"ಎಸ್.ಎಂ ಕೃಷ್ಣ ಲಕ್ಷ ರೂ ಹಣ ಕಲಾಮಾಧ್ಯಮ ಪರಮ್ ಗೆ ಕೊಟ್ಟಿದ್ದರು!!"-E10-SM KRISHNA TRIBUTE-Kalamadhyama-

Поділитися
Вставка
  • Опубліковано 11 січ 2025

КОМЕНТАРІ • 367

  • @yogasandeepathreya9912
    @yogasandeepathreya9912 Місяць тому +170

    ವಿದ್ಯಾವಂತ ಮುಖ್ಯಮಂತ್ರಿಗಳಲ್ಲಿ ಇವರು ತುಂಬಾ ಸರಳ ವ್ಯಕ್ತಿತ್ವ ತುಂಬಾ ಜ್ಞಾನಿ

  • @ಭ್ರಮೆ
    @ಭ್ರಮೆ Місяць тому +70

    ಮತ್ತೆ ಹುಟ್ಟಿ ಬನ್ನಿ ಕೃಷ್ಣ ಸಾರ್, ಇಂದಿನ ಕೊಳಕು ರಾಜಕೀಯ ಮುಖ್ಯಮಂತ್ರಿಗಳಲ್ಲಿ ನೀವು ಮಾತ್ರ ಆದರ್ಶ ಯಾವತ್ತಿಗೂ 🎉

  • @ParthaSarathy-z2z
    @ParthaSarathy-z2z Місяць тому +66

    ಪರಂ ಇಲ್ಲೀವರೆಗೆ ನೀವು ಮಾಡಿದ ಸಂದರ್ಶನಗಳಲ್ಲಿ ಎಸ್ ಎಮ್ ಕ್ರಿಷ್ಣ ಸಾಹೇಬರ ಸಂದರ್ಶನ ಮಾಸ್ಟರ್ ಪೀಸ್. ವಂದನೆಗಳು

    • @divbonddivbond
      @divbonddivbond Місяць тому

      ಹೌದು. ಅಂತಹ ಮಹಾನ್ ಕೃಷ್ಣ ಸರ್ ಅವರ ಜೊತೆ ಕಾರ್ಯಕ್ರಮಗಳನ್ನು ಮಾಡುವ ಬದಲು, ಈ ಪರಮ ವ್ಯಕ್ತಿ ವಿನೋದ್ ಭಾಗವತರಾದ ವಿನೋದ್ ರಾಜ್ ಅವರ ಬಳಿ ಹೋಗಿ ಕಾರ್ಯಕ್ರಮಗಳನ್ನು ಮಾಡುತ್ತಾರೆ ಮತ್ತು ಅವರು ಯಾವಾಗಲೂ ಯಾವುದೇ ಸಾಧನೆಗಳಿಲ್ಲದ ಕುಡುಕ ವಿನೋದ್ ಭಾಗವತರು.

  • @kushigowda7798
    @kushigowda7798 Місяць тому +9

    ಪರಂ ಸರ್ ನಿಮ್ಮ ಒಳ್ಳೆ ವ್ಯಕ್ತಿತ್ವ ನೋಡಿ ಹೊಟ್ಟೆ ಉರಿ ಪಡುವವರಿಗೆ ಏನು ಗೊತ್ತು ನಿಮಗೆ ಜನಗಳು ಕೊಡುವ ಗೌರವ ❤

  • @Rajendrarao-jz6pn
    @Rajendrarao-jz6pn Місяць тому +53

    ನಾನು ಬಿಜಿಬಿ ಬೆಂಬಲಿಗ ಆದರೂ ಎಸ್ ಎಂ ಕೃಷ್ಣ ಅವರ ಅಭಿಮಾನಿ ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ❤

  • @Commonman1009
    @Commonman1009 Місяць тому +41

    ಪರಂ ನೀವು ಸಂದರ್ಶನ ಮಾಡಿದ ಕೆಲವರು ಮಾಡಿದ ಕೆಲವೇ ದಿನಗಳಲ್ಲಿ ವಿಧಿವಶರಾದರು.ಅಂತಹ ಒಬ್ಬ ಶ್ರೇಷ್ಠ ರಾಜಕಾರಣಿಯ ಹಲವಾರು ವಿಷಯಗಳನ್ನು ನೋಡುಗರಿಗೆ ಮುಟ್ಟಿಸಿದ್ದಕ್ಕೆ ಧನ್ಯವಾದಗಳು

