ಈ ದೃಶ್ಯವನ್ನು ನೋಡಿ ಗಂಟಲು ಬಿಗಿಯಾಯಿತು...ಮಾತೆ ಇಲ್ಲದಂತಾಗಿದೆ....ಅವಳಿಗಿರುವ ಬುದ್ಧಿ ನಮಗಿಲ್ಲವೇ ಎನಿಸಿತು....ಗವಿಶ್ರೀಗಳ ಕಾರ್ಯ ಹಾಗೂ ಅಲ್ಲಿಯ ಜನಭಕ್ತಿ ನನ್ನನ್ನು ಮೂಕ ವಿಸ್ಮಿತನಾಗುವಂತೆ ಮಾಡಿದೆ.....🙏🙏🙏...
ಆಕೆ ಬುದ್ದಿಮಾಂದ್ಯಳಲ್ಲಾ ನಾವು ನಿಜವಾದ ಬುದ್ದಿಮಾಂದ್ಯರು... ಆಕೆಗೆ ಇರುವ ಬುದ್ದಿ ನಮಗಿಲ್ಲವಲ್ಲಾ ಆ ತಾಯಿಯನ್ನ ನೋಡಿ ಕಲಿಬೇಕಾಗಿದ್ದು ತುಂಬಾ ಇದೆ....ಧನ್ಯೂಸ್ಮೀ ಗುರುದೇವಾ...😍😍❤️❤️🙏🙏🙏..
ಸಹಾಯ ಮಾಡಲು ಕೋಟಿ ಕೋಟಿ ಬೇಕಾಗಿಲ್ಲ ಸಹಾಯ ಮಾಡುವ ಮನಸ್ಸಿದ್ದರೆ ಸಾಕು ಎಂದು ತೋರಿಸಿದಳು ಈ ತಾಯಿ 🙏🙏
S
ಆ ತಾಯಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻
S
ಈ ಸನ್ನಿವೇಶ ನೋಡಿ ಏನು ಮಾತು ಆಡಬೇಕು ಅಂತ ಮಾತು ಬರ್ತಾ ಇಲ್ಲ...ಒಂತರ ಭಾವುಕನಾದೆ ... ಆ ತಾಯಿ ಹೃದಯದ ಸಹೋದರಿಗೆ ಪರಮಾತ್ಮ ಒಳ್ಳೇದು ಮಾಡಲಿ
S
ಈ ದೃಶ್ಯವನ್ನು ನೋಡಿ ಗಂಟಲು ಬಿಗಿಯಾಯಿತು...ಮಾತೆ ಇಲ್ಲದಂತಾಗಿದೆ....ಅವಳಿಗಿರುವ ಬುದ್ಧಿ ನಮಗಿಲ್ಲವೇ ಎನಿಸಿತು....ಗವಿಶ್ರೀಗಳ ಕಾರ್ಯ ಹಾಗೂ ಅಲ್ಲಿಯ ಜನಭಕ್ತಿ ನನ್ನನ್ನು ಮೂಕ ವಿಸ್ಮಿತನಾಗುವಂತೆ ಮಾಡಿದೆ.....🙏🙏🙏...
