ನಾನು ಚಿಕ್ಕವನಿದ್ದಾಗ ನನ್ನ ಅಜ್ಜಿ ಬರೀ ಹುರುಳಿ ಕಾಳು ಪಲ್ಯ ಹಾಗೂ ಹುರುಳಿ ಕಟ್ಟಿನ ಸಾರು ಮಾಡುತ್ತಿದ್ರು ನಾನು ಬಾಲ್ಯದ ಸಮಯ ಬರೀ ಹುರುಳಿ ಕಾಳಿನ ಪಲ್ಯದಲ್ಲೆ ಬೆಳೆದಿದಿನಿ ಸರ್..... ಉತ್ತಮ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು 🙏🤝🌹🌹
ಹೌದು ನಮ್ಮನೆಯಲ್ಲಿ ಹುರುಳಿ ಯೂಸ್ ಮಾಡ್ತೀವಿ ಪಲ್ಯ ಸಾಂಬಾರ್ ಮೊಳಕೆ ಕಟ್ಟಿದ ಪಲ್ಯ ವಾರದಲ್ಲಿ ಒಂದಿನ ಪಲ್ಯನು ಅಥವಾ ಸಾಂಬಾರು ಮಾಡ್ತೀವಿ ಆದ್ರೆ ಡೈಲಿ ಹುರುಳೇಕಾಳಿನ ಸಗಟಿ ಮಾಡ್ತೀವಿ ಎಂಟು ತಿಂಗಳ ಮಗುವಿನಿಂದ ಹಿರಿಯರ ವರೆಗೂ ಬೆಳಗ್ಗೆ ಟಿ ಬದ್ಲು ಈ ಹುರುಳೆ ಕಾಳಿನ ಸಗಟಿ ಕುಡಿತೀವಿ ಇದು ತುಂಬಾ ಒಳ್ಳೆಯದು ಆರೋಗ್ಯಕ್ಕೆ ನಮ್ಮನೆಯ ಚಿಕ್ಕ ಮಕ್ಕಳು ತುಂಬಾ ಇಷ್ಟಪಟ್ಟು ಕುಡಿತಾರೆ
Huralikalu huridu coconut, green chilly etc., mixmadi chatni Jothe hot ragi roti madi morning time use moduvadarinda thumb channagiruthe and hurali boiled water 2,/3 days usemaduvadarind thumba test, body garam, cold was not effected children's, rainy season delivery ladies using horse gram water for cold purpo.
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 🙏
Thank you
@@FoodMedia good suggestion .thank u.
Welcome
ತುಂಬಾ ಧನ್ಯವಾದಗಳು ಸರ್
Thank you
🌹🙏👍👌ಧನ್ಯವಾದಗಳು 👌👌🙏🌹
Thank you
Tq ಸಾರ್ ಒಳ್ಳೆಯ ಮಾಹಿತಿ .
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.
Thank you
@@FoodMedia good information ❤️
Thank you
Very good information 👌🤝👍🙏
Thank you
So good thanks 👍
Welcome
Best comments sir👌👍
Thank you
Tq ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ನಿಮಗೆ ನಾವು ಯಾವಾಗಲೂ ಸಪೋಟ್ರ್ಟ್ ಮಾಡ್ತಿವಿ 👌👌👌😍🤝
Thank you for your support
waw spr infomatn sir thnk u thnk u vrry much
Welcome
Thank u sir .very good information
Welcome. Thank you
Thank you Bro
Welcome 🙏
V Good information
Thank you
Very usefull information..
Thank you
👍good thank you sir 👏
Welcome
nanage huruli thumba ishta
evathu nanu huruli chatny
madiruthene neevu e vidio
thumba intreresting ilike u r vidio
Thank you
Very good information
Thank you
Useful information.. thanks
Welcome.
Thank you for your support
ಹುರುಳಿ ತುಂಬಾ ಒಳ್ಳೇದು ಆರೋಗ್ಯಕ್ಕೆ.... ಹುರುಳಿ ತಿಂದು ಕುದುರೆ ಹಾಗೆ ಗಟ್ಟಿ ಇರಬೇಕು....
Thank you
God bless you 💐
Thank you
Super information.
Thank you
ಇದು ದೇಹಕ್ಕೆ ಒಳ್ಳೆಯ ಆಹಾರ ಇದನ್ನು ಸೇವಿಸುವುದರಿಂದ ಆರೋಗ್ಯಕರವಾಗಿರುತದೆ ಎಂಬುದು ನಿಜ
Thank you
Good information......👌👍
Thank you
Good Information.. Best. Food.. Tq.
Welcome
Thanks. Brother.
Very good health tips for young genaration s.
