ಕುಮಾರ್ salary ಎಷ್ಟು 🤔? ಏನ್ ಕೆಲ್ಸ ಮಾಡ್ತಾರೆ ? Q&A Vlog | ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ |

Поділитися
Вставка
  • Опубліковано 22 жов 2024

КОМЕНТАРІ • 937

  • @bilvarajchandrashekar1974
    @bilvarajchandrashekar1974 3 місяці тому +39

    ಮೊದಲು ಹೇಳಬೇಕು ಅಂದ್ರೆ ನಿಮ್ಮ ಸರಳತೆ ಮತ್ತು ಸಂಭಾಷಣೆ ನನಗೆ ಇಷ್ಟವಾಯಿತು. ನೆಗೆಟಿವ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ vlogs ಮುಂದುವರಿಸಿ. ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಸನ್ಮಮಂಗಳ ಉಂಟು ಮಾಡಲಿ.
    ಇನ್ನೊಂದು ನಿಮ್ಮ ನಗು ಹೀಗೆ ಅನಂತವಾಗಿರಲಿ

    • @GowdraHudugiShobha
      @GowdraHudugiShobha  3 місяці тому

      Thank you so much sir 🙏

    • @kumarswamy49
      @kumarswamy49 4 дні тому

      Hello mam..I from malavalli...today I travelled to netkal..and passed through ur chottanhalli...

  • @ssbchannel1294
    @ssbchannel1294 2 місяці тому +15

    ತಂಗಿ ನೀವು ಕನ್ನಡ ತುಂಬಾ ಚೆನ್ನಾಗಿ ಮಾತಾಡುತ್ತೀರಿ ನಮ್ಮಲ್ಲಿ ಬೇರೆ ರಾಜ್ಯಕ್ಕೆ ಹೋಗಿಬಂದ್ರೇನೆ ಅವರ ಭಾಷೆ ಬೇರೆ ತರಾ ಮಾತಾಡುತ್ತಾರೆ

    • @GowdraHudugiShobha
      @GowdraHudugiShobha  2 місяці тому

      Nav illidivi anda matrakke namma bhashe, samskruthina bidoke agalla alwa 😊

  • @basvrajchimkode567
    @basvrajchimkode567 2 місяці тому +9

    ತಾವು ಕನ್ನಡದ ಅಭಿಮಾನಿ, ತುಂಬಾ ಮನಸು, ಬಿಚ್ಚಿ ಮಾತಾಡಿದಕ್ಕೆ, ಏನು ಮುಚ್ಚಿಟ್ಟು ಮಾತಾಡಿಲ್ಲ ತುಂಬ ಧನ್ಯವಾದಗಳು

  • @likithcgowda3790
    @likithcgowda3790 3 місяці тому +17

    ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಹೀಗೆ ಇರಲಿ ನಮ್ ಗೌಡ್ರು ಹುಡುಗಿ ಒಳ್ಳೆಯದಾಗಲಿ ಕೆಲವರು ತುಂಬಾ ಪಾಲಿಶ್ ಆಗಿ ಕನ್ನಡ ಮಾತಾಡುತ್ತಾರೆ ನಿಮ್ಮ ಕನ್ನಡ ಅಭಿಮಾನ ನಮಗೆ ತುಂಬಾ ಇಷ್ಟ ಆಯಿತು

  • @g.kempegowdagowda7078
    @g.kempegowdagowda7078 2 місяці тому +11

    ಮೇಡಂ ನಿಮ್ಮ ಸರಳತೆ ಮತ್ತು ಅಪ್ಪಟ ಕನ್ನಡದಲ್ಲಿನ ಮಾತು ತುಂಬಾ ಸೊಗಸಾಗಿದೆ.
    ದೇವರು ಒಳ್ಳೆಯದನ್ನು ಮಾಡಲಿ