S
ತಾಯಿ ನಿನಗೆ ಸಾಷ್ಟಾಂಗ ನಮಸ್ಕಾರ ಭಗವಂತ ನಿನ್ನನ್ನು ಚೆನ್ನಾಗಿ ನೆಮ್ಮದಿ ಆರೋಗ್ಯವಾಗಿ ಇಡಲಿ
ತುಂಬಾ ಅಮೋಘ ಭಗವಂತನ ಕೃಪೆ ...ನಿಮ್ಮ ಅದ್ಭುತ ಪ್ರವಚನದಿಂದ
S
ಈ ದೃಶ್ಯವನ್ನು ಎಷ್ಟು ನೋಡಿದರೂ ನೋಡಬೇಕು ಅನಿಸುತ್ತದೆ 😌🙏
ಕಾವಿ ಬಟ್ಟೆಗೆ ಒಂದು ಅತ್ಯುನ್ನತ ಗೌರವ ಕೊಟ್ಟಿರಿ ನಿಮ್ಮ ಪಾದರವಿಂದಗಳಿಗೆ ಶರಣು ಸ್ವಾಮಿ 🙏
Thanks
S
ಆಕೆ ಬುದ್ದಿಮಾಂದ್ಯಳಲ್ಲಾ ನಾವು ನಿಜವಾದ ಬುದ್ದಿಮಾಂದ್ಯರು... ಆಕೆಗೆ ಇರುವ ಬುದ್ದಿ ನಮಗಿಲ್ಲವಲ್ಲಾ ಆ ತಾಯಿಯನ್ನ ನೋಡಿ ಕಲಿಬೇಕಾಗಿದ್ದು ತುಂಬಾ ಇದೆ....ಧನ್ಯೂಸ್ಮೀ ಗುರುದೇವಾ...😍😍❤️❤️🙏🙏🙏..
ಒಬ್ಬ ಬುದ್ಧಿಮಾಂದ್ಯ ಇರುವ ಹುಡುಗಿ ಶ್ರೀಗಳ ಬಗ್ಗೆ ಮಾತಾಡ್ತಾಳೆ ಅಂದರೆ ಶ್ರೀಗಳ ವ್ಯಕ್ತಿತ್ವ ಎಂತಹದು ಇರಬಹುದು...
ಧನ್ಯೊಸ್ಮಿ ಅಜ್ಜಾರ
S
ಅಣ್ಣ ಎಂಥ ವಿಡಿಯೋ ಹಾಕಿದಿಯಪ್ಪ ಮನ್ಸಿಗೆ ತುಂಬಾ ಆನಂದಾಯ್ತು ಶ್ರೀ ಗಳಿಗೆ ಧನ್ಯವಾದಗಳು.
ಒಳ್ಳೆಯವ್ರಿದ್ದಾರೆ ಅವರು
😅 0:20
😅 0:20
😢
😢😅
😢 1:22 😢❤
ಅದ್ಬುತವಾದ ಮಾತು ನಿಜ ಹೇಳಬೇಕೆಂದರೆ ನನಗೆ ತುಂಬಾ ಇಷ್ಟವಾಯಿತು
ಈ ತಾಯಿಯ ಮಾತು ಕೇಳಿ ಮಾತುಗಳೇ ಬರುತ್ತಿಲ್ಲ ಮೌನವಾಗಿ ಬಿಟ್ಟೆ ತಾಯಿ ನಿನ್ನ ಮನದಾಳ ಮಾತಿಗೆ🙏🙏
ಅದ್ಭುತ ಪೂಜ್ಯಶ್ರೀಗಳ ಪರಿವರ್ತನೆ ಅವರ ಆಶೀರ್ವಾದ ನಮ್ಮೆಲ್ಲರಿಗೆ ಇರಲಿ 👏e
ಗವಿ ಮಠ, ಶ್ರೀ ಸಿದ್ದೇಶ್ವರ ಸ್ವಾಮೀಜಿ. ಸಿದ್ದಗಂಗಾ ಸ್ವಾಮೀಜಿ, ಇವು ಮಾದರಿ ಮಠಗಳು ಈ ಪುಣ್ಯಾತ್ಮರು ಇದ್ದಿದ್ದಕ್ಕೆ ಇನ್ನೂ ಜನ ಮಠಗಳ ಬಗ್ಗೆ ಸ್ವಲ್ಪ ನಂಬಿಕೆ ಇಟ್ಟಿರೋದು.
