ಮಶ್ರೂಮ್ ಬಿರಿಯಾನಿ | mushroom biryani | ಕಿಲಾಡಿ cooking | Prakash koliwada sir coming my channel |
Вставка
- Опубліковано 5 жов 2024
- ಮಶ್ರೂಮ್ ಬಿರಿಯಾನಿ | mushroom biryani | ಕಿಲಾಡಿ cooking | Prakash koliwada sir coming my channel | Kiladi cooking |
#kiladicooking #mushroom #biriyani #ranebennur
ನಮ್ಮ ಕನ್ನಡದ ಚಾನೆಲ್ ಬೆಳಿಬೇಕು 💙💙💙. Love from Hassan.
Subscribed seeing your message 👏👏
Jai Hassan 🙏
Namdu Hassan
@@pavithrakg1943 howda yav taluk yav uru
Hi
ನಮ್ಮ ರಾಣೆಬೆನ್ನೂರು ನಮ್ಮ ಹೆಮ್ಮೆ ....ನಿಮಗೆ ಶುಭವಾಗಲಿ. ❤
ಧನ್ಯವಾದಗಳು
ನಮ್ಮ ಮೆಡ್ಲೇರಿ ನಿಮಗೆಲ್ಲ ತುಂಬು ಹೃದಯದ ಧನ್ಯವಾದಗಳು ನಿಮ್ಮ ಚಾನೆಲ್ ಇದೇ ತರ ಮುಂದುವರೆಯಲಿ ಇಡೀ ಕರ್ನಾಟಕಕ್ಕೆ ಪ್ರಶಂಸೆ ಆಗಲಿ
ತುಂಬಾ ಧನ್ಯವಾದಗಳು
Hu
ಕನ್ನಡವೆ ಸತ್ಯ ಕನ್ನಡ ವೆ ನಿತ್ಯ ಯಲ್ಲರಿಗೂ ಒಳ್ಳೆದಾಗಲಿ ಅಣ್ಣಾವ್ರ
ಉತ್ತಮ ಕೆಲಸ ಸಹೋದರರೇ, ವಿತರಣಾ ಭಾಗ ಅದ್ಭುತವಾಗಿದೆ ಧನ್ಯವಾದಗಳು💝
Annan Wiggu Superr 😂😂😂😂
ಇನ್ನು ೪ ವರ್ಷದಲ್ಲಿ ನೀವು 10 Million subscribers ಆಗೇ ಆಗುತ್ತೆ......
ನಮ್ಮ ಕನ್ನಡದವರು ಬೆಳಿಬೇಕು❤
🫡🙏🙏🙏
Really happy that our kannadiga's doing good and great job, hat's of to everyone who prepares the tasty food thank you Jai Karnataka mathe
Uttharavo Dakshinavo KANNADIGARELLA onde endu Sarona
All the best Kiladi Cooking from
MANDYA GOWDA 💐💐
ಅಣಬೆ ಬಿರಿಯಾನಿ ತುಂಬಾ ಚೆನ್ನಾಗಿದೆ🎉🎉❤❤
Namma rannebennur Mandi,
Love you from Japan
ತಮಿಳು ಚಾನೆಲ್ ಹಾಗೆ ನಮ್ಮ ಕನ್ನಡದಲ್ಲಿ ಈ ರೀತಿ ಒಂದು ಪ್ರಯತ್ನ ಮಾಡಿ ಮೂಡಿ ಬರುತ್ತಿರುವ ನಿಮ್ಮ ವಿಡಿಯೋಗಳು ಹೀಗೆ ಹೆಚ್ಚು ಹೆಚ್ಚು ಬರಲಿ ಮತ್ತು ಇನ್ನೂ ನಮ್ಮ ಕನ್ನಡದ ಈ ಚಾನೆಲ್ ಮೇಲಿನ ಮಟ್ಟಕ್ಕೆ
ಏರಲಿ ಅಂತ ಆಶಿಸೋಣ ಜೈ ಕರ್ನಾಟಕ ಜೈ ಕನ್ನಡಾಂಬೆ
ತಮಿಳಿನಲ್ಲಿ ರಾಹುಲ್ ಗಾಂಧಿ....ಕನ್ನಡದಲ್ಲಿ ಪ್ರಕಾಶ್ ಕೋಳಿವಾಡ....
We always support your team good luck.
