Shashi sir your mother in law is so beautiful and she made Indian style scrambled eggs look delicious 😍 the way she chopped the vegetables is really amazing 😎✌today's vlog is really nice 😊👍
In China, we like to eat fresh food, so we don’t use too many spices or peppers to cover up the original fresh taste of the ingredients, especially in the southeast coastal areas. The region where spices and peppers are used more is the Midwest.
ಅಳಿಯರ ಔತಣ !!! Sakkathagidhe Shashi!!! your Mother-in-law is very sweet to have made it especially for you!! At the family level looks like there is no difference between Chinese and Indians!
Nodi preetige iruva taakattu...ello idri hego parichaya aadri but preeti inda neev nam kannada bhaashe na saaroke sahaaya aytu Preeti amara prema ajaraamara ❤️❤️❤️
Brother ನಾನು ತುಂಬಾ ಕೆಟ್ಟ mood ಅಲ್ಲಿ ಇದ್ದೆ ಯಾಕೆಂದರೆ ಇವತ್ತು ನಮ್ಮ ಕಂಪನಿ ನಮ್ಮನ layoffs ಮಾಡಿತು ..ನಿಮ್ಮ video ನೋಡಿದಾಗ ಯಾಕೊ ಸ್ವಲ್ಪ ಸಮಾಧನ ಆಯಿತು 😊...ಹಾಗೆ ಇಗಿನ layoffs ಬಗ್ಗೆ ವಂದು ವಿಡಿಯೊ ಮಾಡಿ
ನನ್ನ ಇನ್ನೊಂದು ಕಮೆಂಟ್ ಡಿಲೀಟ್ ಮಾಡಿದ್ದೀರಿ ಪರವಾಗಿಲ್ಲ ನನಗೇನು ಬೇಜಾರಿಲ್ಲ ನಾನು ಕೂಡ ದೊಡ್ಡ ಯೂಟ್ಯೂಬ್ ಅರೆ ನನಗೆ ಅರ್ಥ ಆಗುತ್ತೆ ನನ್ನದು ನಾಲ್ಕು ಚಾನಲ್ ಗಳಿವೆ ಹೀಗೆ ವಿಡಿಯೋ ಮಾಡ್ತಾ ಇರಿ ಖುಷಿಯಾಗಿರಿ ಏನೋ ಅವಿಡಿಯೋ ಚನಾಗ್ ಅನಿಸಿತ್ತು ಅದಕ್ಕೋಸ್ಕರ ಹೇಳಿದೆ ಅಷ್ಟೇ ಮತ್ತೇನಿಲ್ಲ
Wow nice sir. Hi sir ನಾನು ಒಂದು ವಾರದಿಂದ ನಿಮ್ಮ vlog nodthidivi ನನಗೆ 3 Makalu thumbha estha ಆಗುತ್ತೆ nanna makallu kelthirthare ನಿಮ್ಮ magallu mathadalvala mathadshi sir ನನ್ನ magallu 9th 6th and 1st agagi 9th maglige ನಿಮ್ಮ maglu friend agbithidare thumba kelthare and videos nodthare and kannada kalshi sir and gowri avaru ಸುಪರ್ agi nimge ಸಹಾಯ madthare msg thumbha dodadagide einu thumba yelhodide ಅದರೆ Msg long aguthe yelaranu kelidvi antha yeli sir
Very easy to prepare in your house. Thick milk is sufficient. V learnt how to make by viewing utube. Now every week v prepare & consume, because v r veg., v get protein. Where has egg has got more protein then any other source of protein. For us paneer is ok.
Nimma amma china ge hogiddu video idre haki,avru alli hodaga alli family jote hege irtare,bashe prblm,matte illinda china ge hogi barodu andre adu Ella tande tayi gu kushi vichara,nimma family china ge hogiddu video haki.kushi agutte .nange ansutte kannada yutube chanell nimge chennagi avidya or hindi or english .yava chanel best running alli ide.
