I request everyone to visit this holy place and take the blessings of mother Vidya Chowdeshwari. I found this place very much powerful as Devi provides solutions to all the devotee’s problems 🙏
I have viewed the complete video I have been coming to this miracles place sins 4 years rather our family is coming to this place sins 4 years we had some problems & the same have got to a positive solution by the blessings of sri vidya chowdeshwari devi we are now feeling relief from the negative & the same have turned as positive vibes in our life thankyou Iam GIRIDHAR R
ಓಂ ನಮೋ ಶ್ರೀ ವಿದ್ಯಚೌಡೇಶ್ವರಿಯೇ ನಮಃ ನಾವು ಶ್ರೀ ಮಠಕ್ಕೆ ಆರು ವರ್ಷಗಳಿಂದ ತಾಯಿಯ ಆಶೀರ್ವಾದಕ್ಕೆ ಬರ್ತಾ ಇದ್ದೀವಿ.ನಮ್ಮ ಶ್ರೀಮತಿಯವರ ಆರೋಗ್ಯ ತಾಯಿಯ ಆಶೀರ್ವಾದ ಮತ್ತು ಶ್ರೀ ಬಾಲಮಂಜುನಾಥ್ ಗುರುಗಳ ಕೃಪೆ, ಅನುಗ್ರಹ,ಮಾರ್ಗದರ್ಶನದಿಂದ ತುಂಬಾ ಸುಧಾರಿಸಿದೆ.ನಮ್ಮ ಮಗನ ಮದುವೆ 3 ವರ್ಷ ಸತತ ಪ್ರಯತ್ನ ಪಟ್ಟರೂ ಸಹ ಆಗಿರಲಿಲ್ಲ,ಆಗ ನಾವು ತಾಯಿಯ ಮೊರೆ ಹೋದಾಗ ತಾಯಿ ಹೇಳಿದ ಸಮಯದಲ್ಲಿ ಒಳ್ಳೆ ಮನೆತನದ ಹೆಣ್ಣುಮಗಳು ದೊರಕಿ ಈಗ ಮಕ್ಕಳೂ ನಾವು ನೆಮ್ಮದಿಯಿಂದ ಇದ್ದೇವೆ ಒಂದು ಸಂದರ್ಭದಲ್ಲಿ ನಾನು ತಾಯಿಯಲ್ಲಿ ನಂಬಿಕೆ ಇಡಲಿಲ್ಲ ಎಂಬ ಕಾರಣಕ್ಕೆ ನಾನು ಇದ್ದೀನಿ ಎಂದು ತೋರಿಸಲು ನನಗೆ ಶಿಕ್ಷೆ ಸಹಿತ ಸಾಕ್ಷಾತ್ಕಾರ ಮಾಡಿರುತ್ತಾರೆ ಅಮ್ಮನವರು ಇತೀಚಿನ ದಿನಗಳಲ್ಲಿ ಸಮಾಜವನ್ನು ತಿದ್ದುವ ಮತ್ತು ಒಳ್ಳೆಯ ಕಡೆಗೆ ಕೊಂಡೊಯ್ಯುವ ಕೆಲಸ ಮಾಡುವ ಶ್ರೀ ಮಠಗಳ ಅವಶ್ಯಕತೆ ಬಹಳ ಇದೆ.ಅದರಲ್ಲಿ ಈ ಬಗ್ಗೆ ಮುತುವರ್ಜಿ ವಹಿಸಿ ಸಮಾಜದ ಬಗ್ಗೆ ಮತ್ತು ಜೀವರಾಶಿಗಳ ಬಗ್ಗೆ ಕಳಕಳಿ ತೋರಿಸುತ್ತಿರುವ ಶ್ರೀ ಕ್ಷೇತ್ರದ ಪೀಠದಿಪತಿಗಳಾದ ಶ್ರೀ ಬಾಲಾಮಂಜುನಾಥ್ ಗುರುಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದುದರಿಂದ ಇಂತಹ ಕ್ಷೇತ್ರಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಾಯಿಯ ಕೃಪೆಗೆ ಹಾಗೂ ಶ್ರೀ ಗುರುಗಳ ಆಶೀರ್ವಾದ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳಬಹುದಾಗಿದೆ
This is the Place where we can see, and we can feel the proper communication with the Goddess if we worship the God with pure heart Our problems will get solved easily. There is power in the God which can change your life. I have experienced it. The only Place where we feel we are close to God and every one should visit this place
Undoubtedly this is a miracle temple, after visiting there I saw big difference in my life and now happily settled in USA. She is the only one on this earth who understood me and helped me through, when my life was at its worst... Well, words will not be.... enough to describe it.... Amma please be with me and all ur devotees... I am nothing without you ❤️ nannamma chowdeswari Amma...
