Hi all. This particular episode is liked mr. MuraliMohan himself..ನನಗೆ ತುಂಬಾ ಇಷ್ಟ ಆಯ್ತು ಈ ಎಪಿಸೋಡ್ ಅಂತ ಮೆಸೆಜ್ ಮಾಡಿದ್ದರು..ನನಗೂ ಇದು ತುಂಬಾ ಇಷ್ಟ ಆಯ್ತು... ನೋಡಿದ,ನೋಡಲಿರುವ ಎಲ್ಲರಿಗೂ ಧನ್ಯವಾದ.. - 'ಗ್ಯಾಸ್'
E episod tumba channgi bantu gowrish, etara haleya vishayagal bagge matadii pls, caset grmophon evgala kushi anubavisidavrge gottu, ega en bekadru sigutte adre kushi sigolla sir harikate keloke appa karkond hogi goni chila akond nodtidda anubava 1nd caset tandere purti songu&moce store keltida anubav, matte ade caste ge ennodu move song record madida anubava , card tandu patra bareuttidda anubhava greeting huduki tandu preetienda baredu kalisuttida,anubhava, ega yavde song move msg tuach madida takshana sikkidru a kushi ella sir, ennu ede riti hale vichara gala bagge matadi murali sir &gowri sir thank u
I left streaming on Amazon prime, Netflix n other OTT platforms after I started listening to Murali Sir's programme. It's really an interesting journey. I don't feel to stream in OTT , these interviews are enough to pass time.
ಶಂಕರಾಭರಣಂ ಮತ್ತು ಸಾಗರ ಸಂಗಮಂ ಚಿತ್ರಗಳಿಗೆ ಕೊಟ್ಟ ಪ್ರೀತಿ, ಮಲಯ ಮಾರುತಕ್ಕೆ ಕೊಡೋಕ್ಕೆ ಮರತೇ ಬಿಟ್ವಿ ನಾವು!!!! ನಮ್ಗ್ಯಾಕೋ ನಮ್ಮನೆಗಿಂತ ಪಕ್ಕದ್ ಮನೆನೇ ಇಷ್ಟ. ಆವಾಗಿನಿಂದ ಇವಾಗ್ಲೊರ್ಗು.
Gaurish Akki film institute maadi under the leadership of Murali mohan sir.. he is university ..Lot of experience, knowledge and very good critic .. knowledge sharing is ultimate ..Very open .. at least please plan some courses or online classes or some certificate courses under Murali mohan sir
Murali sir the way you tell story is too good, cant stop listening, and Gaurish sir avara patience mecchabeku, he doesnt interrupt. Thanks for all these episodes sir. Neevu inna volle cinemagalu maadi namma kannada industry nalli.
Murali sir is entertaining us more than movies. Gaurish sir, a request. If possible can collect some amount and gift him from viewers end? Please look into this and let us know. Not sure who all can contribute. But it will be good if we do it.
