Bengaluru New Year Celebration | ಫುಲ್ ಟೈಟ್ ಆಗಿ ಹಾದಿ ಬೀದಿಯಲ್ಲೆಲ್ಲ ಹುಡುಗೀರು ಕಿರಿಕ್ | N18V

Поділитися
Вставка
  • Опубліковано 18 січ 2025

КОМЕНТАРІ • 459

  • @dilse2518
    @dilse2518 18 днів тому +466

    ಇಲ್ಲಿ ಸೇರಿರುವ ಬಹುತೇಕ ಜನರಿಗೆ ತಮ್ಮ ಅಪ್ಪ ಅಮ್ಮ, ಕುಟುಂಬ ಇದು ಯಾವುದು ಬೇಕಾಗಿಲ್ಲ. ಮಿತಿಮೀರಿದ ಸ್ವಾತಂತ್ರ್ಯ, ಹಣದ ಮದ ಹಾಗೂ ನೆತ್ತಿಗೇರಿದ ಅಹಂಕಾರ ಇವರನ್ನು ಹೇಗೆ ಮಾಡಿಸುತ್ತದೆ .

    • @saivijaysai7837
      @saivijaysai7837 18 днів тому

      Ivarinda Bangalorerige bad name. Worst girls. No discipline

    • @CCTVSHIVA7999
      @CCTVSHIVA7999 18 днів тому +8

      ನಿಜ ಬ್ರದರ್ 🙏🙏

    • @RX-Ani
      @RX-Ani 18 днів тому +10

      Awar awar dhuddu, awara personal mattru, namgyak bidi guru

    • @AbcXyz-g8n
      @AbcXyz-g8n 18 днів тому +4

      ​@@RX-Ani❌❌❌

    • @LancyTauro
      @LancyTauro 18 днів тому +7

      Let them enjoy why you are breaking your head it's their life

  • @manjushreedeepu-ge3op
    @manjushreedeepu-ge3op 17 днів тому +82

    ಎಲ್ಲಿ ಹೋದರು ನಮ್ಮ ಕನ್ನಡ ಸಂಘಟಕರು ಇಂತಹ ಸಂದರ್ಭದಲ್ಲಿ ಎಲ್ಲ ರೂ ಇದರ ಬಗ್ಗೆ ಮಾತಾಡಬೇಕು, ಆ ಸಂಘ ಈ ಸಂಘ ಇದಾರಲ಼

    • @shree1787
      @shree1787 17 днів тому +1

      🤣😁😃😀😅😂

    • @channamallikarjunswamy4198
      @channamallikarjunswamy4198 14 днів тому +1

      Sir kannada associations irodu
      E reeti enjoy maadoranna
      Control maadlikke alla
      Please e reeti maatodu tappu

    • @lokeshkrishnappa1796
      @lokeshkrishnappa1796 14 днів тому

      Waste people no unity among them . These drinkers spoiling BANGLORE name

    • @gangadhark4154
      @gangadhark4154 14 днів тому +1

      ಕನ್ನಡ ದವರು, ಕನ್ನಡ ಸಂಘನೆಯವರು ಏನು ಮಾಡುತ್ತಾರೆ, ಸರ್ಕಾರನೆ ರಾತ್ರಿ 2 - 3 ಗಂಟೆಯವರೆಗೆ ಬಾರ್, ಪಬ್ ತೆಗೆಯಲು ಅನುಮತಿ ಕೊಟ್ಟ ವರೆ...😂😂

  • @nkumarmd
    @nkumarmd 17 днів тому +70

    ಎಲ್ಲಾ ಸಾಫ್ಟವೇರ್ ಕಂಪನಿಯವರ ಹಣದ ಪ್ರಭಾವ.

  • @sudheerkumarlkaulgud7521
    @sudheerkumarlkaulgud7521 17 днів тому +69

    ಇಂತಹವರನ್ನೆಲ್ಲ ಕಾಯಬೇಕಾದ ಪರಿಸ್ಥಿತಿ ನಮ್ಮ ಪೋಲೀಸರದ್ದು....... ಎಲ್ಲಾ ಕಲಿಯುಗ ಮಹಿಮೆ.....

