💫ಇಲ್ ಸಿಗೋ ಬಿಳಿ ಚಿತ್ರಾನ್ನ ಬಿರಿಯಾನಿ🔝 ರೇಜ್ ಇರುತ್ತೆ..! ನೀವು ಟ್ರೈ ಮಾಡಿ - Prakash hotel ಪ್ರಕಾಶ್ ಹೋಟೆಲ್
Вставка
- Опубліковано 5 вер 2024
- #Chitranna #SouthIndianCuisine #FoodieDelights
💫ಇಲ್ ಸಿಗೋ ಬಿಳಿ ಚಿತ್ರಾನ್ನ ಬಿರಿಯಾನಿ🔝 ರೇಜ್ ಇರುತ್ತೆ..! ನೀವು ಟ್ರೈ ಮಾಡಿ - Prakash hotel ಪ್ರಕಾಶ್ ಹೋಟೆಲ್
Location: maps.app.goo.g...
Address: KP St, Dodda Pete, Chintamani, Karnataka 563125
Timing: 07:00am To 10:00am
Idli: Rs.10/-
Chithranna: Rs.40/-
Poori 2: Rs.30/-
Vade: Rs.10/-
----------------------------------------------------------------------------------------------
🎬CREDITS:
SUPPORTER » ARYAN
-----------------------------------------------------------------------------------------------
Facebook link: / withfoodlocations
Instagram link: / thefoodlocations
For inquiries, please email: akshithfl6@gmail.com
Please Note Food Locations Contact number: 8660142365
ಅರಿಷಿಣ ಪುಡಿ ಹಾಕಿಲ್ಲ ಅಂದ್ರ ಮುಗಿತು😂😅
ಚಿತ್ರಾನ್ನದ ಜೊತೆ ಬೆವರು ಫ್ರೀ
They don't add salt at all.
clean agi mododu bittu ,yesthu anna waste bere madtare ,bejar agutte
ಅದಿಕ್ಕೆ ಅವ್ರು ಉಪ್ಪು ಕಡಿಮೆ akatare 😂
ಕೈಗಳಿಗೆ ಏನಾದ್ರು ಹಾಕೋಳ್ರೋ
White chitranna recipe please
Turmeric hakidrene chitrannakke bele .
Hotel bahala galiju. No hygiene.
Kolar district people always prepare simple & very tasty recipes, they are famous for variety of chitranna & besebelay bath. If I am right the origin of besibelay bath took its birth in that soil.
Good coverage
❤
ಹೋಟೆಲ್ನಲ್ಲಿ ಸ್ವಚ್ಛತೆ ಇಲ್ಲ, ಅರಿಶಿನ ಇಲ್ಲದ ಅನ್ನ ಚಿತ್ರಾನ್ನ ಅಲ್ಲವೇ ಅಲ್ಲ ನನಗೆ ಈ ಹೋಟೆಲ್ ವಾತಾವರಣ ಇಷ್ಟ ಆಗಲಿಲ್ಲ ಅಕ್ಷಿತ್,
Nimmmadu bahala kette abasya. Google nalli hudakukondu hogi thinda male, owner na keluthiri, edu yava area and address. Edu OK. Mathe YAVA OORU ANTHA KELUTHIRI 😅😅
Very dirty hotel😂😂
Avr Kai full bevertide extra flavour for chitaranna 😅😅😅
ಕಣ್ಣಿಂದ ನೋಡಕ್ಕು ಆಗುತ್ತಿಲ್ಲ... ಅವರ ಬೆವರ ಕೈಗಳಿಂದ ಮಾಡಿದ ಬೀಳಿ ಚಿತ್ರಾನ್ನ...
ದಯವಿಟ್ಟು ಆರೋಗ್ಯಕರವಾಗಿ ಆಹಾರ ತಯಾರಿಸಿ ಏಕೆಂದರೆ ಈ ದಿನಗಳಲ್ಲಿ ಬೆವರು ಮತ್ತು ಬರೀ ಕೈಗಳಿಂದ ಆಹಾರ ತಯಾರಿಕೆ ನಡೆಯುತ್ತೀದೆ ಕೆಲವು ಕಾಯಿಲೆಗಳಿಗೆ ದಾರಿಯಾಗಬಹುದು.
ಅಣ್ಣ ನೀವು ಹೋದಾಗ ಹೇಳಿ.. ಬರೀ ಕೈಯಲ್ಲಿ ಕಳಿಸುವುದು ಬೇಡ ಅಂತ... ಎಲ್ಲಿಯಾದರೂ ಸರಿ
ಪೂರಿ ಸಾಗು ಇಷ್ಟವಾಯಿತು ಈ ಹೊಟೆಲ್ ಅಲ್ಲಿ ಚಿಂತಾಮಣಿ
Deepa
ರೇಜ್ ಅಲ್ಲ ಅದು ರೇಂಜ್
ಹಾ.. Sorry ಮಿಸ್ ಆಗಿದೆ ಗಮನಿಸಿಲ್ಲ.. Tq😊
Doing with their sweat hands, so dirty
😄
Wastage was more and should be avoided 😡😡