  • @ನಾಶಿರಾಜು
    @ನಾಶಿರಾಜು Місяць тому +19

    ನೀವು ಮಾಡಿದಂತಹ ಸುಧೀರ್ಘ ಸಂದರ್ಶನ ಯಾರೂ ಮಾಡಿರಲಿಕ್ಕಿಲ್ಲ... ನಿಮ್ಮ ಸಂದರ್ಶನದಿಂದ ಎಸ್ ಎಂ ಕೃಷ್ಣ ರವರ ಜೀವನ ಎಲ್ಲರಿಗೂ ತಿಳಿಯುವಂತಾಯಿತು..
    ಪರಮ್ ರವರಿಗೆ ಧನ್ಯವಾದಗಳು

  • @PushpalathaM-r7p
    @PushpalathaM-r7p Місяць тому +29

    ಸರ್ ತುಂಬಾ ಒಳ್ಳೆಯ ವ್ಯಕ್ತಿ ಇವತ್ತು ಕರ್ನಾಟಕವನ್ನು ಬೆಂಗಳೂರಲ್ಲಿ ಗುರುತಿಸಿದೆ ಅಂದ್ರೆ ಇದು ಸರ್ ಎಸ್ ಎಂ ಕೃಷ್ಣ ನವರಿಂದ ಅವರಿಗೆ ತುಂಬು ಹೃದಯದ ಧನ್ಯವಾದಗಳು ಓಂ ಶಾಂತಿ ಓಂ ಶಾಂತಿ ಓಂ ಶಾಂತಿ

  • @sandhyarao3542
    @sandhyarao3542 Місяць тому +31

    ಪರಂ ಅವರೇ ನಿಜವಾಗಿಯೂ ನೀವು ಮಾಡಿರುವ ಸಂದರ್ಶನ ಅವರಿಗೆ ಶ್ರದ್ಧಾಂಜಲಿ ಯಂತೆ ಅರ್ಪಿತವಾಗಲಿ, ಈ ಸಂದರ್ಶನ ಖಚಿತವಾಗಿ ಯಾವಾಗ ನಡೆಯಿತು ಎಂದು ತಿಳಿಸಬಹುದೇ🙏

    • @bhavyashenoy
      @bhavyashenoy Місяць тому

      As he mentioned, the interview must have been conducted two years ago.

  • @rajannatk9266
    @rajannatk9266 Місяць тому +18

    ತುಂಬಾ ಭಾವಪೂರಕ ಶ್ರಧ್ಧಾಂಜಲಿ ಪರಮೇಶ್ವರ್ ಇದು ಸಮಯೋಜಕ ಕೂಡ , ಯಾರು ಏನೇ ಹೇಳಿದರೂ ನೀವು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಒಳ್ಳೆಯದಾಗಲಿ

  • @s.zakeerhidayathnagara1815
    @s.zakeerhidayathnagara1815 Місяць тому +3

    ಕರ್ನಾಟಕದ ಓರ್ವ ಅಧ್ಬುತ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಅವರಿಗೆ ಭಾವಪೂರ್ಣ ಶೃದ್ದಾಂಜಲಿ
    ಕಲಾ ಮಾಧ್ಯಮ ತಂಡಕ್ಕೆ ಅಭಿನಂದನೆಗಳು

  • @Mychanneltai
    @Mychanneltai Місяць тому +18

    ಎಸ್ ಎಂ ಕೃಷ್ಣ ಅವರೊಂದಿಗೆ ನಿಮ್ಮ ಸಂವಾದವನ್ನು ಹಂಚಿಕೊಂಡಿದ್ದಕ್ಕಾಗಿ ತುಂಬಾ ಧನ್ಯವಾದಗಳು.

  • @ShivaKumar-jh6zr
    @ShivaKumar-jh6zr 28 днів тому +1

    ಕೃಷ್ಣ ಅವರ ರಾಜಕೀಯ ಬದುಕು ಒಂದು ಅದ್ಭುತ

  • @manuraj2553
    @manuraj2553 24 дні тому +1

    ನೀವು ಒಂದು ಲಕ್ಷ ತೆಗೆದುಕೊಂಡಿದ್ದು ಹೇಳದೆ ಇದಿದ್ದರೂ ನಡೀತೀತ್ತು, ಆದರೂ ಮುಕ್ತವಾಗಿ ಹೇಳಿದ್ದೀರಿ, ಇದು ನನಗೆ ಇಷ್ಟ ಆಯ್ತು, ನಿಮ್ಮ ಪಾರದರ್ಶಕತೆಗೆ ನನ್ನ ಒಂದು ಸೆಲ್ಯೊಟ್ ಪರಮ್ ಸರ್

