'ಸುರಪುರದಲ್ಲಿ ಸೈನಿಕರು ಹೆಂಡತಿಯರ ತಾಳಿ ಕಿತ್ತು ಯುದ್ಧಕ್ಕೆ ಹೋಗ್ತಿದ್ದ ಗುಡಿ!"-E05-Surpur History-Kalamadhyama

Поділитися
Вставка
  • Опубліковано 15 січ 2025

КОМЕНТАРІ • 168

  • @KalamadhyamaYouTube
    @KalamadhyamaYouTube  2 роки тому +23

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @Anonymous-yg8yb
      @Anonymous-yg8yb 2 роки тому

      Kalamadyama sariyagi movie nodu bayige bandange boglu beda. Alli samudra Elli torsidare sumne hucchan tara tale ella hartidya. Ee varada katheyalli idara bagge clarify madu

    • @nagareddynayak1338
      @nagareddynayak1338 2 роки тому +1

      Sindura laxmanana bagge video madi sir

    • @lokesh_kilari
      @lokesh_kilari 2 роки тому

      Super sir 💐

  • @RKKembhavi
    @RKKembhavi 2 роки тому +6

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

  • @ningannakumbar
    @ningannakumbar 2 роки тому +16

    ಅನಿಸಿಕೆ ಗೌರವಪೂರ್ವಕವಾಗಿರಲಿ,ಸಲಹೆ ಉತ್ತಮವಾಗಿರಲಿ.ಸುರಪೂರದ ಇತಿಹಾಸವನ್ನು ಪ್ರಸ್ತುತಪಡಿಸುತ್ತಿರುವ ಪರಮೇಶನಿಗೆ ಧನ್ಯವಾದಗಳು....

  • @ravikumartr7673
    @ravikumartr7673 2 роки тому +44

    ಗಂಡುಗಲಿ ಕುಮಾರರಾಮ ಮತ್ತು ಕ್ರಾಂತಿಕಾರಿ ಸಿಂಧೂರ ಲಕ್ಷ್ಮಣರ ಬಗ್ಗೆ ವಿಡಿಯೋ ಮಾಡಿ Sir

    • @Theshortsindia18
      @Theshortsindia18 Рік тому +1

      ಎಲ್ಲ ಮಾಡಿ ಆಗಿದೆ ಕಲಾ ಮಾಧ್ಯಮ ಚೆಕ್ ಮಾಡಿ

  • @prakrutiom8845
    @prakrutiom8845 2 роки тому +3

    ಪರಂ ಸರ್ ನೀವು ಮಾಡುತ್ತಿರುವುದು ತುಂಬಾ ಒಳ್ಳೆಯ ಕೆಲಸ, ಮನೆಯಲ್ಲಿದ್ದುಕೊಂಡೆ ಐತಿಹಾಸಿಕ ಸ್ಥಳಗಳನ್ನು ನೋಡಬಹುದು, ತಿಳಿದುಕೊಳ್ಳಬಹುದು, ನಿಮಗೆ ನಿಮ್ಮ ತಂಡಕ್ಕೆ 🙏🙏🙏👏👏👏💐💐💐💛❤️

  • @raghavendrakulkarni9907
    @raghavendrakulkarni9907 2 роки тому +12

    Thank you param ನಮ್ಮ ಊರ ಇತಿಹಾಸ ಕರ್ನಾಟಕಕ್ಕೆ ತಿಳಿಸಿದ್ದಕ್ಕೆ🙏🙏🙏

  • @bhageshnamba2006
    @bhageshnamba2006 6 місяців тому

    ನಮ್ಮ್ ಸುರಪುರ ಸಂಸ್ಥಾನದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು sir 😊🙏