Egg burji without chillies, garlic, ginger, coriander and curry leaves 🤔
Yes, you are right, we get only limited indigrients here
Egg burji garlic ,ginger and curry leaves Indians won't use
Where are you from? ,In Karnataka also not use ginger garlic ,curry leaves for egg burji at home ,but on hotel its available like you said
Not all these required mainly Tomato required here
@@Shashi4xKannada tomato also missed😊
ಕನ್ನಡ ದೇಶಾಭಿಮಾನಕ್ಕೆ ನನ್ನ ಹೃದಯಪೂರ್ವಕ ವಂದನೆಗಳು ಸರ್
ತುಂಬಾ ಥ್ಯಾಂಕ್ಸ್ ರಿ 🙏🙏
ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤ gowry ಅವ್ರು ತುಂಬ ಚೆನ್ನಾಗಿ ಕನ್ನಡ ಮಾತಾಡ್ತಾರ🎉🎉😮ಅಣ್ಣಯ್ಯ
ತುಂಬಾ ಥ್ಯಾಂಕ್ಸ್ ರಿ 🙏🙏
ಶಶಿ ಅಣ್ಣ ನೆನ್ನೆ. ರಾಮನವಮಿ ಇತ್ತು ರಾಮನವಮಿ ಯ ಶುಭಾಶಯಗಳು ಜೈ ಶ್ರೀ ರಾಮ್ 🙏🚩🕉️
ನಿಮಗೂ ಕೂಡ
ನಿಮ್ಮ ಭಾಷೆ ನಿಮ್ಮ ಒಳ್ಳೆಯತನ ಈ ಒಂದು ವೀಡಿಯೋದಿಂದ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆವು ನಾವು....ಧನ್ಯವಾದಗಳು ಅಣ್ಣಾವ್ರೆ...💛❤️
ತುಂಬಾ ಥ್ಯಾಂಕ್ಸ್ ರಿ 🙏🙏
Shashi sir 🙏 ur mother-in-law is super 👍and nice family ❤️ May God Bless You 🙌
Thank you so much
Shashi sir your mother in law is so beautiful and she made Indian style scrambled eggs look delicious 😍 the way she chopped the vegetables is really amazing 😎✌today's vlog is really nice 😊👍
Thanks a ton Gaurav
@@Shashi4xKannada Welcome Shashi sir ☺✌
ಶಶಿ ಅಣ್ಣ once do get together vlog of ur family and gowri's family it would be great to watch
Maybe one day
@@Shashi4xKannada NIMMA Mane vlog madi please i want to watch urs appartment homes or room
Thank you
Love from Bagalkot, Karnataka, India
SUPER BROOO...!!!
LOVE YOU FROM ನಮ್ಮ ಹುಬ್ಬಳ್ಳಿ!!!💛❤️
Thanks ರಿ ಶ್ರಿ
In China, we like to eat fresh food, so we don’t use too many spices or peppers to cover up the original fresh taste of the ingredients, especially in the southeast coastal areas. The region where spices and peppers are used more is the Midwest.
Yes I agree with you
@user-mx5gp8el2z Masala is a mix of spices
ಅಲ್ಲ ನೀನು ಯಂಗೆ ಕಲ್ಲಿಗೋದ್ಯೋ ಅಣ್ಣ ಒಟ್ಟರೆ ನೀನು 👌👌👌👌ಲವ್ ಯು ಅಂಡ್ ಯುವರ್ ಫ್ಯಾಮಿಲಿ 🌹🌹🌹❤️❤️❤️❤️
Thanks ರಿ
ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಸರ್❤❤
ತುಂಬಾ ಥ್ಯಾಂಕ್ಸ್ ರಿ 🙏🙏
You Are Really blessed for Having Such Beautiful Family Sir🤗😍
Thanks Raj
After long time seeing gowri ❤
Thanks 🙏
ಹೇಗ್ ಬುರ್ಜಿಗೆ ಸ್ವಲ್ಪ ಕರಿಬೇವು ಕೋತಂಬರಿ ಆಕಿದ್ರೇ ಇನ್ನೂ ಚನಾಗಿರುತ್ತೇ
ಅದು ಸಿಗಲ್ಲ ರಿ
Super mind-blowing vidio.❤❤❤❤love you sister and my lovely bro.
