ಸಿಂಗಪೂರ್ Salary/ ಮನೆ rent ಎಷ್ಟು | Kannada Vlogs |
Вставка
- Опубліковано 7 жов 2024
- Kannada vlogs
Kannada vlogger
Kannada youtuber
Kannada youtube channel
Salary in Singapore
Rent in Singapore
Best Mobile (Samsung M51) - amzn.to/2EHCExv
Best Kurtis for price -
amzn.to/3bOXAPr
You can buy from collections here:
Amazon: www.amazon.in/...
My First Kannada Vlog: • ಸಿಂಗಾಪುರ್ ನಲ್ಲಿ 5 ಕೋಟಿ...
Add me on:
Instagram: / windreamz
Facebook: / windreamz
Twitter: / windreamz
Snapchat: WinDreamz
Cameras and Mic:
Insta 360 One X : amzn.to/38OBMAY
Sony a6400 : amzn.to/2HPRm3i
16mm f1.4 : amzn.to/39TbKwA
18-105mm F4 : amzn.to/2T4nrKg
50mm F1.8 : amzn.to/2HIl1eS
Lav mic (costly): amzn.to/3cDC9Ry
Lav mic-1 (Budget) : amzn.to/30hhIoA
Lav mic-2 (Budget) : amzn.to/3cMbnXl
On camera Mic (Shotgun) : amzn.to/36cbWIN
Drone I use (DJI Spark): amzn.to/2AAmiV6
Recommended drone for learning (DJI Tello) : amzn.to/2ZbHMBJ
Kannada vlogs
Kannada vlogger
Kannada youtuber
Kannada youtube channel
Singapore Kannada vlogs
Kannada vlogs from singapore
mysore kannada vlogs
salary in singapore
rent in singapore
mysore vlog
#kannadavlogs #kannadavlogger #kannadayoutuber #kannadayoutubechannel #singapore #singaporekannada #singaporekannadavlogs #mysore #mysorekannada #mysorekannadavlogs
Please follow us on Instagram - instagram.com/WinDreamz/
Bro Nim contact number Kode
𝓢𝓲𝓻 𝓪𝓵𝓵𝓲 𝓭𝓻𝓲𝓿𝓮𝓻 𝓳𝓸𝓫 𝓼𝓲𝓰𝓾𝓽𝓽𝓪 𝓼𝓪𝓵𝓪𝓻𝔂 𝔂𝓮𝓼𝓽𝓾 𝓼𝓲𝓻
Bro..nim old style super!!!
Bro ee commentna evagina video ge enadru maadidre lakshgattale likes bandirodu.😂
Adu correct
ಮಹಾಪ್ರಭುಗಳೇ ನೀವೇನ್ ಇಲ್ಲಿ 🙄❤️
ಸಿಂಗಪೂರ್ ಹೋಗೋಕೆ ಆಗದೇ ಇದ್ರೂ... ನಿಮ್ಮ ಚಾನಲ್ ಮುಖಾಂತರ ವಿಷಯ ತಿಳಿದುಕೊಳ್ಳುವಂತೆ ಆಯ್ತು... ತುಂಬಾ ಧನ್ಯವಾದಗಳು ಅಣ್ಣಾ........keep uploading much more......
ನನ್ನ ಮನಸ್ಸಲ್ಲಿ ಇದು ಮಾತು ನೀವು ಹೇಳಿದಿರಿ
@@kannadigagirishkannadiga8481 😁😁
ನನ್ನದೂ ಕೂಡ..
ನಿತ್ಯಾನಂದ ಆಶ್ರಮದಲ್ಲಿ ಧ್ವಜ ಹಾರಿಸಿದರಂತೆ ಸೂರ್ಯ ಹುಟ್ಟೋದು 😁😂😂
@@SanthoshKumar-rr3hl Hu
ನಿಮ್ಮ ಧ್ವನಿ , ನಿಮ್ಮ ಶುದ್ಧವಾದ ಕನ್ನಡ ಮಾತು ಕೇಳಲಿಕ್ಕೆ ಇಂಪು.
ಶುದ್ದ ಕಂಠ 😙😚
Odhu
Roja
ಧನ್ಯವಾದಗಳು ಸರ್ ನಿಮ್ಮಗೆ.