  • @nagarajnagarajn8465
    @nagarajnagarajn8465 3 місяці тому

    ಸುರಪುರ ಸಂಸ್ಥಾನದ ಕುರಿತು ಒಳ್ಳೆ ವಿಶ್ಲೇಷಣೆ ಕೊಟ್ಟ ನಮ್ಮ ಸುರೇಶ sir❤

  • @prakrutiom8845
    @prakrutiom8845 2 роки тому +1

    ನಮ್ಮ ನಾಡಿನ ಮತ್ತು ದೇಶದ ಇತಿಹಾಸ ಒಂದಕ್ಕಿಂತಲೂ ಒಂದು ಅದ್ಭುತ, ಆಶ್ಚರ್ಯ, ಅಮೋಘ, ಸುಂದರ, ರೋಮಾಂಚನ, ರೋಚಕ ಅಬ್ಬಾ 👌👌👌👌👌👌👌👌👌👌👌👌👌👌👌

  • @sujathak1201
    @sujathak1201 2 роки тому +2

    I am proud of your job Brother....
    ನಮ್ಮ ಸುರಪುರ ಸಂಸ್ಥಾನ ನಮ್ಮ ಹೆಮ್ಮೆ....

  • @nagarajdannur3372
    @nagarajdannur3372 2 роки тому +15

    8:37 Oscar level performance 👌👌😊😀

  • @ranganathk8860
    @ranganathk8860 2 роки тому +1

    ಉಪೇಂದ್ರ ಸಾರ್ ಅವರ ನಿರೂಪಣೆ ಚನ್ನಾಗಿದೆ....ಅವರನ್ನ ಮಾತನಾಡಿಸ ಬೇಕು ಯಾರಾದರೂ ಅವರ ಮೋಬೈಲ್ ಸಂಖ್ಯೆ ಕೊಡುವಿರಾ.....ಗೆಳೆಯರೇ

  • @anjaneyanayakp1411
    @anjaneyanayakp1411 2 роки тому +11

    ನಮ್ಮ ಸುರಪುರ...

  • @shantalanayak8944
    @shantalanayak8944 2 роки тому +4

    ಒಳ್ಳೆಯ ಮಾಹಿತಿ ಧನ್ಯವಾದಗಳು

  • @devendrasaadaani4157
    @devendrasaadaani4157 2 роки тому +1

    ಕಲಾ ಮಾಧ್ಯಮದ ಚಾನಲ್ನದವರಿಗೆ ಬಹೂಪರಾಘ ಜೈ ಹೊ ಕಲಾಮಾಧ್ಯಮ ಧನ್ಯವಾದಗಳು

  • @sachinsannappanavar
    @sachinsannappanavar 2 роки тому

    Sir. ನಿಮ್ಮ ಐತಿಹಾಸಿಕ ಮಾಹಿತಿ ತುಂಬಾ ಚನ್ನಾಗಿ ಮೂಡಿ ಬರ್ತಿದೆ. 💐💐💐💐
    ನೀವು ಡ್ರೋನ್ ಕ್ಯಾಮರ್ ದಲ್ಲಿ ಒಂದು ಟಾಪ್ ವಿಯೂ ಕೊಡೋ ವ್ಯವಸ್ಥೆ ಮಾಡ್ಕೊಂಡ್ರು ಎನ್ನು ಚನಾಗಿ ಇರುತ್ತೆ ಅನ್ನೋದು ನನ್ ಭಾವನೆ ....
    ನಿಮ್ ಎಲ್ಲ ವಿಡಿಯೋಗಳು ತುಂಬಾ ಚನಾಗಿದವೇ. Sir 💐🎉💐🎉💐🎉💐🎉

  • @palegardeepakmysuru4524
    @palegardeepakmysuru4524 2 роки тому +6

    ಸುರಪುರ ನಾಯಕ ಅರಸರ ಚಿಹ್ನೆಗಳು.
    ಲಾಂಛನ: ಗಂಡಭೇರುಂಡ
    ಧ್ವಜ: ಹನುಮಧ್ವಜ

  • @leelavathyb.s2355
    @leelavathyb.s2355 2 роки тому +8

    ಸಂಬಂಧ ಪಟ್ಟ ಇಲಾಖೆ ಗಳು ಈ ಕಡೆ ಗಮನ ಹರಿಸಿ ನಮ್ಮ ಇತಿಹಾಸ ದ ಕುರುಹುಗಳು ಆದಷ್ಟು ಬೇಗ ಸಂರಕ್ಷಣೆ ಮಾಡಬೇಕು 🙏