  • @skbnews6634
    @skbnews6634 3 місяці тому +11

    ಅಕ್ಕ ನಮಸ್ತೆ ನಾನು ನಿಮ್ಮ ಗಂಡನ ಮನೆಯ ಊರು ಎರೆ ಬೂದಿಹಾಳ ಗ್ರಾಮದವನು ಕುಮಾರಣ್ಣ ನಮ್ಮ ದಿನ ಎರಡು ವರ್ಷ ಸೀನಿಯರ್ ನೀವು ಯಾವುದೇ ಬ್ಯಾಡ್ ಕಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಮೆರಿಕಕ್ಕೆ ಹತ್ತಿರದ ಹತ್ತಿರದ 12 ವರ್ಷ ಆದ್ರು ಕನ್ನಡನ ತುಂಬಾ ಚೆನ್ನಾಗಿ ಮಾತಾಡ್ತೀರಾ ಯಾವುದೇ ಫಾರಿನ್ ಕಂಟ್ರಿ ಇದ್ದೀನಿ ಎನ್ನುವ ತರ ಇಲ್ಲ ತುಂಬಾ ಸಿಂಪಲ್ ಆಗಿದ್ದೀರಾ ಧನ್ಯವಾದಗಳು ನಿಮಗೆ ಒಳ್ಳೆಯದಾಗಲಿ

  • @manjunathaks607
    @manjunathaks607 2 місяці тому +8

    ನಿಮ್ಮ ಆರೋಗ್ಯ ತುಂಬ ಆಸಕ್ತಿ ಇಟ್ಟು ಕಾಪಾಡಿಕೊಂಡ ಹಾಗೆ ಕಾಣುತ್ತೆ ಕಣಮ್ಮಾ.. ಎಲ್ಲೇ ಇರಿ ಎಲ್ಲರೂ ಆರೋಗ್ಯದ ಬಗ್ಗೆ ಗಮನವಿರಲಿ.. ತುಂಬಾ ವರ್ಷ ಆದ ಮೇಲೆ ತಾಯಿ ನಾಡಿನ ಮೇಲೆ ಸೆಳೆತ ಶುರೂ ಆಗೇ ಆಗುತ್ತೆ.. ಇದೇ ಸಾರ್ಥಕ..🎉

    • @GowdraHudugiShobha
      @GowdraHudugiShobha  2 місяці тому

      ಥಾಂಕ್ ಯು ಸೊ ಮಚ್ ಅಂಕಲ್ , ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ 😊

  • @giriyappa9795
    @giriyappa9795 2 місяці тому +9

    ಬಹಳ ಸರಳವಾಗಿ ಎಲ್ಲಾ comments ಗಳಿಗೆ ಉತ್ತರಿಸಿದ್ದೀರಿ... ನಮ್ಮ ವಿನಂತಿ ಏನೆಂದರೆ ಕನ್ನಡ ನಿಮ್ಮ daily routine ನಲ್ಲಿ dominate ಆಗಿರಲಿ... I mean ಮಣ್ಣಿನ ಋಣ ತಾಯಿಯ ಋಣ ಎಲ್ಲಿದ್ದರೂ ಕಾಪಾಡಿಕೊಳ್ಳಿ.... ಧನ್ಯವಾದಗಳು.. ಬೆಂಗಳೂರಿನಿಂದ

    • @GowdraHudugiShobha
      @GowdraHudugiShobha  2 місяці тому

      ಖಂಡಿತಾ ಸರ್ , ಧನ್ಯವಾದಗಳು 🙏❤️

  • @VINAYMN1987
    @VINAYMN1987 3 місяці тому +10

    I'm also from Mandya K.R.Pete, kikkeri.
    I'm so happy to see Mandya woman in America.
    Thanks for sharing American Lifestyle

  • @sathyakud
    @sathyakud 2 місяці тому +7

    ಮೇಡಮ್, ಒಳ್ಳೆಯ ಮಾಹಿತಿ, ನಿಮ್ಮ ಮಾತು, ಅತ್ತೆ, ಮಾವನವರಿಗೆ, ಹಣ ಕಳುಹಿಸಿಬೇಕು ಹೇಳಿದ್ದ ನ್ನ ಕೇಳಿ ತುಂಬಾ ಸಂತೋಷವಾಯಿತು. ಚೆನ್ನಾಗಿರಿ..🎉🎉🎉

  • @RamachandrappaCn-fc7ld
    @RamachandrappaCn-fc7ld 2 місяці тому +32

    ಮಂಡ್ಯದ ಮಗಳು ದಾವಣಗೆರೆ ಬೆಣ್ಣೆ ದೋಸೆ ಉತ್ತಮ ಜೋಡಿ ನಿಮ್ಮ ವಾಸ್ತವ ನುಡಿಗೆ ಕೋಟಿ ಕೋಟಿ ವಂದನೆಗಳು 🌳

  • @bhagyalakshmikshatriya8156
    @bhagyalakshmikshatriya8156 2 місяці тому +7

    We are staying India , but also we did not have own house , realy kumar struggling so much , very good person

  • @prashantdrk
    @prashantdrk 3 місяці тому +32

    ಯಾವುದೇ ನೆಗೆಟಿವ್ ಇರಲಿ ತಲೆ ಕೆಡಿಸಿಕೊಳ್ಳಬೇಡಿ , ನಿಮ್ಮ ಮಾಹಿತಿ ತುಂಬಾ ಉಪಯುಕ್ತವಾಗಿದೆ.

