"ಬಿಹಾರ, ಉತ್ತರ ಪ್ರದೇಶದ ನಿಜವಾದ ಕರಾಳ ಮುಖ!"-

Поділитися
Вставка
  • Опубліковано 11 гру 2024

КОМЕНТАРІ • 146

  • @KalamadhyamaYouTube
    @KalamadhyamaYouTube  3 дні тому +11

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeaturedv

  • @Ravijanya737
    @Ravijanya737 3 дні тому +33

    ಈ ಇಂಟರ್ ವ್ಯೂ ಬಹಳ ಅವಶ್ಯಕ..
    ಪರಮೇಶ್ವರ್ ಸುಪರ್ ನೀವು

  • @hsm8710
    @hsm8710 3 дні тому +10

    ನಾನು ಇಲ್ಲಿಯವರೆಗೂ ನೋಡಿದ ನಿಮ್ಮ ಸಂದರ್ಶನದಲ್ಲಿ ಇದು ನಿಜವಾಗ್ಲೂ ಅದ್ಬುತ ಇಲ್ಲಿ ನನ್ನ ನಿಜವಾದ ವಿಚಾರ ಧಾರೆಗಳು ಬಂದವು

  • @shivarudraiahswamy962
    @shivarudraiahswamy962 День тому +7

    ಪ್ರತಿಯೊಬ್ಬರೂ ನೋಡಬೇಕಾದ ಅತ್ಯವಶ್ಯಕ ತಿಳುವಳಿಕೆಯ ವಿಚಾರ❤....

  • @focuscollection
    @focuscollection 3 дні тому +24

    ಇವರು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ 🙏

  • @ramachandrac9911
    @ramachandrac9911 3 дні тому +17

    ಉಪಯುಕ್ತ ಮಾಹಿತಿ ನೀಡಿದ್ದೀರಿ ಅದ್ಭುತ ಒಳ್ಳೆಯ ವ್ಯಕ್ತಿಯ ಸಂದರ್ಶನ

  • @ManjunathGowdasv...123Manu
    @ManjunathGowdasv...123Manu 3 дні тому +20

    ಎಲ್ಲೆ ಮಲ್ಲಪ್ಪನ ಕೆರೆ ನಮ್ಮ ಊರು ❤ kr ಪುರ & ಹೊಸಕೋಟೆ ಮದ್ಯ ಭಾಗದಲ್ಲಿ ಬರುತ್ತೆ old ಮದ್ರಾಸ್ ರೋಡ್ ಅಲ್ಲಿ ತುಂಬಾ ಅದ್ಭುತ ವಾಗಿ ವಿವರಿಸಿದಿರಾ ಗುರುಗಳೇ ಪ್ರಕೃತಿ ಬಗ್ಗೆ

  • @deekshithrajb3702
    @deekshithrajb3702 3 дні тому +9

    ನನಗೆ ಯಾಕೆ ಇಂತಹ ಒಳ್ಳೆಯ interviews ಸಿಗುತ್ತದೆ, Social media open ಮಾಡಿದ್ರೆ ಬರಿ ನೆಗೆಟಿವ್ ವಿಷಗಳೆ ಸಿಗುವ ಈ ಕಾಲದಲ್ಲಿ ಇಂತಹ ಒಳ್ಳೆಯ ವಿಷಯಗಳು ಸಿಗುವಾಗ ತುಂಬಾ ಖುಷಿಯಾಗುತ್ತೆ 💛❤️

  • @prempowerstar9006
    @prempowerstar9006 3 дні тому +8

    ಗ್ರೌಂಡ್ ರಿಪೋರ್ಟ್ ನಾ ಅದ್ಬುತವಾಗಿ ಮಾಡಿದ್ದೀರಾ ನದಿಗಳ ಬಗ್ಗೆ ಶೆಟ್ರೇ 👏🏼👏🏼 ಸರ್ಕಾರಕ್ಕೆ ಪರಿಸರದ ಬಗೆಗೆ ಅರಿವು ಮೂಡಿಸಲು ನಿಮ್ಮ ಅವಶ್ಯಕತೆ ಇದೆ ಸರ್ಕಾರಕ್ಕೆ..............