@@arunajayaram-v5q it's simple only , take bus towards HULIYURDURGA , there's a stop before huliyurdurga called hangrahalli and getting down in hangrahalli the temple is walkable , hangrahalli comes before huliyurdurga and there's no necessary to u to got huliyurdurga if u are coming from banglore
ನಮಸ್ತೆ ಟ್ರಾವಿಲಿಂಗ್ಟ್ರೇಕರ್ . ನೀವು ಮಾಡಿರೋ ವಿಡಿಯೋ ತುಂಬಾ ಚೆನ್ನಾಗಿದೆ. ಅಲ್ಲಿ ಇರೋ ಬಸವಣ್ಣ ಮತ್ತು ಅಪ್ಪಿ ಅಣ್ಣ ಅವರ ವಿಡಿಯೋ ಮಾಡಿದ್ರೆ ಇನ್ನೂ ಚೆನ್ನಾಗಿರುತ್ತೆ. ಮತ್ತೆ ನಮ್ದು ಕೂಡ ವಿದ್ಯಾ ಚೌಡೇಶ್ವರಿ ಅಮ್ಮನವರ ಮಠದ ಹಂಗರಹಳ್ಳಿ ಬಸವಣ್ಣ ಅವ್ರ ವಾಟ್ಸಪ್ಪ್ ಗ್ರೂಪ್ ಇದೆ ಆದಲ್ಲಿ ನೀವು ಮಾಡಿರೋ ಈ ವಿಡಿಯೋ ನೋಡಿ ಬಸವಣ್ಣನವರದು ಇದೆಯಾ ಇದ್ರೆ ವಿಡಿಯೋ ಗ್ರೂಪ್ ಅಕಿ ಅಂತ ತುಂಬಾ ಹುಡುಗರು ಕೇಳ್ತಾಇದರೆ. ನಿಮ್ಮ ಇ ಪೇಜ್ ಅಲ್ಲಿ ವಿಡಿಯೋ ಮಾಡಿ ಅಕಿದರೆ ನಮಗೂ ಖುಷಿ ಮತ್ತೆ ನಿಮ್ಮ ಪರಿಚಯ ಇನ್ನೂ ಕೆಲವರಿಗೆ ಆಗುತ್ತೆ. ಇದರಿಂದ ನಮಗೆ ನಮ್ಮ ಬಸವಣ್ಣ ಅಪ್ಪಿ ಅಣ್ಣ ರವರ ನೋಡಲು ಖುಷಿ ಆಗುತ್ತೆ. ನಿಮ್ಮ ಇ ಪೇಜ್ ನಾನು ಇದೆ ಮೊದಲು ನೋಡ್ತಿರೋದು ನೀವು ಅ ವಿಡಿಯೋ ಮಾಡಿದ್ರೆ ಇನ್ನೂ ನಿಮ್ಗೆ ಆಶ್ಚರಿಯ ಅಗಬಾವುದು. ನೀವು ವಿಡಿಯೋ ಮಾಡ್ತಿರ ಅಂತ ಅನ್ಕೊಂಡಿದೀವಿ ನಮಸ್ಕಾರ. ಧನ್ಯವಾದಗಳು 🚩
Ma vidhya chowdheshwari temple a place to must visit. As u visit you will feel a positive vibes, as of me it is the powerful place to fullfill all your goodwishes. I would definitely suggest all to visit, also all the three time food facility is provided in the form of prasadam.
ಒಂದೇ ಒಂದು ಆಶಯ 🙏💐ಓಂ ನಮೋ ವಿದ್ಯಾಚೌಡೇಶ್ವರಿ💐🙏 ನಾವು 3 ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ ಅಮ್ಮ ಇಲ್ಲಿಯವರೆಗೆ ಮತ್ತು ಭವಿಷ್ಯದಲ್ಲಿ ನಮ್ಮ ಪ್ರೇರಕ ಶಕ್ತಿಯಾಗಿದ್ದಾರೆ (ಜಗನ್ಮಾತೆ) ಅವರ ಬರಹಗಳ ಮೂಲಕ ಕಳಶ ಅವರ ಬರಹಗಳು ಅನಿರೀಕ್ಷಿತ ಮತ್ತು ಮೀರಿದವು. .ಎಲ್ಲರೂ ಅಮ್ಮನವರ ಆಶೀರ್ವಾದ ಪಡೆಯಬೇಕಾಗಿ ವಿನಂತಿ.
But I promise this mother is powerful, i sat alone and prayed mother to show her presence by making flower fall and mother truly showed her grace by making it happen. Worship mother and come back.
The good vibrations the place gives and the holy spirit that you get once you are into the temple is just amazing and it cannot be explained in words. I request you people to visit this place atleast once, once you visit the place you will visit again and again. I have been visiting the place since 7 years. You will be blessed to visit this place. The whole atmosphere is just different, and you have to hear the preachings from Sri Bala Manjunatha Swami, it will definitely give you a perspective about life. I urge you guys to visit once and later on you will visit this place again and again. You will get a lot of peace in life, you will get your perspectives straight on life. 🙏🏼
@Manishgowda8266 You are visiting temple from last seven years, please tell is there any place to stay if we want to stay there for one day. Because from far away place we go take the no almost more than half day it takes so we can stay there one day and next day we can come.
ನಾನು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಮಹಾ ಸಂಸ್ಥಾನ ಮಠಕ್ಕೆ ಹೋಗಿ ಅಮ್ಮನವರ ಅರ್ಶೀವಾದದಿಂದ ತಂಗಿ ಮದುವೆ ಮಾಡಿದೆ ಒಂದು ಮೊಬೈಲ್ ಮಾಲ್ ಮಾಡಿದೆ ಸಮಾಜದಲ್ಲಿ ಒಳ್ಳೆಯ ಹೆಸರು ಬಂದಿದೆ ನಾನು ಈ ಮಟ್ಟಕ್ಕೆ ಬೆಳೆಯಲು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಅರ್ಶೀವಾದವೇ ಕಾರಣ ಪರಮ ಪೂಜ್ಯ ಶ್ರೀಶ್ರೀಶ್ರೀ ಬಾಲಮಂಜನಾಥ ಮಹಾ ಸ್ವಾಮಿಗಳ ಅರ್ಶೀವಾದದಿಂದ ಒಹಳ ಒಳ್ಳೆಯದಾಗಿದೆ
Nyz temple ....andhkondidh nervertide namge but I need one clarification brother temple back side kalika Devi ide alva adru bagge nange swalpa information bekittu
5 years onwards we are going to vidya chowdeswari temple all my problems are solved so we are happy. On that days he is also coming then afterwards he is copied each and everything of sri vidya chowdeswari temple and then he will become a swamiji and then he will change his name and prepared a devi.
