Unplugged karaoke: ua-cam.com/video/0Sbe9FUOpYQ/v-deo.htmlsi=brcoi36uPFnLKIxv ಕಣ್ಮರೆ ಆದಂತೆ ನಟಿಸಲೇ ನಾ ನಿನ್ನೊಂದಿಗೆ ಕೊಂಚವೇ ಕಾಡಿಬಿಡುವ ಆಸೆಗೆ ನೀಡು ಒಂದು ಒಪ್ಪಿಗೆ ನಾನೆಂದೋ ಬರೆದ ಈ ಕವಿತೆ ಸಾಲಿಗೆ ನೀ ಬಂದೆ ರಾಗದಂತೆ ಈಗ ಮೆಲ್ಲಗೆ ನೀ ಬರುವ ದಾರಿಯಲ್ಲಿ ನಿನ್ನನ್ನು ನೋಡಲೆಂದೇ ಹೂಡಿಬಿಡುವೆ ನಾನೊಂದು ಬಿಡಾರ ಏನೆಂದು ಕೇಳು ಬೇಗ ನಾನೆಲ್ಲ ಹೇಳಿಬಿಡುವೆನು ಕಣ್ಣಲ್ಲೇ ಈ ಪ್ರೀತಿ ವಿಚಾರ ನಾ ಕಳಿಸಿದಂಥ ಮನವಿ ನಿನ್ನನ್ನು ತಲುಪಿತೆಂದು ಹೇಗೆ ತಿಳಿಯಲಿ? ನಿನ್ನಿಂದ ಬರುವ ಒಂದು ಉತ್ತರಕ್ಕೆ ನಾನು ಎಷ್ಟು ಕಾಯಲಿ? ನಿನದೇ ನನ್ನ ಜಗವು ನನಗೆ ನೀನು ವರವು ಇದನು ಹೇಗೆ ಕೂಗಿ ಹೇಳಲಿ? ನಿನ್ನದೇ ಆಲಾಪ ಈಗಲೂ ಕೇಳುತಿಹುದು ಮನದಲಿ ಸ್ವಪ್ನವೇ ಸಾಕಾರ ಆದಹಾಗೆ ನೀನಿರಲು ಜೊತೆಯಲಿ ನೀನೊಮ್ಮೆ ಆಲಿಸು ಮನದ ಕಿರುದನಿ ಸದ್ದಿರದೇ ಮೂಡಿದ ಪ್ರತಿಧ್ವನಿ - ಶಾಲಿನಿ ಎಸ್ ರಾಮ್
ನಾನು ಈ ಹಾಡನ್ನು ಎಷ್ಟು ಸಲ ಕೇಳಿದೆನೋ ಲೆಕ್ಕವಿಲ್ಲ,ಮೇಡಮ್ ತುಂಬಾ ಚೆನ್ನಾಗಿ ಹಾಡಿದ್ದೀರಿ,ನಿಮ್ಗೆ ತುಂಬು ಹೃದಯದ ಅಭಿನಂದನೆಗಳು , ಹೀಗೆ ಒಳ್ಳೆ ಅವಕಾಶಗಳು ನಿಮಗೆ ಸಿಗಲಿ♥️♥️😍😍😍🥳🥳🥳🎉🎉
ನಿಮ್ಮಯ ಸ್ವರವು ಕೇಳಿ ನನ್ನಯ ಮನದಿ ಏನೋ ಪುಳಕವು ❤❤❤...... ಹಲವು ಬಾರಿ ಕೇಳಲು ನಿಮ್ಮ ದ್ವನಿಯು ನನಗೆ ಎಂದೂ ಹರುಷವು....❤❤❤ ಹೀಗೆ ಮುಂದುವರಿಯಲಿ ಗಾನ ಪಯಣವು... ಪ್ರೀತಿ ಸ್ಪೂರ್ತಿದಾಯಕ ಈ ಗೀತೆಯು...ಓಹೋ🎉🎉🎉
Unplugged karaoke:
ua-cam.com/video/0Sbe9FUOpYQ/v-deo.htmlsi=brcoi36uPFnLKIxv
ಕಣ್ಮರೆ ಆದಂತೆ ನಟಿಸಲೇ ನಾ ನಿನ್ನೊಂದಿಗೆ
ಕೊಂಚವೇ ಕಾಡಿಬಿಡುವ ಆಸೆಗೆ ನೀಡು ಒಂದು ಒಪ್ಪಿಗೆ
ನಾನೆಂದೋ ಬರೆದ ಈ ಕವಿತೆ ಸಾಲಿಗೆ
ನೀ ಬಂದೆ ರಾಗದಂತೆ ಈಗ ಮೆಲ್ಲಗೆ
ನೀ ಬರುವ ದಾರಿಯಲ್ಲಿ ನಿನ್ನನ್ನು ನೋಡಲೆಂದೇ
ಹೂಡಿಬಿಡುವೆ ನಾನೊಂದು ಬಿಡಾರ
ಏನೆಂದು ಕೇಳು ಬೇಗ ನಾನೆಲ್ಲ ಹೇಳಿಬಿಡುವೆನು
ಕಣ್ಣಲ್ಲೇ ಈ ಪ್ರೀತಿ ವಿಚಾರ
ನಾ ಕಳಿಸಿದಂಥ ಮನವಿ ನಿನ್ನನ್ನು ತಲುಪಿತೆಂದು
ಹೇಗೆ ತಿಳಿಯಲಿ?
