NIJAGAL SIDDARA BETTA ನಿಜಗಲ ಸಿದ್ದರಬೆಟ್ಟ, Nijagal betta ನಿಜಗಲ ಬೆಟ್ಟ

Поділитися
Вставка
  • Опубліковано 26 жов 2024

КОМЕНТАРІ • 57

  • @csmallikarjun2141
    @csmallikarjun2141 2 роки тому +3

    ಈ ವಿಡಿಯೋ ದಲ್ಲಿ ಹಿನ್ನೆಲೆ ಸಂಗೀತ ತುಂಬಾ ಮಧುರವಾಗಿದೆ.. ಮೆಲುವಾದ ಕೊಳಲು ನಾದ ❤♥️🌹🙏

  • @SmartInvestingHarvesting
    @SmartInvestingHarvesting 5 місяців тому +1

    Very well captured and explained about this place.. Keep doing more!

    • @SIKKANTESANCHARA
      @SIKKANTESANCHARA  4 місяці тому +1

      Thank you so much,
      Pls share with others and support

  • @Keerthana-z5g
    @Keerthana-z5g 2 місяці тому +2

    Nice sir ❤

    • @SIKKANTESANCHARA
      @SIKKANTESANCHARA  Місяць тому +1

      Thanks ✌️
      ಬೇರೆಯವರಿಗೂ ಶೇರ್‌ ಮಾಡಿ
      ಸಪೋರ್ಟ್‌ ಮಾಡಿ.

  • @oggygaming0015
    @oggygaming0015 2 роки тому +2

    Supper

  • @vasanthvasu164
    @vasanthvasu164 2 роки тому +1

    super sir nam mane devaru 🙏🙏🙏🙏

  • @sureshbhat2274
    @sureshbhat2274 2 роки тому +1

    🙏🏼😌 ವಿಡಿಯೋ 👌🏽👌🏽👌🏽 ಬೆಳಗ್ಗೆ ಪಾವಗಡ ಕೋಟೆ ವಿಡಿಯೋ ನೋಡಿದ್ದೇನೆ, ಖುಷಿ ಆಯ್ತು. ಸಂಜೆ ಸಿದ್ದರ ಬೆಟ್ಟ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಸ್ಟೈಲ್ ತುಂಬ ಇಷ್ಟ ಆಯ್ತು, ಸುಂದರ, ಮುಖ್ಯ ದ್ರಶ್ಯ, ದೇವಸ್ಥಾನ, ಕೋಟೆಬಾಗಿಲು, ರಮಣೀಯ ದ್ರಶ್ಯಗಳ ಸ್ಥಿರ ಚಿತ್ರ, (ಸ್ಟಿಲ್ಸ್ ) ನಿಮ್ಮ ಕಲಾತ್ಮಕತೆ ಯನ್ನು ಸಾರುತ್ತದೆ. ಬೇಕಾದಷ್ಟು ವಿಡಿಯೋ ನೋಡಿದ್ದೇನೆ. ನಿಮ್ಮ ಸ್ಟೈಲ್, ವಿವರಣೆ ಗಂಭೀರತೆ ವುಳ್ಳ ಸ್ವರ. ವಿವರಣೆ ತುಂಬಾ ಮಚ್ಚಿಕೆ ಆಯಿತು. ಇನ್ನು ನಾನು ಒಬ್ಬ ಫೋಟೋಗ್ರಾಫರ್. ಫೈನ್ ಆರ್ಟ್ ಕಲಾವಿದ. ವಿಡಿಯೋ. ಎಲ್ಲಾ ಮಾಡುತ್ತಿದ್ದೆ. 1973 ರಲ್ಲಿ ಬ್ಲಾಕ್ ನ್ ವೈಟ್, ಎಲ್ಲಾ ಮಾನ್ಯುಯಲ್ ಮಾಡುವ ಸಮಯ, ಆಗ ಪ್ರಾರಂಭ ಮಾಡಿದ್ದು. ಇಗ ನನ್ನ ವಯಸ್ಸು 76. ಆದ್ರೂ ಮನೆಯಲ್ಲಿ ಕುಳಿತು ಹಳೇ ಕಿತ್ತು ಹೋದ ಫೋಟೋ ಫಿನಿಶಿಂಗ್ ಮಾಡುತ್ತೇನೆ. ಆನ್ಲೈನ್ ನಲ್ಲಿ. ನಿಮ್ಮ ಸ್ಟುಡಿಯೋ ಎಲ್ಲಿದೆ. ತಿಳಿಸಿ. ನಿಮ್ಮ ಜೊತೆ ಮಾತಾಡಬೇಕು. ವಾಟ್ಸಪ್ಪ್. ಅಥವಾ ಫೋನ್ no ಕೊಡಿ. ನನ್ನ no 8660213496 ಮತ್ತೂಮ್ಮೆ 🤗🙏🏼😌