ಓಂ ನಮೋ ವಿದ್ಯಾ ಚೌಡೇಶ್ವರಿ ನಮಃ ನಾನು 7ವರ್ಷ ಹೋಗುತ್ತಾ ಇದ್ದೀನಿ ಇದುವರೆಗೂ ಅಮ್ಮ ಬರೆದಿರುವ ನನ್ನ ಜೀವನದ ಭವಿಷ್ಯ ನನ್ನ ಕುಟುಂಬದ ವಿಷಯ ಯಾವುದು ಸುಳ್ಳಾಗಿಲ್ಲ ಇಂದು ನಾನು ಹಾರ್ದಿಕವಾಗಿ ಇದ್ದೇವೆಂದರೆ ಅದಕ್ಕೆ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರು ಹಾಗೂ ನನ್ನ ಪೂಜ್ಯ ಗುರುಗಳು ಬಾಲ ಮಂಜುನಾಥ ಮಹಾಸ್ವಾಮೀಜಿ ಅವರ ಮಾರ್ಗದರ್ಶನ ಅಮ್ಮನವರ ಕೃಪೆಯಿಂದ ನನಗೆ ಒಂದು ಹೆಣ್ಣುಮಗುವಿದೆ ಶ್ರೀ ಗುರುದೇವ,
Anna nivu madthiro travel ge ondhu doddu namaskara anna en madbeku antha thale kedaskondu maneli kuthirorige ondhu dari sigthide anna nimminda anna thank you so much anna....🙏🏼🙏🏼🙏🏼🙏🏼🙏🏼🙏🏼🙏🏼🛕🛕🛕
I have viewed the video & I liked this video iam visiting this place sins 4 years & I have seen the positive vibrations sins 4 years thank-you Iam SIREESHA R
🙏Sri Vidya Chowdeswari Namaha 🙏 Once you visit and have the divine mother's darshan you will often visit here for sure. The Sanity of the places is so pure and will feel the vibrations. You will come with the empty but when you go back you will be filled joy, satisfaction and positive energy. Along with divine's mother darshan you should have Guruji Blessing's and watch his Maha Puja to Dakshina Kali Vidya Chowdeswari.. No words to explain but you will be blessed. I like to say our troubles, pain will be here's once you visit. Mother will take care even if you are 1000 miles away. 🙏Sri Vidya Chowdeswari Namaha 🙏
Mr Arun,thanks for your information. Pl let me know at what time we can contact temple, n also whether Swamiji suggests solutions n success at yr earliest. Thanks
ನಾನು ಕೇಳುವುದು ತಪ್ಪಾಗಿ ಅರ್ಥೈಸಿಕೊಳ್ಳಬಹುದು, ಆದರೂ ನಾನು ಕೇಳುವುದು ಇಷ್ಟೇ, ಬೇರೆಯವರಿಗೂ ಅಕ್ಷರ ಬರೆಯೋಕೆ ಅವಕಾಶ ಕೊಡಿ, ಮಠಾಧೀಶರು ಮಾಡುವುದಕ್ಕೆ ಅರ್ಥವಿಲ್ಲ, ಇನ್ನೊಬ್ಬರಿಗೆ ಕೊಟ್ಟರೆ ನಿಜ ಏನೆಂದು ಗೊತ್ತಾಗುತ್ತದೆ
Anna nanu Chennai inda barbeku ankond edini banglore ge bandhe barbeka chennai inda direct ellige direct bus ediya adu barsode estu agute anna amount plz heli
I have not visited. But I humble Approach, visit, him. But time is not spent. But God will bless, came, approach, spent my life. Than I will never nerves nese. Om vidya luxmi. Choudhesrey. Namah.
Travelling trekker Can anyone guide please how to go from banglore to Tayi chowdesheari temple directly. I have come to banglore today wants to visit tomorrow to temple. Please guide to go directly from banglore to temple
Buy bus you will get direct buses to Huliyurdurga get down at Hangarahalli stop...or Bengaluru to magadi to Huliyurdurga.....for car location is in description 👍
ನಾವು ಸುಮಾರು ಹತ್ತು ವರ್ಷದಿಂದ ಈ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ ನನಗೆ ತುಂಬಾ ತೊಂದರೆಗಳಿತ್ತು ಅದೆಲ್ಲವನ್ನು ಈ ದೇವರು ಪರಿಹಾರ ಮಾಡಿದೆ ಇಲ್ಲಿಗೆ ಬಂದ ಪ್ರತಿಯೊಬ್ಬರಿಗೂ ಅವರು ಬೇಡಿಕೊಂಡಿದ್ದು ಈಡೇರುತ್ತದೆ ಇವಾಗ ನಮ್ಮ ಚನ್ನರಾಯಪಟ್ಟಣ ಭಾಗದಲ್ಲಿ ಇದೇ ರೀತಿ ಶಕ್ತಿ ಮಠ ಎಂದು ಪ್ರಾರಂಭವಾಗಿದೆ ಆದರೆ ಅಲ್ಲಿ ಸುಳ್ಳು ಹೇಳಿಕೊಂಡು ತುಂಬಾ ಜನರಿಗೆ ಮೋಸ ಮಾಡುತ್ತಿದ್ದಾರೆ ಅದೆಲ್ಲವೂ ಸುಳ್ಳು ಈ ವಿದ್ಯಾ ಚೌಡೇಶ್ವರಿ ಪೀಠವೇ ಮೂಲ ಪೀಠ ಯಾರು, ಇದೇ ಹೆಸರಿನಲ್ಲಿ ಬೇರೆ ಕಡೆ ಬೇರೆ ಬೇರೆ ಕಡೆಯಲ್ಲಿ ಹೆಸರಿಟ್ಟುಕೊಂಡು ಮೋಸ ಮಾಡುತ್ತಿದ್ದಾರೆ ಮೋಸ ಹೋಗಬೇಡಿ ಈ ಮಠವೆ ನಿಜವಾದ ಮಠ ಶ್ರೀ ವಿದ್ಯಾ ಚೌಡೇಶ್ವರಿ ನಮಃ
we visited the temple today and to my surprise what ever we had in our mind was being told to us. we deny all of the negative comments coming for this as one should definitely visit the temple to experience on their own. we were also told that the price of 2k is only for people who can afford but for people who cannot afford can visit the temple and ask for free. One should definitely come and take the blessings from Amma.
I request everyone to visit this holy place and take the blessings of mother Vidya Chowdeshwari. I found this place very much powerful as Devi provides solutions to all the devotee’s problems 🙏
ದುಡ್ಡು ಕೊಡಬೇಕ ನಾವು ಪ್ರಶ್ನೆ ಕೇಳಲು... Plz ಹೇಳಿ ಯಾವ ದಿವಸ ಹೋಗಬೇಕು ಅಲ್ಲಿಗೆ. ನಮ್ಮ ಸಮಸ್ಯೆ ಭಗೆಹರಿಯುತ್ತಾ.. Plz ಹೇಳಿ ತುಂಬಾ ತೊಂದರೆ ಇದೇ....
