SPB TAILOR
SPB TAILOR
  • 235
  • 661 356

Відео

ದಸರಾ ಹಬ್ಬಕ್ಕೆ 🌿ಡೀಪ್ ನೆಕ್ ಬ್ಲೌಸ್ ಕಟಿಂಗ್ 🌿 @spbtailorbro
Переглядів 14 тис.4 години тому
ದಸರಾ ಹಬ್ಬಕ್ಕೆ 🌿 ಡೀಪ್ ನೆಕ್ ಬ್ಲೌಸ್ ಕಟಿಂಗ್ 🌿 @spbtailorbro #spbtailorbro #blouse #deepneckblouse #fashion #deepneck
ಗ್ರ್ಯಾಂಡ್ ವೆಡ್ಡಿಂಗ್ ಸ್ಲೀವ್ ಕಟಿಂಗ್ ಮಾಡುವುದು ✅ Blouse Elbow sleeve cutting kannada @spbtailorbro
Переглядів 11 тис.12 годин тому
ಗ್ರ್ಯಾಂಡ್ ವೆಡ್ಡಿಂಗ್ ಸ್ಲೀವ್ ಕಟಿಂಗ್ ಮಾಡುವುದು ✅ Blouse Elbow sleeve cutting kannada ‎@spbtailorbro #spbtailorbro #blousecuttingkannada #blouse #kannada
36 ಮತ್ತು 38 ಸುತ್ತಳತೆಯ ಬ್ಲೌಸ್ ಕಟಿಂಗ್ ನೋಡಿ @spbtailorbro
Переглядів 1,9 тис.День тому
36 ಮತ್ತು 38 ಸುತ್ತಳತೆಯ ಬ್ಲೌಸ್ ಕಟಿಂಗ್ ನೋಡಿ ‎@spbtailorbro #spbtailorbro #fashion #blouse #sewing #blousecutting
ಅಳತೆ ಬ್ಲೌಸ್ ಇಂದ ಅಳತೆ ತೆಗೆದುಕೊಳ್ಳುವುದು ಪಾರ್ಟ್ 2 blouse measurements @spbtailorbro
Переглядів 4,3 тис.14 днів тому
ಅಳತೆ ಬ್ಲೌಸ್ ಇಂದ ಅಳತೆ ತೆಗೆದುಕೊಳ್ಳುವುದು ಪಾರ್ಟ್ 2 blouse measurements ‎@spbtailorbro #spbtailorbro #fashion #blouse #blousecourse #blousetraining
ಬ್ಲೌಸ್ ಕೋರ್ಸ್ The Blouse Tailoring Class: Everything You Need To Know @spbtailorbro
Переглядів 2,5 тис.14 днів тому
ಬ್ಲೌಸ್ ಕೋರ್ಸ್ The Blouse Tailoring Class: Everything You Need To Know @spbtailorbro #spbtailorbro #blouse #class #blousecourse #tailoringclass ua-cam.com/video/F7Uh40piqNw/v-deo.html ಈ ವಿಡಿಯೋದಲ್ಲಿ ಬ್ಲೌಸ್ ಕೋರ್ಸ್ಗೆ ಸಂಬಂಧ ಪಟ್ಟಂತಹ ಮತ್ತು ಟೈಲರಿಂಗ್ ಕ್ಲಾಸ್ ಅನ್ನು ಯಾವ ರೀತಿ ಕಲಿಬೇಕು ಮತ್ತು ನಾವು ಎಷ್ಟು ಸಮಯವನ್ನು ಕೊಡಬೇಕು ಆದರೆ ಬಿಗಿನರ್ಸ್ ಟೂಲ್ಸ್ ಯಾವ ರೀತಿ ಬಳಸಬೇಕು ಮತ್ತು ಅದಕ್ಕೆ ಏನಂತ ಕರೀತಾರೆ ಇವತ್ತಿನಿಂದ ಟೈಲರಿಂಗ್ ಕ್ಲಾಸ್...
easy sewing tricks how to sew #ಮುನ್ನುಡಿ blouse tailoring class @spbtailorbro
Переглядів 78021 день тому
easy sewing tricks how to sew #ಮುನ್ನುಡಿ blouse tailoring class @spbtailorbro #spbtailorbro #tailoringclass #fashion #ಮುನ್ನುಡಿ
