Guru Sakalamaa Exclusive Interview | ಶಿಷ್ಯ ತಯಾರಾಗಿದ್ರೆಗುರು ಬಂದೇ ಬರ್ತಾನೆ! | Vishwavani TV Special
Вставка
- Опубліковано 21 жов 2024
- Guru Sakalamaa Exclusive Interview | ಶಿಷ್ಯ ತಯಾರಾಗಿದ್ರೆಗುರು ಬಂದೇ ಬರ್ತಾನೆ! | Vishwavani TV Special
#vishwavanitvspecial #gurusakalamaa #vishwavanianandamayaa #anandamayaa #interview #vishwavaninews
Disclaimer | The Video Content has been made available for informational and educational purposes only. Vishwavani TV does not make any representation or warranties with respect to the accuracy, applicability, fitness, or completeness of the Video Content. The Video Content is not intended to be a substitute for professional medical advice, diagnosis, or treatment. Always seek the advice of your physician or other qualified health provider with any questions you may have regarding a medical condition.
----------------------
ಶ್ರೀ ಗುರು ಸಕಲಮಾ ಪರಿಚಯ:
ಗುರು ಶ್ರೀ ಸಕಲಮಾ ಅವರು ಹಿಮಾಲಯದ ಶ್ರೇಷ್ಠ ಯೋಗಿ ಸ್ವಾಮಿ ರಾಮ ಅವರ ನೇರ ಶಿಷ್ಯೆ, ರಾ. ಸತ್ಯನಾರಾಯಣ ಗುರುಗಳ ಶಿಷ್ಯೆ. ಶ್ರೀವಿದ್ಯೆಯ ಹಾದಿಯಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿ ಋಷಿ ಪರಂಪರೆಯ ರಾಯಭಾರಿಯಾದವರು. ʼಹಿಮಾಲಯ ಋಷಿಗಳ ದಿವ್ಯ ಸಂದೇಶಗಳುʼ ಇವರ ರೋಚಕ ಕೃತಿ. ಸಾವಿರಾರು ಶಿಷ್ಯರಿಗೆ ದೀಕ್ಷೆ ನೀಡಿದ್ದಾರೆ. ತಂತ್ರವಿದ್ಯೆಯ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ಹಾಗೂ ಕಾರ್ಯಾಗಾರ. ಅಮೆರಿಕಾ, ಕೆನಾಡಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ಗಳಲ್ಲಿ ಅಧ್ಯಾತ್ಮ ಶಿಬಿರಗಳನ್ನು ನಡೆಸಿದ್ದಾರೆ. ಶ್ರೀವಿದ್ಯೆಯ ಒಂದು ಪ್ರಮುಖ ಹಾಗೂ ಪರಿಣಾಮಕಾರಿ ಸಾಧನೆಯಾದ ʼಚಂದ್ರ ವಿದ್ಯೆʼಯ ಮಂತ್ರ ದೀಕ್ಷೆಯನ್ನು ಗುರುಮಾ ನೀಡುತ್ತಾರೆ.
________________
Thank you for contacting Team Guru Sakalamaa.
Guru Sakalamaa will be conducting both online and offline Satsangas and Mantra deeksha in Srividya. We will reach out to you with details about the event.
