ಥ್ಯಾಂಕ್ಯು ಸರ್ ಹೊಯ್ಸಳ ಸಾಮ್ರಾಜ್ಯದ ವಿಷ್ಣುವರ್ಧನನ ಆಡಳಿತದ ಬಗ್ಗೆ ಹೇಳಿದಕ್ಕೆ. ಸರ್ ಮುಂಬರುವ ಪಿಎಸ್ಐ ಮತ್ತು ಪಿಸಿ ಪೊಲೀಸ್ ಕಾನ್ಸ್ಟೇಬಲ್ ಎಕ್ಸಾಮ್ ದೃಷ್ಟಿಯಿಂದ ಇತಿಹಾಸಕ್ಕೆ ಸಂಬಂಧಪಟ್ಟ ಹಾಗೆ 1857 ರ ದಂಗೆ ಮತ್ತು 1885 ಭಾರತ ರಾಷ್ಟ್ರ ಕಾಂಗ್ರೆಸ್ ಹಾಗೂ ಮಂದಗಾಮಿಗಳು ಮತ್ತು ತೀವ್ರಗಾಮಿಗಳು, ಗಾಂಧಿ ಯುಗ 1920 ರಿಂದ 1948 ರವರೆಗೆ ಹಂತ ಹಂತವಾಗಿ ತಿಳಿಸಿ ಕೊಡಿ ಸರ್ ನಿಮ್ಮ ಮೀಡಿಯಾ ಮಾಸ್ಟರ್ಸ್ ವೀಡಿಯೋಗಳಿಗಾಗಿ ಕಾಯ್ತಾ ಇರ್ತೀವಿ ಸರ್, ಇಂತಿ ನಿಮ್ಮ ಮೀಡಿಯಾ ಮಾಸ್ಟರ್ಸ್ ವೀಕ್ಷಕರು
Sir.. thumba hinde kelkondidde ee bagge vid madodke...thank thank u so much for doing vid about VISHNUVARDHANA and THE HOYSALAS and about ma native SHILPA KALEGALA TAVAROORU HALEBEEDU... vishnuvardanana bagge HOYSALAS bagge est helidru mugiyade iro kathegalu nam kade chaltiyallive.. avna shourya parakramagalu, avna kalaa prema entaddu, avna preethi entaddu annodnella naavu BELURU n Halebeednalli nodboudu... Halebeed temple nodidoru yaru bai mel beral idkolde hogodilla... Thank for this vid n please do a continuation vid on vishnuvardanana plssss
Thank you so much for making this Video. Truly pride about Raja Vishnuvardhana who fought against cholas and also helped vaishnava followers to save them from shaivyas in the era....
ಸರ್ ನಿಮ್ಮ ವಿಡಿಯೋಗಳು ತುಂಬಾ ಅರ್ಥ ಪೂರ್ವಕವಾಗಿ ಇರುತ್ತವೆ ನಿಮ್ಮ ಎಲ್ಲಾ ಯೂಟ್ಯೂಬ್ ವೀಡಿಯೋಗಳನ್ನು ನಾನು ತಪ್ಪದೇ ವೀಕ್ಷಿಸುತ್ತೇನೆ ನಿಮ್ಮ ಎಲ್ಲ ಮಾಹಿತಿಗಳಿಗೆ ನನ್ನ ಧನ್ಯವಾದಗಳು. ಸರ್ ನನ್ನದೊಂದು ಮನವಿ ನಮ್ಮ ದೇಶದ ಪ್ರಧಾನ ಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರ ರಾಜಕೀಯದ ಬಗ್ಗೆ ಮತ್ತು ಅವರು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ. ಮತ್ತು ಅದರಿಂದಾದ ನಮ್ಮ ದೇಶಕ್ಕೆ ಆಗಿರುವ ಲಾಭ ನಷ್ಟದ ಬಗ್ಗೆ ಒಂದು ವಿಡಿಯೋ ಮಾಡಿ ಅವರಿಗೋಸ್ಕರ ನಾನು ಕಾಯುತ್ತಿರುತ್ತೇನೆ ಸರ್ ನಮಸ್ಕಾರ. ಧನ್ಯವಾದಗಳು
Super video about Hoysala. Sir I requested u so many times, about making a video of NOLAMBAS who ruled for 3 centuries in Karnataka and Andhra Pradesh.