ವಂಡರ್‌ಫುಲ್ !!! ಏನಿಲ್ಲಾ, ಏನು ಗೊತ್ತಿಲ್ಲ ಎಲ್ಲವೂ ಇದೆ ಎಲ್ಲವೂ ಬಂದು ಹೋಗುತ್ತೆ ಮುರುಳಿ ಮೋಹನ್‌ರ ಅದ್ಭುತ ಅನುಭವಗಳಲ್ಲಿ. ಟೆಕ್ನಾಲಜಿ ಬಂದ ಮೇಲೆ ಜನರು ಯಾವ್ದನ್ನೂ ಪೂರ್ತಿ ಕೇಳಲ್ಲ, ಅರ್ಧಂಬರ್ಧ ಅಂದರಲ್ಲ ಅದು ಇವರ ವಿಷಯದಲ್ಲಲ್ಲ. ಇವರ ಅನುಭವ, ಜ್ಞಾನ, ವಿಚಾರದ ಅರಿವಿನ ವ್ಯಾಪ್ತಿ ವಿಸ್ತರಣೆಗಳಿಗೆ ಕಿವಿಯಾಗೋದೆ ಒಂದು ಖುಷಿ. ಮರುಳಿಯವರ ಅನುಭವ, ಮಾತುಗಳು ಸಿನಿಮಾ ಕುರಿತದ್ದಷ್ಟೇ ಅಲ್ಲ ಇಡೀ ಒಂದು ಇತಿಹಾಸ, ಸಾಮಾಜಿಕ ಆಯಾಮವನ್ನ ತೆರೆದುಕೊಳ್ಳುತ್ತೆ. ಆ ಮಾತುಗಳನ್ನ ಮುರುಳಿಯವರಂತ ಅನುಭವಿಗಳು, ಜ್ಞಾನಿಗಳು (ಜ್ಞಾನ ಸಿನಿಮಾಗೆ ಸೀಮಿತ ಅಲ್ಲ) ಮಾತಾಡುವಾಗ ಕೇಳಿಸಿಕೊಳ್ಳೋಕೆ ಎಲ್ರೂ ನಾವಿಲ್ಲಿ ತರಗತಿಯಲ್ಲಿ ಕಥೆ ಹೇಳುವ ಮೇಷ್ಟ್ರ ಮಾತಿಗೆ ಸುತ್ತ ಹುಡುಗರು ಕೂರುತ್ತೇವಲ್ಲ ಹಾಗೇ ಯೂಟ್ಯೂಬ್ ಚಾನಲ್ ಮುಂದೆ ಅವರ ಮಾತಿಗೆ ಕಿವಿಯಾಗಿಸಿಕೊಳ್ಳುವುದು ನಿಜಕ್ಕೂ ಸೋಜಿಗ. ಆ ಶಕ್ತಿ ಮುರುಳಿಯವರಲ್ಲಿ ನಾವು ಕಾಣಬಹುದು. ಯಾವುದೂ ತನಗೆ ಗೊತ್ತಿರದ್ದನ್ನ ಹೇಳುವುದಿಲ್ಲ. ತನ್ನ ಪ್ರತಿ ಅನುಭವವನ್ನೂ ಆಯಾ ಕಾಲಘಟ್ಟದ ಹಿನ್ನೆಲೆಯನ್ನ ವಿವರಿಸೋ ರೀತಿ ಗ್ರೇಟ್. ಅವರ ಮಾತಿನಲ್ಲಿ ಈ ಎಪಿಸೋಡ್‌ನಲ್ಲಿ ಥಿಯೇಟರ್ ಸ್ಟ್ರಾಟಜಿ ಬಂತು, ಏರಿಯಾವೈಸ್ ಡಿಸ್ಟ್ರಿಬ್ಯೂಷನ್, ಆ ಡಿಸ್ಟ್ರಿಬ್ಯೂಟರುಗಳು Behavior of Consumer, ಲೆಕ್ಕಾಚಾರಗಳು ಬಂತು. ಸಿನಿಮಾಗಳು ಡಿಸ್ಟ್ರಿಬ್ಯೂಟ್ ಆಗುವಾಗ ಹೇಗೇ A, B, C ಸೆಂಟರುಗಳಿಗೆ ಚಲನಾತ್ಮಕವಾಗಿ ಸಾಗುತ್ತೆ, ಸಾಮಾನ್ಯ ವ್ಯಕ್ತಿ ಕೂಡಾ ಶಂಕರಾಭರಣಂ ತಂದು ಲಕ್ಷಾಧೀಶ್ವರರಾದ ಕಥೆ, ರಾಜ್ ಸಿನಿಮಾ ಉದಾಹರಿಸಿ ಸಿನಿಮಾ ರಂಗದ ಸಿನಿಮಾ ಓಡುವಿಕೆಯ ಲೆಕ್ಕಾಚಾರ ಬದಲಾಯಿಸಿದ ಪ್ರೇಮ್ ಸ್ಟ್ರಾಟಜಿ, ಅಲ್ಲಿಂದ ಆಡಿಯೋ ಮಾರ್ಕೆಟ್‌ಗಳ ವಿಜೃಂಭಣೆಯ ಕಾಲ, ಅಲ್ಲಿಂದ ಹಿಂದಕ್ಕೆ ಗ್ರಾಮೋಫೋನ್, ಕಾಳಿಂಗರಾಯರ ಗಾಯನ ಕಛೇರಿಯ ಶೈಲಿ, ಮೈಸೂರು ಅನಂತಸ್ವಾಮಿಯವರ ಭಾವಲೋಕ ಸೃಷ್ಟಿಸಿದ ಆಡಿಯೋ ಅಲೆ... ಪ್ರತಿಯೊಂದು ಬಂತು ಯಾವ ವಿವರ ಕೂಡಾ ಮಿಸ್ ಆಗದಂತೆ. ಬರವಣಿಗೆ ಸಿದ್ಧಿಸಿದ್ದರೆ ಒಂದು ದೊಡ್ಡ ಗ್ರಂಥವನ್ನೇ ಬರೆದು ಹಲವು ಪಿ.ಎಚ್.ಡಿ ಪ್ರಬಂಧ (ಒಂದೊಂದು ಸಿನಿಮಾ ಮೇಕಿಂಗೂ ಒಂದೊಂದು ದೊಡ್ಡ ಕಥೆ) ಮಂಡಿಸುವಷ್ಟು. ನೈತಿಕವಾಗಿ ಈಗಿನ ಟೆಕ್ನಾಲಜಿ ಹೇಗೆಲ್ಲಾ ಒಂದು ನೋಡುಗ, ಕೇಳುಗ ಸಂಸ್ಕೃತಿಯನ್ನ ಹಂತ ಹಂತವಾಗಿ ನುಂಗಿ ಹಾಕುತ್ತಿದೆ ಅನ್ನೋದನ್ನ ವಿವರಿಸುವ ರೀತಿ ಆ ಅವ್ಯಕ್ತ ಅಸಹಾಯಕತೆ ಪ್ರತಿಯೊಂದನ್ನೂ ಮುರುಳಿಯವರ ಜ್ಞಾನ, ಆಧ್ಯಾತ್ಮಿಕವಾಗಿ ಒಳಗೊಳ್ಳುತ್ತದೆ. ನಿಜಕ್ಕೂ ಮುರುಳಿಯವರ ಮಾತಿಗೆ ಸಾವಿರಾರು ಕಿವಿಗಳಾಗುತ್ತೆ - ಸಿನಿಮಾ ಬಗ್ಗೆ ಆಸಕ್ತಿ ಇರೋರಿಗೆ ಪಾಠ ಆಸಕ್ತಿಕರವಾಗಿಯೂ ಸಿನಿಮಾದಲ್ಲಿ ಕಲಿಯಬೇಕು ಉಳಿಯಬೇಕೆನ್ನೋರಿಗೆ ಪಾಠ ಶಾಲೆಯೂ ಆಗುತ್ತೆ. ಈ ತರ ಸಂದರ್ಶನ ಮಹಾ ಪರ್ವ ಆಗೋದು GAS ಸ್ಟುಡಿಯೋ ಒದಗಿಸೋ ಕಂಫರ್ಟ್, ಗೌರೀಶ್ ಅಕ್ಕಿಯವರ ಪ್ರೆಸೆನ್ಸ್ ಎಲ್ಲವೂ ಒಂದು ದೊಡ್ಡ ಸಂಗತಿ ಈ ಸಂದರ್ಶನ ಹತ್ತಾರು ವರ್ಷ ಬರುವಂತದ್ದು. ಅಷ್ಟು ಮೌಲ್ಯಯುತವಾದದ್ದು. ಥ್ಯಾಂಕ್ಯೂ.