ಅಕಿ ಬುದ್ಧಿ ಮಾಂದೇಲ್ಲ ನಾವು ಬುದ್ಧಿ ಮಾಂದೇ. ಅಕಿಗಿದ್ದ ಅರಿವು ನಮಗಿಲ್ಲ 🌷🙏🌷
Eye's filled with tears.. God bless you my sister ❤🇮🇳
ನಮ್ಮ ಹೆಮ್ಮೆ ನಮ್ಮ ಗವಿಸಿದ್ದೇಶ್ವರ ಅಜ್ಜ 🙏🙏🙏
ಶ್ರೀ ಗಳು ಮಾತನಾಡಲು ಅವಕಾಶ ಕೊಡದಿದ್ದರೆ ಆ ಬುದ್ಧಿಮಾಂದ್ಯಳ ಪ್ರೀತಿಯ ಮಾತುಗಳಿಗೆ ಬೆಲೆ ಇರುತ್ತಿದ್ದಿಲ್ಲ ಸ್ವಾಮೀಜಿಗಳು ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
ಅವಳ ಅದ್ಭುತಮಾತುಗಳನ್ನು ಕೇಳಿ ಮನಸ್ಸಿಗೆ ಬಹಳ ಸಂತೋಷವಾಯಿತು ಭಗವಂತನ ಕೃಪೆ ಅವಳಿಗೆ ಸದಾ ಇರಲಿ ಸದಾ ಇರಲಿ ಶ್ರೇಗವಿಸಿದ್ದೇಶ್ವರ ಸ್ವಾಮೀಜಿ ಯಾವರ ಆಶೀರ್ವಾದ ಅವಳಿಗೆ ಚಿರಕಾಲ ಇರಲಿ
ಅಕ್ಕ ನಿನಗೆ ತುಂಬು ಹೃದಯದ ಧನ್ಯಾವಾದಗಳು ಅಕ್ಕ
ಅದ್ಬುತ ಜೀವನ.....ಶ್ರೀ ಗಳು......
ಮನಸು ತುಂಬಿ ಬಂತು 👌👌👌🙏🙏🙏🙏🙏💐💐
S
ಅವ್ರು ಬುದ್ದಿ ಮಂದ್ಯ ರಲ್ಲ ನಾವು ನಿಜವಾದ ಬುದ್ದಿ ಮಂಧ್ಯರು ಒಳ್ಳೆತನದ ಹೃದಯವಂತಿಕೆ ಇರಬೇಕು ಅಷ್ಟೇ
😍
Very true
True brother
True brother
😘😘
ಗುರುಗಳೇ ❤🙏🏻🙏🏻🙏🏻🙏🏻🙏🏻ನಿಮ್ಮಂಥ ಗುರುಗಳನ್ನು ನಾನು ನೋಡಿಯೇ ಇಲ್ಲಾ ಗುರುಗಳೇ, ನಿಮ್ಮನ್ನು ನೋಡಬೇಕು ಹಾಗೂ ನಿಮ್ಮ ಆಶೀರ್ವಾದ ಪಡೆಯಬೇಕು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಅದ್ಭುತ ತಾಯಿ🙏🙏🙏
ನಿಮ್ಮ ಪದಾರವಿಂದಗಳಿಗೆ ಪ್ರಣಾಮಗಳು
🌸🌸🌸🙏🌸🌸🌸
ಗವಿ ಮಠ ಅಲ್ಲ ಅದು ಜ್ಞಾನದ ಬೆಳಕಿನ ಮಠ
ಇಂತವರ ಸಂಗದಿಂದ ಜೀವನ ಪಾವನವಾಗುತ್ತದೆ
Nija bro .
ದೊಡ್ಡ ವೇದಿಕೆಯಲ್ಲಿ ಸಾಮಾನ್ಯ ಹುಡುಗಿಗೆ ಮಾತನಾಡಲು ಅನುವು ಮಾಡಿಕೊಟ್ಟ ತಮಗೆ ಧನ್ಯವಾದಗಳು ....ಇದು ಉಳ್ಳವರಿಗೆ ಒಳ್ಳೆಯ ಸಂದೇಶ...ಯಾರು ಈ ಜಗದಲಿ ದೊಡ್ಡವರು ಅನ್ನುವುದಕ್ಕೆ.....