  • @mouneshnayakaddodagi
    @mouneshnayakaddodagi 2 роки тому +9

    ಮೊಂಡಗೈ ವೆಂಕಟಪ್ಪನಾಯಕರ ಬಗ್ಗೆ ಸ್ವಲ್ಪ ತಿಳಿಸಿ

  • @ambubeatsofficial1895
    @ambubeatsofficial1895 2 роки тому +3

    ನಮ್ಮ ಸುರಪುರ 💪✨ TQ ❤️🙏✨💋

  • @revanasiddavaggappagol9953
    @revanasiddavaggappagol9953 2 роки тому

    ಒಳ್ಳೆಯ ಮಾಹಿತಿ ವಂದನೆಗಳು

  • @manoharvishwakarma6868
    @manoharvishwakarma6868 2 роки тому +12

    ಕಲಾ ಮಾಧ್ಯಮ ತಂಡಕ್ಕೆ ನನ್ನ ಕೋಟಿ ಕೋಟಿ ನಮಸ್ಕಾರಗಳು ದಯವಿಟ್ಟು ರಾಯಚೂರು ಜಿಲ್ಲಾ ದೇವದುರ್ಗ ತಾಲೂಕು ಗಬ್ಬುರ್ ಹೋಬಳಿ ಬಬ್ರುವಾಹನ ಆಳಿದಂತ ಊರಿದು ಇಲ್ಲಿ ಇವರಲ್ಲಿ 101 ದೇವಸ್ಥಾನ ಇದ್ದಾವೆ ಪ್ರಮುಖ ನಮ್ಮ ಊರಲ್ಲಿ ಒಂದು ಬಾವಿ ಇದೆ ಬಾವಿಯಲ್ಲಿ ಸುರಂಗ ಇದೆ ಆ ಸುರಂಗ ಹಂಪಿ ವರೆಗೆ ಇದೆಯಂತೆ ಬನ್ನಿ ನೋಡೋಣ ಪ್ಲೀಸ್ ನಂಬರ್ ಕೊಡಿ ಕಲ್ಲ ಮಾಧ್ಯಮ ಪ್ಲೀಸ್ ನಂಬರ್ ಕೊಡಿ ಬಬ್ರುವಾಹನ ಆಳಿದ ಊರು ಪ್ಲೀಸ್ ಎಲ್ಲಿಗೂ ಬನ್ನಿ ನಮ್ಮ ಗಬ್ಬೂರು ಇತಿಹಾಸ ತೋರಿಸಿ ಪ್ಲೀಸ್ ನಿಮ್ಮ ನಂಬರ್ ನನಗೆ ಕೊಡಿ ಕಳಿಸಿ

  • @muskanb3135
    @muskanb3135 2 роки тому +4

    Hi param sir dont worry about negative thinks u just focused on u work... And thanks for coming our talluk... Thank u so much🙏🏻🙏🏻

    • @ningannakumbar
      @ningannakumbar 2 роки тому

      Yes sister it is right👍🏻👍🏻👍🏻

  • @SidduKaravali
    @SidduKaravali Рік тому

    ನಮ್ಮ ಕನ್ನಡಿಗರ ☀ಇತಿಹಾಸ ಧನ್ಯೋಸ್ಮಿ🔥

  • @bhageshbmalagonda630
    @bhageshbmalagonda630 2 роки тому +16

    ಪರಂ ಸ್ವಲ್ಪ ನೀವು ಓವರ್ ಆಗಿ ಆಕ್ಷನ್ ಮಾಡುತೀರ ಅದನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ

    • @jeromedsouza448
      @jeromedsouza448 2 роки тому +2

      Adu agalla guru

    • @ಲುಟಸೀರಿ
      @ಲುಟಸೀರಿ 2 роки тому

      ಹೇಗೆ ಅಂತ ಹೇಳ್ತೀರಾ ಒಬ್ಬ ಕಲಾವಿದರಿಗೆ ಮೊದಲು ಗೌರವ ಪದ ಬಳಕೆ ಬಗ್ಗೆ ತಿಳಿಯಿರಿ

  • @shivurawoor89
    @shivurawoor89 2 роки тому +1

    Upendra sir nice explain about Surapur history

  • @hanamanthrayayash322
    @hanamanthrayayash322 2 роки тому

    14: 00. True words

  • @prasannakumar6796
    @prasannakumar6796 2 роки тому +2

    8 45 look super

  • @itmyreals3603
    @itmyreals3603 2 роки тому +1

    Thank you for vioads sir we getting more from Kalamadhyama

  • @nagappakumbar8662
    @nagappakumbar8662 2 роки тому +1

    ನಮ್ಮ ಸುರಪುರ....

  • @mouneshachari8015
    @mouneshachari8015 Рік тому

    Speech is super

  • @manjulan4928
    @manjulan4928 2 роки тому

    Adbutha hithihasa tq tq TQsm Param sir

  • @vlogswithnimmu
    @vlogswithnimmu 2 роки тому +7

    Hi param sir
    I am from chitradurga
    Chitradurga bagge ennu history collect madi sir

  • @ಪರಮಾತ್ಮ
    @ಪರಮಾತ್ಮ 2 роки тому +5

    Sir ಸಿಂದುರ ಲಕ್ಷ್ಮಣ ಅವರ ಬಗ್ಗೆ ವಿಡಿಯೋ ಮಾಡಿ...

  • @somnathdodmani8402
    @somnathdodmani8402 2 роки тому +3

    Supar 👌👌🙏🙏

  • @shrigadi
    @shrigadi 2 роки тому

    Thanks for taking through the untold Surapura history.

  • @AjjappaJangali
    @AjjappaJangali 11 місяців тому

    ಜೈ ಸುರಪುರ

  • @yashu7811
    @yashu7811 2 роки тому

    ಸೂಪರ್

  • @chandammapattar1660
    @chandammapattar1660 2 роки тому +4

    Nice explanation 👌 I'm from kerala kasaragod

  • @raviprasad9583
    @raviprasad9583 2 роки тому +1

    Sir iam realy thankful to you for enlightening us about the relation between kittur and surpur by sangollirayanna which was not reveld upto today for me personaly thankyou sir once again

  • @ShreyasPatil-b2z
    @ShreyasPatil-b2z 28 днів тому

    Yes Jai Karnataka jai Belgavi

  • @gururaj3624
    @gururaj3624 2 роки тому

    Thank you sir for visiting Surpur

  • @siddaramrawoor5158
    @siddaramrawoor5158 2 роки тому +3

    Sir please come kalburgi

  • @prathibharaju9674
    @prathibharaju9674 2 роки тому +2

    Yes param sir this story was told by my mother

  • @jyotimallikarjunbiradar9994
    @jyotimallikarjunbiradar9994 2 роки тому +2

    Nice

  • @straightforward5459
    @straightforward5459 2 роки тому +2

    ಪರಮೇಶ್ವರ್ ಅವರ ನಟನೆ ಅದ್ಭುತವಾಗಿದೆ ಯಾವುದಾದರೂ ಆಶ್ಚರ್ಯಕರ ವಿಷಯ ಕೇಳಿದರೆ ಅವರ ಕಣ್ಣು ಬಾಯಿ ಕೈ ‌ಹಾವ ಬಾವ ಚೆನ್ನಾಗಿ ಮಾಡುತ್ತಾರೆ???

  • @mouneshmounesh8823
    @mouneshmounesh8823 2 роки тому

    super sar

  • @dastageerasabakbarsabsanad7390
    @dastageerasabakbarsabsanad7390 2 роки тому +1

    Bijapura toor super sir

  • @jayanthbhat6652
    @jayanthbhat6652 2 роки тому +2

    Every bit of information is precious sir ....narrator is awesome ....but the thing is y param sir over exaggerates in some situations....