  • @Chandrasekharturamari
    @Chandrasekharturamari Місяць тому +21

    ಒಳ್ಳೆಯ ಸಂದರ್ಶನ ಕೃಷ್ಣ ಸರ್ ಅವರ ನೈಜ ನೇರ ನುಡಿಯ ಅವರ ವಿಚಾರಧಾರೆಗಳನ್ನು ಎಲ್ಲರಿಗೂ ತಿಳಿಸಿದ್ದೀರಿ ಧನ್ಯವಾದಗಳು ಪರಂ ಅವರೇ

  • @lakshmishaa.n6081
    @lakshmishaa.n6081 Місяць тому +23

    Krishna Sir is a great human being when he was a governor of Maharashtra. i met him and his daughter Shambhavi at London Heathrow Airport lounge, Naavu Kannadadalli mathadisidaga he was very happy and spoke to me and my wife almost 45 minutes. He invited us to his residence in Mumbai as well. Great person we lost him. Om Shanthi Sir.😢

  • @sharathkumar1257
    @sharathkumar1257 Місяць тому +15

    ಒಬ್ಬ ವ್ಯಕ್ತಿ ಎಲ್ಲರಿಂದಲೂ
    ಉತ್ತಮನೆನಿಸಿಕೊಳ್ಳುವುದು ಅಸಾಧ್ಯ
    ಈ ಮಾತು ದೇವರಿಗೂ ಅನ್ವಯ....

  • @sushmaaprasad2615
    @sushmaaprasad2615 Місяць тому +5

    ಇಂತಹ ಸುಂದರ ಬದುಕು,ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯ.....

  • @SeethammaO.B.63
    @SeethammaO.B.63 Місяць тому +10

    ಅವರ. ಶಿಸ್ತು.. ವ್ಯಕ್ಕ್ತಿತ್ವ ಕೆ. ನನ್ನ. ಸಲಾಮ್ 🙏. ಅವರ. ಆತ್ಮಕ್ಕೆ ಶಾಂತಿ. ಸಿಗಲಿ 🙏

  • @ChandruA.K-ri8gb
    @ChandruA.K-ri8gb Місяць тому +41

    ಎಸ್.ಎಂ.ಕೃಷ್ಣ ಸರ್ ರೆಸ್ಪೆಕ್ಟ್

  • @rajashekhar9310
    @rajashekhar9310 Місяць тому +16

    ವಿದ್ಯಾವಂತ ಮುಖ್ಯಮಂತ್ರಿಗಳಲ್ಲಿ ಇವರು ತುಂಬಾ ಸರಳ ವ್ಯಕ್ತಿತ್ವ.🙏🙏🙏

  • @justuser9245
    @justuser9245 Місяць тому +2

    ಎಷ್ಟು ಚಂದ ಪರಮ್ ನಿಮ್ಮ ಕನ್ನಡ, ನನ್ನ ಬಿಡುವಿನ ಸಮಯದಲ್ಲಿ ಮನರಂಜನೆ,ನೆಮ್ಮದಿ ಮತ್ತು ಜ್ಞಾನ ವನ್ನ ಹಂಚುವ ನಿಮಗೂ ಒಳ್ಳೆಯದಾಗಲಿ

  • @ranganathgaranganath901
    @ranganathgaranganath901 Місяць тому +12

    ಪರಂ ಸರ್ ನಿಮಗೂ ಧನ್ಯವಾರ ಅವರ ಸಂಭಾಷಣೆಯನ್ನು ಅವರ ಸಾಧನೆ ನಮಗೆ ತೋರಿಸಿದ್ದೀರಿ

  • @narasingaraokashyap5801
    @narasingaraokashyap5801 Місяць тому +10

    ತುಂಬಾ ಧನ್ಯವಾದಗಳು ಪರಮೇಶ್ವರ್ ಅವರೆ. ಒಳ್ಳೆಯ ಸಂಧರ್ಶನ. ನಿಮ್ಮ ಮುಕ್ತ ಮಾತುಗಾರಿಕೆ ಹಿಡಿಸಿದೆ. ಒಬ್ಬ ಒಳ್ಳೆಯ ವ್ಯಕ್ತಿ ಯ ಸಂಧರ್ಶನ. ಮಾತು ಹೇಗಿರಬೇಕು ಎಂದು ತಿಳಿಸಿದೀರಿ.