  • @arpanashekar
    @arpanashekar 3 місяці тому +5

    Simple & sweet talk. Tumba patience indha tumba spashtavagi mathadthira.

  • @shivakashi2921
    @shivakashi2921 3 місяці тому +9

    Mam neevu thumba olleyavaru nimma family Aa Surya Chandra ero thanka nimma family super haagi chennagirutheera God bless you your entire family members ❤❤❤❤❤

  • @shylachandrashekaraiah3169
    @shylachandrashekaraiah3169 Місяць тому +2

    👌👌 ನಿಮ್ಮ ಸರಳತೆ ತುಂಬಾ ಇಷ್ಟ ವಾಯಿತು.
    ಬಡನದಿಂದ ಬಂದಿದು ಎಂದು ಕೇಳಿ ಹಾಗೆ ಓಪನ್ ಆಪ್ ಆಗಿ ಹೇಳಿಕೊಂಡು ..ತಿಳಿಸಿದ್ದಕ್ಕೆ ತುಂಬಾ ಖುಷಿಯಾಯಿತು..
    🤝🤝👌👌💐❤️

  • @yashodharabembalore9412
    @yashodharabembalore9412 28 днів тому +4

    ನಿಮ್ಮ ಭಾಷೆ ವ್ಯಕ್ತಪಡಿಸೋ ವಿಧಾನ ತುಂಬಾ ಚೆನ್ನಾಗಿದೆ. All the best.

  • @shivannashivanna5061
    @shivannashivanna5061 3 місяці тому +14

    ಶೋಭ ಸಿಸ್ಟರ್ ನಿಮ್ಮ ಸರಳ ಸಜ್ಜನಿಕೆ ನಮಗೆ ತುಂಬ ಇಷ್ಟವಾಯಿತು.😊😊

  • @chethangowda6944
    @chethangowda6944 2 місяці тому +5

    ಅಕ್ಕ ನಮ್ಮ ಮಂಡ್ಯ ಜಿಲ್ಲೆಯಿಂದ ಹೋಗಿ ಮಂಡ್ಯ ಭಾಷೆಯ ಸೈಡಿನಲ್ಲಿ ಕನ್ನಡ ಮಾತನಾಡುತ್ತಿರುವುದಕ್ಕೆ ತುಂಬು ಹೃದಯದ ಸ್ವಾಗತ ನಾವು ಮಂಡ್ಯ ಜಿಲ್ಲೆಯವರು ನಾಗಮಂಗಲ ತಾಲೂಕಿನವರು ನೀವು ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಿ ಅಲ್ಲಿನ ಕೃಷಿಗೆ ಸಂಬಂಧಪಟ್ಟ ವಿಡಿಯೋಗಳನ್ನು ಮಾಡಿ ಆದಷ್ಟು ನನ್ನ ಮಂಡ್ಯ ರೈತರಿಗೆ ಅನುಕೂಲ ಆಗುವ ತರ ವಿಡಿಯೋ ಮಾಡಿ

  • @beinghumble77
    @beinghumble77 4 місяці тому +8

    Wow good couple, lingayat and gowdas good understanding and respect for each other food habits nice one

  • @Rashmishekar
    @Rashmishekar 3 місяці тому +5

    Hi sis, super vlog. ನಿಮ್ಮ ಎಲ್ಲಾ ಹಳೇ ವೀಡಿಯೋಗಳನ್ನ ಒಂದೊಂದೇ ನೋಡ್ತಿದ್ದೀನಿ ಎಲ್ಲಾ ತುಂಬಾ ಚೆನ್ನಾಗಿದೆ.

