ಎರಡೂವರೆ ಗಂಟೆ ನೋಡುವ ಸಿನಿಮಾದ ಹಿಂದೆ ಈ ರೀತಿಯ ಎರಡೂವರೆ ವರ್ಷದ ಅನುಭವ ಹಾಗೂ ಕಷ್ಟಗಳು ಇರತ್ತೆ ಹೀಗಾಗಿ ಸಿನಿಮಾ ಬಗ್ಗೆ ತಾತ್ಸಾರವಾಗಿ ಮಾತನಾಡುತ್ತಿದ್ದ ನನ್ನ ಗೆಳೆಯರಿಗೆ ಹೇಳ್ತಿದ್ದೆ... ಈ ಜಗತ್ತಿನಲ್ಲಿ ಅತೀ ಕಷ್ಟಕರವಾದ ಹತ್ತು ( 10) ಕೆಲಸ ಅಂತೇನಾದ್ರೂ ಇದ್ದರೆ ಅದರಲ್ಲಿ ಒಳ್ಳೆಯ ಸಿನಿಮಾ ಮಾಡುವ ನಿರ್ದೇಶಕನ ಕೆಲಸವೂ ಇರತ್ತೆ ಅಂತ... ವಂದನೆಗಳು ಮುರಳಿ ಸರ್ ಮತ್ತು ಗೌರೀಶ್ ಸರ್ 🙏🙏🙏
ಶ್ ....ಶ್... ಶ್..... .ಸಿನಿಮಾದಲ್ಲಿರುವ ಉತ್ತಮ ಅಂಶಗಳು. ಉತ್ತಮ ಸಸ್ಪೆನ್ಸ್.... ಉತ್ತಮ ಸಂಗೀತ...... ಉತ್ತಮ ಕ್ಯಾಮರ... ಉತ್ತಮ ನಟನೆ..... ಉತ್ತಮ ಹಾಸ್ಯ..... ಉತ್ತಮ ಹಾಡುಗಳು..... ಉತ್ತಮ ಸಾಹಸ.... ಉತ್ತಮ ಕಥೆ ಮತ್ತು ಚಿತ್ರಕತೆ... ಉತ್ತಮ ನಿದೇ೯ಶನ.
ಸರ್ ಈ ಚಾನಲ್ ಮೂಲಕ ನಿಮ್ಮಲ್ಲಿ ಒಂದು ವಿನಂತಿ.... ಮುರುಳಿ ಸರ್ ದಿವಂಗತ ಡಾ,ವೆಂಕಟ್ ಜನಾರ್ಧನ್, ಅಲಿಯಾಸ್ ಡಾ, ಜನಾರ್ಧನ್, ಉರುಪ್ ಅಗ್ನಿ ದಿವ್ಯ, ಅವರ ಬಗ್ಗೆ ಕೇಳಿದಷ್ಟು ಆಸಕ್ತಿ ಜಾಸ್ತಿ ಆಗ್ತಯಿದೆ ಬದುಕಿದಷ್ಟು ದಿನ ಸ್ನೇಹಿತರಿಗಾಗೆ ದುಡಿದರೆ?...ಅವರಿಗಾಗಿ ಅವರು ಏನು ಗಳಿಸಲಿಲ್ಲವೆ?.. ಇದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲ ಇದೆ ಅದಕ್ಕೆ ಅವರು ಕೆಲಸ ಮಾಡಿದ ಸ್ವಸ್ತಿಕ್, A ಹಾಗೂ ಉಪೇಂದ್ರ ಸಿನಿಮಾಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ please ಸರ್.... I will be waiting.
ಎರಡೂವರೆ ಗಂಟೆ ನೋಡುವ ಸಿನಿಮಾದ ಹಿಂದೆ ಈ ರೀತಿಯ ಎರಡೂವರೆ ವರ್ಷದ ಅನುಭವ ಹಾಗೂ ಕಷ್ಟಗಳು ಇರತ್ತೆ ಹೀಗಾಗಿ ಸಿನಿಮಾ ಬಗ್ಗೆ ತಾತ್ಸಾರವಾಗಿ ಮಾತನಾಡುತ್ತಿದ್ದ ನನ್ನ ಗೆಳೆಯರಿಗೆ ಹೇಳ್ತಿದ್ದೆ... ಈ ಜಗತ್ತಿನಲ್ಲಿ ಅತೀ ಕಷ್ಟಕರವಾದ ಹತ್ತು ( 10) ಕೆಲಸ ಅಂತೇನಾದ್ರೂ ಇದ್ದರೆ ಅದರಲ್ಲಿ ಒಳ್ಳೆಯ ಸಿನಿಮಾ ಮಾಡುವ ನಿರ್ದೇಶಕನ ಕೆಲಸವೂ ಇರತ್ತೆ ಅಂತ... ವಂದನೆಗಳು ಮುರಳಿ ಸರ್ ಮತ್ತು ಗೌರೀಶ್ ಸರ್ 🙏🙏🙏
After Hollywood jaws
my favorite thriller movie shh 👍
Murli sir comments on doctor is very true, as our family knew him personally.......great hats off sir.......