  • @kalmeshmudhol9646
    @kalmeshmudhol9646 2 роки тому +1

    ಸುರಪುರ ಬಗ್ಗೆ ಸಿನಿಮಾ ಮಾಡಿ

  • @allamaprabhusquotestore5736
    @allamaprabhusquotestore5736 2 роки тому

    Tq sir

  • @jainabiha8824
    @jainabiha8824 2 роки тому +1

    👌👌👌👌👌❤❤❤❤❤

  • @musturappapatel2256
    @musturappapatel2256 2 роки тому

    Guide is 👌

  • @krishnatalawar7560
    @krishnatalawar7560 2 роки тому +5

    ಸರ್ ನೀವು ಯಾದಗಿರಿ ಕೋಟೆ ಬಗ್ಗೆ ವಿಡಿಯೋ ಮಾಡಿ. ಅದು ಸೇಮ್ ಚಿತ್ರದುರ್ಗ ಕೋಟೆ ತರಾನೇ ಇದೆ

  • @PlumberBRO786
    @PlumberBRO786 2 роки тому +1

    Very nice👍

  • @jayanthbhat6652
    @jayanthbhat6652 2 роки тому +6

    Regarding sangolli rayanna movie plzzz re watch the movie again. ...they haven't showed any sea..... surapur have separate history which cannot be described in 3 hour sangolli rayanna movie...surapur history itself should be made a new movie.....