  • @smbhatt100
    @smbhatt100 19 днів тому +2

    ನಿಮ್ಮ ಅತ್ತೆ ಮಾವರನ್ನು ಚೆನ್ನಾಗಿ ನೋಡ್ಕೊಳ್ಳೋದು ಕೇಳಿ ತುಂಬಾ ಖುಷಿ ಆಯಿತು

  • @Mahantesh416
    @Mahantesh416 Місяць тому +16

    ಅಕ್ಕ ನೀವು ವಿದ್ಯಾವಂತರಾಗಿರುವ ಕಾರಣ ನನ್ನದೊಂದು ಸಣ್ಣ ಮನವಿ ನಿಮ್ಮ ಚಾನೆಲ್ ಹೆಸರು ಗೌಡ್ರ ಹುಡುಗಿ ತೆಗೆದು "ಕನ್ನಡತಿ ಶೋಭಾ ಯುಎಸ್‌ಎ " ಮಾಡಿದರೆ ಚೆನ್ನಾಗಿರುತ್ತೆ .

    • @gaanagowshik2683
      @gaanagowshik2683 24 дні тому +1

      Howdu jaathi hesaralli channel not good

    • @gaanagowshik2683
      @gaanagowshik2683 24 дні тому +1

      Nimma opinion correct well educated haagi,e name chennagilla

    • @dolfindino7430
      @dolfindino7430 24 дні тому +3

      Illa bro ide sari 😂

    • @gaanagowshik2683
      @gaanagowshik2683 24 дні тому +1

      @@dolfindino7430 caste hesaralli name fame like alla nemage talent ede hegidru Munde,bartera

    • @bhimshareddyekhelli3845
      @bhimshareddyekhelli3845 12 днів тому

      Sorry to say,, Adella madkkagalla,, maff kare.

  • @MANJUNATHM-bi1en
    @MANJUNATHM-bi1en 11 днів тому

    ಹಲೋ ಮ್ಯಾಮ್ ಅಮೇರಿಕಾ ದ ವಿಷಯ ತುಂಬಾ ಚೆನ್ನಾಗಿ ತಿಳಿಸ್ತಾಇದಿರಾ, ಧನ್ಯವಾದಗಳು.

  • @rameshs1866
    @rameshs1866 2 місяці тому +3

    GOD BLESS YOU PEOPLE, nice to see our people in America.

  • @Raajakeeya
    @Raajakeeya Місяць тому +1

    ನಿಮ್ಮ ಸರಳತೆ ಮತ್ತು ನೇರವಾದ ನಡೆನುಡಿ ತುಂಬಾ ಇಷ್ಟವಾಯಿತು.
    ಚೊಟ್ಟನಹಳ್ಳಿಯ ಮಗಳು ನಿಮಗೆ ಶುಭವಾಗಲಿ,

  • @lakshmiaa1495
    @lakshmiaa1495 3 місяці тому +5

    honest reply. first parents comforts . Is company send him to States? very determined and hard worker. Good catch. God bless .

  • @chikkegowdaS.B
    @chikkegowdaS.B Місяць тому +1

    Good morning Madam,Fine Channagi Barutide, thank you. Chikkegowda Mysore.

  • @user-ns2rf5xb6w
    @user-ns2rf5xb6w 3 місяці тому +9

    Nimma mundina jeevana sukhakhara vagirali ALL THE BEST ❤

  • @Unity-h2f
    @Unity-h2f 2 місяці тому +1

    Tumba ista ayithu sister nima video nodi, i like your simplicity in being America, yakandre nam kade jana Bangalore alle idkondu yestu jana western life style follow madathare nivu America dali idkondu nama Sanskruti na follow madathira thank you very much. 😊

    • @GowdraHudugiShobha
      @GowdraHudugiShobha  Місяць тому +1

      Thank you so much for your kind words Shankargouda avre ☺️

  • @NS-si7dr
    @NS-si7dr 4 місяці тому +3

    Kumar anna did the best he can to keep everyone happy and settled. His hard work , determination to help family , taking care of family is very heartfelt and thoughtful . God bless him always 🕉

  • @ChandrikaMahesh-xs7kj
    @ChandrikaMahesh-xs7kj 22 години тому +1

    Even my son is in Boston working as post doctoral fellow in Boston hospital

  • @prafullaakki
    @prafullaakki 3 місяці тому +5

    Nim channel tumba chenagi hogta ide... Beere channel tara tumba video drag madbedi... Tumba personal things share madbedi... Eshtu beku ashtu helidre saaku.... Short n sweet irli mundina videos.... All d best from Whitefield b'lore

