EP-844 | ಯಮ್ಮೋ ಯಮ್ಮೋ ಕೇಳ್ದೆ ಕೇಳ್ದೆ | rj sunil audio | rj sunil colour kaage | rj sunil prank

Поділитися
Вставка
  • Опубліковано 20 сер 2022
  • I hope you enjoy the episode, don’t forget to like, share and subscribe to my channel! 😉
    whatsapp No : 6363465868
    Follow me on -
    Facebook: / colourkaage
    Instagram: / rj_sunil_official
    #rjsunilaudio #rjsunilprankcallskannda #rjsunilfrankcalls

КОМЕНТАРІ • 285

  • @anandpujeri1037
    @anandpujeri1037 Рік тому +46

    ನಮ್ಮ ಕಡೆ ಮಂದಿ ಅನಾಹುತ ಇರತಾರ ರೀ ಸುನಿಲ ಭೈ ಸ್ವಲ್ಪ್ ವಾಗಾತಿ..,😆😂😬

  • @someshwararkurudekar8140
    @someshwararkurudekar8140 16 годин тому +1

    ಕೆಲವರಿಗೆ ಹಾಸ್ಯಪ್ರಜ್ಞೆ ಇರೋದಿಲ್ಲ ಅವರತ್ರ ಮಾತಾಡೋದು ತುಂಬಾ ಕಷ್ಟ ಗುರು 🎉

  • @crezyprasannachaari2051
    @crezyprasannachaari2051 Рік тому +10

    ಸುನಿ ಅಣ್ಣ ಇದೇ ಮೊದಲನೇ ಸಲ ಕಕ್ಕಬಿಕ್ಕಿ ಯಾಗಿದ್ದಾರೆ ಅನ್ಸುತ್ತೆ

  • @revathink7340

    ಯಪ್ಪಾ ದೇವಾ ಅಯ್ಯೋ ರಾಮ ಹೆಂಗ್ ಅವರ ಮಾತುಗಳನ್ನು ಎಷ್ಟು ಸಾಮಾದಾನದ್ದಿಂದ ಕೇಳ್ತೀರಾ ಸುನೀಲ್ 😂😂😂😂😂😂😂

  • @malateshm9043
    @malateshm9043 Рік тому +12

    ಉತ್ತರ ಕರ್ನಾಟಕದ ಬೆಂಕಿ 💝

  • @rajeevmithra3653
    @rajeevmithra3653 Рік тому +18

    ಅಕ್ಕಾ ನಿಮಗ 10/10 ರೀ' ಸಖತ್ ನೀವ ನಿಮ್ ಭಾಷೆ ಸೂಪರ್ ರೀ

  • @gurumurthy5915

    ಉತ್ತರ ಕರ್ನಾಟಕದ ಮಂದಿ ಬೆಣ್ಣೆಗೆ ಬೆಣ್ಣೆ ಬೆಂಕಿಗೆ ಬೆಂಕಿ 🎉

  • @dhulesh
    @dhulesh Рік тому +4

    ಇನ್ಮುಂದ UK ಗ ಜಾಸ್ತಿ calls ಹೋಗ್ಲಿ 😂

  • @rajamaarajamaa9953
    @rajamaarajamaa9953 Рік тому +2

    ಸಮಸ್ಯೆಗಳಿಲ್ಲದ ಸಂಸಾರವಿಲ್ಲ,,, ಎಲ್ಲರ ಮನೆ ದೋಸೆನೂ ತೂ,,,,,,,,

  • @niranjankumar5155
    @niranjankumar5155 Рік тому +2

    ಸರಿಯಾಗಿ ಮಾಂಜಾ ಕೊಟ್ಟವ್ರೆ ಆಯಮ್ಮ ನಿಮಗೆ ಸುನಿಲ್ .

  • @b_n_guddad
    @b_n_guddad Рік тому +33

    🤣🤣🤣ಇದು ಉತ್ತರ ಕರ್ನಾಟಕ ಐತಿ ಪಾ ಜ್ವಾಕಲೆ ಕಾಗೆ ಹಾರಸು ತಮ್ಮ 😍

  • @amkhan1730
    @amkhan1730 Рік тому +13

    RJ ಸುನಿಲ್ ಅಣ್ಣಾಂಗೆ ಬಿತ್ತು ಬೈಗುಳ ಗುಸಾ 😀😄😅😆

  • @danceprincessmanjula7538

    ನಮ್ಮ ಉತ್ತರ ಕರ್ನಾಟಕ❤🎉 ನಮ್ಮ ಭಾಷೆ ನಮ್ಮ ಹೆಮ್ಮೆ❤ಮಾತು ಬಿರುಸು ಇರಬಹು ಆದರೆ ಮನಸ್ಸಿನಿಂದ ತುಂಬ ಒಳ್ಳೆಯ ಜನ 😊😊😊😊

  • @MANJUshetty597
    @MANJUshetty597 Рік тому +9

    Hi ಸುನಿಲ್ ಸರ್ 🌹💐😅😅😅👌👌

  • @veenabhaskar2845
    @veenabhaskar2845 Рік тому +11

    Very fast express 😂😂😂😂😂 bro estaravarege enta kage lifelle sikkilla alwa bro❤❤❤❤

  • @purushothamk.j6454

    ಸುನಿಲ್ ಏನ್ರೀ ನೀವು ವ್ಹಾ ಸುಪರ್ ಅತ್ಯದ್ಭುತ...

  • @MaheshM-ec9ii
    @MaheshM-ec9ii Рік тому +9

    ತುಂಬಾ ಚನ್ನಾಗಿತ್ತು..... 😂🤣🤣😂😂🤣

  • @earthepic8796
    @earthepic8796 Рік тому +5

    Ayyo....Usiru katti hogbittathamma husharu...😂😅😂😅👌

  • @krishnamurthyp2443
    @krishnamurthyp2443 Рік тому +5

    SssssUuuuuPppppEeeeeRrrrr

  • @ckprakash6100
    @ckprakash6100 Рік тому +3

    ಸೂಪರ್ ಸರ್ ನಕ್ಕು ನಕ್ಕು ಸಾಕಾಯ್ತು ನಿಮ್ಮ ಮಾತಿಗೆ ಇದೇ ತರ ಮಾಡ್ತಾ ಇರಿ ನಿಮಗೆ ಧನ್ಯವಾದಗಳು ಸರ್ ನಮಸ್ಕಾರ