ನಾಳೆ ನಿನ್ನು ಭಗವಂತ ನೇ ಭೂಮಿ ಇಂದ ಆಚೆ ಹಾಕ್ತನೇ ತಡ್ಕೊಲ್ಲಮ್ಮ ತಾಯಿ ನಮ್ಮ ಧರ್ಮದಲ್ಲಿ ಕೆಲವು ಮೂಢನಂಬಿಕೆ ಇರಬಹುದು ಆದ್ರೆ ನಮ್ಮ ಸನಾತನ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ ಓಂ ಕೃಷ್ಣಯಾ ವಾಸುದೇವಯಾ ಹರೆಯೇ ಪರಮಾತ್ಮ ನೇ ಪ್ರಾಣತಾ ಕ್ಲೇಶ ನಶಾಯ ಗೋವಿಂದಾಯ ನಮೋ ನಮಃ
@@Chikkalaraya ನಿವು ಎಷ್ಟು ಯುಗಗಳಿಂದ ಭೂಮಿಯಲ್ಲೆ ಇದ್ದಿರಿ. ತ್ರೆತಾಯುಗದಿಂದನಾ ಅಥವಾ ದ್ವಾಪಾರಯುಗದಿಂದನಾ. ನಿವು ದೇವರು ಅಂದವರೇ ಭೂಮಿಯನ್ನು ಕಾಲಿಮಾಡಿದ್ದಾರೆ. ಭೂಮಿಗೆ ಬಂದಮೇಲೆ ಭೂಮಿಯಿಂದ ಹೋಗಲೇಬೇಕು. ಇದರಲ್ಲಿ ನಿಮ್ಮ ದೇವರ ದೊಡ್ಡಸ್ಥಿಕೆ ಎನಿದೇ.
@@Chikkalaraya ನಿಮ್ಮ ಸನಾತನ ದರ್ಮದ ಮರ್ಮಾ ಜಗತ್ತಿಗೆ ತಿಳಿದಿದೆ. ನಿಜವಾಗಿ ತಾವು ದರ್ಮಿಷ್ಟರಾಗಿದ್ದರೆ ಶೂದ್ರರರು, ವೈಶ್ಯರು ಬೆಳೆದು ಕಾಲಡಿಯಲ್ಲಿ ತುಳಿದು ರಾಶಿ ಮಾಡಿದ ದಾನ್ಯಗಳನ್ನ ಬಳಸಲೇ ಬಾರದು ನೀವೆ ಬೆಳೆ ಬೆಳೆದು ಉಪಯೋಗಿಸಬೇಕು ಅಲ್ಲವೇ. ನಾವು ಕಾಳು ಮುಟ್ಟಿ ಬೆಳೆದ ಕಾಳು ಮೈಲಿಗೆ ಅಲ್ಲವೇ ಮಾನ್ಯರೇ. ಜೈ ಬುದ್ಧ ಜೈ. ಬಸವ, ಜೈ ಅಂಬೇಡಕರ. ಜೈ,,,, ಜೈ,,,, ಜೈ,, ಶೂದ್ರ ಹೆಣ್ಣುಮಕ್ಕಳ ಹೊಟ್ಟೆಯಲ್ಲಿ ಹುಟ್ಟಿದವರೆಲ್ಲಾ ಶೂದ್ರರೇ ತಾನೆ. ಅವರು ಹೇಗೆ ಉತ್ತಮರಾಗುತ್ತಾರೆ ಅಲ್ಲವೇ.
ಬುದ್ಧಮ್ ಶರಣಂ ಗಚ್ಚಾಮಿ ......./. ಎಲ್ಲಾ ಸಂಸ್ಕೃತ ಶಬ್ದಗಳೇ ಅಥವಾ ಪಾಲಿ ಭಾಷೆಯ ಪದಗಳೇ? ! ಬುದ್ಧ ಮಹಾವಿಷ್ಣುವಿನ ಅವತಾರ , ಬೌದ್ಧ ಧರ್ಮ ಸನಾತನ ಧರ್ಮದ ಅಂಗವೇ ಆಗಿದೆ ! ನಮ್ಮ ಕಷ್ಟ ಸುಖಗಳಿಗೆ ಯಾವ ದೇವರು ಕೂಡಾ ಕಾರಣರಲ್ಲ , ನಮ್ಮ ಕರ್ಮಗಳೇ ಕಾರಣ ! ಬುದ್ಧನ ಬಗ್ಗೆ ತಿಳಿದುಕೊಂಡು ಆನಾಪಾನಸತಿ ಧ್ಯಾನವನ್ನು ನಾನು ೬ ವರ್ಷ ಗಂಟೆಗಟ್ಟಲೆ ಮಾಡಿದ್ಧೇನೆ,ಹಾಗೆಯೆ ಗೌರವದಿಂದ ಕಾಣುತ್ತೇವೆ ! ಸುಭಾಷ್ ಪತ್ರೀಜಿ ಯವರು ನೂರಾರು ಪಿರಮಿಡ್ಗಳನ್ನು ಕಟ್ಟಿದ್ಧಾರೆ , ಕನಕಪುರ ಕೆಬ್ಬೆದೊಡ್ಡಿ ಯಲ್ಲಿ ೫ ಸಾವಿರ ಜನರು ಕೂತು ಧ್ಯಾನ ಮಾಡುವ ಕೇಂದ್ರದಲ್ಲಿ ಧ್ಯಾನ ಮಾಡಿದ್ಧೇನೆ ! ಬುದ್ಧ , ಎಸು, ಅಲ್ಲಾ ,ಬ್ರಹ್ಮ, ವಿಷ್ಣು, ಮಹೇಶ್ವರ, ಹಾಗೆ ನೂರಾರು ದೇವತೆಗಳು ಎಲ್ಲರೂ, ಒಬ್ಬನೇ ಸರ್ವಸ್ಕಕ್ತ ದೇವರ (ಬ್ರಹ್ಮನ್ - ಅಂದರೆ ದೊಡ್ಡವನು ) ಹಲವು ರೂಪಗಳು ಅಷ್ಟೇ ! ಹಿಂದೂ ದೇವರುಗಳನ್ನುಹೊರಗೆ ಹಾಕುವ ವಿಡಿಯೋ ಮಾಡುವ ಅವಶ್ಯಕತೆ ಏನಿತ್ತು , ಯಾರಿಗೆ ಯಾವ ದೇವರಾಗಲಿ ಗುರುಗಳಾಗಲಿ ಅದು ಅವರವರ ಇಚ್ಛೆ ಅದೇ ಸಮಯ , ಬೇರೆ ಮತಗಳನ್ನು ಅವಹೇಳನಾಕಾರಿಯಾಗಿ ನೋಡುವುದು ಸರಿಯೇ ?! , ಹಿಂದೂ ಧರ್ಮ ಆದಿಯಾಗಲಿ ಅಂತ್ಯವಾಗಲಿ ಇಲ್ಲದ್ದು ,ಯಾವ ಧರ್ಮವನ್ನೂ . ಅವಹೇಳನಕಾರೀ ನಡತೆಯಿಂದ ಧರ್ಮಕ್ಕೆ ಯಾವ ಭಾದೆಯೂ ಆಗುವುದಿಲ್ಲ ! ಪರಮಾತ್ಮನೇ ಮನುಷ್ಯ ಜನಾಂಗಕ್ಕೆ ಕೊಟ್ಟದ್ದು ಧರ್ಮ ಒಂದೇ , ಮತ್ತದೆಲ್ಲ ಒಬ್ಬ ಮಹಾಪುರುಷ ಉಂಟು ಮಾಡಿದ್ದೂ ; ಆದುದರಿಂದ ಸನಾತನ ಧರ್ಮ ಎಲ್ಲ ಮತಗಳನ್ನು ಗೌರವಿಸುತ್ತದೆ, ಅದುವೇ ಧರ್ಮ !
@@plyugandhar ದಯವಿಟ್ಟು ನಿಮ್ಮ ಹೃದಯ ಗಟ್ಟಿಮಾಡಿಕೊಳ್ಳಿ . ಮುಂದೇ ತುಂಬಾ ಬದಲಾವಣೆ ನೋಡುವದಿದೆ. ಸಾಧ್ಯವಾದರೆ ವೈದ್ಯರ ಸಹಾಯ ಪಡೆದುಕೊಳ್ಳಿ. ನಿವು ಸಮಾಜಕ್ಕೆ ಬಹಳ ಮುಖ್ಯ ಇಮ್ಮಂತ ಮಾನ್ಯರಿದ್ದರೇ, ನಾವು ಬೇಗ ಎಚ್ಚೆತ್ತುಕೊಳ್ಳುತ್ತೇವೆ. ಹೃದಯ ಜೋಕೆ.
@@GeetaBhagawati-on6hi ಯಾವುದು ಮೇಡಂ ಮೂಡನಂಬಿಕೆ? ಸನಾತನ ಧರ್ಮದಲ್ಲಿ ಸರ್ವೇ ಜನ ಸುಖಿನೋ ಭವಂತು ಎನ್ನುವುದ? ನೀವು ಭಗವದ್ಗೀತೆಯನ್ನು ಓದಿದ್ದೀರೆ? ಭಗವದ್ಗೀತೆಯ ಆರನೇ ಅಧ್ಯಾಯದ 29ನೇ ಶ್ಲೋಕದ ಅರ್ಥವನ್ನು ತಿಳಿಯಿರಿ. ನಿಜಕ್ಕೂ ನೀವು ತಿಳಿದರೆ ಜ್ಞಾನ ಅಂದರೆ ಏನೆಂದು ನಿಮಗೆ ಅರ್ಥವಾಗುತ್ತದೆ.
@@GeetaBhagawati-on6hi ಜ್ಞಾನಕ್ಕೆ ಹೆಣ್ಣು ಗಂಡು ಎಂಬ ವ್ಯತ್ಯಾಸವೇನು ಇರುವುದಿಲ್ಲ. ಭಗವದ್ಗೀತೆಯನ್ನು, ಉಪನಿಷತ್ ಗಳನ್ನು ಅಧ್ಯಯನ ಮಾಡಿ ಸನಾತನ ಧರ್ಮದ ವೈಭವವನ್ನು ತಿಳಿಯಿರಿ. ತದನಂತರ ಮಾತಾಡಿ ಯಾವುದು ಜ್ಞಾನ ಯಾವುದು ಅಜ್ಞಾನವೆಂದು. ಯಾವುದು ಮೂಢನಂಬಿಕೆ ಯಾವುದು ಮಹೋನ್ನತ ಬುದ್ಧಿವಂತಿಕೆ ಎಂದು... ನಂಬಿಕೆಯ ಮೇಲೆ ನಿಂತಿರುವುದು ಬೇರೆ ಮತಗಳು.. ಜ್ಞಾನದ ಅಡಿಪಾಯ ಮೇಲೆ ಕಟ್ಟಿರುವುದು ಸನಾತನ ಹಿಂದೂ ಧರ್ಮ.
ಮೊದಲು ಮುಚ್ಚುಕೊಂಡು ತಾಳಿ ಕಾಲು ಉಂಗುರ ತೇಗಿ ಬೇಕು ನೀವು. ನೀವು ಯಲ್ಲಾ ಗಂಜಿ ಗಿರಾಕಿಗಳು ಯಷ್ಟು ದುಡ್ಡು ಕೊಟ್ಟರೋ ನಿಮಗೆ. ನಿನ್ನ ಹಣೆ ಮೇಲೆ ಕುಂಕುಮ ತಗಿ ನೀನು ಹಿಂದೂ ಅಲ್ಲ ವಲ್ಲಾ.
ನಮ್ಮ ಹಿಂದೂ ಧರ್ಮ ಕ್ಕಿಂತ ಬೇರೆ ಯಾವ ಧರ್ಮದಲ್ಲೂ ಮನಸ್ಸಿಗೆ ನೆಮ್ಮದಿ ಕೊಡುವಂತ ಪವಾಡಗಳು ನಡೆಯೋದಿಲ್ಲ. ನೀನು ಮಾಡಿದ ಪಾಪ ಕೃತ್ಯಕ್ಕೆ ಮುಂದೆ ಬಂರುವ ದಿನಗಳಲ್ಲಿ ಸರಿಯಾದ ಶಿಕ್ಷೆ ಅನುಭವಿಸುವಂತೆ. ಆಗ ಯಾವ ದೇವರು ಬೇಡವೆಂದು ಹೊರಗೆ ಹಾಕಿದ್ದಿಯೋ ಅದೇ ದೇವರು ಮೊರೆ ಹೋಗುವೆ. ಛೀ ನಿನ್ ಜನ್ಮಕ್ಕಷ್ಟ ಬೆಂಕಿ ಹಾಕ ಮೊದ್ಲು ನಿನ್ ಮನಸ್ಥಿತಿ ಸರಿ ಇಟ್ಕೋ. ನಿನ್ ಹೊಲ್ಸ ಬುದ್ದಿಗೆ ದೇವರನ್ನು ದೂರಬೇಡಾ. ನಿಮ್ಮಂತಾ ಕೊಳಕು ಬುದ್ದಿ ಇರೋದ್ರಿಂದನೆ ನಮ್ಮ ಸನಾತನ ಧರ್ಮ ಬಲಿಯಾಗ್ತೀರೋದು.
ಇದರಿಂದ ಏನು ಆಗೋದಿಲ್ಲ ದೇವರ ಮೇಲೆ ನಂಬಿಕೆ ಭಕ್ತಿ ಇನ್ನು ಹೆಚ್ಚಾಗಿದೆ.🔱🙏🙏ಓಂ ನಮಃ ಶಿವಾಯ🔱🙏..... ಚಿಲ್ಲರೆ ಸೌಲಭ್ಯಕ್ಕೆ ಮಾರುಹೋಗೋ ಜೀವಿಗಳಿಗೇನು ಗೊತ್ತು ದೇವರು ಯಾರು ಅಂತ 😂ಮನುಷ್ಯ ಜಗತ್ತು ಶ್ರುಸ್ಟಿಸಿಲ್ಲ😂....ಆ ನಿರಾಕಾರ ಆದಿ ಅನಂತ ಪರಮಾತ್ಮ🔱🙏ಜೈ ಮಹಾ ಕಾಲ🙏🔱ಹರ ಹರ ಮಹದೇವ್🔱🇮🇳
@@RadhaDevarmani ರಾಧಾ ಅಂತ ನಿಮ್ಮ ಹೆಸರ ಅನಕೊಂಡಿನಿ ಎಲ್ಲಾ ಕಾಲಗಳಲ್ಲಿ ಹೆಣ್ಣುಮಕ್ಕಳ ಪರಿಸ್ಥಿತಿಯನ್ನು ಅವಲೊಕಿಸಿ ನಿವು ಈ ಅಕ್ಷರಗಳನ್ನ ಬರೆದು ನಿಮ್ಮ ಅಭಿಪ್ರಾಯ ತಿಳಿಸಲು ಕಾರಣರಾದರು ಭಾರತದ ಸಂವಿಧಾನ ಬರೆದ ಅಂಬೇಡಕರ. ಅಂಬೇಡಕರ ಆಸೆಯಗಳಿಗನುಗುಣವಾಗಿ ಎಲ್ಲಾ ಕಡೆಗೂ ಶಾಲೆ ತೆರೆದ ಕಾಂಗ್ರೆಸ್ಸ ನಿಮ್ಮತನದಲ್ಲಿ ಚಿಂತನೆ ಮಾಡಿ ಅಜ್ಜ ಹಾಕಿದ ಆಲದ ಮರ ಅಂತ, ಪುರುಷ ಅಂದುಕೊಂಡ ಅದಮರ ವಿಚಾಗಳಿಗೆ ಜೊತು ಬಿಳಬೇಡಿ.