ನಿನ್ನಿಂದ ಬರುವ ಒಂದು ಉತ್ತರಕ್ಕೆ ನಾನು
ಎಷ್ಟು ಕಾಯಲಿ?
ನಿನದೇ ನನ್ನ ಜಗವು ನನಗೆ ನೀನು ವರವು
ಇದನು ಹೇಗೆ ಕೂಗಿ ಹೇಳಲಿ?
ನಿನ್ನದೇ ಆಲಾಪ ಈಗಲೂ ಕೇಳುತಿಹುದು ಮನದಲಿ
ಸ್ವಪ್ನವೇ ಸಾಕಾರ ಆದಹಾಗೆ ನೀನಿರಲು ಜೊತೆಯಲಿ
ನೀನೊಮ್ಮೆ ಆಲಿಸು ಮನದ ಕಿರುದನಿ
ಸದ್ದಿರದೇ ಮೂಡಿದ ಪ್ರತಿಧ್ವನಿ
- ಶಾಲಿನಿ ಎಸ್ ರಾಮ್
Please make video Mam 😢Katchi Sera Kannda version please 🙏😢😭🥺🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Wonderful madam..❤❤
Lovely Translation ❤🎉
Why not Spotify?!
Ever green all time ❤
ಹೃದಯ ಮುಟ್ಟುವ ಭಾಷೆ..ಭಾವನೆ ತುಂಬುವ ಭಾಷೆ ಕನ್ನಡ 😍😘😘
Spotify ಗೆ ಹಾಕಬೇಕೆಂದು ಕೋರಿಕೆ
ಹೇಗ್ ಹಾಕೋದು ಅಲ್ಲಿಗೆ
Hwduu Nanigu aste
@@cool_uploadsua-cam.com/users/shortsEzIIQ1yud7k?si=YRRo655zA-1z65eh
ಹಾಕಿದ್ದಾರ
@@vigneshudupaev5150 Not yet 😞
❤ ನಿನ್ನದೇ ಧ್ವನಿಯು ಈಗಲೂ ನಮ್ಮ ಮನದಲ್ಲಿ ..
ನೀವು ಹೀಗೇ ಹಾಡಲು ನಾವು ಮರೆವೆವು ಈ ಜಗವನೇ.💛
ಧನ್ಯವಾದಗಳು ❤❤
ನಾನು ಈ ಹಾಡನ್ನು ಎಷ್ಟು ಸಲ ಕೇಳಿದೆನೋ ಲೆಕ್ಕವಿಲ್ಲ,ಮೇಡಮ್ ತುಂಬಾ ಚೆನ್ನಾಗಿ ಹಾಡಿದ್ದೀರಿ,ನಿಮ್ಗೆ ತುಂಬು ಹೃದಯದ ಅಭಿನಂದನೆಗಳು , ಹೀಗೆ ಒಳ್ಳೆ ಅವಕಾಶಗಳು ನಿಮಗೆ ಸಿಗಲಿ♥️♥️😍😍😍🥳🥳🥳🎉🎉
Thank you ❤❤
Yess 😍
Which movie original?
@@srsr-bk2mz Guna tamil movie
Same here. I heard this some 20 times.
🪴🪴🪴ಸದ್ದಿಲ್ಲದೇ ಮೂಡಿದೆ ನಿನ್ನದೇ ಪ್ರತಿಧ್ವನಿ ಕೇಳೋಕೆ ಚಂದ ❤️❤️❤️
ಜಾನಕಿ ಅಮ್ಮ ಹಾಡಿದಾಗಾಯಿತು. Thank you so much for this song in Kannada with lyrics.