Sss 2000 u have to pay
3:20 ಅಮ್ಮ ನಿಮ್ಮ ಆಶೀರ್ವಾದ ಸದಾ ಮೇಲಿರಲಿ ನಿನ್ನ ಕ್ಷೇತ್ರಕ್ಕೆ ನಮ್ಮನ್ನು ಕರೆಸಿಕೊಳ್ಳು ತಾಯಿ ನಿನ್ನನ್ನೇ ನಂಬಿದ್ದೇನೆ ಅಮ್ಮ ಅಮ್ಮ amma
ಸನಾತನ ಧರ್ಮ ಸತ್ಯ ಜಯವಾಗಲಿ ತಾಯಿಗೆ ಜಯವಾಗಲಿ
Alankara nodi Kannu thumbi banthu...life li one time Adru hogtini....tq u sir
I have viewed the complete video
I have been coming to this miracles place sins 4 years rather our family is coming to this place sins 4 years we had some problems & the same have got to a positive solution by the blessings of sri vidya chowdeshwari devi we are now feeling relief from the negative & the same have turned as positive vibes in our life thankyou
Iam
GIRIDHAR R
ಓಂ ನಮೋ ಶ್ರೀ ವಿದ್ಯಚೌಡೇಶ್ವರಿಯೇ ನಮಃ
ನಾವು ಶ್ರೀ ಮಠಕ್ಕೆ ಆರು ವರ್ಷಗಳಿಂದ ತಾಯಿಯ ಆಶೀರ್ವಾದಕ್ಕೆ ಬರ್ತಾ ಇದ್ದೀವಿ.ನಮ್ಮ ಶ್ರೀಮತಿಯವರ ಆರೋಗ್ಯ ತಾಯಿಯ ಆಶೀರ್ವಾದ ಮತ್ತು ಶ್ರೀ ಬಾಲಮಂಜುನಾಥ್ ಗುರುಗಳ ಕೃಪೆ, ಅನುಗ್ರಹ,ಮಾರ್ಗದರ್ಶನದಿಂದ ತುಂಬಾ ಸುಧಾರಿಸಿದೆ.ನಮ್ಮ ಮಗನ ಮದುವೆ 3 ವರ್ಷ ಸತತ ಪ್ರಯತ್ನ ಪಟ್ಟರೂ ಸಹ ಆಗಿರಲಿಲ್ಲ,ಆಗ ನಾವು ತಾಯಿಯ ಮೊರೆ ಹೋದಾಗ ತಾಯಿ ಹೇಳಿದ ಸಮಯದಲ್ಲಿ ಒಳ್ಳೆ ಮನೆತನದ ಹೆಣ್ಣುಮಗಳು ದೊರಕಿ ಈಗ ಮಕ್ಕಳೂ ನಾವು ನೆಮ್ಮದಿಯಿಂದ ಇದ್ದೇವೆ
ಒಂದು ಸಂದರ್ಭದಲ್ಲಿ ನಾನು ತಾಯಿಯಲ್ಲಿ ನಂಬಿಕೆ ಇಡಲಿಲ್ಲ ಎಂಬ ಕಾರಣಕ್ಕೆ ನಾನು ಇದ್ದೀನಿ ಎಂದು ತೋರಿಸಲು ನನಗೆ ಶಿಕ್ಷೆ ಸಹಿತ ಸಾಕ್ಷಾತ್ಕಾರ ಮಾಡಿರುತ್ತಾರೆ ಅಮ್ಮನವರು
ಇತೀಚಿನ ದಿನಗಳಲ್ಲಿ ಸಮಾಜವನ್ನು ತಿದ್ದುವ ಮತ್ತು ಒಳ್ಳೆಯ ಕಡೆಗೆ ಕೊಂಡೊಯ್ಯುವ ಕೆಲಸ ಮಾಡುವ ಶ್ರೀ ಮಠಗಳ ಅವಶ್ಯಕತೆ ಬಹಳ ಇದೆ.ಅದರಲ್ಲಿ ಈ ಬಗ್ಗೆ ಮುತುವರ್ಜಿ
ವಹಿಸಿ ಸಮಾಜದ ಬಗ್ಗೆ ಮತ್ತು ಜೀವರಾಶಿಗಳ ಬಗ್ಗೆ ಕಳಕಳಿ ತೋರಿಸುತ್ತಿರುವ ಶ್ರೀ ಕ್ಷೇತ್ರದ ಪೀಠದಿಪತಿಗಳಾದ ಶ್ರೀ ಬಾಲಾಮಂಜುನಾಥ್ ಗುರುಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದುದರಿಂದ ಇಂತಹ ಕ್ಷೇತ್ರಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಾಯಿಯ ಕೃಪೆಗೆ ಹಾಗೂ ಶ್ರೀ ಗುರುಗಳ ಆಶೀರ್ವಾದ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳಬಹುದಾಗಿದೆ
This is the Place where we can see, and we can feel the proper communication with the Goddess if we worship the God with pure heart Our problems will get solved easily. There is power in the God which can change your life. I have experienced it. The only Place where we feel we are close to God and every one should visit this place
My life changed after visiting the temple...Jai Sri Vidya chowdeshwari....kind hearted guru.. Jai Sri bala manjunatha swamy
Hallo sir
I vouch for this temple. After going here many of our issues solved. Very powerful she is.
Helo chandu
ನಾನು ಕೂಡ ಮೂರು ಸಾರಿ ಹೋಗಿ ಓಂ ನಮೋ ನಾರಾಯಣ ಶ್ರೀ ವಿದ್ಯಾ ಚೌಡೇಶ್ವರಿ 🙏🙏💐💐🌼🌼
Undoubtedly this is a miracle temple, after visiting there I saw big difference in my life and now happily settled in USA. She is the only one on this earth who understood me and helped me through, when my life was at its worst... Well, words will not be.... enough to describe it.... Amma please be with me and all ur devotees... I am nothing without you ❤️ nannamma chowdeswari Amma...
How do we go by bus from bangalore
@@arunajayaram-v5q u have to take a bus towards HULIYURDURGA , and u can reach hangrahalli
Is it possible to talk to u so that I can understand the route properly
@@arunajayaram-v5q it's simple only , take bus towards HULIYURDURGA , there's a stop before huliyurdurga called hangrahalli and getting down in hangrahalli the temple is walkable , hangrahalli comes before huliyurdurga and there's no necessary to u to got huliyurdurga if u are coming from banglore
Thank you
Is it possible to talk to you as would like to know more details
ಅಮ್ಮ ನಿಮ್ಮ ದರುಶನ ಬಾಗ್ಯ ನಮಗೂ ಕೊಡಮ್ಮ ನಿನ್ನ ಕರುಣೆ ನನ್ನ ಸಂಸಾರದ ಮೇಲಿರಲಿ ಎಂದು ಬೇಡುತ್ತೇನೆ ಅಮ್ಮ ಅಮ್ಮ ಅಮ್ಮ ❤❤❤❤
I was really astonished by the way AMMA answered the questions in our mind.. Really powerful God and powerful predictions by God - Amma.