  • @VijayaLakshmi_24
    @VijayaLakshmi_24 Місяць тому +11

    Such a Gentleman, one of the model leaders... 🙏🙏🙏🙏 Current politicians should learn from such people
    ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ🙏🙏

  • @umaprabhu5527
    @umaprabhu5527 Місяць тому +20

    ಬೆಳಿಗ್ಗೆಯಿಂದ ಈ ನಿಮ್ಮ ಮಾತುಗಳಿಗಾಗಿ ಕಾಯುತ್ತಿದ್ದೆ ಪರಂ ಸರ್ ಧನ್ಯವಾದಗಳು.

  • @raghavendramrRaghuram
    @raghavendramrRaghuram Місяць тому +5

    ನಮ್ಮ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ನಮ್ ಗುರುಗಳಾದ ಶ್ರೀ s m ಕೃಷ್ಣ ಸಾಹೇಬರು

  • @HombiseelaBaraha
    @HombiseelaBaraha Місяць тому +25

    ಕೃಷ್ಣ ಸರ್ ಅಂದ್ರೆ ತುಂಬಾ ಒಳ್ಳೆದು ಪರಂ ಅವರೇ

  • @srikanthballal4674
    @srikanthballal4674 Місяць тому +14

    ಒಳ್ಳೆ ನಡವಳಿಕೆ ಪರಮ್ 🙏 ಓಂ ಶಾಂತಿ ಕೃಷ್ಣ ಸರ್ 🙏🙏

  • @geethaks4100
    @geethaks4100 Місяць тому +28

    Hi ಪರಮ ಸರ್ ನಿಮ್ಮ್ ಎಲ್ಲ ಎಪಿಸೋಡ್ ನೋಡ್ತಾ ಇರ್ತೀನಿ ಒಳ್ಳೆ ಸಂದರ್ಶನಗಳನ್ನು ಮಾಡ್ತೀರಾ ನೀವ್ ಹೇಳಿದ ಹಾಗೆ s. M ಕೃಷ್ಣ ಅವರು ನಿಜವಾಗ್ಲೂ olle ವಿದ್ಯಾವಂತ ರಾಜಕಾರಿಣಿ honest ಪರ್ಸನ್ ಲುಕಿಂಕ್ ಹ್ಯಾಂಡ್ಸಮ್ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ

    • @bgramachandrautube
      @bgramachandrautube Місяць тому +1

      ಅತ್ಯಂತ ಸಜ್ಜನ ರಾಜಕಾರಣಿ. ಅದ್ಭುತ ವ್ಯಕ್ತಿತ್ವ

    • @bgramachandrautube
      @bgramachandrautube Місяць тому +4

      ನಿಮ್ಮದೇ ಅದೃಷ್ಟ. ಅಂತಹ ಅದ್ಭುತ ವ್ಯಕ್ತಿತ್ವದ ಜೊತೆಗೆ ಸಮಯ ಕಳೆದಿದ್ದೀರಲ್ಲ. ಅದು ಕಲಾ ಮಾಧ್ಯಮಕ್ಕೆ ದೊರೆತ ದೊಡ್ಡ ಪ್ರಶಸ್ತಿ

  • @Premakumar-d3y
    @Premakumar-d3y 20 днів тому

    Paramesh,congrats, all the best to Kalamadyama.

  • @kaverikmohan4415
    @kaverikmohan4415 Місяць тому +11

    ಅದ್ಭುತ ವ್ಯಕ್ತಿತ್ವ SM Krishna
    Om shanti

    • @APSMurthy
      @APSMurthy Місяць тому

      ❤❤❤❤❤❤❤❤❤❤❤❤

  • @ShanthalaThePsychologist
    @ShanthalaThePsychologist Місяць тому +3

    🙏ಅಸಾಮಾನ್ಯ ಚಿಂತಕರು ಮತ್ತು ಪ್ರಭಾವ ಬೀರುವ ವ್ಯಕ್ತಿತ್ವ ಅವರದು. ಕೃಷ್ಣ ಸರ್ ಬಗ್ಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಪರಂ ಸರ್🙏.

  • @avinashkiran7523
    @avinashkiran7523 Місяць тому +5

    Colourful personality, exceptional, intellectual, highly qualified, brilliant administrator, visionary, Kannada n English Orator, Immortal name in K’taka Politician👌👏👍. Om Shanti🙏🙏🙏🙏

  • @TGgamerz138
    @TGgamerz138 19 днів тому +1

    Krishna is very prestigious man he maintained dignity.i think he was external affairs minister in Congress govt.suddenly Sonia removed his post.after that krishna sir sad on congress that's why he is quit the congress party.

