ಡಾಕ್ಟರ್ ಪಿಕೆ ಪ್ರವೀಣ್ ಬಾಬು ಸರ್. ನಿಮಗೆ ದೇವರು ಹೆಚ್ಚಿನ ಆರೋಗ್ಯ ಹಾಗೂ ಹೆಚ್ಚಿನ ಆಯಸ್ಸು ಕೊಟ್ಟು ದೇವರು ನಿಮ್ಮನ್ನು ಕಾಪಾಡಲಿ. ಕಾರಣ ಇಷ್ಟೇ ಪುರಾಣ ಆದಿಕಾಲದಿಂದಲೂ ಇದ್ದಂತಹ ಆಯುರ್ವೇದ ಪದ್ಧತಿಯನ್ನು ನೀವು ನಿಮ್ಮ ಹಿರಿಯರಿಂದ ಬಹಳ ಚೆನ್ನಾಗಿ ಅರಿತು ತಿಳಿದುಕೊಂಡಿದ್ದೀರಿ. ವಾತ ಪಿತ್ತ ಕಫ ಇಷ್ಟರಿಂದಲೇ ಮನುಷ್ಯನ ದೇಹ ರಚಿಸಲ್ಪಟ್ಟಿದೆ ಎಂದು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ. ನಿಮ್ಮ ತರಹ ಆಳವಾಗಿ ಯಾರು ಈ ರೀತಿ ತಿಳಿಸಿ ಕೊಟ್ಟಿಲ್ಲ. ನಿಮ್ಮ ರೀತಿಯೇ ನಿಮ್ಮ ಶಿಷ್ಯರನ್ನು ದಯವಿಟ್ಟು ಮಾರ್ಗದರ್ಶನ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ಬೆಂಗಳೂರು ಇತಿ ನಿಮ್ಮ ಪ್ರೀತಿಯ ಆನಂದ.
ಸರ್ ನಮಸ್ತೆ... ನಾನು ನಿಮ್ಮ ಪಕ್ಕದ ಹಾವೇರಿ ಜಿಲ್ಲೆಯವನು ನಿಮ್ಮ ಮಾಹಿತಿಗಳು ತುಂಬಾ ಉಪಯುಕ್ತವಾಗಿರುತ್ತವೆ ಹಾಗೂ ನಿಮ್ಮ ಕನ್ನಡ ಪದ ಬಳಕೆ ನನಗೆ ಪ್ರಿಯವಾಗಿದೆ ಆರ್ಯುವೇದ ವೈದ್ಯದ ಜೊತೆ ನೀವು ಉತ್ತಮ ವಾಗ್ಮಿಯು ಆಗಿದ್ದಿರಾ ಧನ್ಯವಾದಗಳು...🙏
ॐ ಗದ್ದಾಹಸ್ತಾಯ ವಿದ್ಮಹೇ ಅಮೃತೇಶಾಯ ಧೀಮಹಿ ತನ್ನ: ಕೇತು: ಪ್ರಚೋದಯಾತ್॥❤️🌹🙏🏻
ಡಾಕ್ಟರ್ ಪಿಕೆ ಪ್ರವೀಣ್ ಬಾಬು ಸರ್. ನಿಮಗೆ ದೇವರು ಹೆಚ್ಚಿನ ಆರೋಗ್ಯ ಹಾಗೂ ಹೆಚ್ಚಿನ ಆಯಸ್ಸು ಕೊಟ್ಟು ದೇವರು ನಿಮ್ಮನ್ನು ಕಾಪಾಡಲಿ. ಕಾರಣ ಇಷ್ಟೇ ಪುರಾಣ ಆದಿಕಾಲದಿಂದಲೂ ಇದ್ದಂತಹ ಆಯುರ್ವೇದ ಪದ್ಧತಿಯನ್ನು ನೀವು ನಿಮ್ಮ ಹಿರಿಯರಿಂದ ಬಹಳ ಚೆನ್ನಾಗಿ ಅರಿತು ತಿಳಿದುಕೊಂಡಿದ್ದೀರಿ. ವಾತ ಪಿತ್ತ ಕಫ ಇಷ್ಟರಿಂದಲೇ ಮನುಷ್ಯನ ದೇಹ ರಚಿಸಲ್ಪಟ್ಟಿದೆ ಎಂದು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ. ನಿಮ್ಮ ತರಹ ಆಳವಾಗಿ ಯಾರು ಈ ರೀತಿ ತಿಳಿಸಿ ಕೊಟ್ಟಿಲ್ಲ. ನಿಮ್ಮ ರೀತಿಯೇ ನಿಮ್ಮ ಶಿಷ್ಯರನ್ನು ದಯವಿಟ್ಟು ಮಾರ್ಗದರ್ಶನ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ.
