ಉತ್ತರ ಕರ್ನಾಟಕ ಬಿರಂಜಿ ರೈಸ್ | BIRANJI RICE | RANEBENNUR SPECIAL BIRANJI | Kiladi Cooking | ಬಿರಂಜಿ ಅನ್ನ
Вставка
- Опубліковано 22 сер 2023
- ಉತ್ತರ ಕರ್ನಾಟಕ ಬಿರಂಜಿ ರೈಸ್ | BIRANJI RICE | RANEBENNUR SPECIAL BIRANJI | Kiladi Cooking | ಬಿರಂಜಿ ಅನ್ನ
#kiladicooking #biranjirice
ವಾವ್, ನಿಮ್ಮ ಅಡುಗೆ & ಕಬಡ್ಡಿ ಎರಡೂ ಸೂಪರ್ 👏
ಧನ್ಯವಾದಗಳು
👌🙏🌹
Awesome 🎉
ಕಾಕಾ ಸೂಪರ್ ಅಡುಗೆ ನಮ್ಗೂ ಕರಿರಿಪಾ ಬರ್ತೀವಿ ಉಟಕ್ಕೆ
Thank you
Welcome
ಗುಲ್ಬರ್ಗದಲ್ಲಿ ಮಾಡುವಂತ ಅಲ್ಲೂ ಭಾತ್ ಮಾಡುವದು ತೋರಸಿ ಕಾಕ
👍🫡🙏🙏🙏
🙏🏿🙏🏿🙏🏿 ಸೂಪರ್ ಬಿರಿಯಾನಿ
Gulbarga allo marayya kalaburgi helo hebbuli
@@skyboy9475 ಅಪ್ಪಿ ಕಲಬುರಗಿ ಗುಲ್ಬರ್ಗ ಎರಡು ಒಂದೇ ಮುಚ್ಕೊಂಡಿರೋ
@@KiladiCookingಸ್ವಲ್ಪ ಆದಷ್ಟು ಜಲ್ದಿ ಬಿಡ್ರಿ ಮಾರಾಯರೇ 😊😊❤❤
ಭಿರಂಜಿ ಜೊತೆ ಚಟ್ನಿ ಆಗಬೇಕು ಚೆನ್ನಾಗಿರುತ್ತೆ
The best @ Ranebennur ❤
Super, ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು
Nammadu ranebennur nim biranji rice super 🎉
Thank you 👍
Superb kabaddi with food
Thank you so much 🙂
Superb love it ❤
Thank you
❤💐ರಾಣೇಬೆನ್ನೂರ್ ಸ್ಪೆಷಲ್ ಬಿರಂಜಿ ರೈಸ್, ಅಂಗಾರ ಸಂಪು ಇವತ್ತು ಸಂಪು ❤💐
🙏❤️❤️❤️❤️
Kabbaddi superb
Thank you
Super heege madtaa iri sir chanagide
Thank you sir 🙏
ಗಿಡ್ಡಿ ಹುಡುಗಿ ಹಾಡಿನೊಂದಿಗೆ ಶುರುವಾಗಿ, ಒಂದು ರೌಂಡ್ ಕಬ್ಬಡ್ಡಿನು ಆಡಿ, ಇದರೊಂದಿಗೆ ಮಾಡಿದ ಅಡುಗೆ ಸಂಪು 👌
ಧನ್ಯವಾದಗಳು 🫡❤️❤️❤️❤️
ಸೂಪರ್ 👍👍
Thank you
ಸೂಪರ್ ರಿ ಕಾಕ 🥰
Thank you
Super
Thanks
👌👌
Super 👌👌👌
Thank you
Super cooking ❤
Thank you so much
Nice Kaka mushroom biryani
Thank you
Suparrrrr biryani and game. ❤❤❤❤
Thank you 😊
🔥👌
Super cooking❤❤
Thank you so much
👌
ಮಾವ ಹಾಡು ಗಿಚ್ಚೀ...✌️ಅಡುಗೆನೂ ಗಿಚ್ಚೀ..❤️💫
Thank you
Benki
Very good👍👍👍
Thank you very much
Super Video 👌👌
Thank you 🙏
ಸೂಪರ್ ಕಾಕ 👌👌👌
Thank you
👌👌👌👌👌🔥
ಸೂಪರ್ ಬಿರಿಯಾನಿ 🍖🍗🍲
Thank you
ಕಾಕಾ ಸೂಪರ್😍
Thank you
Super berangee and kabade playing fantastic 😢
Thank you
ಉತ್ತರ ಕರ್ನಾಟಕದ ಜಾನಪದ ಹಾಡಿಂದ video ಸುರು ಮಾಡ್ರಿಪಾ ... video hit ಅಕ್ಕವ
Superb kak
Thank you
Super 👍
Thank you 👍
ಸೂಪರ್ ಕುಕಿಂಗ್ ಸೂಪರ್ ಟಿಮ್
Thank you
ಸೂಪರ್ ಕಿಲಾಡಿ ಕುಕಿಂಗ್ ಟೀಮ್ sir
Thank you sir
Super Kaka ❤❤❤❤❤❤
Thank you
Super 👌💫
Thanks 🔥
ಅದ್ಬುತ ಹಳ್ಳಿ ಸೊಗಡು✌️😍😍
ಧನ್ಯವಾದಗಳು
Suuper ❤
Thank you
Nammuru ranebennuru❤
Supper sir
Thank you
All the best all videos 👌👌👌👌
Thank you
Super Brinji keep it up guys. ❤
Thank you so much
👍👍
Veg matte non veg recipes equal aagi barli
Love from harihara
Super ❤❤❤
Thank you
Super 😊🎉
Thank you
Super kaka nangu beku
❤️❤️❤️
Supur sump
❤😅
Supra cooking
Thank you
❤❤
Hodrula Halagi 😊