ಸಿಂಗಪುರ ಬಗ್ಗೆ ಇದೇ ರೀತಿ ಹೆಚ್ಚು ಮಾಹಿತಿ ಕೊಡಿ. ನಾವು ಮೈಸೂರು ನವರು 🙏💟
ತುಂಬ thanks.. mysore 👌👌
ಸರ್ ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತಾ ಬಂದಿದ್ದೇನೆ. ಬೇರೆ ದೇಶದಲ್ಲಿ ನಾವು ಬದುಕಲಿಕ್ಕೆ ಸಾಧ್ಯವಿಲ್ಲ ಎನ್ನುವಂತಹ ಜನಗಳು ಈ ವಿಡಿಯೋ ನ ನೋಡಿ ಅವರು ಸಹ ತಿಳಿದುಕೊಳ್ಳಲಿ ಹಾಗೂ ಅವರ ಜೀವಿತದಲ್ಲಿ ಒಂದು ಸಾರಿಯಾದರೂ ಹೊರದೇಶಕ್ಕೆ ಹೋಗಿ ಬರಲಿ.
ಜೈ ಭಾರತ ದೇಶ
Being an Indian, superb information Bro. No one has interest to do these type of UA-cam video information except some people like you. Great
thank you soo much.. many are doing professional and better videos.. mine is just a hobby.. ☺️
ನಿಮ್ಮ ಕನ್ನಡಾಭಿಮಾನಕ್ಕೆ ನನ್ನ ಕೋಟಿ ನಮನಗಳು..
ನಮಸ್ಕಾರಗಳು ಅಬಯ್ಕುಮಾರ್ 🙏
@@srinidhi7140 ತಮಗೂ ಕೂಡ ನಮಸ್ಕಾರಗಳು
ಜೈ ಶ್ರೀರಾಮ್ ಸಿಂಗಪುರದಲ್ಲಿ ಆಂಜನೇಯ ಸ್ವಾಮಿ ದೇವಾಲಯ ನೋಡಿ ತುಂಬಾ ಸಂತೋಷವಾಗಿದೆ ಎಲ್ಲರೂ ಒಳ್ಳೆಯದನ್ನು ಅರ್ಥ ಮಾಡಿಕೊಂಡು ಬದುಕೋಣ ಜೈ ಶ್ರೀರಾಮ್
your honest review about salary and life impressed me....superb✌✌
ಅಣ್ಣ .. ಹಳ್ಳಿ ಮತ್ತೆ ಅಲ್ಲಿಯ ವ್ಯವಸಾಯ ಕ್ಷೇತ್ರ ವಿಡಿಯೋ ಮಾಡಿ
Ashwin ur very down to earth person tumba chanangi kannada matadtira love u bro
ಹೆಲೋ
ಸಿಂಗಪುರ ಬಗ್ಗೆ ಹಲವಾರು ವಿಡಿಯೋ ನೋಡಿದ್ದೆ ಆದ್ರೆ ನಿಮ್ಮಷ್ಟು ನಿಖರವಾದ ಮಾಹಿತಿ ದೊರೆತಿದ್ದು ಇದೆ ಮೊದಲು.
Nimma varadi channagide
ನಿಜ ತುಂಬಾ ಸ್ಪಷ್ಟವಾಗಿ ಹೇಳಿದ್ದಿರ
Sir.. Again a wonderful video... Very neat presentation... 💥 👌 🤟 Singapore Life style ಬಗ್ಗೆ super ಆಗಿ heliddiri...
Next video ದಲ್ಲಿ ಅಲ್ಲಿನ political system ಬಗ್ಗೆ video maadi Sir please..
ಧನ್ಯವಾದಗಳು. ನಮಸ್ಕಾರ.
Bro the way u speek kannada was absolutely fantastic.. I loved it & it's worth to watch ur videos.
Nice city n clean nanu future ali singapur nodthino nodolvo adre nim video dali adbuta vagi node
Thanks
ಬಹಳ ಉಪಯುಕ್ತವಾದ ಮಾಹಿತಿ 💝
ಧನ್ಯವಾದಗಳು ಮತ್ತಷ್ಟು ವೀಡಿಯೋ ಮಾಡಿ 😊
Houdu
Srinidhi ಶ್ರೀ
Good job, it would be great if you could make a trip video in Singapore. With all the suggestions like food, stay, places to visits and cost.