ಬುದ್ದಿ ಮಾಂದ್ಯಳಲ್ಲ ಜ್ಞಾಣಿಗಳ ಕೈಯಲ್ಲಿ ಬೆಳೆದ ಮಹಾಜ್ಞಾಣಿ...
ಇದು ಹಿಂದೂಸ್ತಾನದ ನಿಜ ಸಂಸ್ಕೃತಿ🙏🙏🙏🙏🚩
Dear sister whatever it is, I will try to help people like you and you are real GOD we all actually mad sister keep it up GOD bless you.
ಸೂಪರ್ ಗುರುಗಳೇ 🌹🌹
ನನಗೆ ಇಷ್ಟ ವಾದ ಸ್ವಾಮಿ 🙏🙏🙏
ನನ್ನ ದೇವರ 🙏🏻🙏🏻🙏🏻🙏🏻🙏🏻🙏🏻🙏🏻
ಈ ಘಟನೆ ಎಷ್ಟೋ ಪ್ರಶ್ನೆಗೆ ಉತ್ತರ ಕೊಟ್ಟಿದೆ. 🙏
ತಾಯಿ ಶರಣು ಶರಣಯ್ಯ😊😊😊😊😊
Ajara.karunee.illaramelle.iruudee.namellara...soubhagya..,hanumakka.
My
ಅಜ್ಜಾವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ ತಾಯಿ ❤🙏🙏🙏
ಗವಿಸಿದ್ದೇಶ್ವರ ಸ್ವಾಮೀಜಿಯವರು ಬುದ್ಧಿಮಾಂದ್ಯರಲ್ಲಿ ಸಹ ಜ್ಞಾನವನ್ನು ತುಂಬುವಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ😊😊😊
ಹೊಡೆರಿ ಚಪ್ಪಾಳೆ ಒಳ್ಳೆ ಮನಸ್ಸು ಇದ್ದೋರಿಗೆ
Premak kotni anth edhley Nan thi😭🙏🙏🙏🙏🙏🙏🙏🙏🙏
ಅದ್ಭುತವಾದ ಮಾತು ಕೇಳಿ ತುಂಬಾ ಆನಂದವಾಯಿತು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಅವಳಿಗೆ ಸ್ಟೇಜ್ ಕೊಟ್ಟಿದ್ದಕ್ಕೆ ಸ್ವಾಮೀಜಿಯ ಮನಸು ಜೇನು, ಅವಳಿಗೆ ಕಂಡಿತಾ ಜ್ಞಾನ ಬರುತ್ತೆ.
I don't no i watch this video again and again I respect u sir
ತಾಯಿ 🙏🙏🙏🙏
ದೇವರು ಒಳ್ಳೇದು ಮಾಡಲಿ ನಿಮಗೆ
ಸರಳತೆಯ ಸಾಮ್ರಾಟ 🥰
👍👌🙏🙏🙏🙏🙏🌹
Swamiyavarige peanamagalu🙏
Aviveki jana angavikalaranna avahelana maduttare mattu milegi nodtare.
Rajakaranigalu saga avashyakatege takkante varrtisuttare
Deshakkagi horadi nidhana adha sainikana magalanna madhuve agiddini na (4 feet handicap girl )
Maney ellada kulick karmika ri nanu
Yavde sarkar,sambadikaru sahayakke barlilla
Salada bhara saha mele horsiddare
Olle kelsa kke life ella
Namma badhuku hege saisodu
Deshakoskara satta sainikana magalu novallidre obrigu kanikara barlilla che
Mosagara janaru
Such Good maturity you have.