@@GeetaBhagawati-on6hi ಹಿಂದೂ ಸನಾತನ ಧರ್ಮ ಎಲ್ಲಾ ಜೀವಿಗಳನ್ನೂ ದೇವರಂತೆ ಕಾಣುತ್ತದೆ ! ಅಹಂ ಬ್ರಹ್ಮಾಸ್ಮಿ , ತತ್ವಮಸಿ , ಅಹಂ ಆತ್ಮ ಬ್ರಹ್ಮ , ಪ್ರಜ್ಞಾನಂ ಬ್ರಹ್ಮ ! ಸರ್ವಂ ಖಲುವಿದಂ ಬ್ರಹ್ಮ(-ಪರಮಾತ್ಮ ) ! ಹಾಗೆ ಪರಮಾತ್ಮನಲ್ಲದ್ದು ಯಾವುದೂ ಇಲ್ಲ ! ನಾವು ದೇಹವಾಗಲಿ , ಮನಸ್ಸಾಗಲಿ , ಬುದ್ಧಿಯಾಗಲಿ ಅಹಂಕಾರವಾಗಲಿ ಅಲ್ಲ, ನಾವು ಆತ್ಮ , ಆತ್ಮವೇ ಪರಮಾತ್ಮ ! ಜಗತ್ತು ಪರಮಾತ್ಮನ ಮಾಯಾ ರೂಪ ಕನಸಿನ ಜಗತ್ತಿನಂತೆ ,ಆದುದರಿಂದ ಪರಮಾತ್ಮನಲ್ಲದ್ದು ಯಾವುದೂ ಇರಲು ಸಾಧ್ಯವಿಲ್ಲ ! ಹಾಗಿರುವಾಗ ಯಾರನ್ನು ದ್ವೇಷ ಮಾಡಿದರೂ ದೇವರನ್ನು ದ್ವೇಷಿದಂತೆ ಆಗುತ್ತದೆ !
@sanjivaprabhu232 ಹಾಗಾದರೆ ನಿಮ್ಮ ಕೃಷ್ಣ ಮಠಗಳಲ್ಲಿ ಸನಾತನಿಗಳ ಮಠಗಳಲ್ಲಿ ಜಾತಿ ,ಲಿಂಗ ಬೆದಗಳಿಲ್ಲದೇ ನಮ್ಮನ್ನು ನಿಮ್ಮ ಜೋತೆಗೆ ಕುಳ್ಳರಿಸಿಕೊಂಡು ಸಹಭೋಜನ ಮಾಡುವಿರಾ?. ನಿಮ್ಮ ದೇವಸ್ಥಾನದ ಗರ್ಭಗುಡಿಯಲ್ಲಿ ನಿವು ಪೂಜಿಸುವ ಮುರ್ತಿ ಮುಟ್ಟಿ ಪೂಜಿಸಬಹುದೆ ಹಾಗಿದ್ದರೆ ಹೇಳಿ ನಾನು ಬರುತ್ತೇನೆ ಪೂಜೆ ಸಹಭೊಜನಾ ಮಾಡೊಣ. ಎನಂತಿರಾ, ಮಾನ್ಯರೇ. ಈ ಪವಾಡ ನಡದ ಹೋಗಲಿ
@@muralidhara.v8906 ಹೀಗೆ ಒಂದೊಂದೇ ಚಂಬು ಕಾಲಿ ಆಗುತ್ತಿರುತ್ತದೆ. ಒಂದಿಲ್ಲೊಂದು ದಿನ ಕಾಲಿ ಆಗಲೇಬೇಕು. ಹೊಸ ಮಳೆ ನೀರು ತುಂಬಲೇಬೇಕು ಹಳೆಯದು ಕಾಲಿ ಆಗಲಿ, ಹೋಸದು ತುಂಬಲಿ. ಇದೆ ಅಲ್ಲವೇ ಪ್ರಕೃತಿಯ ನಿಯಮ .
ಇಷ್ಟು ವರ್ಷ ಉದ್ದಾರ ಆಗದ ಈ ಶರೀಫ ಮುಂದಿನ ಮೂರು ವರ್ಷದಲ್ಲಿ ಅಂಬಾನಿ ಬೀಟ್ ಮಾಡಿ ಮುಂದೆ ಬೆಳಿತಾನೆ ನೋಡ್ತಾ ಇರಿ ಇವಳಿಗೆ ದೇವರ ಬಂದನ ಅಂತೆ ಈಗ ಬಿಡಿಸಿಕೊಂಡವಳಂತೆ ಮುಂದೆ ಇವ್ಳು ಕರ್ನಾಟಕಕ್ಕೆ ಮುಖ್ಯಮಂತ್ರಿ ಆಗ್ತಾಳೆ ನೋಡಿ ಫ್ರೀ ಭಾಗ್ಯಕ್ಕೆ ಮಾತ್ರ ರೆಕಾರ್ಡ್ ಎಲ್ಲಾ ಹಿಂದು ಧರ್ಮ ಜಾತಿ ಹೆಸರಲ್ಲೆ ಇರುತ್ತೆ ಆದ್ರೆ ಬೊಗಳೊದು ಮಾತ್ರ ನಾವು ಮೂಡನಂಬಿಕೆ ಬಿಟ್ಟಿದ್ದೀವಿ ಅಂತ ಇಂತ ಅಳಾಳ್ ಟೋಪಿಗಳು ಹಿಂದು ಧರ್ಮದಲ್ಲಿ ಇನ್ನು ಇವೆ.
ಅವ್ನಮ್ಮನ್ ನಾಲ್ಕು ದಿನ ಶೋಕಿ ಅಷ್ಟೇ ಮನೆಗೆ ಯಾವ್ದಾದ್ರೂ ಕಷ್ಟ ಬಂದ್ರೆ ಬೋಲಿಮಕ್ಲು ಓಡೋಡಿ ಮನೆ ದೇವರಿಗೆ ಇಷ್ಟ ದೇವರಿಗೆ ಪೂಜೆ ಮಾಡ್ತಾರೆ ಇವರ ನಾಲ್ಕು ದಿನ ಟ್ರೆಂಡಿಂಗ್ ತಿಟೆಗೆ ಮಹಾನ್ ಜ್ಞಾನಿಗಳ ಹೆಸರು ಮತ್ತು ಗೌರವ ಕೆಳಗೆ ಇಳುಸ್ತಾರೆ ಈವತ್ತು ಸನಾತನ ಧರ್ಮ ಬಿಟ್ರು ನಾಳೆ ಹೋಗಿ ಅಲ್ಲೇಳುಯ ಲೌಡಯ್ಯ ಅಂತ ಅಂತ ಚರ್ಚ್ ಗೆ ಹೋಗ್ತಾರೆ
@@smithar3822 ಯಾಕಂದ್ರೆ ಪಾಸ್ಟರ್ ಗಳು ಕುರುಡು ಕ್ರೈಸ್ತರು ಅಂಬೇಡ್ಕರ್ ಬುದ್ದರು ಯೇಸು ಬಗ್ಗೆ ಹಾಗೆ ಹೇಳಿದ್ರು ಹೀಗೆ ಹೇಳಿದ್ರು ನಮ್ಮ ಉಸು ( ಯೇಸು) ನೆ ನಿಜವಾದ ದೇವ್ರು ನಂಬಿ ಅಂಥ ಕನ್ವರ್ಟ್ ಮಾಡ್ತಾರೆ ಇಂಥ ಆರ್ಕೆಸ್ಟ್ರಾ ಗಳು ಎಷ್ಟು ನೋಡಿಲ್ಲ ನಾನು ಸ್ಮಿತಾ ಮೇಡಂ
@@vinaykumar-ye9tn ಏನಿಲ್ಲಾ ನಿಮ್ಮಂತವರನ್ನು ಉರಿಸ್ಲಿಕ್ಕೆ ಮಾಡಿದ ವೀಡೀಯೋ ಅದು. ಸಂಘಿಗಳು ಚರ್ಚ್, ಮಸೀದಿ ಮೇಲೆ ದಾಳಿ ಮಾಡಿ ಭಗವಧ್ವಜ ನೆಡುವಾಗ ನಿಮಗೆಲ್ಲಾ ಬಹಳ ಖುಷಿ ಆಗುತ್ತೆ ಅಲ್ವಾ...
@@prakashacharya4055 bro ಅದು ಕಾನ್ವರ್ಟ್ ಇಲ್ಲ ಮೊದಲಿನಿಂದಲೂ ಅವರು ಭೌದ್ದಿಷ್ಟ ಇದ್ದಾರೆ ಆದರೆ ಈಗ ಅವರಿಗೆ ಜ್ಞಾನೋದಯ ಆಗಿ ಬಾಬಾ ಸಾಹೇಬರ ಬುದ್ಧರ ಬಸವಣ್ಣನವರ ಹಾದಿಯಲ್ಲಿ ಹೋಗೋಣ ಅಂತ ಅರಿವು ಆಗಿ ದೇವರನ್ನು ಹೊರಗೆ ಎಸಿಯುತ್ತಿದ್ದಾರೆ ಅಷ್ಟೇ
ನೀನು ಯಾವಲೋ ಹಿಂದೂ ಧರ್ಮವನ್ನೂ ವಿರೋಧಿಸಿದರೆ ಎಲ್ಲರೂ ವಿರೋಧಿಸಬೇಕು ಅಂತಲ್ಲ ಸದ್ಯದಲ್ಲೇ ನಿನ್ನ ತಪ್ಪಿಗೆ ದೇವರೇ ಪ್ರಾಯಶ್ಚಿತ್ತ ಮಾಡ್ತಾನೆ ನಿಮಗೆ ಹಿಂದೂ ದೇವರುಗಳನ್ನು ಅವಮಾನಿಸುತ್ತೀಯ ನೀನು ಅನುಭವಿಸ್ತೀಯ ನೀನು
ಇಡೀ ಜಗತ್ತೇ ಸನಾತನ ಧರ್ಮದ ಬಗ್ಗೆ ಹಿಂದೂ ಧರ್ಮದ ಬಗ್ಗೆ ಹೆಮ್ಮೆ ಪಡ್ತಾ ಇದೆ ಅಂತದ್ರಲ್ಲಿ ಈ ತಾಯಿಗೆ ಬುದ್ಧಿ ಬಂದಾಗ ಬದಲಾಗುತ್ತಾಳೆ ಕಾದು ನೋಡೋಣ ಸತ್ಯಮೇವ ಜಯತೆ ಆ ಬೌದ್ಧ ಧರ್ಮವು ಸನಾತನ ಧರ್ಮದ ಒಳಗೆ ಸೇರಿರುತ್ತದೆ ಎಂಬುದು ಇವಳಿಗೆ ತಿಳಿದಿಲ್ಲ ಅನ್ಸುತ್ತೆ
ಆತ್ಮನೂ ಇಲ್ಲ ನಿರಾತ್ಮನೂ ಇಲ್ಲ ಅನಾತ್ಮ ಎಂದು ಬುದ್ದರು ನುಡಿದಿದ್ದಾರೆ, ನಿನಗೆ ನೀನೇ ಬೆಳಕು, ನಿನ್ನ ಜೀವನ ನೌಕೆಗೆ ನೀನೇ ನಾವಿಕ ಎಂದು ಬುದ್ಧರ ಪ್ರವಚನ. ಹಾಗೆಯೇ ನಮ್ಮ ಮನಸ್ಸನ್ನು ನಾವೇ ಸುಚಿಗೋಳಿಸಿಕೊಳ್ಳಬೇಕು. ಇಲ್ಲದ ಪರಮಾತ್ಮ, ಭಗವಂತ ಯಾರು ಶುದ್ದಿ ಮಾಡಲು ಬರುವುದಿಲ್ಲ.
@@umeshshet386 oh yarapa nenu buddha vishnu bere bere... buddha manushya namatare ne buddha body yana burn madi egalu koda samraskane madata edare bodhagaya ogi banni.... vishnu is God but no evidence , buddha came after indus civilization... school drop out agi vishnu buddha eradu ondhe anthira 😂😂😂😂
@@ManjunathChapal ಸನಾತನ ಧರ್ಮದ ಬಗ್ಗೆ ನೀನು ಹೇಳುತ್ತಿಯ bro ಸನಾತನ ಧರ್ಮ ಹಾದಿಯಲ್ಲಿರೊ ಕಾಲ್ಲಿಗೂ ಕೂಡ ಇದು ಮರಗಮ್ಮ, ದುರ್ಗಮ್ಮ , ಎಲ್ಲಮ್ಮ, ಕಾಳಮ್ಮ ಅಂತ ಜನರಿಗೆ ಯಾಮರಿಸ್ತಿರಿ ಇರಲಿ ಬಿಡಿ bro 😂
ನಿಮಗೆ ಇಷ್ಟ ವಾದ ದೇವರ ಪೂಜೆ ಮಾಡ್ಕೊಳಿ ಸರ್....ಆದ್ರೆ ಹಿಂದೂ ದೇವರು ಗಳನ್ನು ಹೊರ ಹಾಕುತ್ತೀತೀವಿ ಅನ್ನೋದಿ ಬೇಜಾರು....ಸ್ವಲ್ಪ ದಿನ ಕಾಯಿರಿ.ದೈವ ಶಕ್ತಿ ಏನು..ಗೊತ್ತಾಗುತ್ತೆ...ನಾನು ನಮ್ಮ ದೇವರನ್ನು ಪ್ರತಿ ದಿನ ಪೂಜಿಸುತ್ತೇನೆ..🚩🚩🚩🚩🚩🙏🙏🙏🙏🙏
ಹಯ್ ಸರ್.... ಹಿಂದೆ ವಂದು ಸಮಯದಲ್ಲಿ.. ಕೆಲ ಕೆಲಸಮುದಾಯದ ವರ್ಗದವರಿಗೆ. ಕೊಂಕಕೆ ಹಿಂದೆ ಪೊರಕೆ.. ಕಯಿಗೆ ಮಡಕೆ ಕಟ್ಟುತಿದ್ದರು.. ಏಕೆಂದರೆ ಅವರ ಹೆಜ್ಜೆ ಕುರುತು ಹಾಕು ಅವರ ಎಂಜಲು ಕೂಡ ನೆಲಕೆ ತಾಕಬಾರದು ಎಂದು.... ಸೂರ್ಯ ಹುಟ್ಟಿದಮೇಲೆ ಊರಿನ ಒಳಗಡೆ ಹೋಗುವಂತಿರಲಿಲ ಏಕೆಂದರೆ. ಅವರ ಕೇರಿಯ ಒಳಗೆ ಆ ನೆರಳು ಬಿದ್ದರು ಅಪಶಕುನ ಅನ್ನುತ್ತಿದರು..... ಸತ್ತ ದನಗಳನ್ನ ಊರ ಹೊರಗೆ ಎಸೆಯಲು ಬಳಸುತ್ತಿದ್ದರು.. ಎದ್ದನೆಲ್ಲ ಬದಲಾಯಿಸಿದು ಇದೆ ವಿಡಿಯೋ ದಲ್ಲಿ ಇದ್ದ ಮೂರು ಮಹಾನ್ ವೆಕ್ತಿಗಳು... ಇಷ್ಟೆಲ್ಲ ಕೆಟ್ಟ ಸಮಯ ಕಳೆದಿದ್ದು ಇದೆ ಸನಾತನ ಧರ್ಮ ದಿಂದಲೇ... ನಿಮಗೆ ವಂದು ನಿಜಾ ಗೊತ್ತ.. ಇವಯಿಗೂ ಈಗಲೂ ನನ್ನ ಊರಿನಲ್ಲಿ ಜಾತಿ ಭೇದ ಮಾಡತಾರೆ.. ಕಮೆಂಟ್ ಮಾಡುವ ಮುನ್ನ ಯೋಚಿಸಿ
ಊರೆಲ್ಲ ಇರುವ ನೂರಾರನ್ನು ಅಪ್ಪ ಅನ್ನುವ ಬದಲು ನಮಗೆ ಒಳ್ಳೇ ದಾರಿ ತೋರಿಸಿದ, ನಮ್ಮನ್ನೂ ನಿಜವಾದ ಮನುಷ್ಯರನ್ನು ಮಾಡಿದ, ಎಲ್ಲಾರ ಸಮ ಸಮಾನತೆ ನೀಡಿದ ದೇವರುಗಳನ್ನು ಅಪ್ಪ ಎನ್ನುವುದು ತಪ್ಪೇನಿಲ್ಲ ಕಂದ. ನೀನು ಮೊದಲು ತಿಳಿದುಕೋ ಆ ನೂರು ಅಪ್ಪಂದಿರಲ್ಲಿ ಯಾರು ನಿನ್ನ ಅಪ್ಪ ಅಂತ ಅಯೋಗ್ಯ...