ಬಹಳ ಚೆನ್ನಾಗಿ ಇದೆ. ಕನ್ನಡ ದಲ್ಲಿ ವಿಡಿಯೋ ನೋಡೋಕೆ ಖುಷಿ ಆಗತ್ತೆ. ನಮಗೆ ಬೆಂಗಳೂರಿನಿಂದ ಸಿಂಗಪುರ viilage ದರ್ಶನ ಮಾಡಿಸಿದಕೆ ಧನ್ಯವಾದಗಳು. ಮತಷ್ಟು video ಬರಲಿ.
ಸರ್ ಸಿನಿಮಾ ನೋಡಿದ್ರೂ ಬೋರ್ ಆಗಿ ಬಿಡುತ್ತೆ ಆದ್ರೆ ನಿಮ್ಮ ವಿಡಿಯೋ ಇಷ್ಟು ಬೇಗ ಮುಗೀತು ಅಂತ ಬೇಜಾರ್ ಆಗುತ್ತೆ . ತುಂಬಾ ಚಂದ ಇದೆ ಸರ್ ವಿಡಿಯೋ.. nanna friend ge heluttene nimma video nodoke
ತುಂಬ ಖುಷಿ ಆಯ್ತು ಕೇಳಿ !!! thank you
Please make video about the temple of Singapore and who take responsibllity of temple and saints who gave facility to saint and house . How many Indians are there
Hi! Ashwin I am from Mysore. I was waiting for ur video. Nice vlog , super
thank you sir!!!
Nice video super 👌👌
ಸರ್ ನಿಮ್ಮ ವಿಡಿಯೋ ತುಂಬಾ ಚೆನಾಗ್ಹಿ ಬಂದಿದೇ ...ನಿಮ್ಮ ಗೆ ಚಾನ್ಸ್ ಸಿಕ್ಕರೆ ಗವರ್ನಮೆಂಟ್ ಆಫೀಸ್ ...ಗವರ್ನಮೆಂಟ್ ಭೂಇಲ್ಡಿಂಗ್ಸ್ ...ತೋರಿಸಿ ನಮ್ಮದೇಶಧ ಆಫೀಸ್ ನೋಡಿ ಬೇಜಾರಘಿದೆ ...just for curiosity...and again stay safe ...😊👍
ಹೌದ
@@srinidhi7140 ಹೌದು!
ದೂರದ ಬೆಟ್ಟ ನುಣ್ಣಗೆ, ನನ್ನ ಮಗ ಸಿಂಗಪೂರ್ ನಲ್ಲಿ ಇದ್ದಾನೆ, ಅಮೆರಿಕದಲ್ಲಿ ಇದ್ದಾನೆ ಕೊಚ್ಚಿ ಕೊಳ್ಳುತ್ತಾರೆ. ಅಲ್ಲಿಯ ಸಂಬಳಕ್ಕೆ ಸರಿಯಾಗಿ ಅಷ್ಟೆ ಖರ್ಚು ಇರುತ್ತದೆ.
Haudu nimma maatu satya. Namma relatives kuda eddare US Singapore Canadadalli. Awaru yella satya heluttare alliya vishaya.
ನಿಮ್ಮ ಚಾನೆಲ್ ನನಗೆ ತುಂಬಾ ಇಷ್ಟ ಆಯಿತು ಅಣ್ಣಾ
Place do Video about ur qualification and wt is ur job..
Please do more video
ಸಿಂಗಪೂರ್ ಹಳ್ಳಿ ಮತ್ತು ರೈತರ ವೀಡಿಯೋ ಮಾಡಿ .
ಅಲ್ಲಿಯೂ ಬಡವರು ಇದ್ದಾರ . ಇದ್ದರೆ ಅವರ ಜೀವನ ಶೈಲಿ ಬಗ್ಗೆ ತೋರಿಸಿ
ನಿಮ್ಮ ವೀಡಿಯೊ ವೀಕ್ಷಿಸಲು ನಮಗೆ ತುಂಬಾ ಇಷ್ಟ. ಸಿಂಗಾಪುರ ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. God bless your family.
Singapore is very clean place I like it very much 2year back we visit Singapore come back with lot of memories
Innu hechu vlog madi Anna... I'm waiting for ur vlog.....from Mysore
Nice video Ashwin, we r also planned to came Singapore in October.