ಜೇೖ ವಿದ್ಯಾ ಚೌಡೇಶ್ವರಿ .ನಾವು ೩ಸಲ ಹೋಗಿತೀವೆ ಹರಿಸಿನ ನೀರು ಸಹ ಹಾಕಿಸಿಕೊ೦ಡಿದೆವೆ ನಮಗೆ ತುಂಬಾನೆ ಒಳ್ಳೆಯದು ಚನ್ನಾಗಿ ಆನಿಸಿದೇ
I believe in Goddess Vidya Chowdeshwari amma very much. God is really very powerful
Temple nalli prashne kelodakke yestu amount heli plz
Jai vidhya chowdeshwari amma sarva Mangala maangalye shive sarvaartha saadhike sharannai traiyambake gowri chowdeshwari namostute Jaganmaate neene kaapaadu taayi nanna aarogyakaapadu taayi 🙏🕉🙏🕉🙏🕉🙏🕉🙏🕉🙏🕉🙏🕉🙏🕉🙏🕉🙏nimagu thanks sir
ಈ ವಿಡಿಯೋ ಮಾಡುವಾಗ ನಾವು ಕೂಡ ಆ ತಾಯಿ ಸನ್ನಿದಿ ಯಲ್ಲಿ ಇದ್ವಿ ನಮಗೂ ಆ ತಾಯಿ ಕೃಪೆ ತೋರಿಸಲಿ 🙏🏻🙏🏻
Really i am happy to say that, devotees visit vidya chowdeswari temple and take the blessings.
ನಮಸ್ತೆ ಟ್ರಾವಿಲಿಂಗ್ಟ್ರೇಕರ್ .
ನೀವು ಮಾಡಿರೋ ವಿಡಿಯೋ ತುಂಬಾ ಚೆನ್ನಾಗಿದೆ. ಅಲ್ಲಿ ಇರೋ ಬಸವಣ್ಣ ಮತ್ತು ಅಪ್ಪಿ ಅಣ್ಣ ಅವರ ವಿಡಿಯೋ ಮಾಡಿದ್ರೆ ಇನ್ನೂ ಚೆನ್ನಾಗಿರುತ್ತೆ.
ಮತ್ತೆ ನಮ್ದು ಕೂಡ ವಿದ್ಯಾ ಚೌಡೇಶ್ವರಿ ಅಮ್ಮನವರ ಮಠದ ಹಂಗರಹಳ್ಳಿ ಬಸವಣ್ಣ ಅವ್ರ ವಾಟ್ಸಪ್ಪ್ ಗ್ರೂಪ್ ಇದೆ ಆದಲ್ಲಿ ನೀವು ಮಾಡಿರೋ ಈ ವಿಡಿಯೋ ನೋಡಿ ಬಸವಣ್ಣನವರದು ಇದೆಯಾ ಇದ್ರೆ ವಿಡಿಯೋ ಗ್ರೂಪ್ ಅಕಿ ಅಂತ ತುಂಬಾ ಹುಡುಗರು ಕೇಳ್ತಾಇದರೆ. ನಿಮ್ಮ ಇ ಪೇಜ್ ಅಲ್ಲಿ ವಿಡಿಯೋ ಮಾಡಿ ಅಕಿದರೆ ನಮಗೂ ಖುಷಿ ಮತ್ತೆ ನಿಮ್ಮ ಪರಿಚಯ ಇನ್ನೂ ಕೆಲವರಿಗೆ ಆಗುತ್ತೆ.
ಇದರಿಂದ ನಮಗೆ ನಮ್ಮ ಬಸವಣ್ಣ ಅಪ್ಪಿ ಅಣ್ಣ ರವರ ನೋಡಲು ಖುಷಿ ಆಗುತ್ತೆ. ನಿಮ್ಮ ಇ ಪೇಜ್ ನಾನು ಇದೆ ಮೊದಲು ನೋಡ್ತಿರೋದು ನೀವು ಅ ವಿಡಿಯೋ ಮಾಡಿದ್ರೆ ಇನ್ನೂ ನಿಮ್ಗೆ ಆಶ್ಚರಿಯ ಅಗಬಾವುದು.
ನೀವು ವಿಡಿಯೋ ಮಾಡ್ತಿರ ಅಂತ ಅನ್ಕೊಂಡಿದೀವಿ ನಮಸ್ಕಾರ.
ಧನ್ಯವಾದಗಳು 🚩
Ma vidhya chowdheshwari temple a place to must visit. As u visit you will feel a positive vibes, as of me it is the powerful place to fullfill all your goodwishes.
I would definitely suggest all to visit, also all the three time food facility is provided in the form of prasadam.
ಒಂದೇ ಒಂದು ಆಶಯ 🙏💐ಓಂ ನಮೋ ವಿದ್ಯಾಚೌಡೇಶ್ವರಿ💐🙏 ನಾವು 3 ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ ಅಮ್ಮ ಇಲ್ಲಿಯವರೆಗೆ ಮತ್ತು ಭವಿಷ್ಯದಲ್ಲಿ ನಮ್ಮ ಪ್ರೇರಕ ಶಕ್ತಿಯಾಗಿದ್ದಾರೆ (ಜಗನ್ಮಾತೆ) ಅವರ ಬರಹಗಳ ಮೂಲಕ ಕಳಶ ಅವರ ಬರಹಗಳು ಅನಿರೀಕ್ಷಿತ ಮತ್ತು ಮೀರಿದವು. .ಎಲ್ಲರೂ ಅಮ್ಮನವರ ಆಶೀರ್ವಾದ ಪಡೆಯಬೇಕಾಗಿ ವಿನಂತಿ.
Bradar.nimma.vidiyogalannu.nodutthiruttene.thumba.ollolle.sannidanagala.bagge.vidiyo.madtira.janagalige.thumbasahayavagthide.nimminda.danyavadagalu.nimage
Really ammma ......nijwaagi Devi Shakti...ide..dought illaa
Jai thayi Angarahalli Vidya Chowdeshwari... Om sai ram...