@@GaurishAkkiStudio ನನ್ನ ಕಮೆಂಟ್ ಅನ್ನು ಜಿಮೇಲ್‌ಗೆ ಕಾಪಿ ಮಾಡಿಕೊಂಡಿದ್ದೇನೆ. ನಿಮ್ಮ Gmail ID ಶೇರ್ ಮಾಡಿದರೆ ಕಳಿಸುತ್ತೇನೆ.😍 ಅಥವಾ ಬೇರೆ ಯಾವುದೇ ರೀತಿಯಲ್ಲಿ ಸಾಧ್ಯವೇ ತಿಳಿಸಿ..
ಗೌರೀಶ್ ಸರ್ ಮತ್ತು ಮುರಳಿ ಮೋಹನ್ ಒಳ್ಳೆ ಜುಗಲ್ಬಂದಿ.... ಇವತ್ತು ಫಿಲ್ಮ್ಸ್ ಹಂಚಿಕೆ ಬಗ್ಗೆ ಒಳ್ಳೆ ನಾಲೆಜ್ ಸಿಕ್ತು.... ನಿಮ್ಮ ಈ ಮಾತಿನ ಪಯಣ ಹೀಗೆ ಸಾಗಲಿ... ನಮಗೂ ಸ್ವಲ್ಪ್ ಚಿತ್ರರಂಗದ ನಾಲೆಜ್ ಸಿಗುತಿರಲಿ....ಆಡಿಯೋ ಕ್ಯಾಸ್ಸೆಟ್ ಯುಗದ ನೆನಪು ಮಾಡಿ ನಮ್ಮ್ ಬಾಲ್ಯದ ದಿನಗಳನ್ನು ನೆನಪಿಸಿದಿರಿ....
Superb murli as usual. Lot of information. I was from shankarapuram and opp. to Prabhu's house. He was so stringy that when constructed his superb building from shankarabharanam ,we did ganeshautsava and with lot of respect and fear we approached him I still remember he opened the purse and gave us 2 rs. Very interesting thing is that when his father passed away his brother could not contact k.viswanath for distribution this prabhu without attending father's last rites he went and took shankarabharanam distribution and made huge money. What we should tell for this. His brother after that took the distribution of Thagayya which was super flap. What to say
@Gaurish Akki Studio ಧನ್ಯವಾದಗಳು.... ಈ ಎಪಿಸೋಡ್ನಲ್ಲಿ ನನಗೆ ಗೊತ್ತಿದ್ದ, ಇಷ್ಟ ವಾದ , ಬಹಳ ಮಾಹಿತಿ ಇದೆ...... ಗೌರೀಶ್ ಸರ್.... ಮುರಳಿ ಸರ್ ಇಬ್ಬರಿಗೂ ಧನ್ಯವಾದಗಳು..... ಇನ್ನೊಂದು ವಿಷಯ ಹೇಳಲೇಬೇಕು ಟೆಕ್ನಾಲಜಿ ಬಂದು ಥಿಯೇಟರ್ ನ ನಮ್ಮಂತ ಆಪರೇಟರ್ ಕೆಲಸ ಕೂಡ ಹೋಯಿತು.... ಇದು ಮುಖ್ಯ ಬೇಸರ ಸಂಗತಿ, ಈ ಬಗ್ಗೆ ಎಲ್ಲೂ ಯಾರು ಸಹ ಕಾಳಜೀವಹಿಸಿಲ್ಲ , ಆ ಕುಟುಂಬ ಗಳಿಗೆ ಸಹಾಯ ಕೂಡ ಮಾಡಿಲ್ಲ......
@@PuneethSiddharth "ಮಲಯ ಮಾರುತ " ಕನ್ನಡ ಚಿತ್ರರಂಗಕ್ಕೂ, ವಿಷ್ಣು ಸರ್ ಗೂ ಒಂದು ಅನರ್ಘ್ಯ ರತ್ನ ಅನ್ನೋದು ನಿಜ ! ನನ್ನ ಮಕ್ಕಳಿಗೆ ವಿಷ್ಣು ಸರ್ ಟಾಪ್ 10 ಸಿನಿಮಾಗಳ ಬಗ್ಗೆ ಹೇಳುವಾಗ "ಮಲಯ ಮಾರುತ "ಕೂಡಾ ಇರತ್ತೆ... ನಾನು ಕೂಡಾ ಅಪ್ಪಟ ಕನ್ನಡಿಗ, ನಾನು ಮರೆತಿಲ್ಲ ಅನ್ನೋದು ನಿಮ್ಮ ನೆನಪಿನಲ್ಲಿರಲಿ 🙏
I think Upendra wanted to use Mining mafia concept & chaddi brothers comedy line in Super Movie that's why he changed Ramu' mind.. Of course, Also Murali Sir should have been double careful.!! But Feeling sad for Murali Sir.
Technology badalaavane Ella kshetrakku etu bitthu. Naav chikkavragiddaga karmaveera, sudha, tharanga ee Ella magazines tharasthidru ega munchinashtu kanisthilla.