Hey bro yel ogidri est dina... Am waiting... Singapore agli india agli koli kugodu matra onde tara... But v enjoyed keep going bro all the best
hahahaha
ವೀಕ್ಷಕ ವಿವರಣೆ ' ಕನ್ನಡ ಸ್ಪಷ್ಟ ಉಚ್ಚಾರಣೆ ' ತುಂಬಾ ಚೆನ್ನಾಗಿದೆ. ನಾನೇ ಖುದ್ದಾಗಿ ಸಿಂಗಪೂರ್ ವಿಕ್ಷಿಸಿದಂತೆ ಆಯಿತು. ಧನ್ಯವಾದಗಳು .
India is legend and it will be legend forever
Goa just 150km from my city
ನಮ್ಮ ಬೆಳಗಾವಿ ❤️
Super Bro.. Thanks for making video on low budget houses and employees salary etc etc..
glad it helped.. plz subscribe
@@WinDreamz I am already subscribed Bro...
ಅಲ್ಲಿ ತಮಿಳ್ ಅವರು ಹೆಚ್ಚಾಗಿ ಇರ್ತಾರ .... ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೋ ... ನೋಡ್ತಾ ಇದ್ದೀನಿ .....thank you so much . ತುಂಬಾ ಖಷಿಯಾಯಿತು ನಿಮ್ ವೀಡಿಯೋ ನೋಡಿ.....🙏🙏🙏🙏🙏❤️❤️❤️❤️❤️👍👍
Kannadadalli helitiddira nivu.. super.. yaretta magano kanappa neenu.. irovargu channagiru
ನಿಮ್ಮ ವಿಡಿಯೋ, ವಿವರಣೆ ಚನ್ನಾಗಿದೆ. ಸಿಂಗಾಪುರ್ ಮತ್ತು ಸುತ್ತ ಮುತ್ತ ವೀಕ್ಷಣೀಯ ಸ್ಥಳಗಳ ಬಗ್ಗೆ ದಯವಿಟ್ಟು ಮಾಹಿತಿ ಕೊಡಿ. ಮಾಹಿತಿ ಸಿಂಗಾಪುರ್ ಟೂರ್ ಮಾಡುವ ಉದ್ದೇಶ ಹೊಂದಿರುವ ಕನ್ನಡಿಗರಿಗೆ ಉಪಯುಕ್ತವಾಗುತ್ತದೆ.
Ha ha nice bro nityananda comedy 😂😂😂😂😂😂😂😂
,☺️☺️☺️
Ya Bro.. That's awesome 🤗
*ವಠಾರ*
ಇಲ್ವಾ ಸಿಂಗಾಪುರದಲ್ಲಿ
@@Nikk917 ವೀವೇಕ್ ನಗರ ಪಕ್ಕ ಇರೋ ಸ್ಲಂ ಇದೆ ಅಲ್ಲಿ 😂😂😂😂
Tuma simple agi explain madthidira, Kannada nu thumba clear agide, bere youtuber thara over acting illa. Nice vlog
ನಿಮ್ಮ ಎಲ್ಲ ವಿಡಿಯೋಗಳು 👌👌👏👏👏
ಸರ್...
Indians ತಲೆ ತಗ್ಗಿಸುವಂತ incident ಎನು ತಿಳಿಸಿ...
ಹೇಳಿ ಸರ್
ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ
Mysorina achchukattada kannada. Thumba khushi.
ಬಹಳ ತಿಳಿವಳಿಕೆ ನೀಡುವ ವೀಡಿಯೊ ಮತ್ತು ಏನನ್ನಾದರೂ ಸಾಧಿಸಲು ನಿಮ್ಮ ಸ್ಫೂರ್ತಿ ಯುವಕರು ♥️💛✌️
Hi Ashwin avre.. I watch ur videos from USA.. nimma voice tumba channgi ede ri.
Nice to meet you madam ? Eega Alli Time hestu ?
Elli 4 time zone ede. Navu mountain time zone nalli erodu
Hi madam ali yava work madatira salaryಎಷ್ಟು room rent ಎಷ್ಟು
Please give me your number medam
ಶುದ್ದವಾದ ಕನ್ನಡ ಮತ್ತು ನಿಮ್ಮ ಧ್ವನಿ ಇಷ್ಟವಾಯ್ತು 👍👍
Video after long time!
Was waiting.
