👌 ma'am..... explained very well👏 👏ಗುರುಗಳ ಮಾತನ್ನು ಶ್ರದ್ಧೆಯಿಂದ ಕೇಳಿದಾಗ ಮಾತ್ರ ಪಾಠ ಅರ್ಥ ಆಗೋದು. ಹಾಗೇಯೇ ಇವತ್ತಿನ ನಿಮ್ಮ ಪ್ರತಿಯೊಂದೂ sentence meaningful & very useful. Thank u. ಆಮೇಲೆ ವಿಡಿಯೋ ಮಾಡೋದು ನಿಲ್ಲಿಸ್ಬೇಡಿ.ನಾವು ಕಾಯ್ತಾ ಇರ್ತೇವೆ.❤🙏🏻
Hi sis, ನನಗೂ ಸಹ ಇದೇ ಅನುಭವ ಆಗಿದ್ದು. ಈಗ ನಿಮ್ಮ vedio ನೋಡಿ ಅಥ೯ ಆಯ್ತು. ನೀವು ಕಳುಹಿಸಿದ ದಾಸವಾಳದ ಕಡ್ಡಿಗಳಲ್ಲಿ 2 ಒದಗಿತು. ಬಾಕಿ ಎಲ್ಲಾ ಚಿಗುರು ಬರುತ್ತಿದೆ. Thanks a lot.
ಸೇವಂತಿಗೆ ಕಲರ್ ಸೂಪರ್ 🎉🎉
❤️
Beautiful colours
Thank you
Nanage dasava kaddi cutting kodi mam please nimmali tumba dasavala gidagalu nimma hatira eedeyalla gida cutting madidaga nange kaddi kodi
ನೀವು ಎಲ್ಲಿ ತಗೊಂಡ್ರಿ ಇದು 🙏🏻 ನಮಗೂ ಅದರ ವಿಳಾಸ ತಿಳಿಸ್ತೀರಾ 🙏🏻
Chikamanglore Gandarva nursery
Ferttilizers
Expiry aagiro fertilizer plants ge use madbahuda?
Saaf fungiside
Npk
Epsom salt
Pls reply mam
No use madabaradu
Thank you
Welcome
Bahala sundaragidagalu❤ hoogalu. Idu yelli tangi
Madam nursery lli yava nutrition spray madthare
Chemicals
Madam nangu plants beku kalastira naav erodu bidar alli
Sorry sale ella
Madam sevantige gida kodtira
Sale ge ella
Hi mam balehannu sippena dalimbe sippe matte bella rubbi 4 dinda nenesi adakke rose mix fertilizer mix madi gidakke akde enu agalva yella gidakku akde mam rose mix akidmele adu black colour aythu adke bhaya agtide plzzzzzzzzzzzzz
Reply madi
Quantity kadime hakidre enu agalla, don’t worry adanne check madtha erabedi sari hogutte
@@LifewithGreensandcurry thank you soo much mame♥️
👌 ma'am..... explained very well👏 👏ಗುರುಗಳ ಮಾತನ್ನು ಶ್ರದ್ಧೆಯಿಂದ ಕೇಳಿದಾಗ ಮಾತ್ರ ಪಾಠ ಅರ್ಥ ಆಗೋದು. ಹಾಗೇಯೇ ಇವತ್ತಿನ ನಿಮ್ಮ ಪ್ರತಿಯೊಂದೂ sentence meaningful & very useful. Thank u. ಆಮೇಲೆ ವಿಡಿಯೋ ಮಾಡೋದು ನಿಲ್ಲಿಸ್ಬೇಡಿ.ನಾವು ಕಾಯ್ತಾ ಇರ್ತೇವೆ.❤🙏🏻
Oh thank you so much, ನಿಮ್ಮ ಈ ಪ್ರೀತಿಗೆ ತುಂಬ ಧನ್ಯವಾದಗಳು
ಮಾಮ್ ಗುಲಾಬಿ ಕಟಿಂಗ್ ಮಳೆಗಾಲದಲ್ಲಿ ನೆಡುವ ಬಗ್ಗೆ ಹೇಳಿ ಪ್ಲೀಸ್
Mam hybrid sevantige gidadinda cutting tagondu belasidare aa cutting hoo kodalwaa ???
Mam namdu plant beliyuthe .adrali black eggs thara ide .en madodu .hoo bidthilla
ನನಗೂ ಹೀಗೆ ಆಯ್ತು ಸೇವಂತಿಗೆ ಜೂತೆಗೆ ಡೇರಾ. ಗಿಡಗಳು ಸತ್ತು ಹೋದವು 🤝🤝 your information is so valuable 🙏🙏
Ondu gidakke rate yestu kottiddiri
Hi ,Sowmya avare nati gida elli sigutte
Madam dasavala gidada aele kolthu hogutthe evaga adke aen madbeku...
Nimma bere gidagalu idre torisi
Very good information.Try for d new experiment.All d best n good for mental n physical illness.Take care❤
Thanks for your sweet words ❤️
Garden campitastion madi sis😊
Unique colours
ಸ್ಕೂಲ್, ಕಾಲೇಜ್ ಎಲ್ಲಾ ಮುಗಿಸಿರೋ ನಮಗೆ.... ನಿಮ್ಮ ಪಾಠ ಕೇಳುವ ಹಂಬಲ.... ಈ ಕ್ಲಾಸ್ ತುಂಬಾ ಚೆನ್ನಾಗಿ ಅರ್ಥ ಆಯ್ತು...ಮತ್ತು ಉಪಯೋಗ ಕೂಡ ಅಯ್ತು.
Thank you so much 🙏
Hi sis, ನನಗೂ ಸಹ ಇದೇ ಅನುಭವ ಆಗಿದ್ದು. ಈಗ ನಿಮ್ಮ vedio ನೋಡಿ ಅಥ೯ ಆಯ್ತು. ನೀವು ಕಳುಹಿಸಿದ ದಾಸವಾಳದ ಕಡ್ಡಿಗಳಲ್ಲಿ 2 ಒದಗಿತು. ಬಾಕಿ ಎಲ್ಲಾ ಚಿಗುರು ಬರುತ್ತಿದೆ. Thanks a lot.
Welcome
Cost mam
ಹಾಸನದಲ್ಲಿ ಯಾವ ನರ್ಸರಿ ಮ್ಯಾಡಮ್
Horticulture
Poting madi
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರ, thanks a lot 😍🙏
Welcome
Tq
❤ super mam
Wow mam
Beautiful✨ vlog👍
Thank you
Nice volg sis❤. Sevantege flowers 👌👌
👍😊
Real sis naanu 4 gida tande swalpa dinadalle sattoitu.. Nim vdodinda next pln madbeku sis tq🙏🏻🥰♥️
😍👍
🔥
Nim videos bamthu andre thumba kushi agutte 🥰 thank you
You’re most welcome ❤️
Thanks for sharing
Welcome
Mam Hassanadalli yellirudu nursery
Horticulture
Your garden is 🎉 super
Thank you
Thanks for sharing
My pleasure
Useful video mam thank you
Welcome
@@LifewithGreensandcurry mam male thumba barthide plant ge en fertilizer hakodu
Madam desi sevanthige cutting sale madthira...
No ಇವಾಗ ಆ ಗಿಡಗಳು ಇಲ್ಲ , ತುಂಬ ವರುಷಗಳಿಂದ ಇತ್ತು ಈಗ ತೆಗೆದುಬಿಟ್ಟಿದ್ದೇನೆ
O hwda ok ma'am
Tumba olleya vichara tilisidiri
Thank you
Thank you madam
Welcome