Thank you
Vare vavwo suparo supar kuking biradar 🤤🤤😋😋👌👌👏👏❣️❣️❣️
Thank you
Kiladi team with tasty and healthy food 💐💐💐💐💐💐
ತುಂಬಾ ಅದ್ಭುತವಾಗಿದೆ ಹೀಗೆ ಮುಂದುವರಿಯಲಿ❤️
ಸೂಪರ್ ಸೂಪರ್ 🎉🎉🎉🎉 ನಿಮ್ಮ ಪರಿಶ್ರಮಕ್ಕೆ ತುಂಬಾ ತುಂಬಾನೇ ಧನ್ಯವಾದಗಳು
Very good quality video and sound
Bro ಶುಭ ಸಂಭ್ರಮ ಗಳಿಗೆ ಅಡುಗೆ ಮಾಡುತೀರಾ
ನಮ್ಮ ಪ್ರೋತ್ಸಾಹ ಸದಾ ಇರುತ್ತದೆ ❤❤
ಒಳ್ಳಯದಾಗಲಿ ಎಲ್ಲರಿಗು ❤️❤️
ಈ ವಾರದ ಉತ್ತರ ಕಿವಿ ಅನ್ಸುತ್ತೆ
Bap
ಅಚ್ಚಕನ್ನಡದಲ್ಲಿ ವಿವರಣೆ ವ್ಹಾಹ್! ಎಷ್ಟು ಇಂಪು ಕಿವಿಗೆ ಕೇಳಲು....❣️❣️❣️❣️❣️❣️❣️❣️❣️❣️❣️❤️❤️❤️❤️❤️❤️❤️❤️❤️❤️❤️❤️❤️❤️❤️❤️
My fvt mushroom biriyani wov 👌👌😋😋
❤️❤️❤️❤️
Mashrom biriyani super❤
ಕಾಕಾ ನಮಗೂ ಊಟ ಮಾಡಿ ಬಡ್ಸಿ... ಒಂದ್ಸಲ..❤... ನಿಮ್ಮ ಅಡುಗೆ ಇಷ್ಟ ಅಯ್ತು.. ನೀವು ಇಷ್ಟ ಅಯ್ತು.... ಅಂಕೋಲಾ ಇಂದ ನಿಮ್ಮ ಅಭಿಮಾನಿ...
Ree nimma kakaa and maamaa combination super.and you're all so nice programs
ಜೈ ಬಿಜೆಪಿಯ ❤🎉❤
Great superb 👌 always with you ❤️
Good show. Keep growing. All the best
Very good 😊 Nodalike tumba kushi ayatri...👍
🙏🙏🙏🙏
ಬರು ಬರುತ್ತಾ ಕ್ಯಾಮರಾಮ್ಯಾನ್ ತುಂಬಾ ಅತ್ಯುತ್ತಮ ಸಂಯೋಜನೆ ಮಾಡುತ್ತಿದ್ದಾರೆ....👍👍👍👍✅✅✅🔥🔥🔥🔥🔥🔥🔥🔥🔥
Super keep it up
blessed journey brother's
love❤️ from 🇶🇦 🙏
👌👌
❤❤❤❤❤
😘😍ಮಶ್ರೂಮ್ ಬಿರಿಯಾನಿ🤩 ಅಂಗಾರ ಸಂಪು ಇವತ್ತು ಸಂಪೂ😍😘
Love from ಮಂಡ್ಯ ❤
ನಿಮ್ಮ ಚಾನಲ್ ಚನ್ನಾಗಿದೆ ಆದರೆ ಮಸಾಲೆ ಪದಾರ್ಥಗಳನ್ನು ಹಾಕುವಾಗ ಎಷ್ಟು ಹಾಗೂ ಯಾವವು ಎಂಬುವುದನ್ನು ಜನರಿಗೆ ತಿಳಿಸಿ
ಮಶ್ರೂಮ್ ಬಿರಿಯಾನಿ ಸೂಪರ್
ಯಾವ್ ಲ್ಯಾಂಗ್ವೇಜ್ ಗು ಕಡಿಮೆ ಇಲ್ಲ ನಮ್ ಕನ್ನಡದವರು ❤
This is really great👌👍💪💪
Great
ಸೂಪರ್ ಸೂಪರ್ ಸೂಪರ್ ಸೂಪರ್ ❤❤❤❤
Thank you
First comment and first viewer and first liker❤
Aanna. Var supar
ಈ ನಿಮ್ಮ ವಿಡಿಯೋ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ವರೆಗೂ ತಲುಪಿದೆ.... ಹೀಗೆ ಸಾಗಲಿ ಈ ನಿಮ್ಮ ತೇರು❤
@@KiladiCooking ಯಾರ ಸಪೋರ್ಟ್ ಮಾಡತಾರೋ ಬಿಡುತ್ತಾರೋ ಗೊತ್ತಿಲ್ಲ ಅಣ್ಣಾ...ನಮ್ಮ ಹಳ್ಳಿ ಪ್ರತಿಭೆಗಳಿಗೆ ನನ್ನ ಪ್ರೋತ್ಸಾಹ ಸದಾ ಇರುತ್ತದೆ ಅಣ್ಣಾರ
Super
Thanks
Ogatige uttara Deepa erbeku.mashrum biriyani super 👌👌
ನಿಮ್ಮ ಈ ಪ್ರಯತ್ನಕ್ಕೆ ಜಯ ವಾಗಲಿ.....