  • @shobharani9617
    @shobharani9617 8 днів тому

    ತುಂಬಾ ಚೆನ್ನಾಗಿ ಮಾತಾಡುತೀರ ನಮ್ಮದು ಬೆಂಗಳೂರು ನಾವು ಲಿಂಗಾಯತರು ನನ್ನ ಹೆಸರು ಶೋಭಾ ನಿಮ್ಮ ಕುಟುಂಬಕ್ಕೆ ಚಾಮುಂಡಿ ಒಳ್ಳೆಯದು ಮಾಡಲಿ

  • @mixtureofbeauty6932
    @mixtureofbeauty6932 2 місяці тому +4

    Salary estu anta helilla andmele, title li yake adru bagge mention madidira

  • @KavithaKt-g4u
    @KavithaKt-g4u 23 години тому

    God bless you and your family with all happiness and prosperity

  • @esquireprinters4424
    @esquireprinters4424 4 місяці тому +3

    I am Ganesh Rao veg. And non veg.
    I am Marathi kshatriya sir name ghatge staying in Bangalore, nagarbavi.
    Thank you good day madam see you next time bye

  • @vijayakumarkopparad7206
    @vijayakumarkopparad7206 2 місяці тому +2

    ತುಂಬಾ ಸರಳ ಹಾಗೂ ಶುದ್ಧವಾಗಿ ವಿವರಿಸಿದ್ದೀರಿ, ಧನ್ಯವಾದಗಳು 🙏🏻

  • @MadhuRamesh-e8t
    @MadhuRamesh-e8t 3 місяці тому +5

    ಮಂಡ್ಯದವರು ನಾವು ಮೇಡಮ್
    ನಿಮನ್ನ ನೋಡಿ ತುಂಬಾ ಖುಷಿ
    ಯಾಯಿತು ❤

  • @manjunathareddyreddy5738
    @manjunathareddyreddy5738 23 години тому

    madam,Tell us how your husband got green card. !!!
    Schooling of your children...

  • @shylajavenkatesh1095
    @shylajavenkatesh1095 3 місяці тому +4

    Super sis nim video nodi tumba kushi aythu, navu mandya dis, k m doddi

    • @GowdraHudugiShobha
      @GowdraHudugiShobha  3 місяці тому

      Nanu KM doddi le PUC madiddu 😍

    • @shylajavenkatesh1095
      @shylajavenkatesh1095 3 місяці тому +1

      Tq so much for your reply sis, nanu k m doddi Bharathi college le PU madiddu, 3 days back aste nim vlogs nodiddu, thumba Kushi agbidtu, nam mandya dinda hogi, America dalli settle agidira, nd nim mathu swalpanu change illa nam mandya bhashe keloke Chanda nim bayalli, no attitude nimge, otnalli nim ella videos super❤❤❤❤

    • @GowdraHudugiShobha
      @GowdraHudugiShobha  2 місяці тому

      @@shylajavenkatesh1095 thank you so much ☺️ shylajavenkatesh avre 🙏

  • @nithithampi4187
    @nithithampi4187 15 днів тому

    Madam I appreciate ur simplicity. True kannadathi. God bless you.

  • @ashashenoy4677
    @ashashenoy4677 3 місяці тому +4

    Super Vlog❤ Nanna Maduva aguva modalina hasaru Shobha. ......................
    . God bless you 🙌🙌🙌🙌

  • @basanagoudahosamani9466
    @basanagoudahosamani9466 19 днів тому +1

    ತುಂಬಾ ಚೆನ್ನಾಗಿ ಮಾತು ಆಡುತ್ತೀರಿ...ಒಳ್ಳೆಯದಾಗಲಿ ನಿಮಗೆ...

  • @chikkegowda7342
    @chikkegowda7342 3 місяці тому +3

    Kumara is not a name. It's an emotion. We used to find 4-5 friend with name kumar out of 10. Keep making video.

  • @kumardy4269
    @kumardy4269 28 днів тому +2

    ನಿಮ್ಮ ಸರಳತೆ ಧನ್ಯವಾದಗಳು ನಿಮಗೆ ಒಳ್ಳೇದು ಆಗಲಿ

  • @ಸ್ವಾಮಿಸ್ವಾಮಿ-ಲ8ಣ

    ಮೇಡಂ ನೀವ್ ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ

  • @shashikalaraihii4745
    @shashikalaraihii4745 5 днів тому +1

    Nijavaglu nim maathu nange ishta aythu 😍

  • @shylajahn7687
    @shylajahn7687 3 місяці тому +3

    Hi shoba ನೀವು ಮಳವಳ್ಳಿ ಕಡೆಯವರು ಎಂದು ಕೇಳಿ ತುಂಬಾ ಖುಷಿ ಆಯ್ತು

  • @ProudIndian_65
    @ProudIndian_65 13 днів тому +1

    Very nice. I admire your simplicity and down to earth way of life. You motivate other people to come up in life. God bless you and your family.