Hi all. This particular episode is liked mr. MuraliMohan himself..ನನಗೆ ತುಂಬಾ ಇಷ್ಟ ಆಯ್ತು ಈ ಎಪಿಸೋಡ್ ಅಂತ ಮೆಸೆಜ್ ಮಾಡಿದ್ದರು..ನನಗೂ ಇದು ತುಂಬಾ ಇಷ್ಟ ಆಯ್ತು...
ನೋಡಿದ,ನೋಡಲಿರುವ ಎಲ್ಲರಿಗೂ ಧನ್ಯವಾದ..
- 'ಗ್ಯಾಸ್'
ನನಗೂ ಕೂಡ. ಇಷ್ಟು ಸಂಚಿಕೆಗಳಲ್ಲಿ ಬಂದ ವಿಭಿನ್ನ ಸಂಚಿಕೆ.
Super episode sir
E episod tumba channgi bantu gowrish, etara haleya vishayagal bagge matadii pls, caset grmophon evgala kushi anubavisidavrge gottu, ega en bekadru sigutte adre kushi sigolla sir harikate keloke appa karkond hogi goni chila akond nodtidda anubava 1nd caset tandere purti songu&moce store keltida anubav, matte ade caste ge ennodu move song record madida anubava , card tandu patra bareuttidda anubhava greeting huduki tandu preetienda baredu kalisuttida,anubhava, ega yavde song move msg tuach madida takshana sikkidru a kushi ella sir, ennu ede riti hale vichara gala bagge matadi murali sir &gowri sir thank u
ಇನ್ನೂ ಹೆಚ್ಚು ಎಪಿಸೋಡುಗಳು ಬರಲಿ
I left streaming on Amazon prime, Netflix n other OTT platforms after I started listening to Murali Sir's programme. It's really an interesting journey. I don't feel to stream in OTT , these interviews are enough to pass time.
100% ನಿಜ. ಯಾವ ಸಿನಿಮಾ ಕೂಡಾ ಇಷ್ಟು ಸೆಳೆಯೋದಿಲ್ಲ. ಅಷ್ಟು ಕ್ಯಾಚ್ ಮಾಡುತ್ತೆ ಮುರುಳಿ ಮೋಹನ್ ಮಾತುಗಳು.
ಒಳ್ಳೆಯ ಮಾತುಗಾರಿಕೆ! ಗ್ರಾಮಾಫೋನ್, ಕ್ಯಾಸೆಟ್ ಕಾಲಕ್ಕೆ ಕೊಂಡೊಯ್ದಿದ್ದಕ್ಕೆ ಧನ್ಯವಾದಗಳು.
ಗೌರೀಶ್ ನಿಮ್ಮ ಬಾಯಲ್ಲಿ ಕನ್ನಡ ಕೇಳೋದೇ ಒಂದು ಖುಷಿ 😍
ಮುರಳಿ ಮೋಹನರೇ ನೀವು ಅದ್ಭುತ ನಿಮಗೊಂದು ಸಿಹಿಮುತ್ತು ಅರ್ಜೆಂಟಾಗಿ ಒಂದು ಸಿನಿಮಾ ಮಾಡಿ ತುಂಭಾ ಅರ್ಜೆಂಟ್
ಶಂಕರಾಭರಣಂ ಮತ್ತು ಸಾಗರ ಸಂಗಮಂ ಚಿತ್ರಗಳಿಗೆ ಕೊಟ್ಟ ಪ್ರೀತಿ, ಮಲಯ ಮಾರುತಕ್ಕೆ ಕೊಡೋಕ್ಕೆ ಮರತೇ ಬಿಟ್ವಿ ನಾವು!!!!
ನಮ್ಗ್ಯಾಕೋ ನಮ್ಮನೆಗಿಂತ ಪಕ್ಕದ್ ಮನೆನೇ ಇಷ್ಟ. ಆವಾಗಿನಿಂದ ಇವಾಗ್ಲೊರ್ಗು.
Gaurish Akki film institute maadi under the leadership of Murali mohan sir.. he is university ..Lot of experience, knowledge and very good critic .. knowledge sharing is ultimate ..Very open .. at least please plan some courses or online classes or some certificate courses under Murali mohan sir
Kelvru khushi hudkondu duddella karchu maadi eneno tagotaare..ellello hogtare.. murali sir speech keludre saaku ontara khushi ..thanks for saving our money sir..
ಸೂಪರ್ ಸರ್...
ಮುರುಳಿಮೊಹನ್ ಸರ್ ಎಪಿಸೋಡ್ ನಿರಂತರವಾಗಿ ಬರುತಿರಲಿ...
Murali sir the way you tell story is too good, cant stop listening, and Gaurish sir avara patience mecchabeku, he doesnt interrupt. Thanks for all these episodes sir. Neevu inna volle cinemagalu maadi namma kannada industry nalli.
ಕೇಳೋಕೆ ತುಂಬ ಚೆನ್ನಾಗಿದೆ, thank you akki sir thank u Murali sir
I never skip when murali speaks, his memories are just awesome......
ಗ್ಯಾಸ್ ಛಾನಲ್ ನಲ್ಲಿ ಸ್ವಲ್ಪ ಮಟ್ಟಿಗೆ ಗೌರೀಶ್ ಅಕ್ಕಿ ಕಾಣಿಸುತ್ತಿರೋದು ತುಂಬಾ ಚೆನ್ನಾಗಿ ಮೂಡಿ ಬಂದಿದೆ
Murali sir is entertaining us more than movies. Gaurish sir, a request. If possible can collect some amount and gift him from viewers end? Please look into this and let us know. Not sure who all can contribute. But it will be good if we do it.