Liked it❤️
glad you liked
ಅಶ್ವಿನ್ ಸರ್ ನೀವು ಮಾಡುವಂತಹ ಎಲ್ಲಾ ವಿಡಿಯೋಗಳು ಯಶಸ್ಸನ್ನು ಕಾಣಲಿ ಮತ್ತು ನಿಮ್ಮ ಚಾನೆಲ್ ಉನ್ನತ ಮಟ್ಟಕ್ಕೆ ಬೆಳೆಯಲಿ
....... ವಿಡಿಯೋ ತುಂಬಾ ಚೆನ್ನಾಗಿದೆ
ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ
Am also from mysore sir...
ಗುರು ಶ್ರೀಲಂಕಾ ಗೆ ಹೋಗಿ ಅಲ್ಲಿನ ಬಗ್ಗೆ ತಿಳಿಸಿ
ನೀವು ಯಾವ ಊರಿನವರು ನಮ್ಮ ಅಕ್ಕ ಅಲ್ಲೇ ಇರೋದು ತುಂಬಾ ಚಿಕ್ಕ ಕಂಟ್ರಿ ಅಂತ ಓಡಿದ್ದಿನಿ ಅದ್ಕೆ ಕೇಳ್ದೆ ತುಂಬಾ ಒಳ್ಳೆ ವೋಲ್ಗಾ ತುಮ ಇಷ್ಟ ಆಯ್ತು all the best sir
Edanu keli india ne best anstide aali hogokinta tour ge good eeroke beda Singapore
Nice make a video about Indians community in Singapore
Wonderful Bro thumba change thilskotedira thumba chanage ede village nange swalpa nam side mane nodidtara kushi aythu bro☺
inondh village edhe.. alligu hogana mundhe..
Sir nim Kannada abhimanakke nannna salute , such a nice voice u have ,nim family ge olledagli
Nithyananda joke part was Hilarious bro😍😍😀 ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ, we suport you keep it up bro....😍😍
Very Nice Video... Locations thumba chennagittu. Singapore education and hospital bagge nu Video maadi plz. thanks
I am a new subscriber sir valuable videos thank you sir .pls.continue sir
ಸೂಪರ್ ಅಣ್ಣ, ಇನ್ನಷ್ಟು ಮಾಹಿತಿ ಕೊಡಿ ನಂಗೆ ತುಂಬಾನೇ ಇಷ್ಟ.
Hellow sir
Doing a veryy good job
Ur videos inspire us to become successfull like u and a life like u...
ನೀವು ವೀಡಿಯೋ ಮಾಡಿ ಪ್ರಸಾರ ಮಾಡ ಬೇಕಾದರೆ ಈ ನಿತ್ಯಾನಂದ ನಂತಹ ಚಿಕ್ಕ ಚಿಕ್ಕ ಕಥೆ ಗಳನ್ನು ಸೇರಿಸಿ ವೀಡಿಯೋ ಮಾಡಿ ಕೇಳಿ ನೋಡಕ್ಕೆ ತುಂಬಾ ಆಸಕ್ತಿ ಕರವಾಗಿರುತ್ತೆ
Thank you! How safe Singapore is for one girl to come and stay their for her work ?
the most safest place on earth..
girls go for jogging alone around 2:00 AM to 3:00 AM ..
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಅದು ನಮ್ಮ ಕನ್ನಡ..
Ond comedy super ,😅😅😅 nityanand Nadu😂😂
ಸರ್ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್ ನಾವು ಸಿಂಗಾಪುರ್ ಅಂದರೆ ಹಾಗೆ ಹೀಗೆ ಅಂತ ಏನಿಲ್ಲ ತಿಳಿದುಕೊಂಡಿದ್ದೇವೆ ಆದರೆ ನೀವು ಇದೇ ನಿಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ನಮಗೆ ಸಿಂಗಾಪುರ್ ಅಂದರೆ ಏನು ಸಿಂಗಾಪೂರ್ ಅಂದ್ರೆ ನಮ್ಮ ಭಾರತೀಯ ನಾಡಿನಲ್ಲಿ ಇರುವ ಅನೇಕ ರೀತಿಯ ಪದ್ಧತಿ ಅವರ ಜೀವನ ಪದ್ಧತಿ ಹಾಗೂ ಇತರೆ ಎಲ್ಲಾ ತಿಳಿಸಿ ಕೊಟ್ಟಿರಿ ತುಂಬಾ ಥ್ಯಾಂಕ್ಸ್ ಆದರೆ ಇನ್ನೊಂದು ನನಗೆ ಕನಸಿಗೆ ದೇಶದಲ್ಲಿನ ವ್ಯವಸಾಯ ಪದ್ಧತಿ ಹೇಗೆ ಎನ್ನುವ ಒಂದು ವಿಡಿಯೋ ಮಾಡಿ ಸರ್ ಥ್ಯಾಂಕ್ಯು
ಧನ್ಯವಾದಗಳು!! ಇಲ್ಲಿ ಕೃಷಿ ಇಲ್ಲ ತುಂಬ ಪುಟ್ಟ ದೇಶ !!ಎಲ್ಲ ತರಕಾರಿಗಳನ್ನು import ಮಾಡ್ತಾರೆ...