Thank you
Excellent information
Thank you
Very like information.thank u sir.nanage uruli kali Andre thumbha ista babu sath chatni kali thinthini.i lve it
Thank you
ನಮ್ಮ ಮನೆ ಯಲ್ಲಿ ಇವತ್ತು ಹುರುಳಿ ಬಸ್ಸಾರು . ಚಟ್ನಿ ತುಂಬಾ ಚೆನ್ನಾಗಿದೆ
ರುಚಿ ಚೆನ್ನಾಗಿರುತ್ತೆ ಹಾಗೇನೇ ಆರೋಗ್ಯಕ್ಕೂ ಒಳ್ಳೆಯದು
Super sar
Thank you very much very nice sir
Welcome
Whaaaaaa super
Thank you
Good information thanks sharath
Welcome
Healthy food good
Thank you
Good information tq
Welcome
Good information
Thank you
Good information
Thank you
Good information, and usefull information thank you 🙏
Thank you
Good infermation
Thank you
H
K
Nice video bro..
Thank you
Sooper
Thank you
Good information Sharath tq.
Welcome
Thank you for your support
ನಾವು ಯಾವಾಗಲೂ ಹುರುಳಿ ಕಾಳು ಉಪಯೋಗಿಸುತ್ತೇವೆ
ತುಂಬಾ ರುಚಿ ಅಲ್ವಾ
@@FoodMedia ಹಾ ಹೌದು
Yes, very nice information 👍
Thank you
Healthy food
ನಾನು ಚಿಕ್ಕವನಿದ್ದಾಗ ನನ್ನ ಅಜ್ಜಿ ಬರೀ ಹುರುಳಿ ಕಾಳು ಪಲ್ಯ ಹಾಗೂ ಹುರುಳಿ ಕಟ್ಟಿನ ಸಾರು ಮಾಡುತ್ತಿದ್ರು ನಾನು ಬಾಲ್ಯದ ಸಮಯ ಬರೀ ಹುರುಳಿ ಕಾಳಿನ ಪಲ್ಯದಲ್ಲೆ ಬೆಳೆದಿದಿನಿ ಸರ್..... ಉತ್ತಮ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು 🙏🤝🌹🌹
ನಿಮಗೂ ಧನ್ಯವಾದಗಳು
Super ❤️
Thank you
Super
Thank you
Butiful
Nice
Thank you
Oky
Yas
I am from coorg. We are using with rise rotti. I lik this I am now in Abu Dhabi. In Abu Dhabi I making chattni.
Thank you for information
SUPER
Thank you
Thanks so much for sharing . Need recipe of chatani.
Welcome
Nice video bro
Thank you
Huruli chatney soooooper
Thank you
👌👌
🙏🙏🙏
ಹುರುಳಿ ಉತ್ತಮ ಆಹಾರ.ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ.ಉತ್ತೇಜನ ನೀಡುವುದು
ನಿಮ್ಮ ಮಾಹಿತಿಗೆ ಧನ್ಯವಾದಗಳು
My favourite food.
Ok
We prepare urli katu saaru & molke urli saru
100%. Good. Food
Yes
Good information. Please let us know the thulu type huruli genasu chutney recipe. 🙏
Thank you. Sure
Sumadhura kichen.
indigu namma maneyalli huruli chatni maaduthivi raagi roottig entha combination jothege konha bella kooda haaki rubbikolluthivi adar ruchi tindavare ballaru, molaki katti saaru maaduthivi, molake katti adannu onagisi hodedu bele maadi hurali appala kooda maaduthivi
Thank you for your information
ಸರ್ ನನ್ನದು ಹುರುಳಿ ಪ್ರೌಢಕ್ಟ್ ಇದೆ.
ಹುರುಳಿ ಸಾಂಬಾರ್ ಪೌಡರ್. ಮತ್ತು ಹುರುಳಿ ಪ್ಲೇನ್ ಹಿಟ್ಟು ಮಾಡುತ್ತೇನೆ.
Super. ಒಳ್ಳೆದಾಗಲಿ
ಹೌದು ನಮ್ಮನೆಯಲ್ಲಿ ಹುರುಳಿ ಯೂಸ್ ಮಾಡ್ತೀವಿ ಪಲ್ಯ ಸಾಂಬಾರ್ ಮೊಳಕೆ ಕಟ್ಟಿದ ಪಲ್ಯ ವಾರದಲ್ಲಿ ಒಂದಿನ ಪಲ್ಯನು ಅಥವಾ ಸಾಂಬಾರು ಮಾಡ್ತೀವಿ ಆದ್ರೆ ಡೈಲಿ ಹುರುಳೇಕಾಳಿನ ಸಗಟಿ ಮಾಡ್ತೀವಿ ಎಂಟು ತಿಂಗಳ ಮಗುವಿನಿಂದ ಹಿರಿಯರ ವರೆಗೂ ಬೆಳಗ್ಗೆ ಟಿ ಬದ್ಲು ಈ ಹುರುಳೆ ಕಾಳಿನ ಸಗಟಿ ಕುಡಿತೀವಿ ಇದು ತುಂಬಾ ಒಳ್ಳೆಯದು ಆರೋಗ್ಯಕ್ಕೆ ನಮ್ಮನೆಯ ಚಿಕ್ಕ ಮಕ್ಕಳು ತುಂಬಾ ಇಷ್ಟಪಟ್ಟು ಕುಡಿತಾರೆ
ಹುರುಳಿ ಕಾಳು ಕೊಟ್ಟು...ಮೋಳಕೆಬರಿಸಿ..ಹುರುಳಿಯಉಪ್ಪೆಸರು...ಚಟ್ಣೀಯನು..ನಾವುಮಾಡಿ.
