ಪ್ಯಾಂಟ್ ಸೀಟ್ ಪರ್ಫೆಕ್ಟ್ ಆಗಿ ಕಟಿಂಗ್ ಮಾಡುವುದು pant cutting @spbtailorbro

Поділитися
Вставка
  • Опубліковано 19 вер 2024
  • ‎ಪ್ಯಾಂಟ್ ಸೀಟ್ ಪರ್ಫೆಕ್ಟ್ ಆಗಿ ಕಟಿಂಗ್ ಮಾಡುವುದು pant cutting @spbtailorbro@spbtailorbro
    #spbtailorbro
    #tailoring
    #swing

КОМЕНТАРІ • 46

  • @Ilahi_tailar0786
    @Ilahi_tailar0786 Місяць тому +1

    👌👍

  • @786Ibrahimkhalilulla
    @786Ibrahimkhalilulla 2 місяці тому +1

    Nice videosir🎉🎉❤❤

  • @s.mahadevas.mahadeva3079
    @s.mahadevas.mahadeva3079 Місяць тому +1

    ಸೂಪರ್ ಸರ್

  • @veerukambar1252
    @veerukambar1252 Місяць тому +1

    Super brother🙏🌹❤

  • @dashrathsheshappa5220
    @dashrathsheshappa5220 2 місяці тому +2

    Good morning.sir
    💐Nice video.Sir 💐
    💐God bless you.Sir.💐
    🙏🙏

  • @barathamata6957
    @barathamata6957 Місяць тому +1

    Tq ಸರ

  • @kathyayinign9175
    @kathyayinign9175 2 місяці тому +1

    Useful information.tq sir 🙏

  • @laxmana-gb7xd
    @laxmana-gb7xd 2 місяці тому +1

    Useful video

  • @ShridharJogi-t3i
    @ShridharJogi-t3i 2 місяці тому +1

    ಸರ್ 👌🏽👌🏽👌🏽, d0ut ಎಲ್ಲ cleyar

  • @maheshhanamannavar3369
    @maheshhanamannavar3369 Місяць тому +1

    ಸರ್ ನಮಗೆ ಸರಳವಾಗಿ ತಿಳಿಸಿ ಕೊಡುತ್ತಿದ್ದೀರಿ. ನಿಮಗೆ ಕೋಟಿ ಕೋಟಿ ನಮಸ್ಕಾರಗಳು

  • @TrimurtiDodamani
    @TrimurtiDodamani 2 місяці тому +1

    Super ri

  • @nethravathinethu1083
    @nethravathinethu1083 Місяць тому +1

    Boys and girls du uniform cutting and stitching thorsi pls

  • @muttuhsshiragumppi7860
    @muttuhsshiragumppi7860 2 місяці тому +4

    ಸರ್ ನಮಗೆ ಪ್ಯಾಂಟ್ ತೊಡೆ ಭಾಗ ಹಿಂದಗಡೆ ಲುಜು ಆಗ್ತವೆ ಎನ್ ಮಾಡಬೇಕು

    • @spbtailorbro
      @spbtailorbro  2 місяці тому +1

      ಅವರದು ತೊಡೆ ಭಾಗ ಸಣ್ಣದಾಗಿ ಮತ್ತು ಹಿಪ್ ಜಾಸ್ತಿ ಇದೆ ನಾ

    • @rameshkattimani877
      @rameshkattimani877 Місяць тому

      ಸರ್ ಬಹಳ ದಿನಗಳ ನಂತರ ನಿಮ್ ವೀಡಿಯೋಸ್ ನೋಡ್ತಾ ಇದೀನಿ ಸರ್ ಸೂಪರ್ ಸರ್ ❤👍

  • @RanganathaNayakBallatagi-pl6mv
    @RanganathaNayakBallatagi-pl6mv Місяць тому +1

    ಸರ್ ಸೊಂಟದ ಸೈಜ್ 30 ಹೇಳಿಕೊಡಿ ಪ್ಲೀಸ್ ಗುರುಗಳೇ

  • @rajun959
    @rajun959 2 місяці тому +1

    Ladies kalibavda

    • @spbtailorbro
      @spbtailorbro  2 місяці тому

      ನೀವು ಬೇಗನೆ ಕಲಿತೀರಾ ನಿಮ್ಮಲ್ಲಿ ಕಲಿಯುವ ಉತ್ಸಾಹ ತುಂಬಾ ಇದೆ ಪ್ರಯತ್ನನು ಅಷ್ಟೇ ಪಡುತ್ತೀರಾ ನಿಮ್ಮ ಕಲಿಕೆಗೆ ಮತ್ತು ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🙏