@siddarthh6091 ಮೊದಲು ಸರಿಯಾಗಿ ಕನ್ನಡ ಕಲಿ ನಾವು ಒಂದೊಂದು ಜನಾಂಗ ತಲಿಯಲ್ಲಿ ಕಾಲಲ್ಲಿ ಹುಟ್ಟಿದರು ಅಂತ ಹೇಳಲಿಲ್ಲಾ.ಸರಿಯಾಗಿ ಮನುವಾದ ಓದು ಜಾತಿ ಹುಟ್ಟು ಹಾಕಿದವರ ಯಾರ ಅಂತ ತಿಳಿತೈತಿ ದಾನದ
ಬುದ್ಧ ಧರ್ಮ ಸ್ವೀಕರಿಸಿದ್ದು ಸಂತೋಷ. ಆದರೆ ನಿಮಗೆ ಏನು ಲಾಭ ಆಗಿಲ್ಲ ಅಂತ ಹೊರಹಾಕಿದ್ದು ದುಃಖ್ಖ. ಇಡೀ ಪ್ರಪಂಚ ಹಿಂದು ಧರ್ಮದ ಬಗ್ಗೆ ತಿಳಿತಿದೆ ಎಲ್ಲ ಕಡೆಯಲ್ಲೂ ಬೆಳಿತಿದೆ. ಬುದ್ಧ ಧರ್ಮ ನಮ್ಮ ಭಾರತದ ಮಣ್ಣಿನ ಧರ್ಮ. ಶ್ರೇಷ್ಠ ಧರ್ಮ ಆದರೆ ಎಲ್ಲಾ ಧರ್ಮವನ್ನ ಗೌರವಿಸಿ ನಿಮ್ಮ ಧರ್ಮ ಆಚರಿಸಿ.
@@ramachandragonwar7377ಅವರಿಗೆ ಬೇಕಿರೋ ಧರ್ಮಕ್ಕೆ ಬದಲಾಗೋ ಹಕ್ಕು ನಮ್ಮ್ ಕಾನೂನು ಇದೆ ಅದೇತರ ಧರ್ಮ ಬದಲಾದರೆ ನಿನ್ನ ಸರ್ಟಿಫಿಕೇಟ್ ನಲ್ಲೂ ಬದಲಾವಣೆ ಆಗಬೇಕು ರೆಸೆರ್ವಶನ್ ಮಾತ್ರ ಹಿಂದೂ ಧರ್ಮಬೇಕು ಆಚರಣೆಗೆ ಬೇರೆ ಧರ್ಮ ಅಂದ್ರೇ ನಮ್ಮ್ ಕಾನೂನು ವ್ಯವಸ್ಥೆ ಯಲ್ಲಿ ಅದುಕ್ಕೆ ಜಾಗ ಇಲ್ಲ
ದೇವರು ಯಾವತ್ತೂ ನನ್ನ ಮನೆಯಲ್ಲಿಟ್ಟು ಪೂಜೆ ಮಾಡಿ ಅಂತ ಎಲ್ಲೇ ಇರು ಹೇಗೆ ಇರು ನೀನು ಚೆನ್ನಾಗಿ ನಿನಗೆ ಕಷ್ಟ ಬಂದಾಗ ನನ್ನ ಮನದಲ್ಲಿ ನನ್ನ ಪ್ರಾರ್ಥನೆ ಮಾಡು ಅಂತ ಹೇಳುತ್ತಾನೆ ನಿನ್ನಲ್ಲಿ ಕೆಟ್ಟ ಗುಣ ಇದ್ರೆ ಕೆಟ್ಟ ಮನಸ್ಥಿತಿ ಇದ್ದರೆ ಯಾವ ಯಾವ ದೇವರು ನೆನೆದರು ಪ್ರಯೋಜನವಿಲ್ಲ
@@DdGowda ಎಲ್ಲವುದಕ್ಕೂ ಯುದ್ಧ ಬೇಕಿಲ್ಲ ಅಧರ್ಮ ಅದು ಅಶೋಕ ಮಹಾನ್ ಪರಾಕ್ರಮಿ ಆದರೆ ಕೊನೆಗೆ ಬೌದ್ಧ ಧರ್ಮ ಸ್ವೀಕಾರ ಮಾಡಿದ ನಿಮ್ಮ ಮಾತು ಬಂಡೆಯ ಮೇಲೆ ಮಳೆ ಕೋಣ ನಾ ಮುಂದೆ ಕಿನ್ನರಿ ಹಾಗೆ
appa punyathma..read about Arakan Military of Myanmar...most of them are Buddhist...if they have followed "Ahimsa paramo dharma" they would have lost whole country against Rohigyas
Eventhough I'm a Hindhu and got hurt by your actions but still its alright......everyone is free to worship and accept anyone or anything they want and also everyone is free to reject anyone or anything that they don't want......wishing you a very happy and prosperous life in your newly constructed home ❤
ಎಷ್ಟೋ ಮನಸು ಕೆಡುತ್ತದಾ??? 😅 ಆ ಹೆಣ್ಣು ಮಗಳು 3.20 ರಲ್ಲಿ ಏನು ಹೇಳಿದ್ದಾಳೆ ನೋಡಿ. ಎಷ್ಟೋ ಜನರು ವೈಚಾರಿಕತೆ ಬೆಳೆಸಿಕೊಳ್ಳುತ್ತಾರೆ ಅಂತ ಯಾಕೆ ಯೋಚನೆ ಮಾಡಬಾರದು?? ಅದೇ ಮುಸ್ಲಿಂ family ಯಿಂದ ಒಬ್ಬರು ಹಿಂದೂ ಆಗಿ convert ಆದ್ರೆ ಅಥವಾ ಕ್ರಿಶ್ಚಿಯನ್ ಅಂತ ಹೇಳಿಕೊಳ್ಳುವವರು ಹಿಂದೂ ಆಗಿ ಬದಲಾದರೆ ನೀವುಗಳು ಅದೆಷ್ಟು ಪ್ರಚಾರ ಮಾಡಿಕೊಳ್ತಿರ, ನಿಮ್ಮ ಕಮೆಂಟುಗಳು ಹೇಗಿರುತ್ತವೆ ಸ್ವಲ್ಪ ಯೋಚನೆ ಮಾಡಿ. ನಿಮ್ಗೆ ಆದ್ರೆ ಒಂದು ನ್ಯಾಯ, ಬೇರೆಯವರಿಗೆ ಒಂದು ನ್ಯಾಯನಾ???
ನೀನು ಎನೆ ಮಾಡಿದ್ರೂ ನಿಮ್ ಇಷ್ಟ ಆದ್ರೆ ನಿಮಗೆ ಬೇಡ ಅಂದ ಮಾತ್ರಕ್ಕೆ ಅದು ಸರಿ ಇಲ್ಲ ಅಂಥ ಅಲ್ಲಾ ಆ ದರ್ಮದ ಬಗ್ಗೆ ಜ್ಞಾನ ಇಲ್ಲ ಅಷ್ಟೇ ಆ ದರ್ಮ ಅನುಕರ್ನೆ ಮಾಡೋರಿಗೆ ಅವಮಾನಿಸಿದಂತೆ ಇದನ ತೋರೋ ಆಗತ್ಯ ಇರಲಿ ಲ್ಲಾ ಕೊನೆಯಲ್ಲಿ ನೀನು ಹೇಳಿದಿರಲ್ಲಾ ಸೋಶನೇ ಅದನಾ ಬಿಡ್ಸಿ ಹೇಳ್ಬೇಕು ಅದು ಯಾವ ತರ ಸೋಶನೇ ಅಂತ ಮುಡಾ ನಂಬಿಕೆ ನಿಮ್ಮ ಥರ ಜನ ಸೃಷ್ಟಿ ಮಾಡಿದು ದರ್ಮ ಅಲ್ಲಾ.ಇಷ್ಟು ದಿನ ಆಚರಿಸಿದ ಸಂಸ್ಕೃತಿ ಇನ್ನು ಅರ್ಥ ಆಗಲಿಲ್ಲ ಇನ್ನು .ಮದ್ಯ ಸುರು ಮಾಡು ಸಂಸ್ಕೃತಿ ಏನು ಅರ್ಥ ಮಾಡ್ಕೋತಿರೋ.
ಮನೆ. ದೇವರುಗಳು ಆಶೀರ್ವಾದ ಇದ್ದದ್ದಕೆ ಮನೆ ಗೃಹ ಪ್ರವೇಶ ಮಾಡುತ್ತಿದ್ದೀರಿ ಮನೆ ದೇವರ ಆಶೀರ್ವಾದ ಇಲ್ಲದಿದ್ದರೆ ಏನೂ ಆಗುವದಿಲ್ಲ ದೇವರ ಪೂಜೆ ಸ್ಮರಣೆ ಮಾಡುವದು ಹೊರೆ ಅನಿಸಿತೆ ಇಂಥ ಬದಲಾವಣೆ ಸರಿಯಲ್ಲ
ನಾಳೆ ನಿನ್ನು ಭಗವಂತ ನೇ ಭೂಮಿ ಇಂದ ಆಚೆ ಹಾಕ್ತನೇ ತಡ್ಕೊಲ್ಲಮ್ಮ ತಾಯಿ ನಮ್ಮ ಧರ್ಮದಲ್ಲಿ ಕೆಲವು ಮೂಢನಂಬಿಕೆ ಇರಬಹುದು ಆದ್ರೆ ನಮ್ಮ ಸನಾತನ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ ಓಂ ಕೃಷ್ಣಯಾ ವಾಸುದೇವಯಾ ಹರೆಯೇ ಪರಮಾತ್ಮ ನೇ ಪ್ರಾಣತಾ ಕ್ಲೇಶ ನಶಾಯ ಗೋವಿಂದಾಯ ನಮೋ ನಮಃ
@@Chikkalaraya ನಿವು ಎಷ್ಟು ಯುಗಗಳಿಂದ ಭೂಮಿಯಲ್ಲೆ ಇದ್ದಿರಿ. ತ್ರೆತಾಯುಗದಿಂದನಾ ಅಥವಾ ದ್ವಾಪಾರಯುಗದಿಂದನಾ. ನಿವು ದೇವರು ಅಂದವರೇ ಭೂಮಿಯನ್ನು ಕಾಲಿಮಾಡಿದ್ದಾರೆ. ಭೂಮಿಗೆ ಬಂದಮೇಲೆ ಭೂಮಿಯಿಂದ ಹೋಗಲೇಬೇಕು. ಇದರಲ್ಲಿ ನಿಮ್ಮ ದೇವರ ದೊಡ್ಡಸ್ಥಿಕೆ ಎನಿದೇ.
@@Chikkalaraya ನಿಮ್ಮ ಸನಾತನ ದರ್ಮದ ಮರ್ಮಾ ಜಗತ್ತಿಗೆ ತಿಳಿದಿದೆ. ನಿಜವಾಗಿ ತಾವು ದರ್ಮಿಷ್ಟರಾಗಿದ್ದರೆ ಶೂದ್ರರರು, ವೈಶ್ಯರು ಬೆಳೆದು ಕಾಲಡಿಯಲ್ಲಿ ತುಳಿದು ರಾಶಿ ಮಾಡಿದ ದಾನ್ಯಗಳನ್ನ ಬಳಸಲೇ ಬಾರದು ನೀವೆ ಬೆಳೆ ಬೆಳೆದು ಉಪಯೋಗಿಸಬೇಕು ಅಲ್ಲವೇ. ನಾವು ಕಾಳು ಮುಟ್ಟಿ ಬೆಳೆದ ಕಾಳು ಮೈಲಿಗೆ ಅಲ್ಲವೇ ಮಾನ್ಯರೇ. ಜೈ ಬುದ್ಧ ಜೈ. ಬಸವ, ಜೈ ಅಂಬೇಡಕರ. ಜೈ,,,, ಜೈ,,,, ಜೈ,, ಶೂದ್ರ ಹೆಣ್ಣುಮಕ್ಕಳ ಹೊಟ್ಟೆಯಲ್ಲಿ ಹುಟ್ಟಿದವರೆಲ್ಲಾ ಶೂದ್ರರೇ ತಾನೆ. ಅವರು ಹೇಗೆ ಉತ್ತಮರಾಗುತ್ತಾರೆ ಅಲ್ಲವೇ.
ಬುದ್ಧಮ್ ಶರಣಂ ಗಚ್ಚಾಮಿ ......./. ಎಲ್ಲಾ ಸಂಸ್ಕೃತ ಶಬ್ದಗಳೇ ಅಥವಾ ಪಾಲಿ ಭಾಷೆಯ ಪದಗಳೇ? ! ಬುದ್ಧ ಮಹಾವಿಷ್ಣುವಿನ ಅವತಾರ , ಬೌದ್ಧ ಧರ್ಮ ಸನಾತನ ಧರ್ಮದ ಅಂಗವೇ ಆಗಿದೆ ! ನಮ್ಮ ಕಷ್ಟ ಸುಖಗಳಿಗೆ ಯಾವ ದೇವರು ಕೂಡಾ ಕಾರಣರಲ್ಲ , ನಮ್ಮ ಕರ್ಮಗಳೇ ಕಾರಣ ! ಬುದ್ಧನ ಬಗ್ಗೆ ತಿಳಿದುಕೊಂಡು ಆನಾಪಾನಸತಿ ಧ್ಯಾನವನ್ನು ನಾನು ೬ ವರ್ಷ ಗಂಟೆಗಟ್ಟಲೆ ಮಾಡಿದ್ಧೇನೆ,ಹಾಗೆಯೆ ಗೌರವದಿಂದ ಕಾಣುತ್ತೇವೆ ! ಸುಭಾಷ್ ಪತ್ರೀಜಿ ಯವರು ನೂರಾರು ಪಿರಮಿಡ್ಗಳನ್ನು ಕಟ್ಟಿದ್ಧಾರೆ , ಕನಕಪುರ ಕೆಬ್ಬೆದೊಡ್ಡಿ ಯಲ್ಲಿ ೫ ಸಾವಿರ ಜನರು ಕೂತು ಧ್ಯಾನ ಮಾಡುವ ಕೇಂದ್ರದಲ್ಲಿ ಧ್ಯಾನ ಮಾಡಿದ್ಧೇನೆ ! ಬುದ್ಧ , ಎಸು, ಅಲ್ಲಾ ,ಬ್ರಹ್ಮ, ವಿಷ್ಣು, ಮಹೇಶ್ವರ, ಹಾಗೆ ನೂರಾರು ದೇವತೆಗಳು ಎಲ್ಲರೂ, ಒಬ್ಬನೇ ಸರ್ವಸ್ಕಕ್ತ ದೇವರ (ಬ್ರಹ್ಮನ್ - ಅಂದರೆ ದೊಡ್ಡವನು ) ಹಲವು ರೂಪಗಳು ಅಷ್ಟೇ ! ಹಿಂದೂ ದೇವರುಗಳನ್ನುಹೊರಗೆ ಹಾಕುವ ವಿಡಿಯೋ ಮಾಡುವ ಅವಶ್ಯಕತೆ ಏನಿತ್ತು , ಯಾರಿಗೆ ಯಾವ ದೇವರಾಗಲಿ ಗುರುಗಳಾಗಲಿ ಅದು ಅವರವರ ಇಚ್ಛೆ ಅದೇ ಸಮಯ , ಬೇರೆ ಮತಗಳನ್ನು ಅವಹೇಳನಾಕಾರಿಯಾಗಿ ನೋಡುವುದು ಸರಿಯೇ ?! , ಹಿಂದೂ ಧರ್ಮ ಆದಿಯಾಗಲಿ ಅಂತ್ಯವಾಗಲಿ ಇಲ್ಲದ್ದು ,ಯಾವ ಧರ್ಮವನ್ನೂ . ಅವಹೇಳನಕಾರೀ ನಡತೆಯಿಂದ ಧರ್ಮಕ್ಕೆ ಯಾವ ಭಾದೆಯೂ ಆಗುವುದಿಲ್ಲ ! ಪರಮಾತ್ಮನೇ ಮನುಷ್ಯ ಜನಾಂಗಕ್ಕೆ ಕೊಟ್ಟದ್ದು ಧರ್ಮ ಒಂದೇ , ಮತ್ತದೆಲ್ಲ ಒಬ್ಬ ಮಹಾಪುರುಷ ಉಂಟು ಮಾಡಿದ್ದೂ ; ಆದುದರಿಂದ ಸನಾತನ ಧರ್ಮ ಎಲ್ಲ ಮತಗಳನ್ನು ಗೌರವಿಸುತ್ತದೆ, ಅದುವೇ ಧರ್ಮ !