  • @shreegurumargadarshan4554
    @shreegurumargadarshan4554 3 дні тому +9

    ಉತ್ತಮ ಸಂದರ್ಶನ

  • @manavtoursandtravels4070
    @manavtoursandtravels4070 3 дні тому +5

    ಜಗತ್ತಿಗೆ ನೀವು ಮಾಡುತ್ತಿರುವ ಈ ಸಂದರ್ಶನ ಬಹಳ ಅತಿ ಮುಖ್ಯವಾದದ್ದು

  • @manjunathManjunathg-r6t
    @manjunathManjunathg-r6t 3 дні тому +14

    ಉತ್ತಮ ಮಾಹಿತಿ 🙏🙏 14:10

  • @srikollapuradammadevi4927
    @srikollapuradammadevi4927 3 дні тому +26

    ನಮ್ಮಲ್ಲಿ ಎಂತೆಂಥ ವ್ಯಕ್ತಿಗಳು ಇದ್ದಾರೆ, ಹುಡುಕಿ ಹೊರಗೆ ತೆಗೆಯೋ ಕೆಲಸ ಆಗಬೇಕು.

  • @ManjulaManjula-jt4wj
    @ManjulaManjula-jt4wj 3 дні тому +5

    ತುಂಬಾ ಒಳ್ಳೆಯ ಮಾಹಿತಿ, ಧನ್ಯವಾದಗಳು ಸರ್. ಇಂಥಹ ವ್ಯಕ್ತಿಯನ್ನು ಪರಿಚಯಿಸಿದ್ದಕೆ ಪರಮ್ ಸರ್ ಗೂ ಧನ್ಯವಾದಗಳು. 🙏🙏

  • @srikollapuradammadevi4927
    @srikollapuradammadevi4927 3 дні тому +21

    Sir, ಒಳ್ಳೆ ವ್ಯಕ್ತಿಯನ್ನು ಸಂದರ್ಶನ ಮಾಡಿದ್ದೀರಿ, ಒಳ್ಳೊಳ್ಳೆ ಗೊತ್ತಿಲ್ಲದ ವಿಷಯಗಳು ಬೆಳಕಿಗೆ ಬರ್ತಾ ಇದೆ. (ಕಾಮಾಟಿಪುರದ , ಅಯೋಧ್ಯಾ, ಕೆಲವೊಂದು ವಿಷಯಗಳು). ಧನ್ಯವಾದಗಳು.

  • @Premavlogs786
    @Premavlogs786 3 дні тому +33

    ನೀವು ಹೇಳಿದಂತ ಎಲ್ಲಾ ವಿಷಯಗಳ ಅದ್ಭುತವಾಗಿದೆ ಸರ್ ಯಾವ ಪಕ್ಷಕ್ಕೆ ವೋಟ್ ಹಾಕಲ್ಲ ಅಂತ ಅವರು ಹಾಗೆ ಮಾಡ್ತಾರೆ ಸರ್ ಬಿಜೆಪಿ ಕಾಂಗ್ರೇಸ್ ಅಂತ ಹೊಡೆದಾಡಿ ಸಾಯ್ತಾರೆ ಸಾಯುವವರಲ್ಲ ಜನಗಳ ಸರ್ ಜನಕ್ಕೆ ಅರ್ಥ ಆಗಲ್ಲ ಇದನ್ನು ಕಲಿಯುವವರೆಗೂ ಜನ ಮುಂದೆ ಬಂದರೆ ಹಾಯ್ ಬೇಡ ಹಿಂದೆ ಬಂದರೆ ಹೊಡೆಯಬೇಡ ಅನ್ನೋ ತರ ಆಗುತ್ತೆ ಸರ್ ತುಂಬಾ ಧನ್ಯವಾದಗಳು