ಬ್ಲೌಸ್ ಫ್ರೆಂಟ್ ಈ ಮೆಥಡ್ ಇಂದ ಫಾಲೋ ಮಾಡಿ blouse cutting stiching kannada @spbtailorbro
Переглядів 2,6 тис.21 день тому
ಬ್ಲೌಸ್ ಫ್ರೆಂಟ್ ಈ ಮೆಥಡ್ ಇಂದ ಫಾಲೋ ಮಾಡಿ blouse cutting stiching kannada @spbtailorbro #spbtailorbro #blouse #fashion
ನಿಮ್ಮ ಚೆಸ್ಟ್ 36 ಇದ್ದು ಕಟಿಂಗ್ ಮಾಡಲಿಕ್ಕೆ ತೊಂದರೆ ಆದರೆ blouse cutting stiching @spbtailorbro
Переглядів 13 тис.21 день тому
ನಿಮ್ಮ ಚೆಸ್ಟ್ 36 ಇದ್ದು ಕಟಿಂಗ್ ಮಾಡಲಿಕ್ಕೆ ತೊಂದರೆ ಆದರೆ blouse cutting stiching @spbtailorbro #spbtailorbro #blouse #blousecutting #tailoring #blousecuttings #sewing #deepneckblouse
ಬ್ಲೌಸ್ ಚಾರ್ಟ್ ಇದ್ದರೂ ಕೂಡ ನಿಮಗೆ ವ್ಯತ್ಯಾಸ ಬರ್ತಾ ಇದೆ ನಾ / blouse cutting stiching @spbtailorbro
Переглядів 2,5 тис.28 днів тому
ಬ್ಲೌಸ್ ಚಾರ್ಟ್ ಇದ್ದರೂ ಕೂಡ ನಿಮಗೆ ವ್ಯತ್ಯಾಸ ಬರ್ತಾ ಇದೆ ನಾ / blouse cutting stiching @spbtailorbro #spbtailorbro #blouse #blousedesign #blousecutting ಈ ವಿಡಿಯೋದಲ್ಲಿ ನಿಮಗೆ ಬ್ಲೌಸ್ ಚಾರ್ಟ್ ಇದ್ರೂ ಕೂಡ ನಿಮಗೆ ವ್ಯತ್ಯಾಸ ಏನು ಬರುತ್ತೆ ಅನ್ನೋದರ ಬಗ್ಗೆ ಪೂರ್ತಿ ಮಾಹಿತಿಯನ್ನು ನೀಡಲಾಗಿದೆ ಮತ್ತು ಬ್ಲೌಸ್ ಚಾರ್ಟ್ ಇಂದ ನಿಮಗೆ ಆಗುವ ಅನಾನುಕೂಲತೆಗಳು ಯಾವ ರೀತಿ ಆಗುತ್ತೆ ಮತ್ತು ನಾವು ಏನೆಲ್ಲಾ ಕಲಿಬೇಕು ನಾವು ಯಾವುದೇ ರೀತಿಯ ಚಾಟನ್ನು ಬಳಸದೆ ನಮ್ಮ ಕೆಲಸದಲ್ಲಿ...
ಬ್ಲೌಸ್ ಸ್ಟಿಚಿಂಗ್ ಮಾಡಿ ಆದ್ಮೇಲೆ ಸ್ಲೀವ್ ಹತ್ರ ಹೆಚ್ಚು ಕಡಿಮೆ ಬರ್ತಾ ಇದೆ ಏನ್ ಮಾಡೋದು @spbtailorbro
Переглядів 3,4 тис.Місяць тому
ಬ್ಲೌಸ್ ಸ್ಟಿಚಿಂಗ್ ಮಾಡಿ ಆದ್ಮೇಲೆ ಸ್ಲೀವ್ ಹತ್ರ ಹೆಚ್ಚು ಕಡಿಮೆ ಬರ್ತಾ ಇದೆ ಏನ್ ಮಾಡೋದು @spbtailorbro #spbtailorbro #blouse #education
ಬಹಳ ಬೇಗ ಸ್ಯಾರಿ ಫಾಲ್ ಹಚ್ಚುವುದು saree fall stitching @spbtailorbro
Переглядів 85 тис.Місяць тому
ಬಹಳ ಬೇಗ ಸ್ಯಾರಿ ಫಾಲ್ ಹಚ್ಚುವುದು saree fall stitching ‎@spbtailorbro #fashion #sewing #blouse #spbtailorbro #saree
ಒಮ್ಮೆ ಈ ರೀತಿ ಬ್ಲೌಸ್ ಕಟಿಂಗ್ ಅನ್ನು ಮಾಡಿ ನೋಡಿ @spbtailorbro
Переглядів 7 тис.Місяць тому