  • @princechethan2722
    @princechethan2722 18 днів тому +75

    75% wil be outsiders

  • @ShivammaS-z5d
    @ShivammaS-z5d 18 днів тому +111

    ಈ ಮುಂಡೇವು ಮನೇಲಿ ಇರದೆ ಇಲ್ಲಿ ಯಾಕೆ ಬಂದು ಸಾಯಬೇಕು. ಅನಿಷ್ಟಮುಂದೆವು

  • @rajusuryavanshi5133
    @rajusuryavanshi5133 17 днів тому +45

    ಇದೇನು ಸಂಸ್ಕೃತಿ, ಇದೇನು ಸಭ್ಯತೆ ಎಂಬ ಕನ್ನಡ ಹಾಡು ನೆನಪಿಗೆ ಬರುತ್ತೆ ಇದು ನಮ್ಮ ಜನ.

  • @MohammedZabiMohammedZabi-z1b
    @MohammedZabiMohammedZabi-z1b 18 днів тому +124

    ದಯವಿಟ್ಟು ನಮ್ಮ ಕರ್ನಾಟಕದ ಸಂಸ್ಕೃತಿ ಉಳಿಸಿ

    • @koyelbasu8082
      @koyelbasu8082 15 днів тому

      I am from west bengal...I also feel bad for karnataka 😢...but we never see such situation in kolkata

    • @gauthamhegde4185
      @gauthamhegde4185 13 днів тому

      Edaralli karnataka davarigintha autsider jasti erodu

    • @skycelestial4449
      @skycelestial4449 12 днів тому

      Modalu ninu pakistan ge hogo ,kothmiri soppu. Ninu enn kammi illa...

    • @aliengaming8779
      @aliengaming8779 10 днів тому +2

      ​@@koyelbasu8082what about that Kolkata doctor rape case??
      In this video all most all outsiders...ok ,no hate to anyone..but it's a fact

  • @subramanyaswamysubramanyas5851
    @subramanyaswamysubramanyas5851 18 днів тому +57

    I am really hands up in our Karnataka Police, Happy New Year all Karnataka police department.

  • @sandhyakurdekar5763
    @sandhyakurdekar5763 12 днів тому +3

    ಇದೇನು ಸಭ್ಯತೆ. ಇದೇನು ಸಂಸ್ಕೃತಿ. ಇದೇನು ಸಭ್ಯತೆ ಇದೇನು ಸಂಸ್ಕೃತಿ ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ😢

  • @giddayyajain5120
    @giddayyajain5120 16 днів тому +10

    ನಮ್ಮ ದೇಶದ ಕಾದಿರುವ ವ್ಯವಸ್ಥೆನೇ ಇದು

  • @CrystalTT123
    @CrystalTT123 18 днів тому +180

    Pub/club culture should be banned 🚫 forever 😢

    • @udaykumar-bv5iq
      @udaykumar-bv5iq 18 днів тому +2

      Yes true ban karna hai.
      Daru drunk karnay Kay time beshram ladka or ladki ko sharam nhi hai what parents think.
      Camera Kay time sharam😂😂😂

    • @sunilsuma.8198
      @sunilsuma.8198 17 днів тому +3

      Namma hindu samskruti ulisalu tv channel horadi pub club ban madbeku

    • @samaybv7195
      @samaybv7195 17 днів тому

      Ban all the temples

    • @lingarajump5874
      @lingarajump5874 17 днів тому +1

      Yes❤

    • @anilkumarsindhe673
      @anilkumarsindhe673 17 днів тому

      ಸರ್ಕಾರದ ಒಂದು ವರ್ಷದ ಆದಾಯ ಒಂದೇ ದಿನದಲ್ಲಿ ಆಗುವುದಾದರೆ ನಿಜವಾಗಲೂ ಸರ್ಕಾರ ತಡೆಯುತ್ತದ ಬ್ರದರ್. ಎಲ್ಲವೂ ವ್ಯವಹಾರ, ಜನರಿಗೆ ಬುದ್ಧಿ ಇರಬೇಕು. ಸರ್ಕಾರ, ಬಾರ್, ಪೊಲೀಸರು ಎಲ್ಲರೂ ಸೇರಿ ಜನರನ್ನು ಕುಡಿಸಿ ಮಂಗ ಮಾಡಿ ದುಡ್ಡು ಮಾಡುತ್ತಿದ್ದಾರೆ ಅಷ್ಟೇ😂😂