  • @chandrashekar-ml1bp
    @chandrashekar-ml1bp 3 місяці тому +4

    ನೀನೊಬ್ಬ ಕನ್ನಡ ಮಾ ತೆ❤❤❤❤❤🎉

  • @basavanagoudap8069
    @basavanagoudap8069 6 днів тому

    Good luck madam . Hard work is not wasted. You are inspiring others like you of below middle class.

  • @GourisiddaVadeyar
    @GourisiddaVadeyar 2 місяці тому +5

    ನಗು ಮುಖದ ಚೆಲುವೆ ನೀವು ❤

  • @arunavathisreenivaschitrag782
    @arunavathisreenivaschitrag782 2 місяці тому +2

    You r a openheart thoughter,so nice.dont share personal information, sometimes it effects...,nice vlogs,❤

  • @prjy895
    @prjy895 4 місяці тому +3

    Bad coment akka ge haakire elrunu pattanagere shed ge hoditini hushar😅

  • @girija4714
    @girija4714 28 днів тому +2

    ಅತ್ತೆ ಮಾವ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಲ್ಲಾ ರಿಗೂಒಳ್ಳೆದಾಲಿ
    ಧನ್ಯವಾದಗಳು

  • @VanithashreeCT
    @VanithashreeCT 4 місяці тому +3

    Nice vlog 😊

  • @sumanalpai1850
    @sumanalpai1850 23 дні тому +2

    Thumba simple aagideeri ❤

  • @divyanaik8064
    @divyanaik8064 3 місяці тому +3

    ನಿಮ್ಮ ಮನದಾಳದ ಹಾಗೂ ನೇರ ನುಡಿ ಇಷ್ಟ ಆಯ್ತು 😊,👍

  • @vijayadarshinip.v6497
    @vijayadarshinip.v6497 26 днів тому +1

    Nimma vlogs tumba esta aythu...nivu same nam mandya Hassan talking slang swalpa nu change madkolde same ade tone li idira...❤. Nimna nodi kaliyodu tumba ide😊. Keep going ❤

  • @1maltesh
    @1maltesh 20 днів тому +1

    ಮ್ಯಾಡಮ್ ನಮ್ಮ ಮಗಳು computer science final year ಅವಳನ್ನು MS ಕಲಿಯಲು ಕಳಿಸಬೇಕೆ ಅಥವಾ job ಗೆ ಕಳಿಸಬೇಕಾ ಅಲ್ಲಿ ಜೀವನ ಹೇಗೆ

  • @arathisundaresh3198
    @arathisundaresh3198 9 днів тому

    ಕನ್ನಡ ಉಚ್ಚಾರಣೆ ಸ್ವಲ್ಪ ಹ ಮತ್ತು ಆ ಬಗ್ಗೆ ಗಮನ ಇರಲಿ. ಬೇರೆ ಎಲ್ಲ ಚೆನ್ನಾಗಿದೆ

  • @Santhu-1997
    @Santhu-1997 Місяць тому +1

    Akka nivu malvalli na nanu Mysore, super akka nivu Nam hatra davare thumba kushi aythu 🥰 Nim video's ella obbarige inspirations agirutte 💯❤️

  • @leelavathihanjagi3131
    @leelavathihanjagi3131 28 днів тому +1

    Nivu Passions inda mathadodu thumba like aythu mam good luck mam 😊

  • @yogannas7173
    @yogannas7173 3 місяці тому +1

    Henmakalu. Andare. Heegirabeku. Rumba. Histahaheethu. Thaynks

  • @sandeeps6883
    @sandeeps6883 2 місяці тому +1

    Hello sister, good to see our Mandya women working so hard , that to in USA, all the best in your life

  • @sugunagprabhu9082
    @sugunagprabhu9082 Місяць тому +1

    Iam also from dvg only . What about your friends from India mam.