Ninenu ille guta hodkondu irthiya 😅😅😅😂😂
👇🙆
ಮಂಗಳಸೂತ್ರ ಯಾಕ್ರೀ 😂
ಅದೂ ಹಿಂದೂ ಧರ್ಮದ್ದು ಅಲ್ವಾ 😅
ಗಂಡ ಸತ್ತರೆ ಅಂತ ಭಯ 😂😂😂
ಮೂರ್ತಿ ಪೂಜೆ ವಿರೋಧಿಸಿದವರ ಮೂರ್ತಿ ತಂದು ಪೂಜೆ ಮಾಡ್ತಿದ್ದಾರೆ😂
ನಿನಗ್ಯಾಕ ಉರಿ
@@GeetaBhagawati-on6hiಅವರು ಸರಿಯಾಗಿ ಹೇಳಿದ್ದಾರೆ ಕೇಳೋಕ್ ನಿನಗ್ಯಾಕೆ ಊರಿ...? 🤦🏻♂️
ನಿಮ್ಮ ತಟ್ಟೆಗೆ ಕಾಸ್ ಬರುವ ಬರುವ ದೇವರ್ ಫೋಟೋ ಇಡಬೇಕು ಅವಾಗ್ ನಿಮಗೆ ಖುಷಿ
Buddhism allowed for idol worship so gothila andre yake comment haktira...
Avaru poojisuttilla aadarshavagi ittukondiddare👍
ವಿಡಿಯೋ ನೋಡಿ ಸ್ವಲ್ಪ ಕಸಿವಿಸಿಯಾದರೂ ಕಾಮೆಂಟ್ ಗಳನ್ನು ಓದಿ ಹೃದಯ ಆನಂದದಿಂದ ತುಂಬಿದೆ ಜೈ ಶ್ರೀ ರಾಮ್
@@plyugandhar ದಯವಿಟ್ಟು ನಿಮ್ಮ ಹೃದಯ ಗಟ್ಟಿಮಾಡಿಕೊಳ್ಳಿ . ಮುಂದೇ ತುಂಬಾ ಬದಲಾವಣೆ ನೋಡುವದಿದೆ. ಸಾಧ್ಯವಾದರೆ ವೈದ್ಯರ ಸಹಾಯ ಪಡೆದುಕೊಳ್ಳಿ. ನಿವು ಸಮಾಜಕ್ಕೆ ಬಹಳ ಮುಖ್ಯ ಇಮ್ಮಂತ ಮಾನ್ಯರಿದ್ದರೇ, ನಾವು ಬೇಗ ಎಚ್ಚೆತ್ತುಕೊಳ್ಳುತ್ತೇವೆ. ಹೃದಯ ಜೋಕೆ.
@@GeetaBhagawati-on6hi ಯಾವುದು ಮೇಡಂ ಮೂಡನಂಬಿಕೆ? ಸನಾತನ ಧರ್ಮದಲ್ಲಿ ಸರ್ವೇ ಜನ ಸುಖಿನೋ ಭವಂತು ಎನ್ನುವುದ? ನೀವು ಭಗವದ್ಗೀತೆಯನ್ನು ಓದಿದ್ದೀರೆ? ಭಗವದ್ಗೀತೆಯ ಆರನೇ ಅಧ್ಯಾಯದ 29ನೇ ಶ್ಲೋಕದ ಅರ್ಥವನ್ನು ತಿಳಿಯಿರಿ. ನಿಜಕ್ಕೂ ನೀವು ತಿಳಿದರೆ ಜ್ಞಾನ ಅಂದರೆ ಏನೆಂದು ನಿಮಗೆ ಅರ್ಥವಾಗುತ್ತದೆ.
ದಯವಿಟ್ಟು ಹೆಣ್ಣುಮಕ್ಕಳ ಹೆಸರಿನಲ್ಲಿ ಸಂದೇಶ ಹಾಕಬೇಡಿ.
@plyugandhar ನಿವು ಪೆರಿಯಾಳರ ನೆಲದಲ್ಲಿ ಹುಟ್ಟಿದರಿರಬಹುದು ಅವರಿಗೆ ಅವಮಾನ ಮಾಡಬೇಡಿ.
@@GeetaBhagawati-on6hi ಜ್ಞಾನಕ್ಕೆ ಹೆಣ್ಣು ಗಂಡು ಎಂಬ ವ್ಯತ್ಯಾಸವೇನು ಇರುವುದಿಲ್ಲ. ಭಗವದ್ಗೀತೆಯನ್ನು, ಉಪನಿಷತ್ ಗಳನ್ನು ಅಧ್ಯಯನ ಮಾಡಿ ಸನಾತನ ಧರ್ಮದ ವೈಭವವನ್ನು ತಿಳಿಯಿರಿ. ತದನಂತರ ಮಾತಾಡಿ ಯಾವುದು ಜ್ಞಾನ ಯಾವುದು ಅಜ್ಞಾನವೆಂದು. ಯಾವುದು ಮೂಢನಂಬಿಕೆ ಯಾವುದು ಮಹೋನ್ನತ ಬುದ್ಧಿವಂತಿಕೆ ಎಂದು... ನಂಬಿಕೆಯ ಮೇಲೆ ನಿಂತಿರುವುದು ಬೇರೆ ಮತಗಳು.. ಜ್ಞಾನದ ಅಡಿಪಾಯ ಮೇಲೆ ಕಟ್ಟಿರುವುದು ಸನಾತನ ಹಿಂದೂ ಧರ್ಮ.
ಮನುಷ್ಯ ಅತೀ ವಿದ್ಯಾವಂತ ನಾದರೆ ಹೀಗೇನೆ ಆಗೋದು
ನಮಗೆ ತಿಳಿದ ಜ್ಞಾನಕ್ಕೆ " ಬುದ್ಧ ದೇವರಲ್ಲ ಧರ್ಮ ಪ್ರಚಾರಕ ಅಷ್ಟೇ.
Matte Rama Yaru?
@@jeelanbasha8787 Raama iruvaga bari Shresta vaada sanatana dharma matra iddaddu bharatha kandadalli hagagi rama dharma peacharaka alla.
@@jeelanbasha8787ನಿನಗ್ಯಾಕೆ ಹಿಂದೂ ಧರ್ಮದ ಉಸಾಬರಿ.. ನಿಮ್ದು ನೋಡ್ಕೋ ಹೋಗಯ್ಯ..
@@jeelanbasha8787he is the avatar of Allah
ಯಾವುದಿದು ಕಿತ್ತುಹೋದ ಫ್ಯಾಮಿಲಿ...
😂😂😂😂
ಅಕ್ಕಾ ಕೊರಲ್ಲಿರೋ ತಾಳಿ ತಗಿರಿ ಕುಂಕುಮ ತಗೆರಿ...
💯 Currect Boss
Lingayatharu kooda hakthare that is Indian tedition...bramins follow Indian culture aste
ಮೊದಲು ಮುಚ್ಚುಕೊಂಡು ತಾಳಿ ಕಾಲು ಉಂಗುರ ತೇಗಿ ಬೇಕು ನೀವು. ನೀವು ಯಲ್ಲಾ ಗಂಜಿ ಗಿರಾಕಿಗಳು ಯಷ್ಟು ದುಡ್ಡು ಕೊಟ್ಟರೋ ನಿಮಗೆ. ನಿನ್ನ ಹಣೆ ಮೇಲೆ ಕುಂಕುಮ ತಗಿ ನೀನು ಹಿಂದೂ ಅಲ್ಲ ವಲ್ಲಾ.
ಇಲ್ಲಿ ಬ್ರಾಹ್ಮಣ ರ ವಿಚಾರ ಯಾಕೆ 😡😡😡😡😡@@preethamsureshcs1995
Very good 👍🏼
ನಮ್ಮ ಹಿಂದೂ ಧರ್ಮ ಕ್ಕಿಂತ ಬೇರೆ ಯಾವ ಧರ್ಮದಲ್ಲೂ ಮನಸ್ಸಿಗೆ ನೆಮ್ಮದಿ ಕೊಡುವಂತ ಪವಾಡಗಳು ನಡೆಯೋದಿಲ್ಲ. ನೀನು ಮಾಡಿದ ಪಾಪ ಕೃತ್ಯಕ್ಕೆ ಮುಂದೆ ಬಂರುವ ದಿನಗಳಲ್ಲಿ ಸರಿಯಾದ ಶಿಕ್ಷೆ ಅನುಭವಿಸುವಂತೆ. ಆಗ ಯಾವ ದೇವರು ಬೇಡವೆಂದು ಹೊರಗೆ ಹಾಕಿದ್ದಿಯೋ ಅದೇ ದೇವರು ಮೊರೆ ಹೋಗುವೆ. ಛೀ ನಿನ್ ಜನ್ಮಕ್ಕಷ್ಟ ಬೆಂಕಿ ಹಾಕ ಮೊದ್ಲು ನಿನ್ ಮನಸ್ಥಿತಿ ಸರಿ ಇಟ್ಕೋ. ನಿನ್ ಹೊಲ್ಸ ಬುದ್ದಿಗೆ ದೇವರನ್ನು ದೂರಬೇಡಾ. ನಿಮ್ಮಂತಾ ಕೊಳಕು ಬುದ್ದಿ ಇರೋದ್ರಿಂದನೆ ನಮ್ಮ ಸನಾತನ ಧರ್ಮ ಬಲಿಯಾಗ್ತೀರೋದು.
ಮಾಡೋಕೆ ಕೆಲಸ ಇಲ್ಲಾ ಅಂದ್ರೆ ಇವೇ ಮಾಡೋದು😂
ಹಾಗೆ ಮೀಸಲಾತಿ ಯನ್ನು ತ್ಯಜಿಸಿ ಎಷ್ಟೋ ನಮ್ಮ ಅಣ್ಣಾ ತಮ್ಮಂದಿರಿಗೆ ಉಪಯೋಗ ಆಗುತ್ತೆ
😁😁😁😁😁😁😁😁😁😁😁😁😁😁😁😀😀😀😀😃😃😃🤣🤣🤣🤣🤣🤣
Adannu maadidre thumba olledu.
Karimani thegiri
arrange marrage yaake?
Kumkuma yaake?
Bale yaake?
1/2 chaddi haaki,thumbaane thirugi.
Nodakke Chanda kanri.
Namma samvidhan
Namma hakku.
ಬುದ್ಧ ಕೂಡ ಹಿಂದೂ ಆಗಿ ಹುಟ್ಟಿ ಬೆಳೆದು ಆ ನಂತರ ಬೌದ್ಧ ಧರ್ಮ ಸ್ಥಾಪನೆ ಮಾಡಿದರು❤❤
@@ManjuNath-vb4hk he never said make new religion, concept of religion O ly he discarded all these, bhimte Buddhist
ಬುದ್ದ ಕೊಳಕನ್ನ ಕಂಡೆ ಹೊಸ ದರ್ಮ ಸ್ಥಾಪಿಸಿದ್ದು
ಮರ ಎಷ್ಟೇ ಎತ್ತರ ಬೆಳದರು ಅದರ ಮೂಲ ಬೇರು
Beru.kuda...nirannu...arasi.hogutte😅@@ManjuNath-vb4hk
ಬುದ್ಧರ ಬಗ್ಗೆ ಅಪಾರ ಗೌರವ ಇದೆ ಹಾಗೆ ನನ್ನ ಧರ್ಮದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಇದೆ ನಾವು ಎಲ್ಲವನ್ನು ಉಳಿಸಿ ಬೆಳೆಸುವ ಅಗತ್ಯ ಇದೆ
ಇದರಿಂದ ಏನು ಆಗೋದಿಲ್ಲ ದೇವರ ಮೇಲೆ ನಂಬಿಕೆ ಭಕ್ತಿ ಇನ್ನು ಹೆಚ್ಚಾಗಿದೆ.🔱🙏🙏ಓಂ ನಮಃ ಶಿವಾಯ🔱🙏..... ಚಿಲ್ಲರೆ ಸೌಲಭ್ಯಕ್ಕೆ ಮಾರುಹೋಗೋ ಜೀವಿಗಳಿಗೇನು ಗೊತ್ತು ದೇವರು ಯಾರು ಅಂತ 😂ಮನುಷ್ಯ ಜಗತ್ತು ಶ್ರುಸ್ಟಿಸಿಲ್ಲ😂....ಆ ನಿರಾಕಾರ ಆದಿ ಅನಂತ ಪರಮಾತ್ಮ🔱🙏ಜೈ ಮಹಾ ಕಾಲ🙏🔱ಹರ ಹರ ಮಹದೇವ್🔱🇮🇳
❤
ಸರಿಯಾಗಿ heliddiri
Matte ramanana yake poojisutira avanu manasya ne alava avanige yake devara patta katidira
Buddam Sharanam gacchami sanskrita shloka heluttiddiri.
ನಮ್ಮೊಳಗಿನ ಬಿನ್ನಾಭಿಪ್ರಾಯಕ್ಕೆ ನಿಮಗೆ ಉತ್ತರ ಕೊಡೊ ಅವಶ್ಯಕತೆ ಇಲ್ಲಾ @@Nazir6363
ನಮ್ಮ ದೇವರ ಮೇಲೆ ನಿನಗೆ ನಂಬಿಕೆ ಇಲ್ಲ. ಬುದ್ಧನ ಮೇಲೆ ಹೇಗೆ ನಂಬಿಕೆ ಹೇಗೆ ಬಂತು. ನಾಳೆ ಮತ್ತೆ ಯಾರಮೇಲೆ ಬರುತ್ತೆ. ನಿನಗೆ ಕಾಲನೇ ಉತ್ತರ ಕೊಡಬೇಕು
@@RadhaDevarmani ನಾವು ಬುದ್ಧನ. ಮೇಲಿನ ನಂಬಿಕೆಗೆ ಕಾರಣ, ಎಲ್ಲರನ್ನು ಮನುಷ್ಯಂತೆ ಕಂಡಿದ್ದಕಾಗಿ. ಬುದ್ಧ ಬಸವಣ್ಣ ಅಂಬೇಡಕರ ಮೇಲೆ ಗೌರವಕ್ಕೆ ಕಾರಣ ಅವರ ವಿಚಾರಗಳು.