ಒಮ್ಮೆ ಈ ರೀತಿ ಬ್ಲೌಸ್ ಕಟಿಂಗ್ ಅನ್ನು ಮಾಡಿ ನೋಡಿ @spbtailorbro
ಬ್ಲೌಸ್ ನ ಆಪರೇಟ್ ಮಾಡುವುದು ಹೇಗೆ ಬ್ಲೌಸ್ ಬ್ಯಾಕ್ ಅಲ್ಲಿ ಅಡ್ಜಸ್ಟ್ಮೆಂಟ್ ಯಾವ ರೀತಿ ಮಾಡಬೇಕು @spbtailorbro
Переглядів 6 тис.Місяць тому
ಬ್ಲೌಸ್ ನ ಆಪರೇಟ್ ಮಾಡುವುದು ಹೇಗೆ ಬ್ಲೌಸ್ ಬ್ಯಾಕ್ ಅಲ್ಲಿ ಅಡ್ಜಸ್ಟ್ಮೆಂಟ್ ಯಾವ ರೀತಿ ಮಾಡಬೇಕು @spbtailorbro
Blouse cutting kannada ಬ್ಲೌಸ್ ಅಳತೆ ತೆಗೆದುಕೊಳ್ಳಬೇಕಾದರೆ ಯಾವ measurements @spbtailorbro
Переглядів 8 тис.Місяць тому
Blouse cutting kannada ಬ್ಲೌಸ್ ಅಳತೆ ತೆಗೆದುಕೊಳ್ಳಬೇಕಾದರೆ ಯಾವ measurements @spbtailorbro
ಬ್ಲೌಸ್ ಕಟಿಂಗ್ ಅಲ್ಲಿ ಈ ಮೆಥಡ್ ನ ಫಾಲೋ ಮಾಡಿ / deep neck blouse cutting beginners @spbtailorbro
Переглядів 6 тис.Місяць тому
ಬ್ಲೌಸ್ ಕಟಿಂಗ್ ಅಲ್ಲಿ ಈ ಮೆಥಡ್ ನ ಫಾಲೋ ಮಾಡಿ / deep neck blouse cutting beginners @spbtailorbro
ಈ ಮೆಥಡ್ ಅಲ್ಲಿ ಬ್ಲೌಸ್ ಕಟಿಂಗ್ ಮಾಡಿ ರಿಂಕಲ್ಸ್ ಬರೋದೇ ಇಲ್ಲ // perfect blouse cutting ✂️ @spbtailorbro
Переглядів 7 тис.Місяць тому
ಈ ಮೆಥಡ್ ಅಲ್ಲಿ ಬ್ಲೌಸ್ ಕಟಿಂಗ್ ಮಾಡಿ ರಿಂಕಲ್ಸ್ ಬರೋದೇ ಇಲ್ಲ // perfect blouse cutting ✂️ @spbtailorbro
ಸ್ಲೀವ್ ಮೆಜರ್ಮೆಂಟ್ ಮತ್ತು ಕಟ್ಟಿಂಗ್ @spbtailorbro
Переглядів 2,9 тис.Місяць тому
ಸ್ಲೀವ್ ಮೆಜರ್ಮೆಂಟ್ ಮತ್ತು ಕಟ್ಟಿಂಗ್ @spbtailorbro
Deep neck ಬ್ಲೌಸ್ ಅಲ್ಲ armhole measurement blouse formal kannada @spbtailorbro
Переглядів 7 тис.Місяць тому
Deep neck ಬ್ಲೌಸ್ ಅಲ್ಲ armhole measurement blouse formal kannada @spbtailorbro
ಡೀಪ್ ನೆಕ್ ಬ್ಲೌಸ್ ಗಳಲ್ಲಿ ಶೋಲ್ಡರ್ ಮೆಜರ್ಮೆಂಟ್ ಎಷ್ಟು ? deep neck blouse tips @spbtailorbro
Переглядів 5 тис.Місяць тому
ಡೀಪ್ ನೆಕ್ ಬ್ಲೌಸ್ ಗಳಲ್ಲಿ ಶೋಲ್ಡರ್ ಮೆಜರ್ಮೆಂಟ್ ಎಷ್ಟು ? deep neck blouse tips @spbtailorbro
ಡೀಪ್ ನೆಕ್ ಬ್ಲೌಸ್ ಅಲ್ಲಿ ಶೋಲ್ಡರ್ ಎಷ್ಟು ಇಡಬೇಕು deep neck blouse @spbtailorbro
Переглядів 21 тис.Місяць тому
ಡೀಪ್ ನೆಕ್ ಬ್ಲೌಸ್ ಅಲ್ಲಿ ಶೋಲ್ಡರ್ ಎಷ್ಟು ಇಡಬೇಕು deep neck blouse @spbtailorbro
deep neck ಬ್ಲೌಸ್ ಶೋಲ್ಡರ್ ಕಟಿಂಗ್ ಟಿಪ್ಸ್ /blouse cutting kannada blouse tips @spbtailorbro