Thank you so much 😀
You got very good mother in law I think your are blessed sir
Yes, thank you
ದಿನಾಲೂ ನಿಮ್ಮ videos ಲಿ ಚೀನಾ ಎಲ್ಲಾ ನೋಡ್ತಾ ಇದ್ದೇನೆ tq
Welcome ರಿ
Sir become fan of you from Karnataka Davanagere...keep it going
Thank you so much 🙂
💖 welcome sir
ನಾವು ಉತ್ತರಕರ್ನಾಟಕ ರೀ ಪಾ ಧಾರವಾಡ ಒಳಗ ಸ್ಟಡಿ ಮಾಡತಿವರಿ love From ಬಾಗಲಕೋಟೆ💛❤️
Oh ಮಸ್ತ್ ರಿ ಮತ್ತ ಹೆಂಗ್ ಇದ್ದೀರಿ ಪಾ
ಗೌರಿ ತಂಗಿಗೆ ದನ್ಯವಾಗಳು ನಮ್ಮ ಚಾನಲಗೆ ಚಂದಾದಾರರಾಗಿ❤❤❤❤❤
ತುಂಬಾ ಥ್ಯಾಂಕ್ಸ್ ರಿ 🙏🙏
richarj kali hagithu yav video nu nodoke haglilla gowri akka miss you love you
Thanks 🙏
ಸರ್ ಲಾಸ್ಟಲ್ಲಿ ಜೈ ಹಿಂದ್ ಜೈ ಕರ್ನಾಟಕ ಅಂತ ಕೇಳಕೆ ತುಂಬಾ ಖುಷಿಯಾಗುತ್ತೆ ❤
ತುಂಬಾ ಥ್ಯಾಂಕ್ಸ್ ರಿ 🙏
ಬಹಳನೇ ಖುಷಿಯಾಗುತ್ತೆ....👏
ತುಂಬಾ ಥ್ಯಾಂಕ್ಸ್ ರಿ 🙏🙏
ಶಶಿ ಸರ್ ನಿಮ್ಮ contact no sigabhuda..
ಅಳಿಯರ ಔತಣ !!! Sakkathagidhe Shashi!!! your Mother-in-law is very sweet to have made it especially for you!! At the family level looks like there is no difference between Chinese and Indians!
Thanks a lot🙏🙏
ಸೂಪರ್ bro ನಾನೂ ರೇಷ್ಮೆ ರೈತ ಸಾಧ್ಯ ಆದ್ರೆ ಚೀನಾ ರೇಷ್ಮೆ ಮನೆ ಹಾಗೂ ತೋಟದ ಬಗ್ಗೆ 1ವಿಡೀಯೋ ಮಾಡಿ ಪ್ಲಸ್
ನಮಸ್ಕಾರ sir ಹೇಗಿದ್ದೀರಾ
ನನ್ನ channel ನಲ್ಲಿ ಸುಮಾರು ಚೀನಾ ಹಳ್ಳಿ videos ಇದೆ ನೋಡಿ
Gowri sis family matte nivu tumba ista nange ❤️All time my favorite Chanel youtube open madidd taksha niv video upload madidara ilva anta nodtini bro ❤️🤗
ತುಂಬಾ ಥ್ಯಾಂಕ್ಸ್ ರಿ 🙏🙏
sir nivu thumba adrushtavanatharu super amma nodi kushiyaithu sir amma super from krnataka Bengaluru 👏❤️👍🙏🍫👌💐🔥
ತುಂಬಾ ಥ್ಯಾಂಕ್ಸ್ ರಿ 🙏🙏
Hai sir. sir chaina mte south korean naduve relationship hagide? sir
Normal ಇದೆ ರಿ
ಚಂದ...ತಮ್ಮಾಜಿ ಗೌರಿ ಮತ್ತು ನಿಮ್ಮ ನಡುವೆ ಹೇಗೆ ಪ್ರೀತಿ ಶುರುವಾಯ್ತು...ಗೌರಿ ಕನ್ನಡಮ್ಮನ ಸೊಸೆಯಾಗಿದ್ದು ಖುಷಿಯ ವಿಚಾರ...
ಈ video ನೋಡಿ
My Love Story 😍
Dr. Bro meets Shashi in China...waiting for this video 😊
neevu avarige comment haaki
Super gowri familly meets me thanks ಬ್ರೋ...