  • @snarasimharajaurs2260
    @snarasimharajaurs2260 Місяць тому +9

    ಸಜ್ಜನ ರಾಜಕಾರಣಿ. S. M.ಕೃಷ್ಣ ಸಾಹೇಬ್ರು

  • @Harishkumarm-i9b
    @Harishkumarm-i9b 29 днів тому

    The great great great humanity and very very very stylish CM of Karnataka I love SMK jiii miss miss very very much form the bottom of heart ❤❤❤❤❤

  • @MHNingapur
    @MHNingapur Місяць тому +11

    ಓಂ ಶಾಂತಿ, ಸರ್. ಧನ್ಯವಾದಗಳು ಸರ್.❤❤❤❤❤

  • @chandramathijagadish2453
    @chandramathijagadish2453 Місяць тому +1

    ಪರಮ ಸರ್ ನೀವೂ ಕೂಡ ಬಹಳ ಗೌರವ ಕೊಡುವಂತ ವ್ಯಕ್ತಿ ಖುಷಿ ಆಗುತ್ತೆ ಹೀಗೆ ಇರಿ ಸರ್

  • @arunima3106
    @arunima3106 Місяць тому +2

    Param, what you have said about S.M. Krishna is true. He is a dignified politician. Thanks for your truthful expression..

  • @natarajnm4921
    @natarajnm4921 Місяць тому +1

    ಆಕಸ್ಮಿಕವಾಗಿ 20 ದಿನಗಳ ಹಿಂದೆ ರಾತ್ರಿ 9 ರಿಂದ 1 ಗಂಟೆವರೆಗೂ ಎಸ್.ಎಂ.ಕೆ ಅವರ ಸಂದರ್ಶನ ಕೇಳಿದ್ದೆ ತುಂಬಾ ಚನ್ನಾಗಿದ್ದವು.

  • @gopiannaiah7675
    @gopiannaiah7675 Місяць тому +6

    This shows no other media has taken intesrest to talk to him because he was already away from politics.. and media will not get any TRP but Parama sir you did a good job no Matter what but you created a space to the great leader to express his thoughts..Once again good job sir🙏

  • @akashnj_
    @akashnj_ Місяць тому +3

    ನೀವು ನಡೆಸಿಕೊಟ್ಟ ಸಂದರ್ಶನ ಅತ್ಯದ್ಭುತ, ಅವರ ಮಾತಿನ ಶೈಲಿ ವಾಹ್ ವಾಹ್,
    ಒಳ್ಳೆಯ ಸಂದರ್ಶನ, ತುಂಬಾ ಧನ್ಯವದಗಳು ಪರಮೇಶ್ವರ್ ಅವರೇ🙏🏻🙏🏻

  • @satish6999
    @satish6999 Місяць тому +9

    ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು.....ಇದು ಒಂದು ಮುಖ್ಯವಾದ ಡಾಕ್ಯುಮೆಂಟರಿ...

  • @thejaskashyap7898
    @thejaskashyap7898 Місяць тому +4

    Param anna, you have done "The Best" interview of SMK sir...❤ Om Shanti SM Krishna Sir🙏💐

  • @madhur3737
    @madhur3737 Місяць тому +25

    ತೀರಿ ಹೋದರು ಎಂದು ಹೇಳುವ ಬದಲು ಆಗಲಿ ಹೋದರು, ಸ್ವರ್ಗಸ್ತ ರಾದರು ಪದ ಬಳಕೆ ಮಾಡಿ...

    • @gjn17
      @gjn17 Місяць тому +3

      Teeri hodaru kooda sariyada pada

    • @gjn17
      @gjn17 Місяць тому +3

      Sattu hodaru sariyada Pada alla

  • @vanithalakshmana6270
    @vanithalakshmana6270 Місяць тому +1

    Thanks for interviewing such a great experienced and aged person. It is definetly an asset to Kalamadhyama as we can't see such personalities more in futur.

  • @shivaramegowda3653
    @shivaramegowda3653 29 днів тому

    S M Krishna sir havaru athmakke shanthi kodali bhagavantha 🙏🙏🙏 Param havare❤❤❤❤❤

  • @madasurkrishnamurthy6056
    @madasurkrishnamurthy6056 Місяць тому +17

    Equally his wife Prema Krishna is such a simple lady.When I was in SBI church street branch she used to come for banking transaction when he was chief minister.She never demanded for any privilege as chief minister wife and used to be like any commoner

  • @kraghavendravaidya6342
    @kraghavendravaidya6342 25 днів тому

    THE BEST WORDS /. YOU HAVE SPOKEN HEARTFULLY

  • @psh6o10
    @psh6o10 Місяць тому +4

    Om Shanthi. Your conversation with Krishna sir was great. Thank you for making this video.