Переглядів 8 тис.Місяць тому
deep neck ಬ್ಲೌಸ್ ಶೋಲ್ಡರ್ ಕಟಿಂಗ್ ಟಿಪ್ಸ್ /blouse cutting kannada blouse tips @spbtailorbro
ಪ್ಯಾಂಟ್ ಸೀಟ್ ಪರ್ಫೆಕ್ಟ್ ಆಗಿ ಕಟಿಂಗ್ ಮಾಡುವುದು pant cutting @spbtailorbro
Переглядів 3,2 тис.Місяць тому
ಪ್ಯಾಂಟ್ ಸೀಟ್ ಪರ್ಫೆಕ್ಟ್ ಆಗಿ ಕಟಿಂಗ್ ಮಾಡುವುದು pant cutting @spbtailorbro
Shirt sleeve round hechu kadime bartha ide ?? perfect sleeve attach @spbtailorbro
Переглядів 7922 місяці тому
Shirt sleeve round hechu kadime bartha ide ?? perfect sleeve attach @spbtailorbro
Kannadadalli pant cutting kannada spbtailorbro ✂️ @spbtailorbro
Переглядів 1,9 тис.2 місяці тому
Kannadadalli pant cutting kannada spbtailorbro ✂️ @spbtailorbro
पैंट कैसे काटें / पैंट काटने की एक सरल विधि /pant cutting kaise kare @spbtailorbro
Переглядів 1,1 тис.2 місяці тому
पैंट कैसे काटें / पैंट काटने की एक सरल विधि /pant cutting kaise kare @spbtailorbro
Perfect Pant Seat Cutting | Tailoring Tutorial | Pant Fitting Secrets @spbtailorbro
Переглядів 2,3 тис.2 місяці тому
Perfect Pant Seat Cutting | Tailoring Tutorial | Pant Fitting Secrets @spbtailorbro
kannadadalli shirt cutting/perfect sholder formula / shirt cutting in kannada @spbtailorbro
Переглядів 2,1 тис.2 місяці тому
kannadadalli shirt cutting/perfect sholder formula / shirt cutting in kannada @spbtailorbro
Kannadadalli shirt cutting ✂️ ತೋಳಿಗೆ ಮತ್ತು ಭುಜಕ್ಕೆ ಎಷ್ಟು ಡೌನ್ ಮಾಡಬೇಕು armhole cap @spbtailorbro
Переглядів 1,9 тис.3 місяці тому
Kannadadalli shirt cutting ✂️ ತೋಳಿಗೆ ಮತ್ತು ಭುಜಕ್ಕೆ ಎಷ್ಟು ಡೌನ್ ಮಾಡಬೇಕು armhole cap @spbtailorbro
42"44" iruvatha chest ge armhole estu down madbeku kannada @spbtailorbro
Переглядів 1,5 тис.3 місяці тому
42"44" iruvatha chest ge armhole estu down madbeku kannada @spbtailorbro