ಬೆಂಗಳೂರು ಇತಿ ನಿಮ್ಮ ಪ್ರೀತಿಯ ಆನಂದ.
ಸರ್ ನಮಸ್ತೆ... ನಾನು ನಿಮ್ಮ ಪಕ್ಕದ ಹಾವೇರಿ ಜಿಲ್ಲೆಯವನು
ನಿಮ್ಮ ಮಾಹಿತಿಗಳು ತುಂಬಾ ಉಪಯುಕ್ತವಾಗಿರುತ್ತವೆ
ಹಾಗೂ ನಿಮ್ಮ ಕನ್ನಡ ಪದ ಬಳಕೆ ನನಗೆ ಪ್ರಿಯವಾಗಿದೆ ಆರ್ಯುವೇದ ವೈದ್ಯದ ಜೊತೆ ನೀವು ಉತ್ತಮ ವಾಗ್ಮಿಯು ಆಗಿದ್ದಿರಾ ಧನ್ಯವಾದಗಳು...🙏
SUPAR
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 💐💐💐
Sir,
Thanks for your wonderful tips in very simple ways.
ಧನ್ಯವಾದಗಳು ಸರ್ ನಿಮ್ಮ ಸಲಹೆಗಳಿಗೆ 🙏🙏🙏
ಒಳ್ಳೆಯ ಮಾಹಿತಿ
ಧನ್ಯವಾದಗಳು sir
ಧನ್ಯವಾದಗಳು ಸರ್
My fvt childhood dish
Dhanyawadagalu......🙏😃
hi lathu
ಹುರಳಿ ಸಂಗಟಿ ಸೂಪರ್ ಸರ
Thanks sir good morning excellent speech.
ಧನ್ಯವಾದಗಳು . ಸರ್ ನಮಸ್ಕಾರಗಳು.
olle message sir namma janarige tq so mach
Very nice explaination
hi lathu
Hi
Sir .... tb and hiv edura tinabahuda sir ???
Yes ur Right doctor
ಸರ್ ನಿಮ್ಮ ಮಾಹಿತಿ ಸುಪರ್
Spourts fry is easy to consume
Sir namaste yekagrate bagge tilisi/consunstration/memory power hechisodu hege,&nenapalli ittukolluvadu tilisi
ಧನ್ಯವಾಧಗಳು ಸಾರ್🙏🙏🙏
thank you sir for this good news satish from bangalore keep giving good healthy tips thank you
Thanks so much super tips
Supper sir huruli na huridu hittu madi bella haki ganji madi kuditivi sir
Ok thank you so much sir
I like Ayurveda tips thanks doctor
super tq sir
Excellent Video Sir, thanks for sharing
Yes
Valuable information sir
ಧನ್ಯವಾದಗಳು ಸರ್ 🙏🙏🙏🙏🙏
Thanku sir super information.please sir urica acid bagge Hali please sir
Hi frm karnataka
Chan Banglura
Good 👍.
10000000% results.
Thank you so much sir for giving super information
Supriya Mana hi
Hi
hi
Thanks
Nice msg sir 🙏💕
@@Ayurvedatipsinkannada sir endu thumbha uashna anthare heat body ge thinbhahuds namge thindare thumbha heat aguthala enmadodu please heli
S
Hi
Super 😁
Sir huruli kalina ganji madi kudi bahuda
Supar sir
ನಿಜವಾಗಲೂ ಹುರಳಿಯೊಳಗೆ ಅಗಾಧವಾದ ಶಕ್ತಿ ಇದೆ...
Nice
hege
Sooper Sir. Thank you
Superb 👌😍👏👏👏👏
Tqu sir
hii
ಹಾಯ್ ಸಾರ್... ಹುರುಳಿಕಾಳು ಬಳಸಿ ದವರು ಹಾಗೂ ನನ್ನ ವಯಕ್ತಿಕವಾಗಿ ಗ್ಯಾಸ್ ಪ್ರಾಬ್ಲಂ ಅನ್ನಿಸುತ್ತದೆ..ಇದು ನಿಜವಾಗಿಯೂ ಗ್ಯಾಸ್ಟ್ರಿಕ್ ಪ್ರಾಬ್ಲಂ ಬರುತ್ತದೆಯೇ..?
Heat body iruvavaru hege sir
So nice
Sir nanu running alli weak edine run madtha edre bega susthu agutte sir.. Evaga Horse gram na daily 1 tym tindre sari agutta
Super maeti sara
Super annavare
Heart problem Nara black agirorge anu tindre olledu tilisi sir.
