому +2

    🙏🙏🙏🙏🙏🙏🙏

  • @JK-sc1tw
    @JK-sc1tw Рік тому

    Amma...💐🙏🙏🙏❤

    • @mallappakulakarni6174
      @mallappakulakarni6174 Рік тому

      ನಮ್ಮ ಮನೆಯ ಕಷಗಳನು ಕಾಪಾಡು ತಾಯಿ ನಿನ್ನ ಹೂರತಯರುಇಲ

  • @ArunKumar-gq4zp
    @ArunKumar-gq4zp Рік тому +1

    Amma 🙏🙏🙏🙏🙏🙏🙏🙏🙏

  • @renukachandrag5706
    @renukachandrag5706 Рік тому +1

    ಅಮ್ಮ ನನ್ನ ಕಾಪಾಡು ತಾಯಿ 🙏🌹🙏🌹🙏🌹

  • @sunithatharkesh3249
    @sunithatharkesh3249 Рік тому +1

    🙏🙏

  • @rameshbabu7786
    @rameshbabu7786 Рік тому +2

    🙏🙏🙏 amma thayi durga parameshvari amma nam kasta ella pariharisamma thayi 🙏🙏🙏 namma samasye ella dhoora madamma thayi . Ninnanna nambidhini thayi namman kapadamma 😭😭😭😭

  • @prabhudevihosur1684
    @prabhudevihosur1684 6 місяців тому

    Devi namma appanige duddu kodade ero mandi yellaru dudda na kodo hage madu devi 🙏🙏 week nalli kodo hage madu mathe karunisu devi 🙏

  • @vinaykumarhassan
    @vinaykumarhassan Рік тому +1

    Nice

  • @rangappagali1508
    @rangappagali1508 Рік тому +1

    💐💐🙏🙏💐💐

  • @RevaYadavRevaYadav
    @RevaYadavRevaYadav Рік тому

    ಅಮ್ಮನ ದರ್ಶನಕ್ಕೆ ಬರಬೇಕು ಅನ್ಕೊಂಡಿದ್ದೀನಿ

  • @VenkatarajuVenky-nn7qs
    @VenkatarajuVenky-nn7qs Рік тому

    AMMA Nanu barabeku kapaadamma🙏🙏🙏🙏🙏🙏💐💐💐💐

  • @padmavatinayak100
    @padmavatinayak100 Рік тому +1

    🙏🙏🙏

  • @pavan220lover9
    @pavan220lover9 Рік тому +1

    🙏 amma

  • @rachappam8002
    @rachappam8002 Рік тому

    thayi nanna kapadu thayi nin nan nanbidini

  • @lalithatanushgowda1765
    @lalithatanushgowda1765 8 місяців тому +1

    Amma tayi kapadamma nanu ninu sannidanakke barbeku antidini barudukke dari madukodamma tayi

  • @madivalammachatty7029
    @madivalammachatty7029 Рік тому +1

    🙏🙏🙏🙏🙏

  • @manivasantha7614
    @manivasantha7614 Рік тому +1

    Taayi nan jeevna sari maadu

  • @RamyaM-mb7cl
    @RamyaM-mb7cl 13 днів тому

    Amma taayi Nange yavdadru ondu olle kelsa kodamma ,thumba kasta ide Nan jeevana kaapadu taayi

  • @anamik_kannada1851
    @anamik_kannada1851 Рік тому +2

    hows the road near temple ? for car driving , what is the visiting time and days? long que?

  • @divyaseena8551
    @divyaseena8551 Рік тому +2

    ಅಮ್ಮ ನಾನು ತುಂಬಾ ಕಷ್ಟವಾಗಿದೆ ತುಂಬಾ ಸಾಲ ನ ನಾ ಸಾಲವನ್ನು ತೀರಿಸಲು ಸಹಾಯ ಮಾಡು ಶ್ರೀ ದುರ್ಗಾಪರಮೇಶ್ವರಿ ದೆವಿ

  • @vvv6000
    @vvv6000 Рік тому +1

    Amma kaapadu thayi

  • @jairamn4529
    @jairamn4529 Рік тому

    🙏🙏🙏🌷🌷🌷