КОМЕНТАРІ

  • @bheemarayamadiwalar
    @bheemarayamadiwalar 5 годин тому

    ಸೂಪರ್ ಕಟಿಂಗ್ ಬ್ರೋ

  • @Reenasvlogskannada
    @Reenasvlogskannada 6 годин тому

    Very good tutorial 👍 ಧನ್ಯವಾದಗಳು ಸರ್ 💫

  • @SurprisedAquaticWhale-tc8nz
    @SurprisedAquaticWhale-tc8nz 6 годин тому

    Frent cutting heli sir

  • @BasavarajHallalli-nv9pb
    @BasavarajHallalli-nv9pb 7 годин тому

    Sir shoulder hege alathe tagolodu sir navu beginner's

    • @spbtailorbro
      @spbtailorbro 6 годин тому

      ua-cam.com/video/WyTvIoYks7Y/v-deo.html video nodi

  • @somarajumc667
    @somarajumc667 7 годин тому

    Please show the front part

  • @nethravathinethu1083
    @nethravathinethu1083 8 годин тому

    Join agodakke 89 thorsutthe

  • @nethravathinethu1083
    @nethravathinethu1083 9 годин тому

    Half inch shoulder attache ge hogutthalla, amele armole sari aguttha?

    • @spbtailorbro
      @spbtailorbro 9 годин тому

      Hawdu off inchu marjin bidbeku coment pin 📌 madidini nodi

  • @ushaadiga7299
    @ushaadiga7299 11 годин тому

    Please show the front part

  • @ushaadiga7299
    @ushaadiga7299 11 годин тому

    Soooper 👌👌👌

  • @shashirekhas226
    @shashirekhas226 12 годин тому

    Front part cut madi thorisi sir

  • @padmavijay6325
    @padmavijay6325 14 годин тому

    ಸಾರ್ ನಮಸ್ತೆ, ಮುಂದೆ ಬೋಟ್ ನೆಕ್ ಕೊಟ್ಟು,ಅಪ್ಪರ್ ಚೆಸ್ಟ್ ಗೆ loose ಕೊಡೋದು ಬೇಡ್ವಾ,ನೆಕ್ ಮೇಲಕ್ಕೆ ಇದ್ದಾಗ ಮುಂಭಾಗ ಟೈಟ್ ಆಗಲ್ವಾ ಸಾರ್,

    • @spbtailorbro
      @spbtailorbro 13 годин тому

      ನಮಸ್ತೆ ನೀವು ಹೇಳಿದ್ದು ಸರಿಯಾಗಿ ಇದೆ ಆದರೆ ಶೋಲ್ಡರ್ ಅನ್ನು ವ್ಯತ್ಯಾಸ ಮಾಡಿರುವುದರಿಂದ ಪರ್ಫೆಕ್ಟ್ ಆಗಿ ಬರುತ್ತೆ ತುಂಬಾ ಒಳ್ಳೆ ಪ್ರಶ್ನೆ ಕೇಳಿದ್ದೀರಿ ಇದರ ಬಗ್ಗೆ ಡೆಪ್ತಾಗಿ ಇನ್ನೊಂದು ವಿಡಿಯೋ ಮಾಡ್ತೀನಿ ಧನ್ಯವಾದಗಳು 🙏

  • @dakshayinikumar7130
    @dakshayinikumar7130 14 годин тому

    ಅಪ್ಪರ್ ಚೆಸ್ಟ್ ನ 6 ನೆ ಒಂದು ಭಾಗವನ್ನು ತೋಳಿನ ಕ್ಯಾಪ್ ಹೈಟ್ ತಗೊಳಿ ಅಂತೀರಾ ನೀವು. 4 ಇಂಚಿನ. ತೋಳಿನ ಉದ್ದ ಬಂದಾಗ ಇದು ಹೇಗೆ ಹಾಗುತ್ತೆ ಸರಿಹೋಗಲ್ಲ ಅಲ್ವಾ ಹಾಗೇ ಎನ್ ಮಾಡೋದು. ತಿಳಿಸಿ😢

    • @spbtailorbro
      @spbtailorbro 14 годин тому

      ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಅಪ್ಪರ್ ಚೆಸ್ಟ ನಾ ಆರನೇ ಒಂದು ಭಾಗ ಬಂದು ಹಾರ್ಮೋಲ್ ಡೌನಿಗೆ ಕ್ಯಾಪ್ ಹೈಟಿಗೆ ಬಂದು ಅಪ್ಪರ್ ಚೆಸ್ಟ್ ನ ಹತ್ತನೇ ಒಂದು ಭಾಗ