    • @RameshUmanabadi
      @RameshUmanabadi 3 дні тому +1

    • @RaguveerSkanda
      @RaguveerSkanda 2 дні тому

      ಸಿಸ್ಟಮ್ ಬಗ್ಗೆ ನೋಡಿ ಸಾಕಾಗಿದೆ, ಮೇಡಂ, ನಾ ಯಾವುದೇ ಪಕ್ಷಕ್ಕು vote ಹಾಕೋಕು ಹಿಂದೆ ಹೊಕ್ತಿದ್ದೆ. ಆದರೆ ನಾ ಈ ದೇಶದ ಪ್ರಜೆಯಾಗಿ (UPP )ಪ್ರಜಾಕೀಯ concept ನಾ ನೋಡಿ ಮನಸಾರೆ Vote ಮಾಡ್ತಿದೀನಿ... ದಯವಿಟ್ಟು ನೀವು ಓದಿ ಬೇರೆಯವರಿಗೂ ಹೇಳಿ.... 🙏

    • @DineshAcharya-wc6dl
      @DineshAcharya-wc6dl 21 годину тому

      ನಿಮ್ಮ ಮಾತು & ಅಭಿಪ್ರಾಯ ಅನಿಸಿಕೆ ಅದ್ಬುತ ..... ಬುತ್ ಇದು ಕಾಂಗ್ರೆಸ್ ಕ್ರುಪಾಪೊಶಿತ ಸಂದರ್ಶನ ... ಹಾಗಾದ್ರೆ ಭಾರತದಲ್ಲಿ ಬಾಂಬ್ ಹಾಕ್ತಾ ಇರೋದು ಯಾರು .ಕರ್ನಾಟಕದಲ್ಲಿ ಎಷ್ಟು ಹಿಂದೂಗಳ ಬರ್ಬರ ಹತ್ಯೆ ಆಗಿದೆ . ಅದೇಅತ್ ಬೀಕರ ಗಲಭೆ ದೌರ್ಜನ್ಯ ಆಗಿದೆ ಮಾಡಿದ್ದಾರೆ ...ಹಾಗಾದ್ರೆ ಅದೆಲ್ಲ ಆಗಿಲ್ವ ಅದೆಲ್ಲ ನಮ್ಮ ಕನಸೋ ನಮ್ಮ ತಪ್ಪು ಕಲ್ಪನೆಯೊ ... ನಾವು ಯಾರಾದ್ರೂ ಏನಾದ್ರು ನ್ಯಾಯವಾಗಿ ಹೇಳಿದ್ರೆ ಕೋಡ್ದ್ಲೆ ಅಯ್ಯೋ ಹೌದು ಅಂತ ನಂಬಿ ಬಿಡ್ತೀವಿ ...

    • @PushkaraoK-k3e
      @PushkaraoK-k3e 6 годин тому

      Yeneadaru bhartha Muslimrastra madode bahala janagala ashe...

  • @manukumarputtaswamy8940
    @manukumarputtaswamy8940 3 дні тому +7

    very nice sir !! u explained well.. on the environmental issues

  • @rajivkrishna8287
    @rajivkrishna8287 День тому +1

    🌿🌿🌿 ಇಂತಹ ಅದ್ಭುತ ತಿಳುವಳಿಕೆ ಉಳ್ಳ ಜನರಿಗೆ ಆದ್ಯತೆ ನೀಡಿ 🙏🙏🙏

  • @madeshahm405
    @madeshahm405 3 дні тому +6

    ಒಳ್ಳೆ resource person

  • @GavisiddappaS-s3v
    @GavisiddappaS-s3v 3 дні тому +2

    ಅದ್ಬುತ ಸಂದರ್ಶನ, ಇಂತಹ ಮಾಹಿತಿಗಳು ಉತ್ತಮ ಸಮಾಜಕ್ಕೆ ಬೇಕಾಗಿದೆ.