@@RadhaDevarmani ರಾಧಾ ಅಂತ ನಿಮ್ಮ ಹೆಸರ ಅನಕೊಂಡಿನಿ ಎಲ್ಲಾ ಕಾಲಗಳಲ್ಲಿ ಹೆಣ್ಣುಮಕ್ಕಳ ಪರಿಸ್ಥಿತಿಯನ್ನು ಅವಲೊಕಿಸಿ ನಿವು ಈ ಅಕ್ಷರಗಳನ್ನ ಬರೆದು ನಿಮ್ಮ ಅಭಿಪ್ರಾಯ ತಿಳಿಸಲು ಕಾರಣರಾದರು ಭಾರತದ ಸಂವಿಧಾನ ಬರೆದ ಅಂಬೇಡಕರ. ಅಂಬೇಡಕರ ಆಸೆಯಗಳಿಗನುಗುಣವಾಗಿ ಎಲ್ಲಾ ಕಡೆಗೂ ಶಾಲೆ ತೆರೆದ ಕಾಂಗ್ರೆಸ್ಸ ನಿಮ್ಮತನದಲ್ಲಿ ಚಿಂತನೆ ಮಾಡಿ ಅಜ್ಜ ಹಾಕಿದ ಆಲದ ಮರ ಅಂತ, ಪುರುಷ ಅಂದುಕೊಂಡ ಅದಮರ ವಿಚಾಗಳಿಗೆ ಜೊತು ಬಿಳಬೇಡಿ.
@@GeetaBhagawati-on6hi ಮತ್ತೆ ನೀವ್ಯಾಕೆ ಭಗವತಿ ಅಂತ ಹೆಸರು ಇಟ್ಟುಕೊಂಡಿದ್ದೀರಿ 😄
@@GeetaBhagawati-on6hi ಹಿಂದೂ ಸನಾತನ ಧರ್ಮ ಎಲ್ಲಾ ಜೀವಿಗಳನ್ನೂ ದೇವರಂತೆ ಕಾಣುತ್ತದೆ ! ಅಹಂ ಬ್ರಹ್ಮಾಸ್ಮಿ , ತತ್ವಮಸಿ , ಅಹಂ ಆತ್ಮ ಬ್ರಹ್ಮ , ಪ್ರಜ್ಞಾನಂ ಬ್ರಹ್ಮ ! ಸರ್ವಂ ಖಲುವಿದಂ ಬ್ರಹ್ಮ(-ಪರಮಾತ್ಮ ) ! ಹಾಗೆ ಪರಮಾತ್ಮನಲ್ಲದ್ದು ಯಾವುದೂ ಇಲ್ಲ ! ನಾವು ದೇಹವಾಗಲಿ , ಮನಸ್ಸಾಗಲಿ , ಬುದ್ಧಿಯಾಗಲಿ ಅಹಂಕಾರವಾಗಲಿ ಅಲ್ಲ, ನಾವು ಆತ್ಮ , ಆತ್ಮವೇ ಪರಮಾತ್ಮ ! ಜಗತ್ತು ಪರಮಾತ್ಮನ ಮಾಯಾ ರೂಪ ಕನಸಿನ ಜಗತ್ತಿನಂತೆ ,ಆದುದರಿಂದ ಪರಮಾತ್ಮನಲ್ಲದ್ದು ಯಾವುದೂ ಇರಲು ಸಾಧ್ಯವಿಲ್ಲ ! ಹಾಗಿರುವಾಗ ಯಾರನ್ನು ದ್ವೇಷ ಮಾಡಿದರೂ ದೇವರನ್ನು ದ್ವೇಷಿದಂತೆ ಆಗುತ್ತದೆ !
@sanjivaprabhu232 ಹಾಗಾದರೆ ನಿಮ್ಮ ಕೃಷ್ಣ ಮಠಗಳಲ್ಲಿ ಸನಾತನಿಗಳ ಮಠಗಳಲ್ಲಿ ಜಾತಿ ,ಲಿಂಗ ಬೆದಗಳಿಲ್ಲದೇ ನಮ್ಮನ್ನು ನಿಮ್ಮ ಜೋತೆಗೆ ಕುಳ್ಳರಿಸಿಕೊಂಡು ಸಹಭೋಜನ ಮಾಡುವಿರಾ?. ನಿಮ್ಮ ದೇವಸ್ಥಾನದ ಗರ್ಭಗುಡಿಯಲ್ಲಿ ನಿವು ಪೂಜಿಸುವ ಮುರ್ತಿ ಮುಟ್ಟಿ ಪೂಜಿಸಬಹುದೆ ಹಾಗಿದ್ದರೆ ಹೇಳಿ ನಾನು ಬರುತ್ತೇನೆ ಪೂಜೆ ಸಹಭೊಜನಾ ಮಾಡೊಣ. ಎನಂತಿರಾ, ಮಾನ್ಯರೇ. ಈ ಪವಾಡ ನಡದ ಹೋಗಲಿ
ಮೀಸಲಾತಿ ಬಿಡಿ, ಬುದ್ಧ ಒಳ್ಳೆಯದು ಮಾಡ್ತಾನೆ
ಕಾಲ ಉತ್ತರ ಕೊಡುತ್ತೆ ಅಷ್ಟೇ... ಮುಂದೊಂದು ದಿನ ಅದೇ ಜಾಗದಲ್ಲಿ ಯಾರು ಇರುತ್ತಾರೆ ಅನ್ನುದು ಉತ್ತರ ಸಿಗುತ್ತೆ ಅಷ್ಟೇ
Nija sir
Ade maneyalli kutumba poora huchara maneyagi parivartane aagi, huchaspatre seruvantagade eradu....nodta iri
@@ashokshetty1807really true time will answer 😂😂😂
Nijja brother
ಕಾಲ ಉತ್ತರ ಉತ್ತಮವಾಗಿ ಕೊಡುತ್ತೆ
ಕಾಯೋಣ
ಸಮುದ್ರದಲ್ಲಿ ಒಂದು ಚಂಬು ನೀರು ಖಾಲಿ ಅದಂಗೆ ಅಷ್ಟೆ 😅
S
Hindu = MahaaSaagara❤
@@muralidhara.v8906 ಹೀಗೆ ಒಂದೊಂದೇ ಚಂಬು ಕಾಲಿ ಆಗುತ್ತಿರುತ್ತದೆ. ಒಂದಿಲ್ಲೊಂದು ದಿನ ಕಾಲಿ ಆಗಲೇಬೇಕು. ಹೊಸ ಮಳೆ ನೀರು ತುಂಬಲೇಬೇಕು ಹಳೆಯದು ಕಾಲಿ ಆಗಲಿ, ಹೋಸದು ತುಂಬಲಿ. ಇದೆ ಅಲ್ಲವೇ ಪ್ರಕೃತಿಯ ನಿಯಮ .
ಇಷ್ಟು ವರ್ಷ ಉದ್ದಾರ ಆಗದ ಈ ಶರೀಫ ಮುಂದಿನ ಮೂರು ವರ್ಷದಲ್ಲಿ ಅಂಬಾನಿ ಬೀಟ್ ಮಾಡಿ ಮುಂದೆ ಬೆಳಿತಾನೆ ನೋಡ್ತಾ ಇರಿ ಇವಳಿಗೆ ದೇವರ ಬಂದನ ಅಂತೆ ಈಗ ಬಿಡಿಸಿಕೊಂಡವಳಂತೆ ಮುಂದೆ ಇವ್ಳು ಕರ್ನಾಟಕಕ್ಕೆ ಮುಖ್ಯಮಂತ್ರಿ ಆಗ್ತಾಳೆ ನೋಡಿ ಫ್ರೀ ಭಾಗ್ಯಕ್ಕೆ ಮಾತ್ರ ರೆಕಾರ್ಡ್ ಎಲ್ಲಾ ಹಿಂದು ಧರ್ಮ ಜಾತಿ ಹೆಸರಲ್ಲೆ ಇರುತ್ತೆ ಆದ್ರೆ ಬೊಗಳೊದು ಮಾತ್ರ ನಾವು ಮೂಡನಂಬಿಕೆ ಬಿಟ್ಟಿದ್ದೀವಿ ಅಂತ ಇಂತ ಅಳಾಳ್ ಟೋಪಿಗಳು ಹಿಂದು ಧರ್ಮದಲ್ಲಿ ಇನ್ನು ಇವೆ.
ಇದು ಯಾರನ್ನು ಮೆಚ್ಚಿಸುವುದಕ್ಕೆ, ನಿಮಗೆ ಭಗವಂತನನ್ನು ಪೂಜಿಸುವ ಯೋಗ್ಯತೆ ಇಲ್ಲ ಅಷ್ಟೇ.
ಯಾವ ಧರ್ಮದಲ್ಲಿ ಇದ್ದರೂ ಕರ್ಮ ಬಿಡೋದೇ ಇಲ್ಲ... ಅದು ಕೆಲವು ಸಾರಿ ಬೇಗ ಕೆಲವು ಸಾರಿ ಲೇಟ್ ..ಅದೇ ನನ್ನ ವರ್ಲ್ಡ್ ಸನಾತನ ಧರ್ಮ🙏🙏🙏🕉️🕉️🕉️🕉️🕉️🕉️
ಅವ್ನಮ್ಮನ್ ನಾಲ್ಕು ದಿನ ಶೋಕಿ ಅಷ್ಟೇ ಮನೆಗೆ ಯಾವ್ದಾದ್ರೂ ಕಷ್ಟ ಬಂದ್ರೆ ಬೋಲಿಮಕ್ಲು ಓಡೋಡಿ ಮನೆ ದೇವರಿಗೆ ಇಷ್ಟ ದೇವರಿಗೆ ಪೂಜೆ ಮಾಡ್ತಾರೆ ಇವರ ನಾಲ್ಕು ದಿನ ಟ್ರೆಂಡಿಂಗ್ ತಿಟೆಗೆ ಮಹಾನ್ ಜ್ಞಾನಿಗಳ ಹೆಸರು ಮತ್ತು ಗೌರವ ಕೆಳಗೆ ಇಳುಸ್ತಾರೆ ಈವತ್ತು ಸನಾತನ ಧರ್ಮ ಬಿಟ್ರು ನಾಳೆ ಹೋಗಿ ಅಲ್ಲೇಳುಯ ಲೌಡಯ್ಯ ಅಂತ ಅಂತ ಚರ್ಚ್ ಗೆ ಹೋಗ್ತಾರೆ
Fantastic, ಅವರಿಗೆ ಹಿಂದೂ ಧರ್ಮ ರಿಸರ್ವೇಶನ್ ಗೆ ಮಾತ್ರ ಬೆಕು,😂😂
Y did you speak about church here she is praying to budda not going to church
ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಜ್ಜೆಯಲ್ಲಿ ನಡೆಯುತ್ತಿದ್ದಾರೆ. ಈಗ ಅವರು ಹಿಂದೂ ಧರ್ಮದಿಂದ ಅಸ್ಪೃಶ್ಯತೆಯಿಂದ ಮುಕ್ತರಾಗಿದ್ದಾರೆ
Correct.amele devasthanakene barthare
@@smithar3822 ಯಾಕಂದ್ರೆ ಪಾಸ್ಟರ್ ಗಳು ಕುರುಡು ಕ್ರೈಸ್ತರು ಅಂಬೇಡ್ಕರ್ ಬುದ್ದರು ಯೇಸು ಬಗ್ಗೆ ಹಾಗೆ ಹೇಳಿದ್ರು ಹೀಗೆ ಹೇಳಿದ್ರು ನಮ್ಮ ಉಸು ( ಯೇಸು) ನೆ ನಿಜವಾದ ದೇವ್ರು ನಂಬಿ ಅಂಥ ಕನ್ವರ್ಟ್ ಮಾಡ್ತಾರೆ ಇಂಥ ಆರ್ಕೆಸ್ಟ್ರಾ ಗಳು ಎಷ್ಟು ನೋಡಿಲ್ಲ ನಾನು ಸ್ಮಿತಾ ಮೇಡಂ
ನೀವ್ ಏನಾದ್ರು ಮಾಡ್ಕೊಳಿ, ವಿಡಿಯೋ ಮಾಡೋ ಅವಶ್ಯಕತೆ ಇತ್ತಾ? ಪ್ರಚಾರ ಮಾಡ್ಕೊಳಿ ಅಂತಾ ಬುದ್ಧ ಎಲ್ಲಿ ಹೇಳಿದ್ದಾನೆ..
ಘರ್ ವಾಪ್ಸಿ.
Haudu video yake madbekkittu
@@vinaykumar-ye9tn ಏನಿಲ್ಲಾ ನಿಮ್ಮಂತವರನ್ನು ಉರಿಸ್ಲಿಕ್ಕೆ ಮಾಡಿದ ವೀಡೀಯೋ ಅದು. ಸಂಘಿಗಳು ಚರ್ಚ್, ಮಸೀದಿ ಮೇಲೆ ದಾಳಿ ಮಾಡಿ ಭಗವಧ್ವಜ ನೆಡುವಾಗ ನಿಮಗೆಲ್ಲಾ ಬಹಳ ಖುಷಿ ಆಗುತ್ತೆ ಅಲ್ವಾ...
ಇಂತಹ ತಲೆ ಹಿಡುಕ್ರಿಂದಲೇ ನಮ್ಮ ಹಿಂದೂ ಸನಾತನ ಧರ್ಮ ಹಾಳು ಆಗ್ತಿದೆ. ಬೇರೆ ಜನಾಂಗದವರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಇವರಿಗೆ ಪ್ರಚಾರ ಬೇರೆ ಕೇಡು😮
ಬುದ್ಧ ಯಾವ ದೇವರನ್ನು ಪೋಜಿಸಿ ಧ್ಯಾನ ಮಾಡ್ತಿದ್ರು 🤔🤔🤔🤔,,,,
ಯೇಸು ಕ್ರಿಸ್ತ ನನ್ನು world 🌍 of God 🙏
Shiva,nanna,punja,ಮಾಡುತ್ತಿದ್ದರು
Hinduism is the best religion in the World...But some ppls doesn't know the values shameless
Yes, even foreigners are following Sanatana Dharma
ದೇವರು ನಿಮ್ಮನ್ನು ಹೊರ ಹಾಕದಿರಲಿ 😂😂
😂
😂😂😂😂
💯
ನಿಜ 🙂
ಹೊರಗೆ ಹಾಕಲಿ.
ತೊಂದರೆ ಇಲ್ಲ ಮೇಡಮ್ ಆದ್ರೆ ನಿಮ್ಮಷ್ಟಕ್ಕೆ ಇದ್ದು ಬಿಡಿ ಇನ್ನು ಬೇರೆ ಯಾರನ್ನೂ ಆಸೆ ತೋರಿಸಿ ಕನ್ವರ್ಟ್ ಮಾಡ್ಬೇಡಿ ...