ಸೆವೀಸುತೇವೆ
Thank you for your information
👍👍👍
Thank you
Spr
Thank you
Super bro
Thank you
Yes, soooooper chatni
Thank you
Kidni stone problem ge raam baana sir idu
Thank you
Huruliya Idli Super Sir
ಹೌದ.
Sir hurulige kanndadlli agase beeja annodha plz reply
ಇಲ್ಲ, ಅಗಸೆ ಬೀಜ ಮತ್ತು ಹುರುಳಿ ಬೇರೆ ಬೇರೆ. ಕನ್ನಡದಲ್ಲಿ ಹುರುಳಿ ಕಾಳು ಅಂತಾನೇ ಕರೆಯುವುದು
Still I am eating fried horsegrom and I like so much dosa. Curry. Chutney power
Thank you for your support
Weight loss ge ಯಾವ rithi use ಮಾಡಬೇಕು
ಹುರುಳೀ ಸಾರು,ಚಟ್ನಿ ತುಂಬಾ ರುಚಿಯಂತಾದದ್ದು
Thank you
Thank you sir
Welcome
ಹುರಳಿ ತುಂಬಾ ಉಷ್ಣ ವಾಗಿರುವುದರಿಂದ ಜೊತೆಯಲ್ಲಿ ಮೆಂತೆಯನ್ನು ಸೇರಿಸಿದರೆ ಆ ಉಷ್ಣವು ಕಡಿಮೆಯಾಗುತ್ತದೆ
ಕುಡು ಚಟ್ನಿ, ಚಟ್ನಿಪುಡಿ,ಸಾರು, ಬಸಳೆ, ಬಾಳೆ ಕಾಯಿ ಜೊತೆ ಪದಾರ್ಥ ಚೆನ್ನಾಗಿ ಇರುತ್ತೆ
Yes
ಹುರುಳಿ ತುಂಬ ಒಳ್ಳೇದೇ ಆಹಾರ 👌
ಹೌದು...
Like
Thank you
ಚೆನ್ನಾಗಿ ಹೇಳಿದಿರಾ
I am a new subscribe r.
Yes we ate . Used as chutney, saru and with basale veg curry.
E du tinodarinda Rasa hechige Agutaa ಸರ್ 🤔
ಯಾವ ರಸ
Namma fevoret
Ok
@@FoodMedia thanks
Welcome
Hours.gram.good.food.
I.used.chatini.sambare.
Boildseed.with.ogarne.
And.chilly.saru.
Ok.
ಸುಪರ್ ಪುಡು
Thank you
Nenesi tinder yenagutte sir
ನಾನು ಚಿಕ್ಕವನಾಗಿದ್ದಾಗ ನಮ್ಮ ತಾಯಿಯವರು ಹುರುಳಿ ಕಾಳು ಬೇಯಿಸಿ ಸಾರು ಮಾಡುತ್ತಿದ್ದರು ಕಾಳನ್ನು ಉಸಲಿ ಮಾಡಿಕೊಡುತ್ತಿದ್ದರು
Yes i eat chatni its good
Thank you
Sir kidney stone kuda clear agutante
Thank you for your information
I Like HuruliBro
Very healthy food
ಹುರಳಿ ತುಂಬ ಒಳ್ಳೆಯ ಕಾ
Thank you
ಹುರುಳಿ ಕಾಳು ಮೊಳಕೆ ತರಿಸಿ ಪಲ್ಲೆ ಮಾಡಿ ತುಂಬಾ ಚೆನ್ನಾಗಿ ಇರುತ್ತದೆ , ಚಪಾತಿ, ರೊಟ್ಟಿ ಮತ್ತು ಅನ್ನಕ್ಕೂ ಚೆನ್ನಾಗಿ ಇರುತ್ತದೆ
Thank you for your information
Huralikalu huridu coconut, green chilly etc., mixmadi chatni Jothe hot ragi roti madi morning time use moduvadarinda thumb channagiruthe and hurali boiled water 2,/3 days usemaduvadarind thumba test, body garam, cold was not effected children's, rainy season delivery ladies using horse gram water for cold purpo.
Thank you for your information
ಹೆಲ್ತ್ ಬೆನಿಫಿಟ್ಸ್ ಹೇಳ್ಳೂ ಗುರು 🙏
Huralibassarumadipalayaisverygood
Thank you
Nanu urali chatni thindhidene super bro
Thank you
Hourse gram chatany superb taste, with ragi rotti...
Yes....
Huruli Kalina huggiyannu naagpanchamiyalli madutteve thumbaa chennaagirutte
Thank you for your information
ಆ
ಅತಿ ಹೆಚ್ಚು ಹುರುಳಿ ತಿನ್ನತ್ತೀವೆ
Good
Halli kade tumba use madthre sir
Yes