  • @chandrushekar8345
    @chandrushekar8345 23 дні тому +2

    Nimma Nadabalike 100/ Good Adaralli 2 Mathilla Adre Nimma Husband Maneya Vegetarian Follow MadiNimma Familyge 1 Dodda Meragu Siguthe

  • @maanyaart8032
    @maanyaart8032 Місяць тому +2

    It is good that you are following Karnataka culture and also communicating in kannada with your kids. But As far as speaking in kannada there is no need to add the word 'so' so often in between every few words. Infact the word so is not used like this while speaking in English. 😊

  • @chandrashekaramurthyrm304
    @chandrashekaramurthyrm304 27 днів тому +1

    Sister iam chandrashekaramurthy R.M.lecturer. mandya.nimma makkalu nimmanthe saadakaragali God bless you

  • @roopamanjunath3467
    @roopamanjunath3467 3 місяці тому +1

    ಖುಷಿ ಆಗುತ್ತೆ ಶೋಭಾ ಅವ್ರೆ ನೀವು ಒಬ್ಬಬ್ರು ಹೆಸರು ಹೇಳಿ ಉತ್ತರ ಕೊಡ್ತೀರಾ tq so much ಹೆಂಡತಿ ವಯಸ್ಸು ಗಂಡ ನ ಸಂಬಳ ಹೇಳ್ಬರ್ದು 😂😂😂😂ಆದಷ್ಟು ಬೇಗ ನಿಮ್ಮ ಲವ್ ಕಂ ಅರೇಂಜ್ ಮ್ಯಾರೇಜ್ ಸ್ಟೋರಿ vlog ಮಾಡಿ 💐💐

  • @raddimraddi2359
    @raddimraddi2359 22 дні тому

    God bless to you and family so you both really hard worker and mutual understanding each other

  • @ashalatha831
    @ashalatha831 2 місяці тому +1

    ನನಗೆ ನಿಮ್ಮ ಸರಳತೆ ತುಂಬಾ ಇಷ್ಟ ಆಯಿತು.ನಿಮ್ಮ education ಏನು?

    • @ashalatha831
      @ashalatha831 2 місяці тому

      ನಿಮ್ಮ ಮನೆಯ dimention ಎಷ್ಟು? Cost ಎಷ್ಟು ಆಯಿತು?

    • @GowdraHudugiShobha
      @GowdraHudugiShobha  2 місяці тому

      Please Full video nodi mam.

  • @kumards525
    @kumards525 2 місяці тому +1

    ತುಂಬಾ ಚನ್ನಾಗಿ answer madidera mam

  • @ajjannang2116
    @ajjannang2116 2 місяці тому +2

    Presentation tumba chennagide sister

  • @nageshbabu5594
    @nageshbabu5594 15 днів тому

    ನಿಮ್ಮ ನೇರ ಮಾತುಗಳಿಗೆ ಧನ್ಯವಾದಗಳು

  • @seethammaad5940
    @seethammaad5940 Місяць тому +1

    I like u because u r very simple God bless u nd ur family

  • @sunilsunil-qz5pj
    @sunilsunil-qz5pj 26 днів тому +2

    Super madam.. true words...🎉🎉

  • @sathyanarayana887
    @sathyanarayana887 3 місяці тому +1

    Down to earth attitudes & personalities...may Bless you abundantly.....💐🙏

  • @nagaraja2835
    @nagaraja2835 3 дні тому +1

    ಸೂಪರ್ 👌👌🎉🎉sis👍👍

  • @mdv555
    @mdv555 3 місяці тому +2

    Today's only watched this video clips:thanks for announced my name:
    As I engineer I know everything no need explanation ❤❤❤

  • @shobhabalachandra-k5x
    @shobhabalachandra-k5x 2 місяці тому +2

    ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತಿರ... ಮಕ್ಕಳಿಗೂ ಕನ್ನಡ ಕಲಿಸಿ. ಮನ ಬಿಚ್ಚಿ ಮಾತಾಡ್ತಿರ.

  • @Savitha-mb7tg
    @Savitha-mb7tg 7 днів тому +1

    🔥🔥

  • @veenadevaraj1657
    @veenadevaraj1657 4 місяці тому +1

    Thanks reply kottti dake nan daughter California dalli edalle nanu agust 1st ge barthni allinda nema vlog nodthini

  • @LokeshKg-y6w
    @LokeshKg-y6w 23 дні тому +1

    Happy family god bless u.