True... And a good idea
Truely appreciate G A S Team and Muralimohanji 🙏, Muralimohan ji tell us about your present relationship with uppidada and your teenage friends......
ವಂಡರ್‌ಫುಲ್ !!! ಏನಿಲ್ಲಾ, ಏನು ಗೊತ್ತಿಲ್ಲ ಎಲ್ಲವೂ ಇದೆ ಎಲ್ಲವೂ ಬಂದು ಹೋಗುತ್ತೆ ಮುರುಳಿ ಮೋಹನ್‌ರ ಅದ್ಭುತ ಅನುಭವಗಳಲ್ಲಿ. ಟೆಕ್ನಾಲಜಿ ಬಂದ ಮೇಲೆ ಜನರು ಯಾವ್ದನ್ನೂ ಪೂರ್ತಿ ಕೇಳಲ್ಲ, ಅರ್ಧಂಬರ್ಧ ಅಂದರಲ್ಲ ಅದು ಇವರ ವಿಷಯದಲ್ಲಲ್ಲ. ಇವರ ಅನುಭವ, ಜ್ಞಾನ, ವಿಚಾರದ ಅರಿವಿನ ವ್ಯಾಪ್ತಿ ವಿಸ್ತರಣೆಗಳಿಗೆ ಕಿವಿಯಾಗೋದೆ ಒಂದು ಖುಷಿ. ಮರುಳಿಯವರ ಅನುಭವ, ಮಾತುಗಳು ಸಿನಿಮಾ ಕುರಿತದ್ದಷ್ಟೇ ಅಲ್ಲ ಇಡೀ ಒಂದು ಇತಿಹಾಸ, ಸಾಮಾಜಿಕ ಆಯಾಮವನ್ನ ತೆರೆದುಕೊಳ್ಳುತ್ತೆ. ಆ ಮಾತುಗಳನ್ನ ಮುರುಳಿಯವರಂತ ಅನುಭವಿಗಳು, ಜ್ಞಾನಿಗಳು (ಜ್ಞಾನ ಸಿನಿಮಾಗೆ ಸೀಮಿತ ಅಲ್ಲ) ಮಾತಾಡುವಾಗ ಕೇಳಿಸಿಕೊಳ್ಳೋಕೆ ಎಲ್ರೂ ನಾವಿಲ್ಲಿ ತರಗತಿಯಲ್ಲಿ ಕಥೆ ಹೇಳುವ ಮೇಷ್ಟ್ರ ಮಾತಿಗೆ ಸುತ್ತ ಹುಡುಗರು ಕೂರುತ್ತೇವಲ್ಲ ಹಾಗೇ ಯೂಟ್ಯೂಬ್ ಚಾನಲ್ ಮುಂದೆ ಅವರ ಮಾತಿಗೆ ಕಿವಿಯಾಗಿಸಿಕೊಳ್ಳುವುದು ನಿಜಕ್ಕೂ ಸೋಜಿಗ. ಆ ಶಕ್ತಿ ಮುರುಳಿಯವರಲ್ಲಿ ನಾವು ಕಾಣಬಹುದು. ಯಾವುದೂ ತನಗೆ ಗೊತ್ತಿರದ್ದನ್ನ ಹೇಳುವುದಿಲ್ಲ. ತನ್ನ ಪ್ರತಿ ಅನುಭವವನ್ನೂ ಆಯಾ ಕಾಲಘಟ್ಟದ ಹಿನ್ನೆಲೆಯನ್ನ ವಿವರಿಸೋ ರೀತಿ ಗ್ರೇಟ್. ಅವರ ಮಾತಿನಲ್ಲಿ ಈ ಎಪಿಸೋಡ್‌ನಲ್ಲಿ ಥಿಯೇಟರ್ ಸ್ಟ್ರಾಟಜಿ ಬಂತು, ಏರಿಯಾವೈಸ್ ಡಿಸ್ಟ್ರಿಬ್ಯೂಷನ್, ಆ ಡಿಸ್ಟ್ರಿಬ್ಯೂಟರುಗಳು Behavior of Consumer, ಲೆಕ್ಕಾಚಾರಗಳು ಬಂತು. ಸಿನಿಮಾಗಳು ಡಿಸ್ಟ್ರಿಬ್ಯೂಟ್ ಆಗುವಾಗ ಹೇಗೇ A, B, C ಸೆಂಟರುಗಳಿಗೆ ಚಲನಾತ್ಮಕವಾಗಿ ಸಾಗುತ್ತೆ, ಸಾಮಾನ್ಯ ವ್ಯಕ್ತಿ ಕೂಡಾ ಶಂಕರಾಭರಣಂ ತಂದು ಲಕ್ಷಾಧೀಶ್ವರರಾದ ಕಥೆ, ರಾಜ್ ಸಿನಿಮಾ ಉದಾಹರಿಸಿ ಸಿನಿಮಾ ರಂಗದ ಸಿನಿಮಾ ಓಡುವಿಕೆಯ ಲೆಕ್ಕಾಚಾರ ಬದಲಾಯಿಸಿದ ಪ್ರೇಮ್ ಸ್ಟ್ರಾಟಜಿ, ಅಲ್ಲಿಂದ ಆಡಿಯೋ ಮಾರ್ಕೆಟ್‌ಗಳ ವಿಜೃಂಭಣೆಯ ಕಾಲ, ಅಲ್ಲಿಂದ ಹಿಂದಕ್ಕೆ ಗ್ರಾಮೋಫೋನ್, ಕಾಳಿಂಗರಾಯರ ಗಾಯನ ಕಛೇರಿಯ ಶೈಲಿ, ಮೈಸೂರು ಅನಂತಸ್ವಾಮಿಯವರ ಭಾವಲೋಕ ಸೃಷ್ಟಿಸಿದ ಆಡಿಯೋ ಅಲೆ... ಪ್ರತಿಯೊಂದು ಬಂತು ಯಾವ ವಿವರ ಕೂಡಾ ಮಿಸ್ ಆಗದಂತೆ. ಬರವಣಿಗೆ ಸಿದ್ಧಿಸಿದ್ದರೆ ಒಂದು ದೊಡ್ಡ ಗ್ರಂಥವನ್ನೇ ಬರೆದು ಹಲವು ಪಿ.