Welcome 🙏
Nodi preetige iruva taakattu...ello idri hego parichaya aadri but preeti inda neev nam kannada bhaashe na saaroke sahaaya aytu
Preeti amara prema ajaraamara ❤️❤️❤️
ತುಂಬಾ ಥ್ಯಾಂಕ್ಸ್ ರಿ 🙏🙏
Brother ನಾನು ತುಂಬಾ ಕೆಟ್ಟ mood ಅಲ್ಲಿ ಇದ್ದೆ ಯಾಕೆಂದರೆ ಇವತ್ತು ನಮ್ಮ ಕಂಪನಿ ನಮ್ಮನ layoffs ಮಾಡಿತು ..ನಿಮ್ಮ video ನೋಡಿದಾಗ ಯಾಕೊ ಸ್ವಲ್ಪ ಸಮಾಧನ ಆಯಿತು 😊...ಹಾಗೆ ಇಗಿನ layoffs ಬಗ್ಗೆ ವಂದು ವಿಡಿಯೊ ಮಾಡಿ
ನಿಮ್ಮ ಪ್ರಯತ್ನ ಮುಂದೆ ಓಡಿಸಿ
ನಿಮಗೆ ಒಳ್ಳೆ ಕೆಲಸ ಸಿಗುತ್ತದೆ
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಸಾವಿರ ನಮಸ್ಕಾರಗಳು🙏🏻🙏🏻🙏🏻🙏🏻
ತುಂಬಾ ಥ್ಯಾಂಕ್ಸ್ ರಿ 🙏
Hi shashi sir egg burji super namma gowri akka avara family na nam karnataka ke karko banni sir
ತುಂಬಾ ಥ್ಯಾಂಕ್ಸ್ ರಿ 🙏
ಕಂಡಿತಾ ರಿ
Bro how much rate daily rotate in China explain Indian rupees
What..?
ಸರ ನಿಮ್ಮ ವಿಡಿಯೋ ಒಂದು ಫುಲ ನೈಟ್ ನೋಡಿದ್ದೇ ನೋಡಿದ್ದೇ ನೋಡಿದ್ದು ❤ ನಿಮ್ಮ ಫ್ಯಾಮಿಲಿ ಹ್ಯಾಪ್ಪಿ ಸರ್ ಇ ಲೈಕ್ ಇಟ್
ತುಂಬಾ ಥ್ಯಾಂಕ್ಸ್ ರಿ 🙏
Super ri bhai... nim videos tumba chennagirutte sir....
ತುಂಬಾ ಥ್ಯಾಂಕ್ಸ್ ರಿ 🙏🙏
Super vlog sir watching from Mysore Karnataka
ತುಂಬಾ ಥ್ಯಾಂಕ್ಸ್ ರಿ 🙏🙏
ಸಾರ್ ನಮಸ್ಕಾರ, ಚೈನಾ ದೇಶದ ಕುಟುಂಬ ವ್ಯವಸ್ಥೆ,ಅಲ್ಲಿನ ಕಾನೂನುಗಳ ಬಗ್ಗೆ ಪರಿಚಯಿಸಿ.