  • @shivarudraiahswamy962
    @shivarudraiahswamy962 День тому +2

    ದೈವಿಕ ಸ್ನಾನ💯🙏

  • @krishnakg8229
    @krishnakg8229 3 дні тому +8

    ಜನ ಜಾಗೃತರಾಗಬೇಕು

  • @anilsinghksingh7824
    @anilsinghksingh7824 3 дні тому +3

    ನಿಮ್ಮ ಸಂದರ್ಶನ ತುಂಬಾ ಖುಷಿ ಆಯಿತು ❤

  • @sunilssunils6418
    @sunilssunils6418 3 дні тому +5

    Well said about water flow towards bagalur Sir. Bangalore pool flows properly opened Bangalore impact due to rain will reduce

  • @Sowmya-eo5pq
    @Sowmya-eo5pq 3 дні тому +3

    ಬೆಸ್ಟ್ ವಿಡಿಯೋ ಸರ್

  • @SiddeshkpSiddeshkp
    @SiddeshkpSiddeshkp 3 дні тому +6

    Super information

  • @chandravlogs777
    @chandravlogs777 3 дні тому +3

    ❤❤❤❤❤ ಉತ್ತಮ ಮಾಹಿತಿ ನೀಡಿದ್ದೀರಿ.. ಧನ್ಯವಾದಗಳು...

  • @mythreesrikanth25
    @mythreesrikanth25 3 дні тому +3

    ವೈಯ್ ಚರಿಕಥೆ ಯ ವಿಚಾರ ಬಹಳ ಚೆನ್ನಾಗಿದೆ

  • @malateshm9043
    @malateshm9043 3 дні тому +3

    ಸುಧೀರ ಶೆಟ್ಟಿ ಸರ್ ನಾನು ಇರುವೆ ನೀವು ಆನೆ.
    ಒಂದು ದೇಹ ಸಾವಿರ ತಲೆ ನೀವು. ಎಪ್ಪಾ ನಾನು ಡಾಕ್ಟರೇಟ್ ಮಾಡಿದ ಅನುಭವ ನೀಡುತ್ತಿದ್ದಿರಿ.
    ನೀವು ಹತ್ತು ಮುಖದ ವ್ಯಕ್ತಿ. ಧನ್ಯವಾದ ಸರ್❤❤❤❤🎉

  • @puneethrt3605
    @puneethrt3605 День тому +1

    ತುಂಬಾ ಒಳ್ಳೆಯ ಮಾಹಿತಿ❤😊

  • @doddegowda18
    @doddegowda18 3 дні тому +4

    ಒಳ್ಳೆಯ ಮಾಹಿತಿ

  • @GeneralTopicGT
    @GeneralTopicGT 3 дні тому +6

    Informative interview

  • @pratheepAcharya
    @pratheepAcharya 3 дні тому +2

    ತುಂಬಾ ಅರ್ಥಪೂರ್ಣ ವಿಡಿಯೋ❤

  • @k.t.venkatachala1255
    @k.t.venkatachala1255 3 дні тому +2

    Very Useful video wherein so many issues discussed which are in public interest. One should understand some political people do everything for their own benifits

  • @nandananda432
    @nandananda432 День тому +1

    ಉತ್ತಮ ಪ್ರಜಾಕೀಯ ವಿಚಾರಗಳ ಪ್ರಚಾರ 💎✔️

  • @bandikashi
    @bandikashi 3 дні тому +5

    ಸೂಪರ್ ಸರ್...