    • @SIKKANTESANCHARA
      @SIKKANTESANCHARA  2 роки тому

      ನಿಮ್ಮ ಪ್ರೋತ್ಸಾಹದಿಂದ ನನಗೆ ಪ್ರೋತ್ಸಾಹ ಹೆಚ್ಚಿಸುತ್ತದೆ. ನಿಮ್ಮಂಥ ಅನುಭವಿಗಳ ನಮಗೆ ಪರಿಚಯ ಆಗಿರುವುದೆ ಹೆಮ್ಮೆಯ ವಿಷಯ.
      ನನ್ನದು ಯಾವುದೇ ಸ್ಟುಡಿಯೋ ಇಲ್ಲ ಸರ್. ನಾನೊಬ್ಬ ಹವ್ಯಾಸಿ ಪ್ರವಾಸಿಗ, ಚಾರಣಿಗ ಮತ್ತು ಫೋಟೋಗ್ರಾಫರ್.
      ನಿಮ್ಮನ್ನು ಆದಷ್ಟು ಬೇಗ ಸಂದಿಸುತ್ತೇನೆ.

    • @GwgysSyshs
      @GwgysSyshs 5 місяців тому

      👍

  • @chandrrshekhar
    @chandrrshekhar 8 місяців тому +1

    Samepa Goravanahlli Mahalakshmi temple all India premis temple Karnataka state Tumkur district koratageri taluk tourist place Goravanahlli Bangalore samepa Jay Amma

    • @SIKKANTESANCHARA
      @SIKKANTESANCHARA  7 місяців тому

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @madeshsamarth2501
    @madeshsamarth2501 Рік тому +1

    Siddara gavi hidden and mysterious unsolved place is also there

    • @SIKKANTESANCHARA
      @SIKKANTESANCHARA  Рік тому

      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು ಶುಭದಿನ

  • @csmallikarjun2141
    @csmallikarjun2141 2 роки тому +1

    ಧನ್ಯವಾದಗಳು.. ಹಿಂದೆ..ನಾನು ನಿಮಗೆ ನಿಜಗಲ್ಲು ಬೆಟ್ಟದ ಬಗ್ಗೆ ಎಪಿಸೋಡ್ ಮಾಡಲು ಹೇಳಿದ್ದೆ... ಗುಡ್.. 👍🏿.. ನಿಮಗೆ ಒಳ್ಳೆಯದಾಗಲಿ 🙏🌹

    • @SIKKANTESANCHARA
      @SIKKANTESANCHARA  2 роки тому +1

      ನೀವು‌ ಅದಕ್ಕೆ ತುಮಕೂರು ರೋಡಿನಲ್ಲಿರುವ ಸಿದ್ಧರ ಬೆಟ್ಟ ಎಂದು ಹೇಳಿದ್ರಿ. ತುಂಬಾ ಚೆನ್ನಾಗಿದೆ. ನೀವು ಹೇಳಿದ ಮೇಲೆ ಅದರ ಬಗ್ಗೆ ಆಸಕ್ತಿ ಬಂತು... ಮಾಡಿದ್ದೇನೆ.
      ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಇತತರಿಗೂ ದಯವಿಟ್ಟು share ಮಾಡಿ

    • @SIKKANTESANCHARA
      @SIKKANTESANCHARA  2 роки тому +1

      ಧನ್ಯವಾದಗಳು..

  • @manjunathagnm7561
    @manjunathagnm7561 Рік тому +1

    Anna e betadali kempegiwdara guhe ide one time hogi bani anna

    • @SIKKANTESANCHARA
      @SIKKANTESANCHARA  Рік тому

      ಹೌದಾ..!
      ಖಂಡಿತ ಹೋಗಿ‌ ಬರುತ್ತೇ‌ನೆ.
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು ಶುಭದಿನ

  • @veerappadevaru3574
    @veerappadevaru3574 2 роки тому +1

    Siddhaganga Matha Uddaanashivayogi thapo sthaana dangerous place also there..siddhara
    Betta. On hill

  • @karthikadhya5032
    @karthikadhya5032 2 роки тому +2

    Nama Mane devaru Anna troriesedake danyavada

  • @lokeshshivamogga1725
    @lokeshshivamogga1725 2 роки тому

    Nice

  • @veerappadevaru3574
    @veerappadevaru3574 2 роки тому +1

    On the siddharabetta h hill one Laxmi temple there. One small with smallest stone 🪨 piller there..

    • @SIKKANTESANCHARA
      @SIKKANTESANCHARA  2 роки тому

      ಹೌದು‌ ಸರ್..
      ಅದು ಬೆಟ್ಟದ ಮೇಲೆ ಇದೆ. ನನಗೆ ಹತ್ತುವುದಕ್ಕೆ ಆಗಲಿಲ್ಲ..