I proud about hoisala's. Nam urallu kuda hoisalara devalaya ide adu visista haagu vibhinna devalaya. 3 kalasa iro eradane devastan.ondu somanatha pura and innondu Nam uralli ide
We must salute Vishnuvrdhan and his wife Santaladevi for their Love towards art and Culture. But unfortunately such brave Vishnuvardhan killed by some wild shooters or thieves unknowingly. Is not it?
Namma deshada hemme chandrayan 2 bagge live madidre kushiyagtittu...hemme pado avkasha sikdaga adna janateg talpsokagde nimg yeno miss maad de anstilva sir?
ಹೊಯ್ಸಳರು ನಮ್ಮ ಕರ್ನಾಟಕದ ಹೆಮ್ಮೆ 💪💪👌👌💖🌹🏵️💐🌷
ಜೈ ಹೊಯ್ಸಳ ಜೈ ವಿಷ್ಣುವರ್ದನ 🕉
ನಿಮ್ಮ ದ್ವನಿ, ನಿಮ್ಮ ನಿರೂಪಣಾ ಶೈಲಿ ಅದ್ಬುತ.
ನಮ್ಮ ಹಾಸನ ನಮ್ಮ ಹೆಮ್ಮೆ ಧನ್ಯವಾದಗಳು ನಿಮಗೆ💐
ಕರ್ನಾಟಕದ ಇತಿಹಾಸವನ್ನು ವಿಸ್ತಾರವಾಗಿ ತಿಳಿಸಿದಕ್ಕಾಗಿ ಧನ್ಯವಾದ ಸರ್
ನಿಮ್ಮ ನಿರೂಪಣೆ ಈದೇಯಲ ಅಬ್ಬಾ ಏಳಲು ಸದ್ಯವೀಲ ನಿಮ್ಮ ನಿರೂಪಣೆಗೆ ಇಧೋ ನನ್ನ ಅಭಿನಂದನೆ 🙏🙏💐💐💐
ಥ್ಯಾಂಕ್ಯು ಸರ್ ಹೊಯ್ಸಳ ಸಾಮ್ರಾಜ್ಯದ ವಿಷ್ಣುವರ್ಧನನ ಆಡಳಿತದ ಬಗ್ಗೆ ಹೇಳಿದಕ್ಕೆ.
ಸರ್ ಮುಂಬರುವ ಪಿಎಸ್ಐ ಮತ್ತು ಪಿಸಿ ಪೊಲೀಸ್ ಕಾನ್ಸ್ಟೇಬಲ್ ಎಕ್ಸಾಮ್ ದೃಷ್ಟಿಯಿಂದ ಇತಿಹಾಸಕ್ಕೆ ಸಂಬಂಧಪಟ್ಟ ಹಾಗೆ 1857 ರ ದಂಗೆ ಮತ್ತು 1885 ಭಾರತ ರಾಷ್ಟ್ರ ಕಾಂಗ್ರೆಸ್ ಹಾಗೂ ಮಂದಗಾಮಿಗಳು ಮತ್ತು ತೀವ್ರಗಾಮಿಗಳು, ಗಾಂಧಿ ಯುಗ 1920 ರಿಂದ 1948 ರವರೆಗೆ ಹಂತ ಹಂತವಾಗಿ ತಿಳಿಸಿ ಕೊಡಿ ಸರ್ ನಿಮ್ಮ ಮೀಡಿಯಾ ಮಾಸ್ಟರ್ಸ್ ವೀಡಿಯೋಗಳಿಗಾಗಿ ಕಾಯ್ತಾ ಇರ್ತೀವಿ ಸರ್, ಇಂತಿ ನಿಮ್ಮ ಮೀಡಿಯಾ ಮಾಸ್ಟರ್ಸ್ ವೀಕ್ಷಕರು
ಯಾಕ್ ಸರ್.ನಾವು ಅಭ್ಯಸಿಸಿದ ಪಠ್ಯಪುಸ್ತಕದಲ್ಲಿ
ನಮ್ಮ ವಿರರಾಜರುಗಳ ಬಗ್ಗೆ .ಅವರ ಸಾಧನೆಗಳ ಬಗ್ಗೆ ಮಾಹಿತಿಯನ್ನು ಸಂಕುಚಿತವಾಗಿ ಇಡಲಾಗಿದೆ.