ಎಚ್.ಡಿ ಪ್ರಬಂಧ (ಒಂದೊಂದು ಸಿನಿಮಾ ಮೇಕಿಂಗೂ ಒಂದೊಂದು ದೊಡ್ಡ ಕಥೆ) ಮಂಡಿಸುವಷ್ಟು. ನೈತಿಕವಾಗಿ ಈಗಿನ ಟೆಕ್ನಾಲಜಿ ಹೇಗೆಲ್ಲಾ ಒಂದು ನೋಡುಗ, ಕೇಳುಗ ಸಂಸ್ಕೃತಿಯನ್ನ ಹಂತ ಹಂತವಾಗಿ ನುಂಗಿ ಹಾಕುತ್ತಿದೆ ಅನ್ನೋದನ್ನ ವಿವರಿಸುವ ರೀತಿ ಆ ಅವ್ಯಕ್ತ ಅಸಹಾಯಕತೆ ಪ್ರತಿಯೊಂದನ್ನೂ ಮುರುಳಿಯವರ ಜ್ಞಾನ, ಆಧ್ಯಾತ್ಮಿಕವಾಗಿ ಒಳಗೊಳ್ಳುತ್ತದೆ. ನಿಜಕ್ಕೂ ಮುರುಳಿಯವರ ಮಾತಿಗೆ ಸಾವಿರಾರು ಕಿವಿಗಳಾಗುತ್ತೆ - ಸಿನಿಮಾ ಬಗ್ಗೆ ಆಸಕ್ತಿ ಇರೋರಿಗೆ ಪಾಠ ಆಸಕ್ತಿಕರವಾಗಿಯೂ ಸಿನಿಮಾದಲ್ಲಿ ಕಲಿಯಬೇಕು ಉಳಿಯಬೇಕೆನ್ನೋರಿಗೆ ಪಾಠ ಶಾಲೆಯೂ ಆಗುತ್ತೆ. ಈ ತರ ಸಂದರ್ಶನ ಮಹಾ ಪರ್ವ ಆಗೋದು GAS ಸ್ಟುಡಿಯೋ ಒದಗಿಸೋ ಕಂಫರ್ಟ್, ಗೌರೀಶ್ ಅಕ್ಕಿಯವರ ಪ್ರೆಸೆನ್ಸ್ ಎಲ್ಲವೂ ಒಂದು ದೊಡ್ಡ ಸಂಗತಿ ಈ ಸಂದರ್ಶನ ಹತ್ತಾರು ವರ್ಷ ಬರುವಂತದ್ದು. ಅಷ್ಟು ಮೌಲ್ಯಯುತವಾದದ್ದು. ಥ್ಯಾಂಕ್ಯೂ.
ತುಂಬಾ ಚೆನ್ನಾಗಿ ಬರೆದಿದ್ದಿರಿ..ಇದನ್ನು ನಾನು ಫೇಸ್ ಬುಕ್ ನಲ್ಲಿ ಶೇರ್ ಮಾಡುತ್ತೇನೆ..ಓಕೆನಾ?
But how to copy this?
@@GaurishAkkiStudio ಖಂಡಿತಾ ಸರ್. ಇದು ನನ್ನ ಸುದೈವ. ದಯವಿಟ್ಟು ಬೇಸರವಿಲ್ಲದೇ ಲಿಂಕ್ ಶೇರ್ ಮಾಡಿ.
@@GaurishAkkiStudio ನನ್ನ ಕಮೆಂಟ್ ಅನ್ನು ಜಿಮೇಲ್‌ಗೆ ಕಾಪಿ ಮಾಡಿಕೊಂಡಿದ್ದೇನೆ. ನಿಮ್ಮ Gmail ID ಶೇರ್ ಮಾಡಿದರೆ ಕಳಿಸುತ್ತೇನೆ.😍 ಅಥವಾ ಬೇರೆ ಯಾವುದೇ ರೀತಿಯಲ್ಲಿ ಸಾಧ್ಯವೇ ತಿಳಿಸಿ..
ಈ ವೀಡಿಯೊನ ಕೊನೆಯ ಭಾಗ ನಿಜಕ್ಕೂ ಆಲೋಚಿಸಬೇಕಾಗಿರುವ ವಿಷಯ 😇
Very knowledge able person murali mohan sir
One of the best episode.... 👍
Muruli mohan Sir knowledge is super thanks to gas
ಗೌರೀಶ್ ಸರ್ ಮತ್ತು ಮುರಳಿ ಮೋಹನ್ ಒಳ್ಳೆ ಜುಗಲ್ಬಂದಿ.... ಇವತ್ತು ಫಿಲ್ಮ್ಸ್ ಹಂಚಿಕೆ ಬಗ್ಗೆ ಒಳ್ಳೆ ನಾಲೆಜ್ ಸಿಕ್ತು.... ನಿಮ್ಮ ಈ ಮಾತಿನ ಪಯಣ ಹೀಗೆ ಸಾಗಲಿ...