ನಮಸ್ಕಾರ ಹೇಗಿದ್ದೀರಾ
Ok ರಿ
Yummy😋😋egg burji my fav anna❤️i see this vlog,, and aagle madbite nanu🤭😁🥰
Wow super ಗುರು 😊😊
Very tasty.........!!!. ಸರ್ ನಮ್ ಮನಿವಳಗೂ ಹಿಂಗ ಮಾಡ್ತಾರ್ರೀ.....😊😊😊😊
Wow ಮಸ್ತ್ ರಿ
ಸಕ್ಕತ್ ಸರ್ chinese ಆಂಟಿ ಎಗ್ ಬುರ್ಜಿ 👌🏾.. ನಿಮ್ಮ ಕುಟುಂಬ ಕೂಡಾ ಸುಂದರ 🙏🏾
ತುಂಬಾ ಥ್ಯಾಂಕ್ಸ್ ರಿ 🙏🙏
when are your parents visiting china? waiting for vlogs with your parents
They have visited long time back
Shasi sir egg burji gi karebevo sopp hasimenasina kayi tamoto alla hakabeku ennu test barutte
ಇಲ್ಲಿ ಕರಿಬೇವು ಸಿಗಲ್ಲ ರಿ
ನನಗೆ ನಿಮ್ಮ ವಿಡಿಯೋಗಳು ಅಂದ್ರೆ ತುಂಬಾ ಇಷ್ಟ
ತುಂಬಾ ಥ್ಯಾಂಕ್ಸ್ ರಿ 🙏🙏
ನನ್ನ ಇನ್ನೊಂದು ಕಮೆಂಟ್ ಡಿಲೀಟ್ ಮಾಡಿದ್ದೀರಿ ಪರವಾಗಿಲ್ಲ ನನಗೇನು ಬೇಜಾರಿಲ್ಲ ನಾನು ಕೂಡ ದೊಡ್ಡ ಯೂಟ್ಯೂಬ್ ಅರೆ ನನಗೆ ಅರ್ಥ ಆಗುತ್ತೆ ನನ್ನದು ನಾಲ್ಕು ಚಾನಲ್ ಗಳಿವೆ ಹೀಗೆ ವಿಡಿಯೋ ಮಾಡ್ತಾ ಇರಿ ಖುಷಿಯಾಗಿರಿ ಏನೋ ಅವಿಡಿಯೋ ಚನಾಗ್ ಅನಿಸಿತ್ತು ಅದಕ್ಕೋಸ್ಕರ ಹೇಳಿದೆ ಅಷ್ಟೇ ಮತ್ತೇನಿಲ್ಲ
💖Mom is an excellent Chef.
Yes she is good
Namma karnatakada hemmeya puthraru neevu.......❤❤❤
Thanks ರಿ
ನಿಮ್ಮ ಎಲ್ಲಾ video ತುಂಬಾ ಚೆನ್ನಾಗಿದೆ ಸರ್
ತುಂಬಾ ಥ್ಯಾಂಕ್ಸ್ ರಿ 🙏🙏
🧡💛ಜೈ ಹಿಂದ್ ಜೈ ಕರ್ನಾಟಕ ಮಾತೆ 💛🧡
ಜೈ ho
Wow, brother ನಾನು ಮೊದಲ ಸಲ ನಿಮ್ಮ ವಿಡಿಯೋ nodta idini, ತುಂಬಾ ಖುಷಿ ಆಯಿತು and ನೀವು ಮಾತನಾಡುವ ಕನ್ನಡ istha ಆಯಿತು bro....❤ and reply madi,
ನಮಸ್ಕಾರ ಹೇಗಿದ್ದೀರಾ
ತುಂಬಾ ಥ್ಯಾಂಕ್ಸ್ ರಿ 🙏🙏
Super video sir super family oledagali nimage
ತುಂಬಾ ಥ್ಯಾಂಕ್ಸ್ ರಿ 🙏🙏
ತುಂಬಾ ಚನ್ನಾಗಿ ಕನ್ನಡ ಮಾತಾಡ್ತಿರ ಸರ್...ಈಗೆ ಕಂಟಿನ್ಯೂ ಮಾಡಿ..😊
ತುಂಬಾ ಥ್ಯಾಂಕ್ಸ್ ರಿ 🙏🙏
Superb Shashi sir am big fan urs ur true kannadiga
ತುಂಬಾ ಥ್ಯಾಂಕ್ಸ್ ರಿ 🙏🙏
Nice VLOG bro ❤
Love from Belagavi ❤❤
Thanks ರಿ ಕುಂದಾ
Tumba chennagide brother
Thanks ರಿ
Wow nice sir. Hi sir ನಾನು ಒಂದು ವಾರದಿಂದ ನಿಮ್ಮ vlog nodthidivi ನನಗೆ 3 Makalu thumbha estha ಆಗುತ್ತೆ nanna makallu kelthirthare ನಿಮ್ಮ magallu mathadalvala mathadshi sir ನನ್ನ magallu 9th 6th and 1st agagi 9th maglige ನಿಮ್ಮ maglu friend agbithidare thumba kelthare and videos nodthare and kannada kalshi sir and gowri avaru ಸುಪರ್ agi nimge ಸಹಾಯ madthare msg thumbha dodadagide einu thumba yelhodide ಅದರೆ Msg long aguthe yelaranu kelidvi antha yeli sir
ತುಂಬಾ ಥ್ಯಾಂಕ್ಸ್ ರಿ 🙏🙏
ನಿಮ್ಮ ಮಕ್ಕಳ ಹೆಸರು ಏನೂ
Tq sir replay madidake. Sanglini sanjana sanvi thumba kushi agthide ನಿಮ್ಮ msg nodi makala kusine bere sir tqqqqqqqqq so much
ತುಂಬಾ ಇಷ್ಟ ಆಯ್ತು ಸರ್ ವಿಡಿಯೋ 👌👌👌
ತುಂಬಾ ಥ್ಯಾಂಕ್ಸ್ ರಿ 🙏🙏
yellinda sikthu chainaaa da sambandaaa sir....