  • @siddusgowda9805
    @siddusgowda9805 Місяць тому

    S M Krishna sir ಅವರ ಸಂದರ್ಶನದ ಸಂಚಿಕೆಗಳು ತುಂಬಾ ಅದ್ಭುತವಾಗಿದೆ ಪರಮ್ ಸರ್ ನಾನು ಕೂಡ ಮದ್ದೂರಿನವನಾಗಿ ತುಂಬಾ ಹತ್ತಿರದಿಂದ ಅವರನ್ನು ಕಂಡಿದ್ದೇನೆ

  • @rajarajeshwari1943
    @rajarajeshwari1943 Місяць тому +4

    Fantastic Param sir..
    Proud of Kalamadhyama.. Channel.. 👏

  • @narendranarayan8969
    @narendranarayan8969 Місяць тому +1

    Parmesh yes he is different then present day politician and he is the architect who put the name of Bangalore on the world map ❤❤❤

  • @harshacg4723
    @harshacg4723 Місяць тому +11

    He was the most educated and well read CM of Karnataka

  • @vasanthinagaraj316
    @vasanthinagaraj316 Місяць тому +3

    SM Krishna is a very honest hardworking person 😢

  • @sairamya
    @sairamya Місяць тому +1

    Sir SM Krishna sir na nodi nanu belediddu
    SM krishna sir bengaluruna abhivrudhi madiddu it companies na bengalurige tandiddu bengaluralli flyover madiddu innu kannige kattida hagide
    Sir nija sm krishna sir interviews nodi nanu nimma fan ade nimma mele atyantha gourava bantu hagu ee video nodi bahala novu aytu
    😢 kan tumbi bantu
    Sm krishna sir Tara kannada davru yake innu bhagvantha srushti madilla
    All the very best sir loads of love to u n ur family nimge bhagvantha olledu madli❤

  • @savithrammamt4286
    @savithrammamt4286 Місяць тому +3

    Good speech about Krishna sir hats off param sir.

  • @jagadeeshmg5342
    @jagadeeshmg5342 Місяць тому +3

    S m krishna sir good human being

  • @thakshashilamahakala642
    @thakshashilamahakala642 Місяць тому +6

    Tq u parameshwar the day I u made approach to the boss I felt very happy at least someone made attempt to reach him in boss's last phase of human life... Boss wil rest in eternal peace❤💐

  • @babychowdappa2065
    @babychowdappa2065 Місяць тому +12

    Yes param you truth person S M krishnji good and jamperson

  • @VhsakarP9596
    @VhsakarP9596 Місяць тому +13

    ಪರಮ್ಮ್ ಅವರೆ ನಿಮ್ಮ ಭಾವನಾತ್ಮಕ ಮಾತುಗಳನ್ನು ಕೇಳಿದ್ದು ತುಂಬಾ ದುಃಖ ಉಮ್ಮಳಿಸಿ ಬಂತು !! ಎಸ್ ಎಂ ಕೃಷ್ಣ ಅವರ ಬಾಷೆ ಮೇಲೆ ತುಂಬಾ ಗೌರವ ವಾಗಿ ಮಾತನಾಡುತ್ತಿದ್ದರು ಅದೆ ಸಿದ್ದರಾಮಿಲ್ಲಾ ಖಾನ್ ಎಷ್ಟೂ ಅಹಂಕಾರದ ಮಾತುಗಳು !! ಎಸ್ ಎಂ ಕೆ ಅವರಿಂದ ಕಲಿಯೋದು ಬಹಳಷ್ಟಿದೆ !!

    • @harishbhat6504
      @harishbhat6504 Місяць тому

      Tumbida koda tulukuvudilla edu sri sm krishna agidru siddanna alpanige ishwarya bandaga beledingalige kode hiditante ennodu sarihogutte

  • @jayalakshmishankar2636
    @jayalakshmishankar2636 Місяць тому +2

    Param good speech I love Krishna appaji.❤❤

  • @vyjayanthimala5129
    @vyjayanthimala5129 24 дні тому

    Param sir, good interview

  • @seasonalfruit1673
    @seasonalfruit1673 Місяць тому +10

    ನಾನು ಅಂದುಕೊಳ್ತಾ ಇದ್ದೆ. ಕೃಷ್ಣ ಅವರು ex CM ಆಗಿದ್ದೋರು, UA-cam channel ಅವರಿಗೆ ಸಂದರ್ಶನ ಕೊಟ್ಟಿದ್ದಾರಲ್ಲ ಅಂತ. ಆದ್ರೆ ಇದು ಅವರ ಘನತೆ, ಪ್ರೌಡಿಮೆ ಹೆಚ್ಚಾಗಿದೆ. ನಾನು ಅಂತಿಮ ದರ್ಶನ ತಗೊಂಡು ಬಂದೆ. ಪರಂನ ನೆನಸಿಕೊಂಡು ಥ್ಯಾಂಕ್ಸ್ ಹೇಳಿಕೊಂಡೆ.