01:46serious comedy marre!!😄😋
Nimma maathugalu haagu neevu vivarisuva reethi thumba chennaagide.nimma calmness thumba istavaayithu.doorada Betta nunnage annuvanthe horadeshadalli nammavaru paduva kasta nodiddaga nammoor namage chenda annisithu.
Indian's Thale thaggiso kelsa en agide bro.. Heli please m waiting for your next video
ಪ್ರತಿಯೊಂದು ವಿಷಯವನ್ನು ತುಂಬ ಸೊಗಸಾಗಿ ಹೇಳುತಿರ ಸರ್ ❤️
Flight landing view i liked most thank you
ಹೆಲೋ ಹರಿಶ್ ಕುಮಾರ್
@@srinidhi7140 Yes Een hagbeku E harish kumara neenda
@@harishkumara6756 ಏನು ಇಲ್ಲಾ ಮತ್ತೆ ಬಂದು ವೀಡಿಯೊ ನೋಡಿ ಅಂದೆ ಅಷ್ಟೇ 😊
@@srinidhi7140 hello
Raman Temple super.... Singapur hanchin mane nodi kundapur hanchin mane nenpaithu .. Superrrrr brother....
Hi Bro I'm working in IBM Bangalore and my Bro working in sony Singapore onsite visit...may i know your package please?
How can I jooin ibm as fresher
@@AllinOne-wn6wt just give Ur ass
Sambala keLbardu. He has mentioned it vaguely. Pl be happy with that info.
Really good video brother 🎈 ನಿಮ್ಮ ಕ್ಯಾಮ್ರಾ ಜಾಬ್ ಎಷ್ಟು ಶ್ರದ್ಧೆ ಇದೆ ಅಂದ್ರೆ. ನಾನು ಹೇಳೋದಿಲ್ಲ ಎಲ್ಲಾ ಕಮೆಂಟ್ಸ್ ಅಲ್ಮೋಸ್ಟ್ ಅಲ್ ಪಾಸಿಟಿವ್ ಕಾಮೆಂಟ್ಸ್ ಇದೆ. pls continue. I watched 2 time. really ಸಾಧಾರಣ ಮಾತುಗಳು. ಸಣ್ಣ ಸಣ್ಣ ವಿಷಯಗಳ ಮಾಹಿತಿ supper documentary..
Show me the full videos about fishings
Hey superb vlogs. Just subscribed after watching couple of those. I'm NRI as well basically from Karwar, Karnataka. Honest and beautiful videos. Watching your videos are like reading good kannada books. Pls continue making more and more videos. All the best!
thank you very much for subscribing
ಚೆನ್ನಾಗಿದೆ
ಬಹಳ ಚೆನ್ನಾಗಿದೆ
Your voice super ..ene heli nam kannadane best ..I love kannadane
ಡ್ರೋನ್ harsangilla 😂😂😂🤣😂🤣😂
@Albert Einstein uff sir where are u Albert Einstein sir . Come to earth we are searching u sir. Now I found U on UA-cam. We are thought u are dead 😭, but now I am happy you are still alive and using UA-cam... Come to earth Sir. Where u are working UA-cam???
Wow! Amazing video bro! Voice over is super cool! Keep them coming! Now i want to come to Singapore!
Lot of love from Mysore...