ನನ್ನ Love Story ಈ video ನೋಡಿ
Annaji nangu one time chinage barbek antha aase anna
ಬನ್ನಿ ಶಿವು
@@Shashi4xKannada ಪ್ರತಿ ವ್ಯಕ್ತಿಗೆ ನಿಮ್ಮ ಪ್ರತಿಕ್ರಿಯೆಗಾಗಿ ತುಂಬಾ ಧನ್ಯವಾದಗಳು ಸಹೋದರ ಜೀ . ದೇವರು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ
Sir, nim tayiyavru.. China ge bandidra??
ಬಂದಿದ್ರು
Nim family jote ond video madi anna navu Ella nodthivi....🤗🤗🥰
ಇದೆ ನೋಡಿ ನನ್ನ ಚಾನೆಲ್ ನಲ್ಲಿ
Super sir!!! Love from Belagavi 🙌❤️
Thanks ರಿ
Super
ಕೊತಂಬರಿ ಸೊಪ್ಪು ಹಾಕಲಿಲ್ಲ
ಹಾಕಿದರೆ ಇನ್ನು ಸೂಪರ್
Correct ರಿ
ಅಣ್ಣಾ ಇವಾಗ ಐಪಿಎಲ್ ಸ್ಟಾರ್ಟ್ ಆಗಿದೆ ನಿಮ್ಮ ನೆಚ್ಚಿನ ತಂಡ ಯಾವುದು..... ನನ್ ಟೀಮ್ ಅಂತೂ ಆರ್ಸಿಬಿ 💥 ನಿಮ್ದು........???
ನನಗೆ cricket intrest ಇಲ್ಲ ರಿ
Sirrr really I love it your video please every days log madi please ❤
I will try my best
ur awesome bro..down to earth person
ತುಂಬಾ ಥ್ಯಾಂಕ್ಸ್ ರಿ 🙏🙏
Wonderful Vlog sir👌👌
Thanks a lot
Hi shashi sir namaste 🙏,(poyang lake Water road ) thorsthira nimm Vlog alli.
ಅದು ತುಂಬಾ ದೂರ ಇದೆ
@@Shashi4xKannadaIt's ok sir no problem
wa super ತತ್ತಿ ಊಟ 🎉❤
😂😂😂
love you guru kannada channagi mathadatari ❤ love you bro
ತುಂಬಾ ಥ್ಯಾಂಕ್ಸ್ ರಿ 🙏🙏
Guru chinadallu namm culture spread madtidira nimgondu selute guru💐💐
ತುಂಬಾ ಥ್ಯಾಂಕ್ಸ್ ರಿ 🙏🙏
Love u Anna from Bidar.....