  • @manoharvishwakarma6868
    @manoharvishwakarma6868 2 роки тому +11

    ಪರಂ ಅವರೇ ನಿಮಗೆ ಹಳೆ ರಾಜರು ಬೇಕು ನಿಮಗೆ ಆದರೆ ಅದು ಮಾಡಿಕೊಟ್ಟಂತ ಖಡ್ಗ ರಥ ಬಹುಶಃ ವಿಶ್ವಕರ್ಮ ಬೇಕಲ್ವೇ ಅದರ ಬಗ್ಗೆ ನೀ ಸ್ವಲ್ಪ ವಿಡಿಯೋ ಮಾಡಿ ಜಕ್ಕಣ್ಣ ಚಾರಿ ಡಂಕನಾಚಾರಿ ಬದಾಮಿ ಐಹೊಳೆ ಚನ್ನಕೇಶವ ನಿರ್ಮಾಣ ಮಾಡಿದ್ದು ಯಾರು ಶಿಲ್ಪಿ ಆ ಶಿಲ್ಪಿ ಅದರ ಬಗ್ಗೆ ಅವರ ವಂಶಸ್ಥರ ಬಗ್ಗೆ ವಿಡಿಯೋ ಮಾಡಿ ಮೂಗು ಮಾಡಿದ್ದು ಬಿಟ್ಟು ಮೂಗುತಿ ಮಾಡಿದ ಕೇಳಿದರೆ ಅಲ್ವೇ ಇದಕ್ಕೆಲ್ಲ ಕಾರಣ ವಿಶ್ವಕರ್ಮ ಹೌದ್ರ ಪರಂ ಅವರೇ ಚೆನ್ನಕೇಶ ದೇವಾಲಯ ನಿರ್ಮಾಣ ಮಾಡಿದ್ದು ವಿಶ್ವಕರ್ಮ ಆದರೂ ಅವರು ಬೆಳಕಿಗೆ ಇಲ್ಲ ಯಾಕೆ ಇತರ ಧೋರಣೆ ರಾಜ ರೋಕೆ ಮಾಡಿದ್ದು ಯಾರು ವಿಶ್ವಕರ್ಮ ತಾನೆ ಅದರ ಬಗ್ಗೆ ಸ್ವಲ್ಪ ವಿಡಿಯೋ ಮಾಡಿ ಪರಂ ಅವರೇ ಸ್ವಲ್ಪ ಕೇಳಿ ತಿಳಿದುಕೊಳ್ಳಿ ಸ್ವಲ್ಪ ವಿಷ ವಿಶ್ವಕರ್ಮ ಬಗ್ಗೆ ವಿಡಿಯೋ ಮಾಡಿ ರಾಜರುಕೆ ರಾಜರಿಗೆ ಆಯುಧ ರಥ ಮಾಡಿಕೊಟ್ಟರ್ಯಾರು ವಿಶ್ವಕರ್ಮ ಸ್ವಲ್ಪ ನೆನಪಿನಲ್ಲಿಟ್ಟುಕೊಳ್ಳಿ ಐ ಅವರ ಬಗ್ಗೆ ಸ್ವಲ್ಪ ವಿಡಿಯೋ ಮಾಡಿ ಅವರು ಕೊಡುಗೆ ನಿಮಗೆ ಬೇಕಿಲ್ಲ ವಿಶ್ವಕಮ್ಮ ವಿಶ್ವಕರ್ಮ ಇದ್ದಿಲ್ಲ ಅಂದರೆ ರಾಜರು ಇರುತ್ತಿದ್ದಿಲ್ಲ ವಿಶ್ವಕರ್ಮರ ಕೊಡಿಗೆ ಪ್ರಪಂಚಕ್ಕೆ ಗೊತ್ತಿದೆ ನಿಮಗೂ ಗೊತ್ತಿದೆ ಆದರೂ ರಾಜರ ಕೋಟೆ ಕಟ್ಟಿದ್ದಾರೆ ರಥ ಕಟ್ಟಿದ್ದಾರೆ ಓಕೆ. ಅದರ ಹಿಂದಿನ ರೋಚಕತಿ ಅದನ್ನು ಹೇಳಿ ಹೇಳಿ ಪರಂ ಅವರೇ ಹೇಳಿ ಕಲಾ ಮಾಧ್ಯಮ ತಂಡಕ್ಕೆ ನನ್ನ ಕೋಟಿ ಕೋಟಿ ನಮನಗಳು ಅದರಲ್ಲಿ ನಮ್ಮ ವಿಶ್ವಕರ್ಮ ಕೊಡುಗೆ ಏನಿಲ್ವಾ ಅದರ ಬಗ್ಗೆ ನಿಮ್ಮ ಪ್ರಸ್ತಾಪ ಏಕೆ ಇಲ್ಲ ಅದರ ಬಗ್ಗೆ ವಿಡಿಯೋ ಮಾಡಿ ಬದಾಮಿ ಚಾಲುಕ್ಯರು ಹಳೇಬೀಡು ಕಟ್ಟಿದ್ದು ಒಬ್ಬ ವಿಶ್ವಕರ್ಮ ಅದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ ವಿಶ್ವಕರ್ಮ ಇಲ್ಲದಿದ್ದರೆ ನೀವು ಮಾಡುತ್ತಿರುವ ವಿಡಿಯೋ ಸಿಗುತ್ತಿರಲಿಲ್ಲ ಪರಂ ಅವರೇ ನೋಡಿ ನಮ್ಮ ಜನಾಂಗ ಸ್ವಲ್ಪ ತೋರಿಸಿ

    • @Rameshdkk
      @Rameshdkk 2 роки тому

      ವಿಶ್ವಕರ್ಮ ಜನಾಂಗ ಇಲ್ಲದಿದ್ದರೆ ಇತಿಹಾಸ ಇಲ್ಲ... ತಲೆ ಬಾಗಲೇಬೇಕು ಅವರಿಗೆ

  • @kavi.kannada-kavitegalu_1999
    @kavi.kannada-kavitegalu_1999 2 роки тому

    Sir Belagavi ಜಿಲ್ಲಾ ರಾಮದುರ್ಗ annu kuda visit madi alli ಅದ್ಬುತ ವಾದ್ 7 ಸ್ತುತ್ತಿನ ವಾಡೆ ಎದೆ

  • @sridharbhatk3510
    @sridharbhatk3510 2 роки тому +5

    During historical period usually every fort would have one or d other Devi temples mostly non Brahminic .That devi naturally a non veg Devi's because of war & blood.
    All d brave soldiers would get inspiration s from those Dev's.
    Some one said: The Tali was taken by husband shows that those people believed God only could protect them.That was d prayer.