    • @rajun959
      @rajun959 2 місяці тому +1

      Thankyou sir
      12 shirt stitch madidini Nan husband ge

    • @spbtailorbro
      @spbtailorbro  2 місяці тому

      👌👌💯✅

  • @rajun959
    @rajun959 2 місяці тому +1

    Sir shirt gintha pant cutting and stitching kastana

    • @spbtailorbro
      @spbtailorbro  2 місяці тому

      ಪ್ಯಾಂಟ್ ಅಲ್ಲಿ ಪಾಕೆಟ್ ಸ್ಟಿಚ್ ಮಾಡೋದೇ ಸ್ವಲ್ಪ ಕಷ್ಟ
      ಇನ್ನೆಲ್ಲ ಈಸಿಯಾಗಿ ಮಾಡಬಹುದು

    • @Shivaji.B.sonnalagi.
      @Shivaji.B.sonnalagi. 2 місяці тому +1

      40 ಕಮರಕ್ಕೆ 10 inch ಡೌನ್ ಹೇಳಿದಿರಿ.ಈ ಡೌನ್ ಬೆಲ್ಟ್ ಒಂದೂವರೆ ತೆಗೆದು ಇಡಬೇಕಾ.ಹೇಗೆ

    • @Shivaji.B.sonnalagi.
      @Shivaji.B.sonnalagi. 2 місяці тому +1

      ಅಂದರೆ ಮೇಲ್ಗಡೆ ಬೆಲ್ಟ್ ಬರುತ್ತೆ.ಒಂದೂವರೆ ಇಂಚ.ಇದನ್ನು ತೆಗೆದುಇಟ್ಟರೆ..ಎಂಟ್ಟುವರೆ ಬರುತ್ತೆ..

    • @Shivaji.B.sonnalagi.
      @Shivaji.B.sonnalagi. 2 місяці тому +1

      ಪ್ಲೇಟ್ ಪ್ಯಾಂಟಕ್ಕೆ ಬ್ಯಾಕದಿಂದ frantತನ ಮೇಜರ್ಮೆಂಟ್ಕ್ಕೇ ಬೆಲ್ಟ್ ಕಳೆದು ಇಡಬೇಕಾ

    • @spbtailorbro
      @spbtailorbro  2 місяці тому

      ಬೆಲ್ಟ್ ಮಾರ್ಜಿನ್ ಅವಶ್ಯಕತೆ ಇಲ್ಲ
      10 ಇಂಚು ಎಕ್ಸಾಕ್ಟ್ಲಿ ಇಡಬೇಕು 40 ಕಮರ್ ಇದ್ರ

  • @Shivaji.B.sonnalagi.
    @Shivaji.B.sonnalagi. 2 місяці тому +1

    ಕಮರ 4 ನೆ ಭಾಗ ಇಟ್ಟರೆ ಮೇಲೆ ಬೆಲ್ಟ್ ಒಂದೂವರೆ ಕಳೆದು ಇಡಬೇಕಾ

    • @spbtailorbro
      @spbtailorbro  2 місяці тому

      ಇಲ್ಲಾ
      ನಾಲ್ಕನೇ ಒಂದು ಭಾಗನೇ ಇಡಬೇಕು ಬೆಲ್ಟ್ ಒಂದುವರೆ ಇಂಚು ಕಳಿಯಬಾರದು

    • @sangukumbar7687
      @sangukumbar7687 2 місяці тому +1

      ಸರ್ ನಮ್ಮ ಪ್ಯಾಟಿನ ಕಂಟಿಗ್ ಪ್ರಾಬ್ಲಂ ತೋಡೇಯ ಹಿಂದಿನ ಭಾಗ ಲೂಜ್ ಹಾಗುತೇ ಎನ ಮಾಡಬೇಕು ಸರ್

    • @spbtailorbro
      @spbtailorbro  Місяць тому

      @@sangukumbar7687 video barutte nodi