👌👌👌❤️
Wow so supar nandu chalgire
❤
Yav yav items haktiri antha helode ila kaakaa neevu idond heli neevu ella k I m ur fan kaakaa ❤️💞
Mushroom biryani.. super Vagatu. Paneeti I buldi Deepa
Lots of Love from RNR kaka ❤❤❤
Super👌❤️
Prakash koliwada,,,, nice to see u sit with all and eat together....nice video,,,, love from blore
Super boss
Yalli sigutte mashrum
Bega 1 lakhs subscribe agali Namgu Kushi agutte Superb....all the Best
😋😋
ಸೂಪರ್ ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಮೆಡ್ಲೆರಿ ನನ್ನ ತಾಯಿ ಊರು 👌
ಧನ್ಯವಾದಗಳು
Mushroom Biriyani super guys.
Best channel 👌👌
🙏🙏🙏
ಸಂಪಿವತ್ತು ಸಂಪು 🔥🔥🔥
I am from Tirupati Andhra Pradesh i like u videos
ಅಣ್ಣ ಕಾಮೆರಾ ಕ್ವಾಲಿಟಿ ಮತ್ತೆ ವಿಡಿಯೋ ಕ್ವಾಲಿಟಿ ಭಾಳ ಚೊಲೋ ಆಗೈತಿ 😊
Super recipe ❤
ನಿಮ್ಮ ಟೀಮ್ ಜೊತೆ ನಾನು ಒಂದು ಸರಿ ಸೇರಬೇಕು ಅಂತ ಇದೀನಿ ಕರೀತೀರಾ..
ಒಳ್ಳೆದಾಗಲಿ ನಿಮಗೆ ನಿಮಗೂ ನಿಮ್ಮ ಚಾನೆಲ್ಲಿಗೆ 💐
❤super heros Best of luck for your future
🙏👌
ಕಾಕ ಇವತ್ತು ಏನು ಸ್ಪೆಷಲ್
ಮಶ್ರೂಮ್ ಬಿರಿಯಾನಿ😋😋😋😋
ಹಾಗಾದರೆ ಪುಲ್ ಸಂಪ್ ಇವತ್ತು....
ಗಿಚ್ಚಿಗಿಲಿಗಿಲಿ ಕಾಕ....
ಸೂಪರ್ಭ್ ವಿಡಿಯೋ
ಕಿಲಾಡಿ ಕುಕಿಂಗ್ ಚಾನೆಲ್🤝👍❤️
Beauty 🤩 ಸೂಪರ್ ಗುರು ❤
Anna video baari clear ide mashroom biriyani super all the best brother
👍
🎉Awesome video making
Super cooking ilove cooking your style
👌
"ಹಣತೆ" ಈ ವಾರದ ಒಗಟಿನ ಉತ್ತರ...
I subscribed 😊😊
Thank you
Very good super
Medleri andre namma harihara pakkada uru chanagi beliri brothers happy nim elarigu catering service idena nimdu harihar ge
Good work brothers god blessing your chanle 🙏🙏🙏
Keep up brother 🎉👍 good luck 🤞
ನಮ್ಮ ಮೆಡ್ಲೇರಿ ❤️
Super 😍
ಸೂಪರ್ ಅಣ್ಣ MLA ಅವರ ಹೆಸರು?
Prakash kolivada
Prakash Koliwada
Anna nijavagalu Nev mla karase madiru video super anna
Super in making this channel love from tumminakatti ♥️♥️✌️
super 👌
Thank you
ಮಸ್ತ್ ವಿಡಿಯೋ..❤❤👌👌👏👏
Supper
Thanks
ವಿಜಯ್ಪುಪು
ಅದ್ಭುತ
Verrygood brothers
Thank you
Wow😅