For further information,Contact -8618781538 /8968673685
Visit us at: www.gurusakalamaa.com
Email us at: gurusakalamaa@gmail.com
gurusakalamaa
👆🏻 instagram link / @gurusakalamaa
ನಿಮ್ಮ ಮಾತುಗಳು ಸವಿಜೇನು ನಮ್ಮ ಮನಸಿನ ಪ್ರಶ್ನೆ ಗೆ ಉತ್ತರ ಸಿಕ್ಕುತಿದೆ ಧನ್ಯವಾದಗಳು
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
Om namo narayana
ಉತ್ತಮ ಮಾಹಿತಿ ಯನ್ನು ಅಡ್ತ್ಯತ್ಮಿಕ ಹಸಿವು ಇದ್ದವರಿಗೆ ನೀಡುತ್ತಾ ಇದ್ದೀರಿ ಅಮ್ಮ. ನಿಮ್ಮ ಸೇವೆ ನಮಗೆಲ್ಲರಿಗೂ ಸದಾ ಇರಲಿ 👌🏼👌🏼👌🏼. ಸಂದರ್ಶನ ಮಾಡಿದವರು ಉತ್ತಮ ಪ್ರೆಶ್ನೆ ಕೇಳಿದ್ದಾರೆ ಧನ್ಯವಾದಗಳು 🙏🏼
Thank you maa❤
ಗುರುಮಾ🙏🙏🙏🙇♀️
Thanks Guruma❤
ಸಕಾಲಮ್ಮನವರ ತೇಜಸ್ಸು ಅದ್ಭುತ
ನಮಸ್ತೆ ಅಮ್ಮ 100% ನನ್ನ ಮನಸಿಗೆ ಬರುವ ವಿಚಾರಗಳ ಬಗ್ಗೆ ತಾವು ತಿಳಿಸಿದ್ದೀರಿ.ಮುಂದೇ ಏನೂ ಅಂತ? ಭಗವಂತನ ಕೃಪೆ ಬೇಕು.
16:07
ನಾನೂ ಅಧ್ಯಾತ್ಮ ಸಾಧನಾ ಪಥದಲ್ಲಿದ್ದೇನೆ.
ನನ್ನಲ್ಲಿ ಮೂಡುವ ಪ್ರಶ್ನೆಗಳಿಗೆಲ್ಲ, ನೀವು ಒಂದೆರಡು ದಿನಗಳಲ್ಲಿ ಉತ್ತರಿಸಿರುತ್ತೀರಿ..
ತಮಗೂ ಹಾಗೂ ತಮ್ಮನ್ನು ಸಂದರ್ಶಿಸಿರುವ, ಸಂದರ್ಶಿಸುತ್ತಿರುವ ಮಾನ್ಯರಿಗೆ ಸದಾ ಕೃತಜ್ಞಳಾಗಿರುವೆ.
ಜೈ ಗುರುಮಾ!
ನೀವು, ಹಿಂದೆ ಯಾವುದೋ ಜನ್ಮದಲ್ಲಿ ನಮ್ಮ ಯಜಮಾನರಿಗೆ ಬಂಧುವಾದಂತೆ ಭಾಸವಾಗ್ತದೆ ಅಂತೆ. ಅವರೂ ಸಹ ಅಧ್ಯಾತ್ಮ ಪಥಿಕರು.
❤👌🏼👌🏼👌🏼👌🏼👌🏼🙏🏼🙏🏼
🙏🙏🙏
Namaste amma
❤❤❤
🙏🙏🙏Sri Guru Charanaaravinda Bhyam Namaha
Tasmai Sree guravee namah
Good massage ❤❤❤❤😂
Veera, the one who dares to ascend to learn the highest knowledge for atonement
Please provide english substitles it will be useful to many
✨🙏🙏💐💐✨
Nanu paalimpaga naadachi vacchitivaa can be listened
That motherly personality who can impress the Supreme Lord is Sree Devi or Srividya
Jananiyinda jnana, vidyeyannu padediruva janaru dhanyaru
ನಮಸ್ತೆ ಅದು ಯಾವ ಪುಸ್ತಕ ಅಂತಾ ತಿಳಿಸಿ ದಯವಿಟ್ಟು 🙏
Amma... shreechakra Umpasane madalike Diksha kodalile beku.? Without Diksha shree chakra aradane madalike agodilva
Pratiyondakkoo aa ghalige, paripakvate barabeeku
84lakhs jeevarasigalu
Ho wha hatmada holage pravesha agthivi nimma mathale guruve namma hatma andakara hogabekalla
Aa prathama guruvanna endigoo, elligoo, elle iddaroo mariyalebaaradu
Thanks Guru Ma ❤
🙏🙏🙏🙏
That motherly personality who can impress the Supreme Lord is Sree Devi or Srividya
🙏🙏🙏