  • @vanajads8146
    @vanajads8146 17 днів тому +31

    ಅವ್ರ ಅಪ್ಪ ಅಮ್ಮನಿಗೆ ಧನ್ಯವಾದಗಳು ಇಂಥ ಪ್ರಜೆಗಳಕರುಣಿಸಿದ್ದಕ್ಕೆ ಜೈ

  • @manjum1301
    @manjum1301 18 днів тому +86

    ಉದಯವಾಯಿತು ಚೆಲುವ ಕನ್ನಡ ನಾಡು

  • @SharavathiGopal
    @SharavathiGopal 18 днів тому +42

    ಇದು ನಮ್ಮ ಸಂಸ್ಕೃತಿ ತು

    • @manjunathaks607
      @manjunathaks607 18 днів тому +3

      ನಿಮ್ ಸಂಸ್ಕೃತಿ ಹೆಂಗಪ್ಪಾ ಇದು.. ಥೂ ಅಂತೀಯೆಲ್ಲಾ .
      ನಿಂದು ಗ್ರೇಟ್ ಇಂಡಿಯನ್ ಸಂಸ್ಕೃತಿ.. ಜೈ ಅನ್ಕೋ.😂

  • @Bharatiya145
    @Bharatiya145 17 днів тому +31

    ನಮ್ ಮಗಳು banglore ಅಲ್ಲಿ IT ಅಲ್ಲಿ ಕೆಲಸ ಮಾಡ್ತಿದ್ದಾಳೆ..... ಇದನ್ನ ನೋಡಿದ್ರೆ 😂😂😂😂

    • @ChiguruMeese-s9m
      @ChiguruMeese-s9m 14 днів тому

      thande thayanderge gottglva. maneli erdet bettu koorsbeku antha

  • @prabhashenoy6834
    @prabhashenoy6834 18 днів тому +25

    ಎಲೆಕ್ಷನ್ ಟೈಮ್ ಬಾರ್ ಪಬ್ ಬಂದ್ ಮಾಡುತಾರೆ ಅದೇ ಹೊಸ ವರ್ಷದ ಟೈಮ್ ಬಾರ್ ಮತ್ತು ಪಬ್ ಬಂದ್ ಮಾಡಬೇಕು

  • @basavarajeshwari5023
    @basavarajeshwari5023 17 днів тому +13

    ಸರಕಾರ ವೇ ಯುವ ಸಮುದಾಯದ ನಾಶಕ್ಕೆ ಪರ್ಮಿಶನ್ ಕೊಟ್ಟಿದೆ.

  • @GaneshGanesh-x7b
    @GaneshGanesh-x7b 18 днів тому +62

    Next year celebration maadudadre maneli madidre olledu. Government new rules tarbeku

    • @krishnakumarkumar5710
      @krishnakumarkumar5710 18 днів тому

      Kudawra duddalle govt ulidorodu..bitti bhagya goskara kudile beku😂😂😂

    • @amalibritto3031
      @amalibritto3031 14 днів тому +1

      Karnataka govt made ₹302 crore profit on Jan 1st 2025 by liquor sales

  • @geethabccs1127
    @geethabccs1127 18 днів тому +28

    ಇದೇನಾ ಸಭ್ಯತೆ ಇದೇನಾ ಸಂಸ್ಕೃತಿ 😂😂😂😂

  • @anniecolaco194
    @anniecolaco194 10 днів тому

    Dhany hai maa baap log. What an achievement especially girls. Advanced Bengaluru

  • @NagRaju-l6z
    @NagRaju-l6z 18 днів тому +11

    ಆಹಾ,,,"' ಭಾರತಾಂಬೆ' ,,"ಇಂದಿಗೆ ನಿನ್ನ ಜನ್ಮ ಪಾವನವಾಯಿತು,

  • @mallurolli8016
    @mallurolli8016 18 днів тому +13

    ನಮ್ಮ ದೇಶ ಯಾವ ಕಡೆ ಹೋಗ್ಥಾ ಇದೇ ಎನ್ ಹೆಣ್ಣು ಮಕ್ಕಳು ಅಪ್ಪ ದೇವರೆ

    • @ChiguruMeese-s9m
      @ChiguruMeese-s9m 14 днів тому

      enthavranna manegalige odsodekke bikegalalli boys jents bhaya bilsi manegalige odsthirthare e news chenal navrege enadru ondhu vishya bekalla tv galige UA-cam ge hakthairthare yaro obbru eddre ellru antha edi dinavella helthane erthare

