ಈ ಒಂದು ಅಭ್ಯಾಸ ಬೆಳೆಸಿಕೊಂಡರೆ ಸಾಕು | ನೀವು ಅಂದುಕೊಂಡದ್ದೆಲ್ಲ ಸಾಧಿಸಬಹುದು..! |
Вставка
- Опубліковано 17 сер 2023
- #memory_power
#simple_trick
#Tricks_to_Improve_Memory
#Memory_power_in_kannda
#motivation
#Motivation_in_Kannada
#Kannada_motivation
#competitive_exams
#competitive_exams_preparation
#Reading_tips
#exam_preparation
#success
#success_tips
#fitness
#physicaleducation
#physicaleducation
#governmentjobs
#Books_for_Competitive_Exams
#competitive_exams
ಈ ಒಂದು ಅಭ್ಯಾಸ ಬೆಳೆಸಿಕೊಂಡರೆ ಸಾಕು ನೀವು ಅಂದುಕೊಂಡದ್ದೆಲ್ಲ ಸಾಧಿಸಬಹುದು..!
If you develop this one habit, you can achieve whatever you think..!
@SadhanaAcademy
@SadhanaSchool
@sadhanamotivations
#manjunatha_b
ಸಾಧನಾ ಅಕಾಡೆಮಿ ತಂಡದ ಮೋಟಿವೇಷನಲ್ ವಿಡಿಯೋಗಳು ಒಂದೇ ಕಡೆ ಲಭ್ಯವಿದ್ದರೆ ಅನುಕೂಲವಾಗುತ್ತದೆ ಎಂಬ ಸ್ನೇಹಿತರ ಸಲಹೆಯ ಮೇರೆಗೆ ಆರಂಭವಾದ ಯೂಟ್ಯೂಬ್ ಚಾನಲ್ "ಸಾಧನಾ ಮೋಟಿವೇಷನ್ಸ್" ನಿಮ್ಮ ಬೆಂಬಲ ಸದಾ ಇರುತ್ತದೆ ಎಂಬ ಭರವಸೆಯೊಂದಿಗೆ...
ಮಂಜುನಾಥ ಬಿ. ಸಾಧನಾ ಅಕಾಡೆಮಿ
ಹೆಚ್ಚಿನ ವಿಡಿಯೋಗಳನ್ನು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಿ:
1) Sadhana Motivations All Videos
• Sadhana Motivations
2) Exam Warrior Bootcamp Season-2
• Exam Warrior Boot Camp 2
Our Telegram Link:
t.me/sadhanaacademy
Follow Our facebook Page:
/ sadhanayoutube
Our Twitter:
@SadhanaAcademy
Our Instagram:
@Sadhana_Academy9
ಸರ್ ನಮ್ಮ ಊರಲ್ಲಿ ರೈತರು ಬೆಳಿಗ್ಗೆ 4 ಗಂಟೆಗೆ ಹೇಳ್ತಾರೆ ಆದರೂ ಅವರ ಕಷ್ಟ ಹಾಗೆ ಇದೆ 😢
ಜನ್ಮದಿನದ ಶುಭಾಶಯ ಗುರುಗಳೇ 💐ಈ ಸಮಯದಲ್ಲಿ ನಾನು ಇಂತಹ ಮಹಾನುಭಾವರಿಗೆ ಜನ್ಮವಿತ ಆ ಮಾಹಾತಾಯಿಗೆ ನನ್ನ ನಮಸ್ಕಾರ ತಿಳಿಸುವೇ🙏🙏🙏🙏🙏
ಹುಟ್ಟುಹಬ್ಬದ ಶುಭಾಶಯಗಳು 🎊🎂💐ಸರ್ ಸದಾ ನಿಮ್ಮ ಮುಖದಲ್ಲಿ ನಗು ತುಂಬಿರಲಿ ಇತರರನ್ನು ಮೇಲೇತ್ತುವ ನಿಮ್ಮ ಈ ಸೌಹರ್ದ ಹೃದಯಕ್ಕೆ ನಮ್ಮ ಅನಂತ ಅನಂತ ನಮಸ್ಕಾರಗಳು ❤️
23year eddaga marrege ade sir ega 33 years agide tet eligible agide gpstr exam atend madidini mathe gpstr exam baribeku anth stady madthidini sir
ಹುಟ್ಟುಹಬ್ಬದ ಶುಭಾಶಯಗಳು ಸರ್ ಆ ದೇವ್ರು ನಿಮಗೆ ಒಳ್ಳೆ ಆರೋಗ್ಯ ಕೊಡ್ಲಿ ನಿಮ್ಮ ಸೇವೆ ಅದ್ಭುತ❤
Sir 🙏 my name is Vidya nanu nimahatira coaching Join hagbeku nimanu hege meet madodu Nana e msg yela kalesuva normal msg hanta sumnehagbede dayamade reply made nanege job thumba need edy I am waiting for your reply plz🙏
Vrl ವಿಜಯಾನಂದ inspire tq manju sir 😍😍🔥🔥🔥🔥💪
ನನ್ನ ಟೈಮ್ 2:30 AM ಇದು ಕೆಟ್ಟ ಹವ್ಯ ಸನಾ ಸಾರ್ ?
ಹುಟ್ಟುಹಬ್ಬದ ಶುಭಾಶಯಗಳು ಸರ್ 🎂💐ನೂರಾರ್ ಕಾಲ ಸುಖವಾಗಿ ಬಾಳಿ
Sir sda live class madi plz matte exam yavaga anta heli sir 🙏🙏💐💐
thumba spoorthidayaka vagide gurugale
Super inspirational talk koti namaskaragalu sir🙏🙏
ಸರ್, ನಮಸ್ಕಾರ. ಬೆಳಗಿನ ಶುಭೋದಯ. ನಿಮ್ಮ ಎಲ್ಲಾ motivation ವಿಡಿಯೋ ನಾನು ಡೌನ್ಲೋಡ್ ಮಾಡಿ, ಕೇಳ್ತೀನಿ. ಸರ್. ಧನ್ಯವಾದಗಳು. ಸರ್. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Gurugalige nanna namanaagalu 🙏🙏🙏🙏🙏
ಧನ್ಯವಾದಗಳು ಸರ್ 🙏💐
Sir super Motivation speech ❤😊😊
ಹುಟ್ಟು ಹಬ್ಬದ ಶುಭಾಶಯಗಳು ಸರ್ 🎉🎂🎂🎂🎂
ಹುಟ್ಟು ಹಬ್ಬದ ಶುಭಾಶಯಗಳು ಸರ್ .
ಹುಟ್ಟುಹಬ್ಬದ ಹಬ್ಬದ ಶುಭಾಶಯಗಳು ಗುರುಗಳೇ 🙏
LOVE you ಗುರುಗಳೇ 😊❤