ಸುಂದರ ಮನದ ಬಾವವು ,,,,,,,,,❤❤❤❤❤❤❤❤❤❤❤
ಕೇಳೋದ್ದಕ್ಕೆ ತುಂಬಾ ಇಂಪಾಗಿದೆ 💗
ಧನ್ಯವಾದಗಳು ❤
Estu sala kelidaru kelbeku annisuvu song... Super song and super voice 👌
Wow super shalini 😍💐
Thank you ❤
Thank you for making this🙏🥺❤
❤❤
Super mam just loved it dayavittu sa re ga ma pa ge hogi voteplease❤
First time : nice
Second time : interesting
Third time : addicted
❤❤
Sweet addiction 🤘🏻
Mam original bgm haakiri innu tumba Chennai irutte.. super ❤🎉
ಎಂತಹ ಮಂತ್ರ ಮುಗ್ಧಗೊಳಿಸುವ ಕಂಠಸಿರಿ! 🎉.ಎಷ್ಟು ಬಾರಿ ಕೇಳಿದರೂ ಕೇಳಬೇಕೆನ್ನುವ ದಾಹ ಇಂಗುವುದಿಲ್ಲ. ಅಮೃತಮಯ ಧ್ವನಿ .
Wow!! Just amazing. What a lyrics in Kannada and voice. Beautiful. Please keep creating these beautiful songs
ಎಷ್ಟು ಕೇಳಬೇಕು ಎಂದರು ಮತ್ತೆ ಮತ್ತೆ ಕೇಳಬೇಕೆನ್ನುವ ಧ್ವನಿ ನಿಮ್ಮದು ಅದ್ಭುತ ಅತ್ಯದ್ಭುತ ಸೂಪರ್ ಮೇಡಂ❤❤
U r voice is so so nice i listen this song by u 1000 time
Osm voice 😊.. thank you so much for the Kannada version 🥰
ಅದ್ಭುತವಾದ ಅನುವಾದ ಮಾಡಿದ್ದೀರಾ ಮೇಡಂ ನಿಮ್ಮ ಧ್ವನಿಯು ಕೂಡ ಸುಂದರವಾಗಿದೆ ಹೀಗೆ ವ ರೆಯಲಿ ನಿಮ್ಮ ಸಾಧನೆ ಮುಂದುವರೆಯಲಿ❤
Thank you ❤ Its amazing 💟
❤
Super voice and ossam experience when listening to this song
Great voice mdm...m addicted to this song and your voice.
❤❤❤ awesome lines
Thank you ❤
Thank you for making this song ❤️ as we request you have done, all the best 💖
Awesome lyrics and singing! Keep the flow…
What a beautiful song ❤❤❤❤❤❤❤❤ please do continue mam..
Good lyrics, nice voice, excellent trying different songs best of luck👍
Thank you so much for kannada version ❤❤❤❤❤
The soothing voice ever n ever literally melted my heart 💜❤️ more such songs please
ತುಂಬಾ ಸೊಗಸಾದ ದನಿ.
ಹಾಗು, ಹಾಡಿನ ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ.🎉
Thank you ❤
ತುಂಬಾ ಚೆನ್ನಾಗಿದೆ ಮೇಡಂ.. ಥ್ಯಾಂಕ್ಸ್
Amazing voice and ಅನುವಾದ ಕೂಡ ಅಷ್ಟೇ ಮುದ ನೀಡುತ್ತದೆ
Simply Magical voice..... Wow...
Melting melody kannada version❤❤🎉 awesome
Even I'm a singer..but nim voice nange nangintha ishta madam...husky tone..wah..loved it
ನೀ ಬರುವ ದಾರಿಯಲಿ ನಿನ್ನನ್ನು ನೋಡಲೆಂದೇ ಹೂಡಿಬಿಡುವೆ ಬಿಡಾರ ❤️... This line was gorgeous
Thank you ❤
Thanks a lot ❤ my favourite song jai shree krishna ❤❤
ಕೊಲ್ಲೇ ನನ್ನನ್ನೇ ಹಳೆ ಹಾಡಿನ ತರ ಇದೆ sir.....ಅರಮನೆ ಮೂವೀ ಸಾಂಗ್ ಒಂದ್ಸಲ ಕೇಳಿ ನೋಡಿ ಸೂಪರ್ ಟ್ಯೂನ್.....❤
'sir' ಅಂತ ಯಾರನ್ನ address ಮಾಡ್ತಿದ್ದೀರ ಅಂತ ಗೊತ್ತಾಗ್ಲಿಲ್ಲ
Ganesh avr anna medum...