  • @hindhurastra8628
    @hindhurastra8628 2 роки тому +2

    🔥💪🚩🐯

  • @anandhangall4714
    @anandhangall4714 2 роки тому

    Super

  • @ವೀರಕನ್ನಡಿಗಬಳ್ಳಾರಿಹುಡ್ಗ

    ಪರಮ್ ಅವ್ರು ಹತ್ತು ರುಪಾಯಿ ಆಕ್ಟೀಂಗ್ ಮಾಡು ಅಂದ್ರೆ ನೂರ್ ರುಪಾಯಿ ಆಕ್ಟಿಂಗ್ ಮಾಡ್ತಾರೆ😂

  • @hemanthkulal2950
    @hemanthkulal2950 2 роки тому +1

    Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @SureshSuresh-rd6sp
    @SureshSuresh-rd6sp Рік тому

    Arshivada ,ashirvada yavdu sari guru

  • @ramuguttedaranwar3658
    @ramuguttedaranwar3658 2 роки тому

    ನಿಮ್ಮ ಈ ಚನಲ್ಗೆ ನಾನು ಚಿರಋಣಿ sir🙏

  • @jdtrameshchavhana9753
    @jdtrameshchavhana9753 2 роки тому +3

    Super information sir uppendra sir I'm your student sir 👏

  • @manjakmmanjakm3416
    @manjakmmanjakm3416 2 роки тому

    ಓಂ

  • @nithishs6933
    @nithishs6933 2 роки тому +3

    Jai nayaka's 🦁

  • @Lakshmi.369
    @Lakshmi.369 2 роки тому +2

    Namma hemmeyya Bedaru

  • @satishgouda7258
    @satishgouda7258 2 роки тому

    Etihasada puravegalu namma adhara stanbhagalu adara rakhane agabeku edu sarakarda arivige barabeku.

  • @hanumanthppasvk8169
    @hanumanthppasvk8169 2 роки тому

    ಮುದಗಲ್ ಕೋಟೆ ಬಗ್ಗೆ ತಿಳಸಿ ಕೋಡಿ

  • @madhupallu6651
    @madhupallu6651 2 роки тому

    Bai ha film nalli river atra idididu samudra atra alla🙏🙏

  • @akashanayak5563
    @akashanayak5563 2 роки тому +2

    Proud of our shorapur

  • @gulugoudap3519
    @gulugoudap3519 2 роки тому

    ಸರ್ ಬಳ್ಳಾರಿ ಕೋಟೆ ಹನುಮಪ್ಪ ನಾಯಕರ ಬಗ್ಗೆ ಒಂದು ವೀಡಿಯೋ ಮಾಡಿ

  • @amareshgouda7368
    @amareshgouda7368 2 роки тому

    Drone camera use madi videos madi sir

  • @VATHAPI
    @VATHAPI 2 роки тому +1

    ಪರಮ್ ಸರ್ ಸಂಗೊಳ್ಳಿ ರಾಯಣ್ಣ ಚಲನಚಿತ್ರ ಮಾಡಿದ್ದಾರೆ ಸಂಗೊಳ್ಳಿ ರಾಯಣ್ಣನನ್ನು ನಟ ಮಾಡುವುದಕ್ಕಿಂತ ದರ್ಶನ್ ಅವರ ಹೆಸರನ್ನು ದರ್ಶನ್ ಅವರನ್ನು ಬೆಳೆಸುವ ರೀತಿಯಲ್ಲಿ ಚಲನಚಿತ್ರ ಮಾಡಿದ್ದಾರೆ.....ರಾಯಣ್ಣನ ಇನ್ನೊಂದು ಹಳೆ ಚಲನಚಿತ್ರದಲ್ಲಿ ಕೂಡ ಈ ದೇವಿಯ ಸನ್ನಿವೇಶ ಬಂದಿಲ್ಲ ಚೆನ್ನಮ್ಮ ರಾಣಿಯ ಚಲನಚಿತ್ರದಲ್ಲಿ ಕೂಡ ಈ ಸನ್ನಿವೇಶ ಇಲ್ಲಾ