  • @oggygaming0015
    @oggygaming0015 2 роки тому +1

    Hi sir I'm preetham you edit video nicely which app use for edit your video sir can you tell me 🙂🙂. And all the best for your you tube

    • @SIKKANTESANCHARA
      @SIKKANTESANCHARA  2 роки тому +1

      Hi Preetham,
      ನಾನು ಮೊಬೈಲ್ ಆಪ್ use ಮಾಡೋದಿಲ್ಲ. ನನಗೆ ಹೇಗೆ ಬೇಕೋ ಹಾಗೆ ಸ್ಕ್ರಿಪ್ಟ್ ರೆಡಿ ಮಾಡಿ ಕೊಡ್ತಿನಿ. ನನ್ನ ಫ್ರೆಂಡ್ ಎಡಿಟ್ ಮಾಡಿ ಕೊಡ್ತಾನೆ.‌.
      Thank you

  • @renkadevi7023
    @renkadevi7023 2 роки тому +1

    Sikkanthe sanchara yaru tharisada pradeshagalannella thorstha iddira nirjana adru peesfull agiruthe nimge valledagli

    • @SIKKANTESANCHARA
      @SIKKANTESANCHARA  2 роки тому

      ಧನ್ಯವಾದಗಳು ಮೇಡಂ..

    • @kirangowda451
      @kirangowda451 2 роки тому

      Sir nimma bagge swalpa tilisikodi... Tilidukollo asakthi dayabittu!

    • @SIKKANTESANCHARA
      @SIKKANTESANCHARA  2 роки тому +1

      @@kirangowda451 brother..
      ನಾನು ಒಬ್ಬ ಹವ್ಯಾಸಿ ಪ್ರವಾಗ,
      ದುಡಿಮೆಗೆ ಸರ್ಕಾರಿ ಕಚೇರಿಯಲ್ಲಿ ಕೆಲಸ ಇದೆ (ಖಾಯಂ ಅಲ್ಲ), ಮೂಲತಃ ಪರ್ತಕರ್ತ. ಸಮಯ ಸಿಕ್ಕಾಗ ಪ್ರವಾಸ ಮತ್ತು ಚಾರಣ ಮಾಡುತ್ತೇನೆ. ಅದರ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
      ಎಲ್ಲಿಗೆ ಹೋದರು ಬಸ್ಸಿನಲ್ಲೆ ಹೆಚ್ಚಾಗಿ ಓಡಾಡುತ್ತೇನೆ.., ಎಲ್ಲ ವಿಡಿಯೋಗಳನ್ನು ಮೊಬೈಲಿನಲ್ಲೆ ರೆಕಾರ್ಡ್ ಮಾಡುತ್ತೇನೆ..

    • @kirangowda451
      @kirangowda451 2 роки тому +1

      @@SIKKANTESANCHARA tnk u so much..Sir .. Innu hechinna sikkathe sanchara jasti agali.... 👍

    • @SIKKANTESANCHARA
      @SIKKANTESANCHARA  2 роки тому +1

      @@kirangowda451 ಖಂಡಿತವಾಗಿಯೂ ಮಾಡುತ್ತೇನೆ.Thank you..

  • @KusumaMonusha
    @KusumaMonusha 4 місяці тому

    Room ಸಿಗುತ್ತಾ ಇಲ್ಲ

    • @SIKKANTESANCHARA
      @SIKKANTESANCHARA  4 місяці тому

      ವಸತಿಗೆ ಹತ್ತಿರದ ನಗರ ತುಮಕೂರು ಅಥವಾ ಬೆಂಗಳೂರು. ಇಲ್ಲಿ ಯಾವುದೇ ವಸತಿ ವ್ಯವಸ್ಥೆ ಇರುವುದಿಲ್ಲ.

  • @eshwarsk3084
    @eshwarsk3084 2 роки тому +1

    ದಿಟ್ಟ ತ ನ ದಿ ಬೇ ಟ್ಟ ಹ ತ ತ್ತಿ ಸುಂ ದ ರ ತಾ ಣ ಗಳ
    ಪ್ರಾ ಸ ರ ಮಾ ಡು ತ್ತಿ ರು ವ ನೀ ಮ ಗೆ ನ ಮ್ಮ ದೊಂ ದು ನ ಮ ನ

    • @SIKKANTESANCHARA
      @SIKKANTESANCHARA  2 роки тому

      ನಿಮ್ಮ ಬೆಟ್ಟದಂಥ ಪ್ರೋತ್ಸಾಹ ಬೆನ್ನ ಹಿಂದಿರುವಾಗ ಎದುರಿನ ಬೆಟ್ಟ ಆದೀತೇ ಕಷ್ಟ..?
      ನಿಮ್ಮ ನಮನಕ್ಕೆ ನನ್ನ ಅನಂಥ ನಮನಗಳು ಸರ್..
      Thank you so much sirr...

  • @sureshbhat2274
    @sureshbhat2274 2 роки тому

    ಸರ್ ದಯವಿಟ್ಟು ಕಾಂಟಾಕ್ಟ್ ಮಾಡಿ 🙏🏼

  • @ekangidadu
    @ekangidadu Рік тому +1

    ಈ ಬೆಟ್ಟಕ್ಕೆ ಇನ್ನೊಂದು ರಸ್ತೆ ಆ ರಸ್ತೆಯಲ್ಲಿ ಹೋಗಿ ಕಾರ್ ಎಲ್ಲ ಹೋಗುತ್ತೆ ಮತ್ತು ಹತ್ತಲು ಈಜಿ ಆಗುತ್ತೆ

  • @kavyaammu1183
    @kavyaammu1183 Рік тому +1

    Super