But I promise this mother is powerful, i sat alone and prayed mother to show her presence by making flower fall and mother truly showed her grace by making it happen. Worship mother and come back.
Olle mahiti.... tnk u chanall avare
Thank you brother . Thumba chanagide temple .
The good vibrations the place gives and the holy spirit that you get once you are into the temple is just amazing and it cannot be explained in words.
I request you people to visit this place atleast once, once you visit the place you will visit again and again.
I have been visiting the place since 7 years. You will be blessed to visit this place.
The whole atmosphere is just different, and you have to hear the preachings from Sri Bala Manjunatha Swami, it will definitely give you a perspective about life.
I urge you guys to visit once and later on you will visit this place again and again. You will get a lot of peace in life, you will get your perspectives straight on life.
🙏🏼
How do we go to this place from bangalore
@@arunajayaram-v5q ಹುಲಿಯೂರು ದುರ್ಗಕ್ಕೆ ಬಸ್ ಇದೆ ಅಲ್ಲಿಂದ ಆಟೋ ಸಿಗುತ್ತೆ
@Manishgowda8266
You are visiting temple from last seven years, please tell is there any place to stay if we want to stay there for one day.
Because from far away place we go take the no almost more than half day it takes so we can stay there one day and next day we can come.
🙏🙏🙏🌺 ಓಂ ಶ್ರೀ ವಿದ್ಯಾ ಚೌಡೇಶ್ವರೈ ನಮಃ 🌺
Om namo Sri Vidhya Chowdeshwari thayiye namaha🙏🏻
Navu 3 varshagalinda thayi dharshana hagu gurugala aashirvadhake barthideve. Thayi namage yella samasyegalanu parumadidale. Evaga thayi hagu gurugala aashirvadadinda navu thumba santhoshavagi edivi. Namma yella kastagalanu thayi dhura madidale. Elli thayiya shakthi bahu visheshavagide. Edu thumba mahimeyada stalavagide.. Yellaru bandu thayi aashirvada padedukoli..
ನಾನು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಮಹಾ ಸಂಸ್ಥಾನ ಮಠಕ್ಕೆ ಹೋಗಿ ಅಮ್ಮನವರ ಅರ್ಶೀವಾದದಿಂದ ತಂಗಿ ಮದುವೆ ಮಾಡಿದೆ ಒಂದು ಮೊಬೈಲ್ ಮಾಲ್ ಮಾಡಿದೆ ಸಮಾಜದಲ್ಲಿ ಒಳ್ಳೆಯ ಹೆಸರು ಬಂದಿದೆ ನಾನು ಈ ಮಟ್ಟಕ್ಕೆ ಬೆಳೆಯಲು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಅರ್ಶೀವಾದವೇ ಕಾರಣ ಪರಮ ಪೂಜ್ಯ ಶ್ರೀಶ್ರೀಶ್ರೀ ಬಾಲಮಂಜನಾಥ ಮಹಾ ಸ್ವಾಮಿಗಳ ಅರ್ಶೀವಾದದಿಂದ ಒಹಳ ಒಳ್ಳೆಯದಾಗಿದೆ
Sir yava yava dina barithare matte belage eandha sanjevaregu bareutha yava timele bareyodu
Which district and taluk?
Address heli pls
@@shilpas5021 Kunigal Taluk Tumkur District
@@swethaswetha5860 except Wednesday everyday irutte...morning around 10 alli temple ge hogi
Nimma darshana bhagya naagu sgali tayi choudeshwari amma namagu olled madi🙏🙏🙏🙏
Amma nannela novu adastu bega sari hogali nimma asirvada namma kutumbada melirali
💞🙏💞ಓಂ ಶ್ರೀ ಅಮ್ಮ ವಿದ್ಯಾ ಚೌಡೇಶ್ವರಿಹೆನಮಃ ನಗುವಿನ ನಮಸ್ಕಾರ💕ಜೈ ಹಿಂದ್ KKಸಾಮ್ರಾಜ್ಯ👌💞
ಓಂ ಹ್ರೀಂ ಶ್ರೀಮ್ ಶ್ರೀ ವಿದ್ಯಾ ಚೌಡೇಶ್ವರಿ ದೇವಿ ನಮಃ
It is very very grate usefull mater god bless you all the best
New subscriber sir❤nan nimdu thumba videos nodidini edu kuda super sir very informative 😊
Yalla Nanna E Thaye Ashirvada Jai Sri Vidya Chwodeswari Ammanooru 🙏🙏🙏🙏🙏
Amma nanagoo ninna darushana bhagya karunisu thayi.
Nan Amma nambidhavarna yavattu Kai bidalla ,Jai sree vidhyahowdeshwari Amma namaha 🙏🙏🙏🙏🙏🙏 sarvamangala mangalye ,shive sarvarta sadhike ,
Sharanye trayambake Devi narayani
Namosthuthe 🙏🙏🙏🙏 sree sree vidhyahowdeshwari Amma namaha .🌹🌹🌹🌹🌹🌺🌺🌺🌹🌹🌹🌹
ಓಂ ಶ್ರೀ ಅಮ್ಮ ವಿದ್ಯಾ ಚೌಡೇಶ್ವರಿ ಹೆ ನಮಃ ನನ್ನ ಸಂಸಾರ ಕಾಪಾಡು ನಿನ್ನ ದರ್ಶನ ಮಾಡುವ ಸೌಭಾಗ್ಯ ಕೊಡುತಾಯಿ
ಈ ವಿಡಿಯೋ ಮಾಡೋವಾಗ ನಾವು ಆ ದೇವಸ್ಥಾನದಲ್ಲಿ ಇದ್ವಿ 💖🔱
Howda entry charge asht
@@nagarathnag8503 ಎಂಟ್ರಿ ಚಾರ್ಜ್ ಏನಿಲ್ಲ, ನೀವು ಅರಾಮ್ ಆಗಿ ಹೋಗಬೋದು ದೇವಸ್ಥಾನಕ್ಕೆ. ಪ್ರಶ್ನೆ ಕೇಳೋದಿತ್ತು ಅಂದ್ರೆ ಚಾರ್ಜ್ ಇದೇ. ಅಲ್ಲೇ ಹೇಳ್ತಾರ ಅದನ್ನ
@@nikhilhondadakatti4264anna amont yestu heli pls duddu ready madkondu hogabekalva pls yestu charge madtare heli
@@raghuraghu28072k
2000
ಅಮ್ಮಾ ನನ್ನ ಮೇಲು ಸ್ವಲ್ಪ ಕರುಣೆ ತೋರಿಸಮ್ಮ ನನ್ನ ಮಗನಿಗೆ ಬುದ್ಧಿ ಕೊಟ್ಟು ಒಳ್ಳೆ ಸಂಸ್ಕಾರ ಕೊಡಮ್ಮ,🙏🙏🙏🙏
Nyz temple ....andhkondidh nervertide namge but I need one clarification brother temple back side kalika Devi ide alva adru bagge nange swalpa information bekittu
5 years onwards we are going to vidya chowdeswari temple all my problems are solved so we are happy. On that days he is also coming then afterwards he is copied each and everything of sri vidya chowdeswari temple and then he will become a swamiji and then he will change his name and prepared a devi.