Very nice voice mam and super song 🎉❤
It's amazing so beautiful... I keep on listening this song everytime.. Thank you for this wonderful song... 😊
Nice akkka❤️ very heart touching lyrics 🤗😘
Melody ultimate edition ❤❤❤
Superb voice thank you so much for the kannada version😊😊
Wow 😍 lovely❤❤❤
Nim voice tumba tumba chanagide .... kelta idre mansalliro novella hogi haguradante.... kelta irbeku hadgalanna.......❤❤❤❤❤❤
Wow wow fantastic 😍
❤❤❤❤ voice is super.. Nim voice mansalli repeatedly kelta irta irutte... Nim ella songs super
Mam super what a voice ❤❤❤❤
Super kane❤
Thank you ❤
Wow wow😍👌😍😍
2:12 , wow , just amazing . I got goosebumps after hearing this . Lots of love from belagavi, Karnataka
Thank you ❤️
❤️❤️❤️❤️❤️❤️❤️❤️❤️❤️❤️
Sis this song is amazing and ur voice is mind-blowing ❤❤ really yar it is very nice 😊😊
👌🤞😍🥰nice akka
Thank you for kannada version
wow! wow! en Voice ri nimdu >>>>>>😍😍❤❤😍😍❤❤😍😍💕💕💕💕💕💕💕💕
Voice + lyrics ❤
Wow super mam keltidre keltane erbeku ansuthe ❤
this so good ❤ i love is song 🥰
ಮನಸಿಗೆ ತುಂಬಾ ಖುಷಿಯಾಗುತ್ತೆ ಈ ಹಾಡು ಕೇಳುತ್ತಿದ್ದರೆ ❤
❤❤
I'm a Malayali ... this alapanam is very beautiful ❤❤❤❤❤❤❤
Heart touching song ❤️
Speach less ❤❤❤❤❤
Super mam I like it more that real song tq for singing this song ❤❤
Wow 😲 super mam
Melodious ❤
god gift for your wonder full voice mudhu mudhu agi idhe
😊😊😊😊😊😊😊
Super Shalini mam❤
Super song i just love it❤
Literally unbelievable voice ❤❤❤❤ such a sweet
Thank you ❤
Woooowwww
Wow osm ❤❤❤❤❤❤
Good lyrics u have added sister it's really aa good job and voice is also soo nice and pleasent ❤
Thank you ❤
Wow... Super mam👌
Thank you ❤
Nim voice super ri fan agbitte ri super voice super singing.....❤
Amazing voice and lyrics
Super ............❤❤❤❤❤❤😊😊
Just superb ❤
❤❤ eemphagide😌
Super wonderful nice voice 🙏❤
Love from Maharashtra!!!❤❤❤
No comment🎉🎉🎉❤❤❤
❤
Very nice and super ❤❤❤
What a melodious voice ❤❤
Thanks for this madam..🙏🙂
❤❤❤❤ wow nice nice
ಅದ್ಬುತ ❤️
It's just wow❤
ಕನ್ನಡ ಸಾಹಿತ್ಯ ಅತ್ಯದ್ಭುತ
ನಿಮ್ಮಯ ಸ್ವರವು ಕೇಳಿ ನನ್ನಯ ಮನದಿ ಏನೋ ಪುಳಕವು ❤❤❤......
ಹಲವು ಬಾರಿ ಕೇಳಲು ನಿಮ್ಮ ದ್ವನಿಯು ನನಗೆ ಎಂದೂ ಹರುಷವು....❤❤❤
ಹೀಗೆ ಮುಂದುವರಿಯಲಿ ಗಾನ ಪಯಣವು...
ಪ್ರೀತಿ ಸ್ಪೂರ್ತಿದಾಯಕ ಈ ಗೀತೆಯು...ಓಹೋ🎉🎉🎉
❤️❤️
I download this song. Such a beautiful song ❤❤
Every day i listen this song, beautiful
Superb ✨❣️
Marvellous
Awesome voice singing was amazing ❤️❤️😇😇
ಸೂಪರ್ 🎉🎉🎉
Super akka heart ❤️ touching lines ❤️ I love this song 💞💕
ತುಂಬಾ ಚೆನ್ನಾಗಿ ಹಾಡಿದಿರ.
ತುಂಬಾ ಚೆನ್ನಾಗಿ ಹಾಡಿದ್ದಿರ...💐
Always Fvrt one 🥺❤️ nice voice sis all the best for your future