    • @dakshayinikumar7130
      @dakshayinikumar7130 13 годин тому

      @@spbtailorbro ತೋಳಿನ ಉದ್ದ ಕಮ್ಮಿ ಇದ್ದಾಗ. ಅಂದ್ರೆ. 3 4 ಇಂಚು ಇದ್ದರೆ ಆ. ಚೆ 10 ನೇ ಬಾಗ ಬಂದ್ರು ಕಂಕುಳಿನ ಜಾಯಿಂಟ್ ಒಂದು. ಅಥವ. ಒಂದೂವರೆ ಇಂಚು ಅಷ್ಟೇ ಸಿಗೋದು ಅಲ್ವಾ ಸಾರ್. ಅದು ನನ್ನ ಡೌಟ್

  • @premakumari4984
    @premakumari4984 15 годин тому

    🙏🙏👌

  • @Laksmi227
    @Laksmi227 16 годин тому

    Sir front chest line alli dart ge anta half inch extra tagolod bedva

    • @spbtailorbro
      @spbtailorbro 15 годин тому

      Full bust 40+ ide Andre togoli illa Andre beda fitting barutte togondru enu problem ella

    • @Laksmi227
      @Laksmi227 15 годин тому

      @@spbtailorbro ok sir ,thank u

  • @girishksgirishks6719
    @girishksgirishks6719 16 годин тому

    Frontpag thorsi

  • @netranetra6933
    @netranetra6933 16 годин тому

    Sir online class mahiti Kodi mate fees...

  • @tejvee4506
    @tejvee4506 16 годин тому

    Hi sir, boat neck ge shoulder slope estu thagobeku thilisi..... Please.....

    • @spbtailorbro
      @spbtailorbro 16 годин тому

      Okay complete video barutte boat neck blouse du

  • @renukarenukaskumar3103
    @renukarenukaskumar3103 16 годин тому

    I want front part

  • @ShilpaChandra-ux2hy
    @ShilpaChandra-ux2hy 17 годин тому

    Shoulderge margine ardha inch idlilvalla ne evu.

    • @spbtailorbro
      @spbtailorbro 16 годин тому

      Yess currect agi find out madidira thank thank you 🙏

  • @netranetra6933
    @netranetra6933 17 годин тому

    Stitching torisi sir ..plz

  • @hemalathatn7000
    @hemalathatn7000 17 годин тому

    🙏Sir last videodalli upper chest9.30ge 8.30 ittukondidri nimmade ondu video nodidde adaralli backnalli estu mines madkolluthivi adanna frentge shift madkobeku antha helidri 1inch shift madkonde illa sir blouse tight barodilva Sir .

    • @spbtailorbro
      @spbtailorbro 17 годин тому

      Full bust 40+ ide antha Andre avag matra frontalli shift madkobeku thank you 🙏

  • @daneshwarihiremath7614
    @daneshwarihiremath7614 17 годин тому

    Good morning Anna, ಅಣ್ಣ ವಯಸ್ಸಾದವರಿಗೆ back close neck, front 7 inch ಇರುವ ಕಟಿಂಗ್ ತಿಳಿಸಿಕೊಡಿ please

  • @savitashasatri
    @savitashasatri 17 годин тому

    Nice video❤🎉

  • @hemalathatn7000
    @hemalathatn7000 17 годин тому

    Sir Namaste 🙏Belt Patti , shoulder width cross cutting and tucks estu inch hidibeku thorisi sir please

  • @sharadasharada7139
    @sharadasharada7139 18 годин тому

    Good morning anna❤

  • @punithaputti
    @punithaputti 19 годин тому

    ಸರ್ ಡ್ರೆಸ್ ಕಟಿಂಗ್ ಮಾಡಿ

  • @lavanayacv7785
    @lavanayacv7785 21 годину тому

    Sir frentalu 1inc deepge kalinchu tagobeka

  • @jeevashivu9115
    @jeevashivu9115 День тому

    4 ವರ್ಷದ ಮಕ್ಕಳಿಗೆ ಲಂಗ ಬ್ಲೌಸ್. ಹೇಳಿ ಕೊಡಿ ಅಣ್ಣ

  • @jeevashivu9115
    @jeevashivu9115 День тому

    ಪ್ರಿನ್ಸ್ ಕಟ್ ಹೇಳಿ ಕೊಡಿ ಅಣ್ಣ

  • @kavithaparu616
    @kavithaparu616 День тому

    ಅರ್ಥ ಆಗೋ ರೀತಿ ಹೇಳಿಕೊಟ್ರಿ ಇದರ ಫ್ರೆಂಟ್ ಪಾರ್ಟ್ ಹೇಳಿಕೊಟ್ಟರೆ ಪೂರ್ತಿ ಬ್ಲೌಸ್ ಕಟಿಂಗ್ ಅರ್ಥ ಆಗುತ್ತೆ

  • @Devan888
    @Devan888 День тому

    Below 10yr children traditional simple skirt and blouse cutting and stitching video haaki.