  • @nagaveniarun3032
    @nagaveniarun3032 3 дні тому +2

    Really very good knowledge I got from this. Sooooper Sir 👍🌹🙏🏻

  • @satyanarayanaknk9181
    @satyanarayanaknk9181 3 дні тому +3

    ಸುಧೀರ್ ಶೆಟ್ಟಿ ಸಾರ್ , ನಿಮ್ಮ ಅಯೋಧ್ಯಾ ಭೇಟಿಯ ವೀಡಿಯೊ ನಾನು ನೋಡಿರುವೆ. ವಸ್ತು ಸ್ಥಿತಿಯ ವರದಿ ನೀಡಿದ್ದೀರಿ.
    ನಿಮ್ಮ ಈ ವೀಡಿಯೊ ಸಹ ಯೂಟ್ಯೂಬನಲ್ಲಿ ಮಧ್ಯಾನ್ಹ ನೋಡಿದೆ. ಚೆನ್ನಾಗಿ ಮೂಡಿಬಂದಿದೆ. ಎತ್ತಿನ ಹೊಳೆ ಯೋಜನೆ , ನದಿ ಮೂಲಗಳು ಅದರೊಂದಿಗೆ ಸಮುದ್ರ ದ ಅವಿನಾಭಾವ ಸಂಬಂಧ ಹಾಗು ಪ್ರಕೃತಿಯೊಂದಿಗೆ ನಮಗಿರುವ ನಂಟಿನ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು 🙏

  • @explorewithanusha5711
    @explorewithanusha5711 15 годин тому

    He is a GEM💎 of our society… 🙏🏻

  • @vrukshavanadeepika
    @vrukshavanadeepika 3 дні тому +2

    ನಮ್ಮ ಕೆಲವು ಮಾಧ್ಯಮಗಳೇ ಇಂತಹ ತಪ್ಪು ಮಾಡುತ್ತಾರೆ.

  • @manjumanjunath5987
    @manjumanjunath5987 3 дні тому +2

    ಒಳ್ಳೆಯ ಮಾಹಿತಿ ಸಾರ್

  • @TanveerAhmed-s2i
    @TanveerAhmed-s2i 3 дні тому +2

    Sudhir has captured real life stories and all this after personally being there and seeing with his own eyes .....I still recollect a photo exhibition he did at Chitrakala Parishat somewhere in 2019 where even actor Prakash Rai had attended .
    Real life stories are different from News Room sensationalism and selfish Politics

  • @vedrajvedrajbestha6102
    @vedrajvedrajbestha6102 3 дні тому +2

    Super episode 👌👌

  • @ManjunathRagupathi
    @ManjunathRagupathi 3 дні тому +2

    Supar supar

  • @shakunthalab.s2273
    @shakunthalab.s2273 День тому +1

    Edella Politicians Votigagi maaduva masalathu. S. Shettare nimma Kannada haagu Prapanchada jnyana thumba chennagide.