Nimma Dhaniyalli ithihaasana keloke Chandha sir....Wow
ಬಹಳ ವಿವರವಾಗಿ ಅಧ್ಯಯನ ಮಾಡಿ ತುಂಬಾ ಕಷ್ಠಪಟ್ಟು ಕರ್ನಾಟಕದ ಶ್ರೇಷ್ಠ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದೀರಾ.
ತುಂಬಾ ಧನ್ಯವಾದಗಳು.
Animals. Songs
ದಯವೀಟ್ಟು ಸರ ಕಾಲಾಪಾನಿ ಜೈಲು ಬಗ್ಗೆ ಹೆಳಿ ಅದು ಎಷ್ಟು ದೇಶಭಕ್ತರ ಬಲಿದಾನ ಪಡದುಕುಂಡ ಕಾರಗ್ರಹ plz plz plz plz
ಜೈಹಿಂದ್ ಜೈಕರ್ನಾಟಕ
ತುಂಬ ಧನ್ಯವಾದಗಳು ಸರ್ ನಾನು ಇಷ್ಟು ದಿವಸ ಹೊಯ್ಸಳರ ಬಗ್ಗೆ ವಿವರಗಳಿಗೆ ಕಾಯುತ್ತಿದ್ದೆ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
ಸರ್ ನಳಂದ ವಿಶ್ವ ವಿದ್ದ್ಯಾಲಯದ ಬಗ್ಗೆ ಹೆಳಿ ಸರ್
ನಮ್ಮ ಹಾಸನ ನಮ್ಮ ಹೆಮ್ಮೆ
ಬಹಳ ಸೊಗಸಾದ ನಿರೂಪಣೆ
Sir.. thumba hinde kelkondidde ee bagge vid madodke...thank thank u so much for doing vid about VISHNUVARDHANA and THE HOYSALAS and about ma native SHILPA KALEGALA TAVAROORU HALEBEEDU... vishnuvardanana bagge HOYSALAS bagge est helidru mugiyade iro kathegalu nam kade chaltiyallive.. avna shourya parakramagalu, avna kalaa prema entaddu, avna preethi entaddu annodnella naavu BELURU n Halebeednalli nodboudu... Halebeed temple nodidoru yaru bai mel beral idkolde hogodilla... Thank for this vid n please do a continuation vid on vishnuvardanana plssss
ನಮ್ಮ ಚರಿತ್ರೆಯನ್ನು ನಿಮ್ಮ ಧ್ವನಿಯಲ್ಲಿ ಕೇಳೋಕೆ ತುಂಬಾ ಖುಷಿಯಾಗುತ್ತೆ
ಸಾರ್ ದಯವಿಟ್ಟು ನಿಮ್ಮ ಹೆಸರೇಳಿ ಸಾರ್ ನಿಮ್ಮ ಧ್ವನಿಗೆ ನಮ್ಮದೊಂದು ಸಲಾಂ.......
Nimma video nodidagalella time travelge hogirotara basavsguttide super I like historical videos
Evar vanshastaru ainadharu evar bagenu mahiti Kodi Sir
Dhany vadhagalu
ನಮಸ್ತೆ ಸರ್ 🙏
ಸರ್ ನೀವು ಮಾಡುವ ವಿಡಿಯೋಗಳು ತುಂಬಾ ಚೆನ್ನಾಗಿದೆ
Really great king.......vishnuvardhana.......
Shantala awana hendati......
Nice videos sir.....
Superb history about Vishnuvardhan....Talakadukonda
Dhayavittu Visvesvaraya avara jeevana charitre bagge thiliskodi plzz
ಸಾರ್ ನೀಮ್ಮ ಧ್ವನಿ ತುಂಬಾ ಚನ್ನಾಗಿದೆ
Super video sir....navu hindina kalakke hogi banda hage aythu...
