Keerthish Kulal
Keerthish Kulal
  • 8
  • 2 771
ಮಕರ ಶ್ರೀ ಭಜನಾ ಮಂಡಳಿಯ ವತಿಯಿಂದ ನಡೆದ ದ್ವಿತೀಯ ವರ್ಷದ *ಭಕ್ತಿಯ ನಡೆ ಅಮ್ಮನ ಕಡೆ🚩🙏
ಮಕರ ಶ್ರೀ ಭಜನಾ ಮಂಡಳಿಯ ವತಿಯಿಂದ ನಡೆದ ದ್ವಿತೀಯ ವರ್ಷದ *ಭಕ್ತಿಯ ನಡೆ ಅಮ್ಮನ ಕಡೆ*
ಈ ಭಕ್ತಿಯ ಪಾದಾಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಭಜಕ ಬಂಧುಗಳೆಲ್ಲರಿಗೂ ಮಕರ ಶ್ರೀ ಭಜನಾ ಮಂಡಳಿಯ ಪರವಾಗಿ ಅನಂತಾನಂತ ಧನ್ಯವಾದಗಳು
🙏🏻ಶರನ್ನವರಾತ್ರಿಯ ಈ ಪುಣ್ಯ ದಿನದಂದು ತಾಯಿ ಜಗನ್ಮಾತೆ‌ ಜಗತ್ತಿಗೆ ಶಾಂತಿ ನೀಡಲಿ, ಯಾರು ಏನು ಪ್ರಾರ್ಥಿಸುವರೋ ಅವರಿಗೆಲ್ಲ ಅದು ಲಭಿಸಲಿ. ಎಲ್ಲರಿಗೂ ಭಗವತಿ ದುರ್ಗಾಪರಮೇಶ್ವರಿ ಅಮ್ಮನವರು ಅನುಗ್ರಹಿಸಲಿ.

ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
🙏🏻🙏🏻🙏🏻
Переглядів: 377

Відео

ಮಕರ ಶ್ರಿ ಭಜನಾ ಮಂಡಳಿ(ರಿ.)ಬೆಂಗಳೂರು || ದ್ವಿತೀಯ ವರ್ಷದ ಭಜನಾ ಮಹೋತ್ಸವದ ಪೂರ್ವಸಿದ್ಧತೆಯ ಪಕ್ಷಿನೋಟ||PART 1||
Переглядів 1162 місяці тому
ವಿಭಜಿತ ಮನಸ್ಸುಗಳು ಅವಿಭಜಿತವಾಗಿ ಭೇದ ಮರೆತು ಶ್ರಮಿಸಿದ ಹರುಷದ ಕ್ಷಣಗಳು.✨️ ಮಹನೀಯ ಭಜನಾ ತಂಡದ ಎಲ್ಲಾ ಸದಸ್ಯರೇ...🙏 ಭಜನಾ ಮಹೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲು, ನಿಮ್ಮ ಎಲ್ಲರ ಶ್ರಮ, ಸಹಕಾರ ಮತ್ತು ನಿಷ್ಠೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕಾರ್ಯಕ್ರಮದ ಎಲ್ಲಾ ಅಂಶಗಳನ್ನು ನಿರ್ವಹಿಸಲು ನೀವು ತೋರಿಸಿದ ಪರಿಶ್ರಮ ಮತ್ತು ದೃಢತೆಯಿಂದ, ಈ ಮಹೋತ್ಸವವು ಯಶಸ್ವಿಯಾಯಿತು. ನಿಮ್ಮ ಎಲ್ಲರ ಉತ್ಸಾಹ ಮತ್ತು ಬದ್ಧತೆ ತುಂಬಾ ಪ್ರೇರಣಾದಾಯಕವಾಗಿದೆ. ಈ ಯಶಸ್ವಿ ಕಾರ್ಯ...
||ಮಕರಶ್ರೀ ಭಜನಾಮಂಡಳಿ ( ರಿ.)ಬೆಂಗಳೂರು||ದ್ವಿತೀಯ ವರ್ಷದ ಭಜನಾ ಮಹೋತ್ಸವದ ಆಮಂತ್ರಣಪತ್ರಿಕೆ || 03/08/2024||
Переглядів 253 місяці тому
ಈ ದಿನ ಮಕರ ಶ್ರೀ ಭಜನಾ ಮಂಡಳಿಯ ವತಿಯಿಂದ ಬೆಂಗಳೂರು ನಗರದಲ್ಲಿ ಅನೇಕ ಗಣ್ಯ ವ್ಯಕ್ತಿಗಳಿಗೆ ದ್ವಿತೀಯ ವರ್ಷದ ಭಜನಾ ಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಿಯಿತು welcome to all #sanatandharma #hinduism #bharth bharath #bajan #devotional

КОМЕНТАРІ