Teliso illa mulugiso

Поділитися
Вставка
  • Опубліковано 20 чер 2017
  • Album: Dasa Gaana Sinchana

КОМЕНТАРІ • 42

  • @kumargowdapj
    @kumargowdapj 4 роки тому +3

    ಮನಮೋಹಕ ಹಾಡುಗಾರಿಕೆ ಹಾಗು ಸಂಗೀತ. ಭಗವಂತನನ್ನೇ ಕಣ್ಣುಗಳ ಮುಂದೆ ತಂದು ನಿಲ್ಲಿಸಿದಂತಿದೆ. ಖಾನ್ ಸಹೋದರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

  • @suhasbhatmam
    @suhasbhatmam 3 роки тому +4

    ತೇಲಿಸೋ ಇಲ್ಲ ಮುಳುಗಿಸೋ ನಿನ್ನ
    ಕಾಲಿಗೆ ಬಿದ್ದೆನೊ ಪರಮ ಕೃಪಾಳೋ ।।ಪ।।
    ಸತಿಸುತ ಧನದಾಸೆ ಎಂಬಂತೆ ಮೋಹದಿ
    ಹಿತದಿಂದ ಅತಿನೊಂದು ಬೆಂಡಾದೆನೊ
    ಗತಿಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ -
    ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ ।।೧।।
    ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ
    ಶರಧಿಯೊಳಗೆ ಬಿದ್ದು ಮುಳುಗಿದೆನೊ
    ಸ್ಥಿರವಲ್ಲ ದೇಹವು ನೆರೆನಂಬಿದೆ ನಿನ್ನ
    ಕರುಣಾಭಯವಿತ್ತು ಪಾಲಿಸೊ ಹರಿಯೆ ।।೨।।
    ದೋಷವುಳ್ಳವ ನಾನು ಭಾಷೆಯುಳ್ಳವ ನೀನು
    ಮೋಸ ಹೋದೆನೋ ಭಕ್ತಿರಸವ ಬಿಟ್ಟು
    ಶೇಷಶಯನ ಶ್ರೀ ಪುರಂದರವಿಠಲನೆ
    ದಾಸರ ಸಂಗವಿತ್ತು ಪಾಲಿಸೊ ಹರಿಯೆ ।।೩।।

  • @ajitnadgauda1894
    @ajitnadgauda1894 4 роки тому +5

    Great singing.you have proved that Music has no religion. God bless u

  • @kmbraju7716
    @kmbraju7716 3 роки тому

    ಅದ್ಭುತ ಗಾಯನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶೈಲಿ, ಸೂಫಿ ಸಂತ ಮತ್ತು ಗಜಲ್ ತಾಳಗಳನ್ನು ಅಳವಡಿಸಿಕೊಂಡು ಹಾಡಿದ್ದಾರೆ. 🙏🙏

  • @girishmuniswamy9501
    @girishmuniswamy9501 5 років тому +5

    Why is the image upside down, please correct it. Thank you Khan Brothers for wonderful melodious redention of Dasa Pada. Very sooting & soul touching song.

  • @ramakanthhegde2507
    @ramakanthhegde2507 3 роки тому +1

    Excellent! Enjoyed your Purandar dasara kruti 👍👌
    God bless you both.👏

  • @indirapatil1110
    @indirapatil1110 4 роки тому +3

    Your songs are really amazing

  • @vamanpai6340
    @vamanpai6340 11 місяців тому

    Nice devine song

  • @yellowNred
    @yellowNred 6 років тому

    ಆಹಾ! ನನ್ನ ವಿನಮ್ರ ಮತ್ತು ಪ್ರಾಮಾಣಿಕ ಕೃತಜ್ಞತೆಯನ್ನು ಸ್ವೀಕರಿಸಿ. ಹಾಡುಗಾರಿಕೆ ಅದ್ಭುತವಾಗಿದೆ.

  • @venkatachalamkv5174
    @venkatachalamkv5174 5 років тому +1

    Very nice songs , Good Hafiz khan brothers

  • @saararafi2817
    @saararafi2817 5 років тому +2

    Very good may lord bless all of us

  • @TriveniRaoSritri
    @TriveniRaoSritri 7 років тому +1

    ತುಂಬಾ ಚೆನ್ನಾಗಿ ಹಾಡಿದ್ದೀರಿ. ಧನ್ಯವಾದಗಳು!

  • @gopalkrishbm
    @gopalkrishbm 7 років тому +2

    Divine....I listen to this song every day...Very nicely sung by Khan brothers

    • @sharadanayak2631
      @sharadanayak2631 3 роки тому

      I like this bhajan I feel as if I pour out my heart to my beloved Lord

  • @santoshkurahatti5075
    @santoshkurahatti5075 Рік тому

    🙏🏻🙏🏻🙏🏻

  • @jyothidn7896
    @jyothidn7896 10 місяців тому

    🙏

  • @umadeviik3892
    @umadeviik3892 6 років тому

    ತುಂಬಾ ಸುಂದರವಾದ ಪ್ರಸ್ತುತಿ👌👌💐💐😊😊.

  • @sureshsrinivasan7048
    @sureshsrinivasan7048 6 років тому +1

    Fantasitc renditon !!! keepit up Khan

  • @marwamix
    @marwamix Рік тому

    Please correct the picture at the beginning which is upside down. Thank you!!🙏

  • @rajeshamin1917
    @rajeshamin1917 4 роки тому +1

    Nice song ..

  • @gopalkrishnamutalik4639
    @gopalkrishnamutalik4639 3 роки тому

    Simply superb

  • @surekhaaladi849
    @surekhaaladi849 Рік тому

    ವಿಡಿಯೋ ಸಿಧಾ ಮಾಡಿ ಪ್ಲೀಸ್

  • @shantaramputhran7554
    @shantaramputhran7554 Рік тому

    Is it Kalavati?

  • @anithabs5143
    @anithabs5143 6 років тому +1

    Very nice, pleasant

  • @vijaykindre6269
    @vijaykindre6269 6 років тому +1

    very nice👌👌👌

  • @dhrameshrao730
    @dhrameshrao730 Рік тому

    Please correct the pictures

  • @harsharajshetty6785
    @harsharajshetty6785 Рік тому

    🙏🙏🙏👌👌👌

  • @dhanalakshmilokesh7597
    @dhanalakshmilokesh7597 3 роки тому

    All the Images are upside down please correct it.

  • @padma2207
    @padma2207 4 роки тому +1

    🙏🙏🙏

  • @gsindumathi992
    @gsindumathi992 3 роки тому

    Super

  • @prakashaacharyak7202
    @prakashaacharyak7202 4 роки тому

    🙏🙏🙏🙏

  • @devmankare5199
    @devmankare5199 5 років тому +1

    Please tell me which is this raaga

  • @vijaykindre6269
    @vijaykindre6269 6 років тому +1

    very nice👌👌👌

  • @rameshk1684
    @rameshk1684 4 роки тому

    Super