ನಮಗೂ ಸ್ವಲ್ಪ್ ಚಿತ್ರರಂಗದ ನಾಲೆಜ್ ಸಿಗುತಿರಲಿ....ಆಡಿಯೋ ಕ್ಯಾಸ್ಸೆಟ್ ಯುಗದ ನೆನಪು ಮಾಡಿ ನಮ್ಮ್ ಬಾಲ್ಯದ ದಿನಗಳನ್ನು ನೆನಪಿಸಿದಿರಿ....
So far the most informative interview about film industry market from any channel.
Love u Murali sir.. ಗೆದ್ದೇ ಗೆಲ್ಲುವಿರಿ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ
Excellent Analysis, Information & Narration. Why Upendra never speaks about you in Interviews, but you always remembers him?
Very informative sir.... we gain cinema knowledge.... Thank you Muruli sir... Gowrish sir....
Superb murli as usual. Lot of information. I was from shankarapuram and opp. to Prabhu's house. He was so stringy that when constructed his superb building from shankarabharanam ,we did ganeshautsava and with lot of respect and fear we approached him I still remember he opened the purse and gave us 2 rs. Very interesting thing is that when his father passed away his brother could not contact k.viswanath for distribution this prabhu without attending father's last rites he went and took shankarabharanam distribution and made huge money. What we should tell for this. His brother after that took the distribution of Thagayya which was super flap. What to say
@Gaurish Akki Studio ಧನ್ಯವಾದಗಳು.... ಈ ಎಪಿಸೋಡ್ನಲ್ಲಿ ನನಗೆ ಗೊತ್ತಿದ್ದ, ಇಷ್ಟ ವಾದ , ಬಹಳ ಮಾಹಿತಿ ಇದೆ...... ಗೌರೀಶ್ ಸರ್.... ಮುರಳಿ ಸರ್ ಇಬ್ಬರಿಗೂ ಧನ್ಯವಾದಗಳು.....
ಇನ್ನೊಂದು ವಿಷಯ ಹೇಳಲೇಬೇಕು ಟೆಕ್ನಾಲಜಿ ಬಂದು ಥಿಯೇಟರ್ ನ ನಮ್ಮಂತ ಆಪರೇಟರ್ ಕೆಲಸ ಕೂಡ ಹೋಯಿತು.... ಇದು ಮುಖ್ಯ ಬೇಸರ ಸಂಗತಿ, ಈ ಬಗ್ಗೆ ಎಲ್ಲೂ ಯಾರು ಸಹ ಕಾಳಜೀವಹಿಸಿಲ್ಲ , ಆ ಕುಟುಂಬ ಗಳಿಗೆ ಸಹಾಯ ಕೂಡ ಮಾಡಿಲ್ಲ......
Murali, business calculation is to good
Sir tumba danyavadagalu sirrrrrrr
One of the best episode
"ಶಂಕರಾಭರಣಂ, ಸಾಗರ ಸಂಗಮಮಂ " ಎರಡೂ ಕೂಡಾ ಭಾರತೀಯ ಚಿತ್ರರಂಗದ ಎರಡು ಅನರ್ಘ್ಯ ಮುತ್ತುಗಳು... waiting 🎥
ಎರಡು ಪಕ್ಕದ ಮನೆಯ ಸಿನಿಮಾ ಗೆಲ್ಲಿಸಿದ ನಮ್ಮ ಜನಕ್ಕೆ "ಮಲಯ ಮಾರುತ" ಮರೆತೇಹೋದ್ರು. ಎಂತ ದುರಂತ!!!!
@@PuneethSiddharth "ಮಲಯ ಮಾರುತ " ಕನ್ನಡ ಚಿತ್ರರಂಗಕ್ಕೂ, ವಿಷ್ಣು ಸರ್ ಗೂ ಒಂದು ಅನರ್ಘ್ಯ ರತ್ನ ಅನ್ನೋದು ನಿಜ ! ನನ್ನ ಮಕ್ಕಳಿಗೆ ವಿಷ್ಣು ಸರ್ ಟಾಪ್ 10 ಸಿನಿಮಾಗಳ ಬಗ್ಗೆ ಹೇಳುವಾಗ "ಮಲಯ ಮಾರುತ "ಕೂಡಾ ಇರತ್ತೆ... ನಾನು ಕೂಡಾ ಅಪ್ಪಟ ಕನ್ನಡಿಗ, ನಾನು ಮರೆತಿಲ್ಲ ಅನ್ನೋದು ನಿಮ್ಮ ನೆನಪಿನಲ್ಲಿರಲಿ 🙏
@@vasudev6515 ನಿಮ್ಮನ್ನ ಬೆರಳು ಮಾಡಿ ತೋರಿಸುವ ಉದ್ದೇಶ ನನ್ನದಲ್ಲ. ಅನ್ಯತಾ ಭಾವಿಸದಿರಿ. ಮಲಯ ಮಾರುತ ಯಶಸ್ವಿಯಾಗಲಿಲ್ಲ ಅಂತ ಹೇಳ್ದೆ ಅಷ್ಟೇ.
@@PuneethSiddharth ನಿಮ್ಮ ಉದ್ದೇಶ ನನಗೆ ಅರ್ಥ ಆಗತ್ತೆ... "ಮಲಯ ಮಾರುತ ಹಾಗೂ ಮುತ್ತಿನ ಹಾರ " ರೀತಿಯ ಸಿನಿಮಾಗಳು ಎಂದಿಗೂ ನಮ್ಮ ಹೃದಯದಲ್ಲಿರತ್ತೆ.