  • @jayanthapoojari597
    @jayanthapoojari597 2 дні тому +1

    Wow... Nija.. Sir

  • @shankrappahalabhavi4753
    @shankrappahalabhavi4753 12 годин тому

    Sir I am really impressed 🎉❤

  • @Sannalakkegowda
    @Sannalakkegowda 3 дні тому +1

    Super sir neevu gnanabhandaara❤

  • @mahadevchendrashekar961
    @mahadevchendrashekar961 3 дні тому +1

    You intrive right person 🎉

  • @prashanthgpl8982
    @prashanthgpl8982 2 дні тому +1

    Edhe visyavagi nam uppi sir uI movie bartide...❤

  • @manjunathManjunathg-r6t
    @manjunathManjunathg-r6t 3 дні тому +7

    25:33 ವಿಪರ್ಯಾಸ ಎಂದರೆ "ಕುಮಾರಸ್ವಾಮಿ ನೇ "(ಗಣಿ ಉಕ್ಕು ಸಚಿವರು ) ಕಾಯ್ತಾ 😮ಇದಾರೆ

  • @dmsannakumbri32
    @dmsannakumbri32 3 дні тому +1

    Good interview ❤

  • @somsundarggurusiddaya4756
    @somsundarggurusiddaya4756 3 дні тому +1

    Good episode sir 💐🙏

  • @DheerajH27
    @DheerajH27 3 дні тому +3

    Wow

  • @innerbeast3924
    @innerbeast3924 3 дні тому +1

    Hats off u sir

  • @indirarao7433
    @indirarao7433 День тому

    Best conversation thanku 🙏👌

  • @praveenv424
    @praveenv424 3 дні тому +1

    Super interview ❤❤❤

  • @seasonalfruit1673
    @seasonalfruit1673 2 дні тому

    Very knowledgeable. Your research at our screen. Param film song yaakappa haakthya Uppi avrdhu. ನನ್ಗೆ ಮತ್ತೆ ಮತ್ತೆ ಹೇಳೋಕೆ ಬೇಜಾರಪ್ಪ. U know everything and doing same again. Go man

  • @hjmohankumar9916
    @hjmohankumar9916 3 дні тому +1

    Super sir

  • @chanduachari2113
    @chanduachari2113 17 годин тому

    Tumba olle mahiti. Mattustu. Episode maadi

  • @swethasantosh4325
    @swethasantosh4325 2 дні тому

    Best interview

  • @sunilgowdas2464
    @sunilgowdas2464 3 дні тому +5

    last ಗೆ ಎಲ್ಲಾ ನೀರು ಬರೋದು ನಮ್ ಕೋಲಾರ ಕೆರೆಗಳಿಗೆ ಸೇರುತ್ತೆ...😢

  • @annapoornajn5269
    @annapoornajn5269 День тому

    Very informative

  • @manythingska
    @manythingska 3 дні тому +2

    Super

  • @HarishHarish-g3r
    @HarishHarish-g3r День тому

    Good interview sir🙏

  • @nagraj3703
    @nagraj3703 3 дні тому +1

    ಅಬ್ಬ ಅಬ್ಬ ಎಂತಹ ಮಾಹಿತಿ

  • @ramakrishnasa6204
    @ramakrishnasa6204 12 годин тому

    👌

  • @LaxmanPoojary-w4h
    @LaxmanPoojary-w4h 3 дні тому +1

    👏👏👏👏👌👌

  • @ShamKumar-oo9zn
    @ShamKumar-oo9zn День тому

    Supe sir 🙏

  • @ಕನ್ನಡದೇಶ
    @ಕನ್ನಡದೇಶ 3 дні тому +1

    ❤❤❤❤❤

  • @AnandNayak-h2v
    @AnandNayak-h2v 3 дні тому +2

    Nija ri

  • @sasuke-bf9hn
    @sasuke-bf9hn 4 години тому

    I ❤ southindia

  • @murthyr.nmurthy2708
    @murthyr.nmurthy2708 3 дні тому +1

    ❤❤❤❤❤❤❤❤

  • @santoshkumarsantosh9976
    @santoshkumarsantosh9976 3 дні тому +1

    Sir there is a lake in panathur ..marathalli also it's beautiful place

  • @raviwalikar-li7my
    @raviwalikar-li7my День тому

    🚩🚩🚩

  • @shivakumars5846
    @shivakumars5846 2 дні тому

    🙏🙏🙏

  • @LakshmiLakshmi-sb1yn
    @LakshmiLakshmi-sb1yn 2 дні тому

    ಇವರನ್ನು ಹೆಚ್ಚು ಹೆಚ್ಚು ಸಂದರ್ಶನ ಮಾಡಿ ಇವರಿಂದ ತುಂಬ ವಿಷಯ ತಿಳಿದು ಕೊಳ್ಳಬೇಕಾಗಿದೆ

  • @nithinmestha2688
    @nithinmestha2688 3 дні тому +5

    Alli astondu IAS
    IPS agthare
    Indiayadalli highest

  • @prabhavathid5420
    @prabhavathid5420 13 годин тому

    Howdu sir nave punyavantaru,akade nijvaglu tumba badatane ide

  • @umeshkvenkatesh8916
    @umeshkvenkatesh8916 3 дні тому +1

    Sir 1000episod madi ivrdhu

  • @akashr6758
    @akashr6758 3 дні тому +1

    Yaro punyathama ettinahole project madudnalla aa boli magunge matte approve madida punyathmanige ee vedio link madi..