ನನ್ನ ಜೀವನದಲ್ಲಿ ಮರೆಯಲಾಗದ ಒಂದು ಸನ್ನಿವೇಶ 🙏🙏🙏🙏
Eye's filled with tears. 😢
ಅಜ್ಜರಿ ನಿಜವಾಗಲೂ ಅವಳೆ ಜ್ಞಾನಿ
ಸೂಪರ್ ಚಿನ್ನ ಯಾರು ಯೇಳಿತು ನೀನೇ ಬುದ್ಧಿವಂತೆ ಕಣವ್ವ
Excellent knowledge u r girl really u r great , my dear sweet sister
Devre bandu helibitru ha maguvina bhayinda anustide swami jii 💐♥️♥️♥️♥️♥️
ಅಕ್ಕ ಜಿ ಸೂಪರ್ ...ಕಲಿ ಕಲಿ ನೀ....ನಮಗೆ ಮಾದರಿ.....🤩🙏🏻
ಮನಸಿಗೆ ಮುಟ್ಟುವ ಸಂದರ್ಭ, ನಿಷ್ಕಲ್ಮಶವಾದ ಮನಸು,
Shree gavisiddeshwara swami🙏🙏🙏🙏🙏🙏💞♥️
ಶರಣು ಶರಣಾರ್ಥಿ 🏵️🕉️🙏👌
nimm antha gurugalnna padeda navo nijvagalu punnyvanthru gurugalle ....nimma e sevege nanna kote namanagallu 🙏🙏🙏🙏🙏🙏🙏🙏🙏🙏🙏🙏🙏🙏🙏 jai siddeshwara swmi
ಕಣ್ಣುಲಿ ನಿರು ಬಂತು 🙏🏻🙏🏻🙏🏻🙏🏻
ನಾನು ಹೋಗಿದ್ದೆ ಇವಾಗ 💞🙏
ಧನ್ಯವಾದಗಳು ಗುರುಗಳೇ
Om Nama sivaya gurugale
ನಿಮ್ಗೂ 🙏 ತಾಯಿ
ನಿಜವಾದ ಮಾತು..
Namma devru 🙏❤️
Hrudaya tumbida mathugalige devaru taletuguttane.. 👌👌nimma seeve saada higee irali gurudeeva.. 🙏🙏
ಒಳ್ಳೆಯ ಸ್ವಾಮೀಜಿ
ಆದರ್ಶ ಗುರುಗಳು🙏
ಓಂ ನಮಃ ಶಿವಾಯ, ಶಿವಾಯ ನಮಃ ಓಂ, 🙏🙏
ನಮಂಥ ಜನ ಇದ್ರು ಸಾವಿಗೆ ಸಮ
Swamy gavi ❤❤❤
Super 🙏🙏🙏
Happy soul without thinking about anything and anyone
Super exclient speech
This makes ur day 😇
🙏🙏ನಿಜ ಅಜ್ಜರ 🙏🙏
No words swamiji
Self confidence ❤🙏🙏🙏🙏👌
Shri ghavisidhalingeshwar maharaj ki jai jai jai jai kiti koti pranam swamy ji
ಬುದ್ದಿ ಇರದ ಹುಡುಗಿ ಎಷ್ಟು ಚನ್ನಾಗಿ ಮಾತಾಡಿದಳೇ ಅಬ್ಬೊ ಸೂಪರ್ ನಾವ್ ಕಕ್ಕ ತಿನ್ನು ಬೇಕು ಅಷ್ಟೆ
21 century Swami vivekanda ru 🙏🙏🙏🙏🙏🙏🙏🙏🙏🙏🙏🙏
Bari matadisiri guruji avara 🙏
Nimma padakke saranuu🙏🙏🙏🙏🙏🙏🙏🙏🙏🙏
Ee Shraddhe beku guruvige 🙏🙏🙏
ದೇವರೇ ನೀನೇ ದೇವಾ
Word taken true speech
🎉🎉🎉🎉🎉😊😮super
Namma boss govi swamiji
🙏🙏🙏💐💐💐👌👌
Guru guru 🙏🙏🙏
I love you so much dear ❤️ very much sweet girl 💕
I am Muslim gurugale nimage dirga danda namaskara swmiji
I like your concern for human
Super gurugale
God bless you putting 🙏
What a love
Super Gavi math Thanks
Nam devaru namm hemme
🙏🙏🙏🙏 appaji great
👌👌👌👌mathugalu saaladuu..
🙏🙏👌👌👏👏
Good morning have nice day