I have to say ,I after seeing two to three countries ,I honestly I feel indians are very Happy especially kannadigas what we have we are happy,just we have to fix some problems like water to north Karnataka region ,roads ,population control etc
👌👌 Bro.... Nima salary?
thumba Chennagi Kannada margarita..nange Kate kelidage aaitu.no boring ...nc
Bro nimdu estu salary
ಉತ್ತರದ ನಿರೀಕ್ಷೆಯಲ್ಲಿರುವ ನಾವು. .😉😂
Very nice.... *Hanchina Mane* not Anchina Mane. Please title correct maadi. Love your Vlog... Neevu ishtondu samaadhaanavagi ellavannoo explain maadthira.. thank you.
ನೀವೇನು ಕೆಲಸ ಮಾಡ್ತೀರಾ ನಿಮ್ ಸಂಬಳ ಎಸ್ಟು? ಹೇಳಿ ಸಾರ್ 👍
video ಲಿ ಹೇಳಿರಹಾಗೆ medium slab ಗೆ ಸೇರುತ್ತೆ.. ನಾನು engineer!!
Hi
ಸಿಂಗಪೂರ್ನಲ್ಲಿ ಒಂದು ಕೆಜಿ ಚೆಕ್ಕನ್ನು ಮತ್ತೆ ಮಠವನ್ನು ಇದರ ಬೆಲೆ ಏನು ಅಲ್ಲಿ ಯಾವ ರೀತಿ ಮಾಂಸ ಉಪಯೋಗಿಸಿದರೆ ನಮಗೆ ವಿಡಿಯೋ ಮಾಡಿ
Sir indians tale taggiso kelsa henu pls share with us
ಪ್ರಸಾದ ಅಂದ್ರೆ ಏನೋ ತುಂಬಾ ಇಷ್ಟ ನನ್ನ ಕಷ್ಟದ ಜೀವನದ ಅತ್ಯಂತ ವಿಶೇಷ ದಿನಗಳು ಮಾತ್ರ ಕಳೆದದ್ದು ಶನೇಶ್ವರ ಸ್ವಾಮಿ ದೇವಸ್ಥಾನ ಸರಸ್ವತಿಪುರಂ..ಮತ್ತು ಇಸ್ಕಾನ್ ಕೃಷ್ಣ ಮರೆಯಲಾರೆ ಎಂದೆಂದಿಗೂ...ನೀವಂತೂ ನಿಜವಾದ ಅರ್ಥದಲ್ಲಿ ಅಚ್ಚು ಮೆಚ್ಚಿನ ಕನ್ನಡದಲ್ಲಿಯೇ ವಿವರಿಸಿರುವುದು ನನ್ನ ಮನ ಮೆಚ್ಚಿದೆ....
In singapore...... Which castes people living? I mean.. when v remember pakistan means... Its muslims country...... Like dat.....
Chinese people are more... among Indians Tamilnadu people more.
Thuba chenagide..Nan anthu el hella ogoke agolla nodoku agalla nim enda nodok ayithu mathe thuba chenagide kannada dalli vivara gallanu thilisthira egge bere bere orige dhesha galige kalusli nim enda navu ogok anthu agolla nodi kushi padthini...thuba danyavadagalu..nimge...😍😍🙏🙏
Hiii bro I am new subscribers from mangalore
ತುಳು ಬರ್ಪುಂಡು 😊
Tulu pateroli ..bangapunda
@@srinidhi7140 tulunadu bagge nimma abipraya ?
ಸಿಂಗಪೂರ್ ನ ನಮಗೂ ತೋರಿಸಿ ಆ ಪರಿಸರವನ್ನು ಅನುಭವಿಸುವಂತೆ ಮಾಡುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.
Singapore jobs bagge video madi plz sir..
Yaru madilla eduvargu kannadadalli
Yes sir..
@@Kavitha_P952 thank u thank u sooo much
Yargadru Singapore jobs genie consultancy karnataka li gottidre plz WhatsApp madi 8618125774
U made this video just like a movie 😍
Superb Kannada❤️
I love my India India India India India I love
Wow .. thankyou . ... nice video ! Nityananda changes time only in bidadi bro ! :P
3 view but 8 likes UA-cam has drunk again
😊
ಏನೋ ಎಣ್ಣೆ ಕುಡಿದಿರಬೇಕು 😂
Close the video and reopen. It wasn't refreshed.
Sir you are the superb guider for your viewers hats off for your knowledge. Once again thanks for sharing