  • @ravichethan.p9109
    @ravichethan.p9109 18 днів тому +5

    ಆಹಾ ಕಣ್ಣು ಪಾವನ ಆಯ್ತು 😎😎😎😎😎

  • @ChandraKala-uh8gs
    @ChandraKala-uh8gs 17 днів тому +3

    ಪಶ್ಚಾತ್ಯ ಸಂಸ್ಕೃತಿ ಬಾಷೇ ಪ್ರಭಾವ

  • @Anand-e9j9h
    @Anand-e9j9h 18 днів тому +16

    90 ಹೊಡೀ..ಮನೇಗ್ ನಡಿ..😂😂 double quarter ಹೊಡೀ..ಬೀದೀಲ್ ಬೀಳಿ.‌😂😂😂😮😂😂😂😂

    • @Abcdxyzc
      @Abcdxyzc 18 днів тому +1

      Yella modi bhaktharu awaru

    • @shree1787
      @shree1787 17 днів тому +1

      Siddramulla Bhaktaru 😂😅​@@Abcdxyzc

  • @narayanprasad3620
    @narayanprasad3620 18 днів тому +9

    FUTURE OF OUR COUNTRY WITH THESE PEOPLE 😢😭

  • @yathi_naik1756
    @yathi_naik1756 17 днів тому +12

    ಇನ್ ಮುಂದೆ ಯಾವನಾದ್ರು ಬಂದು ನಾವು ನೆಕ್ಸ್ಟ್ ಜನರೇಶನ್ಗೆ ಪರಿಸರ ಕಾಪಾಡಿ ಇಡಬೇಕು ಅಂತ ಪಾಠ ಮಾಡೋಕೆ ಬಂದ್ರೆ ಕಪಾಳಕ್ಕೆ ಬಾರಿಸಬೇಕು😂😂

  • @GaneshGanesh-x7b
    @GaneshGanesh-x7b 18 днів тому +47

    Idke new year celebration annalla.yenne party celebration anthare.😅

    • @nusrathunnisa3387
      @nusrathunnisa3387 18 днів тому +2

      😂😂😂

    • @Anand-e9j9h
      @Anand-e9j9h 18 днів тому +1

      @@GaneshGanesh-x7b correct bro...ಈ ಮುಂಡೇ ಮಕ್ಕಳು new year ನಾ ಅರ್ಥ ಮರೆತಂತಿದೆ..

  • @Crikittu
    @Crikittu 17 днів тому +2

    ಈ ಗ್ಯಾಪಲ್ಲಿ ಮಜಾ ಯಾರಿಗ್ ಸಿಗೋದು 2:39 2:40 🤭🤭🤭😢😂❤😮😅

  • @hemanths.t657
    @hemanths.t657 17 днів тому +4

    ಅಮೆರಿಕಾ ತರ feel ಆಗ್ತಿದೆ

  • @yogeshkodiya6678
    @yogeshkodiya6678 18 днів тому +43

    North Indian boli makkalu ivaga Bangalore halu madi bittare

    • @purnachandra6986
      @purnachandra6986 17 днів тому +1

      ಅಂಥವರು ಬರ್ಥರಂಥ ನಮ್ಮವರು ನೋಡ್ತ ninthirthare ಗೊತ್ತ??

  • @shankarv3661
    @shankarv3661 17 днів тому +7

    ಈ ಹುಡುಗಿರಿಗೆ ತಾಯಿ ಅನೋ ಸ್ಥಾನ ಒಂದು ಇಲ್ಲದಿದ್ದರೆ.ಇವರೆಲ್ಲಾ ವೆಸ್ಟ್ 😢

  • @yakubpatelbagali302
    @yakubpatelbagali302 14 днів тому +3

    Is this called new year celebration?

  • @Shabaz-h8g
    @Shabaz-h8g 18 днів тому +13

    New years means drinks on mg road 😂😂

  • @youtub2585
    @youtub2585 17 днів тому +2

    ಇದು ನಮ್ಮ ರಾಜ್ಯದ ವ್ಯವಸ್ಥೆ 😢

  • @lakshminarayan8338
    @lakshminarayan8338 17 днів тому +4

    ರಾತ್ರಿ 2 ಘಂಟೆ ಯವರೆವಿಗೆ ರಾಜ್ಯದಲ್ಲಿ ಸಾರಾಯಿ ಮಾರಾಟ 308 ಕೋಟಿ ಅಂತ ಸುದ್ದಿ. ಹೆಚ್ಚು ಕುಡಿಯಿರಿ. ಆದಾಯ ತನ್ನಿ.

