ಮಕರ ಶ್ರೀ ಭಜನಾ ಮಂಡಳಿಯ ವತಿಯಿಂದ ನಡೆದ ದ್ವಿತೀಯ ವರ್ಷದ *ಭಕ್ತಿಯ ನಡೆ ಅಮ್ಮನ ಕಡೆ🚩🙏

Поділитися
Вставка
  • Опубліковано 8 жов 2024
  • ಮಕರ ಶ್ರೀ ಭಜನಾ ಮಂಡಳಿಯ ವತಿಯಿಂದ ನಡೆದ ದ್ವಿತೀಯ ವರ್ಷದ ಭಕ್ತಿಯ ನಡೆ ಅಮ್ಮನ ಕಡೆ
    ಈ ಭಕ್ತಿಯ ಪಾದಾಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಭಜಕ ಬಂಧುಗಳೆಲ್ಲರಿಗೂ ಮಕರ ಶ್ರೀ ಭಜನಾ ಮಂಡಳಿಯ ಪರವಾಗಿ ಅನಂತಾನಂತ ಧನ್ಯವಾದಗಳು
    🙏🏻ಶರನ್ನವರಾತ್ರಿಯ ಈ ಪುಣ್ಯ ದಿನದಂದು ತಾಯಿ ಜಗನ್ಮಾತೆ‌ ಜಗತ್ತಿಗೆ ಶಾಂತಿ ನೀಡಲಿ, ಯಾರು ಏನು ಪ್ರಾರ್ಥಿಸುವರೋ ಅವರಿಗೆಲ್ಲ ಅದು ಲಭಿಸಲಿ. ಎಲ್ಲರಿಗೂ ಭಗವತಿ ದುರ್ಗಾಪರಮೇಶ್ವರಿ ಅಮ್ಮನವರು ಅನುಗ್ರಹಿಸಲಿ.

    ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ |
    ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
    🙏🏻🙏🏻🙏🏻

КОМЕНТАРІ • 4