Це відео не доступне.
Перепрошуємо.
ಕಲಬುರ್ಗಿ ರೈತನ ಕೈ ಹಿಡಿದ ಜಲ ಮರುಪೂರಣ | borwell recharge | rainwater harvesting | groundwater recharge
Вставка
- Опубліковано 5 січ 2024
- ಕಲಬುರ್ಗಿ ರೈತನ ಕೈ ಹಿಡಿದ ಜಲ ಮರುಪೂರಣ | borwell recharge | rainwater harvesting | groundwater recharge
#rangukasturi #rainwaterharvesting #borewell #borewellrecharge #borewelldrilling #groundwaterrecharge #borewellmachine #rainwater #borewell #recharge #rainwater #jalamarupurana #ಜಲಮರುಪೂರಣ #ಬೋರ್ವೆಲ್
ಹೆಚ್ಚಿನ ಮಾಹಿತಿಗಾಗಿ :-
----------------------------
ಸಂತೋಷ್ ಕುಮಾರ್ ಕೇಶು ರಾವ್ ಚೌಹಾಣ್
ಖಣದಾಳ ಗ್ರಾಮ
ತಾ. ಜಿ. ಕಲಬುರ್ಗಿ
ಮೊ. 9986060883
Rangu sir nim video inda thumba help agede namge ,avrige beti agide maane avr thumba help madidaru namge hege madbeku and all yala heli kutidare devrantha manusha sir avru thumba mahithi kutidare namge avrigu mathe nimgu thumba chiraruni 😌🙏🙏
🙏🙏
Sir raitana nbr kodri
@shivanagoudapk1175 ಸರ್ ವಿಡಿಯೋ ಪೂರ್ತಿಯಾಗಿ ನೋಡಿ ನಂಬರ್ ಸಿಗುತ್ತೆ
Well done Brother
,👌 ನಮಸ್ತೆ
🙏🙏
Can we do at black soil
ನಮ್ಮ ಕಲ್ಬುರ್ಗಿ.
🙏🙏
Sir subsidy edeya pit recharge madokay, hunsur taluk
ಹೌದು ಸರ್
Namma kade malegaldli borwell tave ukkatave heng recharge madbeku sir
ಸರ್ ಬೋರ್ವೆಲ್ ನಲ್ಲಿ ನೀರು ಇಲ್ಲದೆ ಇರುವವರು ಮಾಡಬೇಕು
@@Rangukasturi hangall ala sir besigeli kammi agtave... E time li matta malegaldli ukkatave.. Namma side hole irodake navu March varegu borwell on ee madalla... Bt ivg malegaldalli idda niru baralla
👏🌹❤️
Sir nam borwell 750 ft korsidivi ond hani neer bandilla ,en madoadu ee praytna workout agutha sir
ಪ್ರಯತ್ನಿಸಿ ನೋಡಿ ಸರ್
Casing pipe nu kooda tegsibitvi , 3 gap sikkiddu adre 3 nu Khali gap sir en madli
ಸರ್ ಕೇಸಿಂಗಿ ಇರಬೇಕು ಸರ್ ಇಲ್ಲದಿದ್ದರೆ ಮಣ್ಣು ತುಂಬುತ್ತದೆ
Sir nim no Kodi call madi nim jothe mathadudre swalpa doubt clear aguthe
@mahendradhoni1937 ವಿಡಿಯೋದಲ್ಲಿ ಇರುವ ರೈತರ ನಂಬರ್ ಗೆ ಕರೆ ಮಾಡಿ ಇನ್ನೂ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ
I want to make rain water harvesting in construction house, pl help me sir
ನಿಮ್ಮ ಹತ್ತಿರದ ಜಲ ಸಂಪನ್ಮೂಲ ಇಲಾಖೆಗೆ ಭೇಟಿ ಕೊಡಿ
Sir navu madisabeku tilisikodi
ಕರೆ ಮಾಡಿ
❤
ಜಲ ಮರು ಪೂರಣ ಮಾಡಿದಾಗ,ಆಳ ಇರುವಷ್ಟು ಮಾತ್ರ ನೀರು ತುಂಬಬಹುದು,ಜಲನೇ ಇಲ್ಲ ಅಂದ್ರೆ ಹೇಗೆ?
