ಶಿರೂರು ದುರಂತ: ಉಳುವರೆ ಗ್ರಾಮದ ಈ ಸ್ಥಿತಿಗೆ ಕಾರಣ ಏನು? Ground Report | Shiroor Landslide | Ankola

Поділитися
Вставка
  • Опубліковано 7 вер 2024
  • ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಾದ ಭೂಕುಸಿತ ಈಗಾಗಲೇ ದೇಶಾದ್ಯಂತ ಸುದ್ದಿಯಾಗಿದೆ. ಈ ಮಧ್ಯೆ ನಮ್ಮ ಈ ದಿನ.ಕಾಮ್‌ ತಂಡ ಭೂಕುಸಿತವನ್ನ ನೋಡಿದ ಪ್ರತ್ಯಕ್ಷದರ್ಶಿಗಳನ್ನ ಮಾತನಾಡಿಸಿದಾಗ, ಭೂಕುಸಿತ ಆದ ಬಳಿಕ ವಿದ್ಯುತ್‌ ಕಂಬ ಗ್ಯಾಸ್‌ ಟ್ಯಾಂಕರ್‌ಗೆ ತಾಗಿದ್ದರಿಂದ ಉಳುವರೆ ಗ್ರಾಮದಲ್ಲಿ ಇಷ್ಟೊಂದು ದೊಡ್ಡ ನಾಶ, ನಷ್ಟ ಸಂಭವಿಸಿದೆ ಅಂತ ಹೇಳುತ್ತಿದ್ದಾರೆ.
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews ##ShirurArjunSearchWithLongBoomExcavator #ShirurLandslide #ArjunSearch #ShirurLandslide #ArjunMissing #ShirurLandslide #ಶಿರೂರುಗುಡ್ಡಕುಸಿತ #ಶಿರೂರು #ಲಾರಿಚಾಲಕ #ಅರ್ಜುನ್‌ #ಕೇರಳಲಾರಿಚಾಲಕ

КОМЕНТАРІ • 19

  • @justyouthaz
    @justyouthaz Місяць тому +3

    ಹಂಡ್ರೆಡ್ ಪರ್ಸೆಂಟ್ ಗ್ಯಾಸ್ ಟ್ಯಾಂಕರ್ ಬ್ಲಾಸ್ಟ್ ಆಗಿದೆ ಆದಕಾರಣ ಇಷ್ಟೊಂದು ಮನೆಗಳು ಬ್ಲಾಸ್ಟ್ ಆಗಕ್ಕೆ ಕಾರಣ

  • @Imagent007
    @Imagent007 Місяць тому +4

    Ee news viral agbeku but sadly our news channel is more intrested in meat Scandal and Darshan issue.

    • @rashmis4634
      @rashmis4634 Місяць тому +1

      It's true media only showing stupid darshan

  • @vijayalaxmiambli6838
    @vijayalaxmiambli6838 Місяць тому +1

    Gas tanker blast agiddakke istellagidda?

  • @vijayalaxmiambli6838
    @vijayalaxmiambli6838 Місяць тому +1

    Tanker blastaguthale neerige biddirbahudu so benki kaanisilla adu underwater blastagide

  • @user-sf4mt4qp7c
    @user-sf4mt4qp7c Місяць тому +1

    Supar

  • @raghavendrashettigar818
    @raghavendrashettigar818 Місяць тому +2

    Yellara sandehakke sarakara utthara kodabeku

  • @ashanaik5700
    @ashanaik5700 Місяць тому +2

    Nanagu Andininda indinavaregu ide Anumana. Allina stiti Nodidre Spotavagirabahudu Ansatte

  • @puneetknaik1434
    @puneetknaik1434 Місяць тому +2

    😢

  • @alleshciril5134
    @alleshciril5134 Місяць тому +1

    Badavara dukka sarkara keluthha?

  • @ShobhaGouda2607
    @ShobhaGouda2607 Місяць тому +2

    Adu laxman naik mane gas cylinder erbeku

    • @media6544
      @media6544 Місяць тому +1

      Yes agirabahudu

    • @nileshmarathe1012
      @nileshmarathe1012 Місяць тому +1

      Anna 2 gas tanker ede kannate nodiddeve antiddarr avrella
      1 gas tanker sikkide river nalli
      Mattondu gas tanker yelloytu?

  • @Abhilashkth
    @Abhilashkth Місяць тому +1

    as per law 1 cr componsation should be for gas blast, for avoiding this nhai, hpcl, made presurre, you can see the land

    • @Ramesh-gr3sg
      @Ramesh-gr3sg Місяць тому

      ನಂಗೆ ಕೊಡ ಇದೇ ಅನುಮಾನ

  • @dmnjavidyt1011
    @dmnjavidyt1011 Місяць тому +1

    Kathy