  • @FoodwebFoodweb
    @FoodwebFoodweb Місяць тому +4

    S M is wonderful man no words in the dictionary

  • @mlakshminarasimhappa4291
    @mlakshminarasimhappa4291 Місяць тому +6

    Param avare nimma e samayadalli s m krishna avarabagge mathadida mathugalu thumba istavagithu

  • @Aaaaaaa74434
    @Aaaaaaa74434 Місяць тому +2

    Grate Intaligance man
    Never seeing any one from politics

  • @Tharadevi3
    @Tharadevi3 Місяць тому

    Thanks sir yes as told sir is vry vryyyyyy greatest person we have not seen may not see as S.M.KRISHNA. Sir Thanks for sharing 👍 🙏 😀

  • @lokeshloki705
    @lokeshloki705 Місяць тому +7

    🕉️🪔 ಓಂ ಶಾಂತಿ 🙏🙏🙏🙏🪔💐💐💐💐

  • @indianboybaru1644
    @indianboybaru1644 Місяць тому

    ನಮ್ಮದು ಅಕ್ಕ ಪಕ್ಕ ಊರು, ಅವರಿಗೆ ಹೆಗಲು ಕೊಡೊ ಭಾಗ್ಯ ನನಗೆ ಸಿಕ್ತು, ಕೊನೆವರೆಗೂ ಅಲ್ಲೇ ಇದ್ದೆ ಧನ್ಯನಾದೆ ಬ್ರದರ್ 😭

  • @smohan9271
    @smohan9271 28 днів тому

    You are very lucky to meet him and talk with him.

  • @mr.kariyaa
    @mr.kariyaa Місяць тому +9

    I got emotional with you bro 😢

  • @Tharadevi3
    @Tharadevi3 Місяць тому +1

    Prema madam Malvika madam r also the same as sir thy respect people vry nicely thy treat public vry nicely

  • @raginic4159
    @raginic4159 Місяць тому +6

    ನೀವು ಹೇಳಿದ್ದು ಸತ್ಯ 🙏🙏

  • @Srinivas-yn4ks
    @Srinivas-yn4ks Місяць тому +7

    Need guts to tell all these ,but you have proved that,apart from good you tuber you are a wonderful human being .
    All the best kalamadhyama❤❤

  • @vijayambabv9372
    @vijayambabv9372 Місяць тому +3

    Great job Paramesh Sir. You r doing awesome interviews. Keep it up. Om Shanthi S M Krishna Sir

  • @Tharadevi3
    @Tharadevi3 Місяць тому +1

    Sir is vry vryyyyyy good person even thr family r the same RIP 🙏

  • @sanjusriram
    @sanjusriram Місяць тому +6

    Waiting for Your words Mr. Param sir

  • @ramachandraramachandrah.b4104
    @ramachandraramachandrah.b4104 Місяць тому +6

    Best cm of Karnataka. RIP sir🎉

  • @PhaniRaj1970
    @PhaniRaj1970 Місяць тому

    ನಿಜಕ್ಕೂ ಧನ್ಯೋಸ್ಮಿ ಪರಂ ಅವರೇ

  • @kgs7702
    @kgs7702 Місяць тому +22

    ನಮ್ಮ ಚನ್ನಪಟ್ಟಣದ ಹತ್ತಿರ ಸೋಮನಹಳ್ಳಿಯವರು ಕೃಷ್ಣ ಸಾಹೇಬರು ನಾನು ಅವರ ಅಭಿಮಾನಿ ❤️ಪರಮ್ ಅವರೇ ಅವರ ಇಂಟರ್ ವ್ಯೂವ್ ನೋಡಿ ಖುಷಿಯಾಯಿತು 🙏

    • @ChaithraHCChaithraHC
      @ChaithraHCChaithraHC Місяць тому +6

      Channapatnada hattira alla Maddur hattira ero somanahalli.