  • @Alone-k2e6z
    @Alone-k2e6z 16 днів тому

    Wow Bengaluru 👌 👏

  • @VaishaliSankapale-hj7pw
    @VaishaliSankapale-hj7pw 18 днів тому +4

    Karnataka police is great 🎉

  • @SavithriB-d7g
    @SavithriB-d7g 17 днів тому +6

    ಎಲ್ಲೂ ಕಾಣುತ್ತ ಇಲ್ಲಾ ಕನ್ನಡ ಪರ ಸಂಘಟನೆ ಇದು ಯಾವ ದೇಶ ಬಟ್ಟೆ ಬರೆ ಇಲ್ಲದ ಹುಡಿಗೀರು ಇವರನ್ನ ಹೆತ್ತಿದ ತಾಯಂದಿರಿಗೆ ದೊಡ್ಡ ನಮಸ್ಕಾರ 🙏🙏 ಇನ್ನು ಇಂಥ ಬೀದಿ ನಾಯಿಗಳನ್ನು ರೇಪ್ ಮಾಡದೆ ಬಿಡುತಾರಾ ಥೂ ಜನ್ಮಕ್ಕೆ. ಒಬ್ಬೊಬ್ಬರ ಬೌಲ್ ಯಾರ್ಯಾರ ಕೈಲಿತ್ತಾ ಯಾರ್ಯಾರ ಬೆರಳು ಯಾವ್ಯಾವ ತೂತಲ್ಲಿ ಇತ್ತಾ? ಲೇ ಸಿದ್ದರಾಮಯ್ಯ ನಿನ್ನ ಸರ್ಕಾರದಲ್ಲಿ ಇದನ್ನೆಲ್ಲಾ ನೋಡುವ ಹೊಸ ಭಾಗ್ಯ ಕೊಟ್ಟ ನಿನ್ನ ಸರ್ಕಾರ ಕ್ಕೆ ನನ್ನದೊಂದು ಸಲಾಂ. ಇವರಿಗೆಲ್ಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೊಡ್ಬೇಕು. 🔥🔥🔥👍👍👍

  • @anvasundhararajagopalachar4357
    @anvasundhararajagopalachar4357 17 днів тому +4

    ಇಂತ ಸಂಸ್ಕೃತಿ ಇರುವ ನಾಡಲ್ಲಿ ಎಂಥ ಪರಿಸ್ಥಿತಿ

  • @ambrishrocky2168
    @ambrishrocky2168 18 днів тому +11

    Olle income government ge 😅🎉🎉

  • @NiranjanDas
    @NiranjanDas 18 днів тому +4

    Nam karnataka police 👮 great 🙏🏻🙏🏻🔥

  • @ShivkumarShivakumar-h4g
    @ShivkumarShivakumar-h4g 14 днів тому

    Super Gvt

  • @lokeshkrishnappa1796
    @lokeshkrishnappa1796 14 днів тому +2

    Yes from 2026 they should ban new year celebrations in public

  • @sushmashrikanth2029
    @sushmashrikanth2029 17 днів тому +2

    ಪೊಲೀಸರಿಗೆ ತುಂಬಾ ಕೆಲಸ ಕೊಡುವ ದಿನ ಇದು.

  • @shashidharambalila9373
    @shashidharambalila9373 17 днів тому +6

    ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ 😂😅

  • @Salaga_Daari
    @Salaga_Daari 17 днів тому +5

    I waited for 24hours to watcg this visuals 😂😂😂😂

  • @GuruMurthy-i9t
    @GuruMurthy-i9t 14 днів тому

    ಜಾಲಿ ಜಾಲಿ

  • @ka10gamer76
    @ka10gamer76 17 днів тому +5

    Respect the police ❤️❤️‍🩹🙏🏼

  • @srinivas7036
    @srinivas7036 15 днів тому

    ಇದು ನಮ್ಮ ದೇಶ ಹೆಣ್ಣು ಸಂಸಾರದ ಕಣ್ಣು , ಮೊದಲ ಗುರು

  • @muralim3054
    @muralim3054 14 днів тому

    ಇಂತಹ ವಿಡಿಯೋ ದಿನ ಮಾಡಿ.ಆವಾಗ ಗೊತ್ತಾಗುತ್ತೆ.
    ಜನ ದಿನಾ ಎಷ್ಟು ಕುಡಿತರಂತಾ.

