ಮಲ್ಲಿಗೆ ನಾಡಲ್ಲಿ ಧೂಳೆಬ್ಬಿಸಿದ ಚೀತು ಸಂಘದ ಅಧ್ಯಕ್ಷರು | ಕಾಯಕ ಸಂಕಲ್ಪ ಸಮಾವೇಶ | ಹೂವಿನಹಡಗಲಿ | ಕೃಷ್ಣ ನಾಯಕ್ ಸರ್

Поділитися
Вставка
  • Опубліковано 28 січ 2023
  • ಮಲ್ಲಿಗೆ ನಾಡಿನಲ್ಲಿ ಹಮ್ಮಿಕೊಂಡಿದ್ದ ಕಾಯಕ ಸಂಕಲ್ಪ ಸಮಾವೇಶ ಕಾರ್ಯಕ್ರಮಕ್ಕೆ ಮೊಟ್ಟ ಮೊದಲ ಬಾರಿಗೆ ಕನ್ನಡ ಚಲನಚಿತ್ರ ರಂಗದ ಖ್ಯಾತ ಕಲಾವಿದರಾದ ಶ್ರೀ ಶರಣ್ ಸರ್ ಅವರು ಹೆಲಿಕ್ಯಾಪ್ಟರ್ ಮುಖಾಂತರ ಆಗಮಿಸಿದರು ಆ ಸನ್ನಿವೇಶವನ್ನು ಜನ ಈ ರೀತಿಯಾಗಿ ಸಂಭ್ರಮಿಸಿದರು, ಕಾಯಕ ಸಂಕಲ್ಪ ಸಮಾವೇಶ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ವಿಜೃಂಭಣೆಯಿಂದ ಜರುಗಿತು. ಶ್ರೀ ಕೃಷ್ಣ ನಾಯಕ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು
    #huvinahadagali #krishnanaik #sharan #helicopter #function #kannadafilmindustry #kfi #newpoliticalparty

КОМЕНТАРІ •