ಸರ್ ರಕ್ತ ಶುದ್ದೀಕರಣದ ಬಗ್ಗೆ ತಿಳಿಸಾ.
Sir white kudalu kapu ago haage parihara helli pls
Super Sir
Thanks sir
Sar namgoskar video Madi pls mathduvaga bae katdha de adekenu madu sar
Sir Soaked horsegram tinnabahuda
ಯಾರ ಹೇಳತಾರ ನಾವ ಹುಂಳ್ಳಿ ಪಲ್ಯೆ ಮಾಡತಿವಿ ಸರ್
Suuuuuuuuper sir
Good information sir
Sir i am constipation patent i can use the horse gram
ಈರುಳ್ಳಿ ಮತ್ತು ಬೆಳ್ಳುಳ್ಳಿ ಬಗ್ಗೆ ಮಾಯಿತಿ ಕೊಡಿ, ಸಾರ್.
Thanks so very much
Horse gram detail information tanks
Dear sir nange jasti otu niludake agalla sustu agaute plz edake en madbeku heli nanu 6 feet height idene plz reply..
T you so much sir
Tq sir
super
🙏🙏🙏
👌
Sar nanage 20varsh. Nanu rathri vele utakke raghi ambali kudithini adara joothege urali kalannu thinnabahuda
Sir 2 year maguvig kodabahuda heli
How to get height and weight in children's as per their age.
Sir nenasi ittu thinnabahudha
ರಾತ್ರಿ ನೀರಲ್ಲಿ ನೆನಸಿ ಬೆಳಿಗ್ಗೆ ತಿನ್ನಬಹುದಾ ಸರ್
Watha agalva sir hurulikalu
Sir drink's kudita sarayi Brandi vesanagalinda dooraviralikke yenadru manemaddu yeli
Sir odu wag ದಾ ಪ್ ಬಾಳ್ ಹತ್ತತೆತಿ adk ಏನಾರ heli
Narada samasyege yenu madbeku sir
ಕೂರುವ ಜಾಗದಲ್ಲಿ, ಕುತ್ತಿಗೆಯ ಅಂದರೆ ಬುಜದ ಹತ್ತಿರ ತುಂಬಾ ನೋವು ಇದೆ. ಎಣ್ಣೆ ಮಸಾಜ್ ಮಾಡಿಸಿದರೂ ಕಡಿಮೆ ಆಗಿಲ್ಲ
@@jyothisd1180 yoga madri jyoti
Hurule kaalanna daily tinnodrinda body thumba heat agalwa athva body heat adre yenu problem ilwa sir
ಸರ್ ನಮಸ್ತೆ ಲೋ ಬಿಪಿ ಇರೋರಿಗೆ ಮೆಡಿಸನ್ ಹೇಳಿ ಸರ್
👌👌👌video sir
ಸರ್ ನಿಮ್ಮ ಚಿಕಿತ್ಸೆ ಗೆ ಎಷ್ಟೂ ಶುಲ್ಕ ನಿಗದಿ ಇದೆ ಹೇಳಿ ಬಡವರಿಗೆ ಕೈ ಯಟ್ಟಗುತದೆಯೇ
Costly dr
Ve all love you sar
Sir give home remedy for fatty liver and gall stones home remedy
r a iddavrige nu ulli kalu tinubahuda sir
Hi
Daily use madidre thondre enu ilva sir
sir naragala weakess ge video madi sir please please
Hi
Sure
why
Sir nimanthavaru idare hospital necessary ne irodila
ಏತ್ತರ ಆಗೋಕೆ ಏನು ಮಾಡುಬೇಬ್ಕು ಸರ್
❤❤❤❤❤❤❤❤❤🎉
Daily morng tinnodu enu problm elva sir
Sheegra skalanakke manemaddu tilisi sir
I too wiating for this information.
hii 👌
Makkalalli kanisuva vatteyallina janttu hulage mane maddu tilisi please
Heat body ಇರೋರು ತಿನ್ನಬಹುದ?
Boil madi thindre ok na sir
K it's good
Sir joint pain (arthritis)ge solution
Ayurveda Tips In Kannada
Sr beyisi tinnoda / hasi yagi tinnoda
Women tinbahuda
Mugina vasane gotagala 3varsha agide henmadadu nimlli parihara ediya
Consult ENT specialist as early as possible...
Sir kannugalu eake olage hoguthe sir
Sir ..daily tinbavda tumba ushnate eruvudarinda enu side effects agalva... body li
Ok sir tqqq