Thanks ರಿ
Super vlog ರಿ ಸರಾ 😊
Thanks ರಿ ಪಾ ಮತ್ ಹೆಂಗ ಇದ್ದೀರಿ
@@Shashi4xKannada ನಾವ್ ಚೆಂದ್ ಇದ್ದೀವಿ ಸರಾ. ನೀವು ಹೆಂಗಿದಿರಿ ಪಾ. ಒಳ್ಳೆ ಹೆಂಡ್ತಿ, ಮಕ್ಕಳು ಚೆಂದ್ ಇರ್ತೀರ್ ಬಿಡ್ರಿ 🤗
Namma thayi heege egg burji maadi kodooru. But curry leaves, pepper powder and dry chillies were included 😊
Wow super
Sir tell me when to upload the video on UA-cam
Mostly on weekends
Anna boss were is khara and tomato which is basic.. bari salt onion egg burji na.ayo karma ri
😊😊
Sir Alli janaakke Keli India china clash agta irutte IDR bagge avar abhipray enu antha
ತಲೆ ಕೆಡಿಸಿಕೊಳ್ಳುವುದಿಲ್ಲ
Love from Dharwad Shashi sir❤️🙌
Thanks ರಿ
ಹೆಂಗ್ ಇದ್ದೀರಿ
@@Shashi4xKannada ನಾವು ಆರಾಮ ಅದಿವಿ ಸಾರ್
ನೀವ ಹೆಂಗ ಅದಿರಿ ಎಲ್ಲಾ ಆರಾಮ ಎನ್ ❤️😊
Super cute👌👍
Thank you! 😊
Sir ನಿಮ್ಮ native ಯಾವುದು sir India dalli please reply madi am watching 1st time nd subscribeing ur channel sir.. and like ur ಕನ್ನಡ language❤
ಧಾರವಾಡ ರಿ
Super ri , chennagi egg masala enjoy Maadi 😅👍
Thanks ರಿ
ನಿಮ್ಮ ಕನ್ನಡಕ್ಕೆ ದೊಡ್ಡ ಅಭಿಮಾನಿ ನಾವು
ತುಂಬಾ ಥ್ಯಾಂಕ್ಸ್ ರಿ 🙏🙏
Sir, u can try for paneer Burji instead of egg, for a change.
Difficult to get paneer here
Very easy to prepare in your house. Thick milk is sufficient. V learnt how to make by viewing utube. Now every week v prepare & consume, because v r veg., v get protein. Where has egg has got more protein then any other source of protein. For us paneer is ok.
🙏 ಅಣ್ಣ ಸೂಪರ್🥰 ನಿಮ್ಮ ಅತ್ತೆ ಮಾಡುವ ಎಗ್ ಬ್ರಿಡ್ಜ್ 👌 ಸೂಪರ್💞 ನೀವು ಸೂಪರ್ ಅಕ್ಕ ಸೂಪರ್ 💞 ವಿಡಿಯೋ ಸೂಪರ್💞🇮🇳🇮🇳🇮🇳
Thanks ರಿ ನಿಮ್ಮ ಕಮೆಂಟ್ಸ್ super 👌
Superb sir ...
Thanks a ton
Hi Anna l am Bangalore your vlog super
Thank you so much 🙂
Tumba chanda untu ri nim family ❤
ತುಂಬಾ ಥ್ಯಾಂಕ್ಸ್ ರಿ 🙏🙏
Good family 😌
Thanks ರಿ
ನಿಮ್ಮತ್ತೆ hair style ಚನ್ನಾಗಿದೆ sir,
😊
Nimma amma china ge hogiddu video idre haki,avru alli hodaga alli family jote hege irtare,bashe prblm,matte illinda china ge hogi barodu andre adu Ella tande tayi gu kushi vichara,nimma family china ge hogiddu video haki.kushi agutte .nange ansutte kannada yutube chanell nimge chennagi avidya or hindi or english .yava chanel best running alli ide.
ತುಂಬಾ ಥ್ಯಾಂಕ್ಸ್ ರಿ 🙏🙏
You seem to be good son in law to China
Yes 😎😎
V, v, good, family, tq
Thanks 🙏
Super Anna nice video nima atte super bida anna...
ನಿಮ್ಮ ಅತ್ತಿ ಹೆಂಗ್ ಇದ್ದಾರ
@@Shashi4xKannada Nama atti nama mummy edanga adala anna nama mummy sulla nam atti kare nanaga anna nana bala magala gatena nodakotala anna
super 🎉🎉🎉🎉
Thanks
NYC vlog sir but home tour made ella nivu
ಮಾಡುವೆ 🤗
Sooper video
Thanks ರಿ
Best combination in chapathi
Yes very tasty
With out chlli, coriander?,in that cool temprature! So boring, still she prepared for you with love enjoy it 😃
Yes, thanks