@@prakashacharya4055 bro ಅದು ಕಾನ್ವರ್ಟ್ ಇಲ್ಲ ಮೊದಲಿನಿಂದಲೂ ಅವರು ಭೌದ್ದಿಷ್ಟ ಇದ್ದಾರೆ ಆದರೆ ಈಗ ಅವರಿಗೆ ಜ್ಞಾನೋದಯ ಆಗಿ ಬಾಬಾ ಸಾಹೇಬರ ಬುದ್ಧರ ಬಸವಣ್ಣನವರ ಹಾದಿಯಲ್ಲಿ ಹೋಗೋಣ ಅಂತ ಅರಿವು ಆಗಿ ದೇವರನ್ನು ಹೊರಗೆ ಎಸಿಯುತ್ತಿದ್ದಾರೆ ಅಷ್ಟೇ
Ade video madi TV yavarige yake kodbekkittu. Yella hana da prabhawa
ಅವರು ವಿಡಿಯೋ ಮಾಡಿರುವುದೇ ಕನ್ವರ್ಟ್ ಮಾಡುವ ಉದ್ದೇಶದಿಂದ, ಈಗ ಅದೊಂದು ದಂಧೆ ಆಗಿದೆ.
ನೀನು ಯಾವಲೋ ಹಿಂದೂ ಧರ್ಮವನ್ನೂ ವಿರೋಧಿಸಿದರೆ
ಎಲ್ಲರೂ ವಿರೋಧಿಸಬೇಕು ಅಂತಲ್ಲ
ಸದ್ಯದಲ್ಲೇ ನಿನ್ನ ತಪ್ಪಿಗೆ ದೇವರೇ ಪ್ರಾಯಶ್ಚಿತ್ತ ಮಾಡ್ತಾನೆ ನಿಮಗೆ
ಹಿಂದೂ ದೇವರುಗಳನ್ನು ಅವಮಾನಿಸುತ್ತೀಯ ನೀನು
ಅನುಭವಿಸ್ತೀಯ ನೀನು
ಕನ್ವರ್ಟ್ ಮಾಡಿಸಿದರೆ ಚೈನ್ ಲಿಂಕ್ ರೀತಿ ಹಣ ಸಿಗುತ್ತೆ ಎಂದು ಕನ್ವರ್ಟ್ ಮಾಡಿಸುತ್ತಾರೆ ಎಂಬ ಬಹಿರಂಗ ಗುಟ್ಟು ಇದೆ ಎಂಬ ಸುದ್ದಿಯಿದೆ.@@girishnaik9676
ಕಾಲ ಉತ್ತರ ಕೊಡುತ್ತೆ ನೆನಪಿರಲಿ
ಅದಕ್ಕೆ ಈ ಬದಲಾವಣೆ. ಉರಕೊಳ್ಳವರ ಉರಕೊಳ್ಳಿ.
@@GeetaBhagawati-on6hile bevarsi, muchkondisre sari.
ದೈರ್ಯಾ ಇದ್ದರೇ ಬಾ ನೋಡೆಬಿಡುವಾ .ಉರಕೊಂಡ ಸಾಯಬೇಡಾ ಜನಾ ಎಚ್ಚೆತಿದ್ದಾರೆ
ಚಪ್ಪಲಿ ಕೈಗೆ ಬರತಾವ. ಉಸ್ಯಾರ
@@GeetaBhagawati-on6hiedabidangi
ಬುದ್ಧನು ಸಹ ಶ್ರೀ ಮಹಾ ವಿಷ್ಣುವಿನ ಅವತಾರವೇ ಅಲ್ಲವೇ . 😮
👌👌💐💐💙💙 ಆಲ್ ದಿ ಬೆಸ್ಟ್
ಈಗ ನಿನ್ನ ಗಂಡ ips ಅಧಿಕಾರಿ ಆಗ್ತಾರೆ 😅😅😅😅
ನೀನು ಆಗಿದ್ಯಾ? 😄😂😂😊
nin Family prime minister agthiraa pooje madu
@@raghuraghavendra9047 ನಾನು ನನ್ನ ಅಪ್ಪನನ್ನೇ ಅಪ್ಪ ಅನ್ನೋದು
@yogeshRP ನಿನ್ ಆಗು ಮೊದಲು
ಜೈ ಭೀಮ ನಮೋ ಬುದ್ಧಾಯ ಜೈ ಬಸವಣ್ಣ🙏🇪🇺🚩🙏
ಮತ್ತೆ ಏನಾದ್ರು ಕಾಸ್ ಸಿಕ್ಕಿರಬೇಕು ಮತಾಂತರ
ಕಾಸು ತಗೊಳ್ಳೊರು ಕೊಡೊರು ನಕಲಿ ಸೂ.. ಮಕ್ಕಳು ಬಾಬಾ ಸಾಹೇಬರ ವಂಶದ ಕುಡಿಗಳಲ್ಲ ನಮೋ ಬುದ್ದಾಯ ಜೈ ಬಸವಣ್ಣ ಜೈ ಭೀಮ 🙏🇪🇺🚩🙏
😂😂😂😂😂😂 ಕಾಸು ಸಿಕ್ಕಿದೆ ಆದರೆ ಹಿಂದೂ identity ಬಿಟ್ಟುಕೊಡೋದಿಲ್ಲ, ಯಾಕಂದ್ರೆ ಮತ್ತೆ reservation ಸಿಗಲ್ಲ ಅಲ್ವಾ
ದಯವಿಟ್ಟು ಇಂತಹ ವಿಚಾರಗಳನ್ನು ಫೇಸ್ ಬುಕ್ ಹಾಕಬೇಡಿ. ಒಂದು ಧರ್ಮನು ಅವಮಾನಿಸಿಬೇಡ. ನೀವು ಬುದ್ಧನ ಆರಾಧಕರು ಆಗೋದಾದರೆ ಸಂತೋಷ.
ಯಾಕೆ ಹಾಕಬಾರದು. ಜನರಿಗೆ ತಿಳಿಯಲಿ. ಕಲ್ಲು ದೇವರಿಂದ ಯಾವದೇ ಪ್ರಯೋಜನ ಇಲ್ಲ ಎಂಬುದು
ಹೌದು ಸರ್
Conveted to christian
@@umeshtm4166ಮಾನ್ಯರೇ, ಇಂತಹವು ಪ್ರಚಾರಕ್ಕೆ ಬರಲೇಬೇಕು , ಮೌಡ್ಯಗಳು ಅಳಿಯಲೇ ಬೇಕು
ಯಾರೋ ದುಡ್ಡು ಕೊಟ್ಟು ವೀಡಿಯೋ ಮಾಡಿದ್ದಾರೆ.. ಇವೆಲ್ಲ ಜಾಸ್ತಿ ದಿನ ನಡೆಯೋಲ್ಲ
ಇಡೀ ಜಗತ್ತೇ ಸನಾತನ ಧರ್ಮದ ಬಗ್ಗೆ ಹಿಂದೂ ಧರ್ಮದ ಬಗ್ಗೆ ಹೆಮ್ಮೆ ಪಡ್ತಾ ಇದೆ
ಅಂತದ್ರಲ್ಲಿ ಈ ತಾಯಿಗೆ ಬುದ್ಧಿ ಬಂದಾಗ ಬದಲಾಗುತ್ತಾಳೆ ಕಾದು ನೋಡೋಣ ಸತ್ಯಮೇವ ಜಯತೆ
ಆ ಬೌದ್ಧ ಧರ್ಮವು ಸನಾತನ ಧರ್ಮದ ಒಳಗೆ ಸೇರಿರುತ್ತದೆ ಎಂಬುದು ಇವಳಿಗೆ ತಿಳಿದಿಲ್ಲ ಅನ್ಸುತ್ತೆ
ಮೂಲ ಬೆರನ್ನೇ ಕಿತ್ತರೆ ಇನ್ನು ರೆಂಬೆ ಕೊಂಬೆಗಳು ಉಳಿಯುವುದುಂಟೇ.... 🙄
ದೇವರನ್ನು ಪೂಜಿಸುವ ಅಗತ್ಯವಿಲ್ಲ ನಮ್ಮ ಮನಸ್ಸು ಹೃದಯ ಸ್ವಚ್ಛವಾಗಿದ್ದರೆ ಸಾಕು ದೇವರು ನಮ್ಮೊಂದಿಗೆ ಸದಾ ಇರುತ್ತಾನೆ
💯👌🙏🙏
😂😂😂ಅದರ ಬದಲು ಬುದ್ಧ , ಅಂಬೇಡ್ಕರ್ ನ ತಂದಿಟ್ರಲ್ಲ ಅವರು ಇವರ ಮನಸ್ಸಿನಲ್ಲಿ ಸದಾ ಇರಲ್ಲ ಅಂತಾನ😂😂😂😂
💯 well said
❤❤❤
@@iamsorry2571alla copy paste ಸಂವಿಧಾನ ಕೊಟ್ಟು ಹಿಂದೂಗಳ tax alli begger adralla adke 😂
ನಿಮ್ಮ ಆತ್ಮ ಶುದ್ಧವಾಗಿ ಇಡಿ ಪರಮಾತ್ಮ ನಿಮ್ಮ ಮನೆಯಲ್ಲಿ ಇರ್ತಾನೆ ಅಷ್ಟೆ🙏
Sss
100%✓
ಹೌದು.
ಆತ್ಮನೂ ಇಲ್ಲ ನಿರಾತ್ಮನೂ ಇಲ್ಲ ಅನಾತ್ಮ ಎಂದು ಬುದ್ದರು ನುಡಿದಿದ್ದಾರೆ, ನಿನಗೆ ನೀನೇ ಬೆಳಕು, ನಿನ್ನ ಜೀವನ ನೌಕೆಗೆ ನೀನೇ ನಾವಿಕ ಎಂದು ಬುದ್ಧರ ಪ್ರವಚನ. ಹಾಗೆಯೇ ನಮ್ಮ ಮನಸ್ಸನ್ನು ನಾವೇ ಸುಚಿಗೋಳಿಸಿಕೊಳ್ಳಬೇಕು. ಇಲ್ಲದ ಪರಮಾತ್ಮ, ಭಗವಂತ ಯಾರು ಶುದ್ದಿ ಮಾಡಲು ಬರುವುದಿಲ್ಲ.
Bere devarannu bidisi, horage haki. Evaru budda alla avarappanannu poojisidaru aste enu kissiyoke agolla jeevanadalli 😂
😂 ಜನ ಮೌಡ್ಯ ಬಿಡಲೊಲ್ಲರು😂 ಅಲ್ಲಿದ್ದ ಹಳೆ ಚಿತ್ರಗಳ ಬದಲಿಗೆ ಹೊಸ ಚಿತ್ರಗಳ ಸೇರ್ಪಡೆ😂
ಯಾಕೆ ಉರಿ
@@GeetaBhagawati-on6hiUri alla bhudda Mahavishnuvina avatara 😂😂😂 nimdu Aliya alla magalaganda anothara paristhithi😂😂😂
@GeetaBhagawati-on6hi ಉರಿ ಏನಿಲ್ಲ ಗ್ರಂಥ ಗಳನ್ನು ಪೂಜಿಸಿ ಫಲ ಇಲ್ಲಾ ಓದಿ ಅರ್ಥೈಸಿದರೆ ಮಾತ್ರ ಫಲ ಇದು ಹಾಗೆ ಡಂಬಾಚಾರ ಅಷ್ಟೇ
@@umeshshet386 oh yarapa nenu buddha vishnu bere bere... buddha manushya namatare ne buddha body yana burn madi egalu koda samraskane madata edare bodhagaya ogi banni.... vishnu is God but no evidence , buddha came after indus civilization... school drop out agi vishnu buddha eradu ondhe anthira 😂😂😂😂
@@umeshshet386 vishnu avatar ke evidence ediya?
ಬುದ್ಧ ಕೂಡ ನಾರಾಯಣ ನ ಒಂಭತ್ತನೇ ಅವತಾರ 🙏🙏
ಹಾಗಾದರೆ ಎಲ್ಲರೂ ಒಂದೇ , ನಿಮಗೆ ಮೊದಲು ಮೀಸಲಾತಿ ತೆಗೆದರೆ ಸರಿ ಆಗುತ್ತೆ.
Hindugala tax ಭಿಕ್ಷೆ ಅದು adanna ಹೊರಗಡೆ akalla 😂
ಬುದ್ಧನನ್ನು ದೇವರೆಂದು ಪೂಜಿಸುವ ಧರ್ಮ ಸನಾತನ ಮರಿಬೇಡಿ
@@ManjunathChapal ಸನಾತನ ಧರ್ಮದ ಬಗ್ಗೆ ನೀನು ಹೇಳುತ್ತಿಯ bro ಸನಾತನ ಧರ್ಮ ಹಾದಿಯಲ್ಲಿರೊ ಕಾಲ್ಲಿಗೂ ಕೂಡ ಇದು ಮರಗಮ್ಮ, ದುರ್ಗಮ್ಮ , ಎಲ್ಲಮ್ಮ, ಕಾಳಮ್ಮ ಅಂತ ಜನರಿಗೆ ಯಾಮರಿಸ್ತಿರಿ ಇರಲಿ ಬಿಡಿ bro 😂
ಅವರು ಎಲ್ಲವನ್ನು ಪೂಜಿಸುತ್ತಾರೆ. ಹಣ ಮಾಡೋದಕ್ಕೆ ಏನಾದರೂ ಮಾರಾಬೆಕ್ಕಲ್ಲ
huchh mude
ದೇವರು ಒಬ್ಬನೇ ನಮ ಹಲವು ಅಷ್ಟೇ ಮೇಡಂ... 💗
SC certificate ಪಡೆಯಲು ಹುನ್ನಾರ.
ಅದು ಅಂಬೇಡ್ಕರ್ ಕೊಟ್ಟಿದ್ದು.
Sc ರಿಸರ್ವೇಶನ್ ಹೇಲು ತಿನ್ನೋಕೆ ಈ ಕೆಲಸ ಮಾಡುತ್ತಿದ್ದಾರೆ....
Correct
@@RajeevKulageri001ಹೌದು .. ಮನೇಲಿ ಪ್ರಿಂಟ್ ಹಾಕಿ ಕೊಟ್ಟಿದ್ದು
ಮತ್ತೆ ಅದೇ ದೇವರನ್ನು ಮನೆಗೆ ತಂದು ಇಡೊ ಸಮಯ ಬರುತ್ತೆ. 😂
ನಿಮಗೆ ಇಷ್ಟ ವಾದ ದೇವರ ಪೂಜೆ ಮಾಡ್ಕೊಳಿ ಸರ್....ಆದ್ರೆ ಹಿಂದೂ ದೇವರು ಗಳನ್ನು ಹೊರ ಹಾಕುತ್ತೀತೀವಿ ಅನ್ನೋದಿ ಬೇಜಾರು....ಸ್ವಲ್ಪ ದಿನ ಕಾಯಿರಿ.ದೈವ ಶಕ್ತಿ ಏನು..ಗೊತ್ತಾಗುತ್ತೆ...ನಾನು ನಮ್ಮ ದೇವರನ್ನು ಪ್ರತಿ ದಿನ ಪೂಜಿಸುತ್ತೇನೆ..🚩🚩🚩🚩🚩🙏🙏🙏🙏🙏
wich god man,more than 33 crore gods are there
ನಾವೆಲ್ಲರೂ ಸನಾತನ ಧರ್ಮದ ಅಂಶಗಳು ಇದನ್ನು ಯಾರು ಯಾವತ್ತೂ ಮರೆಯಬಾರದು❤
ವಿನಾಶ ಬಂದಾಗ ವಿವೇಕ ಶೊನ್ಯ ಆಗುತ್ತೆ. ಇದು ಒಂದು ಉದಾಹರಣೆ.