  • @deva_2022
    @deva_2022 18 днів тому +3

    What a news for the news channel and camera man 😂, I also want to become camera man for only this kind of occasions.

  • @Udayakohli
    @Udayakohli 17 днів тому +1

    Good

  • @PraveenNM-f7v
    @PraveenNM-f7v 15 днів тому

    😊😊

  • @geethap5672
    @geethap5672 18 днів тому +6

    North Indians in Bengaluru

  • @proudtobeindian9229
    @proudtobeindian9229 16 днів тому +1

    May be 20% Kannadigas are there,
    80% outsider,,
    Jai karnataka

  • @venkat.N4215
    @venkat.N4215 12 днів тому

    ಇಂತಹ ಸಮಯದಲ್ಲೇ ಎಲ್ಲರಲ್ಲೂ ಇರುವ ಪ್ರತಿಬೇ ಆಚೇ ಬಂದು ಎಲ್ಲರನ್ನು ಮನರಂಜನೆ ಮಾಡೋದು😅😅

  • @nirobroy1654
    @nirobroy1654 16 днів тому +1

    Freedom 😂😂😂

  • @darshankammarrtl611
    @darshankammarrtl611 13 днів тому

    ಉಪ್ಪಿ ಸರ್ ಹೇಳಿದ್ ಮಾತು .. 😂ಎಲ್ಲಾ ಕುಡ್ಕೊಂಡು ತೆಲಾಡ್ತಾ ಹ್ಯಾಪಿ ಆಗಿದ್ರೆ ಯಷ್ಟು ಚನಾಗಿರುತ್ತೆ 😂😂. ರಿಯಲ್ ಆಗಿ ನೋಡ್ಬಿಟ್ಟೆ

  • @anilcastelino7237
    @anilcastelino7237 18 днів тому +2

    Christians following western culture.... Enjoy the day.. no robbery, no cheating, no frod etc

  • @nammanadu9683
    @nammanadu9683 17 днів тому

    Good job , police team.

  • @live18911
    @live18911 17 днів тому +1

    Good job cameraman coz this would have avoided many unpleasant incidents as those ll be aware that there are cameras all places

  • @BHUVANKUMAR-ee7oe
    @BHUVANKUMAR-ee7oe 18 днів тому

    Super 👌....Vomit matra maadbedi

  • @nandishnaiknandi9061
    @nandishnaiknandi9061 18 днів тому

    Super

  • @vrindakulkarni1760
    @vrindakulkarni1760 18 днів тому +4

    Government should strictly ban it....ಜನ ಮೂರ್ಖರು ಆದಾಗ...ರಾಜಾ or government ಜಾಣ ಆಗಬೇಕು. ಮತ್ತು ಸಾಮಾಜಿಕ ಒಳಿತು ಮುಖ್ಯ....so please this is request....Government must ban this...

    • @ravindraramarao1792
      @ravindraramarao1792 18 днів тому +1

      Government won't. At the cost of state's culture, respect and dignity it's excise revenue. What a shame.

  • @nawaznawa4403
    @nawaznawa4403 18 днів тому +3

    ಮಾನ ಆರಾಜು ಮಾಡ್ತಿದ್ದಾರೆ 😱

  • @AishuHudded
    @AishuHudded 15 днів тому

    Supr namma desh 😂😂 happy new year 🎉😂 devare

  • @NasrulaKhan-p5t
    @NasrulaKhan-p5t 14 днів тому +1

    Ee scene nodidare same hindi film nalli toriso red light area tarha ide

  • @ashwinihs8105
    @ashwinihs8105 15 днів тому +1

    Police protection tu nam karnataka C M yenu madtidare 😮

  • @BalaKrishna-n5z
    @BalaKrishna-n5z 17 днів тому +3

    Permission yaake koddbekithu.