  • @sunildhore1442
    @sunildhore1442 2 роки тому

    👍👍👍👍

  • @channareddygoudapatil6927
    @channareddygoudapatil6927 2 роки тому +1

    💐💐💐👍👍👍💐💐👍

  • @shivarajnayak9135
    @shivarajnayak9135 2 роки тому +1

    Yadagiri hills history

  • @TREANDINGkannadaUK
    @TREANDINGkannadaUK 2 роки тому

    ಸುರಪುರ ವೆಂಕಟಪ್ಪಾ ನಾಯಕ ಅಂತ ದರ್ಶನ್ ಬಾಯಲ್ಲಿ ಹೇಳತಾರೆ ಬರಿ

  • @balakrishnabalu4704
    @balakrishnabalu4704 2 роки тому

    🙏🙏🙏

  • @sfktravellingvlog5782
    @sfktravellingvlog5782 2 роки тому

    👍👍

  • @sandyp9046
    @sandyp9046 2 роки тому

    Film navru..sensor board navru iddakkinddante film script ready maadalu bidabeku..film navru iddakkiddante script maadbeku

  • @anilsamane694
    @anilsamane694 2 роки тому

    🙏👍

  • @subodhjoshi4952
    @subodhjoshi4952 2 роки тому

    Were r you

  • @UsmanUsman-mc4cp
    @UsmanUsman-mc4cp Рік тому

    Samudra alla sir hole alli snana madta ertare film nalli

  • @tippanna.atippanna.a4030
    @tippanna.atippanna.a4030 2 роки тому

    👍👍👍👍👍👌👌👌👌👌👌👍👍👍

  • @vijayagowda6737
    @vijayagowda6737 2 роки тому

    Wow super sir

  • @itmyreals3603
    @itmyreals3603 2 роки тому +5

    😔 ther are some mistake when doing movie storys but there saying rajmouli better to do our kannada historical movies y not our director many directors there to do good movie in kannada please guide about the story of our king and kingdoms story we can do good movies

  • @ss-vahini-4691
    @ss-vahini-4691 2 роки тому

    14:07 param sir😁😁

  • @lakkannabiradhar0600
    @lakkannabiradhar0600 2 роки тому

    LOTAGERI 👍

  • @prashantg5031
    @prashantg5031 2 роки тому

    ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ವಿಡಿಯೋ ಮಾಡಿ sir...

    • @indreshaspujar
      @indreshaspujar Рік тому

      Nevu maratigaru bidi namm gandugali Kumar Raman bagge keli

  • @kannadiga77
    @kannadiga77 2 роки тому +5

    ರಾಯಣ್ಣನ ಸಿನಿಮಾ ಇನ್ನೊಮ್ಮೆ ನೋಡು ಅಲ್ಲಿ ಸಮುದ್ರ ಅಲ್ಲಾ ನದಿ ಇರೋದು.

  • @PruthviTs-c6b
    @PruthviTs-c6b Рік тому

    Hai

  • @ArunSingh-dk8pu
    @ArunSingh-dk8pu 2 роки тому +3

    03:39 OVER AGI ADBEDA PARAM ANNA ISTA AGOLLA ...

  • @praveenl7692
    @praveenl7692 2 роки тому

    Jai Rayanna

  • @sureshramakrishna1780
    @sureshramakrishna1780 2 роки тому +2

    This tradition is not found even in Rajasthan. Veeragallu, Mahasatigallu might be in existence before 5th century AD in Karnataka. Anybody kindly focus upon this please.

  • @shreedharareddy204
    @shreedharareddy204 2 роки тому

    Apa guru samudara thorisila modlu correct movie nodu

  • @Lakshmi.369
    @Lakshmi.369 2 роки тому +1

    Come to Rathnagiri, Rolla mandal also Siripur kings dynasty

  • @manjunathr4937
    @manjunathr4937 2 роки тому

    Nija vadha Vishaya vada mathu