Manju anna nija nanu kuda hindhu ne adre .nanu obba dhalitha adre yaake ee jaathi paddathi anna .yella kadeli naavu yellaru ondhe atha helidre saladhu adhara hage nadko beku Alva anna .nange nana dharma adre hindhu dharma ne mukya adha bittu bere hogalla .adre aa jathi ee jathi annuvaga bejar agutheri asete 🙏🙏🙏
ಸನಾತನ ಧರ್ಮ ಇಲ್ಲ ಬಿಡಿ, ಮೊದಲು ಬಾಹ್ಮಣ ಧರ್ಮ ಇರುವುದು
Bhudha darma kuda sanatana
ಹಯ್ ಸರ್.... ಹಿಂದೆ ವಂದು ಸಮಯದಲ್ಲಿ.. ಕೆಲ ಕೆಲಸಮುದಾಯದ ವರ್ಗದವರಿಗೆ. ಕೊಂಕಕೆ ಹಿಂದೆ ಪೊರಕೆ.. ಕಯಿಗೆ ಮಡಕೆ ಕಟ್ಟುತಿದ್ದರು.. ಏಕೆಂದರೆ ಅವರ ಹೆಜ್ಜೆ ಕುರುತು ಹಾಕು ಅವರ ಎಂಜಲು ಕೂಡ ನೆಲಕೆ ತಾಕಬಾರದು ಎಂದು.... ಸೂರ್ಯ ಹುಟ್ಟಿದಮೇಲೆ ಊರಿನ ಒಳಗಡೆ ಹೋಗುವಂತಿರಲಿಲ ಏಕೆಂದರೆ. ಅವರ ಕೇರಿಯ ಒಳಗೆ ಆ ನೆರಳು ಬಿದ್ದರು ಅಪಶಕುನ ಅನ್ನುತ್ತಿದರು..... ಸತ್ತ ದನಗಳನ್ನ ಊರ ಹೊರಗೆ ಎಸೆಯಲು ಬಳಸುತ್ತಿದ್ದರು.. ಎದ್ದನೆಲ್ಲ ಬದಲಾಯಿಸಿದು ಇದೆ ವಿಡಿಯೋ ದಲ್ಲಿ ಇದ್ದ ಮೂರು ಮಹಾನ್ ವೆಕ್ತಿಗಳು... ಇಷ್ಟೆಲ್ಲ ಕೆಟ್ಟ ಸಮಯ ಕಳೆದಿದ್ದು ಇದೆ ಸನಾತನ ಧರ್ಮ ದಿಂದಲೇ... ನಿಮಗೆ ವಂದು ನಿಜಾ ಗೊತ್ತ.. ಇವಯಿಗೂ ಈಗಲೂ ನನ್ನ ಊರಿನಲ್ಲಿ ಜಾತಿ ಭೇದ ಮಾಡತಾರೆ.. ಕಮೆಂಟ್ ಮಾಡುವ ಮುನ್ನ ಯೋಚಿಸಿ
ನೆರೆ ಮನೆಯವರನ್ನಾ ಅಪ್ಪ ಅನ್ನೋ ಕುನ್ನಿಗಳು
ಅವರ ಯಾರನ್ನಾದರು ಅಪ್ಪಾ ಅನ್ನಲಿ ನಿನಗ್ಯಾಕ ಉರಿ.ಅವರ ಬಾಳಿಗೆ ಬೆಳಕಾದವರನ್ನ ಅಪ್ಪಾ ಅಂತಾರೆ ಕೆಲಸಕ್ಕೆ ಬಾರದ ದೇವರ ತಗೊಂಡ ಏನ ಮಾಡೊಣ
ಊರೆಲ್ಲ ಇರುವ ನೂರಾರನ್ನು ಅಪ್ಪ ಅನ್ನುವ ಬದಲು ನಮಗೆ ಒಳ್ಳೇ ದಾರಿ ತೋರಿಸಿದ, ನಮ್ಮನ್ನೂ ನಿಜವಾದ ಮನುಷ್ಯರನ್ನು ಮಾಡಿದ, ಎಲ್ಲಾರ ಸಮ ಸಮಾನತೆ ನೀಡಿದ ದೇವರುಗಳನ್ನು ಅಪ್ಪ ಎನ್ನುವುದು ತಪ್ಪೇನಿಲ್ಲ ಕಂದ. ನೀನು ಮೊದಲು ತಿಳಿದುಕೋ ಆ ನೂರು ಅಪ್ಪಂದಿರಲ್ಲಿ ಯಾರು ನಿನ್ನ ಅಪ್ಪ ಅಂತ ಅಯೋಗ್ಯ...
ಬುದ್ಧ ಬಸವಣ್ಣ ಈ ಮಣ್ಣಿನವರೇ
ನೀನು ಸಹ ವಿದೇಶಿ ಬ್ರಾಹ್ಮಣರಿಗೆ ಹುಟ್ಟಿದ ಕುನ್ನಿ.
@siddarthh6091 ಮೊದಲು ಸರಿಯಾಗಿ ಕನ್ನಡ ಕಲಿ ನಾವು ಒಂದೊಂದು ಜನಾಂಗ ತಲಿಯಲ್ಲಿ ಕಾಲಲ್ಲಿ ಹುಟ್ಟಿದರು ಅಂತ ಹೇಳಲಿಲ್ಲಾ.ಸರಿಯಾಗಿ ಮನುವಾದ ಓದು ಜಾತಿ ಹುಟ್ಟು ಹಾಕಿದವರ ಯಾರ ಅಂತ ತಿಳಿತೈತಿ ದಾನದ
ಬುದ್ಧ ಧರ್ಮ ಸ್ವೀಕರಿಸಿದ್ದು ಸಂತೋಷ. ಆದರೆ ನಿಮಗೆ ಏನು ಲಾಭ ಆಗಿಲ್ಲ ಅಂತ ಹೊರಹಾಕಿದ್ದು ದುಃಖ್ಖ. ಇಡೀ ಪ್ರಪಂಚ ಹಿಂದು ಧರ್ಮದ ಬಗ್ಗೆ ತಿಳಿತಿದೆ ಎಲ್ಲ ಕಡೆಯಲ್ಲೂ ಬೆಳಿತಿದೆ. ಬುದ್ಧ ಧರ್ಮ ನಮ್ಮ ಭಾರತದ ಮಣ್ಣಿನ ಧರ್ಮ. ಶ್ರೇಷ್ಠ ಧರ್ಮ ಆದರೆ ಎಲ್ಲಾ ಧರ್ಮವನ್ನ ಗೌರವಿಸಿ ನಿಮ್ಮ ಧರ್ಮ ಆಚರಿಸಿ.
ಅವರಿಗೆ ಇಷ್ಟವಾದ ಧರ್ಮ ಆಚರಣೆ ಸ್ವಾತಂತ್ರ ಇದೆ 💙
ನಾನು ಅದನ್ನೇ ಹೇಳಿದ್ದು
@@sudhakarpandari468 k sir
ಉರಕೊಳ್ಳಿ
@@ramachandragonwar7377ಅವರಿಗೆ ಬೇಕಿರೋ ಧರ್ಮಕ್ಕೆ ಬದಲಾಗೋ ಹಕ್ಕು ನಮ್ಮ್ ಕಾನೂನು ಇದೆ ಅದೇತರ ಧರ್ಮ ಬದಲಾದರೆ ನಿನ್ನ ಸರ್ಟಿಫಿಕೇಟ್ ನಲ್ಲೂ ಬದಲಾವಣೆ ಆಗಬೇಕು ರೆಸೆರ್ವಶನ್ ಮಾತ್ರ ಹಿಂದೂ ಧರ್ಮಬೇಕು ಆಚರಣೆಗೆ ಬೇರೆ ಧರ್ಮ ಅಂದ್ರೇ ನಮ್ಮ್ ಕಾನೂನು ವ್ಯವಸ್ಥೆ ಯಲ್ಲಿ ಅದುಕ್ಕೆ ಜಾಗ ಇಲ್ಲ
ಬರೀ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರನ್ನ ನಮ್ಮ ದೇವರು ಅಂದರೆ ಸಾಲದು, ಅವರ ತತ್ವಗಳನ್ನು ಪಾಲನೆ ಮಾಡಿ....
ದೇವರು ಯಾವತ್ತೂ ನನ್ನ ಮನೆಯಲ್ಲಿಟ್ಟು ಪೂಜೆ ಮಾಡಿ ಅಂತ ಎಲ್ಲೇ ಇರು ಹೇಗೆ ಇರು ನೀನು ಚೆನ್ನಾಗಿ ನಿನಗೆ ಕಷ್ಟ ಬಂದಾಗ ನನ್ನ ಮನದಲ್ಲಿ ನನ್ನ ಪ್ರಾರ್ಥನೆ ಮಾಡು ಅಂತ ಹೇಳುತ್ತಾನೆ ನಿನ್ನಲ್ಲಿ ಕೆಟ್ಟ ಗುಣ ಇದ್ರೆ ಕೆಟ್ಟ ಮನಸ್ಥಿತಿ ಇದ್ದರೆ ಯಾವ ಯಾವ ದೇವರು ನೆನೆದರು ಪ್ರಯೋಜನವಿಲ್ಲ
ಈ ಮುಟ್ಟಾಳರಿಗೇ....
.. 🙏
Howdu 😅😅😂😂
🚩🚩🚩🚩ಕಾಲಾಯ ತಸ್ಮೈ ನಮಃ 🚩🚩🚩🚩 🚩🚩🚩🚩ಜೈ ಶ್ರೀರಾಮ್🚩🚩🚩🚩 🚩🚩🚩🚩ಜೈ ಶ್ರೀಕೃಷ್ಣ🚩🚩🚩🚩 🚩🚩🚩🚩 🕉️🕉️🕉️🕉️🕉️ 🔱🔱🔱 ಓಂ ನಮಃ ಶಿವಾಯ 🔱🔱🔱 🕉️🕉️🕉️🕉️🕉️ 🚩🚩🚩🚩 🚩🚩🚩🚩ಜೈ ಹಿಂದೂರಾಷ್ಟ್ರ 🚩🚩🚩🚩
ಅಲ್ಲಾ ತಂದು ಮನೇಲಿ ಇಡು ತಂಗೀ, ನಿನಗೆ ಇನ್ನೊಬ್ಬಳು ತಂಗಿ ಸಿಗ್ತಾಳೆ 😂
👍👌👍👌
ಇಲ್ಲಿ ಅಲ್ಲಾ ಯಾಕ ಬಂದಪ್ಪ ರಾಜಕುಮಾರ?
😂😀😁😀
😂😅🤣
😂😂
ದೇವೆರೆ ಒಂದು ದಿನ ಭೂಲೋಕ ದಿಂದ ಹೊರಗಡೆ ಹಾಕ್ತಾರೆ
ದೇವರು ನಿಮ್ಮಅವನ್
@Darshan.B.HarijanHarijan-cy1pv ನಿಮ್ಮ ಅವ್ನ್ ಕೇದು ನಿನ್ನಂತವರು ಊರ್ ಬೇವರ್ಸಿ ಗಳು ಹುಟ್ಟಿರೋದು 😌😮💨😊
ನನಂತವರು ಅಲ್ಲ ನಿನತಂವ್ರು
ಕಲ್ಲು ದೇವರನ್ನು ಪೂಜಿಸಿದರೆ ಪುಣ್ಯ ದೊರೆಯುವಂತಾದರೆ.. ನಾನು ಬೆಟ್ಟವನ್ನು ಪೂಜಿಸುತ್ತೇನೆ 👍🏻
ಇವ್ರು ಸಹ ಜೈ ಬಾಡೂಟ ಗಳು ಜೈ ಬಾಡೂಟ
ಅವರರವರ ಬುದ್ಧಿಗೆ ಯಾವ ರೀತಿ ತೋಚುತ್ತೋ ಹಾಗೆ ಆಚರಣೆ ಮಾಡುತ್ತಾರೆ.ಇಂತಹ ಕೆಲಸಕ್ಕೆ ಬಾರದ ವಿಷಯಗಳನ್ನು ಕುರಿತು ಯೋಚಿಸಬಾರದು.
Corect
👌👌👌🙏
ನಿಮ್ಮ ಅಪ್ಪ ಅಮ್ಮ ನನ್ನ ಕೂಡ ಹೀಗೆಯೇ ಹೊರಹಾಕ್ತೀರಿ ಅಂತಾಯ್ತು.... ಟೂ ಬ್ಯಾಡ್....
ತಾಳಿ ಬಿಚ್ಛೆ ಬೇವರ್ಸಿ ಮುಂಡೆ 😂
Suuuupar
Super Boss...
💯 Currect Boss...
Correct
😂😂😂😂
ಹಿಂದೂಗಳನ್ನು ಒಡೆದು ಹಾಕಲು ಟೂಲ್ ಕಿಟ್ ನ ಹೊಸ ಅವತಾರ 😂
ಓಕೆ ನಿಮ್ಮ ಧರ್ಮ ದಾಖಲಾತಿ ಬದಲಿಸಿ, ಜಾತಿ ಕಾಲಂ ಮೀಸಲಾತಿ ತೆಗೆಸಿ ಇನ್ಮುಂದೆ ಅಲ್ಪಸಂಖ್ಯಾತರು ಅಂತ ಬರೆಸಿ
ಎಷ್ಟು ಸೂಟ್ಕೇಸ್ ಮನೆಗೆ ಬಂತು ಲೌಡಿ
😂😂😂😂
ಬದಲಾಯಿಸಲಿ. ಕರಿ ಕಾಗೆ ಬಿಳಿಕಾಗೆ ಅಗುದಿಲ್ಲಾ.
ನಿಮಗೆ ಸರಿಯೆನಿಸಿದ್ದನ್ನು ಮಾಡಿ ಆದರೆ ತೋರಿಕೆ ಏಕೆ??? ಇದನ್ನು ತೋರ್ಪಡಿಸಿಕೊಳ್ಳದೆ ನಿಮ್ಮ ಪಾಡಿಗೆ ನೀವು ಮಾಡಿಕೊಳ್ಳಬಹುದಿತ್ತು.
ಹೌದು
ಪ್ರಚಾರಕ್ಕಾಗಿಯೇ ಇವನ್ನೆಲ್ಲ ಮಾಡುತ್ತಿರುವುದು . ಹಿಂದೂ ದೇವರುಗಳನ್ನು ಬೈದು ಇನ್ನೊಂದಷ್ಟು ಪ್ರಚಾರ ಗಿಟ್ಟಿಸಿಕೊಳ್ಳಬಹುದು . ಇನ್ನೊಬ್ಬ ಪರದೇಶಿ ಭಗವಾನ್ ಆಗಬಹುದು
ದೇವರು ಇಲ್ಲದೆ ಈ ಜಗತ್ತೇ ಇಲ್ಲಾ... ಓಂ ನಮೋ ನಾರಾಯಣ..🙏🙏
ದೇವರನ್ನು ತೆಗೆಯುವಾಗಲು ನಿಮ್ಮ ಭಕ್ತಿ, ಮತ್ತು ತಾಳ್ಮೆಯನ್ನು ಮೆಚ್ಚಲೇಬೇಕು, ಆ ದೇವರು ನಿಮ್ಮನ್ನು ಆಶೀರ್ವದಿಸಲಿ❤❤
💯ನೀಜಾ
ಅದು ಭಯ
ಒಳ್ಳೆ ಕೆಲಸ ಥ್ಯಾಂಕ್ಸ್ ಬ್ರದರ್
ಪ್ರಪಂಚದಲ್ಲಿ ಶಾಂತಿ ಜಾತಿ ಭೇದ ವಿಲ್ಲದ ಧರ್ಮ ಬೌದ್ಧ ಧರ್ಮ ತುಂಬಾ ಇಷ್ಟ ನನ್ನಗೆ ❤❤❤
ಯುದ್ಧ ಮಡಕೆ ಆಗದೋನು ಶಾಂತಿ ಬಗ್ಗೆ ಮಾತಾಡೋ ಹಕ್ಕು ಇಲ್ಲ
@@DdGowda ಎಲ್ಲವುದಕ್ಕೂ ಯುದ್ಧ ಬೇಕಿಲ್ಲ ಅಧರ್ಮ ಅದು ಅಶೋಕ ಮಹಾನ್ ಪರಾಕ್ರಮಿ ಆದರೆ ಕೊನೆಗೆ ಬೌದ್ಧ ಧರ್ಮ ಸ್ವೀಕಾರ ಮಾಡಿದ
ನಿಮ್ಮ ಮಾತು ಬಂಡೆಯ ಮೇಲೆ ಮಳೆ ಕೋಣ ನಾ ಮುಂದೆ ಕಿನ್ನರಿ ಹಾಗೆ
ಜಾತಿ ಭೇದ ವಿಲ್ಲ ಧರ್ಮ ಅಂತೀರಾ. ಮತ್ತೇ ಬೌದ್ಧ ಧರ್ಮ ಅಂತ ಯಾಕೆ ಹೇಳ್ತೀರಾ... ಧರ್ಮ ಯಾವದೂ ಇದೇ ಹೇಳಿ ನೋಡೋಣ....?