    • @kgs7702
      @kgs7702 Місяць тому

      @ChaithraHCChaithraHC ಚನ್ನಪಟ್ಟಣದಿಂದ ಮದ್ದೂರು ತುಂಬಾ ಹತ್ತಿರ....ಇವರೇ.... ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏ಬೆಂಗಳೂರಿನ ಸದಾಶಿವನಗರ ಅವರ ಮನೆ ಬಳಿ ಅವರ ಪಾರ್ಥಿವ ಶರೀರ ನೋಡಿ ಬಂದೆ ಈಗ ತಾನೆ.....ಅವರ ಅಭಿಮಾನಿಯಾಗಿ ನಾನು ಕೊನೆ ಸಲ ಮುಖ ನೋಡಿ ಬಂದೆ...ತುಂಬು ಜೀವನ ನಡೆಸಿದರು. ಅವರ ಅರ್ಧಾಂಗಿ ಯವರಿಗೆ ದುಃಖ ತಡೆಯುವ ಶಕ್ತಿ ಕೊಡಲಿ ಭಗವಂತ ❤️

    • @purnachandra6986
      @purnachandra6986 Місяць тому +2

      avaru mandya district ge serida maddur thaluk nalli ero somanahalli avaru .

    • @kgs7702
      @kgs7702 Місяць тому

      @@ChaithraHCChaithraHC ಹೌದು

    • @kgs7702
      @kgs7702 Місяць тому

      @@purnachandra6986 ಹೌದು

  • @pgh123
    @pgh123 Місяць тому

    Param we all know that you are straight person. Therefore, do not pay attention to critics and disgruntled persons. Keep doing the good work as always.

  • @sanjaykadadevar3518
    @sanjaykadadevar3518 Місяць тому

    I didn’t knew about shri Sm krishna sir thank u kalamadhyam.

  • @sachingowda4646
    @sachingowda4646 Місяць тому +2

    Most suffesticated and self esteemed personality ♥️♥️♥️

  • @sureshsuri6374
    @sureshsuri6374 Місяць тому +11

    ಓಂ ಶಾಂತಿ 🙏🙏

  • @nageshnayaka7967
    @nageshnayaka7967 14 днів тому

    ದುಡ್ಡು ತಗಂಡಿರುವುದನ್ನಾ! ಹೇಳಿಕೊಂಡರುವ,ತಮ್ಮ ಸಜ್ಜನಿಕೆಗೆ ನಮ್ಮದೊಂದು ನಮಸ್ಕಾರ 🙏

  • @sowmyasri8109
    @sowmyasri8109 Місяць тому +2

    Nice explanation about S M Krishna sir thank you 🙏🏻

  • @KannadaVlogs-e9h
    @KannadaVlogs-e9h Місяць тому +11

    ಓಂ ಶಾಂತಿ ಸರ್ 😢😢😢😢😢

  • @mr_pavan_kattimani
    @mr_pavan_kattimani Місяць тому +4

    ಸೂಪರ್ ಪರಂ ಸರ್ ❤️

  • @sharathsingh7552
    @sharathsingh7552 Місяць тому +3

    ಓಂ ಶಾಂತಿ

  • @shrisharu
    @shrisharu Місяць тому +3

    ತುಂಬಾ ಚೆನ್ನಾಗಿ ಮಾತಾಡಿದ್ದೀರಾ

  • @chandrikagururaja1398
    @chandrikagururaja1398 Місяць тому

    Exceptional politician.great humane.feel so honoured topsing for him on many occassions

  • @yuktha7
    @yuktha7 Місяць тому

    A big respect from all the Kannadigas Krishna Sir
    He was the deserving candidate for PM post.

  • @jayasimhaaswathanarayana6683
    @jayasimhaaswathanarayana6683 Місяць тому

    ನಿಮ್ಮ ಸೌಭಾಗ್ಯ.. 🙏🏻🙏🏻

  • @SnehaKathaSamaya
    @SnehaKathaSamaya Місяць тому +10

    you are right, Avru IT park madlila andidre ivathu kannadigaru bere rajyake hogi kelsake pardadbekitu.

  • @seenuz1
    @seenuz1 Місяць тому +2

    SMK is a Classy Man no doubt about it..❤🙏

  • @ushamahadevappa2336
    @ushamahadevappa2336 Місяць тому +4

    Manya S m krishna sir very great personality forever

  • @udaykumarramu209
    @udaykumarramu209 Місяць тому

    Paramesh sir nimma yella video galu nanu nodutene❤ Thumba Santhosha. Aythu e nimma sandarshana. Nivu helida Dr Pavagada prakash sir namage thumba Hattiravadavaru nanna Anna na Gurugalu R Venugopal nanna Annana hesaru❤

  • @JayashreeNarayanappa-n9n
    @JayashreeNarayanappa-n9n Місяць тому +2

    Thumba olle sandarshana thank u so much