@@vasudev6515 ನಿಜ ಸರ್. ಮುತ್ತಿನ ಹಾರ ಎವರ್ಗ್ರೀನ್ ಸಿನಿಮಾ.
ಬರಲಿ ಬರಲಿ ಇನ್ನು ಹೆಚ್ಚು ಹೆಚ್ಚು ವಿಡಿಯೋ ಸಿನಿಮಾ ಬಗ್ಗೆ ತಿಳಿಯುವ ವಿಷಯ ಇನ್ನು ತುಂಬಾ ತುಂಬಾ ತುಂಬಾ ಇದೆ..
Blockbuster Haalu Jenu is telecasting in TV now, What a coincidence
HAI MURALI MOHAN SIR YOUR THE BEST ANALYER OF KFI SANDELWOOD. . ❤️❤️❤️❤️❤️❤️ LOVE YOUR MEMORABLE MIND.. PLEASE DO A BEST KANNADA. MOVIE..🙏🙏🙏🙏🙏🙏..
What's else one can ask for in the evening, when Murali Mohan Sir interview on GAS.
Really very very good episodes. Keep it up sir
Every day iam waiting for like this videos
Apart from film ಜೀವನದ ಬೇರೆ ಬೇರೆ ಆಯಾಮಗಳನ್ನು ಚರ್ಚಿಸಿ ಮುರುಳಿ ಜೊತೆ ಆಧ್ಯಾತ್ಮ ಸಹ
Murali sar super all the best next muve
I think Upendra wanted to use Mining mafia concept & chaddi brothers comedy line in Super Movie that's why he changed Ramu' mind..
Of course, Also Murali Sir should have been double careful.!!
But Feeling sad for Murali Sir.
Very nice to watch
Wonderful interview
Sir you discuss anything, just bring Murali sir, we will watch anything if Murali sir is guest
Sir VISHNUVARDHAN bagge heli???
ನಮೋ ವೆಂಕಟೇಶ ಒಳ್ಳೆಯ ಜೋಕ್ 😂😃😅😄
Nice interview sir
super sir
Distribution, audio rights idara bagge sumaaru prashnegalu ittu. Adella ee episode inda clear aythu.
Sir nivu Tumba Olle mansa sir
We want more vidoes like this
ಚಿತ್ರರಂಗದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಆದರೂ ನಿಮ್ಮ ಮಾತು ಕೇಳೋಕೆ ಇಷ್ಟ
Sir nevu marriage agade eruvudakke exact reason heli sir
Sir tv avaru movie na henge tagoltare?
ಸಿನಿಮಾ ಮೈ ಡಾರ್ಲಿಂಗ್ ತುಂಬಾ ಒಳ್ಳೆಯ ಮೋವಿ ವಾಪಸ್ ರೀಲಿಸ್ ಮಾಡಿ
Technology badalaavane Ella kshetrakku etu bitthu. Naav chikkavragiddaga karmaveera, sudha, tharanga ee Ella magazines tharasthidru ega munchinashtu kanisthilla.
Spotify alli ide audio podcasts haaki gaurish.
Holenarsipura..nam.krpete near.
Super
Gaurish sir ee week Poornachandratejasvi avra jugaricross. Book bagge episode madi.......
I want to talk murali sir
ಬಗೆದಷ್ಟು ಮಾಹಿತಿ...
Start man
Very good discussion compare to all episodes of Murali Mohan.
Swastik movie making bagge mathadi please
👍
For Bahubali 2 .. bookmyshow app itself wa selling at 2000 rupees for premiere ! & 1st 3 days shows !! Some tickets
Howdhu Sir,, kaliyuga,, avaga nodi, shankarabharanam,, bharathiya chitraranga kandanthaha adhbhutha,,adara makers sumne idare,,
Adhe Rowdy picture galu,, deadly soma, idly raama,, bhoondhi bheema antha 3rd Class movie madidavrella,, making bagge 100/200 episode galu madthare,, Karma,,,
Nakku nakku sakaithu guru nimma comment odi great sense of humour 👏👌
Gaurish is laughing unnecessarily...He doesn't know Star meravanige about Annavru movies...Or at least don't open ur mouth
Sir nivu blue jokit haki sir adanna thagile bedi
ಮುರಳಿ ಸರ್ 45 ನಿಮಿಷ ನಿಮ್ಮ ಮುಂದಿನ ಸಿನಿಮಾ ದ ಸ್ಟೋರಿ ಹೇಳದೆ ಬೆರೆ ಸ್ಟೋರಿ ಹೇಳಿದ್ದೆ ಅಯಿತು ....ಗೌರೀಶ್ ಸರ್ ಇದು ಸರಿನ ನೀವೆ ಹೇಳಿ
Sir
Please do it
Uppi marriage bagge maadi
😅
etichege swalpa bore ansta ede
video nodvagle hardakke bore agta ede
swalpa yechara vahici
neeve stop his episode. atleast 15 days one adru barli
Adhre Prem anthavru yemarsi yemarsi,,,ivagin sthithi hengidhe gottha,,
Navu prekshakaru,, nim chitrarangadha appandru,, nav odedre yav Star,, illa,,, underwear illdang madtivi,,
Channagidre nodtivi,, illa,, thoo antha ugidhu ache haktivi,, yemarsak agalla,, mugithu aa kaala,, nodtiri,, prem ekalavya ge heng beelutthe shot,,, jadsi odhitivi,, namge Prem tumbha yemarsidane,,
👍
I want to talk murali sir
Uppi marriage bagge maadi