Thank you so much for making this Video. Truly pride about Raja Vishnuvardhana who fought against cholas and also helped vaishnava followers to save them from shaivyas in the era....
Tumba dhanyavadagalu nimage sir hoysala samrajyada mathashtu vishayagalanna horatanni
ಸರ್ ನಿಮ್ಮ ವಿಡಿಯೋಗಳು ತುಂಬಾ ಅರ್ಥ ಪೂರ್ವಕವಾಗಿ ಇರುತ್ತವೆ ನಿಮ್ಮ ಎಲ್ಲಾ ಯೂಟ್ಯೂಬ್ ವೀಡಿಯೋಗಳನ್ನು ನಾನು ತಪ್ಪದೇ ವೀಕ್ಷಿಸುತ್ತೇನೆ ನಿಮ್ಮ ಎಲ್ಲ ಮಾಹಿತಿಗಳಿಗೆ ನನ್ನ ಧನ್ಯವಾದಗಳು.
ಸರ್ ನನ್ನದೊಂದು ಮನವಿ ನಮ್ಮ ದೇಶದ ಪ್ರಧಾನ ಮಂತ್ರಿಯಾದ ಶ್ರೀ ನರೇಂದ್ರ ಮೋದಿಯವರ ರಾಜಕೀಯದ ಬಗ್ಗೆ ಮತ್ತು ಅವರು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ. ಮತ್ತು ಅದರಿಂದಾದ ನಮ್ಮ ದೇಶಕ್ಕೆ ಆಗಿರುವ ಲಾಭ ನಷ್ಟದ ಬಗ್ಗೆ ಒಂದು ವಿಡಿಯೋ ಮಾಡಿ ಅವರಿಗೋಸ್ಕರ ನಾನು ಕಾಯುತ್ತಿರುತ್ತೇನೆ ಸರ್ ನಮಸ್ಕಾರ. ಧನ್ಯವಾದಗಳು
Sir yak nam hindhu raja bagge history nali jasthi sigala aduke ondu video madi
Sir plz namm kitturina bagge video madi
ಅತ್ಯದ್ಭುತ ವಾಣಿ ನಿಮ್ಮದು....
Super video about Hoysala. Sir I requested u so many times, about making a video of NOLAMBAS who ruled for 3 centuries in Karnataka and Andhra Pradesh.
I love hoysala story.. Tq sir
ಆದಷ್ಟು ಬೇಗ ಮುಂದಿನ ಸಂಚಿಕೆಯನ್ನು ಮಾಡಿ ಸಾರ್ plzz
Adbuta amoga very nice voice , sir namma vijayapura jilleya videos Madi plz
ಧನ್ಯವಾದಗಳು ಸರ್.
India has one of the best histories which is hidden!!!
ನಿಮ್ಮ ದ್ವನಿ ತುಂಬಾ ಚನ್ನಾಗಿದೆ
Sir you are doing great work..
Jai Sri vishvana pls vedio done of Ramanujacharaya gurugalu
ಧನ್ಯವಾದ ಸರ್
Namma Mudigere..
Sir pavagada da NIDAGAL bettada Bagge ondu video maadi please sir
Hosalara vastushyilia lakshanagalana tilise sir (nimma daniyali kelubeku)
ಹೊಯ್ಸಲಾ voushadh salanu ಹುಲಿಯನ್ನು konda antiri
Aadare symbol nalli Lion🦁 statu eedealla sir. ದಯವಿಟ್ಟು namage repley madiri sir.
🙏💕
Sir please please make video about our kalabrugi and Basavanna.
Ur voice was amazing sir
Indian black tiger ಬಗ್ಗೆ ಒಂದು ವಿಡಿಯೋ ಮಾಡಿ....... Sir....
Sir tell about keldi Nayaks
Thanks for this videos..