What your saying for whom your saying pls explain
ಓಂ ಶ್ರೀ ವಿದ್ಯಾ ಚಡೇಶ್ವರಿ ನಮಃ 🙏
ನಾವು ಬೆಳಗಾವಿಯಿಂದ ಅಮ್ಮನ ದೇವಸ್ಥಾನಕ್ಕೆ ಬರಬೇಕೆಂದು ಅನ್ಕೊಂಡಿವೀ ದಯವಿಟ್ಟು ಈ ದಸರೀಘಟ್ಟದ ಅಮ್ಮನವರ ದೇವಸ್ಥಾನದ ಬಗ್ಗೆ ಮತ್ತು ಎಲ್ಲಿದೆ ದಯವಿಟ್ಟು ಹೇಳಿ
ಓಂ ನಮೋ ವಿದ್ಯಾ ಚೌಡೇಶ್ವರಿ ನಮಃ
ನಾನು 7ವರ್ಷ ಹೋಗುತ್ತಾ ಇದ್ದೀನಿ
ಇದುವರೆಗೂ ಅಮ್ಮ ಬರೆದಿರುವ ನನ್ನ ಜೀವನದ ಭವಿಷ್ಯ ನನ್ನ ಕುಟುಂಬದ ವಿಷಯ ಯಾವುದು ಸುಳ್ಳಾಗಿಲ್ಲ ಇಂದು ನಾನು ಹಾರ್ದಿಕವಾಗಿ ಇದ್ದೇವೆಂದರೆ ಅದಕ್ಕೆ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರು ಹಾಗೂ ನನ್ನ ಪೂಜ್ಯ ಗುರುಗಳು ಬಾಲ ಮಂಜುನಾಥ ಮಹಾಸ್ವಾಮೀಜಿ ಅವರ ಮಾರ್ಗದರ್ಶನ
ಅಮ್ಮನವರ ಕೃಪೆಯಿಂದ ನನಗೆ ಒಂದು ಹೆಣ್ಣುಮಗುವಿದೆ
ಶ್ರೀ ಗುರುದೇವ,
Nija na
@@poorni333 s
Amount esttu?
@@Pallavi_kitchen_vlog
Yavdukke
@@yashukp2779 sir one small help nim number kodi temple bage kelbebu please
🙏🙏🙏🙏🙏 video nodidrene ivagle devi darshanakke hogbeku ansutte sir ollolle mahiti tilstiddira sir nimg olledagli sir 🙏
Anna nivu madthiro travel ge ondhu doddu namaskara anna en madbeku antha thale kedaskondu maneli kuthirorige ondhu dari sigthide anna nimminda anna thank you so much anna....🙏🏼🙏🏼🙏🏼🙏🏼🙏🏼🙏🏼🙏🏼🛕🛕🛕
I want to visit this place badly. I've a tough time. Hope amma will bless me.
Best information
I have viewed the video & I liked this video iam visiting this place sins 4 years & I have seen the positive vibrations sins 4 years thank-you
Iam
SIREESHA R
Is there any place to stay for one day. As you are going from 4 years.
From which place you go
Om shree vidya chowdeshwari tayi kapadamma
ದೇವಸ್ಥಾನ ಮಾತ್ರ ತುಂಬಾ ಚನ್ನಾಗಿದೆ ಊಟ ಕೂಡ ಚನ್ನಾಗಿತ್ತು
🙏Sri Vidya Chowdeswari Namaha 🙏
Once you visit and have the divine mother's darshan you will often visit here for sure. The Sanity of the places is so pure and will feel the vibrations. You will come with the empty but when you go back you will be filled joy, satisfaction and positive energy. Along with divine's mother darshan you should have Guruji Blessing's and watch his Maha Puja to Dakshina Kali Vidya Chowdeswari.. No words to explain but you will be blessed.
I like to say our troubles, pain will be here's once you visit. Mother will take care even if you are 1000 miles away.
🙏Sri Vidya Chowdeswari Namaha 🙏
ನಿಮ್ಮ ಅನುಭವದಲ್ಲಿ ಶಕ್ತಿ ಮಠ ಚೌಡೇಶ್ವರಿ ಹಾಗೂ ವಿದ್ಯಾ ಚೌಡೇಶ್ವರಿ ಗೆ ಇರುವ ವ್ಯತ್ಯಾಸ
ನೋಡಿ ತುಂಬಾ ಖುಷಿ ಆಯ್ತು
ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏 ಓಂ ಶ್ರೀ ವಿದ್ಯಾ ಚೌಡೇಶ್ವರಿ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Mr Arun,thanks for your information. Pl let me know at what time we can contact temple, n also whether Swamiji suggests solutions n success at yr earliest. Thanks
Amma ninna darshana bagya nanagu kodamma
Location plz
Very good information sir
Brother ammanna keloke amount estu kattabeku heli pls
Sir idu dina helthara illa inta dina anta idiya avr prashne ge uttara kodakke
ನಾನು ಕೇಳುವುದು ತಪ್ಪಾಗಿ ಅರ್ಥೈಸಿಕೊಳ್ಳಬಹುದು, ಆದರೂ ನಾನು ಕೇಳುವುದು ಇಷ್ಟೇ, ಬೇರೆಯವರಿಗೂ ಅಕ್ಷರ ಬರೆಯೋಕೆ ಅವಕಾಶ ಕೊಡಿ, ಮಠಾಧೀಶರು ಮಾಡುವುದಕ್ಕೆ ಅರ್ಥವಿಲ್ಲ, ಇನ್ನೊಬ್ಬರಿಗೆ ಕೊಟ್ಟರೆ ನಿಜ ಏನೆಂದು ಗೊತ್ತಾಗುತ್ತದೆ
Very good thing dude
You legend bro
Any particular day that they will write or all days they will do?
