Lord Ganesh Bhajan/ಗಣೇಶ ಚೌತಿ ಪ್ರಯುಕ್ತ ಗಣೇಶ ಭಜನೆ/ಲೋಕವಂದ್ಯನೋ ನಮೋ ಏಕದಂತಾನೋ....

Поділитися
Вставка
  • Опубліковано 22 вер 2024
  • Song lyrics:ಲೋಕವಂದ್ಯನೋ ನಮೋ ಏಕದಂತನೋ| ವಂಚಿತ ಭಕ್ತರ ಸಂಚಿತ ಪಾಪ ವಂಚನೆ ಇಲ್ಲದೆ ಮುಂಚೆಯೇ ಕಳೆವ ||ಪ || ಪಾರ್ವತಿಯ ಬೆವರಿನಿಂದ ಪುತ್ರನಾಗಿ ಜನಿಸಿ ಬಂದ ಅರ್ತೀ ಯಿಂದ ಲವಳನುಜ್ಞೆ ಪೋತ್ತು ಮನೆಯ ಬಾಗಿಲ ಕಾಯ್ದ ||1|| ಲೋಕ ಲೋಕ ವನ್ನೇ ಚರಿಸಿ ಕಾಕು ಮನುಜರನ್ನೇ ತರಿದು ಲೋಕಗೊಂದಿತನಾದ ಶಿವಗೆ ಶಿರವ ನರ್ಪಿಸಿದಾತ ನೀನೆ ||2|| ಮೋದಕಾದಿ,ಕಬ್ಬು, ಕಡಲೆ ಮೋದದಿಂದ ಇರಿಸಿದವಗೆ ಸಾನುರಾಗದಿಂದ ಲೀವರ ಇಷ್ಟಾರ್ಥ ಸಿದ್ಧಿ ಗೋಳಿಪ ದೇವಾ||3|| ಏಕದಂತ ಈಶ ಪುತ್ರ ಆಕುವಾಹನನೇ ದೇವ ದಂತ ಸೂರ್ಯ ಮಂತರಾಯ ಅಂತ ಕಾಂತ ಶೇಷ ದೇವಾ||4||🙏🙏
    #ganapathisongs #song #devotionalsongs

КОМЕНТАРІ • 15