Contact for more information
ಜಲ ಮರುಪುರಣ ಅನ್ನುವುದು ಬಾವಿ, ಹಳ್ಳ, ನದಿಯಿಂದ ನೀರು ತುಂಬಿಸುವುದು ಅಲ್ಲ ಸರ್ , ಮಳೆ ನೀರನ್ನ ಖಾಲಿ ಬೊರವೆಲ್ ಗಳಲ್ಲಿ ಇಂಗು ಗುಂಡಿ ಮೂಲಕ ಭೂಮಿಗೆ ನಿರನ್ನು ಇಂಗಿಸುವುದು.. ಇದಕ್ಕೆ ನೀರಿನ ಅವಶ್ಯಕತೆ ಇರುವುದಿಲ್ಲ ಮಳೆ ಬಂದರೆ ಸಾಕು..
ಜಲ ಮರು ಪೂರಣ ಮಾಡುವುದು ಜಲ ತುಂಬಲು ಅಲ್ಲ..ಅಘಾದ ಜಲದ ಮೂಲ ಪಥಗಳನ್ನ ಕೂಡಲು
ಮರಗಿಡಗಳನ್ನು ಬೆಳೆಸಿ
ಆಳ ಇದ್ದಷ್ಟು ಅಲ್ಲಾ ಒಳಗೆ ದೊಡ್ಡ ದೊಡ್ಡ ಕೆರೆ ಅಷ್ಟು ಜಾಗ ಕಾಲಿ ಇರುತ್ತಡೆ
ನೀರ್ ಬರದ್ ತೋರಿಸಬೇಕಾಗಿತ್ತು
Raichur sir du number kodi sir. Namdu Borewell recharge madabekagide plzz. Namdu Raichur distinct
ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗಿ ವಿಚಾರಿಸಿ ಸರ್ ಮಾಹಿತಿ ನೀಡುತ್ತಾರೆ
Sir I need Gokrupa Amrutam
074-066-06080
ರೈತನ ನಂಬರ ಕೊಡಿ
@user-bf9kd2si6r ರೈತನ ನಂಬರ್ ಕೊಡುವ ಉದ್ದೇಶದಿಂದಲೇ ವಿಡಿಯೋ ಮಾಡಿದ್ದು ಸರ್ ಪೂರ್ತಿಯಾಗಿ ವಿಡಿಯೋ ನೋಡಿ
ಸರ್ ನಮ್ಮ ಹೊಲದ ಬದುವಿನಲ್ಲಿ ಲೋಳೆಸರ
ತುಂಬಾನೇ ಇದೆ ಸರ್ ಇದನ್ನ ಯಾವ ರೀತಿ ಕೃಷಿಗೆ ಉಪಯೋಗ ಮಾಡಬಹುದು ಹೇಳಿ ಸರ್
ಸರ್ ಅದರ ಬಗ್ಗೆ ವಿಡಿಯೋ ಇದೆ ನೋಡಿ
ಸರ್ ವಿಡಿಯೋ ಲಿಂಕನ್ನ ಕಳಿಸಿ ಸರ್
ಸರ್ ಎಷ್ಟು ಖರ್ಚು ಬರುತ್ತೆ
ಕರೆ ಮಾಡಿ ವಿಚಾರಿಸಿ ಸರ್
Sir totanu torsi please
ಸರ್ "ಮಡ್ಡಿ ಬಂಗಾರದ ಕಡ್ಡಿ " ಅಂತ ಅವರ ತೋಟದ ವಿಡಿಯೋ ಇದೆ ದಯವಿಟ್ಟು ವೀಕ್ಷಿಸಿ ಸರ್
ನಾನು ಮಾಡಿಸಬೇಕು ಯಾರನ್ನ ಕೇಳಬೇಕು ಸರ್
ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ
ನೀವೆ ಮಾಡಿಸಿ
ಮಾಡಬಹುದು
Video ನೋಡಿ
ಫೋನ್. ನಂಬರ್. ಹೇಳಿ
ಪೂರ್ತಿ ವಿಡಿಯೋ ನೋಡಿ ಸರ್
Myself from Maharashtra I need farmer no. Pl share mobile no of farmer.
Sir thank you for waching my video sir plz see full video or discription box for farmer mobail number plz
number
See full video for more details and number
Video full nodidene number send madi sir Santosh Kumar avardu
ವಿಡಿಯೋದಲ್ಲಿ ಇದೆ ಮತ್ತು discription box ನಲ್ಲಿ ಕೂಡ ಇದೆ ಸರ್
number
See full video for more details