ಅಮ್ಮ ಕಾಪಾಡಮ್ಮ🙏🙏🙏🙏
Chanagide....devi krupe namgu nimgu oled madli...
Chowdeshwari is my mother temple is my mother house I feel Vidya chowdeshwari
Om sri chowdeshwari devi namaha
Anna nanu Chennai inda barbeku ankond edini banglore ge bandhe barbeka chennai inda direct ellige direct bus ediya adu barsode estu agute anna amount plz heli
Jai shree matha amma 🙏🌹
Anna plz namdu vijayapur inda hega hatira aguta heli plzz nau hogu beku antha anokundivi plzzzzz
I have not visited. But I humble Approach, visit, him. But time is not spent. But God will bless, came, approach, spent my life. Than I will never nerves nese. Om vidya luxmi. Choudhesrey. Namah.
Mane shikange madee om namo vishmaya vidda coudeshwari matha❤
Bro 2 places alli ide ala vidya chowdeshwari yavdak hogbeku nive heli nam kaili kas illa yar kas kelala idralli
Go & ask brother thy won't charge fr poor
Location
Amma darsana bhya needi
ಅಮ್ಮಾ♥️🙇🏻♀️
Travelling trekker
Can anyone guide please how to go from banglore to Tayi chowdesheari temple directly. I have come to banglore today wants to visit tomorrow to temple. Please guide to go directly from banglore to temple
Buy bus you will get direct buses to Huliyurdurga get down at Hangarahalli stop...or Bengaluru to magadi to Huliyurdurga.....for car location is in description 👍
We fed-up our wish not been fulfilled.so need our devis blessings through her our wishes fulfilled as earliest possible.we happy.guide us.
Prashne keloke estu pay madbeku sir
Nanu 3sala hogidde adre yako a tayige nanmele karune bandilla🙏🏼🙏🏼🙏🏼🙏🏼
hulikal natraj sir video madiddare nodi sir.
@@chethankp5664link ake
Mysore to hangralli bus fare yestu thilsi bega
Tayi Shri vidhya chowdeshwari devi🙏🙏🙏🌺🌺🌺🌺
Super bro thank you 🙏🙏🙏🙏
Shree Vidya chawdeshwari Devi
ನಾವು ಸುಮಾರು ಹತ್ತು ವರ್ಷದಿಂದ ಈ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ ನನಗೆ ತುಂಬಾ ತೊಂದರೆಗಳಿತ್ತು ಅದೆಲ್ಲವನ್ನು ಈ ದೇವರು ಪರಿಹಾರ ಮಾಡಿದೆ ಇಲ್ಲಿಗೆ ಬಂದ ಪ್ರತಿಯೊಬ್ಬರಿಗೂ ಅವರು ಬೇಡಿಕೊಂಡಿದ್ದು ಈಡೇರುತ್ತದೆ ಇವಾಗ ನಮ್ಮ ಚನ್ನರಾಯಪಟ್ಟಣ ಭಾಗದಲ್ಲಿ ಇದೇ ರೀತಿ ಶಕ್ತಿ ಮಠ ಎಂದು ಪ್ರಾರಂಭವಾಗಿದೆ ಆದರೆ ಅಲ್ಲಿ ಸುಳ್ಳು ಹೇಳಿಕೊಂಡು ತುಂಬಾ ಜನರಿಗೆ ಮೋಸ ಮಾಡುತ್ತಿದ್ದಾರೆ ಅದೆಲ್ಲವೂ ಸುಳ್ಳು ಈ ವಿದ್ಯಾ ಚೌಡೇಶ್ವರಿ ಪೀಠವೇ ಮೂಲ ಪೀಠ ಯಾರು, ಇದೇ ಹೆಸರಿನಲ್ಲಿ ಬೇರೆ ಕಡೆ ಬೇರೆ ಬೇರೆ ಕಡೆಯಲ್ಲಿ ಹೆಸರಿಟ್ಟುಕೊಂಡು ಮೋಸ ಮಾಡುತ್ತಿದ್ದಾರೆ ಮೋಸ ಹೋಗಬೇಡಿ ಈ ಮಠವೆ ನಿಜವಾದ ಮಠ ಶ್ರೀ ವಿದ್ಯಾ ಚೌಡೇಶ್ವರಿ ನಮಃ
Hello preshne kelike 2000 aguthe adu satyana aguthanthe nimege 2000 thakondidara
We required week days when crowd less we require Devis blessings for our wishes please guide us when to visit for blessings..
🙏🙏Amma Chowdeshwari kaapadi 🙏🙏
Thankyou sir 🙏🙏
Amma nangu sarkari udyoga ಕೊಟ್ಟು nan samsaarak ond daari madkodammm chowdeshwri
Amma ninna darushana nanagu madisamma
Amma Vidya choudeshwari thayee namo namaha
Om namah Shri Shri vidhaya chaudeshwariye namah
Where can we stay if we want to stay for one day so that next morning we can ask questions?
You can stay in temple only...if room is available they will provide you...or...they provide mats & bedsheet for each
Ok thank you
🕉 Shri Vidya Chowdeshwari Devi Namah 🙏🙏🙏🙏🙏
Very good information sir. What is the token fee for each family person.
2k
we visited the temple today and to my surprise what ever we had in our mind was being told to us. we deny all of the negative comments coming for this as one should definitely visit the temple to experience on their own. we were also told that the price of 2k is only for people who can afford but for people who cannot afford can visit the temple and ask for free. One should definitely come and take the blessings from Amma.
@@manjumadhuvlog even i visited but there was no free know,v can visit temple for free but v can't ask questions for free
@@manjumadhuvlog
Did you wrote in paper what was in your mind
Vaarakke yeshtu dina prashnege uthara helodu sir???
All days expect Wednesday, Amavasya & purnima