@@sannarajuj9754 ಧರ್ಮ ಒಂದೇ ಮಾನವ ಧರ್ಮ....
appa punyathma..read about Arakan Military of Myanmar...most of them are Buddhist...if they have followed "Ahimsa paramo dharma" they would have lost whole country against Rohigyas
ಯಾವುದೋ ಧರ್ಮಕ್ಕೆ ಮತಾಂತರ ಆಗುತ್ತಿದ್ದಾರೆ ಅನಿಸುತ್ತಿದೆ
ಎನಾರಾ ಮಾಡಲಿ ನಿನಗ್ಯಾಕ ಉರಿ.ತಟ್ಟೆ ಕಾಸಿಗೆ ಸಂಚಕಾರಾ ಅಂತು ಸತ್ಯಾ😂😂😂😂
ಅಂದ್ರೇ ನೀವು ದಶಮಾ ಭಾಗ ಎಚ್ಚು ಮಾಡೋಕೆ ಮತಾಂತರ ಮಾಡ್ತಿರೋದು @@GeetaBhagawati-on6hi
ಬುದ್ಧನದು ಭಾರತ ಪಾಕಿಸ್ತಾನ ಅಲ್ಲ
Ega yaru tatte kasu hakalla.
ಯಾವುದೋ ಧರ್ಮ ಯಾಕೆ ಕಾಕಾ ನಮ್ ಭಾರತೀಯ original ಧರ್ಮ ಅದು ನಮೋ ಬುದ್ಧಾಯ ಜೈ ಬಸವಣ್ಣ🙏🇪🇺🚩🙏
ಮೀಡಿಯಾ ದಲ್ಲಿ ಇದನ್ನು ತೋರಿಸುವ ಅಗತ್ಯ ಇರಲಿಲ್ಲ.....
Correct
Eventhough I'm a Hindhu and got hurt by your actions but still its alright......everyone is free to worship and accept anyone or anything they want and also everyone is free to reject anyone or anything that they don't want......wishing you a very happy and prosperous life in your newly constructed home ❤
ಮೂರ್ತಿಗಳಿರುವ ಮನೆಗೆ ಮೂರ್ತಿಗಳೇ ಬಂತಲ್ಲ 😅😅😅😅
ಅವರಿಗೆ ಇಷ್ಟವಾದ ದೇವರ ಪೂಜೆಮಾಡಲಿ ಬಿಡಿ
ಸತ್ರು ನೀನು ಬದಲಾವಣೆ ಆಗೋಲ್ಲ ಬಿಡು 😭😭😭😭😭
ಚೀನಾ ಬುದ್ದಂ ವೈರಸ್ ಬರ್ತಾಮಿ 😂😂😂
ಬುದ್ಧನಿಗೆ ಬುದ್ಧಿ ಕೊಟ್ಟಿದ್ದು ಹಿಂದೂ ಧರ್ಮ
ಈ ರೀತಿ ನೀವು ಫೇಸ್ಬುಕ್ ಗೆ ಹಾಕೋದ್ರಿಂದ ಎಷ್ಟು ಹೃದಯಗಳ ಮನಸ್ಸು ಕೆಡುತ್ತದೆ ದಯವಿಟ್ಟು ಈ ವಿಚಾರಗಳನ್ನು ಫೇಸ್ಬುಕ್ ಗೆ ಹಾಕಬೇಡಿ
@@rudrammamm7721 ಮನಸ್ಸು ಕೊಡುವುದಿಲ್ಲ ಬಂಡವಾಳ ಹೊರಗೆ ಬರುತ್ತದೆ. ಸುಳ್ಳಿನ ಬುಡಾ ಅಲ್ಲಾಡುತ್ತದೆ.
ಎಷ್ಟೋ ಮನಸು ಕೆಡುತ್ತದಾ??? 😅
ಆ ಹೆಣ್ಣು ಮಗಳು 3.20 ರಲ್ಲಿ ಏನು ಹೇಳಿದ್ದಾಳೆ ನೋಡಿ.
ಎಷ್ಟೋ ಜನರು ವೈಚಾರಿಕತೆ ಬೆಳೆಸಿಕೊಳ್ಳುತ್ತಾರೆ ಅಂತ ಯಾಕೆ ಯೋಚನೆ ಮಾಡಬಾರದು??
ಅದೇ ಮುಸ್ಲಿಂ family ಯಿಂದ ಒಬ್ಬರು ಹಿಂದೂ ಆಗಿ convert ಆದ್ರೆ ಅಥವಾ ಕ್ರಿಶ್ಚಿಯನ್ ಅಂತ ಹೇಳಿಕೊಳ್ಳುವವರು ಹಿಂದೂ ಆಗಿ ಬದಲಾದರೆ ನೀವುಗಳು ಅದೆಷ್ಟು ಪ್ರಚಾರ ಮಾಡಿಕೊಳ್ತಿರ, ನಿಮ್ಮ ಕಮೆಂಟುಗಳು ಹೇಗಿರುತ್ತವೆ ಸ್ವಲ್ಪ ಯೋಚನೆ ಮಾಡಿ.
ನಿಮ್ಗೆ ಆದ್ರೆ ಒಂದು ನ್ಯಾಯ, ಬೇರೆಯವರಿಗೆ ಒಂದು ನ್ಯಾಯನಾ???
ಕೆಡಗಾಲಕ್ಕ ನಾಯಿ ಮೊಟ್ಟೆ ಇಟ್ಟಿತಂಥ 😂😂
Nija
😂😂😂
ನಮ್ಮ ಬಸವಣ್ಣನೀಗು ನಿಮಗು ಎನು ಸಂಬಂಧ ಇದೆ....
ಬಸವಣ್ಣ ಯಾರ ಮನೆಯ ಸ್ವತ್ತು ಅಲ್ಲ.... ಬಸವಣ್ಣ ಎಲ್ಲರಿಗೂ ಸೇರಿದವರು.
Convertion agoke estu charge madidri madam .
ಅತಿ ಮೂಡರು ಅತಿ ಬುದ್ದಿವಂತರು ಅಂದ್ರೆ ಇವರೇ
ಹಿಂದೂ ಧರ್ಮಕ್ಕೆ ಜಯವಾಗಲಿ
ನೀನು ಎನೆ ಮಾಡಿದ್ರೂ ನಿಮ್ ಇಷ್ಟ ಆದ್ರೆ ನಿಮಗೆ ಬೇಡ ಅಂದ ಮಾತ್ರಕ್ಕೆ ಅದು ಸರಿ ಇಲ್ಲ ಅಂಥ ಅಲ್ಲಾ ಆ ದರ್ಮದ ಬಗ್ಗೆ ಜ್ಞಾನ ಇಲ್ಲ ಅಷ್ಟೇ ಆ ದರ್ಮ ಅನುಕರ್ನೆ ಮಾಡೋರಿಗೆ ಅವಮಾನಿಸಿದಂತೆ ಇದನ ತೋರೋ ಆಗತ್ಯ ಇರಲಿ ಲ್ಲಾ ಕೊನೆಯಲ್ಲಿ ನೀನು ಹೇಳಿದಿರಲ್ಲಾ ಸೋಶನೇ ಅದನಾ ಬಿಡ್ಸಿ ಹೇಳ್ಬೇಕು ಅದು ಯಾವ ತರ ಸೋಶನೇ ಅಂತ ಮುಡಾ ನಂಬಿಕೆ ನಿಮ್ಮ ಥರ ಜನ ಸೃಷ್ಟಿ ಮಾಡಿದು ದರ್ಮ ಅಲ್ಲಾ.ಇಷ್ಟು ದಿನ ಆಚರಿಸಿದ ಸಂಸ್ಕೃತಿ ಇನ್ನು ಅರ್ಥ ಆಗಲಿಲ್ಲ ಇನ್ನು .ಮದ್ಯ ಸುರು ಮಾಡು ಸಂಸ್ಕೃತಿ ಏನು ಅರ್ಥ ಮಾಡ್ಕೋತಿರೋ.
ಸರಿಯಾಗಿ ಹೇಳಿದಿರಿ,,
ನೋಡೋಣ ಎಷ್ಟು ಬದಲಾವಣೆ ಆಗುತ್ತೆ
ಮನೆ. ದೇವರುಗಳು ಆಶೀರ್ವಾದ ಇದ್ದದ್ದಕೆ ಮನೆ ಗೃಹ ಪ್ರವೇಶ ಮಾಡುತ್ತಿದ್ದೀರಿ ಮನೆ ದೇವರ ಆಶೀರ್ವಾದ ಇಲ್ಲದಿದ್ದರೆ ಏನೂ ಆಗುವದಿಲ್ಲ ದೇವರ ಪೂಜೆ ಸ್ಮರಣೆ ಮಾಡುವದು ಹೊರೆ ಅನಿಸಿತೆ ಇಂಥ ಬದಲಾವಣೆ ಸರಿಯಲ್ಲ
ನಿಜ, ಈ ಬ್ರೈನ್ ವಾಷ್ ಆದ ಮೂರ್ಖರಿಗೆ ಅರ್ಥ ಆಗಬೇಕಲ್ಲ😂😂 0:00
ತುಂಬಾ ಧನ್ಯವಾದಗಳು ಈ ಕುಟುಂಬ ಕ್ಕೆ. ನಿಮ್ಮ ಈ ಪ್ರಯತ್ನ ಹಲವರಿಗೆ ಮಾದರಿಯಾಗಬೇಕು
It is u r will and wish but why this vedio what do u want to show
ಪ್ರಚಾರ ಪ್ರಿಯರು
ಬುದ್ಧ ಪೂಜೆ ಮಾಡಿ ಎಷ್ಟು ಮಂದಿಗೆ ನೆಮ್ಮದಿ ಸಿಕ್ಕಿದೆ
ರಾಮ, ಕೃಷ್ಣ, ಹನುಮ ಮುಂತಾದವರನ್ನು ಪೂಜೆ ಮಾಡಿ ಎಷ್ಟು ಜನಕ್ಕೆ ನೆಮ್ಮದಿ ಸಿಕ್ಕಿದೆ?
ನಿಮಗೆ ಸಿಕ್ಕಿದೆನೋ ಇಲ್ವೋ ಗೊತ್ತಿಲ್ಲ ಆದ್ರೆ ಬುದ್ಧರ ಪೂಜೆ ಮಾಡೋರಿಗೆ ಸಿಕ್ಕಿದೆ ಇದು ಸತ್ಯ.. ನಮೋ ಬುದ್ಧಾಯ ಜೈ ಭೀಮ ಜೈ ಬಸವಣ್ಣ🙏🇪🇺🚩🙏
@@dineshsutar901ale alele thiruka nan magne St sc janarige sigo govt benifit thagobyadvo muttala ... hey bevarsi😂😂😂
@@dineshsutar901hey bolimagne basavanna shiva bhakta kano hadargitti magnaa
Bodhaisgreat
ಜೈಭೀಮ್ ❤❤
ದೇವರು ಬೇಡ ಎಂದ ಮೇಲೆ ದೇವಸ್ಥಾನಕ್ಕೆ ಪ್ರವೇಶ ಯಾಕೆ .....?
ಜೈ ಶ್ರೀ ರಾಮ್
ಈ ಮೂವರನ್ನು ಯಾವಾಗ ಹೊರಗಡೆ ಹಾಕುತೀರಿ 😂
Life long
👍👍👍👍👍👍👍👍👍👍
swalpa dina aste yavaga lingayaths dalit mele attack madtaro avaga automatically basavanna horage bartane nodu
@@vsk-t7t 👍
ಬುದ್ಧ ವಿಷ್ಣುವಿನ ಅವತಾರ ಅಂತಾ ಮೋಸ್ಟ್ಲಿ ಅವರಿಗೆ ಗೊತ್ತಿಲ್ಲ ಅಂತಾ ಕಾಣುತ್ತೆ
😂😂😂💯 Currect Boss...
ಬುದ್ಧ ವಿಷ್ಣುವಿನ ಅವತಾರ ಅಂತ ಹೇಳೋರು...ಹಿಂದೆ ಬೌದ್ಧ ವಿಹಾರಗಳನ್ನು ನಾಶ ಮಾಡಿದ್ದು ಯಾರು ? ಏಕೆ?
😂😂😂😂😂😂
ಕಾಲ ಉತ್ತರ ಕೋಡುತ್ತೆ.. ನಿಮ್ಮಹಣೆಯ ಮೇಲೆ ಇರುವ ಕುಂಕುಮ ಹೆಳುತ್ತೆ
ಭಾರತದಲ್ಲಿ ಸಮಾನತೆ ಬಯಸುವ ಎಲ್ಲಾ ಬಂದುಗಳು ಈ ರೀತಿ ಬದಲಾವಣೆ ಹೊಂಡಬೇಕು. Good ಜಾಬ್.
ಒಳ್ಳೆಯ ಕೆಲಸ ಮಾಡಿದ್ದೀಯಾ, ನಿನ್ನ ಧೈರ್ಯಕ್ಕೆ ನನ್ನಒನ್ದು ಮೆಚ್ಚುಗೆ.👍
Very good
ದೇವರ ಆರಾಧನೆ ಅವರ ಅವರ ಇಚ್ಛೆ
ಜೈ ಶ್ರೀ ರಾಮ್ 🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
No gay rams please 🏳️🌈🏳️🌈
ಒಂದಲ್ಲ ಒಂದು ದಿನ ನಮ್ಮನ ದೇಶದಿಂದ ಹೊರಗಡೆ ಆಗ್ತಾರೆ... ಮತ್ತೆ ಬ್ರಿಟಿಷ್ ಆಡಳಿತ ಬರುತ್ತೆ
ದೇವರೆ ಇಲ್ಲ ಅನ್ನೋರಿಗೂ ಹಿಂದೂ ಧರ್ಮದಲ್ಲಿ ಅವಕಾಶ & ಪ್ರಾಧಾನ್ಯತೆ ಇದೆ... ನಾವು ಯಾರನ್ನೇ ಆರಾಧನೆ ಮಾಡಿದರೂ ಅದು ಆ ಪರಭ್ರಹ್ಮವೇ ಆಗಿರತ್ತೆ...ಜನ ಪೆದ್ದರಷ್ಟೆ
Aguthe papada koda thumba beku