  • @spambin356
    @spambin356 3 дні тому +1

    12:10

  • @ChaithraBV-r7z
    @ChaithraBV-r7z 3 дні тому +3

    Dream deal company information thilsiedhu ondhulukydrew company

  • @shivarudraiahswamy962
    @shivarudraiahswamy962 День тому +2

    ಮುಲ್ಲಾ ಮತ್ತು ಪೂಜಾರಿಗಳ ದಂಧೆಗೆ ಅಯೋಧ್ಯೆ ಬಳಸಿಕೊಂಡ ಸತ್ಯ😂

    • @AkshayAgnihotri-w7l
      @AkshayAgnihotri-w7l День тому +1

      Poojarigal alla ayodhya dalli poojari du en dhande rudraiah kutko sumne

  • @mohanhn3597
    @mohanhn3597 3 дні тому +2

    IFS officer yenu madta eddare sir

  • @manuyl3694
    @manuyl3694 3 дні тому +2

    Rajkiyadhedha edhu dhudadhagedhe

  • @karthikmchavan
    @karthikmchavan 3 дні тому +2

    ಹುಷಾರು...ಗಿರಾಕಿ

  • @madhupspk927
    @madhupspk927 3 дні тому +1

    ಕುಮಾರಸ್ವಾಮಿ ಒಳ್ಳೆ ಕೆಲಸ ಮಾಡಿದ್ದಾರೆ ಆದ್ರೆ ಆ ನೀರು ಇನ್ನು ನಮ್ಮ ಊರು ಕೆರೆಗೆ ಬಂದಿಲ್ಲ

  • @AnandNayak-h2v
    @AnandNayak-h2v 3 дні тому +4

    Nija ange nadiyodo

  • @d-2646
    @d-2646 3 дні тому +1

    Tumna vishya gala bagge knowledge sigthu

  • @akshaydushyanth9720
    @akshaydushyanth9720 2 дні тому +2

    Dakshina bharatha nijawada bharatha, dakshina da hindu nijawada hindu. Karnataka modalu Bharatha annodu nanthara

  • @kamalakshakkutel8359
    @kamalakshakkutel8359 День тому

    Prajakiya

  • @subbaraomohanram8674
    @subbaraomohanram8674 11 годин тому

    Yavagina sthithi idu ? Change aagta ide,kannu bittu,buddhi upayogisi nodi,baybidi

  • @b.gangadharappasonsinkadug2252
    @b.gangadharappasonsinkadug2252 3 дні тому +1

    parameshwar avare nimma voice sariyagilla yake

  • @vrukshavanadeepika
    @vrukshavanadeepika 3 дні тому +1

    Satya heliddiri

  • @nithinmestha2688
    @nithinmestha2688 3 дні тому +3

    Adru avru yenumadthilva

  • @anamikaverma9577
    @anamikaverma9577 День тому

    Ondhu partige adikarakke barlike, Ayodhya bekaythu

  • @Raghucnraghucn
    @Raghucnraghucn 10 годин тому

    ಅರಣ್ಯ ಅಲ್ಲ ಕಾಡು
    ಸಮುದ್ರ ಅಲ್ಲ ಕಡಲು

  • @RAVIN1111
    @RAVIN1111 18 годин тому

    How to fart in kannada?

  • @ethanpavel1486
    @ethanpavel1486 2 дні тому +1

    Eh syatadappa story bekagilla, Tamil Nadu has good water resources.....