🥁🥁🥁🥁🥁🥁🥁🫡🫡🫡🫡
ಅಡುಗೆ ನಂತರದಲ್ಲಿ ಸ್ವಲ್ಪ ಹೆಚ್ಚು ಸಮಯ ನೀವು ಒಟ್ಟಿಗೆ ಊಟ ಮಾಡುವ ವೀಡಿಯೋ ಹಾಕಿ ವಿಡಿಯೋ ಇನ್ನೂ ಹೆಚ್ಚು ಸುಂದರವಾಗಿ ಜನರಿಗೆ ಇಷ್ಟ ಆಗುತ್ತೆ. ಕನಿಷ್ಠ 2 ನಿಮಿಷ ಆದರೂ ಮಾಡಿ ಸಾರ್. ಧನ್ಯವಾದ👍
Ok sir thank you
👍🙏
ಸೂಪರ್ ಕಬಡ್ಡಿ
Thank you
ಮೆಡ್ಲೇರಿ ಹುಲಿಗಳು 💥✌️ kannada best youtubers all the best for your next adventure 💝
Thank you sir
Medaleri uru yalli barutte
ಸೂಪರ್ ಕಾಕಾ
Thank you
Super ಕಾಕಾ.. 😘🤤🤤
Thank you
ಕಾಕಾ ಸೂಪರ್
Thank you
ವಾವ್ ನಿಮ್ಮ ಅಡುಗೆ ಮತ್ತು ಕಬಡ್ಡಿ ತುಂಬಾ ಇಷ್ಟ ಆಯ್ತು ಯಾವಾಗಲೂ ಹೀಗೆ ವಿಡಿಯೋ ಮಾಡ್ತಾ ಇರಿ 🤗
ಧನ್ಯವಾದಗಳು ಸರ್
ಸೂಪರ್ ಕಾಕಾ 🙏
Thank you
all the best all God bless you keep growing 👍🙏
Thank you
Super anna
Thank you
Ranebennur Biranji super Kaka 👌 👍 😍 ❤
Thank you ❤️❤️❤️
Thanks for playing Kabaddi i remembered my school days 😊😮
Thank you
Super super super super super
Thank you so much
ಕಾಕ ಫುಲ್ ಸಂಪ್ ಇವತ್ತು
❤️❤️❤️❤️❤️🫡
Jaldi video bidri annara❤
🫡❤️❤️❤️
😊😊😊😊
ನಮ್ಮ ಊರು ನಮ್ಮ ಹೆಮ್ಮೆ 🎉❤
🫡❤️❤️❤️
Super kiladi team❤
Thank you
Super ri anna all tha best 💐💐
Thank you
anna niv yawaga madtiri ana Muslim style kushka mate plain graavy bega madi ana please🙏
❤
ಕಾಕ ಯಾಕೆ ಒಗಟು ಆಕುದು ಬಿಟ್ಟು ಬಿಟ್ರಿ ಅಲ್ಲ ಕಾಕ. ಅಂಗಾರ ಸಂಪು ಇವತ್ತು ❤
ಸೂಪರ್ ಕಾಕಾ 👍👍💛❤️💛❤️
Thank you
❤❤❤
ಕಬಡ್ಡಿ ಸೂಪರ್❤
❤️❤️❤️❤️
ಕಾಕಾ ಬಿರಂಜಿ ರೈಸ್ ಸೂಪರ್..
Thank you
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ರಾಷ್ಟ್ರ ಮಾತೆ ಅಹಿಲ್ಯಾದೇವಿ ಹೋಳ್ಕರ್ ಅವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.
❤️🙏🙏🙏💐💐🎉🎉🎉🎉🎉
Hi Hosur
Shortly your channel will become No 1 kannada cocking channel. All the best for your future videos. Lots of love from Hassan district Banavara
Thank you 🙏🙏🙏🙏
🌹👌🌹
ಕಬ್ಬಡ್ಡಿ ಆಡಿ ದಣಿದೀರಿ ಊಟ ಮಾಡ್ರಪ್ಪ,, 👌👌ಒಳ್ಳೇದಾಗ್ಲಿ
❤❤❤❤
,kaka supar😅
Thank you
ಇದರ ಜೊತೆಗೆ ಮುಳಗಾಯಿ ಎಣ್ಣಗಾಯಿ ಇದ್ರೆ ಇನ್ನು ಚನ್ನಾಗಿ ಇರುತ್ತೆ
👌🏻
👍❤️❤️❤️
ಮೈಸೂರ್ ಯಿಂದ ನೋಡುತ ಇದೀನಿ ಸ್ವಲ್ಪ ಸಾಮಾನು ನಮ್ಮಗೂ ಅರ್ಥ ಆಗೂ ತರ ಹೇಳಿ 🙏🤝👌👌👌👌👌
Ok Thank you ❤️❤️
E shravanadaga soya biryani madrana channagirutthe
Sir namdu Bangalore nim videos yella nodtini .. tumba chennagi madtira hage chennagi madkondu hogi all the best ur team ❤❤❤❤
Thank you 🙏
Adige Super... Kabadi Atta innu super 😂😂😂😂😂😂😂😂
Thank you
Uppitu madi kaka
ಮಂಜಪ್ಪ ಕಾಕ್ ನಿಮ್ ವಿಡಿಯೋ ತುಂಬಾ ಚನ್ನಾಗಿದೆ ❤
ಧನ್ಯವಾದಗಳು
Tumba chengi cooking maduthira aadre niu recipe heluvaga swalpa Preeti ewnda heli tumba jorgi helabedi vale aagi preetiwnda heli bro ♥️♥️
Thank you
Super bro... from Raichur
Thank you ❤️