ಶ್ ....ಶ್... ಶ್..... .ಸಿನಿಮಾದಲ್ಲಿರುವ ಉತ್ತಮ ಅಂಶಗಳು. ಉತ್ತಮ ಸಸ್ಪೆನ್ಸ್.... ಉತ್ತಮ ಸಂಗೀತ...... ಉತ್ತಮ ಕ್ಯಾಮರ...
ಉತ್ತಮ ನಟನೆ..... ಉತ್ತಮ ಹಾಸ್ಯ..... ಉತ್ತಮ ಹಾಡುಗಳು..... ಉತ್ತಮ ಸಾಹಸ.... ಉತ್ತಮ ಕಥೆ ಮತ್ತು ಚಿತ್ರಕತೆ... ಉತ್ತಮ ನಿದೇ೯ಶನ.
ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ ಸರ್ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ 27 ನಿಮಿಷಗಳು. ಮುಂದಿನ ಎಪಿಸೋಡಿಗೆ ಕಾಯುತ್ತಿದ್ದೇನೆ. ಧನ್ಯವಾದಗಳು ಗೌರೀಶ್ ಸರ್ ಮತ್ತು ಮುರಳಿ ಸರ್ ..
ಮನುಷ್ಯನಿಗೆ ಹಣಕ್ಕಿಂತ ಸಮಯ ಎಷ್ಟು ಮುಖ್ಯ ಎಂಬುದನ್ನು ಈ ಎಪಿಸೋಡಿನ ಮುರಳಿಗಾನದಲ್ಲಿ ಆಲಿಸಬಹುದು👌😊.
ಈ ಎಪಿಸೋಡ್ ನೋಡಿದವರು ಆದಷ್ಟು ಬೇಗ ಲೈಫ್ insurance ಮಾಡ್ಸ್ಕೊಳಿ😁😁
😂😂
We are following all series which you are doing, OM, Shh. request also we need to know about making of A & Upendra
Same here too
Shh one of the best thriller movies ever made in Indian cinema
Nice inteeview sir...all episode r coming gud...Murali mohan is a gud story narrator 👌
Interesting facts by murali sir thanks gas videos
Very nice
Iam nearest to javali
Kelaguru very good place for shooting
Many movies have been done here
ರೋಚಕ ಕಹಾನಿ
Because of murali sir uppi has more success
Waiting for future part
Prithvi Raj anta helidralla avra photo na next episode nalli akri sir
Please upload next episode fast we are waiting
Sir, special mention bandaga a picture thoresidre channagirathithu;
Waiting for part 11
Kumar govinda, you have underestimated the genius ; you have lost everything...
December 26...2+6=8🧐
ಸರ್ ಈ ಚಾನಲ್ ಮೂಲಕ ನಿಮ್ಮಲ್ಲಿ ಒಂದು ವಿನಂತಿ....
ಮುರುಳಿ ಸರ್ ದಿವಂಗತ ಡಾ,ವೆಂಕಟ್ ಜನಾರ್ಧನ್, ಅಲಿಯಾಸ್ ಡಾ, ಜನಾರ್ಧನ್, ಉರುಪ್ ಅಗ್ನಿ ದಿವ್ಯ, ಅವರ ಬಗ್ಗೆ ಕೇಳಿದಷ್ಟು ಆಸಕ್ತಿ ಜಾಸ್ತಿ ಆಗ್ತಯಿದೆ ಬದುಕಿದಷ್ಟು ದಿನ ಸ್ನೇಹಿತರಿಗಾಗೆ ದುಡಿದರೆ?...ಅವರಿಗಾಗಿ ಅವರು ಏನು ಗಳಿಸಲಿಲ್ಲವೆ?.. ಇದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲ ಇದೆ ಅದಕ್ಕೆ ಅವರು ಕೆಲಸ ಮಾಡಿದ ಸ್ವಸ್ತಿಕ್, A ಹಾಗೂ ಉಪೇಂದ್ರ ಸಿನಿಮಾಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ please ಸರ್....
I will be waiting.
Yes absolutely
Prithvi raj,, yaaru Sir,, yaradhu artist
en.wikipedia.org/wiki/Prithviraj_(Kannada_actor)
ಯಾರು ಡಾಕ್ಟರ್
Doctor andre yaru sir?
Dr Janardhan aka Agni divya