  • @ravipk7696
    @ravipk7696 10 днів тому

    God. Bless. U🎉🎉

  • @abdulhamidbadeghar8653
    @abdulhamidbadeghar8653 16 днів тому +1

    God bless you and your family sister.. from bijapur

  • @somashekards8086
    @somashekards8086 Місяць тому +1

    Navu mandya malavalli dugganahalli hudga nim subscriber akka matte us li job opportunities bagge heli next videos li IT sector and mechanical engineering sector li heli

  • @vimalarc6328
    @vimalarc6328 3 місяці тому +1

    Am in India chiru & nikku God both of gave as you wish.any how all are having happy life their in US . when saw your videos very much like your kannada bhashe ....❤🎉

  • @manickchanddesai7667
    @manickchanddesai7667 3 місяці тому +1

    Shobha 12 Years aagide but ennuu Job hogtiya
    Obbare sudute Kasta allave
    Naavu America ( California bandu 20 dinagala meleaayitu
    0ne week Newyark & NiagaraFall hogibandevu Tumba khushiyayitu
    Naavu America baruvudu 7 th time
    Magalu
    BE madidu BIT S Pilani Rajasthan SSLC &PUC Karnataka Topper
    Gold
    Medalist. BE mugidakhshana maduve aagi America LA ge Namma Aliya job maduvali hodalu
    Allu MS madi AlliyuTopper
    Apple compani San jose all-in job
    Namma son in. Law N Vidia job.
    Nivu why Nimma Husband company helilla
    Yella America U Tubers tilisutare Q&S Vidio Dali
    Nivu mane tegedukondiruvudake congratulations
    Nanna Magalu 2 houses buy madidare
    Company ge
    Makkala school hattira yendu 2 Nd house tegedukondaru
    Nimma vlag ede 1 st nodidu
    Shobha Nimma simplicity like aayitu.
    Job Join aagi
    India ke barutiri
    Ennu mee or nimma vidio
    Nodutene
    From Vasanthi M
    Desai

  • @rojagowdavlogs4650
    @rojagowdavlogs4650 2 місяці тому +1

    Hi akka namdu malavali pakka gulaghatta and Nan odidu km doddi barathi collage , nan uru avaru antha kelthiridke kushi agthide akka 😍

    • @GowdraHudugiShobha
      @GowdraHudugiShobha  2 місяці тому

      thank you ,Gulaghatta gottu bandidini naanu allige 😊

  • @Sowbhagya..Kumar9195
    @Sowbhagya..Kumar9195 Місяць тому +1

    Namdu Mysore akka. One time bandaga dayvittu meet aagi nammanna plz

  • @MaadhuVinoda
    @MaadhuVinoda 9 днів тому

    Nandhu kuda malavahalli hatra doddabhovahalli.....husband uru....nan amma mane km doddhi...nanu odiddu

  • @shivushivu5618
    @shivushivu5618 2 місяці тому +1

    America Visa hege tokobeku medam

  • @ShaliniGC-t3l
    @ShaliniGC-t3l 2 місяці тому +2

    Madam you are pure soul❤

  • @giriyappa9795
    @giriyappa9795 20 днів тому

    Comments ಮಾಡುವ ಕೆಲವರು ವೈಯುಕ್ತಿಕ ವಾಗಿ ಅಥವಾ ವೈಯಕ್ತಿಕ ವಿಚಾರಗಳಿಗೆ ಹತ್ತಿರವಾಗಿ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸಮಂಜಸ.. ಶೋಭರವರು ಅವರಾಗೆ ಹೇಳಿದರೆ ಅದು ಸಂತಸ ಆದರೆ personal life matters ಗಳನ್ನು ತಾವಾಗೆ ಕೇಳೋದು fair ಅನ್ನಿಸೋದಿಲ್ಲ

  • @poornimask7914
    @poornimask7914 Місяць тому +1

    Tumba natural aagi chennaagi maatadtira ❤

  • @duggappaht5198
    @duggappaht5198 2 місяці тому +1

    Thanks. Very good narration .wish you and your family good luck.

  • @KAMALAKULKARNI-yi3sm
    @KAMALAKULKARNI-yi3sm Місяць тому +1

    Sis u r so simple i like u lot super vedio and be happy always

  • @padmas2107
    @padmas2107 3 місяці тому +2

    Hi shobha nan maga kuda seatelle alle edane adakke khushi agatte