  • @rp_editz7355
    @rp_editz7355 16 днів тому +2

    The worst way to start a new year 😑

  • @Parashurama.Poojari
    @Parashurama.Poojari 16 днів тому

    Namm Hali nadunea chand❤

  • @roopas9926
    @roopas9926 14 днів тому

    75% outsider + 25℅ college students.. Who are staying in PG's.. & Hostels..

  • @KiranKumar-ej8sv
    @KiranKumar-ej8sv 17 днів тому +3

    omg namma baratha da gathi idu

  • @muralidharreddy1859
    @muralidharreddy1859 14 днів тому

    These are our future leaders 😂

  • @utkarshkulkarni8777
    @utkarshkulkarni8777 12 днів тому

    ಇದೇ ನಮ್ಮ ಭವಿಷ್ಯದ ಯೂ'ಥೂ'! 🤣🤣🤣🤣🤣🤣

  • @JaiJagannathHareKrishna
    @JaiJagannathHareKrishna 12 днів тому

    Great Kannadigaaaas 😂

  • @sparkentertainment6908
    @sparkentertainment6908 17 днів тому +1

    Just celebrate new year in your houses with your parents .people should stop going outside

  • @sathyaalva7296
    @sathyaalva7296 16 днів тому

    Channel navrige yake uri

  • @YOHANNANJOHNMATHEW
    @YOHANNANJOHNMATHEW 15 днів тому

    Sab rich and educated boys and girls hai

  • @SudrsanSrni
    @SudrsanSrni 17 днів тому +2

    TODAY YOUTH TOMORROW DETH

  • @ShabinadsBanu
    @ShabinadsBanu 17 днів тому +1

    Idu my samskruthi 😢

  • @subharajesh6743
    @subharajesh6743 14 днів тому

    Real kannadigas maintain their culture thats power of kannadiga but these r all outsiders

  • @Peastheleader
    @Peastheleader 16 днів тому +1

    I m feeling like I m seeing zombies… they are not able to walk .. I had to stay away from friendship always.. I used to cry at home for loneliness.. today I accept my loneliness,..

  • @MagazineFashion
    @MagazineFashion 16 днів тому +1

    North Indians spoilling it

  • @Sridhar920
    @Sridhar920 14 днів тому

    Why government permission New year night ⚖️

  • @annappaannappa967
    @annappaannappa967 17 днів тому +2

    Evralli 75%northindians....navre jasti...

  • @reddypemma8558
    @reddypemma8558 18 днів тому +8

    Beedi dagargalu ehuyalla 😂😂😂😂😂😂

  • @user-ct1zk3bo1k
    @user-ct1zk3bo1k 18 днів тому +3

    Where is ಮೂತ್ರ ಲೀಕ್ 😂😂😂

    • @Luqmaan-xy4cs
      @Luqmaan-xy4cs 18 днів тому +1

      bandre kole, aagtidda😂ashte

    • @ranatigrina1717
      @ranatigrina1717 17 днів тому

      Adu nive alva nivu party le idralva nimgu bhoomi giraki hoditha ide ansatte

  • @gadgetgirl2k
    @gadgetgirl2k 17 днів тому +1

    Why drink when you cant hold it

  • @India-ct5hv
    @India-ct5hv 18 днів тому +2

    Keyyibeku

  • @Dr.ManojKA
    @Dr.ManojKA 12 днів тому

    Nav yaru idar bagge comment madodu sukthavalla😊😊
    This is there personal wish and freedom...

  • @bhaskarbcbhaskar1785
    @bhaskarbcbhaskar1785 16 днів тому +1

    Brand Banglore Alla E Sankskruthi Bad Banglore Agide So Shemlese Women's😢

  • @SaiBhargav-r7y
    @SaiBhargav-r7y 18 днів тому

    Hi bro😂

  • @Unknown-vr9go
    @Unknown-vr9go 16 днів тому +1

    What do you expect from people coming out of the pub, to hold prasad or ladoo. It is a shame to the media

  • @moham227
    @moham227 17 днів тому +1

    Namma smkrithi namma hemme 😂😂

  • @Dream1.....
    @Dream1..... 18 днів тому +1

    Bere state enda bandu sayithave sokige

  • @Madhusudhanamc
    @Madhusudhanamc 18 днів тому +2

    Told happy new year.thoo estestu peg haaktaaro,enenu nadeyutto devarige gottu.

  • @Benkibenki-
    @Benkibenki- 14 днів тому

    Good 😂😮😊 job ❤🎉