  • @rameshkattimani877
    @rameshkattimani877 День тому

    ಬಾಯ್ಸ್ ಶರ್ಟ್ ಅಂಡ್ ಪ್ಯಾಂಟು ಶರ್ಟ್ ಚಾಟ್ ಏಳಿ ಸರ್

  • @UjvalaHegde
    @UjvalaHegde День тому

    Nanu amt pay madidini membership ge. Class yavaga start madtira? Cls start agirodu heege gottagatte heli

  • @chitrams1236
    @chitrams1236 День тому

    Upper chest yava size idru 6 inda divide madabeka

  • @muttumuttanna6356
    @muttumuttanna6356 День тому

    🙏👌

  • @AmbikaPoojari-ud3hz
    @AmbikaPoojari-ud3hz День тому

    Super sir

  • @savithac6509
    @savithac6509 День тому

    Front part video uploade madi

    • @spbtailorbro
      @spbtailorbro День тому

      Next video barutte nodi thank you 🙏

  • @ಸಮೃದ್ಧಬದುಕು

    Nice teaching👌

  • @pavithrad7836
    @pavithrad7836 День тому

    Thumba channagi artha agutte front part heli kodi🙏

  • @ashwinir1686
    @ashwinir1686 День тому

    front part cutting pls

  • @pallavishanthkumar6057
    @pallavishanthkumar6057 День тому

    Back deep estarinda navu deep to chest line alate tagobeku sir

  • @PaviPavi-pn5gg
    @PaviPavi-pn5gg День тому

    Supar sar ❤

  • @rajimohan6652
    @rajimohan6652 День тому

    Front part pls

  • @sahanaprasad6100
    @sahanaprasad6100 День тому

    9 inch deep idru sholder measurements kadime idabeka

    • @spbtailorbro
      @spbtailorbro День тому

      Yess

    • @sahanaprasad6100
      @sahanaprasad6100 20 годин тому

      Sir nivu torso video li sholder 14 inch 15 inch irutte nanage sholder 12 inch ide deep 9 r 10 ittu sholder kalu inches kadime madkond bandre tight agalva back side

  • @ningrajunigraju4161
    @ningrajunigraju4161 День тому

    Sar members ship ಮೊದಲು amount katbeka 💖.

  • @subhashmangondi7728
    @subhashmangondi7728 День тому

    Super super

  • @jeevashivu9115
    @jeevashivu9115 2 дні тому

    ಸೂಪರ್ ಅಣ್ಣ ಈ ರೀತಿಯಾಗಿ ಯಾರು ಹೇಳಿ ಕೊಂಟ್ಟಿರಲಿಲ್ಲಿ ತುಂಬಾ ಸಹಾಯ ಮಾಡಿದಿರ..

  • @user-zb2hm4qr1e
    @user-zb2hm4qr1e 2 дні тому

    Member Ship antha helidralva anna adralli Dina video upload maadthira yenu

  • @ningrajunigraju4161
    @ningrajunigraju4161 2 дні тому

    ❤❤❤

  • @jeevashivu9115
    @jeevashivu9115 2 дні тому

    ತುಂಬಾ ಚೆನ್ನಾಗಿದೆ ಅಣ್ಣ ನನ್ನಗೂ ಇದೇ ಸಮಸ್ಯೆ ಇತ್ತು ಅಣ್ಣ. ನೀವು ಚೆನ್ನಾಗಿ ಹೇಳಿ ದಕೆ ತುಂಬಾ ಧನ್ಯಾವಾದಗಳು..

    • @spbtailorbro
      @spbtailorbro 2 дні тому

      ಧನ್ಯವಾದಗಳು 🙏

    • @jeevashivu9115
      @jeevashivu9115 2 дні тому

      ಅಣ್ಣ ನಮ್ಮಗೆ ಪೂರ್ತಿಯಾಗಿ ಬ್ಲೌಸ್ ಕಟಿಂಗ್ ಹೇಳಿಕೊಡಿ

    • @spbtailorbro
      @spbtailorbro День тому

      👍