Thank you name uru belur chanakeshava temple and halebedu💘💘
ಅಂತೆ, ಕಂತೆ ಎಂದು ಹೇಳಬೇಡಿ ಗುರುಗಳೇ ನಮ್ಮ ಇತಿಹಾಸವನ್ನು ಕೆಲವರು ಕಥೆಗಳು ಎಂದು ಅಪಹಾಸ್ಯದ ಮಾತನ್ನು ಹೇಳುತ್ತಾರೆ..
ಬೊಗಳುವ ನಾಯ್ಗಳ ಬಾಯ್ ಹೊಲೆದವರುಂಟೆ..?
ಧನ್ಯವಾದಗಳು...
i am proud to be a halebeedian
Sir super nangantu trupti aitu innashtu mahiti kodi
sir melukote bagge ondu video madi sir
ನನ್ನ ಊರು ಮೂಡಿಗೆರೆ...😍😍
Sir Rajamayuravarma mathu belligavi thalgunda avana janma sthalada bagge thilisi,danyavaadagalu.
Super sir
ನಮ್ಮ ದ್ವಾರಸಮೂದ್ರ ನಮ್ಮ ಹೆಮ್ಮೆ
ನೀತಿ ಸಂಹಿತೆ ಬಗ್ಗೆ video madi
Ur voice vry nice sir sangilli rayanna bagge kathe madi sir plz
Waiting for next video about continuity of this concept
Hoysala story second part better than the Bahubali part2 film
Gurugale... Nice.... Hage Raichur history bagge vedio madi....
Super good information... ❤️
Hoysala dynasty bage enu information kodi sir
Vishnuvardhana bage helbekadre nivu mandya district Pandavapura talok kerethonnuru bagge helbekuthu ankothinii sir.....
Sir pls Make a Video for HARSHA Vardhana pls pls pls
super story sir 🙏🙏👌👌🇮🇳🇮🇳🇮🇳
Thalakadu bhage video madi sir
Great Hoysala Dynasty
Bidar kote bagge video madi sir
I proud about hoisala's. Nam urallu kuda hoisalara devalaya ide adu visista haagu vibhinna devalaya. 3 kalasa iro eradane devastan.ondu somanatha pura and innondu Nam uralli ide
ಕೆಳದಿ ಅರಸರ ಬಗ್ಗೆ ಕೆಳದಿ ಸಂಸ್ಥಾನದ ಬಗ್ಗೆ ವಿಡಿಯೋ ಮಾಡಿ ಸಾರ್
Sir please please vijayanagara samrjada mahiti kodi sir
We must salute Vishnuvrdhan and his wife Santaladevi for their Love towards art and Culture.
But unfortunately such brave Vishnuvardhan killed by some wild shooters or thieves unknowingly. Is not it?
Please next video Upload ..
.hoyasal sambrajyaa
Can you research and tell us the family tree of Hoysala dynasty from Sala to Vishnuvardhana please.
ನಾಥೂರಾಮ್ ಗೋಡ್ಸೆ ಬಗ್ಗೆ ವಿಡಿಯೋ ಮಾಡಿ ಸರ್..
excellent .... presentation
Bega part 2 madi
Super nam uru chickmaglore
Che guvara avara bagge thilsi plizzz
Belagavi kote kere bagge video Madi sir plz
Very nice video 🙏🙏🙏🌷🌷🌷
Sir Ramanujaacharya hagu Shankaraachaary ra full information kodi sir..
Namma deshada hemme chandrayan 2 bagge live madidre kushiyagtittu...hemme pado avkasha sikdaga adna janateg talpsokagde nimg yeno miss maad de anstilva sir?
you are so amazing sir superb 🙏🙏🙏
Sringeri bagge heli pllll...sirr
Sir nimma voice ge full fida good historical story
Please make video chanukya history sir
I am waiting
sir nepolion bagge video madi sir ( ನೆಪೋಲಿಯನ್ )
ನಿಮ್ಮ ಬಗ್ಗೆ ಒಂದು ವಿಡಿಯೋ ಮಾಡಿ..ನಿಮ್ಮ ಫೋಟೋ ಹಾಕಿ..ನೀವು ಒಬ್ಬ ಲೆಜೆಂಡ್..
Super message brother
I like ur voice sir
Nolambaru bagge helii pls
Super namma Belur